ತನ್ನ ಹೆತ್ತ ತಾಯಿಯನ್ನೆ ತಂದು ಆಶ್ರಮ ಸೇರಿಸಲು ಬಂದ ಮಗ ಯಾಕೆ ಅಂತಾ ಗೊತ್ತಾ | Aasare Old Age Home

ತನ್ನ ತಾಯಿಗೆ ಕ್ಯಾನ್ಸರ್ ಬಂದಿದೆ ಪ್ರತಿವಾರ ಡಯಾಲಿಸಿಸ್ ಮಾಡಿಸಬೇಕು ಮನೆಯಲ್ಲಿ ಇವರನ್ನು ಒಬ್ಬರು ಇದ್ದು ನೋಡಿಕೊಳ್ಳಬೇಕು...
ಆದರೆ ಇವರು ಒಬ್ರೆ ಮಗ ಇವರು ಮನೆಯಲ್ಲೇ ಇದ್ದು ಅಮ್ಮನನ್ನು ನೋಡ್ಕೋಬೇಕೋ ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ಹೋಗಬೇಕೊ ಪಾಪ

Пікірлер: 535

  • @shruthiananad6786
    @shruthiananad67862 жыл бұрын

    ಆ ಹುಡುಗನ ಕಷ್ಟ ಯಾರಿಗೂ ಬರಬಾರದು ಆ ದೇವರು ಕ್ರೂರಿ 😢😢😢😢ಪಾಪ ಆ ಹುಡುಗ ಆ ದೇವರು ಒಳೆದು ಮಾಡಲಿ 😔

  • @mahadevaswamy9607
    @mahadevaswamy96072 жыл бұрын

    ನಮ್ ಕರ್ನಾಟಕ ಜನ ನೋಡಿ ಎಲ್ಲರು ಇವರಿಗೆ ಸಹಕರಿಸಿ ಇವರು ನಿಜವಾದ ದೇವರು ಅಂದ್ರೆ ಇವರು sir 👏👏👏👏👏

  • @sudharma7034
    @sudharma70342 жыл бұрын

    ಮಗನೇ ನೋಡಿಲಿ. ಮಗನ ಜಾಗದಲ್ಲಿ ತಾಯಿ ಇದ್ದಿದ್ದರೆ ಮಗನ ಆಶ್ರಮಕ್ಕೆ ಸೇರುಸುತ್ತಾಳಾ

  • @shruthiananad6786
    @shruthiananad67862 жыл бұрын

    ಅಂಕಲ್ ಆಂಟಿ ನೀವು ತುಂಬಾ ಗ್ರೇಟ್ ನಿಮಗೆ ಆ ದೇವರು ನನ್ನ ಆಯಸ್ಸನ್ನು ನಿಮಗೆ ಕೊಡಲಿ❤️🙏🏻🙏🏻🙏🏻🙏🏻🙏🏻🙏🏻🙏🏻

  • @nagendraprasad8015
    @nagendraprasad80152 жыл бұрын

    ಸಾರ್ ನಿಮ್ಮ ಸೆವೆಗೆ ನಮ್ಮ ಧನ್ಯವಾದಗಳು ಕಣ್ಣಿಗೆ ಕಾಣುವ ದೇವರು ನೀವೇ ಸಾರ್ ದೇವರು ನಿಮ್ಮ ಕುಟುಂಬಕ್ಕೆ ನೆಮ್ಮದಿ ಸುಖ ಸಂತೋಷ ಶಾಂತಿ ಸಮಾಧಾನ ಆರೋಗ್ಯ ಐಶ್ವರ್ಯ ಕೃಪಾ ಆಶೀರ್ವಾದ ನೀಡಿ ಕಾದು ಕಾಪಾಡಲಿ ನಿಮಗೆ ವಂದನೆಗಳು 🙏🙏🙏🙏🙏

  • @venkatalakshammadevarajaia611
    @venkatalakshammadevarajaia6112 жыл бұрын

    ಗಟ್ಟಿಯಾಗಿ ದುಡಿಯುವಾಗ ನೆಂಟರು, ಉಂಡು ತಿಂದು ಹೋಗೋಕೆ, ಕೆಟ್ಟಾಗ ಯಾರೂ ಇಲ್ಲಾ ಯಾವ ಪರಿಸ್ಥಿತಿ ಭಗವಂತ 🙏🙏🙏 ಓಂ ನಮಃ ಶಿವಾಯ 🙏🙏🙏.

  • @user-eq4no5tc9t

    @user-eq4no5tc9t

    2 жыл бұрын

    ನಿಜ😭🙏🏻

  • @shashikalak4109

    @shashikalak4109

    2 жыл бұрын

    Olee tirmana togondri mam nimge olled agli

  • @venkatalakshammadevarajaia611

    @venkatalakshammadevarajaia611

    2 жыл бұрын

    @@shashikalak4109 ಥ್ಯಾಂಕ್ಸ್ ಫಾರ್ ರೆಸ್ಪಾನ್ಸ್. ಜೀವನ ಎಲ್ಲಾ ಪಾಠ ಕಳಿಸುತ್ತೆ, ಕಲಿಯೋ ಹೊತ್ತಿಗೆ ಲೈಫೇ ಮುಗಿದುಹೋಗೋ ಕಾಲಬಂದಿರುತ್ತೆ, ಇದೇ ಜೀವನ 👏🙏.

  • @venkatalakshammadevarajaia611
    @venkatalakshammadevarajaia6112 жыл бұрын

    ಆ ಹುಡುಗನ ಕಷ್ಟ ಯಾರಿಗೂ ಬೇಡಾ 🙏.

  • @meenadesouza4490
    @meenadesouza44902 жыл бұрын

    ಈ ಕಾಲದಲ್ಲಿ ಪುಣ್ಯದ ಕೆಲಸ ಮಾಡಿ ಅನಾಥರಿಗೆ ಆಸರೆ ನೀಡುವ ನಿಮ್ಮಂತಹ ದಂಪತಿ ಬಹಳ ಕಡಿಮೆ..ದೇವರ ಆಶೀರ್ವಾದ ಸದಾ ಇರಲೆಂದು ನನ್ನ ಹಾರೈಕೆ..

  • @geetanaik2916
    @geetanaik2916 Жыл бұрын

    ಇಂತಾ ಕಷ್ಟ ಯಾರಿಗೂ ಬೆಡಾ ನಿಮ್ಮ ಮನಸ್ಸು ತುಂಬಾ ದೊಡ್ಡದು ಸರ್

  • @bsgowda5792

    @bsgowda5792

    Жыл бұрын

    Thara going is vallage and take to relesan and to tak fahtra and family

  • @user-dj9hb7st7n
    @user-dj9hb7st7n2 жыл бұрын

    ಈ ಮಗನ ಕಷ್ಟ ಯಾರಿಗೂ ಬೇಡ 🙏🙏🙏

  • @shashidharas3612
    @shashidharas36122 жыл бұрын

    ನಿಮ್ಮ ಮಾತು ವರಟು ಆಗಿದ್ದರು ಹೃದಯ ಮೃದು,ಧನ್ಯವಾದಗಳು .

  • @shailajamath6163
    @shailajamath61632 жыл бұрын

    ಅಮ್ಮ.ನ.ಜೋತೆ. ಆಶ್ರಮದಲ್ಲಿ.ಇರು.ಇದೇ.ನಿನಗೇ.ಅನೂಕುಲ.ಅಲಿಂದ.ಅಮ್ಮನನ್ನ.ಮನೆಗೆ.ಕರೆದುಕೋಂಡು.ಹೋದರೇ.ತುಂಬಾ. ಕಷ್ಟ. ಪಡಬೇಕಾಗುತ್ತದೆ. 🕉️🕉️🤱

  • @katheejkubra774
    @katheejkubra774 Жыл бұрын

    My salute sir🥰❤️ ದೇವರು ಒಳ್ಳೆಯದು ಮಾಡ್ಲಿ ಸರ್🙏🥰

  • @lakshmishanthraj654
    @lakshmishanthraj6542 жыл бұрын

    ಗಂಡ ಹೆಂಡತಿ ನಿಮ್ಮಿಬ್ಬರಿಗೂ ಆ ಭಗವಂತ ಒಳ್ಳೆಯದು ಮಾಡಲಿ,ನಿಮಗೆ ಅನಂತಾನಂತ ಧನ್ಯವಾದಗಳು 🙏🙏🙏🙏❤️❤️❤️❤️❤️

  • @anuradhabalaram7757

    @anuradhabalaram7757

    2 жыл бұрын

    ತಾಯಿ ಸೇವೆ ಸಲ್ಲಿಸಿ

  • @nagammanagamma5092

    @nagammanagamma5092

    2 жыл бұрын

    @@anuradhabalaram7757 q11qqqqqqqqq1q111

  • @shivanadkonahali7900

    @shivanadkonahali7900

    2 жыл бұрын

    👌👌🙏🙏

  • @dhananjayam1458
    @dhananjayam1458 Жыл бұрын

    ಅಣ್ಣ ನೀವು ದೇವತಾ ಮನುಷ್ಯರು. ದೇವರು ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೂ ದೇವ್ರು ಆಶೀರ್ವಾದ ಮಾಡಲಿ 🙏🙏🙏

  • @hanamnatappaganaganaal4641
    @hanamnatappaganaganaal46412 жыл бұрын

    ನಿಜವಾದ ದೇವರು ನಿವು ಸರ್🙏🙏🙏🙏🙏🙏ಆ ದೇವರು ನಿಮ್ಮಗೆ ಹೆಚ್ಚಿನ ಶಕ್ತಿ ಕೈಯಲ್ಲಿ ಸರ್

  • @bharathibharathi1455
    @bharathibharathi14552 жыл бұрын

    ಬ್ರದರ್ ಹಲೀಪ್ ಮಾಡಿ 🙏🙏🙏🙏🙏🙏 ಒಳ್ಳೆ ಮಾತು ಮಾತುಗಳು 👌👌👌ಪಿಲ್ಜ್ ಹೆಲ್ಪ್ಮಿ🌹❤🌹🙏🙏🙏🙏🌏🌏🌏🌏🌏 ಪ್ರಪಂಚದ ಒಂದು ಕಣ್ಣುಬ್ರದರ್

  • @lalithalalitha1299
    @lalithalalitha12992 жыл бұрын

    Sir Ur tolerance and humanity is appreciable. Thank u

  • @nkaragappakaragappa6520
    @nkaragappakaragappa65202 жыл бұрын

    Great sir Dhanyavadagalu. Nimge

  • @four._.tai.l2296
    @four._.tai.l22962 жыл бұрын

    sir ಮಗನ ಅಸಹಾಯಕತೆ. ನಿಮ್ಮದು ದೊಡ್ಡ. ಮನಸ್ಸು. ಇದರ ಪರಿಹಾರ ನಮಗೂ ತಿಳಿಯುತ್ತಿಲ್ಲ.

  • @hemaganesh1130

    @hemaganesh1130

    2 жыл бұрын

    Great sir jayaram and manjula madam nimige adevaru olledu madli papa a huduga

  • @shivammamadivalar1432
    @shivammamadivalar14322 жыл бұрын

    ಅಣ್ಣಾ ನೀವೇ ಏನಾದ್ರೂ ಮಾಡಿ ಅಣ್ಣಾ ಪಾಪ್ ಅವನಿಗೆ ಏನು ತೋಚಟಿಲ್ಲ ಹೇಗ ಮುಕ್ ಮೂಕ್ ನೋಡ್ತಿದನೆ ಪಾಪ pls ಅಣ್ಣಾ

  • @chandrakalasindagi4214
    @chandrakalasindagi42142 жыл бұрын

    😭😭😭🙏🙏🙏🙏🙏 ನಮಸ್ಕಾರ ಸರ್ ನಿಮ್ಮ ದೊಡ್ಡ ಗುಣ ಮೆಚ್ಚಲೇಬೇಕು ಗಂಡ-ಹೆಂಡತಿ ನಿಂತು ಎಂಥ ದೊಡ್ಡ ಸವಾಲು ಎದುರಿಸುತ್ತಾ ಇದ್ದೀರಾ ತಾಯಿ ಮತ್ತು ಮಗನಿಗೆ ಶ್ರೇಯ ಕೊಟ್ಟಿದ್ದೀರಾ ಸರ್ ನಿಮಗೂ ಹೆಚ್ಚಾಗಿ ಆಯುಷ್ಯ ಆರೋಗ್ಯ ನಿಮಗೆ ಕೊಟ್ಟು ಆ ದೇವರಲ್ಲಿ ಬಿಡಿ ಕೊಳ್ಳುತ್ತಿದ್ದೇವೆ ಸರ್ 🙏🙏👍👍

  • @mohanrao8369
    @mohanrao83692 жыл бұрын

    God bless you both Mr and Mrs Jayaram for your patience,helping nature and positive attitude to help and guide humanity in trouble.

  • @sujathamurthy8576
    @sujathamurthy85762 жыл бұрын

    Great job you are doing, ನಿಮ್ಮೆದುರು ಮಾತನಾಡೋ ಶಕ್ತಿ ನಮ್ಮಲ್ಲಿಲ್ಲ 😔😔

  • @Flower-Show
    @Flower-Show2 жыл бұрын

    Good dicision madam.god bless your family.

  • @ManjulaManjula-qi2dm
    @ManjulaManjula-qi2dm11 ай бұрын

    ಆ ಹುಡುಗನ ಪರಿಸ್ಥಿತಿಯಲ್ಲಿ ನಾವು. ಇದ್ರೆ ಎಷ್ಟ್ರು ಕಷ್ಟ ಆಗುತ್ತೆ ಆದ್ರೆ ಈಗ ಆ ಹುಡುಗ ಬೇರೆ ಮನೆ ಮಾಡಿ ಕೆಳಗಿನ ಮನೆಯಲ್ಲಿ ತನ್ನ ತಾಯಿಯ ಜೊತೆ ವಾಸ ಮಾಡಬಹುದು ನಿಮ್ಮ ಸಹಾಯ ಬೇಕು ಸಾರ್

  • @user-eh3ep9jt3b
    @user-eh3ep9jt3b2 жыл бұрын

    😭😭😭 ಹುಡುಗನ್ನ ನೋಡಿದ್ರೆ ತುಂಬಾ ನೋವು ಹಾಗುತ್ತೆ 😭

  • @laasya4312
    @laasya43122 жыл бұрын

    Sooooper medum your salvation god bless you 🙏🙏🙏🙏🙏

  • @suryakantyanegur2632
    @suryakantyanegur26322 жыл бұрын

    ಶಬ್ದಗಳಿಗೆ ಬರ... ನಿಮ್ಮ ಕೆಲಸ ನೋಡಿ... ಭಗವಂತ ಹೆಚ್ಚಿನ ಶಕ್ತಿ ಕೊಡಲಿ...

  • @gayatrishetty8332
    @gayatrishetty83322 жыл бұрын

    Hats of to that ola driver👏

  • @shrinathsriok98
    @shrinathsriok982 жыл бұрын

    ಅನ್ನಪೂರ್ಣೇಶ್ವರಿ ತಾಯಿ🙏🙏 ಲಯನ್ ಜಯರಾಜ್ ಸರ್🙏🙏

  • @jayakumaranushaj4150

    @jayakumaranushaj4150

    Жыл бұрын

    Manjulamma Jayaraj sir your great

  • @jayalakshmishivashankaraia1369
    @jayalakshmishivashankaraia13692 жыл бұрын

    Yes sir maganannu nimma jothe itkolli your Mrs is right sir

  • @prasannakumar3646
    @prasannakumar36462 жыл бұрын

    God bless you

  • @shivammamadivalar1432
    @shivammamadivalar14322 жыл бұрын

    ಈ ವೀಡಿಯೋ ನೋಡ್ತಿರೋರು pls ಆದಷ್ಟೂ ಹೆಲ್ಪ್ ಮಾಡಿ ಆ ಮಗನ ನೋವು ಅರ್ಥ madkulli

  • @sunandasavadatti4599
    @sunandasavadatti45992 жыл бұрын

    Sunanda. Your work is very heart touching God bless you

  • @sylviadsouza4515
    @sylviadsouza45152 жыл бұрын

    God bless you sir

  • @ppandurangaachary3203
    @ppandurangaachary32032 жыл бұрын

    Hats up asare foundation Doddejamanre Devru nimmannu chennagittirli

  • @sarojinirao4756
    @sarojinirao47562 жыл бұрын

    God bless u both

  • @shane_hyderabad
    @shane_hyderabad2 жыл бұрын

    Parents should also peacefully live with children

  • @manteshappamanteshappa9935
    @manteshappamanteshappa99352 жыл бұрын

    Sir u r really super I can see so many video s for u

  • @nagarajaiahthippaiahbhovi3445
    @nagarajaiahthippaiahbhovi34452 жыл бұрын

    Sir, you are great

  • @rameshm.appaiah5903
    @rameshm.appaiah59032 жыл бұрын

    My Salute for your patience Sir. 🙏👍👌🤝

  • @chudamani2855
    @chudamani28552 жыл бұрын

    Both husband wife are doing very good job May God bless both of you nimmanthvarindale male bele Agatha ide

  • @kavithamalnad4640
    @kavithamalnad46402 жыл бұрын

    Paapa a hudgangu tumba kashta ide ansutte

  • @ashasudhrshan7034
    @ashasudhrshan70342 жыл бұрын

    Sir nimma ashram dalli estu jana idhre sir Really great sir nivu🙏

  • @sundarrajan6479
    @sundarrajan64792 жыл бұрын

    You are a great sir 🙏

  • @narasappayadav8414
    @narasappayadav84142 жыл бұрын

    Thank you so much uncle and anti

  • @spg5598
    @spg5598 Жыл бұрын

    ಇಂಥ ಒಳ್ಳೆ ಮನಸ್ಸು ಅಣ್ಣ ನಿಂದು ಇತರ ಕಷ್ಟ ಯಾರಿಗೆ ಬರಬಾರದು

  • @nagarajaiahthippaiahbhovi3445
    @nagarajaiahthippaiahbhovi34452 жыл бұрын

    Great job you are doing sir

  • @padmaarunpadma8149
    @padmaarunpadma81492 жыл бұрын

    Nijavagulu great sir nivu pad thegigdhidhuralva thumba bejarythu nivy god sir avurigy thanku lot sir

  • @mahantheshmahanthesh2149
    @mahantheshmahanthesh21492 жыл бұрын

    Your great brother 🙏🙏

  • @rajshekarg4737
    @rajshekarg47372 жыл бұрын

    Super service from you and your family

  • @rathnasathyanarayana4468
    @rathnasathyanarayana44682 жыл бұрын

    Nobody comments about this issue badly. U don't worry about people. Ur misss telling correct. Ask him to take care of his mother. Really ur great people doing great work. God bless you

  • @dhruvanthraja4648
    @dhruvanthraja46482 жыл бұрын

    I'm really tq so much ebarigu ♥️🙏👋

  • @yamunab5142

    @yamunab5142

    2 жыл бұрын

    ನಿಮ್ಮ ಅಮ್ಮ ಬದುಕಿರುವ ವರೆಗೂ ನಿನ್ನ ಕರ್ತವ್ಯ ಮಾಡು ದೇವರು ಒಳ್ಳೆದ ಮಾಡ್ಲಿ

  • @rmanjeshamanjeshraj2630
    @rmanjeshamanjeshraj26302 жыл бұрын

    ಇರೋ ಅಷ್ಟು ದಿವಸ ನೋಡಿಕೊಳ್ಳಿ ಪಾಪ🙏🙏🙏

  • @poornimapoornima5192
    @poornimapoornima51922 жыл бұрын

    Anna akka GOD BLESS YOU 🙏🙏🙏🙏🙏

  • @madhushreed5347
    @madhushreed53472 жыл бұрын

    Omme adru asare ge ogabeku kandita bartivi sir nam kaili ada sahaya madtivi devru nimg ollrd madali asare gtreat

  • @chandrashekaraiahtschandra6196
    @chandrashekaraiahtschandra6196 Жыл бұрын

    Grateful thinking manjakka good madom

  • @sharanagoudapatil2687
    @sharanagoudapatil26872 жыл бұрын

    U r great sir.

  • @meerakotian4197
    @meerakotian41972 жыл бұрын

    Great job sir nim ebberigu devar tumba olledi madli sir

  • @supportchanduchandu7565
    @supportchanduchandu75652 жыл бұрын

    ❤️❤️🌹🌹🙏🙏🙏🙏ಲವ್ ಯು ಅಣ್ಣ

  • @kavyaracchu9983
    @kavyaracchu99832 жыл бұрын

    Great sir

  • @varshini....9610
    @varshini....96102 жыл бұрын

    Nevu great Sir 🙏

  • @ancyflarita6837
    @ancyflarita68372 жыл бұрын

    Both of u great God bless u

  • @user-ih5mg8vx6i
    @user-ih5mg8vx6i4 ай бұрын

    ಅಯ್ಯೋ ಅಣ್ಣಾ ಪಾಪ ವೀಡಿಯೋ ನೋಡಕ್ಕೆ ತುಂಬಾ ಬೇಜಾರ್ ಆಯ್ತು ಆದರೆ ಅವರ್ ಅಪ್ಪ ಫೋನ್ ಮಾಡಿದ ಕರ್ಸೆ ಕೇಳ್ಬೇಕು ಅಣ್ಣಾ ಪಾಪ

  • @kavithalakshman7498
    @kavithalakshman74982 жыл бұрын

    Hats off sir both of you sir

  • @thejasanthoshthejasanthosh9492
    @thejasanthoshthejasanthosh94922 жыл бұрын

    Papa. Anna ❤️❤️

  • @shruthiananad6786
    @shruthiananad67862 жыл бұрын

    ಸರ್ ನಿಮಗೆ ಆ ದೇವರು ಒಳೆದು ಮಾಡಲಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭

  • @sylviadsouza4515
    @sylviadsouza45152 жыл бұрын

    Sariyagi helithiri madam

  • @raghudaskowtal9331
    @raghudaskowtal93312 жыл бұрын

    God bless you sir.

  • @mylifestyletulunad
    @mylifestyletulunad2 жыл бұрын

    🙏

  • @veenarao7554
    @veenarao75542 жыл бұрын

    Sir really both of you are very great sir. Actually I also had the same idea in my mind. But I thought I'm thinking too much. And another thing is you ask your wife, her suggestion and you respect that one. God bless you both 💞 I don't understand why this boy is thinking that much for that very good suggestion.

  • @adhipati1458
    @adhipati14582 жыл бұрын

    🙏🏻🙏🏻🙏🏻

  • @asharajaram7531
    @asharajaram75312 жыл бұрын

    Hello amazing work you are doing. Hats of to you.

  • @premam1873
    @premam18732 жыл бұрын

    Atleast he has come forward to put her in the ashram. . Till she is right what that madam said she need care. Till she is alive he can take care God bless her.

  • @kempegowdagowda674
    @kempegowdagowda6742 жыл бұрын

    Naidu you are a good human being

  • @sujithkumar60965
    @sujithkumar609652 жыл бұрын

    Papa avnigu kasta aguthe avnu obbene edane nodkobeku ella kelsake hogbeku papa e kasta yaregu beda

  • @kamala1951
    @kamala19512 жыл бұрын

    I agree with your wife's suggestion. Don't waste your time trying to convince someone who does not want to help himself.

  • @sathyanselladurai8885
    @sathyanselladurai8885 Жыл бұрын

    Jabraj sir you are a gentleman

  • @gurumurthyt9799
    @gurumurthyt97992 жыл бұрын

    Jai raaju sir thaavu jai raaju Aalla Jai sreeraam devaru koti namuskara sir nimma maneyavarigu

  • @mallikarjunpujari6554
    @mallikarjunpujari65542 жыл бұрын

    Good job sir

  • @sundarrajan6479
    @sundarrajan64792 жыл бұрын

    Wife and Husband both great RVS

  • @vidyashreedipin1734
    @vidyashreedipin17342 жыл бұрын

    Super Akka

  • @lathavijayan91
    @lathavijayan912 жыл бұрын

    Good job bro

  • @kaveriaunty7478
    @kaveriaunty74782 жыл бұрын

    👌🙏

  • @radhakrishna7538
    @radhakrishna7538 Жыл бұрын

    ಆಸರೆ ಅಮ್ಮ ಮಂಜು ಅವರು ಹೇಳ್ತಾಇರೊದು ಒಳ್ಳೆ ಸಲಹೆ ರೂಮ್ ಕೊಡ್ತೀವಿ ಅಂತಾ ಇದ್ದಾರೆ ತಾಯಿ ಇರೋವಷ್ಟು ದಿನಾ ಅಲ್ಲೇ ಇಬ್ಬರು ಇರೋದು ಒಳ್ಳೆ ಸಲಹೆ ಬೇರೆ ದಾರಿ ಇಲ್ಲಾ ಕಷ್ಟ ಪಡಬೇಡಪ್ಪ ಜಯರಾಜಣ್ಣ ತುಂಬಾ ಸಲಹೆ ಕೊಡ್ತಾಇದ್ದಾರೆ ಒಪ್ಪಿಕೊಳ್ಳಪ್ಪ 🙏🙏🙏🙏🙏ಮಂಜು ಜಯ ರಾಜ್ ಅವರಿಗೆ 🙏🙏🙏🙏🙏🙏🙏

  • @manjunathnaik1869
    @manjunathnaik18692 жыл бұрын

    Sir. Tumba bejaragtide. Nimma matu kelide sir nimma & nimma patniyavr doddatan. Nimge devaru ashirvada .madtane. 🙏👍

  • @jancynb4644
    @jancynb46442 жыл бұрын

    Sir hats off

  • @sylviadsouza4515
    @sylviadsouza45152 жыл бұрын

    Madam ur true

  • @ranik.d8160
    @ranik.d81602 жыл бұрын

    U and ur wife great sir

  • @renukhabain3777
    @renukhabain37772 жыл бұрын

    ಇಬ್ಬರ valletankke tq ಅಣ್ಣ

  • @parveenhussain1216
    @parveenhussain12162 жыл бұрын

    Papa aa hudgun paristhithi yargu kodbeda devre

  • @rleelavathamma4121
    @rleelavathamma41212 жыл бұрын

    ನಿಮ್ಮ ಮಾನವೀಯತೆಗೆ ,,🙏🙏🙏

  • @MeenaKumari-ce4xw

    @MeenaKumari-ce4xw

    2 жыл бұрын

    🙏🙏🙏

  • @ramua1979

    @ramua1979

    2 жыл бұрын

    I am aged pure vegetarian mr Jayaraj I don't know when I should join you and serve people with you

  • @ramua1979

    @ramua1979

    2 жыл бұрын

    Your humanitan service ohhh God

  • @jayakumaranushaj4150
    @jayakumaranushaj4150 Жыл бұрын

    🙏🙏🙏🙏🙏🙏🙏🙏🙏 Nagraj sir really your great god bless you

  • @issacnewton8343
    @issacnewton83432 жыл бұрын

    Anna neevu devara kelasa maduthidera☝️👌💚

  • @poornimapoornima4654
    @poornimapoornima46542 жыл бұрын

    🙏🙏🙏

  • @lathapoonacha4208
    @lathapoonacha42082 жыл бұрын

    👍🙏🙏🙏

  • @rajeshwarisi3695
    @rajeshwarisi3695 Жыл бұрын

    Sir god bless you 🙏🙏

  • @vanamalar504
    @vanamalar504 Жыл бұрын

    Nimma dodda manassige nanna koti koti namaskargalu 🙏 Nimmanu devaru chennagi ittirali

  • @premabalehonnur1199
    @premabalehonnur11992 жыл бұрын

    ಹುಡುಗನ ಕಷ್ಟ ನೋಡೋಕೆ ಆಗ್ತಾ ಇಲ್ಲ

Келесі