Tambittu Arathi Decoration | Arti | aarti | Flower decoration ideas | Village Jatre | Crape jasmine
ಊರ ಹಬ್ಬ, ಜಾತ್ರೆ ಹಾಗು ಹಲವು ಪೂಜಾ ಸಂದರ್ಭಗಳಲ್ಲಿ ತಂಬಿಟ್ಟು ಆರತಿಯನ್ನು ದೇವರಿಗೆ ಬೆಳಗುತ್ತಾರೆ.
It is a custom to offer arati to deities during Jatre, village festivals, and special pooja occasions.
ಈ ವಿಡಿಯೋ ನೋಡಿ, ಆರತಿ ಪಾತ್ರೆಯನ್ನು ಹೂವಿನಿಂದ ನಾವೇ ಅಲಂಕಾರ ಮಾಡಿಕೊಳ್ಳಬಹುದು.
You may make your own Arati vessel decoration with local flowers by watching the special step-by-step guide explained in this video by the popular Inventor and Craft Skills expert Mamatha N Swamy.
ಮಲ್ಲಿಗೆ ಮೊಗ್ಗಿಗಿಂತ ನಂದಬಟ್ಲು ಮೊಗ್ಗು ಬಳಸಿದರೆ ಹೆಚ್ಚು ಹೊತ್ತು ಫ್ರೆಶ್ ಆಗಿ ಇರುತ್ತದೆ.
The flower decoration stays fresh longer if Crape Jasmine buds are used instead of Mallige buds.
#festival #arati #flowerdecoration
***********************************
Tambittu Arathi Decoration | Arti | aarti | Flower decoration ideas | Village Jatre | Crape jasmine
**********************************
Please watch the flower decoration videos DIY videos from the following Playlist link: • Simple flower decorati...
Пікірлер: 53
ನಿಮ್ಮ ಎಲ್ಲ video ಗಳನ್ನು ವಿಕ್ಷಿಸುತ್ತೆನೆ, madam ಎಲ್ಲವೂ ತುಂಬಾ ಸುಂದರ. ನಿಮ್ಮ ಕೈಚಳಕಕ್ಕೆ ನನ್ನ ಅನಂತಾನಂತ ವಂದನೆಗಳು❤
ತುಂಬಾ ಚೆನ್ನಾಗಿದೆ 👌🙏
@rathnammaem5381
2 ай бұрын
Uj
PEOPLE SAY HEAVEN ,we can feel its presence n essence in your guidance ma'am
ಇನ್ನು ಮೇಲೆ ಹೊರ ಹಬ್ಬ ಹಾಗೂ ಜಾತೆಗಳು ಜಾಸ್ತಿ ಬೇರೆ ಬೇರೆ ಡಿಸೈನ್ ಹೇಳಿಕೊಡಿ
ತುಂಬಾನೇ ಚೆನ್ನಾಗಿದೆ
ಅಡಿಕೆ ಹೊಂಬಾಳೆ ಹಾಕಿ ಮಾಡೋದು ಹೇಳಿ ಕೊಡಿ maam
ತುಂಬಾ ಚೆನ್ನಾಗಿದೆ ❤❤❤❤❤
ತುಂಬ ಸುಲಭವಾಗಿ ತೋರಿಸಿದ ರೀತಿ ತುಂಬ ಇಷ್ಟ ಆಯಿತು
Beautiful l never knew of this festival and tradition
अप्रतिम 👌👌👌👌
ತುಂಬಾ ಚೆನ್ನಾಗಿದೆ
Super mamatha 🎉🎉🎉
Thank you so much madam 💖❤
You are supremely talented mam❤
ಬೇರೆ ಪದಗಳೇ ಇಲ್ಲ...... ಅದ್ಭುತ 👌💕
@ramadeviradhakrishnan7428
3 ай бұрын
❤😂 very nice 💯
A useful one.... Waiting for this... Thank u
ನಿಜಕ್ಕೂ ತುಂಬಾ ಸುಂದರ... ಇದು ನಡೆದ ಊರು ಯಾವುದು ಎಂದು ಹೇಳಬಹುದು ನೀವು... ದಯವಿಟ್ಟು ತಿಳಿಸಿ.. ಆರತಿ ಅಂತೆ ಹೆಣ್ಣು ಮಕ್ಕಳೂ ಸುಂದರವಾಗಿ ಕಾಣುತ್ತಾರೆ.❤❤
@eNarada
3 ай бұрын
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು ಆಶಾ ವೆಂಕಟೇಶ್. ಇದು ಬೆಂಗಳೂರಿನ ಜಕ್ಕೂರು ಬಳಿ ಇರುವ ಸಂಪಿಗೆಹಳ್ಳಿಯಲ್ಲಿ ಜರುಗಿದ ಜಾತ್ರೆ / ಊರ ಹಬ್ಬ.
Beautiful 👌🙏👌😍
ಧನ್ಯವಾದಗಳು mam ❤
Wow supar
This year festival I will try mam
Super mamtha
Very nice....bere desings Gallu thorsi...kalasa...lotus thara design thorskodi
ತುಂಬಾ ಸುಂದರವಾದ ದೀಪಾರಾತಿ 🌹🌹
Super 💗
Superb
It's wonderful 👌👌👌👌🙏
Vv beautiful 👌👌
Nimma bale thumma channagide 😊 el thogodri
Super madam❤
Super mam
Super
Upanayanam decoration ideas please
👌👌👌👌👌👌
👌👌🙏
Mam order tagondu madkodtira
Hombale inda madodu yeli mam please
ಮಲ್ಲಿಗೆ ಹೂವು kg 1.5 kg beku
Yella videos upload madtha edira but side dolls heyge madodu hanno videos thorustha ella mam Nanu 2years endha nu nimmanna kayltha edini pls bega ha video upload madi this is my humble request 💐
@gangadhargangugangu8057
3 ай бұрын
Mam waiting that side doll video pls
Which jathre is it?
@eNarada
3 ай бұрын
Thanks for your response Vyshnavi Umashankar. The women offer Tambittu arati to Goddess.
Helli siguthe debbe galu madam
@eNarada
2 ай бұрын
Bidurina kelasa maduvara bali sigutte. Bengalurinalli Banashankari, Chamarajpet makkala koota, magadi road tollgate innitara jagagalall sigutte. viewers nimage gottiruva jagagalannu tilisi.
ಎಲ್ಲಾರು ಆರತಿ ಬಟ್ಟಲುನ್ನು ಕಂಬಿಯಲ್ಲಿ ರೆಡಿ ಮಾಡಿಕೊಂಡಿರುತ್ತಾರೆ ಅದಕ್ಕೆ ಅಲಂಕಾರ ಮಾಡಿ ತೂರಿಸಿ pls pls pls pls pls ❤❤
@eNarada
Ай бұрын
ಪ್ರಯತ್ನಿಸುತ್ತೇವೆ. ವಂದನೆಗಳು.
@AshwiniAshwini-vx6bs
Ай бұрын
ಧನ್ಯವಾದಗಳು ❤❤❤
ಇದು ಮಲ್ಲಿಗೆ ಹೂವು ಅಲ್ಲ ಮೇಡಂ😂ಕಾಡು ಮಲ್ಲಿಗೆ ವಾಸನೆ ಇಲ್ಲ ಅದು
Medam number beku
@eNarada
3 ай бұрын
Please check at the end of the video.