ತಾಯಿನಾಡಿಗೆ ಸೇವೆ ಸಲ್ಲಿಸಲು ಅಮೆರಿಕಾದ ಕೆಲಸಕ್ಕೆ ಗುಡ್​ಬೈ | Darshan Who Cleared UPSC Mains in Kannada

UPSC ಪರೀಕ್ಷೆಯನ್ನು ಕನ್ನಡದಲ್ಲಿ ಬರೆದು ಉತ್ತೀರ್ಣರಾಗಿರುವ ದರ್ಶನ್​ ಕುಮಾರ್
--------------------------------------------------------------
News First Kannada A Pioneering Kannada News Channel Launching Soon...
--------------------------------------------------------------
Official website:
www.newsfirstlive.com
Subscribe to KZread Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#DarshanKumar, #UPSCExam, #HassanYouth
#NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Пікірлер: 779

  • @Indian-lq8ue
    @Indian-lq8ue3 жыл бұрын

    ನಿಮ್ಮ ಕನ್ನಡ ಪ್ರೇಮಕ್ಕೆ ಅಭಿಮಾನಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಜೈ ಹಿಂದ್|| ಜೈ ಕರ್ನಾಟಕ ||

  • @lekhani_priye
    @lekhani_priye3 жыл бұрын

    🤩ನಾನು ಸಹ ಕನ್ನಡ ಭಾಷೆಯಲ್ಲಿ UPSC ಗೆ ಸಿದ್ಧತೆ ನಡೆಸಿದ್ದೇನೆ. ನೀವೇ ನಮ್ಮಂತಹ ಯುವಕರಿಗೆ ಸ್ಫೂರ್ತಿ. ತುಂಬಾ ಜನ ಹೇಳ್ತಾರೆ ಕನ್ನಡದಲ್ಲಿ ಬರೆಯಲಿಕ್ಕೆ ಕಷ್ಟ ಅಂತ ಆದ್ರೆ ನನಗೆ ಆತ್ಮವಿಶ್ವಾಸ ಇದೆ 🤗

  • @lekhani_priye

    @lekhani_priye

    3 жыл бұрын

    @@boopalhr2961 ಬೆಂಗಳೂರು ಗ್ರಾಮಾಂತರ

  • @lekhani_priye

    @lekhani_priye

    3 жыл бұрын

    Follow Madi don't mind contact no. ಕೊಡ್ಲಿಕ್ಕಾಗಲ್ಲ

  • @karthikkarthikv6683

    @karthikkarthikv6683

    2 жыл бұрын

    Interview kannadadalli matadabhuda

  • @lekhani_priye

    @lekhani_priye

    2 жыл бұрын

    @@karthikkarthikv6683 idara bagge saryagi mahithi illa. Nanu kelavukade vicharisde avakasha ide antha helidru

  • @shrimathicorner9973

    @shrimathicorner9973

    2 жыл бұрын

    all the best sis

  • @tilakaradhya7229
    @tilakaradhya72293 жыл бұрын

    ಈ ವರ್ಷ ಕನ್ನಡದಲ್ಲಿ ಯುಪಿ ಎಸ್ ಸಿ ಬರೆದು 594 ರಾಂಕ್ ಗಳಿಸಿದ ಏಕೈಕ ಕನ್ನಡಿಗ ನಮ್ಮ ದರ್ಶನ್ ಸರ್ ನಿಮಗೆ ತುಂಬು ಹೃದಯದ ಅಭಿನಂದನೆಗಳು 🙏

  • @dattatrybiradar2926

    @dattatrybiradar2926

    3 жыл бұрын

    darshan 😂😂

  • @kavitareddy6528
    @kavitareddy65284 жыл бұрын

    ಉಪರಾಷ್ಟ್ರೀಯತೆ ಒಳಗಡೆ ರಾಷ್ಟ್ರೀಯತೆ ಕಾಣಬೇಕು.. ಕುವೆಂಪು ಒಳ್ಳೆಯ ಮಾತು

  • @ArifArif-dc1xr

    @ArifArif-dc1xr

    4 жыл бұрын

    Y

  • @chandrashekaraph7555

    @chandrashekaraph7555

    2 жыл бұрын

    ಕನ್ನಡ ಅಭಿಮಾನ ಕ್ಕೆ ಅಭಿನಂದನೆ ಗಳು

  • @gayathrin6655

    @gayathrin6655

    2 жыл бұрын

    Super

  • @uploaded1029
    @uploaded10294 жыл бұрын

    ನಂಗಂತೂ ತುಂಬಾ ಹೆಮ್ಮೆ ಆಗ್ತಾ ಇದೆ ಅಣ್ಣ ಇನ್ನೂ ಸಹ ನಿಮ್ಮಂಥ ಕನ್ನಡಿಗರು ಇದಾರೆ ಅಂತ ಖುಷಿ ಆಯ್ತು

  • @user-pi2pz5st6s
    @user-pi2pz5st6s3 жыл бұрын

    ಇವರಿಗೆ AIR 594 ರ್ಯಾಂಕ್ ಬಂದಿದೆ.. Congratulations brother...

  • @mallikarjunmuduka131
    @mallikarjunmuduka1314 жыл бұрын

    ಜೈ ಕನ್ನಡಾಂಬೆ...🙏 ನಿಮ್ಮ ಈ ಅದ್ಭುತ ಪ್ರಯತ್ನ ನಿಜಕ್ಕೂ ಪ್ರತಿ ಕನ್ನಡ ಸ್ಪರ್ದಾರ್ತಿಗೂ ಕನ್ನಡಿ ಸರ್...👍

  • @sammedkurakuri4077
    @sammedkurakuri40774 жыл бұрын

    Really sir my all doubts are clears. ಈಗ ನಿವು ನನಗೆ ಮರಭೂಮಿಯಲ್ಲಿ ಎಳನೀರು ಸಿಕ್ಕಂತಾಯೀತು ದಯವಿಟ್ಟು ನನ್ನನ್ನು ನಿಮ್ಮ ಶಿಷ್ಯನಾಗಿಸಿಕೊಳ್ಳಿ ಸರ್ ..

  • @Bin_dysp
    @Bin_dysp4 жыл бұрын

    DK RAVI Sir nenapadru❤ Congrats and all the best for interview!!

  • @sugunamahesh5884

    @sugunamahesh5884

    4 жыл бұрын

    I remembered him too!!

  • @mukambikaambika268

    @mukambikaambika268

    4 жыл бұрын

    Nijawaglu dear nangu aware nenpadru , adbhuta pratibhe mareyadaga ,mattondu pratibhe kannamunde banda hagaitu

  • @y.rkavya143
    @y.rkavya1433 жыл бұрын

    ನಮ್ಮ ಕನ್ನಡ ಭಾಷೆಗೆ ನೀವೇ ಸ್ಫೂರ್ತಿ ಅಣ್ಣ, ನಿಮ್ಮಂತ ತುಂಬಾ ವ್ಯಕ್ತಿಗಳು ನಮ್ಮ ದೇಶ ಸೇವೆಗೆ ಮುಂದೆ ಬರಬೇಕು , all the best ಅಣ್ಣ ಆಯ್ಕೆ ಆಗ್ಬೇಕು ನೀವು ಸಂದರ್ಶನದಲ್ಲಿ🙏

  • @Karthik-m7i
    @Karthik-m7i4 жыл бұрын

    ಅದ್ಭುತ ಸರ್ ನಿಮ್ಮ ಈ ಕನ್ನಡ ಪ್ರೀತಿಗೆ .🙏 ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು 💛❤️

  • @suryanarayananarayana4713

    @suryanarayananarayana4713

    2 жыл бұрын

    ಪ್ರೀತಿಯ ದರ್ಶನ್, ನಿಮ್ಮ ಈ ಪ್ರಯತ್ನಕ್ಕೆ ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದ ಇದ್ದೆ ಇರುತದೆ. ನಿಮ್ಮ ಎಲ್ಲ ಪ್ರಯತ್ನ ಗಳಿಗೆ ಶುಭವಾಗಲಿ. ನಿಲ್ಲದಿರಿ.

  • @ajitkey2021
    @ajitkey20214 жыл бұрын

    ನಿಮಗೇ ಕನ್ನಡ ಮೇಲೆ ಇದ್ದ ಅಭಿಮಾನಕ್ಕೆ ನಾನು ಚಿರಋಣಿ ಇರ್ತೀವಿ ಅಣ್ಣಾ

  • @onelifelessoninaday4661
    @onelifelessoninaday46614 жыл бұрын

    ಕನ್ನಡಿಗರಿಗೆ ನಿಮ್ಮಂಥವರೇ ನಿಜವಾದ ಸ್ಫೂರ್ತಿ 🙏

  • @prashant8438
    @prashant84383 жыл бұрын

    ಅಭಿನಂದನೆಗಳು ಸರ್ ನಿಮಗೆ ಭಾರತಮಾತೆಯ ಸೇವೆಗೆ ನೀವು ಆಯ್ಕೆಯಾಗಿದ್ದಕ್ಕೆ

  • @madhurimadhu3821
    @madhurimadhu38213 жыл бұрын

    This is the best interview which I have seen till now about upsc karnataka 😍

  • @usraveendra
    @usraveendra4 жыл бұрын

    ಅದ್ಭುತ, ಅನನ್ಯ, ಅನುಕರಣೀಯ, ಅಭಿನಂದನಾರ್ಹ.......

  • @krishnakrishna7286
    @krishnakrishna72864 жыл бұрын

    ದಯವಿಟ್ಟು ಕನ್ನಡದಲ್ಲಿ ಕಾಮೆಂಟ್ ಬರೆಯಿರಿ ಎಲ್ರಿಗೂ ಓದಲು ಸಹಾಯವಾಗುತ್ತದೆ

  • @shankarmylari
    @shankarmylari4 жыл бұрын

    Tiktok madavr yella e video nodi buddhi. Kaliri..

  • @UmeshGuruRayaru

    @UmeshGuruRayaru

    4 жыл бұрын

    Superb Sir

  • @smile-tk7yt

    @smile-tk7yt

    4 жыл бұрын

    Awesome 🤣😅🤣😅🤣😅🤣😅🤣😅

  • @suhasd7932

    @suhasd7932

    4 жыл бұрын

    Curect sir

  • @vidyamayi9546

    @vidyamayi9546

    4 жыл бұрын

    Super duper sir

  • @acforfun822

    @acforfun822

    4 жыл бұрын

    Well said

  • @rajeshwarim5181
    @rajeshwarim51814 жыл бұрын

    ತುಂಬಾ ಹೃದಯದ ಅಭಿನಂದನೆಗಳು ನಿಮಗೆ💐💐💐💐

  • @kntvkannada19
    @kntvkannada194 жыл бұрын

    ಶುಭವಾಗಲಿ ಸೋಮಣ್ಣ ಜೀ ನಿಮ್ಮ ವಾಹಿನಿ ಗೆ. 💐

  • @km17199
    @km171993 жыл бұрын

    ನನ್ನ ಆಲೋಚನೆಗಳು, ಭಾವನೆಗಳು, ಉದ್ದೇಶ ಇದೇ ತರ ಜೈ ಹಿಂದ್🇮🇳🇮🇳

  • @kntvkannada19
    @kntvkannada194 жыл бұрын

    ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು, ಇತರರ ಮೇಲಿರುವ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು 💐

  • @vijayalaxmimuchandi6442

    @vijayalaxmimuchandi6442

    2 жыл бұрын

    ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಇತರರಿಗೆ ಮಾದರಿಯಾಗಿದೆ ಅದರಲ್ಲಿ ಹಳ್ಳಿಗಳಲ್ಲಿ ಓದುವ ಪ್ರತಿಭೆಗಳಿಗೆ ದಾರಿದೀಪವಾಗಿರಿ. ಯು. ಪಿ. ಎಸ್. ಸಿ. ಸುಲಿದ ಬಾಳೆಹಣ್ಣಿನಂತೆ ಸುಲಭವಾಗಿ ಸಿಗುವಂತೆ ಆಗಲಿ. ಆ ದೇವರು ತಮಗೆ ದಯಪಾಲಿಸಲೆಂದು.. ಮುಂದಿನ ಐ. ಎ. ಎಸ್ ಅಧಿಕಾರಿಗಳು. 👏🙏🙏💐🙏🙏

  • @kalmeshkotari9460
    @kalmeshkotari94604 жыл бұрын

    Kannadadalli baredu,668 rank bandiruva,Lakkappa Hanamannavar,2016 batch,please invite him

  • @Target_UPSC_2025
    @Target_UPSC_20253 жыл бұрын

    ತುಂಬಾ ಧನ್ಯವಾದಗಳು ಸರ್, ಈ ಸಂದರ್ಶನ ನನಗೆ ತುಂಬಾ ಸ್ಫೂರ್ತಿದಾಯಕವಾಗಿದೆ.🙏👏👏👏👌👍

  • @sangubgorkar729

    @sangubgorkar729

    Жыл бұрын

    ಹಾಯ್ ಸೀತಾಲಕ್ಷ್ಮಿ ❤

  • @rashmid503
    @rashmid5034 жыл бұрын

    Congratulations sir..sure you will get rank...all the very best.

  • @ravissr493
    @ravissr493 Жыл бұрын

    ಅಣ್ಣಾ ಎಂತ ಮಾತ್ ಹೇಳಿದ್ರಿ ನಮ್ಮ ಭಾಷೆ ಬಗ್ಗೆ ನಿಮಗೆ ಇರುವ ಹೆಮ್ಮೆಗೆ ತುಂಬಾ ಧನ್ಯವಾದಗಳು👏👏🙏

  • @poojaGR94
    @poojaGR944 жыл бұрын

    Sir nimma upsc sandarshanake best wishes 🙏🏽🙏🏽

  • @nagendranprasad4130
    @nagendranprasad41304 жыл бұрын

    My ♥ Congratulations Sir God bless you Sir All the best for your Interview the victroy is yours

  • @zaveedakthar2004
    @zaveedakthar20043 жыл бұрын

    This is power of government school students 💪🤘

  • @girijananjundesh9687
    @girijananjundesh9687 Жыл бұрын

    ತುಂಬಾ ಸಂತಸ, ಸ್ಪೂರ್ತಿ ಅಯ್ತು ಸರ್💐congrats sir 🙏

  • @shantharajug5272
    @shantharajug52723 жыл бұрын

    Congratulations Darshan 🥰. Finally you are in list. AIR 594

  • @PrabhudMisher
    @PrabhudMisher4 жыл бұрын

    Deshabimana Andre idu💟all the best sir👍

  • @ganeshmurkibhanvi
    @ganeshmurkibhanvi4 жыл бұрын

    Sandarshanakke ayke adre i.a.s adange .agde idru you will be the king maker anna.

  • @sachiengs51
    @sachiengs514 жыл бұрын

    More to come this type interviews

  • @amulikin8544
    @amulikin85443 жыл бұрын

    Sir hatsoff... Today I saw ur name in UPSC list, I m very happy that u got selected...

  • @kntvkannada19
    @kntvkannada194 жыл бұрын

    ಅಭಿನಂದನೆಗಳು ಸರ್

  • @Nagu-ud1rw
    @Nagu-ud1rw Жыл бұрын

    😊ನಮ್ಮ ಹಗರಬೊಮ್ಮನಹಳ್ಳಿ ಅಲ್ಲಿ ಓದಿ UPSC clear ಮಾಡಿದಿರಾ 😮 you are really great sir 🎉 and congratulations 🎉😍 ನಮ್ಮ ಊರಿನ ಹೆಸರು ಹಾಗು ರಾಷ್ಟ್ರೋತ್ಥಾನ ಶಾಲೆಯ ಹೆಸರು ಎರಡಕ್ಕೂ,,,ಹೆಮ್ಮೆಯ ವಿಷಯ ಇದು 😊 ನಿಮಗೆ ನಮ್ಮ ಊರಿನ ಸಮಸ್ತ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸರ್ 🎉😊🙏

  • @Pruthvirajdbodhankar1515
    @Pruthvirajdbodhankar15154 жыл бұрын

    ಸಂದರ್ಶನದಲ್ಲಿ ಉತ್ತಮ ಅಂಕ ಬರಲಿ ಎಂದು ಆಶಿಸುತ್ತೇನೆ ಸಹೋದರ.

  • @sridharahk3092
    @sridharahk30924 жыл бұрын

    Your dedication is very good 👌 Buetiful thoughts sir. All the best for your personality test

  • @csrajachalawadi8812
    @csrajachalawadi88122 жыл бұрын

    K. SHIVARAM Sir is a first Kannada IAS Officer in Karnataka

  • @devendrahalagi1906
    @devendrahalagi19062 жыл бұрын

    Sir. U r really great. We r proud ur work and very happy our mother language.

  • @viswanathsk7098
    @viswanathsk70984 жыл бұрын

    Sir inthaha episode madi.. inthaya vyakthigalanna sandharshana madi. Swalpa janakke spoorthi adhru sigutthe. Aa big boss contestant matthu avara family interviews ninda enu prayojana illa.

  • @shobithads4965
    @shobithads4965 Жыл бұрын

    Wow no words to say really hatts off to you, darshan avru tiptur nalli odidira kannada da arsikereya hemmeya putra👌👌🙏

  • @pushpavathi.rpushpa9135
    @pushpavathi.rpushpa91353 жыл бұрын

    ಧನ್ಯವಾದಗಳು ತಮ್ಮ ಕನ್ನಡ ಮಾತೆಗೆ ಹೆಮ್ಮೆ ವಿಷಯ

  • @balajim2345
    @balajim23454 жыл бұрын

    Super sir..u r inspiration to upcoming kannadigas🙏🙏🙏

  • @vasanthkumarts9145
    @vasanthkumarts91454 жыл бұрын

    1st News kannada😍 you guys are really doing a brilliant job....this is what media should do ...Please make more interviews relate to UPSC exams ...there are lakhs of kannadiga UPSC aspirants wants to know more about this exam

  • @kavithakrishna6124

    @kavithakrishna6124

    4 жыл бұрын

    Hi

  • @vasanthkumarts9145

    @vasanthkumarts9145

    4 жыл бұрын

    @@kavithakrishna6124 Hello

  • @dinesh0123
    @dinesh01234 жыл бұрын

    ಅಭಿನಂದನೆಗಳು ನಮಸ್ಕಾರ

  • @raghupathikj5575
    @raghupathikj55754 жыл бұрын

    We salute u sir congrats sir

  • @c08devaraj90
    @c08devaraj904 жыл бұрын

    Congratulations sir.. Lot of respect to Kannada language..

  • @UmeshGuruRayaru
    @UmeshGuruRayaru4 жыл бұрын

    All the Best for your Future Sir and News First doing very good interviews in recent days, Anchoring team also the best. Sommana Sir's anchoring makes every interview interesting to watch

  • @hanukhanapur1640
    @hanukhanapur16404 жыл бұрын

    Upsc ಎಕ್ಸಾಮ್ಗೆ ಕನ್ನಡ ಮೆಟರಿಯಲ್ ಸಿದ್ದಪಡಿಸಿ ಸರ್ ನೀವು ಮತ್ತು ನಿಮ್ಮತಂಡದಿಂದ

  • @rahulchimane181
    @rahulchimane1814 жыл бұрын

    ಅಭಿನಂದನೆಗಳು ಗುರುಗಳೇ

  • @lokeshny4386
    @lokeshny43863 жыл бұрын

    Now he seccured 592 rank in upsc .. congrats brother

  • @ROCKY-eh2el
    @ROCKY-eh2el4 жыл бұрын

    Kannada tumba chennagi matadtira....Definetly you will be selected in interview....All the best....first view first comment

  • @sonuthrish1976

    @sonuthrish1976

    4 жыл бұрын

    Super sir🙏🇮🇳

  • @girijambasullia4794

    @girijambasullia4794

    4 жыл бұрын

    Super

  • @wisdomkannada5721

    @wisdomkannada5721

    3 жыл бұрын

    He is selected

  • @indianindian7473

    @indianindian7473

    3 жыл бұрын

    594

  • @zabhizabhi545

    @zabhizabhi545

    3 жыл бұрын

    Sir nandu upsc pre e Sala agutte kannada dalli mains baredu inter view kannada dalli kodabahuda dayavittu tilsi darshan sir

  • @divyahm4117
    @divyahm41174 жыл бұрын

    Congrats sir u r really great. Best of luck.

  • @deepajjayaramsurajj5222
    @deepajjayaramsurajj52224 жыл бұрын

    God Blessing You Darshan Sir And Somesh Sir

  • @digitalkathasamaya9798
    @digitalkathasamaya97984 жыл бұрын

    Congrats sir all the best may god bless you

  • @sandeshdandiganahally5518
    @sandeshdandiganahally55184 жыл бұрын

    Bro , Do not celebrate your victory early 😊, there are lot of example who cleared mains and struggled to clear Interview. Anyways it would be a proud moment for karnataka if you come out as IAS, IPS , IFS etc . All the best brother🤘

  • @imthiyazkuvale331

    @imthiyazkuvale331

    4 жыл бұрын

    He is already a winner by establishing a coaching which primarily focus on Kannada medium students

  • @imthiyazkuvale331

    @imthiyazkuvale331

    4 жыл бұрын

    And he is my mentor in Kannada optional 😊

  • @anilnaik740

    @anilnaik740

    4 жыл бұрын

    @@imthiyazkuvale331 bro pls contact number kodi

  • @ashanagaraj607

    @ashanagaraj607

    4 жыл бұрын

    He knows that what he want to do ... Y you saying like this..if you have doubt on him which does not affect him..he has confident..he knew.

  • @imthiyazkuvale331

    @imthiyazkuvale331

    4 жыл бұрын

    @@anilnaik740 6364000670

  • @basarajntalvar6900
    @basarajntalvar69004 жыл бұрын

    ಕರ್ನಾಟಕದ ಹೆಮ್ಮೆ ಪುತ್ರ ❤️❤️❤️

  • @ashwinihs4947
    @ashwinihs49474 жыл бұрын

    Thanku sir for ur inspiration speech

  • @nandinigangadarajvgl8829
    @nandinigangadarajvgl88294 жыл бұрын

    Sir Nandu arsikere TQ javagal all the best sir

  • @makeyourliferoyal5565
    @makeyourliferoyal55652 жыл бұрын

    Nim maatu Keli tumba motivation aitu thanku sir congrats

  • @sharanagoudabandi2546
    @sharanagoudabandi25464 жыл бұрын

    ಜೈ ಕರ್ನಾಟಕ ಜೈ ಭುವನೇಶ್ವರಿ ಸರ್ ನೀವು ಕನ್ನಡದಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಉತ್ತೀರ್ಣರಾಗಿ ಕನ್ನಡದ ಕೀರ್ತಿಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು

  • @aladammaaladamma3632

    @aladammaaladamma3632

    Жыл бұрын

    ಯಲ್ಲಾ ಸ್ಟೆಪ್ ಕನ್ನಡದಲ್ಲಿ ಬರೆಯಬಹುದಾ

  • @lalitabagalakotilalitabaga6676
    @lalitabagalakotilalitabaga66763 жыл бұрын

    Tq for u r guidence sir

  • @pavithracl9835
    @pavithracl98354 жыл бұрын

    ನಮ್ಮ ಕನ್ನಡ ಪ್ರತಿಭೆ ನಮ್ಮ ಹೆಮ್ಮೆ all the best ಸರ್...

  • @shanoormadar85
    @shanoormadar852 жыл бұрын

    ತುಂಬಾ ಸಂತೋಷ ಸರ್ ಯುಪಿಎಸ್ಸಿಯಲೀ ಕನ್ನಡದಲ್ಲಿ ಬರೆದು ನಮ್ಮಗೂ ಮತ್ತು ನಮ್ಮ ಕನ್ನಡಿಗರಿಗೆ ಪ್ರೊತ್ಸಾಹ ನೀಡಿದಿರಿ

  • @namratabhat1514
    @namratabhat15144 жыл бұрын

    Suppr brother congratulations 🎉🎉 Valle huddege hogi nimma Valle kanasu nanasagali

  • @channeltoview1867
    @channeltoview18674 жыл бұрын

    All the best for your Interview

  • @darshikasp5901
    @darshikasp59014 жыл бұрын

    🙏🙏🙏❤❤Congratulations 💐💐 brother Inspiron to All youth ❤❤ 🙏🙏🙏

  • @ganeshdixit8718
    @ganeshdixit87184 жыл бұрын

    No channel is better than this channel

  • @Sanjay-fu4cl
    @Sanjay-fu4cl4 жыл бұрын

    Thank you sir for your inspirational speach

  • @swethabelavadi2283
    @swethabelavadi2283 Жыл бұрын

    ನಿಮ್ಮ ಆತ್ಮವಿಶ್ವಾಸದ ಮಾತುಗಳು ಎಲ್ಲರಿಗೂ ಸ್ಫೂರ್ತಿದಾಯಕ್ಕ.

  • @somashekar-mc8sx
    @somashekar-mc8sx4 жыл бұрын

    Congratulations sir God bless you

  • @veeruvardhan8083
    @veeruvardhan80834 жыл бұрын

    ಸರ್. ನಿಮ್ಮ ಮಾರ್ಗದರ್ಶನದ ಅವಶ್ಯಕತೆ ಇದೆ ಸರ್.. ನೀವು ನಮ್ಮ ಹಗರಿಬೊಮ್ಮನಹಳ್ಳಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇರುವುದು ನಮ್ಮ ಹೆಮ್ಮೆ

  • @kavilatha2182
    @kavilatha2182 Жыл бұрын

    ಕಂಗ್ರಾಟ್ಸ್ sir ನಿಮ್ಮ ಮಾರ್ಗದರ್ಶನ ತುಂಬಾ ಮುಖ್ ವಾಗಿದೆ. Sir

  • @mnkeshavamnkeshava4372
    @mnkeshavamnkeshava43724 жыл бұрын

    Good luck for your interwiew Sir 🙏 Keshava

  • @rajaknadaf8417
    @rajaknadaf84174 жыл бұрын

    Congrats JD sir 💐💐💐

  • @cv2093
    @cv2093 Жыл бұрын

    Inspirational sir 🙏

  • @zabhizabhi545
    @zabhizabhi5454 жыл бұрын

    Hai sir nimma matu vakchaturya channagide interviewee select agidira best of luck ha devru nimge olledu Mali God bless you

  • @rakeshg115
    @rakeshg1153 жыл бұрын

    U r my inspiration sir....❤️

  • @MM-ld6mv
    @MM-ld6mv4 жыл бұрын

    Great sir🙏🏽🙏🏽🙏🏽

  • @radha9430
    @radha94304 жыл бұрын

    Congratulations sir...

  • @rajeshakc734
    @rajeshakc7344 жыл бұрын

    Thank you sir

  • @sparsha2313
    @sparsha23134 жыл бұрын

    you are really great sir

  • @poojakumar9858
    @poojakumar98583 жыл бұрын

    News first kannada ನಿಮ್ಮಗೇ ಧನ್ಯವಾದಗಳು, ದಶ೯ನ್ ಸರ್ ಅವರ ಜ್ಞಾನ ದಶ೯ನಾ ಸಂಸ್ಥೆಯ ವಿಳಾಸವನ್ನು ದಯವಿಟ್ಟು ತಿಳಿಸಿ.

  • @devarajurajdev398
    @devarajurajdev3984 жыл бұрын

    Love you Anna Jai Jai Karnataka Jai kannada love you anna

  • @abhishekgowda6771
    @abhishekgowda67714 жыл бұрын

    All the best for your interview sir

  • @surendradesai1256
    @surendradesai12564 жыл бұрын

    Olleyadagali sir🙏🙏🙏

  • @basavarajpatil1848
    @basavarajpatil1848 Жыл бұрын

    Congratulations🎉🎉 Annaji

  • @ranjitharanjitha6847
    @ranjitharanjitha68474 жыл бұрын

    All the best to ur interview sir

  • @vinodpatil2619
    @vinodpatil26194 жыл бұрын

    Thank you new's First

  • @hardikkush8502
    @hardikkush85022 жыл бұрын

    E video inda nange tumba help aithu thank you❤ so much sir

  • @chethanvikas984
    @chethanvikas984 Жыл бұрын

    Inspiration sir..😍

  • @vkembavi6337
    @vkembavi63374 жыл бұрын

    Sir ,superb channel

  • @rakeshk4884
    @rakeshk48843 жыл бұрын

    ಒಳ್ಳೆಯದಾಗಲಿ ಅಣ್ಣಾ🙏🙏🙏

  • @lokeshny4386
    @lokeshny43864 жыл бұрын

    All the best .we know you will clear interview...we wish you should become IAS only..... for your patience and determination 👏👏🙏..

  • @abhinayamm155
    @abhinayamm1554 жыл бұрын

    You should be select in interview, you deserve it sir

  • @basavarajvisaji2590

    @basavarajvisaji2590

    4 жыл бұрын

    ᎯᏝᏝ ᎿᎻᎬ ᏰᎬᏕᎿ sir ur interview

  • @prashigowda953
    @prashigowda9533 жыл бұрын

    U r my inspiration sir

  • @anitha4805
    @anitha48052 жыл бұрын

    ನಿಮ್ಮ ಸಾಧನಗೆ ಅಭಿನಂದನೆಗಳು

  • @bpradeepa7331
    @bpradeepa73314 жыл бұрын

    ಸ್ಫೂರ್ತಿಯ ಚಿಲುಮೆ sir

Келесі