ತಾನೊಂದು ಬಗೆದರೆ..|Tringular Love And Death |S K Umesh Rtd SP|Ep-114 Gaurish Akki Studio|GaS

HI All
Pls watch and death
#triangularLoveStory
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki KZread #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #triangularLoveStory #SKUmesh

Пікірлер: 274

  • @shivarajkb5900
    @shivarajkb59003 жыл бұрын

    ಪ್ರತಿಸಲಾನೂ ನಿಮ್ಮ ನೆನಪಿನಶಕ್ತಿ ಆಶ್ಚರ್ಯತರುತ್ತೆ. ವ್ಯಕ್ತಿಗಳ ಹೆಸರು, ಸಮಯ, ಸ್ಥಳ ಎಲ್ಲವನ್ನು ಕರಾರುವಕ್ಕಾಗಿ ಹೇಳುತ್ತಿರು. ನಿಮ್ಮ ಮೇಲಿನ ಅಭಿಮಾನ ಹೆಚ್ಚಾಗುತ್ತಿದೆ. ಕರ್ನಾಟಕ ಪೊಲೀಸ್ನಲ್ಲಿ ನೀವು ಒಬ್ಬ ಅತ್ಯುತ್ತಮ ಅಧಿಕಾರಿ..

  • @user-gj3mw9zl2u

    @user-gj3mw9zl2u

    3 жыл бұрын

    ಯಾವುದೇ ಕೆಲಸವನ್ನು ಪೂರ್ಣ ಮನಸ್ಸಿಟ್ಟು ಮಾಡಿದರೆ ಎಷ್ಟೇ ವರ್ಷ ಕಳೆದರೂ ಡಿಟೆಲ್ಸ್ ನೆನಪಲ್ಲಿ ಇರುತ್ತೆ...

  • @mallikarjuntalwar9297

    @mallikarjuntalwar9297

    2 жыл бұрын

    🗾🗺️🗾🏜️🗾🗺️🏞️🏞️🏔️🌍🗾

  • @arung8381

    @arung8381

    2 жыл бұрын

    Abviously he will read the case before presenting in the interview

  • @KumarKumar-xq2fj

    @KumarKumar-xq2fj

    Жыл бұрын

    case file odi ready aagi bandirtare bro

  • @vijaylakahmishatrmma418

    @vijaylakahmishatrmma418

    Жыл бұрын

    Qq

  • @phanjaneyahalappa7367
    @phanjaneyahalappa73673 жыл бұрын

    ಇದಕ್ಕೆ ಸೂರಿ ಸರ್ ನಿರ್ದೇಶನ ಮಾಡಿದರೆ ಒಳ್ಳೆಯ ಸಿನಿಮಾ ಆಗುತ್ತದೆ

  • @kannadigav11

    @kannadigav11

    3 жыл бұрын

    ದುನಿಯಾ ಫಿಲಂ ಕಿಶೋರ್ ಪಾತ್ರ ಇವರದ್ದೆ

  • @vachivachi76
    @vachivachi763 жыл бұрын

    ನೀವಿಲ್ಲದೆ GAS ನಾನು ನೋಡತಾನೆ ಇಲ್ಲ.. ವೆಲ್ಕಮ್ S K ಉಮೇಶ್ ಸರ್ 🙏🙏💖

  • @sureshbm7136

    @sureshbm7136

    3 жыл бұрын

    ಹಹಹ,,,!!!

  • @vageeshmylar
    @vageeshmylar3 жыл бұрын

    ನಿಮ್ಮ episode ಗಾಗಿ ಚಾತಕ ಪಕ್ಷಿಯಂತೆ ಕಾಯ್ತಾ ಇರ್ತೀವಿ ನಾವು. Love you ಉಮೇಶ್ ಸರ್.

  • @honawadmr

    @honawadmr

    3 жыл бұрын

    why?

  • @shobha_kumar

    @shobha_kumar

    3 жыл бұрын

    Very true brother

  • @vageeshmylar

    @vageeshmylar

    3 жыл бұрын

    @@shobha_kumar ಅವರು explain ಮಾಡೋ ರೀತೀನೇ ಹಾಗಿದೆ. ಅಲ್ವಾ ಮೇಡಂ

  • @raghugaikwad

    @raghugaikwad

    3 жыл бұрын

    Jaathaka pakshi andhre?🤔

  • @vageeshmylar

    @vageeshmylar

    3 жыл бұрын

    @@raghugaikwad ಇದೊಂದು ಏಷ್ಯಾ ಖಂಡದಲ್ಲಿ ಸಿಗುವ ಪಕ್ಷಿ...ತನ್ನ ಬಾಯಾರಿಕೆ ನೀಗಿಸಿಕೊಳ್ಳಲು ಮಳೆಯನ್ನೇ ಕಾಯುತ್ತಿರುವ ವಿಶಿಷ್ಟ ಪಕ್ಷಿ...ಹಾಗಾಗಿ ನಾವು ಕೂಡ ಈ ಎಪಿಸೋಡ್ ಎಂಬ ಬಾಯಾರಿಕೆ ನೀಗಸಿಕೊಳ್ಳಲು ಉಮೇಶ್ ಸರ್,ಗೌರೀಶ್ ರವರು ನಮ್ ಬಾಯಾರಿಕೆ ನೀಗಿಸಿದಂತೆ so ಈ ಪಕ್ಷಿಯ ಹೋಲಿಕೆ ಮಾಡಿದ್ದೆ ಬ್ರದರ್.

  • @ningeshkc2633
    @ningeshkc26333 жыл бұрын

    ಉಮೇಶ್ ಸರ್ ಮಾತಿನ ಭರದಲ್ಲಿ ಸ್ವಲ್ಪ ಬೇಗ ವಿಷಯಾಂತರ ಆಗಿ ಬಿಡುತ್ತಾರೆ ... ನೀವು ಅದನ್ನು ಗಮನಿಸಿ ಸರಿಯಾದ ಸಂಶಯ ಕೇಳಿ ಮತ್ತೆ ಅವರನ್ನು ಅದೇ ವಿಷಯದಲ್ಲಿ ಮುಂದುವರಿಸಿಕೊಂಡು ಹೋಗುತ್ತೀರಿ ಇದು ನಮಗೆ ತುಂಬಾ ಇಷ್ಟವಾಯಿತು ಹಾಗೆ ನಿಮ್ಮ ಸಂಶಯಗಳು ನಿಜಕ್ಕೂ ಅದ್ಭುತ

  • @basavegowdanbasavanna272
    @basavegowdanbasavanna2723 жыл бұрын

    ಕರ್ನಾಟಕ ಪೊಲೀಸ್ ಹುಲಿ ಉಮೇಶ್ ಸರ್

  • @siddeshhosalli
    @siddeshhosalli3 жыл бұрын

    ಸೂಪರ್ ಗೌರೀಶ್ ಸರ್. ಈ ಕಾರ್ಯಕ್ರಮ ಹೀಗೆಯೇ ಮುಂದುವರೆಸಿ ತುಂಬಾ ಚೆನ್ನಾಗಿ ಕೊಲೆಗಳನ್ನು ಬಿಚ್ಚಿಡುತ್ತಾರೆ ಹಾಗೆ ಕುತೂಹಲಕ್ಕೆ ಎಡೆ ಮಾಡಿಕೊಡುತ್ತದೆ. ಉಮೇಶ್ ಸರ್ಗೆ ಹಾಗೂ ನಿಮಗೆ ನಿಮ್ ತಂಡಕ್ಕೆ ಅಭಿನಂದನೆಗಳು🙏💐😍

  • @NaveenKumar-cw5up
    @NaveenKumar-cw5up3 жыл бұрын

    Man!! I never get tired of watching UMESH Sir speak, I have watched UMESH Sir each episode more than once.. over the years Karnataka as seen many supercops but no one even comes close to UMESH Sir in winning hearts of the people across the globe..A true Supercop with a golden heart ❤️ #TrueSupercopUmeshSir

  • @basavarajk1479
    @basavarajk147926 күн бұрын

    ಸರ್ ನೀವು ಹೇಳುವ ಕ್ರೈಂ ಕಥೆಗಳು ಎಷ್ಟು ಅದ್ಭುತವೆಂದರೆ ಮನಸ್ಸಿಗೆ ತಲುಪುವಂತಿದೆ. ಆದರೆ ನಮ್ಮ ಜೀವನದಲ್ಲಿ ಈ ಅಘಾತಗಳು ನಡೆಯುವ ರೀತಿಯಲ್ಲಿ ನಾವು ಎಂದು ಎಂದೆಂದಿಗೂ ಮನಸ್ಸಿಗೆ ತೆಗದುಕೋಳ್ ಬಾರದು. ನಿಮಗೆ ನನ್ನ ತುಂಬು ಹೃದಯದ ವಂದನೆಗಳು ಸರ್.

  • @rahul-hz8cq
    @rahul-hz8cq3 жыл бұрын

    SK Umesh sir ಅಭಿಮಾನಿಗಳು ತುಮಕೂರು ❤️🎉

  • @user-it8pg8rt6e
    @user-it8pg8rt6eАй бұрын

    ನಮಸ್ಕಾರಗಳು ಗೌರಿಹಕ್ಕಿ ಮತ್ತು ಉಮೇಶ್ ರವರಿಗೆ ನಮಸ್ಕಾರಗಳು. ಉಮೇಶ್ ಸರ್ ನೀವು ಮಾಡಿರುವ ಸಾಧನೆ ಪ್ರಶಂಸೆ ನೀಯ. ಆದರೆ ನನ್ನ ಅನುಭವ ನಿಮ್ಮಲ್ಲಿ ಹಂಚಿಕೊಳ್ಳತ್ತೇನೆ. ನಮ್ಮ ಮನೆಯಲ್ಲಿ ನಮ್ಮ ಅತ್ತಿಗೆ ನಮ್ಮ ಅಣ್ಣ ನಿಂದ ದೂರವಾದರು. ನಾವು ಪೋಲೀಸ್ ಸ್ಟೇಷನ್ ಗೆ ದೂರು ದಾಖಲು ಮಾಡಿದ್ದೇವು ಆದರೆ ಪೋಲೀಸ್ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುಲಿಲ್ಲ. ಕೆಂಪಾಪುರ ಅಗ್ರಹಾರ ಪೋಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ. ಬಡತನ ಇರುವ ವ್ಯಕ್ತಿ ಪೋಲೀಸ್ ಠಾಣೆಯಲ್ಲಿ ಯಾವುದೇ ಗೌರವ ಇರುವುದಿಲ್ಲ. ಹಣ ವಂತರಿಗೆ ಮಾತ್ರ ಪೋಲೀಸ್ ಠಾಣೆ. ಎಂದು ನನ್ನ ಭಾವನೆ.

  • @Chandrashekhar007
    @Chandrashekhar0073 жыл бұрын

    ನಿಮ್ಮ ನೆನಪಿನ ಶಕ್ತಿ ಗೆ ಒಂದು ದೊಡ್ದ selute :)

  • @jayashreegoudra9203
    @jayashreegoudra92033 жыл бұрын

    ನಿಮ್ಮ ಇನ್ವೆಸ್ಟ್ಗೇಷನ್ ರೀತಿ ತುಂಬಾ ಇಷ್ಟ ಆಯ್ತು ಐಡಿಯಾ ಎಲ್ಲ ಸುಪರ್🙏👍👍 ಸರ್.ಗೌರೀಶ್ ಸರ್ ನಿಮ್ಮ ಪ್ರಶ್ನೆ ಕೇಳುವ ರೀತಿ ತುಂಬಾ Mechuvaried questions super 👍 best of luck sir

  • @pratappawar3545
    @pratappawar35453 жыл бұрын

    Sir your service to society is speach less, hats off to you Sir

  • @honawadmr

    @honawadmr

    3 жыл бұрын

    which society?

  • @abraca1dabra
    @abraca1dabra3 жыл бұрын

    ಮಾಹಿತಿ ಖಣಿಜ Umesh sir 🙏

  • @s.knnagendras.knagendru6779
    @s.knnagendras.knagendru67793 жыл бұрын

    Nimma kathe nidde oudisutte spsong nidde barisutte sir thanku

  • @mallikarjunvm7414
    @mallikarjunvm74143 жыл бұрын

    ನಿಮ್ಮ ಸೇವೆಗೆ ನಮ್ಮ ಕೋಟಿ ಕೋಟಿ ಧನ್ಯವಾದಗಳು ಮತ್ತು ಪೊಲೀಸಿಂಗ್ ಬಗ್ಯೆ ನೀವು ಹೇಳುವ ರೀತಿ ಯುವ ಪೊಲೀಸ್ ಅಧಿಕಾರಿಗಳಿಗೆ ಸ್ಫೂರ್ತಿ ಧನ್ಯವಾದಗಳು ಸರ್ 🙏🌹

  • @jyothisundar8067
    @jyothisundar80673 жыл бұрын

    ಅದ್ಬುತ ಉಮೇಶ್ ಸರ್ ನಿಮ್ಮ ಕರ್ತವ್ಯ ನಿಷ್ಠೆ

  • @neths_zone
    @neths_zone3 жыл бұрын

    Best best series Umesh sir.. thanks Gaurish sir

  • @basappadevaru6059
    @basappadevaru60593 жыл бұрын

    ಉಮೇಶ್ Sir ನಿಮ್ಮ ಎಲ್ಲ video ನೋಡಿದ್ದೇನೆ ನಿಮ್ಮ ಕರ್ತ ವ್ಯ ನಿಷ್ಟೆ commitment ನನ್ನ ಸಲಾಮ್

  • @yadhunandanap5909
    @yadhunandanap59092 жыл бұрын

    RRR story....Raju..Rani..Rajaram...😘😘

  • @sumaprasad2875
    @sumaprasad2875 Жыл бұрын

    Umesh sir hatts up to your investigation method n your memory ultimate sir... Gaurish sir very interesting episodes of Umesh sir n Ashok sir tq

  • @veereshma3325
    @veereshma33253 жыл бұрын

    ಧನ್ಯವಾದ ತಿಳಿಸಿ s k ಉಮೇಶ್ ..ಅಣ್ಣ ಅವರಿಗೆ

  • @sursb6020
    @sursb60202 жыл бұрын

    Sir awesome 👏 you are the pride of our 🇮🇳 and Karnataka

  • @jayashankarkr4738
    @jayashankarkr47383 жыл бұрын

    Karnataka da singham, good narrative

  • @naveenkumarh.h5385
    @naveenkumarh.h53853 жыл бұрын

    GA sir & Umesh sir....nice combination.. It's was like 30 min movie.... 👍 Movie name"Gulabi case"...

  • @rajendrap.m6495
    @rajendrap.m64953 жыл бұрын

    ಈ ಕೇಸ್ ತುಂಬಾ ಚೆನ್ನಾಗಿತ್ತು ಸರ್

  • @AnusuyaCM-fp3le
    @AnusuyaCM-fp3le4 ай бұрын

    Good 👍 ಪೊಲೀಸ್ opesar ನಮಸ್ಕಾರ

  • @manjunathmanju-bk4dh
    @manjunathmanju-bk4dh3 жыл бұрын

    I had already requested, requesting now also Umesh sir experience still can be used.. in a better way huge respect Sir......I wonder how one can have so much of job satisfaction 🙏

  • @sahanagowda1120
    @sahanagowda11203 жыл бұрын

    Umesh sirr ❤❤ we love u sir ,, ur the real hero

  • @hkumargowda2923
    @hkumargowda29233 жыл бұрын

    Don't look at time Gowrish Sir..... We need real story from Umesh sir. Even episode 60 mins adru no problem. I'm the fan for this series 🙏🙏🙏

  • @ashwinidivakar9437

    @ashwinidivakar9437

    2 жыл бұрын

    Howdu .. 👍

  • @hinditamiltelegump3channel224

    @hinditamiltelegump3channel224

    2 жыл бұрын

    Yep

  • @SampathKumarN
    @SampathKumarN3 жыл бұрын

    Sir Naanu Ee Case na Eye Witness Book Nalli Oodidde Sir Eega Keli aashcharya Aaytu Sir Super Narration Umesh Sir Gaurish You are Also Asking the Relevant Questions Waiting for Next Episode

  • @autofacts.2169
    @autofacts.21693 жыл бұрын

    Sir pls dnt stop this show we all love our umesh sir

  • @honawadmr

    @honawadmr

    3 жыл бұрын

    what u will do with knowing some murder.prostitution etc??????

  • @malavallisaikrishna216
    @malavallisaikrishna2163 жыл бұрын

    ಥ್ರಿಲ್ಲರ್ ಎಂಡ್ ಲಿ ಟ್ವಿಸ್ಟ್ ಸೂಪರ್

  • @malingakd974.
    @malingakd974.3 жыл бұрын

    ಕರ್ನಾಟಕ ಪೋಲಿಸ್ ಅಂದ್ರೆ ಸುಮ್ಮನೆ ನಾ❤️❤️❤️🙏🙏🙏ಸುಪರ್ ಸರ್ 🙏🙏🙏

  • @ashwinidivakar9437

    @ashwinidivakar9437

    2 жыл бұрын

    @@nseniftybankniftytrader4086 Why do ask only these kind of questions??? I have read couple of your comments by now. What if the person commenting has not visited a police station ever?? Get a job man. That's better than asking these cheap questions.

  • @manjunathgj7770
    @manjunathgj77703 жыл бұрын

    It's a Good and different episode Tqs Tiger 🐯 Umesh Sir 🙏and gaurish Sir 🙏

  • @abhishekbk4893
    @abhishekbk48933 жыл бұрын

    Addicted to umesh sir episode...

  • @charanyasushma6161
    @charanyasushma6161 Жыл бұрын

    You are living legend sir, hats of to you😇

  • @dhanushdhanu6008
    @dhanushdhanu60083 жыл бұрын

    ರಿಯಲ್ ಜೇಮ್ಸ್ ಬಾಂಡ್ ಉಮೇಶ್ ಸರ್

  • @MaheshaB-bq6bb
    @MaheshaB-bq6bb9 ай бұрын

    ಉಮೇಶ ಸರ್ ನಿಮ್ಮ ಸ್ಟೋರಿ ಕೇಳ್ತಾ ಇದ್ರೆ ಅತ್ಯದ್ಭುತವಾಗಿ ಒಂದು ಫಿಲಂ ಸ್ಟೋರಿ ಕಥೆ ಬರೆಯಬಹುದು ಅಷ್ಟೊಂದು ಬಹಳ ಅದ್ಭುತವಾಗಿದೆ ನೋವಿನಲ್ಲು ನಿಮ್ಮ ವ್ಯಕ್ತಿತ್ವಕ್ಕೆ ಅವತ್ತಿನ ಕಾಲಕ್ಕೆ ನನ್ನ ಉಸಿರಿರುವವರೆಗೂ ನಿಮಗೆ ನಾನು ಚಿರಋಣಿಯಾಗಿರುತ್ತೇನೆ ಧನ್ಯವಾದಗಳು ಸರ್,

  • @-dc37
    @-dc373 жыл бұрын

    Welcome sir,we r very proud of you sir..

  • @honawadmr

    @honawadmr

    3 жыл бұрын

    for what???

  • @prahaladkumarprahalad5388
    @prahaladkumarprahalad53883 жыл бұрын

    ಸಾರ್ ನಮಸ್ಕಾರ ಒಂದು ಸಾರಿ ಸಾರ್ ನೂಡುವ ಅವಕಾಶ ಕಲ್ಪಿಸಿ ಕೂಡಿ ಸಾರ್

  • @jagguabbigeri5424
    @jagguabbigeri54242 жыл бұрын

    Sir really proud of power of police👮 I respect you sir

  • @girishumadi1012
    @girishumadi10122 жыл бұрын

    Gaurish..your far better than other news readers of kannada channels ..infect you can create new CID serial based on Umesh sir stories..

  • @shruthidalavayig4112
    @shruthidalavayig41123 жыл бұрын

    Umesh sir 🙏🙏🥰❤️❤️

  • @Chandan.Shekhar
    @Chandan.Shekhar3 жыл бұрын

    Umesh Sir Excellent Story Teller..Hatts off

  • @sonu.s4920
    @sonu.s49203 жыл бұрын

    Super sk sir nice investigation....

  • @veereshma3325
    @veereshma33252 жыл бұрын

    ಧನ್ಯವಾದ ತಿಳಿಸಿ ಎಸ್ ಕೆ ಉಮೇಶ್ ಅಣ್ಣ ಅವರಿಗೆ

  • @jayashreen8991
    @jayashreen89919 ай бұрын

    Sooper memory sooper intelligent. N sooper language sooper analysis

  • @appupatil2315
    @appupatil23153 жыл бұрын

    Sir looking like a sunil Gavaskar 🙏

  • @manjunathareddy5653

    @manjunathareddy5653

    3 жыл бұрын

    S, that's Gavaskar cap OR Ranadheera cap

  • @bhimshareddyekhelli3845
    @bhimshareddyekhelli38453 жыл бұрын

    We are daily waiting your episode..

  • @suchetavkumar
    @suchetavkumar3 жыл бұрын

    This case is like a bollywood movie with an unexpected twist at end. Umeshji try with story in bollywood. Gowrishji you r very good listener. Then and there make us to catch the flow

  • @MaheshTanu1971
    @MaheshTanu19713 жыл бұрын

    Real police Umesh sir 🙏🏻🌹 hats off

  • @narasimhamurthy4437
    @narasimhamurthy4437 Жыл бұрын

    Super umesh. Sir

  • @vish1488
    @vish14883 жыл бұрын

    Super episodes sir never stop this show

  • @naagubnaagub5202
    @naagubnaagub52023 жыл бұрын

    ಸೌಭಾಗ್ಯ ಶ್ರೀ ಲಾಡ್ಜ್ ಮಾಡಿದಿವಿ 😄😄

  • @user-vl4wy2zs6u

    @user-vl4wy2zs6u

    3 жыл бұрын

    ಮಾಡಿದ್ದೀವಿ ಅಲ್ಲ ನೋಡಿದ್ದೀವಿ

  • @naagubnaagub5202

    @naagubnaagub5202

    3 жыл бұрын

    ಮತ್ತೊಮ್ಮೆ ತಾವು ಕೇಳಿ

  • @rajeshursrajeshurs8521
    @rajeshursrajeshurs85213 жыл бұрын

    Sir you are great kps better than to IPS

  • @thipperudrappat3273
    @thipperudrappat32733 жыл бұрын

    James Bond of karnataka

  • @sathyanarayan3138
    @sathyanarayan31382 жыл бұрын

    My favorite chalpathi sir and sk Umesh sir

  • @NSrinivas37
    @NSrinivas373 жыл бұрын

    Sir your explanation is very interesting

  • @honawadmr
    @honawadmr3 жыл бұрын

    gulabi and patil enjoyed full life!!!!!!!!!!!!!!!

  • @madans463
    @madans4633 жыл бұрын

    ಸೂಪರ್🙏🙏👌👌👌🙏👌👌

  • @Mrvinay2739
    @Mrvinay27392 жыл бұрын

    I really appreciate u 🤗☺️ thanks for the story... Much appreciated ❤️❤️❤️

  • @habeeda899
    @habeeda8992 жыл бұрын

    Id program super sir, nanna kade enda umesh sir ge salute sir

  • @yashasramesh
    @yashasramesh3 жыл бұрын

    You guys are doing a good job👍👍 keep it going and informa public what's a actually going on

  • @royalchallenger5846
    @royalchallenger58463 жыл бұрын

    Ee show inda Umesh Sir Namma Kutumbadavralli obbaragi namma Surakshe bayastha idare anno bhavane bandbittide 🙏

  • @girishumadi1012
    @girishumadi10122 жыл бұрын

    Karnataka Ratna..salute

  • @vidyalakshmi3883
    @vidyalakshmi3883 Жыл бұрын

    Nistavanthike iruva araksharu nimma talemaarigaste seemitha sir..

  • @flying4650
    @flying46503 жыл бұрын

    Gaurish sir can u please conduct the program about why youths are interested in entering rowdisam. After seeing the program they should be afraid of even doing bad things

  • @devudevu3568
    @devudevu35683 жыл бұрын

    Sir love you umesh boss u real u men

  • @niteshgowda8995
    @niteshgowda89953 жыл бұрын

    Gaurish avr tumba matured ag question keltare jotege Umesh sir kate vivarso vaikari adbutaa hagee keltaaa irbeku ansutte ❤️❤️🙏🏻🙏🏻

  • @ss-eo1ju
    @ss-eo1ju2 жыл бұрын

    Super sir

  • @Ningaraj_m
    @Ningaraj_m3 жыл бұрын

    Nice episodes sir also lesson full to everyone.

  • @raghukuriyar3264
    @raghukuriyar3264 Жыл бұрын

    Sir super

  • @mysteriousHands_MPS
    @mysteriousHands_MPS9 ай бұрын

    You are great human

  • @lifeislikeajourney2396
    @lifeislikeajourney23962 жыл бұрын

    Umesh sir super

  • @habeeda899
    @habeeda8992 жыл бұрын

    Nim program thumba chennagide gaurish sir

  • @ramuswamy2717
    @ramuswamy27179 ай бұрын

    ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ ಸರ್

  • @proudai9311
    @proudai93113 жыл бұрын

    Welcome back Umesh Sir

  • @aryantripathyfamily8852
    @aryantripathyfamily88523 жыл бұрын

    Lots of respect, umesh sir

  • @lokeshloki7554
    @lokeshloki75543 жыл бұрын

    superb sir nivuuu 😍😍😍😍😍👌🤝

  • @avinashnaganna2257
    @avinashnaganna22573 жыл бұрын

    A day without umesh sir episode is day wasted

  • @srinath5535
    @srinath55353 жыл бұрын

    Great work gouri

  • @naveengowda6257
    @naveengowda62573 жыл бұрын

    ಸೂಪರ್ ಸರ್

  • @gowripriyanshraj4077
    @gowripriyanshraj40773 жыл бұрын

    U r great sir🙏

  • @malateshm9043
    @malateshm90433 жыл бұрын

    Great starting idea Clive

  • @shukrigowda2502
    @shukrigowda25023 жыл бұрын

    Namaste Umesh Sir, 1000% be careful agirtini sir... Thank you soooooo much ... for take care information... 👍👍💐💐

  • @thilakthilak5528
    @thilakthilak55282 жыл бұрын

    hennu makkalige valle valle inparmeshan danyavaadagalu

  • @phanjaneyahalappa7367
    @phanjaneyahalappa73673 жыл бұрын

    ಇದನ್ನೇ ಸರಿಯಾಗಿ ಚಿತ್ರ ಕಥೆ ಮಾಡಿದರೆ ಒಳ್ಳೆಯ ಸಿನಿಮಾ ಮಾಡಬಹುದು

  • @sureshbm7136

    @sureshbm7136

    3 жыл бұрын

    ಎಸ್

  • @umeshs4558
    @umeshs45583 жыл бұрын

    Sharp and very truth police

  • @user-go5oe8of4n
    @user-go5oe8of4n10 ай бұрын

    Superstar.nimata.apisr❤

  • @pramodgowda122
    @pramodgowda1223 жыл бұрын

    The way you explain is awesome sir 👍👍👍

  • @honawadmr

    @honawadmr

    3 жыл бұрын

    so u understood! so whats ur plan now?

  • @rajesh.vkulla9956
    @rajesh.vkulla99563 жыл бұрын

    Sir you super office sir

  • @chandanr8851
    @chandanr88513 жыл бұрын

    Sir ನೀವು ಒಂದೇ ಸಮಯದಲ್ಲಿ ಎರಡು ಕೇಸಿನ ಮದ್ಯ ಸಿಕ್ಕಿ ಹಾಕೊಂಡಿದ್ದ ಯಾವುದಾದರು ಸಂದರ್ಭ

  • @niteshgowda8995

    @niteshgowda8995

    3 жыл бұрын

    Guruu profile tumba chanagide karnataka bavuta tara 🔥🔥

  • @honawadmr

    @honawadmr

    3 жыл бұрын

    all cases

  • @manjunathmanju7431
    @manjunathmanju74313 жыл бұрын

    Sk umesh sir 🔥

  • @doncorleone3901
    @doncorleone39013 жыл бұрын

    Bugger !! Was waiting for this word 😂😂

  • @SD-ld5lz
    @SD-ld5lz3 жыл бұрын

    21:38 Vibration has separate fan base👌😄

  • @hrd-kf3mv
    @hrd-kf3mv Жыл бұрын

    Nice 🎉

  • @eternal4456
    @eternal44563 жыл бұрын

    🦁mesh sir ❤️💯⚡

  • @raghuraghu2067
    @raghuraghu20673 жыл бұрын

    mind.rilax.aitusar

Келесі