ತಾಂಡವ್ ಎಷ್ಟು ದಿನ ಸತ್ಯ ಮುಚ್ಚಿಡಲು ಸಾಧ್ಯ?

Ойын-сауық

ತಾಂಡವ್ ಎಷ್ಟು ದಿನ ಸತ್ಯ ಮುಚ್ಚಿಡಲು ಸಾಧ್ಯ?
ಭಾಗ್ಯಲಕ್ಷ್ಮೀ | ಸೋಮ-ಶನಿ ಸಂಜೆ 7
ಟಿವಿಗಿಂತ ಮೊದಲು ನೋಡಿ JioCinema Premiumನಲ್ಲಿ:
go.jc.fm/fRhd/ft4puieb
#BhagyaLakshmi #Bhagya #Thandav #ColorsKannada #BannaHosadaagideBandhaBigiyaagide
~~~~
To subscribe this channel go to:kzread.info_c...
Follow us on:
Facebook: / colorskannada
Instagram: / colorskannadaofficial
Twitter: / colorskannada

Пікірлер: 9

  • @prabhavathi.k.p4157
    @prabhavathi.k.p415719 күн бұрын

    ಭಾಗ್ಯಳನ್ನು ಕಂಡರೆ ತಾಂಡವ್ ಗೆ ಆಗುವುದಿಲ್ಲ ಉರಿದುಬೀಳುತ್ತಾನೆ ಮನೆ ಇಎಮ್ಐ ಕಟ್ಟಿಸುತ್ತಾನೆ ಬೇರೆ ಇದ್ದಾನೆ ಇಷ್ಟಾದರೂ ಅತೀ ಬುದ್ಧೀವಂತೆ ಕುಸುಮಾಗಾಗಲೀ ಭಾಗ್ಯಳಿಗಾಗಲೀ ತಾಂಡವ್ ಅಸಲಿಮುಖ ತಿಳಿಯುತ್ತಿಲ್ಲ ವಿಷಯ ಗೊತ್ತಾದರೆ ಭಾಗ್ಯ ಅವಳೇ ದೂರ ಹೋಗುತ್ತಾಳೆ ಅಂತ ಪೂಜಾ ಮುಚ್ಚಿಟ್ಟಿದ್ದಾಳೆ ಆದರೆ ಇದೆಂತಹ ಕಥೆ ಇಲ್ಲ ಭಾಗ್ಯಂಗೆ ಗೊತ್ತಾಗಿ ಬುಧ್ಧಿಕಲಿಸಬೇಕು ಇಲ್ಲ ಶ್ರೇಷ್ಠಳಿಂದ ತಾಂಡವ್ ಬುಧ್ಧಿ ಕಲಿಯಬೇಕು ಎರಡೂ ಬಿಟ್ಟು ಭಾಗ್ಯಳನ್ನೇ ಮುಗ್ದೆಯಂತೆ ತೋರಿಸುವುದೇಕೆ ವಿಷಯ ಗೊತ್ತಾಗಿ ಅವಳ ಜೀವನ ಅವಳೇ ಸರಿಮಾಡಿಕೊಳ್ಳಬೇಕು ಇಲ್ಲದಿದ್ದರೇ ಧಾರಾವಾಹಿ ನಿಲ್ಲಿಸಿ

  • @sunilanavatti4896
    @sunilanavatti489619 күн бұрын

    Director. Yavg.gottu.agtya.

  • @vrindarathnakar1752
    @vrindarathnakar175219 күн бұрын

    Rubber dabba serial

  • @swethaswaroop660
    @swethaswaroop66019 күн бұрын

    Very worst

  • @jayasheelapandurao6617
    @jayasheelapandurao661719 күн бұрын

    Thaandv ಮದುವೆಯ ವಿಷಯ ಇನ್ನೂ ಎಷ್ಟು ದಿವಸ yelibeku ಅಂತ ಇದ್ದೀರಿ

  • @shilpa2021
    @shilpa202119 күн бұрын

    Sumne yelitha iddhare..chewing gum..

  • @diyav3656
    @diyav365619 күн бұрын

    Bari thandav bere yavrna insult madodhe kaarana, we cannot see women getting insulted. Ur giving wrong info to world

Келесі