Swayamvara - Ninna kanna kannadiyali

Ойын-сауық

Пікірлер: 781

  • @YoYoyogesh999
    @YoYoyogesh99924 күн бұрын

    Who is waching after aparna deth

  • @madhurajbhusari8372

    @madhurajbhusari8372

    24 күн бұрын

    Yeah 😊

  • @shivamurthynnanjchand3588

    @shivamurthynnanjchand3588

    24 күн бұрын

    ನಾನು ಕೂಡ ಒಬ್ಬ

  • @mandyajacksoncreations

    @mandyajacksoncreations

    23 күн бұрын

    ನಾನು 🖐️

  • @tasneemfarzana8157

    @tasneemfarzana8157

    7 күн бұрын

    Me 😢😢

  • @suma6267

    @suma6267

    5 күн бұрын

    Me

  • @srinivaspeter2378
    @srinivaspeter23786 ай бұрын

    2024ರಲ್ಲಿ ನನ್ನ ಪ್ರಾಯ 28ರ ಸನಿಹದಲ್ಲಿದ್ದೇನೆ ಆದರೆ ಈ ಕೆಟ್ಟ ಪ್ರಪಂಚದಲ್ಲಿ ಈತರಹದ ಹಾಡು ಕೇಳಿ ಮನಸ್ಸಿಗೆ. ತುಂಬಾ ಹಿತವನ್ನ ನೀಡಿದೆ

  • @mohann2289

    @mohann2289

    3 ай бұрын

    ನನ್ನದು ಹೆಚ್ಚು ಕಮ್ಮಿ ನಿನ್ನ ವಯಸ್ಸು ಗೆಳೆಯ, ಇದು ಕೆಟ್ಟ ಪ್ರಪಂಚ ಸತ್ಯ

  • @premapishe6282

    @premapishe6282

    2 ай бұрын

    Nanna favorite song always too good nice song hai guru ok ❤😂🎉🎉🎉🎉🎉

  • @pandurangahuilgol6151

    @pandurangahuilgol6151

    Ай бұрын

    ೬೩ವರ್ಷ ನನಗೆ. ಹಳೆಯ ಹಾಡು ಕೇಳುತ್ತ ಇದ್ದರೆ ವಯಸ್ಸು ಮರೆತು..ಯಾವುದೋ ಮಧುರ ಲೋಕದಲ್ಲಿ ತೇಲಿದ ಹೋಗುತ್ತೇನೆ

  • @manjunath_hiremath
    @manjunath_hiremath Жыл бұрын

    ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ ನಿನ್ನ ತುಂಟ ಹೂ ನಗೆಯಲ್ಲಿ ಬಾನ ಹಕ್ಕಿ ಹಾಡೋ ವೇಳೆ, ಉದಯ ರವಿಯು ಮೂಡುವ ವೇಳೆ ಬಾನ ಹಕ್ಕಿ ಹಾಡೋ ವೇಳೆ, ಉದಯರವಿಯು ಮೂಡುವ ವೇಳೆ ನೀನು ಬರುವ ದಾರಿಯಲ್ಲಿ ಹೃದಯ ಹಾಸಿ ನಿಲ್ಲುವೆ ಆಆಆ.... ಮರದ ನೆರಳ ತಂಪಿನಲ್ಲಿ, ನಿನ್ನ ಮಡಿಲ ಹಾಸಿಗೆಯಲ್ಲಿ ತಲೆಯು ಇಟ್ಟು ಮಲಗಿರುವಾಗ ಸ್ವರ್ಗ ಅಲ್ಲೆ ಕಾಣುವೆ ನನ್ನ ಮನವ ಆಳಬಂದ ನನ್ನವನೆ ಚೆನ್ನಿಗನೆ ||ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ ನಿನ್ನ ಕಣ್ಣ ಕನ್ನಡಿಯಲ್ಲಿ|| ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ ಒಲಿದು ಬಂದ ವನದೇವತೆಯೋ, ಸೊಬಗು ಏನ ಹೇಳಲಿ ಹೂವ ಸಂಗ ಕೂಡಿ ಆಡಿ ಕಂಪು ಕದ್ದು ಮೆಲ್ಲನೆ ಓಡಿ ತೂರಿ ಬಂದ ಗಾಳಿಯಂತೆ ಬಂದೆ ನನ್ನ ಬಾಳಲಿ ನಿನ್ನ ಚೆಲುವ ಮೋಡಿ ನೋಡಿ ಮೈ ಮರೆತೆ ಮನ ಸೋತೆ ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ

  • @rajashekharkarajagi9287
    @rajashekharkarajagi92874 жыл бұрын

    I'm 59 years old and have not many years left in my account. Thoug my life was ridden with tragedies, failures and betrayals I'll never blame my maker, so called Almighty. Because I'm at least lucky enough to have viewed all the films of Dr. Rajakumar and even I forget all the injustices caused by God I thanked him millions of time for having made me to live In the times of Dr. Rajakumar!

  • @cinnamon4605

    @cinnamon4605

    3 жыл бұрын

    That's how I always feel about my life too. I am ready to die at any day.. I won't regret it. Because my life is worth (Jeevan Paavan) the minute I saw Annavaru in screen. That's it. Now I can die.

  • @lakshminarayananannu9255

    @lakshminarayananannu9255

    3 жыл бұрын

    Very great comments sir

  • @akshay_tevaratti

    @akshay_tevaratti

    3 жыл бұрын

    ಅಣ್ಣಾವ್ರಿಗೆ ಮಾತ್ರ ಇಂಥಹ ಅಭಿಮಾನಿಗಳು.. Great !!!!!

  • @renukamurthy3635

    @renukamurthy3635

    3 жыл бұрын

    Comment as well as replies are superb Thank you

  • @ramachandrasayar

    @ramachandrasayar

    2 жыл бұрын

    Great Sir

  • @kamalkamalesh8974
    @kamalkamalesh89742 жыл бұрын

    ಅಬ್ಬಾ,,, ಎಂಥ ದೇವತಾ ಮನುಷ್ಯ,,,, ನಿಜ್ವಾಗ್ಲೂ ಕನ್ನಡಿಗರ ಕೋಟಿ ವರ್ಷದ ತಪಸ್ಸು ಅಣ್ಣಾವ್ರು ❤❤❤❤🌹

  • @shivagangadhara2155
    @shivagangadhara21553 жыл бұрын

    ರಾಜ್ ಮತ್ತು ಪಿ ಬಿ ಅದ್ಭುತ ಜೋಡಿ ಸರಿಸಾಟಿ ಯಾರೂ ಇಲ್ಲ ಇಬ್ರು ಸರಸ್ವತಿ ಪುತ್ರರು ಸದಾ ಹೆಮ್ಮೆ ಕನ್ನಡದ ಅದ್ಭುತ ಗೀತೆಗಳು

  • @Suresha666
    @Suresha6662 жыл бұрын

    ಭಾರತದ ದೇಶದ ಅದ್ಬುತ ನಟ ಡಾ.ರಾಜಕುಮಾರ್

  • @sathishas7069
    @sathishas7069 Жыл бұрын

    I am 65 years old, and every day, used to hear and enjoy not less than 10 songs of Dr. Raj before sleeping, I can forget night meals, but not old songs of film, Dr. Raj acted.

  • @channamallikarjunswamy4198

    @channamallikarjunswamy4198

    Жыл бұрын

    Really u r great Sir almost Bharthi joteyali Dr.Rajkumar sir songs bahala bahala chennagide matte manassige olle aanandamaya

  • @kusumagk2675
    @kusumagk26757 ай бұрын

    ಈ ಮಧುರವಾದ ಹಾಡುಗಳನ್ನು ಇನ್ನು ನೂರಾ ರು ವರ್ಷ ಕಳೆದರೂ, ಇನ್ನು ನವ ಚೈತನ್ಯವನ್ನು ಪಡೆಯುತ್ತವೆ. ಈ ಜೋಡಿಯನ್ನು ಎಂದಿಗೂ ಮರೆಯಲಾರೆವು.

  • @leelavathilkulakarni639
    @leelavathilkulakarni6393 жыл бұрын

    ರಾಜಕುಮಾರ್- ಭಾರತಿಯವರ ಸುಂದರ ಜೋಡಿಯ ಸುಂದರ ಅಭಿನಯ, ನೆಚ್ಚಿನ ಗಾಯಕರಾದ ಪಿ.ಬಿ.ಎಸ್ -ಪಿ.ಸುಶೀಲಮ್ಮ ಇವರ ಕಂಠಮಾಧುರ್ಯದ ಈ ಅದ್ಭುತ ಗೀತೆ ಆಸ್ವಾದಿಸುವಾಗ ಯಾವುದೋ ಗಂಧರ್ವ ಲೋಕದಲ್ಲಿದ್ದ ಧನ್ಯತಾ ಭಾವ🙏🙏

  • @kumarswamykn7545

    @kumarswamykn7545

    2 жыл бұрын

    Super song

  • @jayalakshmimv2734

    @jayalakshmimv2734

    2 жыл бұрын

    Howdu Muddu Jodi Sogasada hadu

  • @prabhakarjanakiraman9548

    @prabhakarjanakiraman9548

    Жыл бұрын

    Well said...so true mam .. Though I don't know kannada, I love this beautiful song. and also Annavaru and Bharati, the best pair in Kannada.

  • @ravichandra1733

    @ravichandra1733

    2 ай бұрын

    F​@@jayalakshmimv2734

  • @aravindkumarbheo402
    @aravindkumarbheo4022 жыл бұрын

    ಗೀತರಚನೆ ,ಸಂಗೀತ,ಗಾಯನ ಒಂದಕ್ಕೊಂದು ಪೂರಕ .ಹಾಡು ಕೇಳುತ್ತಿರುವಾಗ ನಾವು ಸ್ವರ್ಗದಲ್ಲಿರುವಂತೆ ಭಾಸವಾಗುತ್ತದೆ .

  • @diwakarbc878
    @diwakarbc878 Жыл бұрын

    ಮೂರನೆ ಕ್ಲಾಸ್ ಓದಿದ ಅಣ್ಷೌವ್ರ ಕನ್ನಡ ಭಾಷೆಯೆ ಚಂದ ಕಲ್ಲು ಸಕ್ಕರೆ ಅಂಗೆ 😘

  • @jalayogiMRaviJalayogiMRavimysu
    @jalayogiMRaviJalayogiMRavimysu Жыл бұрын

    ಅದ್ಭುತ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು

  • @shekaranandan8604
    @shekaranandan860410 ай бұрын

    Dr. ರಾಜ್ ಹಾಗೂ ಭಾರತಿ ಅವರ ಅಭಿನಯ, ಈ ಸುಂದರ ಹಾಡಿಗೆ ವರ್ಣಿ ಸಲಾಗದು.

  • @narayanamurthy5931
    @narayanamurthy5931 Жыл бұрын

    We will never get actors, singers, musicians, directors, song composers like olden days. Those days no electronic instruments, computers nothing. Still it is mesmerizing in all corners. A big salute to all .

  • @channamallikarjunswamy4198

    @channamallikarjunswamy4198

    Жыл бұрын

    Exactly no doubt about that's why we are all called old is gold

  • @kamaleshms1312
    @kamaleshms1312 Жыл бұрын

    ಅಣ್ಣಾವ್ರು ಭಾರತಿ ನಿಜ್ವಾಗ್ಲೂ ಸತಿಪತಿ,,, ಅಬ್ಬಬ್ಬಾ ಏನ್ ಮೊಮೆಂಟ್,,, 💐💐💐

  • @PramodKumar-pc1uw
    @PramodKumar-pc1uw4 ай бұрын

    ನನ್ನ ಶಬ್ದಗಳು ಮುಗಿತು ಹೋಗುತ್ತೆ ರಾಜ್ಕುಮಾರ್ ಎದುರಿಗೆ ಅಷ್ಟೇ pbs ❤❤

  • @aravindkumarbheo402
    @aravindkumarbheo4023 жыл бұрын

    ಇಂತಹ ಹಾಡು ,ಸಂಗೀತ ,ಇಂತಹ ಜೋಡಿ ,ಮಧುರ ಧ್ವನಿಗಳೆನ್ನೆಂದೂ ಮರೆಯಲಾಗದು

  • @ramamurthyn7840
    @ramamurthyn78406 ай бұрын

    ಇಂತಹ ಅದ್ಬುತ ಅಭಿನಯ ನೋಡಲು ಎರಡು ಕಣ್ಣು ಸಾಲದು ಹಾಗೆಯೇ ಭಾರತೀ ಮತ್ತು ಅಣ್ಣ ನವರ ಕಾಂಬಿನೇಶನ್ ಸೂಪರ್

  • @manjunathns6178
    @manjunathns61784 жыл бұрын

    ಇಂತಹ ಸುಮಧುರ ಗಾನ ಕೇಳಲು ಎಷ್ಟು ಪುಣ್ಯ ಮಾಡಿದ್ದೀವಿ ವಾಹ್!!!

  • @krishnashanbhogue3255

    @krishnashanbhogue3255

    2 жыл бұрын

    👌🏽👌🏽👌🏽👌🏽👌🏽👌🏽👌🏽

  • @savithrigopal8249
    @savithrigopal8249 Жыл бұрын

    ಅಂದಿಗೂ ಇಂದಿಗೂ ಬಹಳ ಮಧುರ ವಾದ ಹಾಡುಗಳು ಇನ್ನೂ ನೂರು ವರ್ಷ ಕಳೆದರು ಈ ಹಾಡುಗಳು ಹೃದಯ ಮುಟ್ಟುತವೇ 👌🏽👍🏻❤️

  • @pramod4670
    @pramod46703 жыл бұрын

    ಪಿ ಬಿ ಶ್ರೀನಿವಾಸ್ ಅವರ ಮಧುರ ಧ್ವನಿ ಮತ್ತು ಪಿ ಸುಶೀಲ ಅವರ ತೆರೆದ ಧ್ವನಿಗಳ ಗಾಯನ ವಾಹ್...❤️❤️

  • @rajunayakb.r7158
    @rajunayakb.r71582 жыл бұрын

    ಕನ್ನಡ ಚಿತ್ರರಂಗದ ಅತ್ತ್ಯುತ್ತಮ ಯುಗಳ ಗೀತೆ ಭಾರತಿಯವರು ಮತ್ತು ಅಣ್ಣಾವ್ರ ಅತ್ತ್ಯುತ್ತಮ ಅಭಿನಯ

  • @VittalaMurthy-sx8rc
    @VittalaMurthy-sx8rc3 ай бұрын

    ಈಗ ನನಗೆ ೭೮ ವಯಸ್ಸು. ಆದರೆ ನಾನು ಹಳೆಯ ಚಿತ್ರ ಗಳ ಹಾಡು ಗೋಳನ್ನು ಅದರಲ್ಲೂ ರಾಜ್ ಕುಮಾರ್ ರೈ ಎಲ್ಲಾ ಹಾಡುಗಳನ್ನು ಕೇಳದೇ ಇರುವುದಿಲ್ಲ. ಆಹಾ,ಎಂದು ಅಧ್ಬುತ ಸುಂದರಿ ಹಾಡು ಗಳು.ಕನ್ನಡವೇ ಧನ್ಯ ಕನ್ನಡಿ ಗ್ರೇ ಧನ್ಯರು.

  • @drkmlakshmipathy
    @drkmlakshmipathy4 жыл бұрын

    Super Raj and Bharathi pair, excellent PBS and Susheela pair, BGM and location picturization ..amazing old is Gold

  • @RaviKumar-fy4lf
    @RaviKumar-fy4lf8 ай бұрын

    I am 65 year old still I like kannada old songs God bless them all

  • @chandangokulam
    @chandangokulam2 жыл бұрын

    pure gold.......the comment by the 59 year old person about life and Dr.Rajkumar is heart warming.......he spoken so well

  • @praveen5508

    @praveen5508

    8 ай бұрын

    ❤yes sir, ಯು ರ್ ಟ್ರೂ 🤝

  • @adithyakumarshetty2854
    @adithyakumarshetty2854 Жыл бұрын

    I am glad that I lived in the era of Dr Rajkumar.Because he was an inspiration to live a wonderful life.

  • @sgcsdxb
    @sgcsdxb11 жыл бұрын

    ಏನ್ಸಾರ್ ಈ ಹಾಡಿನ ಒಂದೊಂದು ಪದ, ಪದದ ಸಂಯೋಜನೆ ಅದರ ಒಡೆಯನಿಗೆ ಸಾವಿರ ನಮನ

  • @PuneethSiddharth

    @PuneethSiddharth

    3 жыл бұрын

    ರಾಜನ್-ನಾಗೇಂದ್ರ ಚಿ.ಉದಯಶಂಕರ್, ಪಿ ಬಿ ಎಸ್, ಪಿ ಸುಶೀಲ.

  • @MohanKumar-co3ul

    @MohanKumar-co3ul

    Жыл бұрын

    Exactly right justification

  • @vinays2923
    @vinays29236 жыл бұрын

    ಅದ್ಭುತವಾದ ಗಾಯನ.. ಸುಶೀಲಮ್ಮ ಮತ್ತು ಪಿ. ಬಿ. ಶ್ರೀನಿವಾಸ ರವರಿಂದ...

  • @242nagraj
    @242nagraj10 ай бұрын

    ಸಾಹಿತ್ಯ ಹಾಗೂ ರಾಜ್ ,ಭಾರತಿ ಅಭಿನಯ...ಸೂಪರ್

  • @rajendrakannada9797
    @rajendrakannada97972 жыл бұрын

    ರಾಜ್ ಕುಮಾರ್ ಭಾರತಿ ಅವರ ಕಾಂಬಿನೇಷನ್... ಅಂದಿಗೂ ಹಿಟ್ ಇಂದಿಗೂ ಹಿಟ್

  • @vishwanathc7968
    @vishwanathc7968 Жыл бұрын

    ಕಿನ್ನರ ಕಂಠದ ಕೋಗಿಲೆ ಗಳು ಪೀ ಬೀ ಶ್ರೀನಿವಾಸ್ ಮತ್ತು ಸುಶೀಲಮ್ಮ😊

  • @Ranganath.B
    @Ranganath.B6 жыл бұрын

    Rajanna & Bharathi Jodi Evergreen... Best Onscreen pair in kannada history.

  • @KGEEN4747
    @KGEEN47473 жыл бұрын

    When I loved my wife kannadathi before marriage has i tamilan, send this songs to her& same song she send me,after we married live happily.

  • @chidanandachari1415
    @chidanandachari14152 жыл бұрын

    ವಾವ್ ಎಂಥ ಸುಂದರವಾದ ಗೀತೆ, ಸುಂದರವಾದ ಸಂಗೀತ..

  • @madhwarajkn5203
    @madhwarajkn52032 жыл бұрын

    Excellent example for justice given to this song by Dr Raj,Bharati madam,P B Srinivas,P Shusheela Music Directors Rajan Nagendra

  • @sachinn8526
    @sachinn852625 күн бұрын

    I am 21 and I wish I would have born in his era ! 😢 After watching his movies I realised that we lost a gem ,we miss him forever! Rajanna is an emotion!

  • @bheemreddykanagaddikanagad4673
    @bheemreddykanagaddikanagad46733 жыл бұрын

    ಸುಂದರವಾದ ಹಾಡು 🙏🙏❤️❤️❤️❤️❤️

  • @mohanraok6138
    @mohanraok61383 жыл бұрын

    Old is gold tq never again Never before Song, Evergreen song 👌👌👍, ತುಂಬಾ ತುಂಬಾ ತುಂಬಾ ಸುಂದರವಾದ ಸೊಗಸಾದ ಹಾಡು100% ಸೂಪರ್ ಹಾಡು

  • @manojnaa
    @manojnaa3 жыл бұрын

    Great actors, great music composers, great singers... Inimitable...

  • @ravijoshi9049
    @ravijoshi904911 жыл бұрын

    Hasiru Yeleya Seere Dharisi.... Hoova Tilaka Haneyali Irisi... Oh!!!!!!!! this song has taken me to another loka. P.B.Srinivsa avara Kanth Madhuryate.... Avarige Avare Saati.

  • @rajeshsmusical

    @rajeshsmusical

    3 жыл бұрын

    And gaana saraswathi Susheelamma

  • @MohanKumar-co3ul

    @MohanKumar-co3ul

    Жыл бұрын

    Fantastic lyrics Wah wah wah

  • @rajendrakannada9797
    @rajendrakannada97972 жыл бұрын

    ಸುಶೀಲಮ್ಮ ಪಿಬಿಎಸ್ ಅದ್ಭುತವಾದ ಕಾಂಬಿನೇಷನ್..

  • @parvathibh
    @parvathibh Жыл бұрын

    Such a romantic song lifting Raj Kumar by heroin Bharatiavaru is very special i think no where it is like that

  • @RajeshR_
    @RajeshR_ Жыл бұрын

    P Susheela and PB Srinivas .....Devine song...nothing to compare it to...

  • @mahaveerhs1578
    @mahaveerhs15785 ай бұрын

    The perfect onscreen made for each other pair and their onscreen chemistry is so mesmerizing !! Its so adoring hearing and watching such romantic songs 🥰

  • @veerajukariputtaiah786
    @veerajukariputtaiah786 Жыл бұрын

    One of the Golden song given by Dr.PB.Sreenivas to our Godly actor and king of all the actors

  • @beingsocial1084
    @beingsocial10843 жыл бұрын

    Woooowwww! This is what romanticism means,annavru expression with evergreen beautiful Bharathi mam, excellent composition accompanied by outstanding lyrics,just spellbound by this song. Hats off to the legends.

  • @dundammadasegowda8256

    @dundammadasegowda8256

    Жыл бұрын

    A

  • @sreekaanth3517
    @sreekaanth35173 жыл бұрын

    Dr. Raj Kumar and Barathi, the one and only super duper pair in those days. PBS & S .Janaki amma Mrs Susheelamma were great singers.

  • @vijayalakshmin6921

    @vijayalakshmin6921

    2 жыл бұрын

    ತುಂಬಾ ಸುಂದರವಾಗಿರುವ ಚಲನಚಿತ್ರ

  • @prabhakarjanakiraman9548
    @prabhakarjanakiraman95483 жыл бұрын

    What a great song... Earlier days of Bharati n Raj so beautiful.

  • @gururaja3079
    @gururaja30793 жыл бұрын

    ಸುಮಧುರ ಸಂಗೀತ, ಗಾಯನ ಮತ್ತು ಅರ್ಥಗರ್ಭಿತ ಸಾಹಿತ್ಯದಿಂದ ಹಾಡು ಕೇಳಬೇಕು ಮತ್ತೊಮ್ಮೆ ಕೇಳಬೇಕೆಂದೆನಿಸುತ್ತದೆ

  • @MohanKumar-co3ul

    @MohanKumar-co3ul

    Жыл бұрын

    Yes you are comment is absolutely right

  • @lillykarlin.a5456
    @lillykarlin.a54563 ай бұрын

    ಎಂತಹ ಅದ್ಭುತವಾದ ಸಾಂಗ್ ಇಬ್ಬರ ಜೊಡಿ ಯಲ್ಲಿ ಈ ಸಾಂಗ್ ಎಷ್ಟು ಬಾರಿ ಕೆಳೀದರು ಕೆಳ ಬೆಕ್ಕೆನ್ನುವಾಸೆ ಅಷ್ಟು ಸುಮಧುರವಾದ ಸಾಂಗ್ ರಾಜಕುಮಾರ್ ಸರ್ ಭಾರತಿ ಮೇಡಂ ಅವರ ಅದ್ಭುತವಾದ ನಟನೆಯ ಸೂಪರ್ ಹಿಟ್ ಜೋಡಿಯ ಈ ಸಾಂಗ್ ಸೂಪರ್ ನನ್ನ ಮೆಚ್ಚಿನ ಸಾಂಗ್ ❤❤❤❤💙💙💙💙👌👌👌👌💙💙💙💙

  • @lillykarlin.a5456

    @lillykarlin.a5456

    25 күн бұрын

    Tqsm sir 🌷🌷🌷🌷🙏🙏🙏🍑🌷

  • @subburajarao
    @subburajarao6 жыл бұрын

    ಹೃದಯವನ್ನು ಸ್ಪರ್ಶಿಸುವ ಸಾಲುಗಳು, ಸುಮಧುರ ಸಂಗೀತ ಮತ್ತು ಸೊಗಸಾದ ಹಿನ್ನೆಲೆ ಗಾಯನ ಮತ್ತು ಅಂದದ ಜೋಡಿ-ಇಂತಹ ಸುಂದರ ಚಲನಚಿತ್ರಗಳನ್ನು ನೋಡಿ ಆನಂದಿಸಿದವರು ನಿಜವಾಗಿ ಧನ್ಯರು.

  • @dayanandshet6643

    @dayanandshet6643

    4 жыл бұрын

    Nnp

  • @prarthanavivek6711

    @prarthanavivek6711

    3 жыл бұрын

    I'm in love with unconditional

  • @shivakumarsshivakumars8024

    @shivakumarsshivakumars8024

    3 жыл бұрын

    Soooper agi helidri 👌👌👌

  • @vittalkumar1239

    @vittalkumar1239

    2 жыл бұрын

    Very very true, Blessed to have Annavru in Karnataka

  • @MohanKumar-co3ul

    @MohanKumar-co3ul

    Жыл бұрын

    Yes you are justified absolutely right

  • @jagadeeshhm6840
    @jagadeeshhm684010 жыл бұрын

    What a great songs for the centuries to come.Magic voice of PBS,the great legend of the film world.

  • @someshwarbendigeri4197
    @someshwarbendigeri41973 жыл бұрын

    Evergreen Melody & topmost kind of lyrics. Thanks to Producers, Directors, Musicians, Singers & Actores for giving us wonderful song. All-time hit. My favourite

  • @SingerSrinath
    @SingerSrinath10 жыл бұрын

    This melodious song is from the film `SWAYAMVARA' (1973) starring Dr.Rajkumar, Bharathi. Music Director is Rajan Nagendra. Lyrix - R.N. Jayagopal Singers - Dr.P.B. Srinivos and P. Susheela The location is Bangalore Palace Grounds.

  • @shashikumarkudli1771

    @shashikumarkudli1771

    6 жыл бұрын

    Singer Srinath NAMASKARA

  • @chandrashekarsanvi4525

    @chandrashekarsanvi4525

    2 жыл бұрын

    Good information

  • @umeshtm5476
    @umeshtm54763 жыл бұрын

    Dr Rajkumar Bharathi ever green song

  • @premapishe6282
    @premapishe6282 Жыл бұрын

    My favorite Jodi I love this song from Maharashtra

  • @umeshnanjundappa8461
    @umeshnanjundappa84614 жыл бұрын

    Un beaten acting by Dr. Raj and Bharti, fantastic lyrics, all are fine

  • @Nanw23
    @Nanw239 жыл бұрын

    ONE OF THE MOST BEAUTIFUL SONGS IN KANNADA(OF-COURSE THERE ARE HUNDREDS OF THEM) AND LIKE IT VERY MUCH....ONE SHOULD KNOW THE LANGUAGE WELL TO UNDERSTAND THIS .....

  • @smitha_homemade
    @smitha_homemade5 жыл бұрын

    No words to describe my feelings towards this song, my all time favourite.

  • @andanappaannigeri3195
    @andanappaannigeri3195 Жыл бұрын

    What a beautiful song by P.B.Shrininivas

  • @RangaRowdy
    @RangaRowdy11 жыл бұрын

    Dr. Raj Kumar and Barathi, the one and only super duper pair in those days. PBS & S Janaki singers.

  • @rajeshsmusical

    @rajeshsmusical

    6 жыл бұрын

    Mr Ranga srinivas, Female is singer is the ever sweet Susheelamma

  • @shashidharaka3966

    @shashidharaka3966

    6 жыл бұрын

    It is p b srinivas n p Susheela not s janaki

  • @gagandeephc2273

    @gagandeephc2273

    2 жыл бұрын

    Always wonderful,Amazing,greatful pair on screen....😍😍🥰💫

  • @MrManjuyo
    @MrManjuyo6 жыл бұрын

    Lucky to be born to see Dr. Raj. My favourite for lifetime

  • @balanr1729

    @balanr1729

    4 жыл бұрын

    Fool. Thank your parents first, for without them, you cannot see Rajkumar, on screen. Did he pay your school fee or got you chocolate or took you to doctor when you fell ill. Grow up using your brain, if you have.

  • @ruthviraghu865

    @ruthviraghu865

    4 жыл бұрын

    U r absolutely right....we are lucky to be born in the era where the living god annavru lived

  • @rashmi.rashmi.7553
    @rashmi.rashmi.75535 жыл бұрын

    Best Jodi of the kannada industry.

  • @raghumh2936
    @raghumh2936 Жыл бұрын

    ಸುಂದರಕಾಂಡ ಅಂದ್ರೆ ಇದೆ, ಇಷ್ಟೆ.. 👍🏻💐Got it..!

  • @badarinathnagarajarao8846
    @badarinathnagarajarao88465 ай бұрын

    What grace in acting by both.. Gr8 jodi.. Superb song.. Evergreen..

  • @andanappaannigeri3195
    @andanappaannigeri3195 Жыл бұрын

    What a beautiful song by P.B.S. and P.Shushila and acting by Dr.Raj. and Bharati.

  • @vinoddalawai9768
    @vinoddalawai97688 ай бұрын

    ಅತ್ಯುತ್ತಮ ಹಾಡು, ಆಲಿಸಲು ತುಂಬಾ ಮಧುರ ❤

  • @pjoshi6140
    @pjoshi61404 жыл бұрын

    Incredibly sweet song. One of the best kannada songs. :-)

  • @98Bullnose
    @98Bullnose2 жыл бұрын

    Old Kannada movies and songs are gold it is disgusting to see newer kannada films as very few are made good. Look at this class

  • @anilkumarb8986
    @anilkumarb89863 жыл бұрын

    Rajanna bharati, rajan nagendra, udayashankar if I am right, wonderful combination. I am 72.since 1959 I am seeing rajanna on screen. Tku

  • @channamallikarjunswamy4198
    @channamallikarjunswamy4198 Жыл бұрын

    Rajkumar Bharthi walking style beautiful Simple location Simple Music Simple dress

  • @datturaokulkarni6604
    @datturaokulkarni66049 жыл бұрын

    p.b.srinivas south indian raffisaab hatsoff. thanks for uploading kannadamuttu.

  • @dhananjayasalian5446
    @dhananjayasalian54466 жыл бұрын

    ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ , very good songs

  • @keshavarjunkavali6349
    @keshavarjunkavali63495 жыл бұрын

    Superb Lyrics and music awesome PBSrinivas Sir P Sushilamma GK Venktesh

  • @krishnamurthys7687
    @krishnamurthys76875 жыл бұрын

    Super Natural acting Dr.Raj and Bharathi

  • @r2ktomff703
    @r2ktomff7033 жыл бұрын

    I live in tamilnadu but i am an ardent fan of Dr.raj i have watched almost all his films even today i always listen to his songs great actor we cannot forget annavru.

  • @vinodkumardhanapal2931

    @vinodkumardhanapal2931

    2 жыл бұрын

    Excellent sir

  • @user-bi3ej3ms5s
    @user-bi3ej3ms5s Жыл бұрын

    Super old is gold. Pbs. Voice sweet nanu pbs. P sushilammab dodd abhimani and state lelale. Singer

  • @KUMARN-rk8ki
    @KUMARN-rk8ki6 жыл бұрын

    Ever green pare Dr Raj&bharathi in kannada film industry

  • @shivasubramanya8778
    @shivasubramanya8778 Жыл бұрын

    ❤ I am 62 years old, my life is almost complete, remaining balance life with melody songs listening then to close the chapter c

  • @anadi6530
    @anadi65302 жыл бұрын

    We just forget our age & recall our... Memorable moments.... Anna... Awesome 👍🙏🏼 Dinesh Mysore

  • @sbm07
    @sbm0711 жыл бұрын

    Upload maadidhavarige thanks. Hats off to the music director for such a melodious tune, hats off to the writer for such a meaningful lyrics and last but not the least, hats off to Rajanna and Bharathi for their acting. You don't feel like they are acting, it is so natural and the chemistry between them was amazing.

  • @asaithambigopal3932

    @asaithambigopal3932

    5 жыл бұрын

    Bharathymam undeclared Miss Universe. She is so beautiful & elegant. Arulmozhi janani asaithambi.

  • @d.s.shankar6970
    @d.s.shankar69702 жыл бұрын

    I am 56 years old i like this song very much old is gold song very good meening full song 🙏🙏

  • @gangadharkb9759
    @gangadharkb97596 жыл бұрын

    old songs are soopr to hear songs especially pbs r evergreen sweety thank u so much to publish.

  • @SubramaniSR5612
    @SubramaniSR5612 Жыл бұрын

    Both the singers are Telugu based but how nicely they have pronounced Kannada and sang the song so melodiously. These songs will definitely increase our life term little by little if listened at frequent intervals.

  • @shivjuchani491
    @shivjuchani4914 жыл бұрын

    Legend singer P B Sreenivas heart touching singing.

  • @anadi6530

    @anadi6530

    2 жыл бұрын

    True.. the one & only voice that made the song..... Feel ..... Also the expression of the legends. 🙏 Dinesh Mysore

  • @PadmakumarRajan
    @PadmakumarRajan12 жыл бұрын

    பாண ஹக்கி ஹாடோவேளே உதய ரவியு மூடுவ வேளே பாண ஹக்கி ஹாடோவேளே உதய ரவியு மூடுவ வேளே நீனு பருவதாரியல்லி ஹ்ருதய ஹாஸி நில்லுவே ஆ... மரத நெரள தம்பி நல்லி நின்ன மடில ஹாஸிகயல்லி தலையவிட்டு மலகிருவாதா ஸ்வர்க்க அல்லி காணுவே நன்ன மனத ஆளபந்தா நன்னவனே சென்னிகனே நின்னகண்ண கண்ணடியல்லி கண்டே நன்ன ரூபா கண்ணமிஞ்சு நோடதல்லி கண்டே ப்ரேமா தீபா நின்னகண்ண கண்ணடியல்லி கண்டே நன்ன ரூபா

  • @chinmychinna3419

    @chinmychinna3419

    3 жыл бұрын

    Sir my now who is this thamil longweg tip thank u sir your good name plz sir

  • @chandrasekars7798

    @chandrasekars7798

    Жыл бұрын

    நல்ல இருக்கு

  • @khanditavaadi8099

    @khanditavaadi8099

    10 ай бұрын

    ಮಹನೀಯರೇ, ನಿಮ್ಮ ಮನಸ್ಸಿನ ಸ್ವರೂಪದ ಒಳ್ಳೆಯ ಪರಿಚಯ ಮಾಡಿಕೊಂಡಿದ್ದೀರಿ.

  • @ganappashivaiah6064
    @ganappashivaiah606410 жыл бұрын

    melts my heart...such is the tune and the lyrics. and of course PBS and PS. Barathi looks so beautiful! and look at their romancing :-) so lovely

  • @gordonpalmer

    @gordonpalmer

    9 жыл бұрын

    0

  • @nagrajnaveen3823

    @nagrajnaveen3823

    4 жыл бұрын

    👌👌👌👌👌👌👌👌👌👌👌

  • @venkateshvenkatesha6843

    @venkateshvenkatesha6843

    3 жыл бұрын

    ನಿಜ, ಭಾರತಿ ಅಮ್ಮ ಯಾವ ವಿಶ್ವಸುಂದರಿಗೂ ಕಡಿಮೆಯಿಲ್ಲದ ಅಪ್ಸರೆಯಂಥಾ ಚೆಲುವು! ಭಾರತೀಯ ಚಿತ್ರರಂಗದಲ್ಲೇ ಇಂಥಾ ಸುಂದರವಾದ ನಟಿ ಮತ್ತೊಬ್ಬರಿಲ್ಲ, ರೇಖಾ, ಹೇಮಾಲಿನಿ, ಜಯಪ್ರದಾ ಸೌಂದರ್ಯಾ ಇವರಾರೂ ಭಾರತಿ ಅಮ್ಮನ ಸಹಜ ಸೌಂದರ್ಯ ಹೊಂದಿಲ್ಲ! ಪ್ರತಿಭಾನ್ವಿತೆ, ಋಣಮುಕ್ತಳು ಸಿನಿಮಾದಲ್ಲಿ ಹ್ರುದಯ ಕಲಕುವ ಪ್ರಬುದ್ಧ ಅಭಿನಯ! ಇನ್ನೂ ಕಣ್ಣಿಗೆ ಕಟ್ಟಿದಂತಿದೆ, ಅಮ್ಮಾ ನಿನಗೆ ಸಾಟಿ ಯಾರಿಲ್ಲ! ಚಳ್ಳಕೆರೆ ವೆಂಕಟೇಶ್, ಬಳ್ಳಾರಿ

  • @jesumaria6318
    @jesumaria63183 жыл бұрын

    Super song.P sushelamma voice amazing.

  • @rajeshsmusical

    @rajeshsmusical

    2 жыл бұрын

    yes

  • @lakshminarayanab.v.krishna7141
    @lakshminarayanab.v.krishna714111 ай бұрын

    This highly melodious heart touching song should have got National Award to our ever melodious king PB Sir. But due to politics not awarded. But more than that it is always singing in our heart for ever.

  • @rameshpradhan1492
    @rameshpradhan1492 Жыл бұрын

    One of the best old melody song and best of best, thank for playing

  • @acharyakrishna84
    @acharyakrishna847 жыл бұрын

    ಇಂತ ಸುಂದರವಾದ ಹಾಡು ನೆನಪಿಸದ ಸಲುವಾಗಿ ಧನ್ಯವಾದಗಳು , ಇನ್ನೂ ಇಂತ ಸುಂದರವಾದ ಹಾಡುಗಳನ್ನು Up lod ಮಾಡಿ .

  • @narasimhamurthy5832

    @narasimhamurthy5832

    6 жыл бұрын

    Acharya Krishna

  • @chinnappaj679

    @chinnappaj679

    6 жыл бұрын

    Acharya Krishna Chinnappa johñ

  • @anugraphics2011

    @anugraphics2011

    6 жыл бұрын

    Nagesh c

  • @anugraphics2011

    @anugraphics2011

    6 жыл бұрын

    Hap Elidu ba tai

  • @chinmychinna3419

    @chinmychinna3419

    3 жыл бұрын

    Thank you sir

  • @rajashekharkarajagi6665
    @rajashekharkarajagi66652 жыл бұрын

    Most beautiful couple celluloid screen has ever seen !

  • @krishnamurthyk138
    @krishnamurthyk1383 жыл бұрын

    Dr.Raj & Bharathi best pair in indian film industry

  • @shekardravid
    @shekardravid8 жыл бұрын

    they are not acting... they are living >>

  • @narayanappatr9394

    @narayanappatr9394

    6 жыл бұрын

    What a great feel you have!

  • @lgsmartphone5411

    @lgsmartphone5411

    3 жыл бұрын

    yes they are living in those characters

  • @prabhakarjanakiraman9548

    @prabhakarjanakiraman9548

    3 жыл бұрын

    Well said....They r life like characters.. Evergreen in our memory.

  • @four._.tai.l2296
    @four._.tai.l22962 жыл бұрын

    there is no words to describe this beauty.

  • @shankarsalian4882
    @shankarsalian48827 жыл бұрын

    Andina hridaya muttuva intha adbhuta hadugalannu kelutiddare nenapina doniyalli payana saagidde tiliyalla!

  • @drkmlakshmipathy
    @drkmlakshmipathy8 жыл бұрын

    oh what a song!!! super song and acting by our beloved Raj and Bharathi

  • @shravkumar55
    @shravkumar553 жыл бұрын

    Susheelammas pristine crystal renditions..PS PBS combinations superhit in all languages

Келесі