ಸ್ವತಂತ್ರ ಪೂರ್ವದಲ್ಲಿದ್ದ ನೈಜ ಇತಿಹಾಸ । ಸ್ವತಂತ್ರ ನಂತರ ಬದಲಾದದ್ದು ಹೇಗೆ ? ಅಜಿತ್ ಹನಮಕ್ಕನವರ್ । ವಿಕ್ರಮ್ ಸಂಪತ್

ಸ್ವತಂತ್ರ ಪೂರ್ವದಲ್ಲಿದ್ದ ನೈಜ ಇತಿಹಾಸ । ಸ್ವತಂತ್ರ ನಂತರ ಬದಲಾದದ್ದು ಹೇಗೆ ? ಅಜಿತ್ ಹನಮಕ್ಕನವರ್ । ವಿಕ್ರಮ್ ಸಂಪತ್
#samvada #kannada #karnataka #pastindependence #truehistory #changes #VikramSampath #AjithHanumakkanavar
Visit us at
►KZread: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada

Пікірлер: 72

  • @chandrashekark3837
    @chandrashekark38372 ай бұрын

    ❤🎉 ನಮೋ❤🎉ಜೈ ಸನಾತನ ಜೈ ಭಜರಂಗ ಬಲಿ ಜೈ ಭೀಮ್❤🎉

  • @swarnalathavishwanath9206
    @swarnalathavishwanath92062 ай бұрын

    ಎಂತಹ ಆಶ್ಚರ್ಯಕರ ಸತ್ಯಗಳನ್ನು ತಿಳಿಸಿಕೊಟ್ಟಿದ್ದೀರಿ👏👏👏

  • @manjugowda857
    @manjugowda8572 ай бұрын

    ಜೈ ಹಿಂದ್ ಜೈ ಭಾರತ 🙏✌️👌👍💪👏💞

  • @bmmr
    @bmmr2 ай бұрын

    Excellent discussion by Vikram Sampath, especially in Kannada 👍

  • @navyagowda3427
    @navyagowda3427Ай бұрын

    ಇಂತಹ ಅದ್ಭುತವಾದ ಚಾನೆಲ್ಗಳು ನಮಗೆ ಬೇಕು ❤❤❤❤❤❤❤❤❤

  • @nagarajakm6374
    @nagarajakm6374Ай бұрын

    ಓಂ ಸನಾತನ ಧರ್ಮಕ್ಕೆ ಜಯವಾಗಲಿ 🙏🙏🙏🙏🙏

  • @Gunashwari

    @Gunashwari

    Ай бұрын

    ಸನಾತನ ಹಿಂದೂ ಧರ್ಮಕ್ಕೆ ಅಖಂಡ ಹಿಂದೂ ರಾಷ್ಟ್ರಕ್ಕೆ ಜೈ ಜೈ ಜೈ ಭವಾನಿ ಜೈ ಶಿವಾಜಿ ಜೈ ಶ್ರೀ ರಾಮ್ ಭಾರತ್ ಮಾತಾ ಕಿ ಜೈ

  • @subhashchandra2438

    @subhashchandra2438

    25 күн бұрын

    ಸನಾತನ ಧರ್ಮ ಅಲ್ಲಾ ಕಣೋ ಅದು.... ಸಣ್ಣ ತನದ ಧರ್ಮ ... 😂 ಮೇಲು ಕೀಳು ಅಂತ ಸಣ್ಣತನದ ಭೇದ ಭಾವ ಮಾಡೋ ಧರ್ಮ 😂

  • @nagarajakm6374

    @nagarajakm6374

    25 күн бұрын

    @@subhashchandra2438 ತಾಯಿ ತಂದೆಯವರಿಗೆ ಮೊದಲು ನಾವುಗಳು ಮನಃಪೂರ್ವಕವಾಗಿ ಪೂಜಿಸುವ ಮನಃಸ್ತಿತಿಯನ್ನು ಬೆಳಿಸಿಕೊಂಡಾಗ ಮಾತ್ರ ಹಿಂದೂ ಧರ್ಮದ ಅರ್ಥ ತಿಳಿಯುವುದು

  • @Gunashwari

    @Gunashwari

    25 күн бұрын

    @@subhashchandra2438 ಹಾಗಾದರೆ ದೊಡ್ಡ ಧರ್ಮ ಯಾವುದು ನಿಮಗೆ ತಿಳಿದಿದ್ದರೆ ತಿಳಿಸಿ

  • @Gunashwari

    @Gunashwari

    25 күн бұрын

    @@subhashchandra2438 ಹಾಗಾದರೆ ದೊಡ್ಡತನದ ಧರ್ಮ ಯಾವುದು ನಿಮಗೆ ತಿಳಿದಿದ್ದರೆ ತಿಳಿಸಿ

  • @shkamath.k2372
    @shkamath.k23722 ай бұрын

    ಇಬ್ಬರಿಗೂ ನಮಸ್ಕಾರಗಳು, ಧನ್ಯವಾದಗಳು.

  • @rajubannur5476
    @rajubannur5476Ай бұрын

    ಇಬ್ಬರೂ ಸಹೋದರರಿಗೆ ನನ್ನ ಹೃತ್ಪೂರ್ವಕ ವಂದನೆಗಳು 💐💐🙏🙏🚩🚩🔱🕉️🔱🚩🚩

  • @venkateshkv7145
    @venkateshkv71452 ай бұрын

    wonderful narration and this is how we have lost so many important places

  • @rekhac1616
    @rekhac1616Ай бұрын

    ಧನ್ಯವಾದಗಳು 🙏🙏🙏 ಜೈ ಹಿಂದ್ 🙏

  • @sureshhosabettu285
    @sureshhosabettu285Күн бұрын

    ಇತಿಹಾಸ ತಿಳಿಸಿದ್ದು ಚೆನ್ನಾಗಿ ಇದೆ.

  • @narayanayyah5198
    @narayanayyah5198Ай бұрын

    One of the best interviews, conversations.. Let truth prevail to save ourselves humanity civilization development and democracy.

  • @santoshkb520
    @santoshkb5202 ай бұрын

    Full episode please

  • @lakshmihs4101
    @lakshmihs4101Ай бұрын

    Thanks sir giving such good information 🙏

  • @narishmiamurthybc998
    @narishmiamurthybc998Ай бұрын

    ಅಜಿತ್ ಸರ್ ಇನ್ನಷ್ಟು ಇ thi ಹಾಸ ತಿಳಿಸಿ

  • @ynp3671
    @ynp3671Ай бұрын

    ❤👌👌👌

  • @KishoraM-yy1gk
    @KishoraM-yy1gkАй бұрын

    Excellent spech

  • @user-us2gt6pj3w
    @user-us2gt6pj3wАй бұрын

    Tqji❤🎉

  • @RenukaK-yl9kf
    @RenukaK-yl9kf2 ай бұрын

    Jai bjp 🛕🚩🪷

  • @purnimachandramohan4607
    @purnimachandramohan4607Ай бұрын

    👌🙏👍

  • @drmutturajyatnal6798
    @drmutturajyatnal6798Ай бұрын

    Edae tara Satya vishyavannu explore maduta iri ....❤

  • @murthynvy2692
    @murthynvy2692Ай бұрын

    🙏🙏🙏🙏

  • @rajeshk261
    @rajeshk261Ай бұрын

    Sanatana culture is very simple. Simplicity is our culture. We offer each victory to God, which we got even by our own effect. So that people taught that Hindus are uneducated, Don’t know much.

  • @nagakd5660
    @nagakd5660Ай бұрын

    ನಿಜಾಂಶ ತಿಳಿಸಿದ ನಿಮ್ಮ ಪಾದಕ್ಕೆ ನಮನ

  • @sudhayerbagker7395
    @sudhayerbagker7395Ай бұрын

    🙏🙏🙏👍

  • @budyappagowda2372
    @budyappagowda2372Ай бұрын

    Jai bharth,jaihind.

  • @PublicStudeo
    @PublicStudeoАй бұрын

    Ok

  • @jagadishjagga7485
    @jagadishjagga7485Ай бұрын

    ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸರ್

  • @PramodsinghBapparagi-ne7lu
    @PramodsinghBapparagi-ne7luАй бұрын

    🙏🙏🙏🙏🙏🙏🙏

  • @user-ro6jy4ug6l
    @user-ro6jy4ug6l23 күн бұрын

    Satyaa houdaa. Jvattenri yaranna badavaranaa nivu vicharisiri

  • @shivraj7454
    @shivraj7454Ай бұрын

    Visambarnath antha nayi galu baridiro book Nala suta hakbeku

  • @meenek00
    @meenek00Ай бұрын

    Sir, Nehru, immediately after independence asked Indian historians- generally those who used to write the events during their time, carried it to next generation, to handover their manuscripts written on leaves, to govt to write Indian history in it's version. But later Nehru destroyed them all , calling them as rubbish. Please clarify

  • @user-ro6jy4ug6l
    @user-ro6jy4ug6l23 күн бұрын

    Itihasaaa good... Nimage ivatttu badvaa henn magalu kanaallaa

  • @vbpayil7465
    @vbpayil7465Ай бұрын

    ಇವರೆಲ್ಲ ಬೋಳಿಮಕ್ಕಳು ಇವರು ಮೋದಿಗೆ ಕೆಲಸ ಮಾಡ್ತಾರೆ ಅಷ್ಟೇ, ಈ ಬೇವರ್ಸಿಗಳು

  • @manjunathkaranth56
    @manjunathkaranth56Ай бұрын

    ಗೊತ್ತಿದೆ ಆದರೆ ಹೇಳಲು ಸರಿಯಾಗಿ ಬರುವುದಿಲ್ಲಸರಿಯಾಗಿ ಮಂಡಿಸಲು ಸಾಧ್ಯವಿಲ್ಲ

  • @subhashchandra2438
    @subhashchandra24382 ай бұрын

    ಸುಳ್ಳು ಬುರುಕರ ಸಂವಾದ 😂

  • @bheemaraynimbaragi4583

    @bheemaraynimbaragi4583

    2 ай бұрын

    ನಿಮ್ಮಂತಹ ಹೇಡಿಗಳಿಂದ ಇನ್ನೇನು ಬರುತ್ತೆ

  • @ramalingegowda2788

    @ramalingegowda2788

    2 ай бұрын

    ನಿನ್ನಂತಹ ಅಯೋಗ್ಯ ಗುಲಾಮಿ ಸಂತತಿಯ ವರಿಂದಾಗಿ ನಮ್ಮ ದೇಶ ಹಲವಾರು ಶತಮಾನಗಳ ಕಾಲ ದಾಸ್ಯದಲ್ಲಿ ಬದುಕುವಂತೆ ಆಗಿದ್ದು.

  • @thebookworld-5288

    @thebookworld-5288

    2 ай бұрын

    ತಾವು ನಿಜವನ್ನು ತಿಳಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಿ...

  • @kumaraswamyhymsk212

    @kumaraswamyhymsk212

    2 ай бұрын

    Ninna hesarigadru takka hage badko gube

  • @krishnakhumaar2353

    @krishnakhumaar2353

    Ай бұрын

    Nina Amma ajji. Ella aurangzeb ghazni ghori ellara munde batte bicchi. Sabra enjalutindu uchhe kudidu. Bettale Cabret dance madidla antha ala magane heege bariyodu

Келесі