No video

ಸುರುಳಿ ಹೋಳಿಗೆ ಮಾಡುವ ವಿಧಾನ| ಮರೆಯಾಗುತ್ತಿರುವ ಹಳೆ ರೆಸಿಪಿ | Suruli Holige recipe |North Karnataka special

ಉತ್ತರ ಕರ್ನಾಟಕದ ಸ್ಪೆಷಲ್ / ಹೋಳಿಗೆ ಮಾಡುವ ವಿಧಾನ / ಸ್ಪೆಷಲ್ ಒಬ್ಬಟ್ಟು / ಬೇಳೆ ಹೋಳಿಗೆ / ಕಾಯಿ ಹೋಳಿಗೆ / ಬೇಳೆ ಒಬ್ಬಟ್ಟು / ಸ್ಪೆಷಲ್ ಸ್ವೀಟ್ / ಉತ್ತರ ಕರ್ನಾಟಕದ ಸ್ಪೆಷಲ್ ಸುರುಳಿ ಹೋಳಿಗೆ / holige recipe in Kannada | village style holige recipe |
North Karnataka recipe in Kannada | Uttar Karnataka special recipe in Kannada
#suraliholige #holige #obbatturecipe #polirecipe #suruliholige #inkannada #easyrecipe #food #cookingvideos #cookingvideos #saviruchiyasobagu #healthyfood #northkarnatakarecipes #karnatakafood #karnatakarecipes #traditionalrecipes #traditionalfood #foodlovers #recipe

Пікірлер: 47

  • @RAJARUCHI
    @RAJARUCHI Жыл бұрын

    ಈ ಸುರುಳಿ ಹೋಳಿಗಿ ನೋಡಿ ನಮ್ಮವ್ವ ನೆನಪಾದಳು,ಹಳೆ ಸಂಪ್ರದಾಯದ ಅಡುಗೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು 💐👍

  • @Saviruchiyasobagu

    @Saviruchiyasobagu

    Жыл бұрын

    ತುಂಬು ಹೃದಯದ ಧನ್ಯವಾದಗಳು 🙏🙏

  • @anilbadiger1111
    @anilbadiger111115 күн бұрын

    ಹೂ ನಂಗು ಫೇವರಿಟ್ ಅದೇರಿ ಇದು... ಸಣ್ಣವರು ಇದ್ದಾಗ ಬಾಳ ತಿಂದಿವಿ... ಧನ್ಯವಾದಗಳು ಅಣ್ಣಾ...

  • @Saviruchiyasobagu

    @Saviruchiyasobagu

    15 күн бұрын

    Thank you so much 🙏

  • @VLOGSOFWORLD66
    @VLOGSOFWORLD66 Жыл бұрын

    Super recipe 😋 ನಮ್ಮೂರಲಿ ಸುರಂಗದ ಹೋಳಿಗೆ ಅಂತ ಕರಿತಾರೆ. ತುಂಬಾ ಹಳೆಯ ಸಾಂಪ್ರದಾಯಿಕ ಅಡುಗೆ. ತುಂಬಾ ಖುಷಿ ಆಯಿತು. ಧನ್ಯವಾದಗಳು

  • @Saviruchiyasobagu

    @Saviruchiyasobagu

    Жыл бұрын

    ತುಂಬು ಹೃದಯದ ಧನ್ಯವಾದಗಳು 🙏🙏❤️❤️💐💐

  • @pramila3234
    @pramila32348 күн бұрын

    ಮಾಡುವ ವಿಧಾನ ಮತ್ತು ಹೇಳುವ ವಿಧಾನ ತುಂಬಾ ಚೆನ್ನಾಗಿದೆ. ಈಗ್ಲೇ ಮಾಡಿಕೊಂಡು ತಿನ್ಬೇಕು ಅನ್ನಿಸುತ್ತಾ ಇದೆ. ಧನ್ಯವಾದಗಳು

  • @Saviruchiyasobagu

    @Saviruchiyasobagu

    8 күн бұрын

    ತುಂಬು ಹೃದಯದ ಧನ್ಯವಾದಗಳು 🙏🙏💕💐

  • @user-fj4ot9ng3j
    @user-fj4ot9ng3j11 күн бұрын

    ❤❤

  • @AstureRekha-ot1pf
    @AstureRekha-ot1pf16 күн бұрын

    Very nice surali Holgi... very easy and useful recipe....

  • @Saviruchiyasobagu

    @Saviruchiyasobagu

    15 күн бұрын

    Thanks a lot

  • @nandashanbogar6241
    @nandashanbogar6241 Жыл бұрын

    ಸುರಳಿ ಹೋಳಿಗೆ ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರ ಧನ್ಯವಾದಗಳು

  • @archanasinge8969
    @archanasinge8969 Жыл бұрын

    Thanks for sharing 😋

  • @mamathakashinath185
    @mamathakashinath185 Жыл бұрын

    Super recipe 👌👍

  • @krupahiremath6097
    @krupahiremath6097 Жыл бұрын

    Wow Super👌👌

  • @HemaLatha-mg4sh
    @HemaLatha-mg4sh Жыл бұрын

    Really awesome

  • @mamatanayak5457
    @mamatanayak545718 күн бұрын

    Sakkarebadlu bellada pudi mattu hurgadle pudi mix madidre innu richiyagirutte nanu Laxmeshwar dalli nanna friend mane tindidde cikkavaliddaga tumbaa ruciyagirutte Thank you nenapu madiddakke

  • @Saviruchiyasobagu

    @Saviruchiyasobagu

    17 күн бұрын

    Thank you so much

  • @terracegardenrecipe
    @terracegardenrecipe Жыл бұрын

    ಅಮ್ಮಾ ಮಾಡುತ್ತಿದ್ದರು 😋

  • @sowmyascreativity5555
    @sowmyascreativity55556 ай бұрын

    Super 🎉🎉

  • @Saviruchiyasobagu

    @Saviruchiyasobagu

    6 ай бұрын

    Thanks 🙏

  • @lakshmiaa1495
    @lakshmiaa149520 күн бұрын

    ಒಳ್ಳೆ ಉಪಾಯ. deep fry ಬದಲಿಗೆ pan fry ಮಾಡಿದ್ಹಂಗಾಯ್ತು . kadji kaayi ಹೀಗೆ ಮಾಡ್ತಿದ್ರು ನಮ್ಮಮ್ಮ.

  • @Saviruchiyasobagu

    @Saviruchiyasobagu

    19 күн бұрын

    ತುಂಬಾ ಧನ್ಯವಾದಗಳು ❤️

  • @mamathats4030
    @mamathats4030 Жыл бұрын

    ಸಕ್ಕರೆ ಬದಲಿಗೆ ಬೆಲ್ಲ ಕೂಡ ಬಳಸಬಹುದು ತಮ್ಮ ಇನ್ನೂ ಚನ್ನಾಗಿ ಇರುತ್ತೆ

  • @Saviruchiyasobagu

    @Saviruchiyasobagu

    Жыл бұрын

    ನೀವು ಹೇಳಿದಂತೆ ಮತ್ತೊಮ್ಮೆ ಮಾಡಿ ತೋರಿಸುತ್ತೇವೆ ರೀ , ತುಂಬು ಹೃದಯದ ಧನ್ಯವಾದಗಳು 🙏🙏❤️💐

  • @harinikulkarni9859
    @harinikulkarni98599 ай бұрын

    Super

  • @Saviruchiyasobagu

    @Saviruchiyasobagu

    9 ай бұрын

    Thank you 😊

  • @srh369
    @srh369 Жыл бұрын

    👌👌👌👍

  • @hemapatil4859
    @hemapatil4859 Жыл бұрын

    Very nice

  • @Saviruchiyasobagu

    @Saviruchiyasobagu

    Жыл бұрын

    ತುಂಬು ಹೃದಯದ ಧನ್ಯವಾದಗಳು 🙏🙏

  • @ashaangadi3408
    @ashaangadi34088 ай бұрын

    Super brother

  • @Saviruchiyasobagu

    @Saviruchiyasobagu

    7 ай бұрын

    Thank you 😊

  • @basavarajhooli743
    @basavarajhooli743 Жыл бұрын

    ನಮ್ಮ ಮನ್ಯಾಗನು ಮಾಡ್ತೇವಿ ನನಗ ಭಾಳ ಇಷ್ಟ

  • @Saviruchiyasobagu

    @Saviruchiyasobagu

    Жыл бұрын

    ತುಂಬು ಹೃದಯದ ಧನ್ಯವಾದಗಳು 🙏🙏❤️💐

  • @kavithakadabashivakumar2365
    @kavithakadabashivakumar23653 ай бұрын

    Super👌 sir will try

  • @Saviruchiyasobagu

    @Saviruchiyasobagu

    3 ай бұрын

    Thank you 😊

  • @sudhamutalik7588
    @sudhamutalik758818 күн бұрын

    Navu deepavali habbakka Prati varsha madtavi

  • @Saviruchiyasobagu

    @Saviruchiyasobagu

    17 күн бұрын

    Houda

  • @vasudhindraj4636
    @vasudhindraj463610 күн бұрын

    Chavangi antara

  • @sanganabasayyaangadimath2776
    @sanganabasayyaangadimath277611 күн бұрын

    ಕರಚಿಕಾಯಿ ಪುಡಿ ಮಾಡುವುದು ಹೇಗೆ ಎಂದು ತಿಳಿಸಿ ರಿ

  • @Saviruchiyasobagu

    @Saviruchiyasobagu

    9 күн бұрын

    Okay

  • @alkadambal
    @alkadambal3 ай бұрын

    ನಮ್ಮ ಅಮ್ಮ ಮಾಡ್ತಿದ್ರು, ನನಗೆ ಅವರ ನೆನಪು ಆಯ್ತು

  • @Saviruchiyasobagu

    @Saviruchiyasobagu

    3 ай бұрын

    ಧನ್ಯವಾದಗಳು

  • @vijaylaxmigaduginmath7193
    @vijaylaxmigaduginmath7193 Жыл бұрын

    Nam maneli maida hitinda madattare nivu godi hitinda fst time nodatirodu....

  • @Saviruchiyasobagu

    @Saviruchiyasobagu

    Жыл бұрын

    Thank you

  • @scmaddin6647
    @scmaddin6647 Жыл бұрын

    Super

  • @scmaddin6647
    @scmaddin6647 Жыл бұрын

    Super

Келесі