ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ? | ಭಾಗ - 1
ವ್ಯಾಪಾರಕ್ಕೆಂದು ಬಂದ ಈಸ್ಟ್ ಇಂಡಿಯಾ ಕಂಪೆನಿ, ನಿಧಾನವಾಗಿ ಭಾರತವನ್ನು ಆಕ್ರಮಿಸಿಕೊಂಡಿತು. ಭಾರತವನ್ನು ದಾಸ್ಯದ ಕೂಪದಲ್ಲಿ ನರಳುವಂತೆ ಮಾಡಿತು. ಬ್ರಿಟೀಷರನ್ನು ಭಾರತದಿಂದ ಓಡಿಸಲು ಕೆಲವು ಶಾಂತಿಯ ಮಾರ್ಗವನ್ನು ಆರಿಸಿಕೊಂಡರು ಮತ್ತೂ ಕೆಲವರು ಕ್ರಾಂತಿಯ ಮಾರ್ಗದಲ್ಲಿ ಹೆಜ್ಜೆಹಾಕಿದರು. ಆದರೆ, ಶಾಂತಿ-ಕ್ರಾಂತಿ ಎರಡೂ ಮಾರ್ಗವೂ ಪರಾಕ್ರಮದ ಮಾರ್ಗವೇ. ಸ್ವಾತಂತ್ರ್ಯ ಸುಮ್ಮ-ಸುಮ್ಮನೆ ದಕ್ಕಿಬಿಡಲಿಲ್ಲ, ಅಸಂಖ್ಯರ ತ್ಯಾಗ, ಬಲಿದಾನಗಳಾದವು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳಂತೂ ರೋಚಕವಾದ್ದು ಮತ್ತು ಪ್ರತಿ ಭಾರತೀಯನೂ ತಿಳಿಯಲೇಬೇಕಾದ್ದು. ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯದ ಮೊದಲನೇ ಭಾಗದಲ್ಲಿ ಈ ಸಂಗ್ರಾಮದ ಕುರಿತು ತಿಳಿಯೋಣ.
Пікірлер: 136
ಉತ್ತಮ ಮಾಹಿತಿ ನೀಡಿದ್ದೀರ ಗುರುದೇವ ,ಧನ್ಯವಾದಗಳು
ಜೈ ಹಿಂದ್ 🙏🙏🙏🙏🙏🙏
ಉತ್ತಮ ಮಾಹಿತಿ ನೀಡಿದ್ದಿರಿ ಧನ್ಯವಾದಗಳು ಚಕ್ರವರ್ತಿ ಸರ್
The boss of bose.
Super anna
Jai hind
This is exactly should be in the text books. Bharata deshada ella makkaligu gottagale bekada perfect History. Thank you for detailed history👏
ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದ ಎಲ್ಲಾ ನನ್ನ ಕ್ರಾಂತಿಕಾರಿ ಗಳಿಗೆ ಕೋಟಿ ಕೋಟಿ ನಮನಗಳು..ಕೋಟಿ ಕೋಟಿ ಕ್ರಾಂತಿಕಾರಿ ಗಳ ಹೆಸರುಗಳನ್ನು ಬದಿಗೊತ್ತಿ ಬರೀ ನೆಹರು ಮಹಾತ್ಮ ಗಾಂದಿ ಹೆಸರು ಮಾತ್ರ ಪ್ರಚಲಿತದಲ್ಲಿರುವಂತೆ ನೋಡಿಕೊಂಡವರಿಗೆ ಹಿಡಿಶಾಪ
Modi care is future of our lovely country India and World Leaval sir sapno ki azadi Thanks sir 👍👍👍🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳♥️♥️♥️♥️♥️♥️♥️♥️♥️🤍🤍🤍🤍🤍🤍🤍🤍🤍💚💚💚💚💚💚💚💚💚
Good speech
Your Speach is very powerful Thank y0u very much
Super speech sir.i am a student. I am very proud of my nationa.i am a very big fan of you sir
@sharath.07
2 жыл бұрын
Hello
@sharath.07
2 жыл бұрын
I m also from jnv
@bktharanath9590
Жыл бұрын
ಸುಳ್ಳೇ ಸುಳ್ಳು ಬರೀ ಸುಳ್ಳೇ ಸುಳ್ಳು
ಭಾಗ 2ಕ್ಕೆ ಕಾಯುತ್ತಿರುವ ತಮ್ಮ ನೆಚ್ಚಿನ ಹಿಂಬಾಲಕ ನಾನು ಎನ್ನುವುದಕ್ಕೆ ಸಂತೋಷವಾಗುತ್ತದೆ.
Namagaagi hooradida yella mahaaniyarige kooti kooti vandanegalu🙏🙏🙏
We all Love you sir...... 🌷🌷🙏🥰😘
How can I give 1000 likes in one time ?? Is there any method in you tube??? 🤔🤔🤔. Super sir 😊😊
Can you take a session on emergency period and Indira in detail
Jaihind....ondematarum....😊😊😊💪💪💪👏👏👏👏
ನಮಗಾಗಿ, ನಾವು ನೆಮ್ಮದಿಯಾಗಿ ಬಾಳಲಿ ಎಂದು ಹೋರಾಡಿದ ಭಾರತದ ಎಲ್ಲ ವೀರರಿಗೂ ಅನಂತಾನಂತ ಕೋಟಿ ನಮನಗಳು🙏🙏🙏
Super anna nivu🙏🙏🚩
Super sir👌👌
Good thinking good thoughts 🙏 best wishes
Good discussion. ..it is very necessary to know our history. ..🙏🙏🙏 thank you sir. And yuvabrigade....
ನಮಸ್ತೆ ಚಕ್ರವರ್ತಿ ಅಣ್ಣಾ.
Thanks very good message
Anna ji🙏❤🇮🇳⛳🕉🙏
ಕಹಾನಿಮೆ ಟ್ವಿಸ್ಟ್. ಹ್ಯಾಟ್ಸ್ ಆಫ್.
VVGOOD
Excellent sir🎉🎉
Super
Namaskar 🙏🏻
Namashkar anna 🙏🌹🙏
Hari om ji
👏👏👏
Chakravarthi sir.. Just reminding you if in case you have forgotten to upload the rest episodes of this..
Pls upload part 2-and part 3
Jay hinda
Anna again your are teaches every thing about the nation, it will gradually built nationality among inside of the persons
Anna nivu heliruvantaha matugalu aksharasaha satya. Addakke nanna antarangada antaratmadinda koti koti namanagalu. Nanu bharata mateya putra nija adara jotege tayi buvaneshwariya maganu howdu. Desh anta bandre yarannu maribardu howdalva anna adakke anna nanu tumba chikkavanu adru ondu putta hrudayada Chikka korike enandre anna namma "CHENNAMMA" and "ABBAKKA"Tayi annu nenapisabekkalva anna. Deshada pradani avre nenpisbekadre navu yakilla. edu sannatana anisdru helbeku anstu adake helde Tapidre ellarallu khsame irali.JAI HIND
Super brother
,,🙏🕉️🙏🇮🇳🙏🐅🙏🌎🙏 ಅಣ್ಣಾ ಈಗ video ಗಳು ಬಹಳ ಕಮೆಮಾಡಿರಿ ಯಾಕಾ ರೀ ಬಹಳ ಬಿಜಿ ರೀ ಎನ್ನರೀ
@thilakrajify
3 жыл бұрын
Petrol Rate Nodi Anna dangagi bittiddina. Parvagilla Anna settle aagiddare life lli . Duddu aagiro khale mukhadalli kantha ide
@MayJackson-pg6ws
3 жыл бұрын
@@thilakrajify ನೀವು ನಮ್ಮ ಅಣ್ಣನ ಕುರಿತಾಗಿ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡೋದನ್ನು ನಾನು ಬಲವಾಗಿ ಖಂಡಿಸ್ತೀನಿ.. 😠 ನಮ್ಮ ಅಣ್ಣ ಮಹಾತ್ಮ ಗಾಂಧಿಗಿಂತಲೂ ಶ್ರೇಷ್ಠ ವ್ಯಕ್ತಿ 😎
@durgesh22madar81
3 жыл бұрын
@@thilakrajify nija bro
@umeshmysoreshivaraju26
3 жыл бұрын
@@MayJackson-pg6ws ಸೂಪರ್. ☺️☺️☺️
@india4325
3 жыл бұрын
@@MayJackson-pg6ws 😂 good jok
🙏🙏🙏
💕
🙏
Dharwad dalli yelli naditha ide idu? It's running now or old video?? If running now daily please share address we can also attended
@thilakrajify
3 жыл бұрын
Hosa Video hakodikke mukha ideya annanige ?? Petrol Video nodi nenu hakothara agtha idde annanige.
Very informative, desperately waiting for 2nd part
Anna books lists nu haaki..odoke help agutte
🙏🙏🙏🙏
Do these kinds of speeches sir , stay away from politics 🙏
🙏🙏🙏🙏🙏
ಒಬ್ಬ ವ್ಯಕ್ತಿಯ ಓಲೈಕೆ ಮಾಡಬೇಡಿ.. ಸತ್ಯದ ಪರವಾಗಿ ನಿಂತುಕೊಳ್ಳಿ..
@thammaiah5100
3 жыл бұрын
ತಿಕ ಮುಚ್ಕೊಂಡು ಕೇಳುಸ್ಕೊಳ್ಳಲೇ
@parameshwarpujeri251
3 жыл бұрын
ಮಾತಿನಲ್ಲಿ ಸಂಸ್ಕಾರ ಇರಲಿ.. ನಿಮ್ಮ ಅಭಿಪ್ರಾಯ ಏನೇ ಇರಲಿ ವ್ಯಕ್ತಪಡಿಸಲಿಕ್ಕೆ ರೀತಿ ಇದೆ.. ನಮಗೂ ನಿನ್ನ ಥರ ಮಾತನಾಡೋಕೆ ಬರುತ್ತೆ..
@MayJackson-pg6ws
3 жыл бұрын
@@parameshwarpujeri251 ಅವರು ತಾವು ಪಡೆದ ಸಂಸ್ಕಾರದಂತೆಯೇ ಮಾತನಾಡುತ್ತಾರೆ ಬ್ರದರ್..
@mahadevashettymahadeva5635
3 жыл бұрын
@@thammaiah5100 ಮಾತು ಹಿಡಿತ ಇರಲಿ ಈ ಸೂಲಿಬೆಲೆ ಗೆ ಮಾತಾಡೋಕೆ ಎಷ್ಟು ಹಕ್ಕು ಇದಿಯೊ ಅಷ್ಟೇ ಹಕ್ಕು ಅದು ಸತ್ಯ ಅಲ್ಲ ಅಂತ ತಿಳಿದು ವಿರೋಧಿಸೋದು ಹಕ್ಕು ಇದೆ ಅಂತ ತಿಳ್ಕೊಂಡು ಮಾತಾಡು
@ramakumar169
3 жыл бұрын
Enu satyada sagati neeve tilisi...
Sir I am very sorry to inform you something is happening in KZread. I am not in a position to watch the videos of Sri Chakravarty Sulibele completely. Above video is also an example. All of a sudden some other videos start playing or too many advertisements crop up almost in every 2- 3 minutes. It has happened on many many occasions. May be someone don't want to us to watch these videos. Can you please find out what is really happening and set right the problems faced by us. I hope concerned officials will act ASAP.
35:49 kodihalli Chandrashekar
super sir
❤
Hello sir Urs speech is ultimate . Nev saraswati ha vara putra ha sir
Where is part 2, admin could you please reply, I am waiting for two days
@kanishka.proudkannadiga8542
3 жыл бұрын
Go to playlist thn u will get it
Can I expect a word of reply?
Sir yalli naditaede Anta gotagtilla sir
ಚಕ್ರವರ್ತಿ... ಸರ್ ಅದೆಂತ ಚತುರ ರಿ ನೀವು 🙏🙏🙏🙏😘😘
@KishanKumar-ss6us
8 ай бұрын
😀
🇮🇳
Anna❤️❤️
When is part 2 releasing?
🕉🚩👌👏👍💪🙏🙏🙏🙏🙏
🖒🖒🖒🖒🖒🖒🖒
ಭಾರತೀಯ ಮೊದಲ ಸ್ವಾತಂತ್ರ್ಯ ಸಂಗ್ರಾಮ್ ಭಾರತೀಯ ಇತಿಹಾಸದ ಪುಸ್ತಕದಲ್ಲಿ ನಾನಾ ಸಾಹೇಬ್ ಇಲ್ಲ ಪೇಶ್ವೆ ಇಲ್ಲ ನಿಮಸ್ಟು 1857 ರ ಸ್ವಾತಂತ್ರ್ಯ ಸಂಗ್ರಾಮದ ಕುರಿತುಸ್ಪಷ್ಟವಾಗಿ ವಿವರಣೆ ಮಾಡಲು ಮತ್ತೊಬ್ಬರಿಗೆ ಸಾಧ್ಯವೇ ಇಲ್ಲ ಅಣ್ಣಾಜಿ thanku you for the information 🙏🙏
Please upload part 2
Shathakoti namanagalu
Savarkar enda bantenappa ?
Hi air
yavaga yuvakara kannalliro desha bathi kugihoto avvaga namma desha svatantrana kalkotu
Adella Bidi Sir. Petrol rate bagge ondu video maadi. Iran Mattu Sudhi Arabia competition video :) :) :)
We all lose our weight
Nimma appa amma and nimma kutumbadavaru horadi prana thyaga madi swathanthra thandu kottiddhara
Yes yenu illdele evattu tax colectte agtirodu .1825 dinagalannu duduvadu hege?
ಮಸಾಲೆ
ಅವತ್ತು ಬ್ರಿಟಿಷರಿಗೆ ಸಹಾಯ ಮಾಡಿದ್ದು ಯಾರು
Ho ennu badukiddiyappa nin hena na beedi naayi thinkobittave ankandidve
Please tell how indian caste system destroy our country economy.
ಇವರೇ ಅಲ್ವಾ 2000 ರೂಪಾಯಿ ನೋಟಿನ ಒಳಗೆ ಜಿಪಿಎಸ್ ಚೀಪ್ ಅಳವಡಿಸಿದ್ದಾರೆ ಅಂತ ಜನರಿಗೆ ಪುಂಗಿ ಉದಿದ್ದು , 😂😂😂😂😂😂😂😂😂😂😂😂
@sathyaprakash1317
3 жыл бұрын
Houdalva, avnu heldonu pungi, neenu nambidounu mangi.
@MayJackson-pg6ws
3 жыл бұрын
ಹೌದು ಅಳವಡಿಸಿದ್ದಾರೆ.. ಅದು ದೇಶಭಕ್ತರಿಗೆ ಮಾತ್ರ ಕಾಣೋದು. ನಮ್ಮ ಹಾಗೂ ನಿಮ್ಮಂತಹ ದೇಶದ್ರೋಹಿಗಳಿಗಲ್ಲ
@mahadevashettymahadeva5635
3 жыл бұрын
@@MayJackson-pg6ws ಹೌದು ಅದನ್ನ ನಿಜ ಅಂತ ನಂಬಿರೋ ಅಂಧ ಭಕ್ತರಿಗೆ ಮಾತ್ರ ಕಾಣೋದು ಯಾಕೆಂದ್ರೆ ಅವರಿಗೆ ಹೇಶಿಗೇನು ಅಲ್ವ ತರ ಕಾಣುತ್ತೆ ಈವತ್ತು ನಿಜವಾದ ದೇಶ ಪ್ರೇಮಿ ಅಂದ್ರೆ ಸೌಹಾರ್ದತೆ ಇಂದ , ಸಮಾಭಾಳ್ವೆ ಇಂದ ನಾವು ಭಾರತೀಯರು ಅನ್ನೋ ಮನೋಭಾವನೆ ನಾ ಇಟ್ಟುಕೊಂಡವನು , ನಿಜವಾದ ದೇಶ ಪ್ರೇಮಿ
@mahadevashettymahadeva5635
3 жыл бұрын
@@sathyaprakash1317 ನಂಬಿರೋರು ನೀವು ನಿಮ್ಮ ಬಿಜೆಪಿ ಅಂಧ ಭಕ್ತರಿಗೆ ಅದು
@mahadevashettymahadeva5635
3 жыл бұрын
@@MayJackson-pg6ws ಹೌದು ಹೌದು ನೀನು ದೇಶ ಭಕ್ತ ನೆ ಬಿಡಪ್ಪ 😂😂
Hu guru sumne baralilla swathanthra nine thandu kottiddu pungi udi udi thandkotte
@karunaprasada2889
3 жыл бұрын
Nimage gotidre nija na heli please bere bagge matadatira all nivu pungi odavran nilasi nodana
@mahadevashettymahadeva5635
3 жыл бұрын
ಹೌದು sir
@sathyaprakash1317
3 жыл бұрын
Nimge interest idre Keli, illa sumne iri, avru pungi oodutaano, hale itihaasa heltaano, hosade heltaano, yavadadru aagli, ottinalli deshana pratinidisodu kartavya, adanna yavdo ondu roopadalli avra kadeyinda naditide, idanna nindisodrinda nimage yava prayojana kooda illa, ondu saari neevu ide reeti vicharadararaagi nodi, aa staanadalli nintaaga gottagutte, yaaro baddi maklu, ivra vicharana sullu andidakke, adanna nivu vichara maadade nambi haalagodalla, nimma swanta buddiyinda jagattanna nodi arta aagutte, yaru pungli anta, hindutva prachara sahisade iro Jana hinde heege namma mahabaratada krishnananna, ramayanada ramanannu, vivekanandarannu kooda bidade avara vicharavanna hindutvadinda doora maadakke vicharavanna avarige ishta banda haage tiruchidaru, aadare vivekanandarannu, krishnananna hindutvadinda doora maadalu saadyavayta?, illa Haage ivattina chakaravarty yavara vicharana neevu yeshte sullu anta habbisidaru, hindutvana odilikke sadyavilla. Jai Sri Krishna.
@mahadevashettymahadeva5635
3 жыл бұрын
@@sathyaprakash1317 ಇದು ಇತಿಹಾ ಸದ ತಿರುಚುವ ವಿಷಯ ಇವನಿಗೆ r s s agu bjp ಬೆಂಬಲಿಸುವ ವಿಷಯಗಳನ್ನು ಮುಂದೆ ಇಟ್ಟುಕೊಂಡು ಮಹಾತ್ಮರನ್ನು ತೇಜೋವದನೆ ಮಾಡೋದು ಸರಿಯಿಲ್ಲ ಇಷ್ಟೆ sir
@MayJackson-pg6ws
3 жыл бұрын
🤣🤣🤣🤣🤣🤣🤣
Views 16000, likes 964, dislikes 36. Some People talks negative things about him are low it's shows. Because they are educated only in the British way they never listen or learn about vivekananda and subash Chandrabose Ramakrishna pramahamsa.
sir ನೀವು ಎಲ್ಲಾ ನಿಜ ಹೇಳ್ತೀರಾ
@KishanKumar-ss6us
8 ай бұрын
😂
Namaskar 🙏🏻
🙏🙏🙏🙏