No video

Song 5 - Na Haduve Kondaduve || Uthsaha Dhwani Part-3

Lyrics:
ಪಲ್ಲವಿ
ನಾ ಹಾಡುವೆ ಕೊಂಡಾಡುವೆ ಶ್ರೀ ಯೇಸು ಕ್ರಿಸ್ತನ
ನನ್ನ ಪಾಪಕ್ಕೆ ತನ್ನ ಪ್ರಾಣವ ತೆತ್ತ ದೇವನ
ಚರಣಗಳು
ಜೀವದ ಜಯಮಾಲೆಯ ನನ್ನ ಕೊರಳಿಗೆ ತಾ ಹಾಕಲು
ತನ್ನನ್ನು ತಾನೇ ಕ್ರೂಜೆಯ ಮರಣಕ್ಕೆ ಅರ್ಪಿಸಿದಾತನ
ದೇವಾಧಿ ದೇವನ ||
ಕುಂದದ ಕರುಣೆ ಎನೇಲೆ ಇರಿಸಿ ಸಂತೋಷ ಸಂಗೀತವ
ನನ್ನಲ್ಲಿ ಹರಿಸಿ ಮರೆಯಾಗಿ ನಡಿಸಿ ಸಲುಹಿದಾತನ
ದೇವಾಧಿ ದೇವನ ||
UTHSAHA DHWANI PART 3
Kannada Christian Songs
Basavanagudi Brethren Assembly
Produced by Vittal's Family Bangalore
Singers: A.V.Suresh , Smt Shobha, Smt Snehalatha

Пікірлер

    Келесі