No video

Sitta Aagabyada Nee / Shabbir Dange Old Janapada Song / Uttara Karnataka Janapada Song

Join this channel to get access to perks:
/ @shabbirdangeofficial
ನಿಮ್ಮ ಒಂದು Subscribe ಮತ್ತು ಶೇರ್ ನೀವು ‌ನಮಗೆ ಕೊಡುವ ದೊಡ್ಡ ಸಪೋರ್ಟ್.
Subscribe ಮಾಡಲು ಮರೆಯಬೇಡಿ. 💖
-----------------------------------------------------------------------------------------------------------------------
Song : Sitta Aagabyada Nee
Singer : Shabbir Dange
Lyrics : Shabbir Dange
---------------------------------------------------------------------------------------------------------------------------#shabbirdange #SittaAagabyadaNee
#oldjanapadasong #shabbirdange #shabbirdangeoldsong
-------------------------------------------------------------------------------------------------------------------

Пікірлер: 74

  • @RAMS4012
    @RAMS401219 күн бұрын

    ಸಿಸ್ಟಾ....ಆಗಾಬ್ಯಾಡ ನೀ... ಬಿಟ್ಟಾ.... ಹೊಗ ಬ್ಯಾಡ ನೀ..... ನನ್ನ ನಿನ್ನ ಪ್ರೀತಿ ಸುದ್ಧಿ ಆಗೈತೀಲ್ಲಿ......... ಹೇಳು ಹಳ್ಳಿಗೇಂದು ಹೊಳ್ಳಿ ಬರತೀ... ಹೇಳು ಹಳ್ಳಿಗೇಂದು ಹೊಳ್ಳಿf ಸಿಸ್ಟಾ....ಆಗಾಬ್ಯಾಡ ನೀ... ಬಿಟ್ಟಾ.... ಹೊಗ ಬ್ಯಾಡ ನೀ..... ನನ್ನ ನಿನ್ನ ಪ್ರೀತಿ ಸುದ್ಧಿ ಆಗೈತೀಲ್ಲಿ......... ಹೇಳು ಹಳ್ಳಿಗೇಂದು ಹೊಳ್ಳಿ ಬರತೀ... ಹೇಳು ಹಳ್ಳಿಗೇಂದು ಹೊಳ್ಳಿ ಬರತೀ... m ತಾ...ಳಿ ತಗಿಬ್ಯಾಡ ನೀ.. ರೀತಿ ಬಿಡಬ್ಯಾಡ ನೀ.... ತಾಳಿ ಇದ್ಧು ಇಂಥಾ ಚಾಳಿ ಬಿಡ ಬೇಕ ನೀ.... ನೀ ಪ್ರೀತಿ ಮಾಡಿ ಸುಮ್ಮಅಳತಿ ನೀ ಪ್ರೀತಿ ಮಾಡಿ ಸುಮ್ಮಅಳತಿ ಆಗೋದು ಆಗೈತೀ ಗೆಳತಿ.... ಇನ್ಯಾಕ ಆ ಪ್ರೀತಿ ಸುದ್ದಿ ... ಅವತ್ತು ಮನಸ್ಯಾಕ ಕದ್ಧಿ.. ಗಂಡನ ತೋಳಾಗ ಬಿದ್ಧಿ.. f ಹೆಂಗಮಾಡಲಿ ಹೆಂಗಬಾಳಲಿ ಹೆಂಗಮಾಡಲಿ ಹೆಂಗಬಾಳಲಿ.. ಬರಬೇಕ ನೀ ಬಾಳಿನಗಾ.. ಇ ಹೂವು ಬಾಡುದರಾಗಾ... ಈ ತಾಳಿಗೆ ಒಡೆಯ ನೀ ಆ.ಗಾ.. m ತಾ..ಳಿ ತಗಿಬ್ಯಾಡ ನೀ... ರೀ..ತಿ ಬಿಡಬ್ಯಾಡ ನೀ..... ತಾಳಿ ಇದ್ಧು ಇಂತಾ ಚಾಳಿ ಬಿಡ ಬೇಕ ನೀ.. ನಿ ಪ್ರೀತಿಮಾಡಿ ಸುಮ್ಮಅಳತಿ ನಿ ಪ್ರೀತಿಮಾಡಿ ಸುಮ್ಮಅಳತಿ 🎧🎧🎧🎧🎼🎼🎼🎧🎧🎧🎧 mಮದುವಿಯ ಆಗುವಮೊದಲ ಯಾಕ ನಿ ಸುದ್ದಿ ಹೇಳಲಿಲ್ಲಾ.. f ಪ್ರೀತಿಯ ಸುದ್ದಿ ಕೆಳ್ಯಾರ.. ತುಡುಗಿಲೇ ಮದವಿ ಮಾಡ್ಯಾರ m ಅಳಬ್ಯಾಡ ನೀ...😔 f ತಡಿಬ್ಯಾಡ ನೀ ....😢 m ಅಳಬ್ಯಾಡ ನೀ...😔 f ತಡಿಬ್ಯಾಡ ನೀ...😢 ಈ ಜೀವ ಉಳಿದುಲ್ಲ ನೋಡ ನನ್ನನ್ನು ನಿ ಬಂದ ಕೂಡ.. m ಹುಚ್ಚರಂಗ ಮಾಡಬ್ಯಾಡ ನೋಡ.... f ಸಿಟ್ಟ..ಆಗಬ್ಯಾಡ ನೀ.. ಬಿಟ್ಟ.. ಹೋಗಬ್ಯಾಡ ನೀ.. ನನ್ನನಿನ್ನ ಪ್ರೀತಿಸುದ್ದಿ ಆಗೈತೀಲ್ಲಿ ಹೇಳು ಹಳ್ಳಿಗೆಂದು ಹೊಳ್ಳಿಬರತಿ ಹೇಳು ಹಳ್ಳಿಗೆಂದು ಹೊಳ್ಳಿಬರತಿ 🎙️🎙️🎙️ 🎤🎤🎤🎤🎤🎤🎙️🎙️ mನನ್ನೆನ ಮಾಡತೀ ಬಿಡ ನಿ... ಗಂಡಗ ಸಖವನ್ನು ಕೊಡ ನೀ fಹಿರಿಯರು ಒಪ್ಪಿದಗಂಡಾ.. ದಿವಸ ಕೂಡಿತಾನ ಹೆಂಡಾ.. mಎಲ್ಲಮರತರ ಸುಖಸಾಗರ ಎಲ್ಲಾಮರತರ ಸುಖಸಾಗರ... fಒತ್ತಾಯದಿಂದ ಮುರಿದಾರ.. ಇಬ್ಬರ ಮನಸ್ಸನ್ನ ಇವರ... mಹಿರಿಯರು ಮಾಡ್ಯಾರ ದೂರ f ಸಿಟ್ಟ... ಆಗಬ್ಯಾಡ ನೀ.. ಬಿಟ್ಟ... ಹೊಗಬ್ಯಾಡ ನೀ... ನನ್ನನಿನ್ನ ಪ್ರೀತಿಸುದ್ದಿ ಆಗೈತಿಲ್ಲಿ ಹೇಳು ಹಳ್ಳಿಗೇಂದು ಹೊಳ್ಳಿ ಬರತೀ.. ಹೇಳು ಹಳ್ಳಿಗೆಂದು ಹೊಳ್ಳಿ ಬರತಿ..... m ತಾ..ಳಿ ತಗಿಬ್ಯಾಡ ನೀ.. ರೀತಿ.. ಬೀಡಬ್ಯಾಡ ನೀ... ತಾಳಿ ಇದ್ಧು ಇಂತಚಾಳಿ ಬಿಡಬೇಕ ನೀ... ನಿ ಪ್ರೀತಿಮಾಡಿ ಸುಮ್ಮಅಳತಿ. ನಿ ಪ್ರೀತಿಮಾಡಿ ಸುಮ್ಮಅಳತಿ. ಹೇಳು ಹಳ್ಳಿಗೇಂದು ಹೊಳ್ಳಿ ಬರತೀ... ನೀ ಪ್ರೀತಿ ಮಾಡಿ ಸುಮ್ಮಅಳತಿ

  • @piddu.darshan
    @piddu.darshan8 ай бұрын

    ಎಂತ ಸಾಹಿತ್ಯ ಸಬ್ಬೀರ್ daange sir 👌👌👌ಈಗಿನ ಜಾನಪದ ನನ್ ಸ್ಯಾ... ಅರ್ಥನೇ ಇಲ್ಲ

  • @guruprasadganiger1474
    @guruprasadganiger14747 ай бұрын

    ನಿಮ್ಮ ಸಾಹಿತ್ಯ ತುಂಬಾ ಚೆನ್ನಾಗಿ ಬರುತ್ತೆ ಸರ್ adk ನಿಮ್ಮ ಹಾಡುಗಳಿಗೆ ನಾ ಚಿರಋಣಿ

  • @MaheshMrnshikai
    @MaheshMrnshikaiАй бұрын

    1997 98 ಗುಡುಗು ಮಿಂಚಿನಂತೆ ಭೂಮಿಗೆ ಬಂದು ಅಪ್ಪಳಿಸಿದ ನನ್ನ ಫೇವರೆಟ್ ಸಾಂಗ್

  • @manjunathkalli1992
    @manjunathkalli1992 Жыл бұрын

    ಜಾನಪದ ಲೋಕದಲ್ಲಿ ನಿಮಗೆ ಯಾರು ಸರಿಸಾಟಿ ಇಲ್ಲ ಸರ್ ❤🎉

  • @ShivuKumar-km3uv

    @ShivuKumar-km3uv

    Жыл бұрын

    I Ub Uv Ob😅😅😅😅😅😅😅😅😊😊

  • @user-yy3ic3gu6x
    @user-yy3ic3gu6x3 ай бұрын

    ಮ‌❤ ನಾ ನೀಮ್ಮ ಮನಸು dr.m. ಮೇಲೆ‌ ಮನಸು ಮಾಡಧಿಯ‌ ‌ಆಗದ್ದರೆ ಬಂದು ಬಿಡು‌ ಕಾಯೂ‌ ಸಮಯಿಲ್ಲ

  • @moulalikanni5847
    @moulalikanni5847 Жыл бұрын

    ಸರ್ ನಿಮ್ಮ ಹಾಡು ನಮ್ಮಗೆ ತುಂಬಾ ಇಷ್ಟ್ ಆದರೆ ಸುಮಾರು ದಿನಗಳಿಂದ ಒಂದೇ ರಿಜನ ಟೆಕ್ನಿಕ್ ಪ್ರಾಬಲ್ಮ ಇನೂ ಏಷ್ಟು ದಿನ ಈ ಪ್ರಾಬ್ಲಂ ಬೇಗ ಎಎಲ್ಲ ಹಾಡುಗಳು ಅಪ್ಲೋಡ್ ಮಾಡಿ ನಾವು ನಿಮ್ಮ ಅಪ್ಪಟ್ಟ ಅಭಿಮಾನಿ😂❤

  • @muttumaribasannavar339

    @muttumaribasannavar339

    11 ай бұрын

    🈴🔵

  • @mailarimailari3482

    @mailarimailari3482

    10 ай бұрын

    Old esi gold super cute song

  • @nagarajvalasang4207

    @nagarajvalasang4207

    10 ай бұрын

    ​@@mailarimailari3482qq qa

  • @maheshhirekodi7270

    @maheshhirekodi7270

    9 ай бұрын

    ​@@muttumaribasannavar339sys

  • @maheshhirekodi7270

    @maheshhirekodi7270

    9 ай бұрын

    ​@@mailarimailari3482😂😂😂😂😂😂😂😂😂😂😂😂😂😂😂wwswswwwwsws😂😂😂

  • @dharu.k1260
    @dharu.k12605 ай бұрын

    Adbutavada sahitya keliddare eno ontar feel❤❤ my favourite song ❤❤

  • @manjuhosamani7842
    @manjuhosamani78425 ай бұрын

    ಸೂಪರ್ ಸೂಪರ್ ಜಾನಪದ ಸಾಂಗ್ ನಿಮ್ಮ ಹಾಡುಗಳನ್ನು ತುಂಬಾ ಇಷ್ಟ ಸರ್ ♥️

  • @GOUSMOMIN-fm8ct
    @GOUSMOMIN-fm8ct3 ай бұрын

    BENKII YOOO BHAIIIII

  • @fakkireshsunagar7108
    @fakkireshsunagar71084 ай бұрын

    ಸೂಪರ್ ❤❤

  • @bhimashankarher318
    @bhimashankarher318 Жыл бұрын

    ಓಲ್ಡ್ ಇಜ್ ಗೋಲ್ಡ್ sar🙏🙏🙏

  • @ShashikanNadewali-jl8to
    @ShashikanNadewali-jl8to9 ай бұрын

    Supar

  • @chamanchaman928
    @chamanchaman9282 ай бұрын

  • @Krh-cz2sc
    @Krh-cz2sc3 ай бұрын

    ❤❤

  • @basavarajhg9504
    @basavarajhg95048 ай бұрын

    🎉🎉🎉❤❤

  • @anandappayyadoddannavar281
    @anandappayyadoddannavar281 Жыл бұрын

    ಜಾನಪದ ಜಾನ ಸರ್ ನೀವು 🎉💐

  • @LaxmiJamadar-vj5vu
    @LaxmiJamadar-vj5vuАй бұрын

    Supar.sanga.sar❤❤❤❤❤

  • @sharanubalurgi7496
    @sharanubalurgi7496 Жыл бұрын

    Super super super sir i am your big big fan sir

  • @chinnamman9781

    @chinnamman9781

    Жыл бұрын

    👍👍👍👍👍👍👍 nice

  • @chinnamman9781

    @chinnamman9781

    Жыл бұрын

    👌👌👌👌👌👌👌👌👌👌🙏🙏🙏🙏🙏🙏🙏❤️❤️❤️❤️

  • @eshwarayyaswamymath6924

    @eshwarayyaswamymath6924

    6 ай бұрын

    Wheelbarrow 🤣🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🤑😝😝😝🙃​@@chinnamman9781

  • @user-wo5jr4uc3h
    @user-wo5jr4uc3h Жыл бұрын

    ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ‌ಸರ್

  • @moulalikanni5847
    @moulalikanni5847 Жыл бұрын

    ಸರ್ ನಾನು ನಿಮ್ಮ ಸಬ್ಬಸ್ಕೈಬರ ನನ್ನಗೆ ಒಂದು ವರ್ಷದಿಂದ ,,ಸತ್ತರು ನಿ ಮಣ್ಣಿಗಿ ಬರಬೇಡ,, ನನ್ನಗೆ ಈ ಸಾಂಗ ಬೇಕು ಇಲ್ಲಂದರೆ ನಿಮ್ಮ ಚಾನಲ್ಲ ನಿಂದ ಔಟ್ ಆಗುವೆ ನಿಮ್ಮ ಇಷ್ಟ

  • @bsmaligoudamalipatil4512

    @bsmaligoudamalipatil4512

    8 ай бұрын

    Anna hadu bandide

  • @PrinceVinnu-le7ro
    @PrinceVinnu-le7ro11 ай бұрын

    ಜಾನಪದ ಜಾಣಾ ❤

  • @yparattin9461
    @yparattin9461 Жыл бұрын

    ಸೂಪರ್ ಸರ್ ಜಾನಪದ್ ಸರದಾರ 👍

  • @imamsabtallur2421
    @imamsabtallur2421 Жыл бұрын

    Super👌👌👌

  • @santoshspatilpatil4902
    @santoshspatilpatil49026 ай бұрын

    ❤🎉🎉👌👌💐

  • @akashkaralgi8432
    @akashkaralgi8432 Жыл бұрын

    Wow super .... Amazing song....

  • @mahanteshkodtagerikodtager6658
    @mahanteshkodtagerikodtager6658 Жыл бұрын

    ಉರದ ಊರ ಬಿಟ್ಟಿ ಪ್ರೀತಿ ಮೂಲ್ಯಗೊಟ್ಟಿ song upload madi sir❤️

  • @praveenparasannavar4163
    @praveenparasannavar416314 күн бұрын

    PS❤❤😢

  • @azanshaikh7329
    @azanshaikh7329 Жыл бұрын

    👍👍👍👍👍👍👍

  • @karthikamrutky4826
    @karthikamrutky4826 Жыл бұрын

    🇮🇳🇮🇳🇮🇳🇮🇳🇮🇳👌👌👍👍

  • @girishkarbhari
    @girishkarbhari5 ай бұрын

    ❤❤❤❤❤

  • @veerangoudapolicepatil6668
    @veerangoudapolicepatil6668Ай бұрын

    Super 👌👌👌sir

  • @rameshsk3007
    @rameshsk3007 Жыл бұрын

    My favourite singer SD

  • @alluarjunlaxmeshwar570
    @alluarjunlaxmeshwar570 Жыл бұрын

    King of uk songs👍

  • @sumitrasumitra680
    @sumitrasumitra680 Жыл бұрын

    Super. 👌👌

  • @rkjourny1534
    @rkjourny15345 ай бұрын

    Super your sir

  • @kallappakudari7498
    @kallappakudari7498 Жыл бұрын

    💞🌹💕super 💞🌹💕

  • @ERANNABSUTAR
    @ERANNABSUTAR Жыл бұрын

    👌👌👌👌👌

  • @prashanthhosamani1943
    @prashanthhosamani1943 Жыл бұрын

    ಹುಬ್ಬಳ್ಳಿ ಪೋರಿ ಹಾಡು ಹಾಕಿ ದಯವಿಟ್ಟು

  • @praveennidgalkar1069

    @praveennidgalkar1069

    5 ай бұрын

    kzread.info/dash/bejne/lYWTla5sZ7vXnNI.htmlsi=X1_YF8rqqpCJTg6Z

  • @praveennidgalkar1069

    @praveennidgalkar1069

    5 ай бұрын

    kzread.info/dash/bejne/lYWTla5sZ7vXnNI.htmlsi=X1_YF8rqqpCJTg6Z

  • @KarthikKalke
    @KarthikKalke3 ай бұрын

    😢 😊😊

  • @KARTIKGadad-iu5zt
    @KARTIKGadad-iu5zt9 ай бұрын

    BY BROTHER MY LIFE NALI HAGE AGEDEY GELLYA 😭😭😥🙏

  • @basavarajbagivlogs
    @basavarajbagivlogs Жыл бұрын

    👌📖🖋👌🎤🎧👌👌

  • @kavitakavitakavitakavita7858
    @kavitakavitakavitakavita7858 Жыл бұрын

    🥺🥺💔💔

  • @raghuraghu4353
    @raghuraghu43539 ай бұрын

    Super sar

  • @basavarajpatil6856
    @basavarajpatil6856 Жыл бұрын

    Super👌👌

  • @MallammaMedidar-is3hi

    @MallammaMedidar-is3hi

    10 ай бұрын

    Yb Ex eat

  • @MallammaMedidar-is3hi

    @MallammaMedidar-is3hi

    10 ай бұрын

    Yb ,

  • @moulalikanni5847
    @moulalikanni5847 Жыл бұрын

    ಉತ್ತರ ಕೂಡಿ

  • @venkatpoojer2689
    @venkatpoojer2689 Жыл бұрын

    Super song

  • @BASAPPASOMANNAVAR
    @BASAPPASOMANNAVAR Жыл бұрын

    Super. Song. ❤❤

  • @RaviChandra-td4tl
    @RaviChandra-td4tl Жыл бұрын

    Sir female singer hesaru enu sir

  • @rakeshrakeshkumarm6692
    @rakeshrakeshkumarm66929 ай бұрын

    Ede tara hindi song ede adu link kalsi yava movi eli adu

  • @ashokjadhav0205
    @ashokjadhav0205 Жыл бұрын

    Jivna

  • @sharanappabhogashetty8299
    @sharanappabhogashetty8299 Жыл бұрын

    FINE FOLK SONG FOR ADULTS

  • @kumarkataraki
    @kumarkataraki10 ай бұрын

    Kumar kataraki

  • @manikyareddy8369

    @manikyareddy8369

    9 ай бұрын

    ಸೂಪರ್ ಸರ್ ನಿಮ್ಮ ಹಾಡು

  • @sanjugoudar2394
    @sanjugoudar2394 Жыл бұрын

Келесі