Siddaramaiah ಗ್ಯಾರಂಟಿ, Modi ಗ್ಯಾರಂಟಿ.. ಯಾರದು ಬೆಸ್ಟ್..? | Vishwanath Bhat Exclusive | Karnataka TV

Siddaramaiah ಗ್ಯಾರಂಟಿ, Modi ಗ್ಯಾರಂಟಿ.. ಯಾರದು ಬೆಸ್ಟ್..? | Vishwanath Bhat Exclusive | Karnataka TV
#byvijayendra #vishwanthbhat #bsyediyurappa #siddaramaiah #dkshivakumar #narendramodi #amithshah #loksabhaelection2024 #byvijayendrastatepresident #byvijayendraaskarnatakabjppresident #mallikarjunkharge #priyankkharge #rahulgandhi #soniyagandhi #bsy #loksabhaelection #politics #politicalupdates #interview #bsy #congressvsbjp #congressguaranteescheme #congressgovernment #bjphighcommand #bjp #bjpvscongress #hdkumaraswamy #hddevegowda #preethamgowda #prajwalrevanna #hassan #sumalathaambarish #mandya #yatnal #loksabhaelection #byvijayendrastatepresident #nda #india #ndavsindia #ndaalliance #indiaalliance #congress #jdsandbjp #jdskarnataka #kmshivakumar #karnatakatv
#byvijayendraspeech
#byvijayendralatestnews
#byvijayendrawife
#byvijayendratodaynews
#byvijayendrastatus
#byvijayendrasongs
#byvijayendrainterview
#byvijayendrafamily
#byvijayendraenglishspeech
#byvijayendralive
#byvijayendrasecurity
#byvijayendraonpratapsimha
#byvijayendrahindi
#byvijayendradaughter
Follow Karnataka TV for latest Political News and Analysis ,Sandalwood movie updates and much More, ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
► Subscribe Now - bit.ly/2UNB3gk Stay Updated!
For More Updates
Follow the Karnataka Tv channel on WhatsApp: whatsapp.com/channel/0029Va9h...
► Our Website : www.karnatakatv.net
► Like us on Facebook: / karnatakatv.net
► Telegram link : t.me/karnatakatv
#karnatakatv #karnatakanews #kannadalatestupdates #loksabhaelections2024 #elections2024 #kannadanewslive #kannadanews #siddaraiamah #dckdkshivakumar #karnatakapolitics #kannadaninterviews #karnatakanews
#kannada #Narendramodi #amithshah #ramamandira #mandya #hdkumaraswamy #congressvsbjp #jdsandbjp #bjpandjds #byvijayendra #basanagowdayatnal #rahulgandhi #soniagandhi
#kannadanewslive
#kannadalatestnews
#kannadanewschannel
#kannadanews
#newsinkannada
#breakingnewsinkannada
#karnatakalatestnews
#kannadalivenews
#kannadanewstoday
#kannadanewsheadlines
#onlinenewskannada
#livenews
#newsheadlines
#karnatakanews
#kannadatvchannel
#kannadalivetv
#kannadalivetv
#karnatakanewslive
#livekarnatakanews
#breakingnews
#todaynews
#latestnews
#cmsiddaramaiah
#siddaramaiah
#cmsiddaramaiahnews
#cmsiddaramaiahtodaynews
#cmsiddaramaiahlatestnews
#siddaramaiahtodaynews
#siddaramaiahlatestnews
#siddaramaiahnews
#siddaramaiahspeech
#cmsiddaramaiahlive
#siddaramaiahmeeting
#cmsiddaramaiahstatus
#karnatakacmsiddaramaiah
#siddaramaiahkarnatakacm
#dkshivakumarvssiddaramaiah
#cmsiddaramaiahtelanganalive
#karnatakanextcmsiddaramaiah
#cmsiddaramaiahwhatsappstatus
#dkshivakumar
#dcmdkshivakumar
#dkshivakumarnews
#dkshivakumarlatestnews
#dkshivakumarspeech
#dkshivakumarinterview
#dkshivakumartodaynews
#dcmdkshivakumarabouthdkumaraswamy
#dkshivakumartodaysnews
#siddaramaiahvsdkshivakumar
#dkshivakumarinterviewindiatoday
#dkshivakumar
#dkshivakumarcm
#dkshivakumarbio
#dkshivakumarson
#dkshivakumarangry
#dkshivkumar
#dkshivakumarfamily
#dcmdkshivakumarson
#dkshivakumarprofile
#byvijayendra
#byvijayendranews
#karnatakastatepresidentbyvijayendra
#byvijayendralatestnews
#byvijayendraappointedaskarnatakabjppresident
#vijayendra
#byvijayendramla
#byvijayendraspeech
#vsomannavsbyvijayendra
#byvijayendra
#b yvijayendrastatepresidentnews
#byvijayendrabjp
#bsvijayendrabjppresident
#byvijayendrastatepresident
#byvijayendratodaynews
#vsomannaonbyvijayendra
#byvijayendrainshikaripura
#basangoudapatilyatnal
#basanagoudapatilyatnal
#basanagoudapatilyatnalspeech
#basanagoudapatilyatnalnews
#basanagowdapatilyatnal
#basangoudapatilyatnalspeech
#basanagoudapatilyatnaltodaynews
#yatnabasangoudapatil
#basanagoudapatilyatnallatestnews
#basanagoudayatnal
#basangoudapatilyatnalnews
#basangoudapatilyatnal​
#yatnal
#basangoudapatilyatnaltodaynews
#yatnalnews
#yatnallatestnews
#yatnalspeech
#basanagoudapatilyatna
#pradeepeshwar
#pradeepeshwarnimmondige
#pradeep eshwarspeech
#pradeepeshwarcongressmla
#pradeepeshwarinterview
#mlapradeepeshwar
#pradeepeshwarmlavideos
#motivationalspeakerpradeepeshwar
#pradeepeshwarmotivation
#pradeepeshwarchikkaballapuramla
#chikkaballapuramlapradeepeshwar
#pradeepeshwarmlahomevisitvideos
#pradeepeshwarvillagevisitvideos
#pradeepeshwarchickkaballapuramla
#pm narendramodi
#narendramodi
#primeministernarendramodi
#pmnarendramodispeech
#narendramodiyoutube
#narendramodilive
#pmnarendramodilive
#modilive
#pmmodi
#pmmodilive
#modispeechtoday
#modi
#pmmodispeech
#modilivetoday
#narendramodilatestspeech2023
#narendramodilatestspeech2024
#modilivenews
#pmmodilivetoday
#speechofnarendramodi
#pmmodispeechtoday
#pmmodispeechlatest
#narendramodispeech
#narendramodispeechlive
#pmmodilatestspeech

Пікірлер: 741

  • @pushpavs8416
    @pushpavs84162 ай бұрын

    ವಿಶ್ವನಾಥ್ ಭಟ್ ಸರ್ ನಿಮಗೆ ನಮ್ಮೆಲ್ಲರ ಧನ್ಯವಾದಗಳು, ತುಂಬಾ ಚೆನ್ನಾಗಿ ವಿವರಿಸಿ ಜನರಿಗೆ ಅರ್ಥವಾಗುವ ಹಾಗೆ ವಿಷಯವನ್ನು ಹೇಳಿದ್ದಕ್ಕೆ. 👌🏻🙏🏻🙏🏻🙏🏻🎉 ಜೈ ಮೋದಿಜಿ 🙏🏻♥️

  • @manjubk3786

    @manjubk3786

    2 ай бұрын

    😊

  • @geethashetty8608

    @geethashetty8608

    2 ай бұрын

    ​@@manjubk378652:26

  • @sreenivasaiahchangalarayap7512

    @sreenivasaiahchangalarayap7512

    Ай бұрын

    ಭಾರತಕ್ಕೆ ದೇವ ದೂತ ಮೋದಿಜಿ.. ಇಂಥವ್ರನ್ನ ಲೋಫರ್ಜನ ದ್ರೋಹಿ ಕಾಂಗ್ರೆಸ್ ಅದರಲ್ಲೂ ಲವಡೆ ನಾನ್ಸೆಸನ್ಸ್ ಪುಡಾರಿ ಲೈಯರ್ ಸಿದ್ದನ್ನ ಉದಾಹರಿಸುತ್ತಿರಲ್ಲ ಇವ ನಮ್ಮಗಲ್ಲಿ ಕುತ್ತ. ಈ ಲುಚ್ಚ ನಾಯಿ ಬೊಗಳಿದ್ರೆ ದೇವಲೋಕ ಹಾಳಾಗುತ್ರಾ ಸ್ವಾಮಿ.. ಉಗಿದು ಬಿಸಾಕಿ ಸೂಳೇ ಸಿದ್ದುಖಾನ್ ತುರುಕ್ ಮಗನ್ನ =====

  • @hkjayakumar7980
    @hkjayakumar79802 ай бұрын

    ಬಹುಳ ಅಧ್ಬುತವಾಗಿ ವಿವರಿಸಿದ್ದೀರ. ಹಾಗೆಯೆ ನಮ್ಮ ಗ್ರಾಮಾಂತರದ ಜನರಿಗೆ ತಿಳಿಯುವಂತೆ, ಉದಾಹರಣೆಗಳನ್ನು ಕೊಟ್ಟು ಹೇಳಿದರೆ ಇನ್ನು ಅತ್ಯಧ್ಬುತವಾಗಿರುತ್ತದೆ.

  • @muralidharmadinoor2040
    @muralidharmadinoor20402 ай бұрын

    ರಾಜಕೀಯ ಮನಸ್ಥಿತಿಯಿಂದ ಇದನ್ನು ಕೇಳಬಾರದು. ನಮ್ಮ ಜನರಿಗೆ ಇಂಥವುಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು. ಇಂಥಹ discussion ನಾನು ಈ ವರೆಗೂ ಕೇಳಿಲ್ಲ. ಜನರಿಗೆ ಸ್ವಲ್ಪವಾದರೂ ಫೈನಾನ್ಸ್ ಬಗ್ಗೆ ತಿಳುವಳಿಕೆ ಇರಲೇಬೇಕು ಎಂಬುದು ಇದರಿಂದ ಅರಿವಾಗುತ್ತದೆ. ಒಂದು ದೇಶ ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ಕಲ್ಪನೆ ಇಲ್ಲದೇ ವೋಟ್ ಹಾಕಿ ಬರುವ ನಾವುಗಳು ಶತಮೂರ್ಖರೇ ಸರಿ. ನಿಜವಾಗಿಯೂ ಒಂದು ಅದ್ಭುತವಾದ ವೈಚಾರಿಕತೆಯಿಂದ ಕೂಡಿದ ಕಟು ಸತ್ಯವಾದ information,ತಿಳುವಳಿಕೆ ಕೊಟ್ಟಿದ್ದಕ್ಕಾಗಿ ವಿಶ್ವನಾಥ್ ಭಟ್ ಅವರಿಗೆ ಶಿ.ಸಾ. ನಮಸ್ಕಾರಗಳು, ಜೊತೆಗೆ. ನಡೆಸಿಕೊಟ್ಟ ನಿಮಗೂ , ಕರ್ನಾಟಕ ಟಿವಿ ಅವರಿಗೂ ಪ್ರಣಾಮಗಳು. ಸೂಪರ್, ಸೂಪರ್....... ಸೂಪರ್, ನಾನು ಇದನ್ನು maximum ಜನಕ್ಕೆ share ಮಾಡುತ್ತೇನೆ. ಎಲ್ಲರೂ ಮಾಡಿ, ಅಷ್ಟೇ ಅಲ್ಲ ಎಲ್ಲರಿಗೂ ತಿಳಿಸಿ ಹೇಳಿ.

  • @radhikaprabhu4738

    @radhikaprabhu4738

    2 ай бұрын

    Ishtella kashta face madi dru vipaksha davaru enenu bayige bandahage mathanadidralla sir idu swalp janru idara virudda enenu mathadidru. Adare avarige devars kaytare

  • @hirelingaiahhd

    @hirelingaiahhd

    2 ай бұрын

  • @Yamu_K_Rathod
    @Yamu_K_Rathod2 ай бұрын

    ದಾಖಲೆ ಸಮೇತ ವಿಷಯ ತಿಳಿಸಿದ್ದಾರೆ, ಹಾಗೂ ಅಭಿವೃದ್ಧಿ ಹೇಗಿದೆ ಅನ್ನೋದನ್ನ ತಿಳಿಸಿದ್ದಾರೆ,

  • @sekarsyya8124
    @sekarsyya81243 ай бұрын

    ಎಂಥ ಅದ್ಭುತ ವಿಷಯ ಇದನ್ನು ಎಲ್ಲಾ ತಿಳಿದ ಜನರು ಒಳ್ಳೆಯ ಎಲೆಕ್ಷನ್ ರಿಸಲ್ಟ್ ಕೊಡಬಲ್ಲರೇ ಅವರಿಗೆ ಅಂತ ಸಾಮರ್ಥ್ಯ ಇದೆಯಾ ಮೋದಿಗೆ ಮತ ಕೊಡಿ ದೇಶ ಉಳಿಸಿ, ದೇಶ ಬೆಳೆಸಿ, ದೇಶ ಅಭಿವೃದ್ಧಿಪಡಿಸಿ,

  • @shankarcs2843

    @shankarcs2843

    2 ай бұрын

    ಸೂಪರ್ ಸೂಪರ್ ವಿಷ್ಣುವರ್ಧನ್ ಬರ್ಡ್ ಸೂಪರ್ ಚಾನೆಲ್ ಸೂಪರ್ ಗೆ ಸೂಪರ್ ಮಾತು ಸೂಪರ್ ಸ್ಟ್ರೈಕ್ಸ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಮಾತುಗಳು ಕೇಳಿ ಸೂಪರ್ ರಾಜ್ಯದಲ್ಲಿ ಸೂಪರ್ ಆರ್ಥಿಕ ತಜ್ಞರು ಸೂಪರ್ ಮಾತುಗಳು ಅದು ಈಗಿನ ಲೀಡರುಗಳು ಸರಿ ಮಾಡ್ತಾಳೆ ಕೆಲಸ ಕೇಂದ್ರ ಏರಿ ಗುಡ್ ಯಾಕಂದ್ರೆ ಅಲ್ಲಿ ಇತರ ಎಲ್ಲಾ ಕೊಡಬೇಕು ಜನಗಳಿಗೆ ಮಾತು ಏನಾಗುತ್ತೆ ಅಲ್ಲ

  • @veeresh3783
    @veeresh37833 ай бұрын

    ಇವತ್ತು ನಿಜಕ್ಕೂ ನಮ್ಮ ಕಣ್ಣು ತೆರ್ಸಿದ್ರಿ ಸರ್ ಹಾಟ್ಸ್ ಆಫ್ 🙏🙏🙏🙏 ಆದ್ರೆ ಈ ವಿಷಯ ರಾಜ್ಯದ ಬುದ್ದಿಜೀವಿಗಳಿಗೆ ಮತ್ತೆ ಸಾಮಾನ್ಯ ಜನಕ್ಕೆ ಅರ್ಥ ಆಗ್ಲೇಬೇಕಾದ ಅವಶ್ಯಕತೆ ತುಂಬಾ ಇದೆ ಸರ್... ರಾಜ್ಯ ಸರ್ಕಾರ 5 ವರ್ಷ ಕಂಪ್ಲೀಟ್ ಅಗೋದ್ರೊಳಗೆ ರಾಜ್ಯವನ್ನ ಹರಾಜಿಗೆ ಇಡ್ತಾರೆ ಅನ್ಸತ್ತೆ

  • @user-ir7bv4jm4n

    @user-ir7bv4jm4n

    2 ай бұрын

    Siddanagyare ti jana.tindu. HeluvA. Ash

  • @balakrishna3735

    @balakrishna3735

    2 ай бұрын

    Rajyada LADDI JEEVIGALIGE yendu helidre olledu😂

  • @manjunathr980
    @manjunathr9803 ай бұрын

    ನಮ್ಮ‌, ಕನ್ನಡ ನಾಡಿನ ಹೆಮ್ಮೆಯ, ವಿಶ್ವನಾಥ್ ಭಟ್ ಎಷ್ಟು ಧನ್ಯವಾದ,ಸಲ್ಲಿ ಸಿದರು, ಸಾಲ್ದು, ದಯವಿಟ್ಟು,ಇವರ, ಸಂಪೂರ್ಣ ಪ್ರೊಫೈಲ್, ನಿಮ್ಮ ಕರ್ನಾಟಕ, ಟಿವಿ ಚಾನೆಲ್, ತಿಳಿಸಿದ್ದಾರೆ, ಉತ್ತಮ

  • @venkantachalam7066
    @venkantachalam70663 ай бұрын

    ಮೋದಿ ಗ್ಯಾರಂಟಿ ಬೆಸ್ಟ್

  • @siddaramappagb8382

    @siddaramappagb8382

    2 ай бұрын

    ModigyeranteyBest

  • @vikasenterprises7618
    @vikasenterprises76182 ай бұрын

    ಆರ್ಥಿಕ ಜ್ಞಾನ ಇರುವ , ಅಧಿಕಾರದಲ್ಲಿ ಇರುವ ಯಾರಾದರೂ ಆರ್ಥಿಕ ಚರ್ಚೆ ಯಾಕೆ ಪಬ್ಲಿಕ್ ಡಿಬೇಟ್ ಮಾಡಬಾರದು.

  • @santoshangadi8001
    @santoshangadi80013 ай бұрын

    Great sir

  • @sureshnaikm7840
    @sureshnaikm78403 ай бұрын

    Super sir

  • @govindap256
    @govindap2562 ай бұрын

    ಮೋದಿಜಿಯವ್ರ ನಿಜವಾದ ಸಾಧನೆಯನ್ನ ತಿಳಿಸಿಧೀರಿ ನಿಮಗೆ ,ಅನಂತ ಧನ್ಯವಾದಗಳು ಸರ್

  • @chandru570
    @chandru5702 ай бұрын

    ಹಣ ಹಂಚೋದು ಅಷ್ಟು ಸುಲಭ ಇದ್ದಿದ್ರೆ ಮೋದಿ ಸುಮ್ನಿರ್ತಿದ್ರ? ಇಷ್ಟೊತ್ತಿಗೆ ಕಾಂಗ್ರೆಸ್ ಅಪ್ಪನ ಥರ ಹಂಚಿ ಬಿಟ್ಟಿರೋರು. ಎಲ್ಲ ಬಿಟ್ಟು ಕಷ್ಟದ ದಾರಿಲಿ ಸಾಗಿ ದೇಶ ಧರ್ಮನ ಒಂದು ಹಂತಕ್ಕೆ ತಂದವರೆ. 2024 ಒಳಗೆ ಎಲ್ಲಾ ಫ್ರೀ ಸ್ಕೀಂ ಬಂದ್ ಆಗಿ MLA ಗಳ ದರೋಡೆ ಶುರು ಆಗುತ್ತೆ. ಈ ಸುಳ್ಳು ಗ್ಯಾರಂಟಿ adsಗೆ ಬಲಿಯಾಗಿ ಮೋದಿನ ಕಳ್ಕೊಳೋದು ಬೇಡ. ಮತ್ತೆ ಸಿಗಲ್ಲ ಆ ವಯ್ಯ ನಮಗೆ. ಅವರ ಮಕ್ಕಳ ಭವಿಷ್ಯಕ್ಕೆ ಕಾಂಗ್ರೆಸ್ ನಮ್ಮ ಮಕ್ಕಳು, ದೇಶ ಧರ್ಮದ ಭವಿಷ್ಯಕ್ಕೆ MODI !!

  • @shripatibhat4958
    @shripatibhat49583 ай бұрын

    Excellent analysis.Thank you. Lay man should be made to understand this.

  • @ganeshgowda5261
    @ganeshgowda5261Ай бұрын

    ತುಂಬಾ ಅತ್ಯುತ್ತಮ ಮಾಹಿತಿ ಸರ್.... 🙏🙏🙏

  • @vigneshwaranhupa3070
    @vigneshwaranhupa30703 ай бұрын

    Hat's of you Sir Tq Jai Modiji Jai Sree Ram

  • @user-gn7ts9ec9m
    @user-gn7ts9ec9m3 ай бұрын

    Very very thanks for yours

  • @ranjitaran1225

    @ranjitaran1225

    2 ай бұрын

    Me.mhoddiji.hindumandige.devavaru.mhodiji.Hi.mhodi.

  • @NarasimharajuHalehalli
    @NarasimharajuHalehalli3 ай бұрын

    Wow very good informations

  • @raghugowda6072
    @raghugowda60723 ай бұрын

    Good information thanks for this video

  • @MohanKumar-kd5jx
    @MohanKumar-kd5jx3 ай бұрын

    Great explanation. All said and done, not to take chance by voting to Cong.... Not to compare siddaramaiah with Modi.... If Modi was not there durring Covid, population of Bharata would have reduced to 40 percent.

  • @raghavendradeshpande5197
    @raghavendradeshpande51972 ай бұрын

    ಆರ್ಥಿಕತೆಯ ವಿವರವನ್ನು ಚೆನ್ನಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು👏👏👌👌🙏🙏

  • @vidyavatiayurvedalayam2979
    @vidyavatiayurvedalayam29793 ай бұрын

    Great job

  • @NandiniP-kj2mm
    @NandiniP-kj2mm2 ай бұрын

    Superb

  • @subramanyamallela6980
    @subramanyamallela69802 ай бұрын

    ಅದ್ಭುತ

  • @ratansingrathod7384
    @ratansingrathod73842 ай бұрын

    ಸರ್ ದಯವಿಟ್ಟು ಈ ಸಂದರ್ಶನ ಎಲ್ಲಾ ಸಾಮಾನ್ಯ ನಾಗರಿಕರಿಗರಿಗೂ ತಲುಪುವಂತೆ ದಯವಿಟ್ಟು ಯಾವ ಮಾಧ್ಯಮ ದಲ್ಲಿ ಯಾವಾರೀತಿ ಹೇಗೆ ಪ್ರಸಾರ ಮಾಡ್ತಿರೋ ಗೊತ್ತಿಲ್ಲ ದಯವಿಟ್ಟು ಪ್ರಸರಮಾಡಿ ಸರ್ 🙏🙏🙏🙏🙏🙏🙏

  • @MohanKumar-kd5jx
    @MohanKumar-kd5jx3 ай бұрын

    Karnataka next Sri Lanka...

  • @puttaswamyswamy3908
    @puttaswamyswamy39082 ай бұрын

    ಅದ್ಭುತ ಸಂದರ್ಶನ ಶಿವು ಸರ್ ಈ ವಿಷಯ ಸಾಮಾನ್ಯ ಜನರಿಗೂ ತಲುಪಿಸಿ

  • @sriramanaballal6232
    @sriramanaballal62322 ай бұрын

    Very good debte

  • @mahanteshchavadi6390
    @mahanteshchavadi63902 ай бұрын

    Jai Hind sir 👏👏👌👍

  • @govindarajupb530
    @govindarajupb5302 ай бұрын

    ಮೋದಿ ಅಂದರೇ ಜಗತ್ತಿನ ಜನರಿಗೆ ಗೊತ್ತು, ಆದರೆ ಬಹಳಷ್ಟು ಭಾರತೀಯರಿಗೆ ಗೊತ್ತಿಲ್ಲ ಹಾಗೇ ಗೊತ್ತಾಗುವುದಕ್ಕೆ ಬಿಡುವುದಿಲ್ಲ.,

  • @raveendrapatil6200
    @raveendrapatil62003 ай бұрын

    Excellent narration by Bhatt sir . Hats off to you. ನಮ್ಮ ಬಿಜೆಪಿ ಸರ್ಕಾರ ದ ನಾಯಕರುಗಳಿಗೆ ಬುದ್ಧಿ ಇಲ್ಲ. ಇಂಥ ವಿಷಯಗಳನ್ನು ಜನಗಳಿಗೆ ತಿಳಿಸುವುದೇ ಇಲ್ಲ. ನಿಜವಾಗಿಯೂ ಮೋದಿ ಒಬ್ಬ ಜನನಾಯಕರು

  • @chethankumar1150
    @chethankumar11503 ай бұрын

    Jai shree Ram Jai Jai shree Ram 🔥🔥🔥 Jai BJP 🔥🔥 Jai Modi Maharaj 🔥🔥🔥

  • @anjaneyareddy1948
    @anjaneyareddy19483 ай бұрын

    Jai modi❤

  • @kavitakavita8880
    @kavitakavita88802 ай бұрын

    Sir good information 🙏🙏🙏🙏🙏

  • @venkataramanappa6368
    @venkataramanappa63682 ай бұрын

    KMS. ಮಿಡಿಯ ಅಧ್ಬುತ ಬಟ್ಟರು ಹೇಳಿದ ಮಾತುಗಳು ಎಲ್ಲರಿಗೂ ಅಗತ್ಯವಾಗಿದೆ ಈಕೆಲಸ ಮಾಡಿ ಸರ್ ವೇರಿಗೂಡ್

  • @shivakumarcg4285
    @shivakumarcg42852 ай бұрын

    👌👌👌👌👌👌👌🙏🙏🙏🙏🙏🙏sir ತುಂಬಾ ಚೆನ್ನಾಗಿ ವಿವರಿಸಿದ್ದೀರಿ

  • @hanamantagoudnaik5241
    @hanamantagoudnaik52413 ай бұрын

    super information sir 🙏

  • @ChethankumarChethan-hh4gu
    @ChethankumarChethan-hh4gu2 ай бұрын

    ಧನ್ಯವಾದಗಳು

  • @gtraghavendra5259
    @gtraghavendra52593 ай бұрын

    ಅಬ್ಬಾ!! ವಿಶ್ವನಾಥ ಭಟ್ಟರ ವಿವರಣೆ ಅದೆಷ್ಟು ಸರಳ ಮತ್ತು ಮಾಹಿತಿ ಪೂರ್ಣ!! ಇಂದಲ್ಲ ನಾಳೆ ಮೋದಿಯವರು ಇವರನ್ನು ಕೇಂದ್ರಕ್ಕೆ ಆರ್ಥಿಕ ಸಲಹೆಗಾರನ್ನಾಗಿ ನೇಮಿಸಿಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ 👌👌👌🙏🙏🙏

  • @mahendraguggari1152
    @mahendraguggari11522 ай бұрын

    Sir. Hatsup to you sir, you have a very good knowledge of Indian financial economy. 🙏🏽🙏🏽🙏🏽🙏🏽 This too aplies to Congress party.

  • @ayurjani1185
    @ayurjani11852 ай бұрын

    Wonderful and kudos for both of you

  • @SunilKumar-nt8dd
    @SunilKumar-nt8dd2 ай бұрын

    Heart touching words sir

  • @sunilhk6773
    @sunilhk67733 ай бұрын

    👍🏻👍🏻👍🏻👍🏻

  • @sharadams4373
    @sharadams4373Ай бұрын

    Very good discussion regarding economic crisis of indiabetweencongress govtand b.j.p.govtgovt

  • @yoginathbiradar150
    @yoginathbiradar1502 ай бұрын

    ಸರ್ ವಿಶ್ವನಾಥ್ ಭಟ್ ರು ವಿವರಿಸಿದಂತಹ ಈ ಎಲ್ಲ ಮಾಹಿತಿಯ ದಸ್ತಾವೇಜನ್ನು,pdf link ಕೊಡಬಹುದಾ ಸರ್ ದಯವಿಟ್ಟು 🙏🏻

  • @user-ge3em3xp8p
    @user-ge3em3xp8p2 ай бұрын

    ಸರ್ ತುಂಬಾ ಅತ್ಯುತ್ತಮ ಮಾಹಿತಿ. ನನ್ನ ಮತ ಮೋದಿಜಿ ಗೆ ಮಾಡಿದ್ದೆ. ಯಾವ್ದೋ ಬಿಟ್ಟಿ ಗ್ಯಾರಂಟಿ ಗಲ್ಲ. ಜಾತಿ ಭೇದ ಮಾಡೋ ಪಾರ್ಟಿ ಗಲ್ಲ. ಅಭಿರುದ್ದಿ ಗಾಗಿ ನನ್ನ ಓಟು 🚩🚩🚩ಜೈ ಮೋದಿಜಿ

  • @mohammadperthi3296

    @mohammadperthi3296

    2 ай бұрын

    Jaathi beda maadi adhikaara bjp nadesillaa annuvanthe ide ninna maathu aagiddare modi 10 varshadalli maadida abhiruddi bagge heli matha kelodu bittu hindu muslim mandira masidi mangala soothra antha heli matha kelodeke?

  • @rahulmgowda6575
    @rahulmgowda65753 ай бұрын

    Sall request every month take one interview with Mr.Viswanathbhat kindly do this

  • @siddappajib1088
    @siddappajib10882 ай бұрын

    ಬಹಳ ಸಂತೋಷ ಲಾಗುತ್ತಿದೆ ಈ ವೀಡಿಯೊ ಕ್ಲಿಪ್ ನ್ನು ಖರ್ಗೆ ಮೀರಿ ಖರ್ಗೆ. ಸಿದ್ದರಾಮಯ್ಯ. ರಾಹುಲ್ ಗಾಂಧಿಗೆ. ದಯವಿಟ್ಟು ನೋಡಿ ಅಂತ ಕಳುಹಿಸಿ. Please

  • @Bharatiya1907

    @Bharatiya1907

    2 ай бұрын

    Avaraddu jaana kurudu kanri

  • @user-nh6rq4xl2w

    @user-nh6rq4xl2w

    2 ай бұрын

    Avana burude leka

  • @user-nh6rq4xl2w

    @user-nh6rq4xl2w

    2 ай бұрын

    Sulle belle anna

  • @user-ln3qq4vu3h

    @user-ln3qq4vu3h

    2 ай бұрын

    YES PLEASE SEND FOR INDIA ALLIANCE & CONGRESS PEOPLE.

  • @sharadams4373
    @sharadams4373Ай бұрын

    Veryvery great message from mr.visvanathbhatsir

  • @pandurangagorpade541
    @pandurangagorpade5412 ай бұрын

    Super interesting information facts and figures. Jaihind

  • @raghavendralshegunasi
    @raghavendralshegunasi2 ай бұрын

    ರಾಷ್ಟ್ರೀಯ ಭದ್ರತೆಯೂ ಸಹಾ ಹೆಚ್ತಾ ಇದೆ ಸರ್ , ಅದು ಅವಶಕ

  • @bhagyalakshmimramaswamy1809
    @bhagyalakshmimramaswamy18092 ай бұрын

    Thanks a lot, Very good information.

  • @kalavathibalajisingh9508
    @kalavathibalajisingh95082 ай бұрын

    Sir hat's off for your numbers

  • @nagesha7643
    @nagesha76432 ай бұрын

    Super

  • @kumarkumi5279
    @kumarkumi52792 ай бұрын

    Dhanyavadagalu Sir ❤❤❤

  • @shobhadas6088
    @shobhadas60882 ай бұрын

    Thanks for the information 👍

  • @nagendrar2181
    @nagendrar21812 ай бұрын

    Tumba thankyou sir

  • @ManjulaK-vu4zn
    @ManjulaK-vu4znАй бұрын

    ಬಹಳ chennagi ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು ಹರಿ ಓಂ

  • @umeshchavhan1409
    @umeshchavhan1409Ай бұрын

    Really good sir. Information sir.

  • @papaiahc6550
    @papaiahc65503 ай бұрын

    ಭಟ್ರೇ ನಿಮ್ಮಂತ ಆರ್ಥಿಕ ತಜ್ಞರ ನ್ಯಾಷನಲ್ ಲೆವೆಲ್ ನಲ್ಲಿ ಒಂದು debate ಮಾಡಬಾರದು ಭಟ್ಟರೆ? ವಂದನೆ ನಿಮಗೆ.

  • @venkataswamy8377
    @venkataswamy83773 ай бұрын

    Siddaramaiah guarantees are bogus.who want this useless guarantees. We want country improvement like Education,Agricultur Railways,Airports,Roads etc development Anyway this time Bjp will get more than 400 seats in this Loksabha Election. Jai Modiji, Jai Bharat, Jai Sanatan Dharma, Jai SriRama

  • @saindrajithsaindrajith9324
    @saindrajithsaindrajith93242 ай бұрын

    buitiful interview sir

  • @nandhinibiligere5693
    @nandhinibiligere56932 ай бұрын

    ಬಿ ಜೆ ಪಿ. ಯವರು ಓಟು ಕೊಡಿ ಎಂದು ಮನೆ ಮುಂದೆ ಹೋಗಿ ಕೇಳುವ ಬದಲಿಗೆ ಇಂತಹ ವಿಷಯಗಳ ಯುವ ಜನತೆ ಗೆ ಅರ್ಥ ಮಾಡಿಲಿ

  • @VivekK-rs3dw
    @VivekK-rs3dw3 ай бұрын

    Please some one share this video to Santosh Lad

  • @bullet4922

    @bullet4922

    3 ай бұрын

    His head keeps shaking 😅

  • @manjunathreddy9857
    @manjunathreddy98573 ай бұрын

    Wonderful interview done by shivu

  • @GopalReddy-wm5uw
    @GopalReddy-wm5uw2 ай бұрын

    Good information thanks sir

  • @sndvnatures5294
    @sndvnatures52942 ай бұрын

    ❤❤❤❤❤❤

  • @srinivasast8333
    @srinivasast83332 ай бұрын

    ವಿಶ್ವನಾಥ್ ಭಟ್ ರವರ ಸಂದರ್ಶನ ನಿಜಕ್ಕೂ ಅದ್ಬುತ. ಇದನ್ನ ನೋಡಿದಮೇಲೂ ಕಾಂಗ್ರೆಸ್ಗೆ ವೋಟ್ ಮಾಡಿದರೆ ಅದು ಅವರ ಹಣೆಬರಹ. ಜೈ ಬಿಜೆಪಿ 👍👍👍👍👍

  • @shivanandmatolli281

    @shivanandmatolli281

    2 ай бұрын

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂❤❤❤l❤

  • @shivanandmatolli281

    @shivanandmatolli281

    2 ай бұрын

    ....,

  • @muniswamacharyn8133

    @muniswamacharyn8133

    2 ай бұрын

    ಸಿದ್ದು ಗ್ಯಾರಂಟಿ ಕೊಡೋವರೆಗೆ ಮೋದಿ ಗ್ಯಾರಂಟಿ ಕೊನೆಯವರೆಗೆ!

  • @bheemarayabheem732
    @bheemarayabheem7322 ай бұрын

    Exalent massage sir thanks for you

  • @soundararajanrangachari3791

    @soundararajanrangachari3791

    Ай бұрын

    Hats off to modi

  • @soundararajanrangachari3791

    @soundararajanrangachari3791

    Ай бұрын

    Hats off to bhat sir. 53:02

  • @ningannaswamy6537
    @ningannaswamy65372 ай бұрын

    Wah.super.sir.🎉

  • @venkatarangayakv3248
    @venkatarangayakv32483 ай бұрын

    Viswannage karnataka tv sivannage danyavadagalu satyana Thilisidiri

  • @ssee9130
    @ssee91302 ай бұрын

    very very important explanation 🚨 🚨

  • @narasimhanaik8151
    @narasimhanaik81512 ай бұрын

    ವಂದನೆಗಳು ಸರ್ ಸತ್ಯ ತಿಳಿಸಿದ್ದಕ್ಕೆ ಎಲ್ಲರೂ ತಿಳಿಯಬೇಕು

  • @sureshammangod1868
    @sureshammangod18682 ай бұрын

    Appreciate your financial statement.

  • @G.R.Manjunath-qu6rj
    @G.R.Manjunath-qu6rjАй бұрын

    Super measage Thank you God bless you 📗🔰🇮🇳📙📘🔱✌🌹

  • @nikhilGowda-ty1gv
    @nikhilGowda-ty1gv2 ай бұрын

    So great journalism sir❤❤❤❤

  • @nagarajav1074
    @nagarajav10742 ай бұрын

    Excellent eye opening session to the people of Karnataka, please telecast this interview again and again in ur channel,i hope you will do it Thank you

  • @MSThippanna-jq3qi
    @MSThippanna-jq3qi2 ай бұрын

    One of the best interview. .

  • @rajeshgali6576
    @rajeshgali6576Ай бұрын

    Thank you so much sir... Excellent explanations 🙏

  • @chanakya2815
    @chanakya28152 ай бұрын

    Olle kelsa maadtha idhiri sir I like it

  • @Jeevanjk357
    @Jeevanjk3573 ай бұрын

    ತುಂಬಾ ಸುಲಭ ರೀತಿಯಲ್ಲಿ ಅರ್ಥ ಮಾಡಿಸಿದ್ದಾರೆ. ಭಟ್ ಸರ್, ಧನ್ಯವಾದಗಳು.

  • @sharadams4373
    @sharadams4373Ай бұрын

    Very very goodmessages

  • @AnandaVardhanCSShashankaCS
    @AnandaVardhanCSShashankaCS2 ай бұрын

    Thanks!

  • @user-sf5pu6gw7i
    @user-sf5pu6gw7i3 ай бұрын

    🙏🏻🙏🏻🙏🏻

  • @jayalaxmihegde2565
    @jayalaxmihegde25652 ай бұрын

    ಒಳ್ಳೆ ಮಾತು 🙏 ಸರ್

  • @channigaramaiahc5189
    @channigaramaiahc51893 ай бұрын

    The best and far most performance is Central government as per V Bhat.

  • @giridharb9640
    @giridharb96402 ай бұрын

    Damn man feeling proud.🙏🙏🙏💥

  • @raghavendraadiga7572
    @raghavendraadiga75722 ай бұрын

    ಸೂಪರ್

  • @janakkumar9248
    @janakkumar92482 ай бұрын

    Very good information for our public specially for Karnataka public. My dearest Karnataka's public's please understand the Congress guarantee.

  • @manjunathanaravi8723
    @manjunathanaravi87232 ай бұрын

    Karnataka TV my rank for you is 1st rank among all big bai badka medias. Thanks to Editor.

  • @balakrishnapoojari1646
    @balakrishnapoojari16462 ай бұрын

    Tumba kushi aitu sir thank you tank u

  • @rskchannel2286
    @rskchannel22862 ай бұрын

    ನಿಜವಾದ ಸಾದನೆಗಳನ್ನು ಕೇಳಿ ತುಂಬಾ ಖುಷಿ ಆಯಿತು ಸುಸ್ತು ಕೂಡ ದಯವಿಟ್ಟು ಮೋದಿ ವಿರೋಧಿಗಳು ಒಮ್ಮೆ ಕೇಳಿ ತೀರ್ಮಾನಿಸಿ ಮತ ಚಲಾಯಿಸಿ

  • @Pakkireshbellary

    @Pakkireshbellary

    2 ай бұрын

    ಓ ಹೋ, ಈ ಬಿಜೆಪಿ ಆರ್ಥಿಕ ತಜ್ಞ, ಪೆಟ್ರೋಲ್ ಬೆಲೆ ಹೆಚ್ಚಾಗಿದೆ, ಕೃಡ್ ಆಯಿಲ್ ರೇಟ್ ಕಡಿಮೆಯಿದೆ, ಪೆಟ್ರೋಲ್ ಡೀಸೆಲ್ ದರ ಕಡಿಮೆ ಮಾಡಿ ಅಂದ್ರೆ. ಮನ್ ಮೋಹನ್ ಸಿಂಗ್ ಮಾಡಿರುವ ಸಾಲನ ತಿರಿಸಾಕತ್ತೇವಿ ಅಂದ್ರು. ಆಮೇಲೆ ಪೆಟ್ರೋಲಿಯಂ ಸಚಿವ ಆತರ ಏನು ಕಟ್ಟಿಲ್ಲ ಅಂದ್ರು. ಇವಾಗ ಬಡ್ಡಿ ಪಾವತಿಗೆ ಹತ್ತು ವರ್ಷಗಳಲ್ಲಿ- ಇಷ್ಟು ಆಗುತ್ತೆ ಅಂತಿರಲ್ಲ. ನೀವು ಹೆಳೋದು ಕೆಳಿದ್ರೆ 70 ವರ್ಷ ಗಳಲ್ಲಿ - ಕಾಂಗ್ರೆಸ್ ಎಷ್ಟು ಮಾಡಬೇಕಿತ್ತು ಅಂತ. ನೀವು 140 ಬಾರಿ ಒತ್ತಿ.ಒಂದೆ ಬಟನ್ ನಲ್ಲಿ

  • @govindraju8127
    @govindraju812729 күн бұрын

    Mr.bhattare I appreciate and happy the presentations tq.

  • @krishnabv2816
    @krishnabv28162 ай бұрын

    ವಿಶ್ವನಾಥ್ ಭಟ್ಟರೆ.ಅದ್ಭುತವಾಗಿ ವೈಜ್ಞಾನಿಕವಾಗಿ ಸರಿಯಾಗಿ ಹೇಳಿದ್ದೀರಿ

  • @harishvishwas1633
    @harishvishwas16333 ай бұрын

    I like this explanation.. idhu bjp andre artha agide ankondiddini aagilla andre matte modi bartare artha madusthare...

  • @rekhac1616
    @rekhac16162 ай бұрын

    ಧನ್ಯವಾದಗಳು ಸರ್ 🙏 ಜೈ ಮೋದಿ ಜಿ 🙏 ಜೈ ಹಿಂದ್ 🙏

  • @user-vz2oi6if2e
    @user-vz2oi6if2e2 ай бұрын

    Thank you sir

  • @manjusuniverse7274
    @manjusuniverse72742 ай бұрын

    Jai Modiji

  • @ningannaswamy6537
    @ningannaswamy65372 ай бұрын

    Modhi.garanti.best.jai.hindhusthan🎉🎉🎉🎉🎉🎉🎉🎉🎉🎉🎉🎉🎉

  • @user-s8460
    @user-s84602 ай бұрын

    ತುಂಬಾ ದನ್ಯವಾದಗಳು ಸರ್❤🙏

Келесі