ಸಿಡಿ ಫ್ಯಾಕ್ಟರಿ ಕ್ಲೋಸ್ ಆಗಿದೆ, ಮುಡಾ ವಿಚಾರ ಶುರುವಾಗಿದೆ; ಡಿಕೆಶಿಯತ್ತ ಬೊಟ್ಟು ಮಾಡಿದ HDK| Vijay Karnataka
Фильм және анимация
ಸಿಎಂ ಖರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು ಎನ್ನುವ ಪರೋಕ್ಷವಾಗಿ ಡಿಕೆ ಶಿವಕುಮಾರ್‌ನತ್ತ ಎಚ್‌ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.. ಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ?, ಇದರ ಹಿಂದೆ ಸಿಎಂ ಖುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರ ಇದೆ ಎಂದು ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡಿದ್ದಾರೆ.. ಮುಡಾ ಹಗರಣದ ವಿರುದ್ಧ ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಆದ್ರೆ ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಸಿಡಿ ಫ್ಯಾಕ್ಟರಿ ಕ್ಲೋಸ್ ಆಗಿದೆ, ಮುಡಾ ವಿಚಾರ ಶುರುವಾಗಿದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಸಿಎಂ ಪತ್ನಿಗೆ ಆ ಜಾಗ ಹೇಗೆ ಬಂತು ಅಂತಲೂ ನನಗೆ ಗೊತ್ತಿದೆ. 62 ಕೋಟಿ ರೂಪಾಯಿ ಪರಿಹಾರ ಕೇಳುವ ಸಿಎಂ ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ರೈತರಿಗೂ ಪರಿಹಾರ ಕೊಡಿಸಲಿ ಎಂದು ಹೇಳಿದರು.
#hdkumaraswamy #siddaramaiah #dkshivakumar
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnat. .
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZread channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
Пікірлер: 172
ಕುಮಾರಣ್ಣನಿಗೆ ಯಾವುದು ಗೊತ್ತಿಲ್ಲ ಹೇಳಿ ಎಲ್ಲಾ ಗೊತ್ತು
@user-oz4vp8bo4h
2 күн бұрын
Ninage Hella gottu bidappa
@b.ksriram7821
2 күн бұрын
ಎಲ್ಲಾ ಗೊತ್ತು ಆದ್ರೆ ತಮ್ಮನೆ ವಿಷಯಮಾತ್ರ ಗೊತ್ತಿಲ್ಲ
@sharatakumarpatil5852
2 күн бұрын
@@b.ksriram7821to 😂😂😂😂oo 😂😂😂😂😂😂😂😂owwwwwiow to v
@r_154
Күн бұрын
True
@rathnasathyanarayana4468
21 сағат бұрын
Thamma eleyali kathhe sathhu biddidharu bere Mane suddhi Andre Kari idle ge thumba jasti interest.thoo ninnage yake beku bereyavara samachara😂😂😂😂
ಯಾರೇ ಮಾಡಲ್ಲಿ ಒಳ್ಳೆ ಕೆಲಸ ಮಾಡಿ ದ್ದಾರೆ ಇನ್ನು ಕೆಲವು ದಿನಗಳಲ್ಲಿ ಎಲ್ಲಾ ರಾಜಕಾರಣಿಗಳ ಬಂಡವಾಳ ಹೋರಬರುತ್ತೆ🎉
@user-qi5te1tm5o
2 күн бұрын
Yaru madalla...bari aa party e party anta naayi Tara kacchhadtare,,,adre Jana enu helbeku anta baistiddare adu yaru kelta ella
ನಿಮ್ ಮನೆ ವಿಷಯ ಸ್ವಲ್ಪ ಹೇಳಿ ಸ್ವಾಮಿ 😂😂😂. " ಒಬ್ಬ ಹೆಣ್ಮಕ್ಳನ್ನ ಕೆಡಿಸ್ತಾನೆ ಇನ್ನೊಬ್ಬ ಗಂಡ್ಮಕ್ಲುನ್ನ ಕೆಡಿಸ್ತಾನೆ". ಈ ವಿಷಯ ಮಾತ್ರ ನಿಮಗೆ ಗೊತ್ತಿಲ್ಲ👌👌👌 . ಎಂತ ಫ್ಯಾಮಿಲಿ ಮಾರಾಯ ನಿಮ್ಮದು 😭😭😭.
ಅಣ್ಣ ನಿಮಗೆ ಎಲ್ಲ ಮಾಹಿತಿ ಇರುತ್ತೆ.
ನಿನ್ನ ಮನಿದು ಮಾತ್ರ್ ಗೊತ್ತಿರಲ್ಲ ಅಷ್ಟೇ ನಿನಗೆ
@dilipkumarg1357
2 күн бұрын
Ninna manedu first clear madiko
ಇಷ್ಟೆಲ್ಲಾ ಗೊತ್ತಿರುವ ನಿನಗೇ ಪ್ರಜ್ವಲ್ ರೇವಣ್ಣ ನೀನು ರೇಪ್ ಮಾಡಿ ಗೊತ್ತಿಲ್ವಾ ಮುಟ್ಟಲಾ 😅
CD shivu 😂
ನೀನೀಗೆ ಎಲ್ಲರ ಬಗ್ಗೆ ಗೊತ್ತು ಆದ್ರೆ ನಿಮ್ಮ ಫ್ಯಾಮಿಲಿ ಬಗ್ಗೆ ಮಾತ್ರ ಗೊತ್ತಾಗಲ್ಲ 😂😂😂
@user-oz4vp8bo4h
2 күн бұрын
@@yogeeshks7947 ninna family bagge gottilla alva
ಬ್ರದರ್ ಇಷ್ಟು ದಿನ ಯಾಕೆ ಸುಮ್ಮನೆ ಇದ್ದೀರಿ❤ ನಿಮಗೆ ಮಾಹಿತಿ ಇದ್ದರೆ
ನಿಮ್ಮ ರೇವಣ್ಣನ ಹೊಲ ಎಷ್ಟು
@dilipkumarg1357
2 күн бұрын
Bandu serve madu
ಇಲ್ಲಿಂತು ಜಾಗ ಸಿಗಲಿಲ್ಲ ಇನ್ನೂ ಅಲ್ಲಿಹೋಗಿ ಏನ್ ಮಹತ್ತರ ಕೆಲಸಪಾ.
ರಾಧಿಕಾ ಕೊಟ್ಟಲ್ಲ 150crore ವೆವಸಾಯ ಮಾಡ್ದಿದು ಕುಮಾರ
@user-di1le1fx5u
2 күн бұрын
Nim ammange yenu kottilva papa😂
@surendramandya9605
2 күн бұрын
Howdu radhika ge duddu kateedu neenu nodeede. Adu nange gootu
This is ok brother, Your family own lands 3 acres know 1000 acres, how is possible?.
CD Shiva
How did prajwal and Suraj revanna do all this?????
Agadre ನಿಮ್ಮ ಜೆಡಿಎಸ್ ಹೆಸರಾಂತ ಎಂಎಲ್ಎ ಕುಟುಂಬ ಇದೆ ಈ ಹಗರಣ ಡಾಲ್ಲಿ ಅದನ್ನು ಹೇಳಿ ಮತ್ತೆ
ಹಲೋ ಸರ್ ನೀವು ಹೇಗೆ ಎಲ್ಲೆಲ್ಲಿ ಆಸ್ತಿ ಮಾಡಿದ್ದರ ಅಧನ್ನ ಫಸ್ಟ್ ಹೇಳಿ ಸರ್.
ಏನ್ ಕುಮಾರಣ್ಣ ಪಕ್ಕದಲ್ಲಿ ಅಟೆಂಡರ್ ನಿಲ್ಲಿಸಿಕೊಂಡು ಪ್ರೆಸ್ ಮೀಟ್ ಮಾಡ್ತಾಯಿದ್ದೀರಲ್ಲ ..😂😂
He knows everything except Prajwal and Suraj.
ಲೋ ಕಳ್ಳ ಕುಮಾರ ಸ್ವಾಮಿ
This is not just statement. This is bomb
Correct agi heliddiri sir
Suraj revanna jail pillow to hll what is the reason kumarswamy tell public media😂😂
NIMAGE gottidre helu swamy
ಗೊತ್ತಿಲ್ಲದ್ದರೆ ಹೇಳಿ, ಸುಮ್ಮನೆ ಬುರುಡೆ ಬೇಡ😂😂
Gtd speku
Pen drive yenaithu brother
Ri kumarswamy avare avara bhoomi bagge bidi.... gruhalaxmi,,anna akki hana,, guarantee bagge kelri avarige
Kumar swami avru avr avrali ano tand ettu channpatna tave gellbeku ankondidare DKS bandavrlla adike chali agtide ansutte
ನಮ್ಮ ಕುಮಾರಣ್ಣ ಅದ್ರುಷ್ಟವಂತರು
😮😮
Kumaranna karnataka dalli old mysore government khathedararige shasanabaddavagi 1956.1959.1960.1969 resurvay notification surveyed settled agiroduna opkoli karnataka revenue department na leagal notification prakara survey number ge records kodisabekendu manavi Swamy
Exactly correct cm and DCM both together planning pakka confirm cd cases now muda site cases cbi and Ed enquiries immediately announced only jai hdk directly attached person
Nodi edakku pendrive maadirenu yege bhumi sikittu antaa
KUMARSWAMY AVRA BRAIN HOW IT WORKS | NANGE GOTHILLA | HEN THALE GURUU
Kumar nimage yenalla nadeyuthe antha modale gothiruthe. Adare nimma makkala bagge gothiralillava.
Nemma Bagge Namagu gottu
First time kumaranna correct aagi matadtidare .. but kumaranna cd shivu na heli ... Siddu clean image ge dakke tarodakke prayatna naditide but adu saadya illa
Ivnu bari butti thorusthane haave irolla
Got any proof dear. Kumar Anna please
SM Krisha mantri agidru,nimma tara adalilla, neevu CM alla nenapirali
ನಿಂದು ಇದೇ ಆಯತು
Nenu beda papa yanu madila 😂😂😂😂😂 good actor kumaranna
Muda bda ella bogus documents srushti madi parihara noc kodtidare..khathedararige shasanabaddavagi 1956.1959.1960.1969 resurvay notification surveyed settled agirodune muchittu hagarana akrama madtidare
Hit and run brother...karimudde as if he & his family has done nothing wrong in Karnataka...
Ninge yav vishya gothilla helappa
Kumaranna ge avara family vishya bittu bere yellara vishya gothiruthe ondhu reethi encyclopedia
Dks is happy his way fr cm post is cleared.
Kumaranna kutumbada Bali eruva yella Aasti Dudidu tegondirodu kanrappa.
Yes kumaranna cd shivu game idu
Kumarswamy. Is. A. Astrology. He. Knows. Everything.. Kumarswamy. The. Man. Who. Showed. Tomorrow. PLUBLIC. Are. Not. Fools. To. Hear. You. Speech
ಕೇಂದ್ರ sachivare ivardo nimge gottila sari nim brother Mr revanna matte prajwal nim maga tara matte suraj avara bagge swalpa tilsi
Annaramayya hagaranagala ramayya😂
En madtiro bidtiri VISL start madi
❤kummi
First take care of your party which is sinking
ನಿನಿಗೆ ಯಾರು ಯಾರು ಮನೆ ಕಥೆ, ಸುದ್ದಿ ಯಾವ್ದು ಗೊತ್ತಿಲ್ಲ ಎಲ್ಲ ನಿನಿಗೆ ಗೊತ್ತು ನಿನ್ ಮನೆ ಕಥೆ ಬಿಟ್ಟು 😂😂😂 ಮೊದ್ಲು ಅದನ್ನ ತಿಳ್ಕೊಳೋದು ಕಲಿ, ನೀನು ಮಂತ್ರಿ ಸ್ಥಾನಕ್ಕೆ ಹೇಗೆ ಚನ್ನಪಟ್ಟಣ ಬಿಟ್ಟು ಕರ್ಚಿಪ್ ಹಾಕೊಂಡು ಮಂಡ್ಯಗೆ ಹೋಡಿಹೋಗಬೋದು ಬೆರೆವರು ಕರ್ಚಿಪ್ ಹಾಕೊಂಗಿಲ್ವ 😂😂
CD kalla
Nimma age badavaratra Bhaya padisi tagodidalaa alvalaa
Arda ratri li kode edibyadri
CD and pendrive sullugar
Ninngay enu gottila ella gottiday matte ninna pendrive elli
Stop giving false information to the public
1 acre ge 7 laksha kottu kalsi siddarammiah nige.. total 21 lakhs, bere raitharigu aste kottirodu ivanu
Exactly 🎉true by Hdk.Jai Hdk namaste 🙏
All.bogu news from your end Dear wait & See you are wrong dear
Idhu 100% correct Jai jds
ಗೋವಿಂದ್ ಗೋವಿಂದ್ ಜೆಡಿಎಸ್
@dilipkumarg1357
2 күн бұрын
Nimma appa congress hinda hagala
Hu kanappa
Pen drive Kumara
@user-gf9rh5py5m
3 күн бұрын
CD shivu
ಓಹೋ D K ದ ಕೈ ವಾಡ
BJP ಗೆ ಜಾತ್ಯತೀತರು ಪಕ್ಷಾಅಂತರ😮 ಆದ್ದರಿಂದ ಎಲ್ಲರ ಹಣೆಯಲ್ಲೂ ದೇವರ ಕುಂಕುಮ ನೋಡುವಾಗ ತುಂಬ ಸಂತೋಷ ಆಗುತ್ತದೆ
420Congrs 420kalasida
@siddarajegowda2694
2 күн бұрын
420 modi 420 Kari idly😂
Pimp cd shivu
Guuti Ella nange evaaga gutti
Hd k nindu en iddave adu ache barli yella rajakiya vyakthi du barbeku
ಬಡವ ಕುಮಾರಣ್ಣ
420jds
420.jds
Neenu ellara baggenu thilkondiddeeya
Sullugar
Nina. Manada. Gotila
😂😂😂😂
ನಿಮ್ಮ ಕುಟುಂಬದ ಸೈಟ್ ಮನೆ ಹೊಲ ಗದ್ದೆ ತೋಟ ಎಷ್ಟು ಇದೆ ಅಂತ ಹೇಳಿ
Thika muchi sir nimge yella gottu....adikara yelli iruto alli kummi irtane😂😂
Siddaramayya ge....gusa itta Dkc..astu gothgalwa janagale.........😂
420 kumarswami😢😮😂😢😮😂
Nine 420
Nim MLC Manjegowda monne Byrathi Suresh Minister jote press meet alli idru. Ivattu nim jote.. avrudu enu kathe Muda dalli
Hdk😂hit &run
😂😂😂
Gotiddre helappoo kunni
ಪ್ರಜ್ವಲ್ ರೇವಣ್ಣ ಕೀ ಜೈ. , ಸೂರಜ್ ರೇವಣ್ಣ. ಕೀ ಜೈ , ಹೆಚ್. ಡಿ ರೇವಣ್ಣ ಕೀ ಜೈ , ಶ್ರೀಮತಿ, ಭವಾನಿ ರೇವಣ್ಣ ಕೀ ಜೈ , ಹೆಚ್. ಡಿ ಕುಮಾರಸ್ವಾಮಿ ಕೀ ಜೈ .
Pleae talk about your brother son scandal.
ಕರಿ ಇಡ್ಲಿ
Satyaharishyndra
Jai Kumaranna jai radika akka ...namma annadu super jodi
Drama minister
Jai siddaramayya sir
Kari idky