Shanthi Kranthi Video Songs | Madhyarathrili Video Song I Ravichandran,Juhi Chawla|Kannada Old Songs
Музыка
Shanthi Kranthi Video Songs, Presenting To You "Madhyarathrili Video Song" From Movie Shanthi Kranthi Starring V. Ravichandran & Juhi Chawla.
Shanthi Kranthi Video Songs, Shanthi Kranthi Songs, Shanthi Kranthi songs kannada, shanthi kranthi movie songs.
Subscribe to our KZread Channel : bit.ly/1hE4KpS
Song: Madhyarathrili
Album/Movie: Shanthi Kranthi
Artist Name: V. Ravichandran & Juhi Chawla
Singer:S. P. Balasubramanyam, S. Janaki
Music Director: Hamsalekha
Lyricist: Hamsalekha
Music Label: Lahari Music
Enjoy & stay connected with us!!
Subscribe to our KZread Channel : bit.ly/1hE4KpS
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
Пікірлер: 1 000
Any one 2024🥰
@Shalini-cz2lo
2 ай бұрын
me
@darshan4155
2 ай бұрын
Me😅
@spicykitchen5871
2 ай бұрын
Forever brother
@patelbasavaraju7562
Ай бұрын
🙋♀
@thenameismahantesh8842
Ай бұрын
2024 apil 18
1980~90 ಕಾಲದಲ್ಲಿ ಯೂಟ್ಯೂಬ್ ಇದ್ದಿದ್ದರೆ ರವಿಚಂದ್ರನ್ ಸಾಂಗ್ಸ್ ಎಲ್ಲ 100 ಮಿಲಿಯನ್ಸ್ ವಿವೆಸ್ ಆಗ್ತಿತ್ತು ಅನ್ನುವವರು ಲಿಕೆ ಮಾಡಿ
@akilraju5303
3 жыл бұрын
Howdu
@ravindranath2753
3 жыл бұрын
ಬಿಲಿಯನ್ ಗಳು ಲೆಕ್ಕಕ್ಕೇ ಇರ್ತಿರ್ಲಿಲ್ಲ ಆ ಕಾಲದಲ್ಲಿ ಏನಾದ್ರು ಯುಟೂಬ್ ಇದ್ದಿದ್ರೆ..........especially ರವಿಚಂದ್ರನ್ ಸಾಂಗ್ಸ್
@mgcineworld6572
3 жыл бұрын
Nija guru
@preetinaik4940
3 жыл бұрын
@@akilraju5303 :78((((55( 3 ⚂ 3$)23
@mareshmareshg6080
3 жыл бұрын
S
ನನಗೆ ಬೇಜಾರ್ ಆದಾಗ ರವಿಚಂದ್ರನ್ ರವರ ಸಾಧನೆ ,ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ❤️❤️❤️❤️❤️❤️❤️ ಜಗತ್ತಿನಲ್ಲಿ ಮೊದಲು ಇಷ್ಟಪಟ್ಟ ವ್ಯಕ್ತಿ RAVICHANDRAN Ji crazy star🌟🌟🎉🎉❤️❤️
ವೇದಾಂತ ನುಡಿಯುವ ನಾಡಿನಲ್ಲಿ ಹೀಗೆ ಯಾಕೆ ನೀವು ಬಾಳುವಿರಿ ಹೆಣ್ಣು ಪೂಜಿಸೊ ಭೂಮಿಯಲ್ಲಿ ಈ ರೀತಿಯೆ ಯೋಚಿಸಿ ಜೈ ಕರ್ನಾಟಕ ಮಾತೆ 💛❤️🤗🙏sister's 😊
ನಾನು ರವಿಚಂದ್ರನ್ ಸರ್ ಅಭಿಮಾನಿಯಾಗಿ ಹೆಮ್ಮೆ ಪಡೋದು ಏನೆಂದರೆ ಅವ್ರು ಮಾಡಿರೋ ದಾಖಲೆಗಳೆ ನಮಗೆ ಸಾಕು ಎಲ್ಲಾ ಸೌಲಭ್ಯ ಇದ್ದಾಗ ಮಾಡಿದಲ್ಲ ಏನು ಇಲ್ಲದೆ ಹೊಸತನ ಕೊಟ್ಟಿದರಲ ಅದು ಎಲ್ಲರಿಂದ ಆಗುವುದಿಲ್ಲ i love you crazy ✨
ಮಧ್ಯರಾತ್ರಿಯಲ್ಲಿ ಈ ಹಾಡನ್ನ ಯಾರ್ ಕೇಳ್ತಿದ್ದೀರ! 😀
Enu Concept Guru 12 ಗಂಟೆ ಮೇಲೆ ದಾಂದ್ಲೇ ಮಾಡೋ ಹುಡುಗರಿಗೆ ಕುಣಿಸಿ ಹಾಡಿಸಿ ಒಂದು ಅರ್ಥ ಕೊಡೋ ಈ ಹಾಡು Really Great Hamsalekha Sir Lyrics Ge ಮತ್ತು ರವಿಚಂದ್ರನ್ ಸರ್ ನನಗೆ ಈ ತರ ಒಂದು ಹಾಡು ಬೇಕು ಅಂತ ಕಲ್ಪನೆ ಮಾಡಿ ಹೇಳಿ ಬರೆಸಿದಕ್ಕೆ Realy Hats offf
ದೂರದಾಸೆ ಬಿಟ್ಟು ಗೂಡು ಸೇರಿಸೋರು ಯಾರಾದ್ರು ಇದೀರಪಾ..?! Hit Like👍 👌👌👌👌Song
@maheshkumurmaheshkumur4265
3 жыл бұрын
Ppwer
💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐
ಕೊಡ್ರಿ 1 ಮಿಲಿಯನ್ ಲೈಕ್
@parthamadyama1840
3 жыл бұрын
One million comment from one.
Sri Lankan here... Any foreigner who loves kannada songs...?
I'm Amresh from athimugam HOSUR Tamil Nadu but I like kannada songs Jai karunataka
@dhanyakumarkgowda6189
3 жыл бұрын
Tq.. Bro
ಇಂದಿಗು ಎಂದೆ ಎಂದಿಗೂ ನಮ್ಮ ಕನ್ನಡ ಸಾಂಗ್ ರಾರಜೀಸಲಿ. ಜೈ ಕರ್ನಾಟಕ ಜೈ ಕನ್ನಡಾ0ಬೆ❤️❤️
ಈವಾಗ ಈ ತರ ಸಾಂಗ್ ಮಾಡಿ ಸಾಕು... ಯಾವ್ kgf ಗುರು ಇದರ ಮುಂದೆ ❤
ஹம்சலேகா மியூசிக் Always Rock this Songs all languages
@arunkv432
3 жыл бұрын
This is Kannada film made in 3 languages simultaneously in Kannada, Tamil and Telugu. In Tamil, this song in Chinna Kannamma. Music director is Hamsalekha, he is like illayaraja for us.
@anandgowda922
2 жыл бұрын
Super
@Jagakalee
2 жыл бұрын
@@arunkv432 hindi la m iruku
@Titanbunny1k
2 жыл бұрын
😂
ಹಂಸಲೇಖ ಸರ್ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿರೊದೆ...ನಮ್ಮ ಪುಣ್ಯ...
@chaithramj5790
3 жыл бұрын
Yes
@shivalingappanayakashivash6841
3 жыл бұрын
Yas
@dineshk4063
3 жыл бұрын
S
@mvishvaacharya9796
3 жыл бұрын
yes
@avaduthab8111
3 жыл бұрын
@@shivalingappanayakashivash6841 scvcntc Xbox.zĺĺppb9n0
Hamsalekha + Ravichandran = 🔥🔥
*ಮಧ್ಯ ರಾತ್ರಿಲಿ ಹೈವೆ ರಸ್ತೇಲಿ* *ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ* *ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ* *ಕಾಲು ದಾರಿಲಿ ನಿಂತ ನೀರಲ್ಲಿ* *ನಡೆಯುತಿದ್ದರೆ ನೋಡೊ ಆಸೆ ಬರ್ತಿದೆ* *ನಡೆಯುತಿದ್ದರೆ ನೋಡೊ ಆಸೆ ಬರ್ತಿದೆ* *ನಿನ್ನ ನಗುವಿನ ಭಿಕ್ಷೆಯ ಹಾಕಮ್ಮ* *ನೀನು ನಕ್ಕರೆ ಮೃಷ್ಟಾನ್ನ ಬೇಡಮ್ಮ* *ಅಂಡ ಕಾ ಕಸಂ ಹೋ ಅಬ್ಬು ಕಾ ಹುಕುಂ* *ಈ ಕಳ್ಳರ ನೋಡಮ್ಮ ಬಾಯ್ ತೆರೆಯೆ ಸೇಸಮ್ಮ* *ರಾತ್ರಿಯಲ್ಲಿ ಜಾರಿಬಿದ್ದ ಚಂದಿರನ ತುಂಡೆ ಚಂದಿರನ ತುಂಡೆ ಚಂದಿರನ ತುಂಡೆ* *ಕವಿರಾಯ ಓ ಕಪಿರಾಯ....* *ಕವಿರಾಯ ಓ ಕಪಿರಾಯ* *ಬಿಡಬೇಡ ಈ ನಿನ್ನ ಬಾಯ* *ದೂರದೂರಿನಿಂದ ಬಂದೆ ದಾರಿ ತೋರಿಸು* *ದೂರದಾಸೆ ಬಿಟ್ಟು ನನ್ನ ಗೂಡು ಸೇರಿಸು* *ನಾ ಯಾರ ಮಗಳು ಗೊತ್ತಿದೆಯ* *ನಮ್ಮೂರ ಬಳಗ ಕೇಳಿಹೆಯ* *ಕಾವೇರಿ ನದಿಯ ಕಂಗಳು ನಾ* *ಸಹ್ಯಾದ್ರಿ ಸಿರಿಯ ಬಂಧುವು ನಾ* *ಗಾಂಧಿಯಿದ್ದ ದೇಶ ನನ್ನದು* *ಬುದ್ಧನಿದ್ದ ಭೂಮಿ ನನ್ನದು* *ಬುದ್ಧ ಬಂದನೋ ಬುದ್ಧಿ ತಂದನೊ* *ಆಸೆಯಿಂದಲೇ ದುಃಖ ಎಂದು ಹೋದನೊ* *ನನ್ನ ದುಃಖವ ಕೇಳದೆ ಎಲ್ಲಿ ಹೋದನೊ.?* *ಗಾಂಧಿ ಬಂದನು ಶಾಂತಿ ತಂದನು* *ಹಿಂಸೆಯಿಂದಲೇ ನಾಶ ಎಂದು ಹೋದನು* *ನನ್ನ ಕಾಯದೆ ಬಾಪು ಎಲ್ಲಿ ಹೋದನು.?* *ನಿನ್ನ ನೋಡದೇ ನಮ್ಮಾಸೆ ತೀರದೆ* *ನೀನು ಮುಟ್ಟದೆ ಈ ಹಿಂಸೆ ಹೋಗದೆ* *ಸೊಗಸು ಬಂದಾಗ ನಾವ್ ನೋಡೋದೆ ತಪ್ಪ* *ವಯಸು ಇದ್ದಾಗ ಲವ್ ಮಾಡೋದೆ ತಪ್ಪ* *ನೀನು ಈಗ ನಾವು ತಿನ್ನೋ ಬಿಸಿಯಾದ ತುಪ್ಪ ಬಿಸಿಯಾದ ತುಪ್ಪ ಬಿಸಿಯಾದ ತುಪ್ಪ* *ಜವರಾಯ ಬಾರಯ್ಯ ಈಗ* *ಜವರಾಯ ಬಾರಯ್ಯ ಈಗ* *ಯಮಪಾಶ ತಾರಯ್ಯ ಬೇಗ* *ಬೀದಿಯಲ್ಲಿ ಜೀವ ಹಿಂಡೊ ಪುಂಡರಾಸೆಗೆ* *ಪಾಶ ಹಾಕಿ ದಾರಿ ತೋರು ನಿನ್ನ ಊರಿಗೆ* *ಕಾಮಣ್ಣ ಮಕ್ಕಳ ಸ್ನೇಹಿತರು* *ಹೂಬಾಣ ಬಿಡುವ ಕೀಚಕರು* *ನಾ ಯಾರ ಮಗಳು ಗೊತ್ತಿದೆಯ* *ನಮ್ಮೂರ ಬಳಗ ಕೇಳಿಹೆಯ* *ನಮ್ಮ ಆಸೆ ನಿನ್ನ ಮೇಲಿದೆ* *ನನ್ನ ಆಸೆ ಬೇರೆಯಾಗಿದೆ* *ಮಧ್ಯ ರಾತ್ರಿಲಿ ಹೈವೆ ರಸ್ತೇಲಿ* *ಒಂಟಿ ಹುಡುಗಿ ನಿಂಗೇನು ಕೆಲಸ* *ಮಧ್ಯ ರಾತ್ರಿಲಿ ನಿಮ್ಮ ಊರಲ್ಲಿ* *ಮಾನ ರಕ್ಷೆಗೆ ನಿಂತೆನು ಅರಸ* *ಇಲ್ಲಿ ಬರಲು ಕಾರಣ ಇದೆಯ* *ಕೇಸು ಕೇಳುವ ಸೌಜನ್ಯ ಇದೆಯ* *ಶಿಸ್ತಿನಲ್ಲಿರು ಇದು ನನ್ನ ಏರಿಯ* *ನಿನ್ನ ಏರಿಯ ಪೋಲಿ ಮಲೇರಿಯ* *ಸ್ತ್ರೀಕುಲಕ್ಕೆ ರಕ್ಷಣೆ ಇಲ್ಲ ನಿನ್ನ ಏರಿಯ* *ಈ ಡಬ್ಬಲ್ ತಾರೆಯ ತೆಗೆದೀಡು ಮಾರಾಯ* *ನಡು ರಾತ್ರಿ ಸ್ವಾತಂತ್ರ ಕೊಟ್ಟರೆ* *ನೀವು ತಂದು ಬೀದೀಲಿ ಇಟ್ಟರೆ* *ನಮ್ಮ ಊರು ಎಂದು ರಾಮರಾಜ್ಯವಾಗದು* *ನಮ್ಮ ಸುತ್ತಿಗಿರೊ ಶಾಪ ಬಿಟ್ಟು ಹೋಗದು* *ವೇದಾಂತ ನುಡಿವ ನಾಡಿನಲಿ* *ಹೀಗೇಕೆ ನೀವು ಬಾಳುವಿರಿ* *ಹೆಣ್ಣನ್ನು ಪೂಜಿಸೋ ಭೂಮಿಯಲಿ* *ಈ ನೀತಿ ಸರಿಯೇ ಯೋಚಿಸಿರಿ* *ಗಾಂಧಿಯಿದ್ದ ದೇಶ ನನ್ನದು* *ಬುದ್ಧನಿದ್ದ ಭೂಮಿ ನನ್ನದು* *ಹಾರೋಯ್ತು ಆ ಪಾರಿವಾಳ* *ಹಳಸೋಯ್ತು ಈ ರಸಗವಳ* *ಕಾಗೆ ಗೂಬೆ ಹಾಗೆ ಕೂಗಿ ಬಾಯ್ ಒಣಗಿತೋ* *ನಮ್ಮ ಮುದ್ದು ಗಿಳಿಯ ಹದ್ದು ಹೊತ್ತು ಹೋಯಿತೋ* *ಯಾರ್ಯಾರ ಚೆಲುವೆ ಎಲ್ಲಿಹಳೋ* *ಯಾರ್ಯಾರ ಋಣವು ಎಲ್ಲಿಹುದೋ* *ಒಂದೊಂದು ಅಕ್ಕಿಯ ಕಾಳಿನಲು* *ತಿನ್ನೋರ ಹೆಸರು ಕೆತ್ತಿಹುದೋ* *ಪ್ರೀತಿಯಿಂದ ಹೋಗಿ ಎನ್ನಿರಿ* *ಕೈಯಲ್ಲಿರೊ ತಂಗಳು ತಿನ್ನಿರಿ* *ಹಂಸಲೇಖ ರವರ ಅದ್ಭುತ ಸಾಹಿತ್ಯದ ಜೊತೆ SPB ಮತ್ತು S.ಜಾನಕಿ ರವರ ಮಧುರ ಗಾಯನ ಕೇಳಲು ಅತ್ಯದ್ಭುತ* 🙏🙏🙏🙏🙏
@bhaskarshetty6586
Жыл бұрын
Super bro
@ERannaS-gj3lm
6 ай бұрын
@@bhaskarshetty6586 aa
@doddaiah143
6 ай бұрын
Hmm un hhjih. I ll l0pp
@doddaiah143
6 ай бұрын
😢😮😮😮😮😮😮😮😮😮😮😮😮😮😮😮 BB cl in ll
@sushmithas-5325
4 ай бұрын
👌
ರವಿಚಂದ್ರನ್ ಒಬ್ಬ ನಿಜವಾದ pan Indian star ...nobody is match for him...just imagine 5 crore spending in 90s
@abhishekabhi3604
Жыл бұрын
10crore
ಹಂಸಲೇಖ್ ಹಾಗೂ ರವಿಚಂದ್ರನ್ ಇಬ್ಬರು ಕನ್ನಡ ಚಿತ್ರ ರಂಗ ಈ ಮಟ್ಟಕ್ಕೆ ಬಂದಿದೆ. ಇಬ್ಬರಿಗೂ ಕೋಟಿ ಕೋಟಿ ನಮಸ್ಕಾರ್
“Nadu rathri swathantra bandare.. neev tabdu beedili ittare”.. catchy and meaningful songs by Hamsalekha!!
@roy6682
2 жыл бұрын
What is the line meaning?
@raghusraghus1036
2 жыл бұрын
Ever green song
@Titanbunny1k
2 жыл бұрын
Google translate search
@dbossgaming5870
2 жыл бұрын
@@roy6682 qqqqq
@savitar8002
2 жыл бұрын
@@roy6682 Gave freedom in the midnight and u kept it in the street.
ಅದ್ಭುತ ಸಾಂಗ್... ಅದ್ಬುತ ಸಾಹಿತ್ಯ👌👌👌👌👌👌 ಹಂಸಲೇಖ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನೀವು ಈ ನಾಡಿನಲ್ಲಿ ಜನಿಸಿದ್ದು ನಾಡಿನ ಭಾಗ್ಯ. ನಡು ರಾತ್ರಿ ಸ್ವಾತಂತ್ರ ಕೊಟ್ಟರೆ ನೀವು ತಂದು ಬೀದೀಲಿ ಇಟ್ಟರೆ ನಮ್ಮ ಊರು ಎಂದು ರಾಮರಾಜ್ಯವಾಗದು ನಮ್ಮ ಸುತ್ತಿಗಿರೋ ಶಾಪ ಬಿಟ್ಟು ಹೋಗದು ವೇದಾಂತ ನುಡಿವ ನಾಡಿನಲಿ ಹೀಗೇಕೆ ನೀವು ಬಾಳುವಿರಿ ಹೆಣ್ಣನ್ನು ಪೂಜಿಸೋ ಭೂಮಿಯಲಿ ಈ ನೀತಿ ಸರಿಯೇ ಯೋಚಿಸಿರಿ ಗಾಂಧಿಯಿದ್ದ ದೇಶ ನನ್ನದು ಬುದ್ಧನಿದ್ದ ಭೂಮಿ ನನ್ನದು
@sirasubudani6759
4 жыл бұрын
Super
@mouneshkariyappa9577
4 жыл бұрын
👌
@harishghasti6268
3 жыл бұрын
India land of Buddha not yudha 💕
@babufakruddin8671
3 жыл бұрын
Evergreen song
@veerabhadram6309
3 жыл бұрын
Super 👌👌👌👌
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಎಲ್ಲರಿಗೂ ಧನ್ಯವಾದಗಳು ಸರ ಬಹಳ ಸುಂದರವಾದ ಹಾಡು
ಲೆಸೆನ್ಡ್ ನಮ್ ಬಾಸ್ ರವಿಚಂದ್ರನ್ ಮತ್ತು ಹಂಸಲೇಖ ಸರ್
ಎರಡನೇ ಚರಣ ❤❤
ಹಂಸಲೇಖ ಹಂದರೆ ಕುಟುಂಬ ಸಮೇತ ನೋಡುವ ಚಿತ್ರ
ಕ್ರೇಜಿ ⭐ ಡಾಕ್ಟರ್ ವಿ🌞🌛ನ್🌈🌈🌈🌹🌹🌹💚💚💚
Anyone 2024❤
ಆಹಾ 👌 ಕಂಠಸಿರಿ s ಜಾನಕಿ amma❤❤❤❤
ನಮ್ಮ ಕನ್ನಡದ ಆಸ್ತಿ ಚಿತ್ರಬ್ರಹ್ಮ ಡಾ. ರವಿಚಂದ್ರನ್ ಹಾಗೂ ನಾದಬ್ರಹ್ಮ ಡಾ ಹಂಸಲೇಖ ಸರ್
@sharanukalashetty596
2 жыл бұрын
ಚಿತ್ರಮ್ಮ ತಮಿಳುನಾಡು
@sureshbommannavar7070
2 жыл бұрын
W1w
@Titanbunny1k
2 жыл бұрын
Power
@herorohitvurukuti112
2 жыл бұрын
నాగార్జున మన తెలుగు సినిమా మొట్టమొదటి పాన్ ఇండియన్ హిరో లెజెండ్ యాక్టర్ పద్మ భూషణ్ ఇవ్వాలి
NALANDA theatre in 1ST YEAR PUC with new batch of collage friends -- 29 years ago already
ರವಿ ಸಾರ್ always ನಮಸ್ಕಾರ
One and only Ravi and one and only Hamsalekha. They both have created amazing and lovely music! This one is at the top of their combo.
that choreography, that lyrics, that smart minds never comes again ....
This song is 8mins long...with amazing lyrics by hamsaleka. Today's song is just about 3-4 mins and music directors have difficulty in lyrics..hats off to hamsaleka & ravichandran combination. If you both coming together we fans together will be producer's...what the fans has to say??
@bharathibharathi652
3 жыл бұрын
Super song by them I like very much for lyrics
@johnsonrebeiro1596
3 жыл бұрын
Yes
@basutotada1632
3 жыл бұрын
Hi
@cricbuzz7664
3 жыл бұрын
Play
@puneethgowda6756
2 жыл бұрын
@@bharathibharathi652 q
Chithra brahma RAVICHANDRAN SIR,,,,, Naada brahma HAMSALEKHA SIR,, both are LOVE YOU SIR's,,
Crazy guru Ravi mama entry ne super. A time alli creativity level bomb matra 🙏 Nim inda tumba film makers n music directors ge help aytu beliyo ke hats off LEGENDS 🙏👏👏👏
ಇಂತಾ ಹಾಡು ರವಿಚಂದ್ರ and ಹಂಸಲೇಖ ಅವರಿಂದ ಮಾತ್ರ ಮಾಡಲು ಸಾಧ್ಯ
@abhishekmalnad3930
3 жыл бұрын
Pakka🔥🔥🔥
@beinghumanvd4881
3 жыл бұрын
No doubt 🤷♂️
@heremathaswamicm8430
2 жыл бұрын
Yesw
ಮರೆಯಲಾಗದ ಹಾಡು
I never seen this type of hero introduction, what a concept amazing Hero Introduction Heroine Introduction Villans Fighting Beutiful Song Flashback Everything is included
ಫುಲ್ ಫ್ಯಾಮಿಲಿ ರವಿಚಂದ್ರನ್ ಫ್ಯಾನ್ಸ್.
@venkatesh.cvenkatesh.c6025
4 жыл бұрын
ವಾವು ಪುಲ್ ಫ್ಯಾಮಿಲಿ 🌞🌛 ನ್ ಪ್ಯಾನ್ಸಹಾ 👌👌👌👌👌👌
Omg 🙏🙏😮 8 min edeyalla guru song
Whenever I need to cheer up my dull life, I watch some Hamsalekha+Ravichandran songs.
@Kantha123
2 жыл бұрын
Kannada
I'm here 2024❤
ನಾದ ಬ್ರಹ್ಮ ಹಂಸಲೇಖ ಸರ್ ಗೆ ಒಂದು ಸಲಾಮ್ ಎಸ್. ಪಿ. ಬಿ & ಜಾನಕಿಯಮ್ಮ ಸುಪರ್
Ravi sir , Hamsaleka sir . World music wonders
SPB Janaki jodi SuperHit 😘😘😘😘😘😘😘😘😘😘😘😘😘😘 with Nada Brahma Hamsalekha music Creates Magical Always forever 😘😘😘😘😘😘😘 ❤️❤️❤️❤️❤️❤️❤️❤️❤️
Janaki Amma ...wow amazing....
6:52 is epic 🔥🔥🔥🔥
Hamsalekha & S.P.B Combination Super Hat's up Spb Sir like madrapa
@pavlinmascarenhas9826
3 жыл бұрын
l.
2024 rali keltha iroru like madi ❤
Any one 2024
Anybody 2024
ಮೈ ever favourite heroin ಜ್ಯೂಲಿ ಚಾವ್ಲಾ❤ stil 2024
V ravimama🎉🎉
Costume designers were more skillful back in those days than they are now, especially in Ravichandran movies.
@siddeshb644
Жыл бұрын
0
during 80's everyone used to shoot songs in Banglore vidhanasoudha. All used to think it as Singapore. Those times traffic was less and roads were neat and clean. Even chiranjeevi song was shoot which was super hit at that time. Bangalore was far ahead at that time when compared to other cities.
@lingeshvasudevan9760
3 жыл бұрын
Exactly even Hindi and Kongu songs
@prismaticindia9046
2 жыл бұрын
Even now it is far ahead of other cities. We will come to know of that only when we live in other cities like Chennai.
@srinidhik.p6853
2 жыл бұрын
@@lingeshvasudevan9760 Kongu songs.. haha..
@narjappanagaja7756
2 жыл бұрын
@@lingeshvasudevan9760 pll
@sachinacharyaacharya4978
Жыл бұрын
Absolutely 👌👍💐
Awesome hamsalekha and Ravichandran
S P B & Janaki both voice are always ultimate...
nanna boss Crazyyyyy Star Ravichnadran
Entire 8min can listen nice song, music and lyrics superb
Wow. ..evergreen midnight favourite song. .. tq Hamsalekha Sir 🎶❤Juhi ge💐🍰🎊😎💃 For crazy entry 4:52mnts
Anyone 90s kids available 😅❤
En song🎶 ...Nam Crazy sir du.. 👌👌💕
jum jum jum jum jumm jum jum jum jum jumm jum jum jum jum jumm jum jum jum jum jumm Madhya raathrili highway rastheli Maleyu ninthede onti hennu barthide Maleyu ninthede onti hennu barthide Kaalu daarili nintha neerali Nadeyuthiddare nodo aase barthide Nadeyuthiddare nodo aase barthide Ninna naguvina bhiksheya haakamma Neenu nakkare mrushthanna bedamma Alla ka kasam ho abu ka hukum Ee kallara nodamma bai tereya sesamma Rathriyali jaari bidda chandirana tunde Chandirana tunde chandirana tunde Kaviraya o kapiraya Kaviraya o kapiraya Bidabeda ee ninna baya Dooradoorininda bande daari torisu Dooradaase bittu nanna goodu serisu Naa yaara magalu gotthideya Nammora balaga kelideya Kaveri nadiya kandalu naa Sahyadhri giriya bandhuvu naa Gandhi idda desha nannadu Buddhanidda bhoomi nannadu Buddha bandano shanthi tandano Aaseyindale dukha yendu hodanu Nanna dukhava kelade yelli hodanu Gandhi bandanu shanthi tandanu Himseindale naasha yendu hodanu Nanna kaayade bapu yelli hodanu Ninna nodade nammaase teerade Neenu muttada ee himse hogade Sogasu bandaga naav nodode tappa Vayasu iddaga love maadode tappa Neenu eega naav tinno bisiyaada tuppa Bisiyaada tuppa bisiyaada tuppa Javaraya baarayya eega Javaraya baarayya eega Yamapaasha taarayya bega Beediyalli jeeva hindo pundaraasege Paasha haaki daari toru ninna oorige Kaamanna makkala snehitaru hoobana Biduva keechakaru Naa yaara magalu gotthideya Nammora balaga keliheya Namma aase ninna melide Nanna aase bereyaagide _____________________________________ _____________________________________ la la la la laa la la la la laa la la la la laa la la la la laa Madhya raathrili highway rastheli Onti hudugi ningenu kelasa Madhya raathrili nimma oorali Maana rakshege ninthenu arasa Illi baralu karana ideya Case-u keluva soujanya ideya Shisthinalliru idu nanna area Ninna area poli maleria Stri kulake rakshane ilada ninna area Ee double taareya tegedidu maaraya Nadu rathri swatantra kottare Neevu tandu beedili ittare Namma ooru yendu ramarajyavaagadu Namma suthigiro shaapa bittu hogadu Vedantha nudiyuva naadinali Heegeke neevu baaluviri Hennanu poojiso bhoomiyali Ee reethi sariye yochisiri Gandhi idda desha nannadu Buddhanidda bhoomi nannadu Haaroythu aa paarivala Halasoythu ee rasagavala Kaage goobe haage koogi Baai onagitho Namma muddhu giliya Haddhu hotthu hoyitho Yaar yaara cheluve yellihalo Yaar yaara runavo yellihudo Ondondu akkiya kaalinalu Tinnora hesaru ketthihudo Preethiyinda hogi yenniri Kaiyalliro tangalu tinniri ____THANK YOU____
@rajunaikpawar1032
4 жыл бұрын
Superb
@mouneshkariyappa9577
4 жыл бұрын
👌
@deexithchandu5082
4 жыл бұрын
Spr
@bgouda.pph.bgouda.5940
4 жыл бұрын
super 📯👌👌👌
@ashwiniramesh4408
4 жыл бұрын
Nice
Pan India movie by Ravichandran sir
Hamsaleka and Ravichandran Magical combination....is the best in Indian film industry ....
Dr.V Ravichandran Sir is always great.Yaaru meerisoke agalla... I am the fan of Ravi Mama and his all films and songs are super 👌👌
Any one 2024❤❤😊
2024 Allinu trend alli ide
In 90s all south Indian songs were so good
ಕ್ರೇಜಿ 🥰🥰🥰🥰😘😘😘
First PAN India movie
😇 ಕ್ರೇಜಿ ಸಾಂಗ್ ಸೂಪರ್ 😍😍
Hamsalekha masterpiece
Really V Ravichandran Legend ....If technology was there during those years then Ravichandran used to create history....real legend
director actor ravinchandran is too much evergreen hats off
Edu song olleyadu adre ravi sir ee songnalli avala male biddaga music kodatare edu anysya atara bila baradu yavaga nodidru bari kissu aggu antirtane evanigidu oppalla thank you
Ravi chandan Shankar nag and now yash are trying to take Kannada industry to next level
@pragyankanchan9771
3 жыл бұрын
Neev helodhu nija
@surajkudtarkar1673
2 жыл бұрын
EGA Prashant neel*
@karnatakaanimesociety5009
2 жыл бұрын
Rakshith Shetty
@nishugowda6172
2 жыл бұрын
Not yash.. People like raj b shetty
@putinkalai247
2 жыл бұрын
yes
who are listening these in 2020
@shantagoudapatilla3559
3 жыл бұрын
YL app
@manjunathyadav8626
3 жыл бұрын
I am
@rajeevdixit1229
3 жыл бұрын
All times listening songs with neat lines love 19s century
That creativity ... That music.....that style..... Comes only to crazy 🌟
Creativity at its best...hats off Ravichandran n Hamsalekha
How many watching this masterpiece in 2024❤
How many of Ravi sir fans who r watching this song in 2k19?
@ganesh.143ganesh.8
4 жыл бұрын
I will saw this song 2019
@rathnadhar
4 жыл бұрын
I am watching it now (25/Oct/2019)
@rangappabudanur3245
4 жыл бұрын
@@rathnadhar nice
@shashi8670
4 жыл бұрын
Still also I will watch all Ravi Mama songs... I am the fan of Dr. V Ravichandran from childhood...All films and songs are super 👌👌
@shashi8670
4 жыл бұрын
@Bharathi. T I will watch
Wow What a Lyrics HAMSALEKHA SIR , 4:37 Lines are super In over Midnight You Allows in your song The Women Alone Walking in HighWay Perhaps it may Actually Happened in Real Life ,MK Gandhi's Dream Become True And Our India becomes RAMARAJYA Through Song You Clarified this HAMSALEKHA SIR It's Your Honor Sir Your Single songs are Meaningful For Society Hats off NADA BRAHMA
@RISHIK5722
2 жыл бұрын
Don't worry..sir..In this decade we can't expect girls walk alone at midnight..may be our granddaughters enjoy that freedom.. Hope so
The best choreography i have seen
ಯಾರ್ಯಾರು ಮಧ್ಯರಾತ್ರಿಲಿ ಕೇಳ್ತಿದ್ದೀರ ಹೇಳಿ 😀
@ullascr7
3 жыл бұрын
12:48 Eega😂
@suhasgs8218
Ай бұрын
Nan morning morning keltidini😃
Is anyone watching in 2020?
Great making.. kudos Ravi mama and great composition from the melody king
@deepakamble1740
Жыл бұрын
😊 lłl हौअःतौ ऋबभौभभृढृबौऋभ बब😊
Ufffff wot an amazing song ❤love from kerala..big salute to the music director
⭐V Ravichandran SIR💙
What an composition treat to watch never get bored
One and Only Hamsalekha👌👌👌
This song says how brilliant kannada industry was on those days !!
Ravichandra is gold
Anyone 2023❤
@user-ri9yv8xw4z
6 ай бұрын
Hu pa 😂
@veerabhadrakm4804
6 ай бұрын
@@user-ri9yv8xw4z😮❤⁴
@lovelycena5580
5 ай бұрын
Sry No One☹️
@sachinbm8786
5 ай бұрын
Every time
@Kobra_ka42
5 ай бұрын
2024 🎉
All time favorite still watching#2019😍😍😘
@NaveenNaveen-zg3yz
4 жыл бұрын
Super bro
Evergreen songs from hamsalelkha and Ravichandran combination
8 min song❤
సూపర్ సాంగ్