Savali a unique food of Siddi tribe ಸಿದ್ದಿ ಜನರ ವಿಭಿನ್ನ ಆಹಾರಗಳಲ್ಲಿ "ಸವಳಿ"ಯು ಒಂದು
ಸವಳಿ ತಯಾರಿಕೆ ನಿಮಗೆ ಆಶ್ಚರ್ಯ ಉಂಟುಮಾಡಬಹುದು!
Join this channel to get access to perks:
/ masalachaimedia
Equipment We use (Support us by buying any products using below links)
Gopro Hero 8 : amzn.to/3fNULjH
Oneplus Mobile : amzn.to/3m9OHEp
Tripod for Mobile : amzn.to/2J8O6UN
Canon M50 : amzn.to/3m8YHNX
Manfrotto Tripod : amzn.to/37gx9jD
Drone : amzn.to/39svqus
Follow Us
Website: themasalachai.com
Facebook: / masalachaimedia
Instagram: / masalachaiofficial
KZread: / masalachaimedia
Пікірлер: 72
ನಿಮ್ಮಂತಹ ಮಾನವೀಯತೆ ಮನುಷ್ಯರು ನಮ್ಮ ಕನ್ನಡನಾಡಿನಲ್ಲಿ ಇದ್ದಾರಾ 😳😳. ನಿಮ್ಮ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು. 🙏🙏🙏🙏🙏
ನಮ್ಮ ಕಡೆ ಈ ಹುಳುವಿಗೆ ಕೆಂಜಗ ಅಂತಾರೆ
👌ಕರೋನ ನಿಯಂತ್ರಣಕ್ಕೆ ಮನೆ ಮದ್ದು 👌👌👌❤👉🇮🇳🎄ಪುಷ್ಪಗಿರಿ
Nice bro, pls village life jaasti video maadi very interesting pls pls pls pls pls
ಬೈಯೊದ್ ಅಂದ್ರೇ ಎಂತದಾ ಅವರ ಜೀವನ ಶೈಲಿಯನ್ನು ತೋರಿಸುವಾಗ ನಾವೂ ಕೂಡ ಅವರ ಸದಸ್ಯರಾಗಬೆಕಾಗುತ್ತೆ ಅಷ್ಟೇ
ಸೂಪರ್ ಅಣ್ಣ ನಿಮ್ಮ ನಿಷ್ಕಲ್ಮಶ ಮನಸ್ಸಿಗೆ ನಮಸ್ಕಾರ 👑
ಕಾಡಿನ ಜನರು ಚೆನ್ನಾಗಿ ಇರ್ಲಿ......
Love you Bro super vedio ❤❤❤❤❤❤❤❤❤
Churku menasinakayi antivi nam kade from sakaleshapura
@divyadj5935
2 жыл бұрын
Mysore nalu kuda
Siddi tribe, is originally from Africa who migrated to India. Right ? They are, by Gods grace healthy with strong immunity power. Thank you for introducing we urbanites with their life style. Very informative.
Nange enta hasiru pradesha dalli Vasa madoke tumba ista city life sakagide
Supper sir ur information about soligas supper sir
Nice place bro very beautiful
Edhu chigli.. nam sakleshpura kade thumba siguthe😁
Shivu anna Super agi Erute navu e video madoka hogidavi
ಸೂಪರ್ ಬ್ರದರ್ 👌👌👌
Super bro
Supar bro
❤
Super sir from Mysore
ವಾಹ್, ಸವಳಿಯನ್ನು ಇದನ್ನು ತುಂಬಾ ಹಿಂದೆ ತಿಂದಿದ್ದು ದಯವಿಟ್ಟು ಇವರ ವಿಳಾಸ ಕೊಟ್ರೆ ಮತ್ತೊಮ್ಮೆ ತಿನ್ನಬಹುದು.
@MasalaChaiMedia
Жыл бұрын
Avru sale madolla sir
Super
Kempu Eruve Chatni Masthagirutthe
Corona, kke super maddu
👌👌👌
Nav uttar Karnataka Bijapur mandi ivur tinod nodi vamit barutto maryaa
Superb bro!!
Super anna
ಜೈ ಅಪ್ಪು ಬಾಸ್ ಮಿಸ್ ಯು 💔😔😔😔😔
👌👌👌👌👌♥️♥️♥️
Nan best frnd mane idu ❤❤❤❤
sir sirsi siddapura hatra bhuvangiri antha ondu famous temple untu adanna once visit madi tumba chenagide
@user-go6xy3lx5r
2 жыл бұрын
ನಮ್ದು ಸಿದ್ದಾಪುರ ನಿಮ್ದು
Avara avara ahaara vidhana vannu ,gowravisabeku Alva
@MasalaChaiMedia
2 жыл бұрын
you are correct
@harishism6334
2 жыл бұрын
ಗೌವವಿಸಲೇ ಬೇಕು ಅನ್ನೋದೇನು ಇಲ್ಲ,,, ಅವಮಾನ ಮಾಡದೇ ಇದ್ರು ಸಾಕು,,,ಅವರವರ ಇಷ್ಟ,, ಗೌರವಿಸಲೇಬೇಕು ಅನ್ನೋ ಆಗ್ಗ್ಬಿಟ್ರೆ,, ಚೀನಾ ಅವರು ನಾಗರಹಾವನ್ನ, ಕಪ್ಪೆನ,, ಜಿರಳೆನ, ನಾಯಿನ ಕಟ್ ಮಾಡಿ ತಿಂದ್ಬಿಡ್ತಾರೆ,,ಅದನ್ನು ಗೌರವಿಸಿ ಅಂದ್ಬಿಡ್ತಾರೆ,, 😂😂😂,,,ಬಿಸಿ ಬಿಸಿ ನೀರಲ್ಲಿ ಬದುಕಿರೋ ನಾಗರಹಾವನ್ನ ಚರ್ಮ ಸುಲಿದು ತಿನ್ನೋ ಅಭ್ಯಾಸ ಅವರದು,, ನಾಯಿನ ಕೂಡ,, ಸಾಯಿಸಿ ತಿನ್ನಲ್ವಂತೆ,, ತಿಂತಾ ಸಾಯಿಸ್ತಾರಂತೆ,,, ಅವರವರ ಆಹಾರ ಗೌರವಿಸೋಣ ಬಿಡಿ,, ನೀವು ಹೇಳಿದ ಹಾಗೆ,,
Super brother idella noduvaga nanu alle irbekittu ansutte, avarastu papada Jana yaaru illa pls 🙏 help madi
Tulunaadinalli taburu antha helthare Adare yaru tinnolla
Uttara Kannada..!!!
ಕ ರೀ ನ ಕ ಯಿ ಲೇ ಗೆ ಮ ದ್ದು ಇ ರ್ರ್ ಬ ವು ದ.
Tulu bhasheyali thabor anthare
Nanu kachisi kondidini kempiruve bayali
ತಿಂದ್ರೆಮತ್ತೆಬೆಕುಅಂತೀರಾ
Yelli barutte ಈ place...tell me sir
Which place is this
Mugda Jana..
Chiglli anthare Chikmagalur mudigere kadde
Chit mensinkayi yella halligalalli sigatte
ಇರುವೆ ಚಟ್ನಿ 😒😒😒
Sir which is this place
@MasalaChaiMedia
2 жыл бұрын
sirsi
@sumukhb7999
2 жыл бұрын
@@MasalaChaiMedia Sirsi enda est dura matte elli
Appu
ಬ್ರೋ ನಾನು ಕೂಡ ಅವರ ಹತ್ತಿರ ಹೋಗಬೇಕು ಹಾಗಾದರೆ ನಾನು ಏನು ಮಾಡಬೇಕು ಹೇಳಿ sir
Thabor
Kachidre noovu agute
Step haki kachaligeee bengluru dekonoke🤣
Gelaya hegitu savali 😰😷
🤣Kemp irvi kaduskolak hogiryaa
😷🤮
Nanu bhalA ista Patti thinnuve savali sikare hagu kadu hannu
Super bro
Super
Super bro
Super