ಸತ್ಯ ಬಾಯಿ ಬಿಡಿಸೋಕೆ ಒಂದು ಹಾವ್ರಾಣಿಯೇ ಸಾಕು!|S K Umesh|Rtd SP|Police Officer|Why Third Degree treatment

Ойын-сауық

HI all..
ನಮಸ್ಕಾರ,
ಆ ನಿವೃತ್ತ ಎಸ್ ಪಿ ಉಮೇಶ್ ಎಸ್ ಕೆ ಅವರೊಂದಿಗೆ ಮಾತುಕತಯ ಎರಡನೇ ಸರಣಿ ಇಂದು ಆರಂಭಗೊಂಡಿದೆ ..ಇಲ್ಲಿದೆ ಭಾಗ - 13
ನೋಡಿ, ಶೇರ್ ಮಾಡಿ ಧನ್ಯವಾದ
ಗ್ಯಾಸ್
#SKUmeshRtdSP #Officer #Psychopath
......................................
• ದುನಿಯಾದ ಕಿಶೋರ್ ಪಾತ್ರಕ್...
..............................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
kzread.info/dron/eHg.html...
www.instamojo.com/@GaurishAkk...
/ gaurishakkist. .
...............................................
About -
Alma Media School -
From This year we are also starting Online Course..!
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Join this channel to get access to perks:
kzread.info/dron/eHg.html...
Follow me on:
Facebook: / gaurishakkist. .
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Police #PoliceOfficer #UmeshSK SuperintendentOfPolice #SP #Sathnur #DuniyaSoori #Kishore #RapistNasru #PEB #KarnatakaPolice #Lathicharge #Encounter #RamjiGang #ChainSnatcher #CoronaWarrior #KarnatakaPolice #Policing #RapistNasru #Zabru #YusufBachkana #BkShivaram #NanjundeGowda #TigerAshokkumar #KempaiahIPS #RODShyam #PsychoRavi #RunningGopala
#UmeshReddy #psychoMohan #CyanideMallika #Kempamma #Dandupalya #DandupalyaGang
#Criminal #CriminalCase #Dandupalya #InspectorChalapathi #BettanagareSeena #BettanagereShankara #Anekal #CinemaPolice #Singham

Пікірлер: 577

  • @Buddijeevi
    @Buddijeevi3 жыл бұрын

    ಸಿನೆಮಾದಲ್ಲಿ ಹೇಗೆ ಒಬ್ಬ ಹೀರೋನ ತೋರುಸ್ಥಾರೋ ಅದಕ್ಕಿಂತ 100 ಪಟ್ಟು ಹೆಚ್ಚು ನೀವು ನಿಜ ಜೀವನದಲ್ಲಿ🙏🙏

  • @anandgowdaanandgowda3252
    @anandgowdaanandgowda32523 жыл бұрын

    ನೀವು ತು೦ಬಾ ಚೆನಾಗಿ ಮಾತಾಡುತೀರ ಸಾರ್ ಕನ್ನಡ ನಾಲಿಗೆ ಮೇಲೆ ಸುಲಲಿತವಾಗಿ ಹರಿತಾ ಇದೆ

  • @vijaytravelvlogs

    @vijaytravelvlogs

    3 жыл бұрын

    ನಮ್ಮ ಕರ್ನಾಟಕದಲ್ಲಿ ನಾವು ನಮ್ಮ ಕನ್ನಡ ಭಾಷೆಯನ್ನು ಮರಿಯಬಾರದು. ಜೈ ಕರ್ನಾಟಕ ಜೈ ಕನ್ನಡ ಮಾತೇ.

  • @srinivas8962
    @srinivas89623 жыл бұрын

    ಉಮೇಶ್ ಅವರನ್ನು ತುಂಬಾ ಗಮನಿಸುತ್ತಿದ್ದೆ, ಈ ಕಾರ್ಯಕ್ರಮದಲ್ಲಿ ಅ ವರ ಬಗ್ಗೆ ತುಂಬಾ ತಿಳಿದುಕೊಂಡೆ, ಅದ್ಬುತ ಅಧಿಕಾರಿ.

  • @theuniversetv1397
    @theuniversetv13973 жыл бұрын

    ನೀವು ಒಂದು ಸಲ cm ಆದರೆ ನಮ್ಮ ರಾಜ್ಯ ಇನ್ನೂ ಎಷ್ಟು ಸುಧಾರಣೆ ಆಗಬಹುದಲ್ಲವೇ ಸರ್

  • @HarishKumar-mn6ue

    @HarishKumar-mn6ue

    8 ай бұрын

    ಪೊಲೀಸ್ ಅವರಿಗೆ ವೋಟ್ ಹಾಕಲ್ಲ ಜನಗಳು...all most Ella police election ಸೋತಿದ್ದಾರೆ

  • @kumarmandya1155
    @kumarmandya11553 жыл бұрын

    ಅತ್ಯುತ್ತಮ ಪೋಲಿಸ್ ಅಧಿಕಾರಿ ಎಸ್.ಕೆ.ಉಮೇಶ್ ರವರಿಗೆ ಹಾಗೂ ಪ್ರಚುರಪಡಿಸುವ ಗೌರೀಶ್ಅಕ್ಕಿ ರವರಿಗೆ ವಂದನೆಗಳು.

  • @vijayanand46
    @vijayanand463 жыл бұрын

    2000ದ ದಶಕದಲ್ಲಿ ಬೆಂಗಳೂರಿನ ಕಲಾಸಿಪಾಳ್ಯ,ಜಯನಗರ,ಜೆ.ಪಿ.ನಗರ ಠಾಣೆಯ ವ್ಯಾಪ್ತಿಯಲ್ಲಿ ಬಹಳ ಹೆಸರು ಮಾಡಿದ ಆಫೀಸರ್ ಇವರು...

  • @Jay-rv4ee
    @Jay-rv4ee3 жыл бұрын

    What an upright, strong officer!! He bares his heart 🙌 💐🙏

  • @gopinathj3232

    @gopinathj3232

    3 жыл бұрын

    Hi

  • @sadanandaraoj6730

    @sadanandaraoj6730

    Жыл бұрын

    😊❤

  • @Jay-rv4ee

    @Jay-rv4ee

    Жыл бұрын

    Looks like all J's are here 😜

  • @babu.d.rgowda6621
    @babu.d.rgowda66213 жыл бұрын

    ಒಂದು ಸಂದರ್ಶನ ಹೇಗಿರಬೇಕು ಅನ್ನೋದನ್ನ ಗೌರೀಶ್ ಸಾರ್ ಅವರನ್ನ ನೋಡಿ ಕಲಿಯಬೇಕು

  • @Arjun-zz3tu

    @Arjun-zz3tu

    3 жыл бұрын

    Sir ನಿಮ್ಮ intetrviw ನೋಡಿ ತುಂಬಾ ಜನ ಒಳ್ಳೆವರ್ಗೆ eroke try madthare

  • @sudheerkumarlkaulgud7521

    @sudheerkumarlkaulgud7521

    3 жыл бұрын

    Houdu madhya swalpanu matadolla

  • @maheshbn4024

    @maheshbn4024

    3 жыл бұрын

    Q

  • @UmeshGuruRayaru

    @UmeshGuruRayaru

    3 жыл бұрын

    Gourish Sir nimma Kelo Gunaa thumba Chennagidhe.

  • @pushathulasiraman9784

    @pushathulasiraman9784

    3 жыл бұрын

    Ur comment is correct👍

  • @shivaraju5102
    @shivaraju51023 жыл бұрын

    ಎಸ್,ಕೆ,ಉಮೇಶ್ ರವರಿಗೆ ಧನ್ಯವಾದಗಳು, ತುಂಬಾ ಇದೆ ಸರ್ ನಿಮ್ಮ ಕೊಡುಗೆ ಈ ಸಮಾಜಕ್ಕೆ, ಈಗಿನ ಪೋಲೀಸ್ ರವರು ನಿಮ್ಮ ನೋಡಿ ಕಲಿಯಲ್ಲಿ ,🚒

  • @venkateshav6827
    @venkateshav68273 жыл бұрын

    ಅತ್ಯುತ್ತಮ ಸಂದರ್ಶನ, ಅತ್ಯುತ್ತಮ ಅಧಿಕಾರಿ, ಅತ್ಯುತ್ತಮ ಕಾರ್ಯವೈಕರಿ, ನಿಮ್ಮಂತಹ ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ನಮ್ಮ ಹೆಮ್ಮೆಯ ಸಲ್ಯೂಟ್,

  • @sandhyarao3542
    @sandhyarao35423 жыл бұрын

    Sir,.. hat's off, you are a social reformer, kind police officer, clean hearted,soul, may God bless you, keep smiling 🙏🙏

  • @ucdiaries8064

    @ucdiaries8064

    3 жыл бұрын

    Hi Sandhya... please do subscribe to my you tube channel please..@UC Diaries

  • @gowrishgowrish6951

    @gowrishgowrish6951

    3 жыл бұрын

    @@ucdiaries8064kj oh

  • @k.shivaramegowda2297

    @k.shivaramegowda2297

    3 жыл бұрын

    Umesh is a kind hearted person.i hat's off

  • @k.shivaramegowda2297

    @k.shivaramegowda2297

    3 жыл бұрын

    He is a kind officer

  • @gopinathj3232

    @gopinathj3232

    3 жыл бұрын

    Hi

  • @praveen_3825
    @praveen_38252 жыл бұрын

    ಸರ್ ಏನ್ ಸರ್ ನೀವು ನಿಜವಾಗ್ಲೂ ನಿಮ್ಮಂತ ಪೊಲೀಸ್ ಅಧಿಕಾರಿ ಇದಾರೆ ಅಂತ ಗೊತ್ತೇ ಇರ್ಲಿಲ್ಲ ಸರ್ ನಿಮಗೆ ನನ್ನ ಅನಂತ ಅನಂತ ವಂದನೆಗಳು ಸರ್ 🙏🙏🙏🙏🙏🙏🙏🙏🙏🙏

  • @vishwanathalakshmaiah4282
    @vishwanathalakshmaiah42823 жыл бұрын

    ನಾವು ಕೂಡ ಚಂದಪುರ ಬೊಮ್ಮಸಂದ್ರ ಅತ್ತಿಬೆಲೆ ಫ್ಲೈಓವರ್ ಸಮಸ್ಯೆನ ಅನುಭವಿಸಿದ್ದೇವೆ ಕ್ಲಿಯರ್ ಆಗಿದ್ದು ನೋಡಿ ಖುಷಿ ಪಟ್ಟಿದಿವಿ ಅದು ಉಮೇಶ್ ಸರ್ ಯಿಂದ ಅಂತ ತಿಳಿದು ತುಂಬಾ ಖುಷಿಯ ವಿಚಾರ... ಥ್ಯಾಂಕ್ಸ್ ಉಮೇಶ್ ಸರ್

  • @shobhavlogs4826
    @shobhavlogs48263 жыл бұрын

    ಗೌರೀಶ್ ಸರ್ ಇಂಥ ಒಳ್ಳೆ ಸಾಧಕರ ಸಂಭಾಷಣೆ ನೀಡಿದ ನಿಮಗೂ ಮತ್ತು ಎಸ್ ಕೆ ಉಮೇಶ್ ಅವರಿಗೂ ಧನ್ಯವಾದಗಳು. ಎಸ್ ಕೆ ಉಮೇಶ್ ಅವರ ಮಾತಿನಲ್ಲಿ ನಮ್ಮ ಕನ್ನಡ ಭಾಷೆಯ ಸೊಗಡಿದೆ.ಇನ್ನಷ್ಟು ಮತ್ತಷ್ಟು ಸಂಚಿಕೆಗಳು ನಿಮ್ಮ ಹಾಗು ಎಸ್ ಕೆ ಉಮೇಶ್ ಅವರ ಜೊತೆ ಮೂಡಿ ಬರಲಿ.

  • @vijaytravelvlogs

    @vijaytravelvlogs

    3 жыл бұрын

    ಹೌದು ನಿಜವಾದ ಮಾತು ಹೇಳಿದ್ರಿ

  • @kaustubg7264
    @kaustubg72643 жыл бұрын

    No words to describe this interview. These interviews should be shown to all youngsters not only police department, but to all college students. There's so much to learn from this legendary police officer. One thing he said brought tears in my eyes - that when a man confesses a crime he did didn't commit and he was punished for it. Umesh sir says it's so painful to see such a situation. He's so right. I will watch his interviews every day to learn basic values in life. Has he got any awards so far? Rajyotsava award or any other award? My pranams to this officer. 🙏🙏 Would like to know about his personal life like his wife, children etc. What he's doing now? Thank you Gaurish. ಈ ಇಂಟರ್ವ್ಯೂ ಅನ್ನು ಎಲ್ಲರೂ ನೋಡಲೇಬೇಕಾದ್ದು.

  • @rammohan9779
    @rammohan97793 жыл бұрын

    Hats off you sir, S K Umesh. Jai hind 🇮🇳 . You are a role model of coming police officer..... Gaurish sir , doing really good job.🙏

  • @VinodKumar-gu1st
    @VinodKumar-gu1st3 жыл бұрын

    He is saying truth abt attibele, chandapura, sarjapura circle. He did good job

  • @hemanthgowda9429
    @hemanthgowda94292 жыл бұрын

    When ever I feel my battery is down and am done I will watch our beloved umesh sir episodes and get recharge with Full battery that's the power and strength of umesh sir narrations

  • @v.a.pvlogger781
    @v.a.pvlogger7813 жыл бұрын

    Big salute to you sir Jai Hind. My best wishes from Israel to your channel and S.K Umesh sir 👍👍

  • @gyanuprasad2583
    @gyanuprasad25833 жыл бұрын

    ಹಾಯ್ ಗೌರೀಶ್ ಸರ್ 👋. ನಾನು ಸಾಕಷ್ಟು ಲೆಜೆಂಡ್ ಎಪಿಸೋಡ್ ನೋಡಿದ್ದೀನಿ ನಿಮ್ಮ ಚಾನಲ್ ನಲ್ಲಿ ಬಟ್ SP ಸರ್ ಎಪಿಸೋಡ್ ಜಾಸ್ತಿ ನೋಡಿರೋದು ಎರಡು ಕಾರಣ 1) ನೀವು ಪ್ರಶ್ನೆ ಕೇಳುವ ರೀತಿ & 2)ಉಮೇಶ್ ಸರ್ ನರೇಷನ್... ಹಾಟ್ಸ್ ಆಫ್ ಯು ಸರ್

  • @ucdiaries8064

    @ucdiaries8064

    3 жыл бұрын

    Hi gyani...nanna you tube channel subscribe madi please..@UC Diaries

  • @chethanjagathap9990
    @chethanjagathap99903 жыл бұрын

    Appreciate for your hard work 💪 and dedication towards changing society 🇮🇳 Jai Hind

  • @ravigm2008
    @ravigm20083 жыл бұрын

    I can witness for his work in bommsandra signal. It's awesome job. Before it was worst traffic. Good job Umesh sir.

  • @cleshan7563

    @cleshan7563

    3 жыл бұрын

    Superb

  • @adolfhitlerdg

    @adolfhitlerdg

    2 жыл бұрын

    Sir please explain maadi.

  • @manjunathdesai5127
    @manjunathdesai51272 жыл бұрын

    ಪ್ರತಿ ಒಂದು ಡಿಪಾರ್ಟ್ಮೆಂಟ್ ಅಲ್ಲಿ ಇಂತಹ ಅಧಿಕಾರಿ ಇದ್ರೆ ನಮ್ಮ ದೇಶ ನೇಮಧಿ ಇಂದ ಇರುಹುದು

  • @santy88ful
    @santy88ful3 жыл бұрын

    You are an inspiration sir. I want my son to be a police officer after watching the video. We live in NZ, you give us hope and desire to come back to our beautiful city Bengaluru.

  • @nrk1976
    @nrk19763 жыл бұрын

    Hats off to you, sir. ನಿಮ್ಮ conviction, commitment, ಗೆ ಸಾವಿರ ನಮನ.

  • @omp1335
    @omp13353 жыл бұрын

    We are proud to have people like you, Sir🙏🙏🙏

  • @MadhuGowda99
    @MadhuGowda999 ай бұрын

    ನಿಮ್ಮ ಮಾತು ಕೇಳುತ್ತಾ ಇದ್ದರೆ ಇನ್ನು ಕೇಳಿಸಿಕೊಳ್ಳುತ್ತಲೇ ಇರಬೇಕು ಅನಿಸುತ್ತೆ ಉಮೇಶ್ ಸರ್. ನೀವು ರಾಜಕಾರಣಿಗಳು ಮತ್ತು ರೌಡಿಗಳಿಗೆ ಬಯ್ಯುವ ಬೈಗುಳಗಳು ಸಹ ತುಂಬಾ ಚೆನ್ನಾಗಿರುತ್ತದೆ

  • @rajannar1709
    @rajannar17093 жыл бұрын

    ಸರ್ ನಿಮ್ಮ ಮಾತನ್ನು ಕೇಳುತ್ತಿದ್ದರೆ ಇನ್ಸ್ಪ್ರೇಶನ್ ಬರುತ್ತೆ ಸರ್ ನಿಜವಾಗಲೂ ಗ್ರೇಟ್ ಜಾಬ್ ಸರ್ ನೀವುನೀವು ರಿಟೈರ್ ಆಗಿದ್ದರು ನಿಮ್ಮ ಏನು ಆಸೆಗಳು ಇದಿಯೋ ಸಿಬಿಐ ಆಫೀಸರ್ ಆಗಲೇ ಬೇರೆ ಕೆಲಸಗಳು ಆಗಲಿ ಅದನ್ನು ಮುಗಿಸಿ ಕೊಡಬೇಕಾಗಿ ನಾನು ಕೇಳಿಕೊಳ್ಳುತ್ತೇನೆ ನಿಮ್ಮಲ್ಲಿ ವಿನಂತಿ ನಿಮ್ಮ ಈ ಮಾತುನೋ ನಿಜವಾಗಿ ಕೇಳುತ್ತಿದ್ದರೆ ಎಷ್ಟು ಸಂತೋಷ ಆಗುತ್ತೆನಿಮಗೆ ದೇವರು ಎಲ್ಲ ಶಕ್ತಿ ಕೊಡಲಿ ಯುಕ್ತಿ ಚಾಲ ನಿಮ್ಮನ್ನು ನೋಡಿ ಎಲ್ಲಾರು ಕಲಿಯ ಸರ್

  • @vijaytravelvlogs

    @vijaytravelvlogs

    3 жыл бұрын

    ತುಂಬಾ ಅದ್ಬುತವಾಗಿ ಹೇಳಿದ್ರಿ.

  • @Sookshmagnya
    @Sookshmagnya3 жыл бұрын

    ಗೌರೀಶ್ ಅಕ್ಕಿ ಅವರೇ ನಿಮ್ಮ ಪ್ರಶ್ನೆಗಳು ತುಂಬಾ ಸೂಕ್ತವಾಗಿರುತ್ತದೆ ಹಾಗೂ ಕುತೂಹಲಕ್ಕೆ ವಿಷಯವನ್ನು ಎಳೆದುಕೊಂಡು ಹೋಗುತ್ತೆ...ಧನ್ಯವಾದಗಳು

  • @Swamygowda-wl4wp
    @Swamygowda-wl4wp3 жыл бұрын

    ತುಂಬಾ ಅದ್ಭುತವಾದ ಎಪಿಸೋಡ್ ಗೌರಿ ಅಕ್ಕಿ ಸರ್ 💗💗💗

  • @gopinathj3232

    @gopinathj3232

    3 жыл бұрын

    Hi

  • @venkateshav6827
    @venkateshav68273 жыл бұрын

    ಎಲ್ಲವೂ ನಿಮ್ಮ ಮಾತಿನಂತೆಯೇ, ಸರಳತೆಯಿಂದಲೇ ಸಾಕಾರ ವಾಗಿರಬಹುದು, ನಿಮ್ಮಿಬ್ಬರಿಗೂ ಧನ್ಯವಾದಗಳು,

  • @sarveshmandya9584
    @sarveshmandya95843 жыл бұрын

    Thank you very much GAS for this series. I am enjoying watching to the way Umesh sir speaking.... Please do continue this series for few more days.... All the very best Akki sir

  • @malusm29
    @malusm293 жыл бұрын

    6:56* He's Sherlock Holmes of Bangalore police in those days.. missing him in the department rt now!

  • @shivakumar-gf2ip
    @shivakumar-gf2ip3 жыл бұрын

    ಸೂಪರ್ ಕಾಪ್ ಶ್ರೀ ಉಮೇಶ್ ಸರ್ ರವರಿಗೆ ಧನ್ಯವಾದಗಳು 🙏🙏🙏

  • @venkateshgiriraddi6673
    @venkateshgiriraddi66733 жыл бұрын

    ಯಾವ holly wood movie ಗು ಕಮ್ಮಿಯಿಲ್ಲ, sir experience

  • @ucdiaries8064

    @ucdiaries8064

    3 жыл бұрын

    Hi venkatesh...nanna you tube channel subscribe madi please..@UC Diaries

  • @sanjunagendra4032
    @sanjunagendra40323 жыл бұрын

    ಸೂಪರ್ ಸರ್ ಅಯೋ ಅಲ್ಕ್ ಸೂಳೆ ಮಕ್ಕಳ 😍😍

  • @harishvaradendra8020
    @harishvaradendra80203 жыл бұрын

    Sir, Hello, I AM Harish from Hyderabad. A staunch follower of you. Very nice and A dare devil, dedicated and an honest officer. I salute you sir.

  • @vijuraj7
    @vijuraj74 ай бұрын

    Watching SK Umesh sir videos from almost a month. This is amazing episode. We need more officers like him 👏👌 Amazing job sir 🫡

  • @ganavip8274
    @ganavip82743 жыл бұрын

    Subscribing to this channel only coz you are interviewing this legend! Excited to watch more episodes!

  • @sangameshhombal8848
    @sangameshhombal88483 жыл бұрын

    Abba appata kannadiga great sir god bless u sir .

  • @somashankarasomu3455
    @somashankarasomu34553 жыл бұрын

    ಅದ್ಭುತ ವಾದ ಅನುಭವ ಗಳನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು ಸರ್

  • @prashanthappu1795
    @prashanthappu17953 жыл бұрын

    Amazing officer Toughest Cop Common people nirbiti ienda jeevan sagisuvudake Tammanta Fierless Brave and Tough cop's are needed in Society. 🙏...

  • @ammaamma8786
    @ammaamma87863 жыл бұрын

    Wonderful very great 👍👏😊, both of you 🙏👌 ,👌🙏

  • @hemanthgowda9429
    @hemanthgowda94293 жыл бұрын

    Just ❤️❤️❤️❤️🔥🙏🙏🙏 for you sir am not police officer but you are real and my true inspiration Umesh sir I love you you are equal to god

  • @nanjundaswamyn6977
    @nanjundaswamyn69773 жыл бұрын

    Really this is ground work with lovely heart'

  • @householdwithchitrachitra284
    @householdwithchitrachitra2843 жыл бұрын

    Really kind person, honest and sincere officer, I like him,,,

  • @m.n7153

    @m.n7153

    3 жыл бұрын

    Godbless you umeshsir

  • @gopinathj3232

    @gopinathj3232

    3 жыл бұрын

    Hi how are you

  • @pradorocks25
    @pradorocks253 жыл бұрын

    You have ignited all my memories of school punishments!!! I was subject to all varieties of punishments and canes there. All the teachers there used to carry one fat cane to the classroom. Ive got combo treatment. So the teacher used to make me do Uthak baithak (also called as baski or situps) for every situp i did i got one whack with the cane on my bum whenever my bum came down😓 Another package was getting imposition by one teacher and caned on my bum by another on the same day...so while i used to write impositions at home i had to stand up rubbing my bum with the left hand and writing the impositions with the right hand.

  • @appigottigere8382
    @appigottigere83823 жыл бұрын

    Umesh Sir Is a one of the Pride of Our Bangalore Police Department

  • @bheemsdream5841
    @bheemsdream58413 жыл бұрын

    Attraction is his beautiful & speed wordings 🔥🔥💥

  • @vinisproductionhouse5650
    @vinisproductionhouse56503 жыл бұрын

    Goosebumps. So much informative, umesh sir episode made me to stick to chair. @gaurish akki sir. Thanks

  • @basavkiranhosallimath6450
    @basavkiranhosallimath64503 жыл бұрын

    Super explained sir beautiful knowledge with moral values❤️

  • @deepakr2515
    @deepakr25153 жыл бұрын

    Salute Sir, seen your efforts in K R Market circle for 2 years

  • @firststeps6640
    @firststeps66403 жыл бұрын

    His words says how sincere he is..hatsoff

  • @keshvakeshva6035
    @keshvakeshva60353 жыл бұрын

    You are great officer sir 👌💐

  • @ucdiaries8064

    @ucdiaries8064

    3 жыл бұрын

    Hi Keshava..nanna you tube channel subscribe madi please..@UC Diaries

  • @manojcool9834
    @manojcool98343 жыл бұрын

    Interview andre ee thara madbeku..innu keluve idare madya madya question kelkondu thalege hakovru..best videos sir

  • @UmeshGuruRayaru
    @UmeshGuruRayaru3 жыл бұрын

    Gourish Sir, Umesh Sir avra prathiyondhu episodes thumba Chennagidhe. Gourish Sir nimma Interview style, aa Thaalme thumba chennagidhe. Hats off to you Sir.

  • @rangaswamaiahb1271
    @rangaswamaiahb12712 жыл бұрын

    Good for your family Chikkamaskal Rangaswamaiah

  • @lokesha.plokesh3391
    @lokesha.plokesh33913 жыл бұрын

    Sir, Hats off to you & your service towards public..

  • @praveen_3825
    @praveen_38252 жыл бұрын

    Hat's off to you Sir ನಿಮ್ಮ ಹಾರ್ಡ್ ವರ್ಕ್ ಗೆ ನಿಜವಾಗ್ಲೂ ದೊಡ್ಡ ದೊಡ್ಡ ವಂದನೆಗಳು ಸರ್🙏🙏🙏🙏🙏🙏🙏🙏ಇಷ್ಟೇ ಸರ್ ಹೇಳೋಕಾಗೋದು🙏🙏🙏🙏

  • @SowmyaaSonu
    @SowmyaaSonu2 жыл бұрын

    Sir police Andre Nan ge nambike ne irlila avru sari irala lancha tinkondu oleyavrna careless madtare enu action tagoalal anta adre nimma ella news nodtidre Nan nim fan agbitidini realy hats of to u sir .Nan kanakpuradali irodu illu nimantavru adhikarigale barli anta expect madtivi.gourish akki avrige tqs inta adhikariyanna interview madtirodake .nim Chanel inu ethrakke belili al the best

  • @Uunknownguy
    @Uunknownguy3 жыл бұрын

    U guys are doing good job , and please interview more officer's also and Administration officer's as well like ( IAS , KAS , TAHSILDAR )

  • @Mallikarjun_Haveri
    @Mallikarjun_Haveri3 жыл бұрын

    The Profession ... Is Done By Heartily The Fair Professionalism Is Served Dedicated The Life as Passion for POLICING.

  • @vedhayc4973
    @vedhayc49732 жыл бұрын

    Umesh sir u r Real hero, true words and beautiful soul 👏👏

  • @LuckyAryaYouTubeChannel
    @LuckyAryaYouTubeChannel3 жыл бұрын

    Great sir, really appreciated your hardwork, police department ge nivu keereta iddage nimmantha nishtavantha, dairyavantha officers beku sir, lancha korara madye nimmantha police officers idre entire system change agutte. Thank you for your service.

  • @prabhakarbhat8999
    @prabhakarbhat89993 жыл бұрын

    Very good OFFICER, wish you heartly.

  • @pavanj1411
    @pavanj14113 жыл бұрын

    Hats off to you sir. Even my home is in jigani industrial area, I never knew it was ur contribution. Hats off to you sir

  • @malateshm9043
    @malateshm90433 жыл бұрын

    Yes sir am purchase and detect all case as well as my knowledge technology and ur books idear

  • @vijaykumarnarasimhaiah842
    @vijaykumarnarasimhaiah8423 жыл бұрын

    Very nice explanation by Umesh sir Fun to watch

  • @Vinodkumara6
    @Vinodkumara63 жыл бұрын

    Umesh sir, beautiful character and great human person

  • @sscaresafetysecuritycareco5800
    @sscaresafetysecuritycareco58003 жыл бұрын

    Sir ಅಮಾಯಕ ರ ಬಗ್ಗೆ ನಿಮ್ಮ ಕಾಳಜಿ... Hats off

  • @shubhavenkatesh1826
    @shubhavenkatesh18262 жыл бұрын

    Hats off to you🙏👍 sir. What a narration. Superb👍 sir🙏🙏

  • @user-sp9sm1vw9o
    @user-sp9sm1vw9o17 минут бұрын

    ಸೂಪರ್ ಅಂದ್ರೆ ಆಫೀಸರ್ಸೂಪರ್ ಸರ್ ಸೂಪರ್ ಸರ್ ನಿಮಗೆ ಸರ್ ನಮ್ಮಿಂದ

  • @manjunathb3604
    @manjunathb36043 жыл бұрын

    We all are very thankful to get a great officer like this.. thank you gowrish making such type of great person interview

  • @kumarswamy4375
    @kumarswamy43753 жыл бұрын

    Real good humanity dedecated good officer hands off sir🙏

  • @naveennavi6928
    @naveennavi69283 жыл бұрын

    ಕಪಟವಿಲ್ಲದ ನಿಂಗೆ ಸಾಹೇಬರದು😍😊

  • @sikandarhnp
    @sikandarhnp3 жыл бұрын

    Sir you are very fit to come back to duty, govt should think about this.

  • @srinathmanjula4062
    @srinathmanjula40623 жыл бұрын

    Your are genius in Karnataka Police department sir,

  • @mahanteshshivu6311
    @mahanteshshivu63113 жыл бұрын

    Sir Big solute to your skills and guts.... I like your kindness....

  • @manojr845
    @manojr8453 жыл бұрын

    Good officers like umesh sir is what Karnataka police want

  • @mohansavakaiah5979
    @mohansavakaiah59793 жыл бұрын

    E series super ede sir I am very exciting to watch....

  • @akshay9382
    @akshay93823 жыл бұрын

    Really great job sir Gaurish sir please continue......

  • @themadman19
    @themadman193 жыл бұрын

    Love your way of explanations

  • @ManjuNath-yy1br
    @ManjuNath-yy1br Жыл бұрын

    SATYA DHARMADA MATHONDU HESARU LEGENDARY UMESH SIR🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♀️🧜‍♀️🧜‍♀️🧜‍♀️🧜‍♀️🧜‍♀️🧜‍♀️🧜‍♀️ NYAAYA DEVSTHEYA PRATHI ROOPAVE NAMMA MECCHINA UMESH SIR.🧜‍♀️🧜‍♀️🧜‍♀️🧜‍♂️🧜‍♂️👣👣👣🙏.

  • @thilakrajs5076
    @thilakrajs50763 жыл бұрын

    Great sir. Police officers should learn lesson and get inspired by you.

  • @user-hy7xe6pt2u
    @user-hy7xe6pt2u5 ай бұрын

    Respected sir we are village people I respect your Village words 🙏

  • @madhun3948
    @madhun39483 жыл бұрын

    Hats off to you sir. Today Sarjapura circle is so big and nice no traffic and I cross the road every day Tq so much sir

  • @dineshmunireddy4321
    @dineshmunireddy43212 жыл бұрын

    Delight to watch this episode... I strongly feel he is a complete police

  • @bheemsdream5841
    @bheemsdream58413 жыл бұрын

    Police wd humanity ..... Beautiful words

  • @vinaykisna3582
    @vinaykisna35823 жыл бұрын

    Sir really great nimma maathu manasige natatte salute sir😊

  • @arunaru5916
    @arunaru59163 жыл бұрын

    Tumba upayukta mahiti sir... Thanks

  • @keshvakeshva6035
    @keshvakeshva60353 жыл бұрын

    Open talk😎. super sir

  • @yogesh48924
    @yogesh489243 жыл бұрын

    Ayyo halka sule makla nice words for politicians 😁

  • @manjunatha9707
    @manjunatha97073 жыл бұрын

    Appreciate.such an efficient officer.

  • @growwithaira
    @growwithaira Жыл бұрын

    Hat's off to you Umesh sir ..yaru madoke agada kelasa neevu madiddira olledagali nimge sir 🙏

  • @intellectualkshatriya3046
    @intellectualkshatriya30463 жыл бұрын

    No words 🙏🏼🙏🏼 sir we need u as CM

  • @pramodparam8151
    @pramodparam81513 жыл бұрын

    Very good knowledge officer

  • @lokesh1nanjaraju
    @lokesh1nanjaraju3 жыл бұрын

    Sir Kanditha Nija, Chandapura Circle Neevu Maadsirodu antha gottirlilla. Aa Naraka Yaathane Nodi Nodi saakagittu. Maanaviyathe Mukhya Jeevanadalli. Yaava Adhikara , Aasthi Alla. Proud to have people like you in our Karnataka🙏🙏

  • @hemanthgowda9429
    @hemanthgowda94293 жыл бұрын

    This is my very much loved episode of our proud sk umesh sir ,I think by now I would have watched this episode more than 30 times how much oue umesh sir is dedicated and how they are passionate about there job just this 🙏🙏🙏🙏🙏🙏🙏🙏🙏🙏🙏🙏🙏 for you true human having god life, you are equal to amma and and god umesh sk sir, my only salute to you ❤️❤️

  • @surajts7806

    @surajts7806

    2 жыл бұрын

    You're probably having memory issues, please get your brain checked.

  • @preethambudanurus607
    @preethambudanurus6073 жыл бұрын

    One of the great police officer 👏👏👏🙏🙏

  • @ashokmadar1594
    @ashokmadar15943 жыл бұрын

    We want like this officers Hats off sir 🙏🙏🙏

Келесі