ಸಂಸಾರದಲ್ಲಿ ಯಾವ ವಿಷಯಗಳಿಗೆ ಜಗಳಗಳು ಬರುತ್ತೆ..? | S Sushila | Namma Kannada |

Ойын-сауық

Namma Kannada
For Promotions, Contact: 9483444555
Email: nammakannadadm@gmail.com
Do subscribe to our KZread channel: / nammakannadadm
Follow us on:
Facebook
/ nammakannadadm
Instagram
/ nammakannadadm
Twitter
/ nammakannadadm

Пікірлер: 113

  • @roopas8477
    @roopas8477 Жыл бұрын

    ತುಂಬಾ ಧನ್ಯವಾದಗಳು ಮೇಡಂ. ಬಹಳ ಮೌಲ್ಯವಾದ ಮಾತುಗಳನ್ನು ಆಡಿದಿರಿ. ನಿಮ್ಮ ತರಹ ದೊಡ್ಡವರು ತಿಳುವಳಿಕೆ ಹೇಳುವವರು ಮನೆಯಲ್ಲಿದ್ದರೇ ಆ ಮನೆ ನಂದಗೋಕುಲವಾಗುತ್ತದೆ .

  • @surekashankar6350
    @surekashankar6350 Жыл бұрын

    ಮನ ಮುಟ್ಟುವಂತಹ ಮಾತುಗಳನ್ನು ಹೇಳಿದ್ದೀರಿ ಧನ್ಯವಾದಗಳು ಮೇಡಂ ❤

  • @thyagaraj665
    @thyagaraj665 Жыл бұрын

    ಎಸ್ ಸುಶೀಲ ಮೇಡಂ ಬಾಳಿಗೊಂದು ಬಂಗಾರದ ಮಾತು ಹೇಳಿದ್ದೀರಿ ಧನ್ಯವಾದಗಳು

  • @kvrhari
    @kvrhari Жыл бұрын

    ಮೇಡಂ, ಬಹಳ ಸೂಕ್ಷ್ಮವಾದ ವಿಷಯಗಳನ್ನು ಮನಮುಟ್ಟುವಂತೆ ಅರಿವು ಮೂಡಿಸಿದ್ದೀರಿ. Right and wrong, Likes and dislikes have become relative terms and to be comprehended accordingly. Very beautiful presentation. Congratulations again 💐

  • @gururajbagali2690
    @gururajbagali26905 ай бұрын

    ಅದ್ಭುತ ಮೇಡಂ, ತುಂಬಾ ಮನಸ್ಸಿಗೆ ನಾಟುವ ಹಾಗೆ ಬುದ್ಧಿಯ ಮಾತನ್ನು ಹೇಳುತ್ತೀರಾ. ತುಂಬಾ ಧನ್ಯವಾದ ಗಳು.

  • @muralimalli
    @muralimalli Жыл бұрын

    ಒಳ್ಳೆಯದು ಸೇರಿಸಿದ್ದಕ್ಕೆ ಧನ್ಯವಾದಗಳು ಮೇಡಂ

  • @rudreshsabhi7389
    @rudreshsabhi7389 Жыл бұрын

    ಮೇಡಂ ಒಳ್ಳೆ ಸಂದೇಶ ಕೊಟ್ಟಿದ್ದೀರಾಆದರೆ ಸಂಸಾರದಲ್ಲಿ ಯಾರಾದರೂ ಒಬ್ಬರು ಸೋಲೇಬೇಕು ಹೆಂಡ್ತಿ ಆಗಲಿ ಅಥವಾ ಗಂಡನೇ ಆಗ್ಲಿಆದರೆ ಸಂಸಾರದಲ್ಲಿ ಯಾರಾದರೂ ಒಬ್ಬರು ಸೋಲೇಬೇಕು ಹೆಂಡ್ತಿ ಆಗಲಿ ಅಥವಾ ಗಂಡನೇ ಆಗಲಿ ಸೋತುಗೆಲ್ಬೇಕುಇಬ್ಬರೂನೂನಾನು ನಾನು ಅಂತ ಹೋದರೆತುಂಬಾ ಕಷ್ಟ ಆಗುತ್ತೆ

  • @sadashivkoti3161
    @sadashivkoti3161 Жыл бұрын

    ಮೇಡಮ್ ತುಂಬಾ ವಿಸ್ತಾರವಾಗಿ ತಿಳಿಸಿದ್ದೀರಿ ತಮಗೆ ತುಂಬಾ ಧನ್ಯವಾದಗಳು

  • @sumitakumbar603
    @sumitakumbar603 Жыл бұрын

    ಕುಡುಕ ಮತ್ತು ಅನೈತಿಕ ಸಂಬಂಧದ ಬಗ್ಗೆ ತಿಳಿಸಿರಿ ಮೇಡಂ

  • @mpscreations9141
    @mpscreations9141 Жыл бұрын

    ಉತ್ತಮ ಮಾತುಗಳು. ಧನ್ಯವಾದಗಳು

  • @HARIYACHARANA
    @HARIYACHARANA Жыл бұрын

    ಒಳ್ಳೆ ಸಂದೇಶ ಕೊಟ್ಟಿರುವಿರಿ.👌 ಧನ್ಯವಾದಗಳು

  • @Sp71270
    @Sp712707 ай бұрын

    Your explanation & explaining way is excellent madam 🙏

  • @NammaKannadaDM

    @NammaKannadaDM

    7 ай бұрын

    It's my pleasure

  • @savitahalemani3277
    @savitahalemani3277 Жыл бұрын

    Thank you so much Amma 🙏

  • @jagannathd7059
    @jagannathd7059 Жыл бұрын

    Thanku madam very very gold speech.god bless .u🙏🙏🙏

  • @vijayalaxmipatil3881
    @vijayalaxmipatil3881 Жыл бұрын

    Very Very good message ma'am ....

  • @shrini2730
    @shrini2730 Жыл бұрын

    🙏🌹ba😃ಯ ಲ್ಲಿ 🙏ಹೇಳು ದು ಸು ಲಾಭ 🌹ಜೀವನ 🙏ತುಂಬಾ 🙏ಕ ಸ್ಟಾ 🌹😃🙏🙏

  • @kdmanjushree1070
    @kdmanjushree1070 Жыл бұрын

    Thxx u for u r good message madam... For society

  • @shashikalan4501
    @shashikalan450110 ай бұрын

    Madam nam yejmnrige nanu maklu andre thomba preethi, adre avru friends jothe seri drinks madi rathri 1, 2 gante adru manege barolla nan enadru keldre nan gandsu nange 100 kelsa eruthe antha ella mathadthare adre nan ge onde madam avra arogya enaguthe antha , adre avru artha madkonde illa , en madbek madam, please enadru suggestion kodi please

  • @susheelasusheela1611
    @susheelasusheela1611 Жыл бұрын

    Thank you madam 🙏🙏

  • @NammaKannadaDM

    @NammaKannadaDM

    Жыл бұрын

    Most welcome 😊

  • @rathnays2807
    @rathnays2807 Жыл бұрын

    Heart touching message👍🙏

  • @bodytouch2899
    @bodytouch2899 Жыл бұрын

    ಧನ್ಯವಾದಗಳು ಮೇಡಂ

  • @shriniwasraibagi2859
    @shriniwasraibagi2859 Жыл бұрын

    Your welcome to new good thought

  • @shailakamath6522
    @shailakamath6522 Жыл бұрын

    Thank you.Madam.❤

  • @indirakrishnappa8870
    @indirakrishnappa8870 Жыл бұрын

    Really good messages

  • @poorvi27march45
    @poorvi27march45 Жыл бұрын

    7:55 very nice suggestion .keep on going mam tq

  • @NammaKannadaDM

    @NammaKannadaDM

    Жыл бұрын

    Thank you too

  • @rameshkosgi8112
    @rameshkosgi8112 Жыл бұрын

    Very good salusaion medam💯👌

  • @laxmigouderlaxmigouder1216
    @laxmigouderlaxmigouder1216 Жыл бұрын

    Thank u mam

  • @NammaKannadaDM

    @NammaKannadaDM

    Жыл бұрын

    Most welcome 😊

  • @sanjuraj5369
    @sanjuraj5369 Жыл бұрын

    👌

  • @shobhalokeshlokesh6317
    @shobhalokeshlokesh6317 Жыл бұрын

    Supar medam tq u 🥰🥰

  • @pradeepat4361
    @pradeepat4361 Жыл бұрын

    ನಮಸ್ಕಾರ ಮೇಡಂ ಧನ್ಯವಾದಗಳು

  • @seetharamReddy14
    @seetharamReddy14 Жыл бұрын

    Thanks for giving good message for the society medam

  • @NammaKannadaDM

    @NammaKannadaDM

    Жыл бұрын

    It's my pleasure

  • @lavanyalavu7387
    @lavanyalavu7387 Жыл бұрын

    Madam soseyannu obba hennu magalagi nodade atiyagi kettadagi nindisuttare adru avr jothe hege irak agatte heli pls manasige nemmadi illa

  • @jyothicreativitychannel1984
    @jyothicreativitychannel1984 Жыл бұрын

    👌👌

  • @ashashetty7350
    @ashashetty7350 Жыл бұрын

    👌🙏

  • @nandasm3889
    @nandasm3889 Жыл бұрын

    Thanks you mam giving suggestions for newly married couples to adjust with family members

  • @NammaKannadaDM

    @NammaKannadaDM

    Жыл бұрын

    Most welcome 😊

  • @umavathipoojary7072
    @umavathipoojary7072 Жыл бұрын

    🙏🙏

  • @gurulinghapadapad8379
    @gurulinghapadapad8379 Жыл бұрын

    Medam,best guidance you are really great medam

  • @NammaKannadaDM

    @NammaKannadaDM

    Жыл бұрын

    Thank you so much 🙂

  • @dayanandn5834
    @dayanandn5834 Жыл бұрын

    🙏 Namaste madam what a Great mechuurrd words you are sharing doing good Help full video..

  • @NammaKannadaDM

    @NammaKannadaDM

    Жыл бұрын

    Thanks a lot

  • @mohansiddaraju4520
    @mohansiddaraju4520 Жыл бұрын

    ಒಳ್ಳೆ ಸಂದೇಶ ಕೊಟ್ಟಿದ್ದೀರಾ ಮೇಡಂ

  • @premahegde3950
    @premahegde3950 Жыл бұрын

    Very very good message for the Society. Thank you madam.

  • @NammaKannadaDM

    @NammaKannadaDM

    Жыл бұрын

    It's my pleasure

  • @deepanjalisk5889
    @deepanjalisk58898 ай бұрын

    madam how to contact

  • @surekhakolekar764
    @surekhakolekar764 Жыл бұрын

    💐💐

  • @badrulmuneer5442
    @badrulmuneer5442 Жыл бұрын

    Super medam nimm mathu

  • @rukminicr8248
    @rukminicr8248 Жыл бұрын

    ನಮ್ಮನೇಲಿ ಇದೇ ಕಥೆ ಆಗಿದೆ ,ಈಗೊಂದು ತಿಂಗಳಿಂದ ಸೊಸೆ ಮಾತಾಡ್ತಾ ಇಲ್ಲ ,ಗಂಡನ ಕೈಯಲ್ಲಿ ಎಷ್ಟು ಬೇಕೋ ಅಷ್ಟೇ,ಯಾಕೇಂತ ಅವನೂ ಕೇಳಿಲ್ಲ,ನಾನೂ ಕೇಳ್ತೀನಿ ಅಂದ್ರೆ ಬೇಡಾಂತನೆ ,ಮಗು (೪ವಷ೯, ಹೆಣ್ಣು ಮಗು)ಮಾತಾಡ್ತಾಳೆ .ಇರೋದು ೩ ಜನ ೩ದಿಕ್ಕು ಏನ್ಮಾಡ್ಲಿ ಗೊತ್ತಿಲ್ಲ ದಯವಿಟ್ಟು ಪರಿಹಾರ ಹೇಳಿ🙏

  • @parvathicraftidea4678
    @parvathicraftidea4678 Жыл бұрын

    Nice sharing 🌹

  • @NammaKannadaDM

    @NammaKannadaDM

    Жыл бұрын

    Thanks for liking

  • @ManuRaj-oo1zj
    @ManuRaj-oo1zj Жыл бұрын

    Thanks,,,,,,, 🙏🙏🙏🙏🙏🙏🙏🙏🙏🙏🙏🙏👍👍👍👍👍👍👍👍👍👍👍👍👍👍

  • @NammaKannadaDM

    @NammaKannadaDM

    Жыл бұрын

    Most welcome

  • @kavitharaghu7634
    @kavitharaghu7634 Жыл бұрын

    🤝🤝 mdm🙏🙏

  • @jagumalipatil6001
    @jagumalipatil6001 Жыл бұрын

    Super 👍 super 👍

  • @hariamin1816
    @hariamin1816 Жыл бұрын

    🙏💐🙏

  • @siddagangamavinay4239
    @siddagangamavinay423910 ай бұрын

    super

  • @sharanappagondi826
    @sharanappagondi826 Жыл бұрын

    ನೈಸ್ ಅಕ್ಕ

  • @vedavathil3438
    @vedavathil3438 Жыл бұрын

    Namasthe. Madam. Nanu. Jeevana dali. Nondi dene. Nanyabeku.

  • @kemparajukempa5942
    @kemparajukempa5942 Жыл бұрын

    Mam affair bagge heli thumba problem ide

  • @sumakusuma4821
    @sumakusuma4821 Жыл бұрын

    Madam nivu helodu correct but kelavaru gandandhiru avara ammandhiru manege baro sose hendati mane kelasa madoke karkondu bandhidu antere ade avara magalu bere mane Madi athe joyte irala nodala avarana adare avarige enu helala ,magalu kasta arta agute sosege kasta agute anta arta agala,

  • @sanjuhadapad5911

    @sanjuhadapad5911

    Жыл бұрын

    Ella ri avara magala aste manushyalu sose na mane kelsakke karakonda bandiratare

  • @kavithampmp3591
    @kavithampmp3591 Жыл бұрын

    ಅನೈತಿಕ ಸಂಬಂಧ ದ ಸಮಸ್ಯೆ ಗೆ ಪರಿಹಾರ ಹೇಳಿ 🙏

  • @rudreshsabhi7389

    @rudreshsabhi7389

    Жыл бұрын

    ಮೇಡಂ ನಂದು ಅದೇ ಕಥೆ ಆಗಿದೆ ಮೇಡಂ, ನನ್ ಹೆಂಡ್ತಿನು ಇದೆ ಸಮಸ್ಯೆ ಕೇಳ್ತಾಳೆ ದಯವಿಟ್ಟು ಪರಿಹಾರ ತಿಳಿಸಿ ಮೇಡಂ

  • @shivakumars5311

    @shivakumars5311

    Жыл бұрын

    @@rudreshsabhi7389 mk

  • @dr.sumalathar5514

    @dr.sumalathar5514

    Жыл бұрын

    ಹೆಂಡತಿ ಗಂಡನ ಕಾನೂನಿನ ಪ್ರಕಾರ ಹೆಂಡತಿ... ಹಾಗಾಗಿ ಹೆಂಡತಿಗೆ ಅವಳ್ಳದ್ದೇ ಆದ ಕಾನೂನಿನ ಹಕ್ಕು ಇರುವುದು... ಹೆಂಡತಿ ಮೊದಲು ತನ್ನ ಗಂಡ, ಮಕ್ಕಳು ಸಂಸಾರದ ಬಗ್ಗೆ ಗಮನ ಕೊಡಬೇಕು..ನಿಮ್ಮ ಗಂಡ ಮೇಲ್ನೋಟಕ್ಕೆ ನಿಮ್ಮ ಜೊತೆ ಚೆನ್ನಾಗಿದ್ದರೂ ಓಂ ಕೆ... ಗಂಡನ ಅನೈತಿಕ ಸಂಬಂಧ ಗೊತ್ತಿದ್ದರೂ ಗೊತ್ತಿಲ್ಲ ಅನ್ನೋ ಹಾಗೆ, ನೀವು ಕೇವಲ ನಿಮ್ಮ ಮಕ್ಕಳು ಸಂಸಾರದ ಬಗ್ಗೆ ಮಾತಾಡಿ, ನಿಮ್ಮ ಗಂಡ ಕುಟುಂಬದ ಹಿಡಿತದಲ್ಲಿರುವಂತೆ ನೋಡಿಕೊಳ್ಳಿ... ಮುಂದೆ ಒಂದು ದಿನ ಸಮಯ ಬಂದಾಗ, ಆತನಿಗೆ ಬುದ್ಧಿ ಬಂದಾಗ, ಕುಟುಂಬದ ಮೇಲೆ ಕಾಳಜಿ ಬಂದಾಗ ಖಂಡಿತ ಆತ ಒಂದು ದಿನ ಕುಟುಂಬಕ್ಕೆ ವಾಪಸ್ ಬರುವನು.... ತಾಳ್ಮೆ ಸಂಯಮ ಮುಖ್ಯ... ಅದು ಬಿಟ್ಟು ಅವನ ಮೊಬೈಲ್ ಚೆಕ್ ಮಾಡೋದು, ಪದೇ ಪದೇ ನಿನಗೆ ನನ್ನ ಮೇಲೆ ಪ್ರೀತಿ ಇಲ್ಲ, ನನಗೆ ಮೋಸ ಮಾಡುತ್ತಿರುವೆ ಎಂದು ಜಗಳ ಆಡುವುದು, ಇಲ್ಲ ನೇರವಾಗಿ ನಿನಗೆ ಬೇರೆಯವಳ ಜೊತೆ ಅಕ್ರಮ ಸಂಬಂಧ ಇದೆ ಎಂದು ಹೇಳುವುದು, ಮಾತುಬಿಡುವುದು, ಜಗಳ ಆಡುವುದು ಇತ್ಯಾದಿ ಏನು ಮಾಡಬಾರದು... ಸಮಯ ಕೊಡಿ, ಗೊತ್ತಿದ್ದರೂ ಗೊತ್ತಿಲ್ಲ ಅನ್ನೋ ಹಾಗೆ ನಿಮ್ಮ ಕುಟುಂಬದ ಕಡೆ ಗಮನ ಕೊಡಿ, ಮಕ್ಕಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಿ.... ಮುಂದೆ ನಿಮ್ಮ ಮಕ್ಕಳು ನಿಮಗೆ ಶಕ್ತಿ ಆಗುವರು... ಆತುರ ಬೇಡ, ಜಗಳ ಬೇಡ, ತಾಳ್ಮೆ ಇರಲಿ... ಕಲಿಯುಗದಲ್ಲಿ ಅಫೇರ್ ಅನ್ನೋದು ಕಾಮನ್ ಆಗಿದೆ, ಸೆಕ್ಸ್ ಹಲವು ಗಂಡಸರ ವೀಕ್ನೆಸ್ ಇದನ್ನು ಮಿಸ್ ಯೂಸ್ ಮಾಡಿಕೊಳ್ಳೋ ಹೆಂಗಸರು ಇರುವರು... ಆದರೆ ಹೆಂಡತಿ ಕುಟುಂಬ ಉಳಿಸುವ ಚಳುವಳಿ ಮಾಡಬೇಕು, ತಾಳ್ಮೆ ಕ್ಷಮೆ ನಂಬಿಕೆ ಇಂದ. ಅದು ಬಿಟ್ಟು ತನ್ನ ಗಂಡ ಸರಿ ಇಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳಬಾರದು... ಗಟ್ಟಿಯಾಗಿ ನಿಂತು ಸಂಸಾರ ಉಳಿಸಿಕೊಳ್ಳಲು ಪ್ರಯತ್ನಿಸಬೇಕು... ಕಂಡರೂ ಕಾಣದಂತೆ ಬದುಕಬೇಕು... ನಿಮ್ಮ ಗಂಡ ನಿಮ್ಮ ಜೊತೆ ಚೆನ್ನಾಗಿದ್ದಾಗ.... ನಿಮಗೆ ತೊಂದರೆ ಆದರೆ ಮಾತ್ರ ಕೊನೆಯದಾಗಿ ಹೋರಾಟ ಮಾಡಿ... ಅಲ್ಲಿವರೆಗೂ ತಾಳ್ಮೆಯಿಂದ ಇರಬೇಕು

  • @mashad5839
    @mashad5839 Жыл бұрын

    Samsaya paduwa gandannannu sahisudu hege medam

  • @vaishnavichangti6012
    @vaishnavichangti6012 Жыл бұрын

    Namaste madam. Nam ajja devara dasimayya devadtana kamalapura kalburgi jille . devastanake reg gift deed mulaka 5.34ekre jameenannu kottiddare.but devastanadavru plot madi maridare. Nanu ella document collect madi dc court ge hakidde elinda ac kalburgi ge kramakkagi bardidaare adre 2yrs adru enu karma Togota illa. So tau nange solution nidbahude.plse

  • @renukadambal1234
    @renukadambal1234 Жыл бұрын

    💐💐👏👏👏👏👏👍

  • @rajath6090
    @rajath6090 Жыл бұрын

    Really Good message

  • @user-yx4jv3nq9j
    @user-yx4jv3nq9j11 ай бұрын

    Medem nam manellu avara thagi ammannidale samaye barthiruthay navi nammibbara vishyadalli yavaglu jagla adodilla avribrindale jagla avru yavaglu nanna hoddore alla addre evaga thagi vishyadinda hodithare avrige nan beda anthay mane bittu hogu anthare nange oned henn magu Ede avrige ha magu kuda bedavathay entha parsthithilli enn madbeko thochuthilli mane bittu hogbidana antha diside madidini

  • @user-yx4jv3nq9j

    @user-yx4jv3nq9j

    11 ай бұрын

    Enn madli medem

  • @chirustyle3996
    @chirustyle3996 Жыл бұрын

    ತುಂಬಾ ಕುಡಿತಾರೆ, ನನ್ನ ಯಲ್ಲಾ ಸಂಬಂಧಿಕರಿಂದ single ಮಾಡಿದ್ದಾರೆ.. solution ಹೇಳಿ ma'am

  • @rukminibummannavar608
    @rukminibummannavar608 Жыл бұрын

    🙏🙏🙏🙏👍👍👌👌🙏🙏🙏🙏

  • @mangalore-sayed-hyder-
    @mangalore-sayed-hyder-2 ай бұрын

    Taai-modalu-akka

  • @anusuyak591
    @anusuyak591 Жыл бұрын

    Mam nanna hsbd nanage 8years difference ide nanage sex vishayadalli spandane illa rasikate illa anta heltare 15 yrs ayitu marriage agi 2 kids ide nanage Adu swalpa mujugara tarta ide avaru nanna sodara mava idakke solution kodi mam please

  • @SunilKumar-nq6qf

    @SunilKumar-nq6qf

    Жыл бұрын

    Nimma Novu Nimma maathalle artha Aagutte Yochane maadbedi, Samsaaaradalli Preethi Annodu thumba mukhya yaavde Vishayadallu Kooda Preethi irbeku , Yaavdu Manasige Viruddhavaagi irabaaradu , Nimmannu Nijvaaglu Avru Artha maadikondiddare , Nimma mele Avrge Nijvaada Preethi iddare Yaavatthu Kooda Nimma Manasige Novuntu maaduvudilla , intha Situation Alli Nivu Thumba Thaaalmeyinda iruvudu Sookha,avrige aadashtu Nijvaada Preethi bagge Artha maadisi Nodi , avrannu badalaayisalu Prayathnisi , intha Situation Alli Nivu Thumba dhairyavaaagi irbeku artha maadkolli " Anusuya " Madum plz 🙏🙏🙏

  • @chandrashekarms4542

    @chandrashekarms4542

    Жыл бұрын

    Health issues iruthe .adannu gandasaru swalpa artha madkobeku

  • @leelavathis495
    @leelavathis495 Жыл бұрын

    Can I get ur appointment madam

  • @bhavhyrv3738
    @bhavhyrv3738 Жыл бұрын

    Nan ganda nanna bidtare adre avra taayina mathra bidalla

  • @gopalshettyh.s4302
    @gopalshettyh.s4302 Жыл бұрын

    Yes madam nanna Madhuve aage 9 month

  • @gopalshettyh.s4302

    @gopalshettyh.s4302

    Жыл бұрын

    But delivery 7 month ge delivery ayithu athe mava nadni thumba kirukula kodthre mam gandanu nan para ella pregnant eruvaga hote ge odhilike bandhidhare yenadru helidhre nan maganige bere madhve madthini anthare athe papu ge 2 month ayithu yaru bamdhila nodake husband ge kelidhake nandhala nindhu yen bekadhru madko andhidhare madam suggestion kodi pls mam

  • @hemashreehema5395
    @hemashreehema5395 Жыл бұрын

    Hi

  • @chaithrahb1438
    @chaithrahb1438 Жыл бұрын

    Mam navu joint family athge math jaasti keltane anta sumne miss understand madkondu hortogidale.... Avr maneyavru inde munde yochne maadde divorce ge aply madidare.....

  • @SunilKumar-nq6qf

    @SunilKumar-nq6qf

    Жыл бұрын

    Dayavittu intha Situation Alli yaavde Nirdhaaara Thegedukollabedi , jeevanada payanadalli intha Situation barutthave but divorce Annodu ashtondu Easy alla ,Nivu Avra jothe matthomme maathaaadi avrannu badalaayisalu Prayathnisi, Thaaalme Thumba mukhya intha Vishayadalli artha maadkolli " Chaithra" Madum 🙏

  • @chaithrahb1438

    @chaithrahb1438

    Жыл бұрын

    @@SunilKumar-nq6qf yes sir naavu thalme indane idivi yella devr iche ittang aagatte anta

  • @SunilKumar-nq6qf

    @SunilKumar-nq6qf

    Жыл бұрын

    @@chaithrahb1438 yaavde Kaaranakku divorce bagge Yochane maadbedi , dhairyavaaagi jeevana Maadi Madum,🙏

  • @chaithrahb1438

    @chaithrahb1438

    Жыл бұрын

    @@SunilKumar-nq6qf naavalla sir hudgi maneyavru

  • @SunilKumar-nq6qf

    @SunilKumar-nq6qf

    Жыл бұрын

    @@chaithrahb1438 André ivaaaga Hudgi Manevre divorce ge Apply maaadiddaara haagadre Madum,

  • @soniyamjsoniya6177
    @soniyamjsoniya6177 Жыл бұрын

    ಅಮ್ಮ ನನ್ನ ಹೆಸರು ಸೋನಿಯಾ 6ವರ್ಷ ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ಮದುವ ಮದುವೆ ಮಾಡಿಕೊಂಡು ಹತ್ತು ವರ್ಷ ಆಯಿತು ಆದರೆ ನನ್ನ ಗಂಡನಿಂದ ನನಗೆ ಸಮಸ್ಯೆ ಆಗಲ್ಲಿಲ ಅವರ ತಾಯಿಯ ಚುಚ್ಚು ಮಾತುಗಳು ನಾನು ನನ್ನ ಗಂಡನಿಗೆ ವಿಚೆದಾನ ನೀಡುವ ಕಡೆಗೆ ನನ್ನ ಮನಸ್ಸು ವಾಲಿದೆ ನನ್ನಗೀಗ 30 ವರ್ಷ ವಯಸ್ಸು ಇಬ್ಬರು ಮಕ್ಕಳು ಈ ಹತ್ತು ವರ್ಷ ಮಕ್ಕಳಿಗಾಗಿ ತಾಯೀಗಾಗಿ ಸಮಾಜಕಾಗಿ ಬದುಕಿದನೇನೋ ಅನಿಸುತಿದೆ

  • @madevmadev9394

    @madevmadev9394

    Жыл бұрын

    ಜಿದ ಕೋಪ ಈರವ hennmakalage ಯನು ಮಾಡಬೇಕು ಮೆಡ್ಮ್

  • @deepikag7816
    @deepikag7816 Жыл бұрын

    Madam nimmana hege samparkisodu

  • @NammaKannadaDM

    @NammaKannadaDM

    Жыл бұрын

    Please contact 9845228434 for more infomation

  • @Kamalakamalakshi66-if6xp
    @Kamalakamalakshi66-if6xp Жыл бұрын

    Oppuvanthaha matugalu...

  • @biradarr394
    @biradarr394 Жыл бұрын

    ನಮಸ್ಕಾರ ತಾಯಿ

  • @Sowmyagowda01129
    @Sowmyagowda01129 Жыл бұрын

    Sanna puttadukku jagla madtare husband

  • @RCBFANS45678
    @RCBFANS45678 Жыл бұрын

    Did yo give a good mesage mam

  • @vinayakdesai3547
    @vinayakdesai3547 Жыл бұрын

    ಅಮ್ಮ. ತಾಯಿ ಬೇರೆಯವರ ಸಂಸಾರ ದ. ಬಗೆ ಹೇಳುವುದು ಬಿಡಿ

  • @sindhubannigol2665
    @sindhubannigol2665 Жыл бұрын

    ಧನ್ಯವಾದಗಳು ಮೇಡಂ

  • @nagarajlikitha950
    @nagarajlikitha950 Жыл бұрын

    👌👌👌

  • @mashad5839
    @mashad5839 Жыл бұрын

    Samsaya paduwa gandannannu sahisudu hege medam

Келесі