Sanjana Galrani Lashes Out At Prashant Sambargi
Sanjana Galrani Lashes Out At Prashant Sambargi
#PublicTV #PrashantSambargi #SanjanaGalrani
Watch Live Streaming On www.publictv.in/live
Download Public TV app here:
Android: play.google.com/store/apps/details?id=com.phonegap.publictv&hl=en
iOS: apps.apple.com/in/app/public-tv-news/id1125391954
Keep Watching Us On KZread At: kzread.info
Watch More From This Playlist Here: kzread.info/playlists
Read detailed news at www.publictv.in
Subscribe on KZread: kzread.info?sub_confirmation=1
Follow us on Google+ @ plus.google.com/+publictv
Like us @ publictv
Follow us on twitter @ PublicTVnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
Пікірлер: 686
ಸಂಜನಾ... ಸಾಕು.... ಡ್ರಾಮಾ....ಸೂಪರ್ ಇಂದ್ರಜೀತ್.... sir.... ನಿಮಗೆ ಒಳ್ಳೆವರ ಸಪೋಟ್ ಇದ್ದೆ ಇರುತ್ತೆ.... ಡೋಂಟ್ ವರಿ ಮುಂದುವರಿಯಿರಿ
Bunty - ನಿಂಗಿದು ಬೇಕಿತ್ತಾ ಮಗನೇ 😆😆😆
Sanjana roasted public TV
@Kannadatayi
3 жыл бұрын
😂
ವಾಣಿ ಜಯ ಮಂಡಳಿ ಅಲ್ಲ ಮೇಡಂ ಅದು ವಾಣಿಜ್ಯ ಮಂಡಳಿ ತುಂಬಾ ಚನ್ನಾಗಿ ಕನ್ನಡ ಮಾತಾಡ್ತಿರ 🤣🤣🤣🤣🤣
Hey Arun, in the end Sanjana scolded you only man.
ರಾಹುಲ್ ಇಡೀ bangaloreಗೇ ಪರಿಚಯ ಅಂತೇ... ಲೌಡ 😀😀😀😀😀😆😆😆😆
@ravikumar4877
3 жыл бұрын
Public figure irabeku
ಸಾರ್ ನಿಮಗೂ ಸೇರಿಸಿ ಬೈದಿದ್ದಾಳೆ ಅದರಲ್ಲೇನು ಡೌಟ್ ಬೇಡ ಇವಳು ಪಕ್ಕ ಕಿಲಾಡಿ
ಅವರ ಒಂದು ಮಾತು ನನಗೆ ಅರ್ಥ ಆಗಲಿಲ್ಲ ಜಗತ್ತಿನಲ್ಲಿ ಯಾರಾದರೂ ನಾಯಿ ಬೊಗಳಿದರೆ ಬಟ್ಟೆ ಬಿಚ್ಚಾಕ್ಕೊಂಡು ಆಚೆ ಬಂದು ನಾಯಿನ ಓಡಿಸುತ್ತಾರ
@rdcreations2166
3 жыл бұрын
ಯಾಕೆಂದರೆ ನಾಯೀನೂ ಬಟ್ಟೆ ಹಾಕಿಕೊಂಡಿರಲ್ಲ ಅದಕ್ಕೇ 😇😂😆😂😇😁😇😂😆
@rakeshraki4900
3 жыл бұрын
🙊🙄😆😂😂😂😂😂
@allgkkannada2662
3 жыл бұрын
@@rdcreations2166 en reply kotte guru
@Lohith_Logistics
3 жыл бұрын
😅😅 naananthu.. night disturb maddhra cleanagi tracks & Ramraj add banyan hakond aachey bhandh, naayi odsadhu
@savitabhovi9165
3 жыл бұрын
Nim comment nodi nakku nakku sakaytu
ಗಾಂಜ ಲೀಗಲ್ ಮಾಡನ್ ಬನ್ನಿ ಕರ್ಕೊಂಡ್ ಬಂದು ಕುಳಿತಿದ್ದರು ಇದು ಯಾವ ಲೆಕ್ಕ
This anchor doesn’t hve any girl frds I guess so time pass with sanjana
I dont know whether she in involved or had used but today whatever she said is right
Bunty neeno nin prashneno, journalism ge waste Kano neenu... Adke ranganna ninge ugyodu
@meghaudesh5951
3 жыл бұрын
Actually she is right
@meghaudesh5951
3 жыл бұрын
If we.... i think we would have reacted the same
14:25 ನೀವು ಈ ವೀಡಿಯೋ ಗೆ ಬಂದಿರುವ ಕಾರಣ ಇಲ್ಲಿ ಸಿಗತ್ತೆ 😁😀😂
@drivinginkannada1603
3 жыл бұрын
😁😁😁
CCB : ಸೇಸಮ ಸೇಸಮ್ಮ ಬಾಗ್ಲು ತೇಗ್ಯಮ್ಮ
ಇಂತಹ ಮುರುಬಿಟ್ಟೋರಿಗೆ ನಾವೆಲ್ಲ ಸಪೋರ್ಟ್ ಮಾಡಿ ಫಿಲ್ಮ್ ನೋಡಿ. ನಟಿಯ ರನ್ನಾಗಿ ಮಾಡಿ ನಮ್ಮ ರಾಜ್ಯದ ಮಾನ ನಾವೇ ಹರಾಜು ಹಾಕಿಕೊಂಡಿದ್ದೇವೆ
Bunty ನಿಂಗೊಬ್ಬನಿಗ್ ಬಿಟ್ಟು ಎಲ್ಲರಿಗು ಗೊತ್ತಾಯಿತು ಗರು ಕೊನೆಗೆ ಆ ಯಮ್ಮ ಉಗದಿದ್ದು ನಿನ್ನೆ ಅಂತ 😅
Just Imagine, ಒಂದುವೇಳೆ ರಂಗಣ್ಣ ಇದ್ದಿದ್ರೆ,ಬಡಿಗೇರ್ ಜಾಗದಲ್ಲಿ, ಬಡಿಗೆ ತಕಂಡ್ ಹೊಡಿತಿದ್ದ😂😂😂😂..
3 bittavaru oorige doddavalu.dagar rani !
@cheluvarajr2184
3 жыл бұрын
HIGH PROFILE SKIN TRADE
If she says....Ninge kano heltirodu 🤣🤣Best meme material
@Avinashkravi-mz9xo
3 жыл бұрын
😂😂😃
Sanjana-rahul Sharmila mandre- karthik raju Ragini-ravishankar Yen guru edu......yappaaa🤣😂🤣🤣🤣
Sanjana is pakka involved we support indrajit sir
Exactly what ever she said is right and anchor provokes to much which is ridicules
Va rae va sanjana, keep it up, be strong, face challenges, I appreciate the way u spoke, if u r honest, face it and come out clean...
Ayayyooo full comedy sanjana...😂🤣
ಟಿವಿ ರಿಪೋರ್ಟರ್ ಒಬ್ಬ ಬ್ಲಾಕ್ ಮೇಲ್ ಮಾಡಿ ಹಣ ಕೇಳಲು ಹೋಗಿ ಸಿಕ್ಕಿ ಹಾಕಿಕೊಂಡ
ಅರುಣ್ ಬಡಿಗೇರ್ ಶಾಕ್😂😂😂😂
@rajanihegde1813
3 жыл бұрын
🤣🤣
Super Entrainment for me for 15 minutes 😄😁😀
@sudhad7154
3 жыл бұрын
Super😂 bro
@steevankrupa5545
3 жыл бұрын
😂😂
Ninge kano helthirodu avlu anchor 😂🤣🤣🤣🤣🤣🤣🤣🤣😅😅
@nanjeshgowdagowda5556
3 жыл бұрын
Chiranjeevi HC exactly
@sachinhombal1889
3 жыл бұрын
🤣🤣🤣🤣
ಅರುಣ ಸೂಪರ್ ರಿ, ನೀವು ಎಲಾ ಬಿಚ್ಚಿ ಇಟಿದಿರಾ. ? ಇವಳು ಮಾತಾಡೋ ರೀತಿಯಲ್ಲಿ ಭಯಾ ಇದೆ ಇವಳಿಗೆ, ಪೊಲೀಸ ಸರಿಯಾಗಿ ವಿಚಾರಿಸಬೇಕು .
@armageddon9349
3 жыл бұрын
Haudu bidappa ella bichbitta nimm arun.. koneg makakke hugudru nimgalla adu elrigru antha heli aa lady hogiddu maryade madiddlu.. 😆
@ArjunJavaProject
3 жыл бұрын
@@armageddon9349 ಅವಳು ಭೈಡ್ಲು , ಅರುಣ್ ಕೂಡಾ ಕೇಳಿದರಲ್ಲಾ ನನ್ಗೆ ಹೇಳ್ತಾ ಇದೀರಾ ಜನರಿಗೆ ಹೇಳ್ತಾ ಇದೀರಾ ಅಂತಾ. ಆದರೂ ಮಾನಾ ಮರಿಯಾದೆ ಅವಳದೇ ಹೋಯಿತು, ಅರುಣ್ ಚನಾಗಿನೆ ಮಾಡ್ಕೊಂಡಿದ್ದಾರೆ.
Why she is talking so rudely???? 🤬🤬🤬🤬🤬Akka, Sister 🤮🤮🤮
ಹೆಸ್ರು ಕೆಡಿಸ್ತಿದ್ದವ್ರು ಮಾದ್ಯಮದವ್ರಲ್ಲ.ಕೆಡಸ್ತಿರೋದು ನಿನ್ನಂತವ್ರು.ನಿನ್ನ ಮಾತಿನಲ್ಲೇ ತಿಳಿಯುತ್ತೆ ನೀನೆಂತ ಚಿಂಗಾಲಿಅಂತ.
@cheluvarajr2184
3 жыл бұрын
HIGH PROFILE SKIN TRADE
@cheluvarajr2184
3 жыл бұрын
HIGH PROFILE SKIN TRADE
Super reply Sanjana, next time he will think twice before asking.
We support indrajith sir.
ಪ್ರಶಾಂತ್ ಸಾರ್ ಮತ್ತೆ ಸಂಜನಾ ಅಕ್ಕ live debate ಮಾಡಬೇಕು
She is kalli
@anushakr9971
3 жыл бұрын
Ardha english ardha kannda aadru kelak chanagide kalli ne avlu
She is 🔥 no one can even dare to talk in front of her 🤣🤣🤣🤣🤣🤣🤣🤣🤣
@lifeisbeautiful4371
3 жыл бұрын
YES AND PEOPLE IN MEDIA SANDALWOOD AND IN COMMENT SECTION ARE SUCH MISOGYNIST.
@bhavananarayan4523
3 жыл бұрын
@@lifeisbeautiful4371 can't agree more
@sachin3378
3 жыл бұрын
Ranganna irbekittu... avlu dodd sule
@sharadaproducts4717
3 жыл бұрын
Dodda mindri
@bcp2795
3 жыл бұрын
ಸೂಳೆಯರು ಹಾಗೆ
ಹೀರೊ ಗಳ ಹೆಸರು ಹೇಳೋಕೆ ಯಾರಿಗೂ ಮೀಟ್ರು ಇಲ್ಲ ಪಾಪ ಈ ಹೀರೋಹಿನ್ ಗಳನ್ನು ಹಾಕೊಂಡು ಉಜ್ಜಿ ತು ನಿಮ್ಮ ಸಿಸ್ಟಮ್ಗೆ ನನ್ ಏಕಡ್ಡ
@venkatappajayarama4823
3 жыл бұрын
Hero atra duddu mado machine illa gotha
ನಿನ್ಗಿತು ಬೇಕಿತ್ತಾ ಮಗನೆ
Perfect reply for public tv 😂😂😂🤣
Anna brother anthe Joly manusha ollevnu full drama pakka 420
Super shot to anchor...guess he got what he wanted 😂😂😂
Aruna😂😂😂😂😂😁
@user-sc3ws2tt3s
3 жыл бұрын
😀😀😀😀😀😀😀😀
Anna mast questions keltidiri 😂😂😂😂😅😅😅😅😅😅😅😅😅😅
ಅಕ್ಕಾ ಇವಾಗ drux ಓಡಿದವಳೇ
@basavarajuraju5958
3 жыл бұрын
Yes she has taken a d talk
ಅಲ್ಲ ರಿ ಗಾಂಜಾ ಹೊಡೆಯೋ ದರಿದ್ರಗಳು. ಲೋಪೆರ್ ಗಳ್ನ. ಕರಕೊಂಡು ಬಂದು. ಕುರ್ಸಿ ಮಾತಾಡ್ಸತಿರಲ್ಲ. ಇವ್ರೆಲ್ಲ ನಟ ನಟಿಯರ.. ಯಾನ್ ಯೋಗ್ಯತೆ ಇದೆ ಇವ್ರಿಗೆ. ದುಡ್ಡಿಗೆ. ಹುಟ್ಟಿರೋ ದರಿದ್ರಗಳು. ಕಚಡಾಗಳು.
ರಂಗಣ್ಣ ಜೊತೆ ಮಾತಾಡು 1 ಟೈಂ, ಪಾಪ ನಮ್ ಬಂಟಿಗೆ ಆಗ್ತಿಲ್ಲ ಮಾತಾಡೋಕೆ
🤣🤣ಬೇಕಿತ್ತಾ ನಿಂಗೆ, ನಿನಗೆ ಹೇಳಿದ್ದು ಅವಳು ಛೀ ಕಳ್ಳ..... ಶಾಕ್ ಆಯ್ತಾ ಆಗ್ಲೇ ಬೇಕು ಅಂತ ತಾನೇ ಅವ್ಳು ಬಯ್ದಿದ್ದು ಅವಳಿಗೆ ಸರಿ ಮಾತಾಡ್ಲಿಕ್ಕೆ ಬರಲ್ಲ ಯಾಕ್ ಮಾತಾಡಿಸ್ತಿರ😁
15:01 bunty shocks,Sanjana rocks😂😂😂
Nice talk realy fact she talked we will see next days what will happen
anchor na ban madiri ivargelle hariyoke clarifiction kodbeku....anchor ge hodiri lofer super reply
@ravipositive4721
3 жыл бұрын
ಯಾಕೆ ಗುರು burnal ಬೇಕಾ..?
@vk-nj1yk
3 жыл бұрын
Bunty gi kodu🤣🤣
@rdcreations2166
3 жыл бұрын
ಆಂಕರ್ ಕ್ಲಾರಿಫೀಕೇಶನ್ ಕೇಳಿರೋದು ಅವರಿಗಲ್ಲ, ನಮಗಾಗಿ, ಅಂದ್ರೆ ಜನರಿಗಾಗಿ ತಿಳ್ಕೋ 🌶🌶🌶🌶🌶
@karthiknofear1
3 жыл бұрын
@@rdcreations2166 comedy madbedi sir...thumba e tara avara program nodivi journalism ethics illa avarige questions kelo vidhana baralla...
Arun inside feeling alaleeeeeee😊😂🤣😂😊😂
Why is she so rude ???she doesn’t have the sense that the whole state is listening to all these actors
ಒಬ್ಬಹೆಣ್ಣಾಗಿ ನೆಟ್ಟಗೆಮಾತಾಡೋದು ಕಲಿ.
sanjana is the best , she is always straight forward ! ! she never keep any words in mouth..!
Public Tv Ranganatha you have deleted KL Manjunath and Radha episode from KZread.....
She indirectly scolded you sir....lol
ಇವಳು ಈ ರೀತಿ ಜೋರಾಗಿ ನಾನು ಮಾತಾಡಿದ್ರೆ ನನ್ನ ಮತ್ತೆ ಪ್ರಶ್ನೆಗಳ ಕೇಳಲ್ಲ ಅಂತ ಅಂದುಕೊಂಡು ಈ ರೀತಿ ಮಾತಾಡ್ತಾ ಇದ್ದಾಳೆ.
Amma Sanjana neenu fullu tight agi malleshwaram nalli allaaadkondu hogirodu naavu nodidri, ninge ivaga shame aagtha idiya 😁😁
Whether she is involved in this bad thing or not is secondary and shall be proved. The way she talked to this anchor is correct. That to last few lines were absolutely right... everyone has their right to self respect
The most trolled news anchor,, very funny guy,,
Why are you calling her madam?? Isn’t she normal citizen like us. If there is common man would you ask the questions same way? Hypocrisy exist in media too 😡 😡 😡
@techmi5978
3 жыл бұрын
Yes u r rt
ಏನೇ ಆದ್ರು ಮಿಡಿಯಾದವ್ರಿಗೆ ರುಬ್ಬಿರೊದು ಚನ್ನಾಗಿತ್ತು 😂😂😂
sir supar agi bayi bidsthira
Arun your enquiry is super
Akka anna ಸಂಬಂಧಕ್ಕೆ ನಿಮ್ಮಂತ್ವರಿಂದ ಕಳಂಕ
Ninge kanappa kelidhhu😂😂😂
ಇವ್ಳು ಫ್ಯಾನ್ಸ್ ಯಾರು ಗುರು...🤣🤣🤣🤣 50 ಫಿಲ್ಮ್ ಯಾವಾಗ ಮಾಡಿದ್ಲು ಗುರು...😆😆😆😆
@mrviper2640
3 жыл бұрын
50 film Alli sex scene he matra😃
@preshiv3386
3 жыл бұрын
Drug thogolarella avala fans 😝
@bcp2795
3 жыл бұрын
ಎಲ್ಲಾ ಸೈಡ acting 😂
ಎಲ್ಲರೂ ಡ್ರಗ್ ಮಫಿಯಾ ನ ಅವರವರು ಕಂಡಂತೆ ಹೆಳ್ತಾವ್ರೆ, ಇಲ್ಲಿ ನಡೆದ ಘಟನೆ ಒಂದು ಕಂಡವರು ನೂರಾರೂ, ಇದಕ್ಕೇ ಒಳ್ಳೆಯ ಟೈಟಲ್ "ಅವರವರು ಕಂಡಂತೆ"
ಪಬ್ಲಿಕ್ ಟಿವಿ ಯವರಿಗೆ ಬುದ್ದಿ ಇಲ್ಲ . ಬೆಳಿಗ್ಗೆ ಫೋನ್ ಮಾಡಿದಾರೆ.😂😁😇😁😂😆😂😁😇😇😁 ಸಾಯಂಕಾಲ ಈಕೆ ಕುಡಿದು ಟೈಟ್ ಆದಾಗ ಫೋನ್ ಮಾಡಬೇಕಿತ್ತು. 😇😁😇😂😆😂😇😁😇😂😆
@rajanihegde1813
3 жыл бұрын
😀😀😀😀🤣
@kirannaik225
3 жыл бұрын
Supper bro😂😂
@Lohith_Logistics
3 жыл бұрын
🤣🤣 super Guru... Awaga.. mimickry style scolding kuda aachey baradhu
@krishnajunk
3 жыл бұрын
ಸಖತ್ Idea Guru 😀😀👍
@preethugowda
3 жыл бұрын
😂😂😂
Where is the vidio of rakesh
Badigerrrr idyallaaa ninuuuu😂😂😂😂😂😂😂😂😂
ಪಾಪ ಬಂಟಿ ಅರುಣ್ಯಾನ ಚಡ್ಡಿ ಹರ್ದ ಬಿಟ್ಟಿತ್ತು ಲಾಸ್ಟ್ ಗೆ
@Kannadatayi
3 жыл бұрын
😂
Where did Ranganna disappear? 😂😂
Otnalli anchor ge sariyag baidlu indirectly
@Project800o
3 жыл бұрын
Avnu olle goobe thara expressions kodtha iddane! Avngu indirect agi ugdidaale🤣
ನಿಂಗೆನೆ ಹೇಳಿದ್ದು
The news anchor should be fast enough to ask questions.
Wrong title , its sanjana lashes out at Bunty
Yako.............. Aruna ninge edu bekkitha magane vapasu ontogo shivane🤣😂
Ninnatara olaolage eno idhe first ivalannu investigation maadi sir ella gottagutte
15:00 ನೀರ ಹಿಳಿಸಲ 🤣😂😂😂
Sanjana rocks anchor in shock😂😂😂😂😂😂😂😂
14:26 HAHAHA she was such a savage in giving him what he deserves.
Arun badiger 😂😂😂
ಇನ್ನೊಬ್ಬರ ಬಗ್ಗೆ ಹೀಯಾಳಿಸಿ ಮಾತನಾಡುವ ಅಧಿಕಾರವನ್ನು ಈ ಸಂಜನಾ ಗೆ ನೀಡಿದವರು ಯಾರು? ಈಕೆ ತಾನು ಬೀದಿನಾಯಿಯಂತೆ ಬೊಗಳತೊಡಗಿರುವುದು ಎಷ್ಟು ಸರಿ? ಅದರಬದಲು ನೇರವಾಗಿ ಸಿಸಿಬಿಗೆ ಬಂದು ಪ್ರಶಾಂತ್ ನಿಂಬರ್ಗಿ ವಿರುದ್ಧ ಹೇಳಿಕೆ ನೀಡಬಹುದಲ್ಲಾ?
Sumne iralardane irve bitkondru andre idhe ansutte ->Arun 😆😆
ಹೆಸರು ಹೇಳೋ ಯೋಗ್ಯತೆ ಇಲ್ವಾ....ಅಯ್ಯೋ ಪಾಪ.....ಅಷ್ಟೊಂದು ಕೆಟ್ಟ ಹೆಸರ ಮಾರಾಯಾ
ಅಲ್ಲಿರೋ ಆಂಕರ್ ಅಷ್ಟೆಲ್ಲ ಊಗಿಸಿಕೊಂಡು ನಂಗೆ ಕೆಳ್ತಯಿದೀರಾ ಅಂತಿಯಲ್ಲ ಗ್ರೇಟ್ ಕಾಣೋ ನೀನು
11:49 bunty its benz car bench car alla 😂😂😂😂
Who is here after sanjana arrest ?😂😂
This news anchor went beyond the limits
Jolly manushya andhre ---- gothaythu bidi . Maja maadoru gothaythu😂😂
super sanjana news channels burn out .. 😂😂 Anchor 😂😂
I m bit shocked n have seen this intolerant behaviour of most trollers being biased to a male stars over female .. n that's too another level... Since I knw from d tym of Ramya,Rakshita,Radhika,Aindrita,Sonu Gowda, Haripriya,Rashmika, n many more who wr in controversy for particular reason at dt particular tym... Without knowing d facts ppl easily pass comments, abuse, through death threats... They r proved guilty b4 Dey cud speak anything... They r always mistaken by their dressing senses, attitude n wt not... Bt for a male actor there is always a second chance... it's not like I m against a man... But for me I refer this "ಏನಾದರಾಗೂ ಆದರೆ ಮೊದಲು ಮಾನವನಾಗು.....", ಬದುಕಿ ಮತ್ತು ಬದುಕಲು ಬಿಡಿ... B4 passing our judgement, we should let Police n narco dept. do their work.... If mr.prashant had a proof he should go n help dm rather dn wasting tym like as v r doing .....If he s blaming dt girl for attending dt party n blaming for a bad influence, wt was he doing in d party...!!?
I hate this anchor. He has so much attitude and he speaks in a sarcastic way.
ತೂ ನಿಮ್ಮ ಚಾನಲ್ ಗೆ ರಾಯಣ್ಣನ ಪ್ರತಿಭಟನೆ ನಡೆಸಿದರು ತೋರಿಸು ತಾಕತ್ತು ಇಲ್ಲ ನಿಮಗೆ ಇವಾಗ ಸಿನಿಮಾ ರಂಗದಲ್ಲಿ ಗಾಂಜಾ ಸೇವನೆ ಮಾಡುತ್ತಾ ಇದ್ದಾರೆ ಅಂತ ತೋರಿಸಿ ನಿಮ್ಮ ಹೆಂಡತಿ ಮಕ್ಕಳು ಅಪ್ಪ ಅಮ್ಮ ಅಕ್ಕ ತಂಗಿ ಅಣ್ಣ ನಿಮ್ಮ ಸಂಬಂಧಿಕರನ್ನು ಸಾಕುವ ಬದಲು ಹೆಸಿಗೆ ತಿನ್ನಿ ತೂ ಪಬ್ಲಿಕ್ ಟಿವಿ ಸುವರ್ಣ ನ್ಯೂಸ್ ದಿಗ್ವಿಜಯ್ ನ್ಯೂಸ್
ARUN Anna 😂😂😂😂😂😂😂😂😂
Happy Rakshabandhan 😎
Brilliant brother
ನಮ್ಮ ಸರ್ಕಾರ,ಸಮಾಜ ಬದಲಾಗದ ಹೊರತು ಇಂತಹ ವಿಚಾರಗಳು ಸಮಾಜಘಾತುಕ ವಾಗಿರುತ್ತದೆ. ಇವರು ಆದಾಯ ಪ್ರಮಾಣ ಹೆಚ್ಚು ಮಾಡಲು ಪಬ್,ಬಾರ್ ಪ್ರಾರಂಭಿಸಲು ತೋರಿಸಿದ ಆಸಕ್ತಿ ಶಾಲಾ ಕಾಲೇಜು ಪ್ರಾರಂಭಿಸಲು ಆಸಕ್ತಿ ತೋರುತ್ತಿಲ್ಲ. ಮಾಧ್ಯಮಗಳು ಇಂತಹ ವಿಚಾರಗಳನ್ನು ವೈಭವೀಕರಿಸುವ ಮೂಲಕ ಮನೆಯಲ್ಲಿ ಇರುವ ಮಕ್ಕಳ ಮನಸ್ಸು ಮಲಿನವಾಗಲು ಕಾರಣರಾಗಬೇಡಿ. ಕೇವಲ ಟಿಆರ್ಪಿ ಗಾಗಿ ಮಾಧ್ಯಮ ನಡೆಸಬೇಡಿ. ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ.
ಅರುಣ ಬಡಿಗೇರ್ ರಾಕ್.. ಸಂಜನಾ ಶಾಕ್😂😂