ಸಕ್ರಿಯ ಜ್ವಾಲಾಮುಖಿಯ ಸ್ಫೋಟ..!🌋 ಭಾರತದ Youtube ಇತಿಹಾಸದಲ್ಲೇ ಮೊದಲ ಬಾರಿಗೆ ಚಿತ್ರೀಕರಣ | Iceland 🇮🇸

Flying Passport Kutumbakke Namaskara ,
July 10, 2023 people of Iceland experienced almost 2000 Earth Quakes in the night. Early morning before everyone were awake a gigantic volcano called as Litli-Hrútur erupted.
Let's experience this amazing Volcano and it's active Lava.
Sit back Relax and enjoy the video.
---------------------------------------------------------------------------------------------------------------------------
Get in touch with us ⬇️
Instagram : / flying_passport
Facebook: / flyingpassport
Telegram : t.me/flyingpassport
Email Queries : flyingpassportkannada@gmail.com
---------------------------------------------------------------------------------------------------------------------------
😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Пікірлер: 2 600

  • @FlyingPassport
    @FlyingPassport11 ай бұрын

    ನಮಸ್ಕಾರ ಫ್ಲೈಯಿಂಗ್ ಪಾಸ್ಪೋರ್ಟ್ ಕುಟುಂಬಕ್ಕೆ, ಭಾರತದ ಯೌಟ್ಯೂಬ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಕ್ರಿಯ ಜ್ವಾಲಾಮುಖಿ ಸ್ಫೋಟವನ್ನು ಚಿತ್ರೀಕರಿಸಲಾಗಿದೆ.

  • @onemanarmydarshu7712

    @onemanarmydarshu7712

    11 ай бұрын

    Ji karnataka india

  • @mhn104

    @mhn104

    11 ай бұрын

    Sooper neevu 😊 always happy to see you guys. One suggestion, may help. Make this as 2 videos. May be 17 mins each. Take 2nd part as climax like finish. Not sure if that make sense. But sometimes watching 40 mins in one go would be difficult 😉

  • @krishannagappanavar

    @krishannagappanavar

    11 ай бұрын

    ತುಂಬಾ ಸಾಹಸ್ನಿಯ್...❤

  • @blackhhh9601

    @blackhhh9601

    11 ай бұрын

    Navu yavathu nodoke agalla nivu namage bere bere desha thorusthidira nimage namma danyavadagalu jai karnataka jai kannadambe ❤️🙏💛🌹👍🔥🚩👌👏💐🇮🇳

  • @somasomab5801

    @somasomab5801

    11 ай бұрын

    Houdu Anna faist taim nodiddu

  • @veenapujari9113
    @veenapujari911311 ай бұрын

    ಐಸ್ಲ್ಯಾಂಡ್ ಅಲ್ಲಿನ ಜೀವಂತ ಲಾವರಸದ ರುದ್ರರಮಣೀಯ ದೃಶ್ಯವನ್ನು ನಮ್ಮ ಕನ್ನಡ ಬಾವುಟ ಪ್ರದರ್ಶಿಸುವ ಮೂಲಕ ತೋರಿಸಿದ ನಿಮಗೆ ನಮ್ಮ ಹೃತ್ಪೂರ್ವಕ ವಂದನೆಗಳು 🙏❤️

  • @ganagannaa7937

    @ganagannaa7937

    11 ай бұрын

    Great Great Great 👍 😅

  • @lathahathwar7059

    @lathahathwar7059

    11 ай бұрын

    ಎಂಥ ಅದ್ಭುತ ದೃಶ್ಯ ನಮಗೆ ತೋರಿ ಸಿದ್ದಾರೆ ಧನ್ಯವಾದಗಳು

  • @PadmaGangappa-dn6rx

    @PadmaGangappa-dn6rx

    11 ай бұрын

    Super ❤

  • @tanujar445

    @tanujar445

    11 ай бұрын

    Absolutely beautiful ❤️ asha you have reduce weight both are looking beautiful ❤️

  • @shashiacharya4769

    @shashiacharya4769

    11 ай бұрын

    ಆದ್ಬುತ ದೃಶ್ಯ ❤❤❤❤❤❤

  • @p.s.m2023
    @p.s.m202311 ай бұрын

    ನೂರು ಕೋಟಿ ಜೋಡಿಯಲ್ಲಿ ನಿಮ್ಮಂತಹ ಜೋಡಿ ಒಂದೇ ಸಿಗಬಹುದು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಆ ದೇವರಲ್ಲಿ ನಾನು ಬೇಡಿಕೊಳ್ಳುತ್ತೇನೆ ಬೆಸ್ಟ್ ಆಫ್ ಲಕ್👍👍👍👍👍👍👍👍👍👍👍👌

  • @madhu7029
    @madhu70294 ай бұрын

    ನಿಮಗೆ ಎಷ್ಟು ಧನ್ಯವಾದ ತಿಳಿಸಿದರೂ ಕಡಿಮೇನೆ ನೀವು ಅಷ್ಟೊಂದು ಕಷ್ಟ ಪಟ್ಟು ನಮಗೋಸ್ಕರ ಲೈವ್ ಆಗಿ ಜ್ವಲಾಮುಖಿ ತೋರ್ಸಿದೀರಾ ನಿಮಗೆ ಕೋಟಿ ಕೋಟಿ ನಮನಗಳು 🙏💛❤️

  • @vinayakasb4814
    @vinayakasb481411 ай бұрын

    40 Km ದೂರ ಕ್ರಮಿಸಿ ಇಂತಹ ಅದ್ಬುತ ದೃಶ್ಯ ವನ್ನು ತೋರಿಸಿದ್ದಕ್ಕೆ ಧನ್ಯವಾದಗಳು 🙏ಇನ್ನೂ ಹೀಗೆಯೇ ನಿಮ್ಮ ಪ್ರಯಾಣ ಸಾಗುತ್ತಿರಲಿ. ಜೈ ಕರ್ನಾಟಕ

  • @PARIMALACHARYA
    @PARIMALACHARYA11 ай бұрын

    Super kiran sir and Asha ನೀವಿಬ್ಬರು Dr Bro ನಮ್ಮ ಭಾರತೀಯರಾಗಿ ಈ ಸಾಧನೆ ಮಾಡ್ತಿರೋದು ನಮ್ಮ ಹೆಮ್ಮೆ ಜೈ ಭಾರತ ಮಾತೆ ಜೈ ಕನ್ನಡಾಂಬೆ 👍🏻

  • @prasadiyerdc4552
    @prasadiyerdc45527 ай бұрын

    ಭಯಂಕರ ದೃಶ್ಯವನ್ನು ನಾವೇ ಹತ್ತಿರದಲ್ಲಿ ನೋಡಿದ ಹಾಗೆ ಆಯ್ತು. ಆ ರೀತಿ ವೀಡಿಯೋ ಚಿತ್ರೀಕರಣ ಮಾಡಿದ್ದೀರಿ. Thanks of you both..

  • @marutikori5968
    @marutikori596811 ай бұрын

    ಜೈ ಆಂಜನೇಯ ಸ್ವಾಮಿ 🙏🚩🚩🚩💪💪

  • @atharvakashyapallin1584
    @atharvakashyapallin158411 ай бұрын

    ಸೂಪರ್ ಜೋಡಿ, ಪ್ರಪಂಚ ಸುತ್ತೋಕೆ ಪುಣ್ಯ ಮಾಡಿದ್ರಿ.❤🎉

  • @thimmegowdathimmegowda8454
    @thimmegowdathimmegowda845411 ай бұрын

    ವಿಡಿಯೋ ಚೆನ್ನಾಗಿ ಬರುತ್ತಿದೆ. ವಿಡಿಯೋ ಮಾಡದಿದ್ದರೂ ಪರವಾಗಿಲ್ಲ . ಹುಷಾರಾಗಿರಿ.. ಜೈ ಭುವನೇಶ್ವರಿ ಜೈ ಭರತ ಮಾತೆ 🇮🇳🇮🇳🇮🇳🇮🇳

  • @huligeshhk8406
    @huligeshhk84067 ай бұрын

    ನೆಲದಾ ಅಂಚಿಗೆ ಮಂಜಿನಾ ಮಸುಕು ಹೆಂಗೋ ಬಿದ್ದಿತ್ತಾ ಗಾಳಿಗೆ ಮೇಲಕ್ ಎದ್ದಿತಾ ...... ಪ್ರಕೃತಿ ಮಾತೆ ನಿನಗೆ ನಮೋ ನಮಃ ...🙏🙏🙏🙏. ಪ್ರಕೃತಿಯ ರಮಣೀಯ ಗಳನ್ನು ಪರಿಚಯಿಸುವ ನಿಮಗೆ ವಂದನೆಗಳು ವಂದನೆಗಳು ಅಭಿನಂದನೆಗಳು🎉🎉 ಜೈ ಪ್ರಕೃತಿ ಮಾತಾ🙏.................

  • @krishannagappanavar
    @krishannagappanavar11 ай бұрын

    ನಿಮ್ಮ ಸಾಹಸಕೆ ಕನ್ನಡೀಗರ್ ಇಂದ ದೊಡ್ಡ ಸಲಾಂ 🙏🙇 ನಾವೆಲ್ಲರೂ ನಿಮ್ಮ ಜೊತೆ ಎಲ್ಲಿ ಇದೆವೇ.. ಶುಭ ಹಾರೈಕೆ. ಹಾಗೂ ಶುಭೋದಯ...❤ ಅಣ್ಣಾ.. ಅಕ್ಕ...❤.. 💕

  • @gayathribs2293
    @gayathribs229311 ай бұрын

    ರೋಮಾಂಚನ ಅನುಭವ ನಿಜಕ್ಕೂ ನಿಮ್ಮಂತೆ ನಮಗೂ ಆಯಿತು ತುಂಬ ಚೆನ್ನಾಗಿದೆ ಧನ್ಯವಾದಗಳು 🎉

  • @Sadu..10s
    @Sadu..10s11 ай бұрын

    ❤ ಜೈ ಕರ್ನಾಟಕ ಇಂತಹ ರಮನೀಯ ವಿಡಿಯೋವನ್ನು ನಮ್ಮ ಜೀವನದಲ್ಲಿ ಎಂದೆಂದಿಗೂ ನೋಡಲು ಸಾಧ್ಯವಿಲ್ಲ ಅಂತಹ ವಿಡಿಯೋ ಎಲ್ಲರ ಪರವಾಗಿ ಧನ್ಯವಾದಗಳು❤... .. Benki Experience andb explain... Super video 📸📷.. 🙏🙏❤️

  • @shivarathanats4798
    @shivarathanats47988 ай бұрын

    ನಿಮ್ಮ ಧೈರ್ಯ ಕ್ಕೆ ಕೋಟಿ ಕೋಟಿ ಪ್ರಣಾಮಗಳು love u both

  • @vasudhaudayashankr
    @vasudhaudayashankr11 ай бұрын

    As if we landed on a different planet and you both are doing great tour 🎉❤ ಹೆಮ್ಮೆಯ ಕನ್ನಡಿಗ ಮತ್ತು ಕನ್ನಡತಿ ಮೂಕವಿಸ್ಮಿತ😮

  • @ravipalur4351
    @ravipalur435111 ай бұрын

    ನೀವಂತು ನಿಜವಾಗಲೂ ನಮ್ಮ ಪಾಲಿನ ದೇವರುಗಳು

  • @bhagyamurthy4866
    @bhagyamurthy486611 ай бұрын

    ತುಂಬಾ ಚೆನ್ನಾಗಿದೆ ನನಗೆ ವಾಲ್ ಕೇನನೋ ನೋಡಲು ತುಂಬಾ ಚೆನ್ನಾಗಿದೆ ನಿಮ್ಮಗೆ ನನ್ನ ನಮಸ್ಕಾರ ಗಳು ದೇವರು ನಮಗೆ ಆರೋಗ್ಯ ಮತ್ತು ಅಯಷ್ ಕೋಡಲಿ

  • @santoshlampate2954
    @santoshlampate295411 ай бұрын

    ಜೈ ಭಜರಂಗಿ ಜೈ ಕರ್ನಾಟಕ 💛❤️🙏

  • @ShaShi0104
    @ShaShi010411 ай бұрын

    ಕರ್ನಾಟಕದ ಆಶಾಕಿರಣ ❤️

  • @VeenaNarayan-ch9uk
    @VeenaNarayan-ch9uk11 ай бұрын

    ನಾವಂತೂ ಪೂರ್ತಿ ವೀಡಿಯೊ ನೋಡಿದ್ದೇವೆ 💛❤ . ತಾಯಿ ಭುವನೇಶ್ವರಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ god bless both are you 👌👌👌👌👌

  • @suresh990
    @suresh9905 ай бұрын

    ನಾನು ನೋಡಿ ಈಗ ನೋಡ್ತಾ ಇದೀನಿ ನಿಮ್ಮ ವಿಡಿಯೋಗಳು ಆರು ತಿಂಗಳ ವರ್ಷ ಆದ್ಮೇಲೆ ತುಂಬಾ ಸಂತೋಷ ಆಯ್ತು ಇಂಥವೆಲ್ಲ ನಾವು ನೋಡಕ್ಕಾಗಲ್ಲ ಈಗ ನೀವು ತೋರಿಸಿದ್ದೀರಾ ತುಂಬಾ ಧನ್ಯವಾದಗಳು

  • @RRcreations23
    @RRcreations2311 ай бұрын

    THIS IS REAL LIFE 👌👏

  • @pavannnnn9360

    @pavannnnn9360

    11 ай бұрын

    Soldiers crying in corner

  • @venkateshreddy9917

    @venkateshreddy9917

    11 ай бұрын

    Exactly TRUE.

  • @TheDelainaAngela

    @TheDelainaAngela

    11 ай бұрын

  • @rakshithmp8932

    @rakshithmp8932

    11 ай бұрын

    ​@@pavannnnn9360I don't know why you bring up soldiers in every matter. Actually you are the one disrespecting our soldiers

  • @shekharappamukkannavar305
    @shekharappamukkannavar30511 ай бұрын

    ನೀವಿಬ್ಬರೂ ನನಗೆ ಆಶಾ ಕಿರಣ್ sir .... ನಾನು ನೋಡಬೇಕೆನ್ನುವ ಎಲ್ಲಾ ಸ್ಥಳಗಳನ್ನು ನೀವು ತೋರಿಸ್ತಿದಿರಾ.... ನಿಮಗೆ ಹೃತ್ಪೂರ್ವಕ ಧನ್ಯವಾದಗಳು... ನಿಮಗೆ ಆ ದೇವರು ರಕ್ಷಣೆಯನ್ನು ಕೊಟ್ಟು ಆಶೀರ್ವಾದ ನೀಡಲಿ. I am big fan both you...

  • @AshaGSunagar
    @AshaGSunagar5 ай бұрын

    O my god great job sir and medam but ನೀವು ದಹವಿಟ್ಟು ನೀವು ಹುಷಾರಾಗಿರಿ ನಿಮ್ಮ ಕಷ್ಟದ ಸಾಹಸಕ್ಕೆ ನಮ್ಮೊಂದೊಂದು,🙏🙏💐💐💐💐💐💐💐💐💐💐💐💐 ನಿಮ್ಮ ಎನರ್ಜಿ ನಿಮ್ಮ ಉತ್ಸಾಹಕ್ಕೆ 🙏🙏 ನಿಮಗೆ ಎನ್ ಹೇಳ್ಬೇಕು ಅಂತಾ ಗೋತ್ತಾಗ್ತಾ ಇಲ್ಲ 🙏🙏🙏🙏🙏🙏ಇದನ್ನ ಬಿಟ್ಟು ಮತ್ತೇನೂ ಹೇಳೋಕೆ ಆಗಲ್ಲ

  • @surekhas3467
    @surekhas34678 ай бұрын

    ಎಂ ಜರ್ನಿಗೆ ನಂದೊಂದು ಸಲ್ಯೂಟ್ ದೇಶಗಳೆಲ್ಲ ಕೂತ ಅತ್ರ ತೋರುಸ್ತೀರಾ ಅಲ್ಲ ಅದಕ್ಕೆ ನನ್ ಕಡೆಯಿಂದ ಥ್ಯಾಂಕ್ಸ್ ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ ಬೆಸ್ಟ್ ಆಫ್ ಲಕ್

  • @krvittal6092
    @krvittal60929 ай бұрын

    ನಿಮ್ಮಿಬ್ಬರ ಸಾಹಸಮಯ ಸಾಧನೆಯ ಹಾದಿಯಲ್ಲಿ ಸದಾ ಭದ್ರತೆ, ಯಶಸ್ಸು ಸಂತೋಷ,ನೆಮ್ಮದಿ ಗಳಿರಲೆಂದು ಶುಭ ಹಾರೈಸುವೆ.ಧನ್ಯವಾದಗಳು ಕು.ರಾ.ವಿ.

  • @huugun6862
    @huugun686211 ай бұрын

    ನಿಮಗೆ ರಾಜ್ಯ ಸರ್ಕಾರ ಹಣದ ಕೊಡುಗೆ ನೀಡಬೇಕು...ನಿಜವಾಗಲೂ 12 th pic ನಲ್ಲಿ ಭೂಗೋಳದ ಬಗ್ಗೆ ಸಾಕಷ್ಟು ವಿಷಯ ತಿಳಿಸಿದ್ದಾರೆ...ಅದನ್ನು ನೀವಿ ಲೈವ್ ನಲ್ಲಿ ತೋರಿಸ್ತಾ ಇದ್ದೀರಾ ......ನಿಮಗೆ ಕೋಟಿ ವಂದನೆಗಳು❤

  • @rangunandugowdarncreations954
    @rangunandugowdarncreations9543 ай бұрын

    ನಮ್ಮ ಕನ್ನಡ ನಾಡಿನ ಹೆಮ್ಮೆಯ ಯುಟ್ಯೂಬರ್ ನಿವೆಲ್ಲ ನಿಮ್ಮಿಂದ ಇನ್ನೂ ಅನೇಕ ಸಮಾಚಾರ ತಿಳಿಯಬೇಕು ನಮ್ಮ ಕನ್ನಡಿಗರು ನಿಮಗೆ ಅ ದೇವರು ಒಳ್ಳೆಯದು ಮಾಡಲಿ ಇನ್ನೂ ಅನೇಕ ದೇಶಗಳ ವಿಚಾರಗಳು ತಿಳಿಸುವಂತಾಗಲಿ ಎಂದು ಆಶಿಸುತ್ತೇನೆ 🇮🇳ಜೈ ಹಿಂದ್ ಜೈ ಕರ್ನಾಟಕ🟡🔴 🙏🚩ಜೈ ಶ್ರೀ ರಾಮ್ 🚩🙏 🙏💐ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು ನಿಮಗೆ💐🙏

  • @SrimanjugowdaSrimanjugow-cb7qz
    @SrimanjugowdaSrimanjugow-cb7qz10 ай бұрын

    🌹ಇಂಥ ಜಾಗದಲ್ಲಿ ನಮ್ಮ ಕನ್ನಡ ಬಾವುಟ ತೋರಿಸಿರೋದು ತುಂಬಾ ಹೃತ್ಪೂರ್ವಕ ಧನ್ಯವಾದ ತುಂಬಾ ಹೆಮ್ಮೆಯ ವಿಷಯ ಕನ್ನಡಿಗರಿಗೆ 🌹ಜೈ ಭುವನೇಶ್ವರಿ🌹

  • @ravichandraravichandra5540
    @ravichandraravichandra554011 ай бұрын

    ♥️🙌ದೇವರು ನಿಮಗೆ ಒಳ್ಳೇದೇ ಮಾಡ್ಲಿ. Flying passport..🙏🙏🙏💕

  • @prakashbasarakod483
    @prakashbasarakod48311 ай бұрын

    ಸೂಪರ್ ಅಣ್ಣ ಅತ್ತಿಗೆ, ನಾವೇ ಅಲ್ಲಿಗೆ ಹೋಗಿ ನೋಡಿದ ಅನುಭವವಾಯಿತು ಧನ್ಯವಾದಗಳು ನಿಮ್ಮ ಈ ಧೈರ್ಯ ಸಾಹಸಕ್ಕೆ ❤❤ 🙏🇮🇳🇮🇳

  • @vidyashreek7376
    @vidyashreek737611 ай бұрын

    ಯಪ್ಪಾ...😮 ನಿಮ್ಮ ಇಬ್ಬರ ದೈರ್ಯಕ್ಕೆ ನನ್ನ ದೊಡ್ಡ ನಮಸ್ಕಾರ 😊 ಸಾಹಸಕ್ಕೆ ಇನ್ನೊಂದು ಹೆಸರೇ ನೀವಿಬ್ಬರು...❤

  • @user-ky4kr3hw6g
    @user-ky4kr3hw6g7 ай бұрын

    ನಮ್ಮ ಕರ್ನಾಟಕದ ಹೆಮ್ಮೆ ನೀವು ❤❤❤❤ 💛💛💛💛 ನಾವು ನೋಡೋಕೆ ಆಗದೆ ಇರೋ ಸ್ಥಳಗಳನ್ನ ತೋರಿಸ್ತೀದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು 😊😊😊😊

  • @rajshekarhs5607
    @rajshekarhs560711 ай бұрын

    Hatsoff to you both 👏 ನೀವು ನಮಗೆ ತುಂಬಾ ಡೇಂಜರ್ಶ್ ಜಾಗ ತೋರಿಸಿದಿರಾ ನೀವು ನಮ್ಮ ಕನ್ನಡಿಗರು ಅಂತ ಹೇಳೋದಕ್ಕೆ ತುಂಬಾ ಹೆಮ್ಮೆ ಆಗುತ್ತೆ.ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ❤

  • @krithikbharadwaj3721
    @krithikbharadwaj372111 ай бұрын

    Drone shots next level 🔥 Next level adventure ❤️❤️

  • @subashmalagi6436
    @subashmalagi643611 ай бұрын

    ಚನ್ನಾಗಿ ವಾಲ್ಖೆನ್ ತೋರಿಸಿದ್ದೀರಿ ನಿಮಗೆ ತುಂಬಾ ದನ್ಯವಾದಗಳು ಜೈ ಕರ್ನಾಟಕ .....

  • @nareshab-xu5ou
    @nareshab-xu5ou7 ай бұрын

    Great adventure . ನಿಮ್ಮ ಸಾಹಸವನು ಪದಗಳಲಿ ವರ್ನಿಸೊದಕೆ ಸಾಧ್ಯವಿಲ್ಲ. ಲಾವಾ ಲಾವಾ 😊😊 this is really great and greatest thing .😊😊

  • @dingaruu
    @dingaruu11 ай бұрын

    Never before Ever after Proudly watching from Karnataka

  • @chethana9882
    @chethana988211 ай бұрын

    I'm a great fan of Dr.Bro and is inspiration to many traveller vlog. I know you guys have mutual admiration and friendship as well. But with all due respect, and at the current moment, its safe to say, You're the best bypassing all others. I hope it will reach millions of subscribers soon. We shall love and support all KannadaKZreadrs.

  • @zubairak4608
    @zubairak460811 ай бұрын

    ನಿಮ್ಮ ಸಾಹಸ ನಮ್ಮ ಇಡೀ ದೇಶವೇ ಮೆಚ್ಚುವಂಥದ್ದು, ಜ್ವಾಲಾಮುಖಿ ಸ್ಫೋಟ ನಮ್ಗೆ ಮನೆಯಲ್ಲೇ ಕುಳಿತು ನೋಡುವಾಗೆ ಮಾಡಿದ ನಿಮ್ಗೆ ಧನ್ಯವಾದಗಳು ಆಶಾ ಕಿರಣ🙏 ❤

  • @mpcreations3015
    @mpcreations301511 ай бұрын

    ವಿಡಿಯೋ ತುಂಬಾ ಚೆನ್ನಾಗಿ ತೋರಿಸಿದ್ದೀರಾ ತುಂಬಾ ಡೇಂಜರ್ ಪ್ಲೇಸ್ ನೀವು ನಮ್ಮ ಕನ್ನಡಿಗರು ಅಂತ ಹೇಳೋದಕ್ಕೆ ತುಂಬಾ ಹೆಮ್ಮೆ ಆಗ್ತಾ ಇದೆ ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ಜೈ ಭುವನೇಶ್ವರಿ ನಮಗೆ ಲೈವ್ ಆಗಿ ತೋರಿಸಿದ್ದಕ್ಕೆ ಧನ್ಯವಾದಗಳು❤🔥 brother ❤ sister

  • @sandeepm4572
    @sandeepm457211 ай бұрын

    Just watched this episode with my whole family just one word BRAVO, Love from Mysuru karnataka❤

  • @charanshetty4530
    @charanshetty453011 ай бұрын

    This is the real travel vlogs . Be strong and keep going guys . JAI ANJENAYA

  • @meghnaaa_05
    @meghnaaa_0511 ай бұрын

    Our society needs this kind of partner who support eachother without gender discrimination🫶🏻GROW HIGH❤

  • @rakshithmp8932

    @rakshithmp8932

    11 ай бұрын

    Society needs a partner..? I thought people needed partners didn't know even society needed one.. 😅

  • @meghnaaa_05

    @meghnaaa_05

    11 ай бұрын

    @@rakshithmp8932 i am saying about all....

  • @rakshithmp8932

    @rakshithmp8932

    11 ай бұрын

    @@meghnaaa_05 I see.. 😅

  • @prathapm128
    @prathapm12810 ай бұрын

    ನಿಮ್ಮ ಈ ಸಾಹಸಕ್ಕೆ ನನ್ನ ಧನ್ಯವಾದಗಳು.. ಜೈ ಕರ್ನಾಟಕ ❤❤

  • @rkiranfilms3788
    @rkiranfilms378810 ай бұрын

    ನಿಮ್ಮ ಪರಿಶ್ರಮಣ ಭೂಮಿ ಆಕಾಶವನ್ನು ಉಂಟು ಮಾಡಿದ ದೇವರು ಆಶೀರ್ವದಿಸಲಿ🙏🙏🙏 ಆಮೆನ್

  • @chaitrakamath9244
    @chaitrakamath924411 ай бұрын

    Really you both are great, u both deserve life time achievement award 👏 ❤proud to be kannadiga 🎉

  • @anjuguru4292
    @anjuguru42924 ай бұрын

    Yantentorge like kodtira kodre like evrge

  • @vaishalimanju3629
    @vaishalimanju36297 ай бұрын

    4:58 ಸೂಪರ್ ನಾವು ಅಲ್ಲಿ ಹೋಗಿ ನೋಡೋಕೆ ಆಗದೇ ಇರೋದನ್ನ ಕೂತ ಜಾಗದಿಂದಾನೆ ನೋಡೋ ಅವಕಾಶ ಕಲ್ಪಿಸಿದೆ ಆಶಾ ಮತ್ತು ಕಿರಣ್ ರವರಿಗೆ ಧನ್ಯವಾದಗಳು

  • @hemeshpeterhemeshpeter7828
    @hemeshpeterhemeshpeter782811 ай бұрын

    ನಮಸ್ಕಾರ ಸರ್ ಜೀವಂತ ಜ್ವಾಲಾಮುಖಿಯನ್ನು ಕರ್ನಾಟಕ ಜನತೆಗೆ ತೋರಿಸಿದ್ದಕ್ಕಾಗಿ ವಂದನೆಗಳು ಕಿರಣ್ ಸರ್

  • @tejaswininandish9072
    @tejaswininandish907211 ай бұрын

    Hatsoff to u both❤ proud to be as INDIAN😊

  • @chethana9882
    @chethana988211 ай бұрын

    Drone shots ❤. No words can explain the feelings. Simply marvelous 💖

  • @mehaboobsab674
    @mehaboobsab6747 ай бұрын

    ಅತಿ ಅದ್ಭುತವಾದ ಧೈರ್ಯ ನಿಮ್ಮ ಸಾಹಸಕ್ಕೆ ನಮ್ಮ ಕಡೆಯಿಂದ ಹೃತ್ಪೂರ್ವಕವಾಗಿ ಅಭಿನಂದನೆಗಳು. ಜೈ ಕರ್ನಾಟಕ ಮಾತೆ!.

  • @anasuya3368
    @anasuya336810 ай бұрын

    ನಿಮ್ಮ ಅದ್ಭುತ ಸಾಧನೆಗೆ ನನ್ನದೊಂದು ಸಲಾಂ. ಪ್ರಪಂಚದ ಅದ್ಭುತ ಒಂದನ್ನು ಕಣ್ಣಾರೆ ಕಂಡ ಸಂತೋಷ ಇದೆ.ಧನ್ಯವಾದಗಳು

  • @pallavikallur5155
    @pallavikallur515511 ай бұрын

    I am in loss of words! You guys did amazing! Thank you for showing us live volcano... we also got once in lifetime experience because of you guys! Keep reaching new heights👏👏👏

  • @vedavathiveda1835
    @vedavathiveda183511 ай бұрын

    We are really proud for your awesome talent❤

  • @santosh.basettisantosh.bas6251
    @santosh.basettisantosh.bas625111 ай бұрын

    ಐಸ್ಲ್ಯಾಂಡ್ ನಲ್ಲಿನ ಜ್ವಾಲಾಮುಖಿಯನ್ನು ಪ್ರತ್ಯಕ್ಷವಾಗಿ ತೋರಿಸದ ತಮಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪಯಣ ಹೀಗೆ ಯಾವುದೇ ತೊಂದರೆ ಉಂಟಾಗದೆ ಸಾಗಲಿ ಎ೦ದು ಆಶಿಸುತ್ತೇನೆ.

  • @malijo4715
    @malijo471511 ай бұрын

    ಜೈ ಕರ್ನಾಟಕ ನಿಮಗೆ ಧನ್ಯವಾದಗಳು, ನೀವು ನಿಜವಾದ ಹೀರೋಗಳು. ಜೀವನದಲ್ಲಿ ಮೊದಲ ಬಾರಿ ಈ ಧೃಷ್ಯ ನೋಡಿದ್ದು

  • @leelavathice2580

    @leelavathice2580

    2 ай бұрын

    ❤🎉😮

  • @leelavathice2580

    @leelavathice2580

    2 ай бұрын

  • @nimmainformer7357
    @nimmainformer735711 ай бұрын

    This guys deserve more subscribers 💜😇

  • @mangaloreanchannel191

    @mangaloreanchannel191

    11 ай бұрын

    Very true

  • @rjbasu4488
    @rjbasu448811 ай бұрын

    In childhood = discovery channel Now =flying passport 🔥🔥 Nam manusu touch madidri Grow more sir and mam

  • @devanna8675
    @devanna86758 ай бұрын

    Hatsoff to u both ❤️proud to be as INDIA 🇮🇳 ಕರ್ನಾಟಕ . ತುಂಬು ಹೃದಯದ ಧನ್ಯವಾದಗಳು ಪ್ರಕೃತಿಯ ಜ್ವಾಲಾಮುಖಿಯ ರುದ್ರರಮಣೀಯ ದೃಶ್ಯಗಳನ್ನು ತೋರಿಸಿದಕ್ಕೆ ❤ happy journey

  • @varadarajaluar2883
    @varadarajaluar28837 ай бұрын

    ಬೈ _ಬೈ, ಆಲ್ ದಿ ಬೆಸ್ಟ್. ನಿಜವಾಗಿಯೂ ನಾನು ಆನಂದಿಸಿದೆ. ಅದೃಷ್ಟದ ಜೋಡಿ.

  • @shwethashwetha2720
    @shwethashwetha272011 ай бұрын

    U both are nailed it ❤stay safe. All the best for your next journey. Jai Karnataka.Ondhe matharam 💛❤️🇮🇳

  • @Anu20810
    @Anu2081011 ай бұрын

    These 2 are the best KZreadrs. They work so hard and give us such amazing content. They have to be recognized and awarded. Namma kannadigara hemme neevu❤❤

  • @bhovihanumanthappa3974
    @bhovihanumanthappa397411 ай бұрын

    thank you so much.ನಮ್ಮಿಂದ ಅಂತೂ ಅಸಾಧ್ಯ ನೋಡದೆ ನಮ್ಮ ಜೇವನ ಮುಗಿತಿತ್ತು.ತೋರ್ಸಿದ್ಕೆ ತುಂಬಾ tanks both of you. ನಿಮ್ಮ ಸಾಧನೆಗೆ ನನ್ನದೊಂದು ದೊಡ್ಡ ಸಲಾಂ

  • @deekshith156
    @deekshith15611 ай бұрын

    ಎರಡು ಚಿನ್ನುಗಳು ಸೇರ್ಕೊಂಡು🔥🔥🔥🔥 ಬೆಂಕಿಯಂತ ವಿಡಿಯೋ ಮಾಡವ್ರೆ ಹೊಡೀರಿ ಚಪ್ಪಾಳೆ 👏👏👏👏👍

  • @manasalakshmanraj7665
    @manasalakshmanraj766511 ай бұрын

    We r very much proud of you guys... 😍 My daughter was clapping for u guys after watching this video... ❤

  • @FlyingPassport

    @FlyingPassport

    11 ай бұрын

    ❤️

  • @sachinr9658
    @sachinr965811 ай бұрын

    Wow one of the lifetime best moments ❣️ Looks amazing and thanks for showing this to us.

  • @krishnajoshi7668
    @krishnajoshi766811 ай бұрын

    ಅದ್ಭುತವಾದ ಪ್ರದೇಶಗಳನ್ನು ನೋಡಿ ತುಂಬಾ ಖುಷಿಯಾಯಿತು... ನನ್ನ ಮಗ ನಿಮ್ಮ ಅಭಿಮಾನಿಯಗಿದ್ದಾನೆ....,

  • @HINDUHUDUGA
    @HINDUHUDUGA11 ай бұрын

    ತುಂಬಾ ಧ್ಯವಾದಗಳು LOVE FROM ಕರ್ನಾಟಕ ಜೈ ನಮ್ಮ ಕನ್ನಡಿಗರಿಗೆ 💛❤️ ಜೈ ಶ್ರೀ ರಾಮ್ ಆಶೀರ್ವಾದ ನಿಮ್ಮ ಮೇಲೆ ಇದೆ 🚩🚩🚩🚩🚩💪🇮🇳🥰

  • @HINDUHUDUGA

    @HINDUHUDUGA

    11 ай бұрын

    ಬ್ರೋ AND ಸಿಸ್ಟರ್ ನೀವ್ ಇಬ್ರೂ ಅಂದ್ರೆ ತುಂಬಾ ಇಷ್ಟ ಯಾಕ್ ಗೊತ್ತಾ ಪ್ರತಿಯೊಬ್ಬರ ಕಾಮೆಂಟ್ ನೋಡ್ತೀರಾ LOVE YOU 💛❤️🚩

  • @user-kc7cm7vv6f
    @user-kc7cm7vv6f11 ай бұрын

    A huge gratitude for showing this to us! Keep growing ❤

  • @Alpha-pr7ys
    @Alpha-pr7ys11 ай бұрын

    Beauty of nature ♥🌍

  • @manjunaths2194
    @manjunaths219411 ай бұрын

    ನಿಮ್ಮಂತ ಕನ್ನಡದ ಯೂಟ್ಯೂಬ್ ಪಡೆದವರು ನಾವೇ ಪುಣ್ಯವಂತರು 🥇🥇💞💞❤️❤️

  • @samratgowda9294
    @samratgowda929411 ай бұрын

    ವಿಡಿಯೋ 7 ನಿಮಿಷ ನೋಡುವಷ್ಟ್ರಲ್ಲೇ ಫುಲ್ ಕಳ್ದ್ಹೋದೇ ಗುರು ದೇಶ ಸುತ್ತಬೇಕು ಕೋಶ ಓದಬೇಕು ಅನ್ನೋ ಮಾತು ಎಷ್ಟು ಸತ್ಯ ಅನುಸ್ತು ಅದ್ಭುತ 🙏✨️💖❤️💖💖🚩❤️💖ಜೈ ಆಂಜನೇಯ 🙏🙏🙏

  • @harishvenkatesh1768
    @harishvenkatesh176811 ай бұрын

    Love you guys! You made us proud ❤️

  • @sowmyar1407
    @sowmyar140711 ай бұрын

    Efforts u guys put in is commendable. Spectacular !!! Kudos !!! The way u present the video is very good , no overaction, in a very proffessional way. U both are such a good pair.let god bless you with lot of health, wealth and happiness. 😊

  • @puttegowda9138
    @puttegowda91387 ай бұрын

    ಸರ್ ಹುಶಾರ್ ಸರ್. ಇಬ್ರುಗೂ ಒಳ್ಳೆ ದಾಗಲಿ 💪🇮🇳

  • @nandiniram5295
    @nandiniram529511 ай бұрын

    We are lucky to have both... We love u 😍 god blees u 😊

  • @srimanmansri
    @srimanmansri11 ай бұрын

    Adbhuta, you both are giving tears to viewers eyes every time and in every vlog. I don't know what to say. Thank you guys take care.

  • @jayashreels2878
    @jayashreels287810 ай бұрын

    You both made for each other, lucky guys to have each other. Many couples can't even go for a single trip in a year... Amazing... Thank you... Stay healthy, happy and stay the same..❤

  • @shashiacharya4769
    @shashiacharya476911 ай бұрын

    ರುದ್ರ ರಮಣೀಯ ದೃಶ್ಯ ಆಶಾ ಕಿರಣ್ ನಿಮ್ಮ ಸಾಹಸ ಮೆಚ್ಚಬೇಕು. ಕನ್ನಡಿಗರ ಹೆಮ್ಮೆಯ ಚಾನಲ್ ಜೈ ಆಂಜನೇಯ. ❤

  • @Seema98709
    @Seema9870911 ай бұрын

    One of the bestest Episode ever in the history of youtube Vloggers!!!! You guys are really lucky rather all your hardwork paid surprise gift❤ Thanks for showing this Flying passport.

  • @abhi8301
    @abhi830111 ай бұрын

    Really this is amazing adventures activity👌hats off you guys😍

  • @Shanthkumarhr
    @Shanthkumarhr11 ай бұрын

    ತುಂಬಾ ಕಷ್ಟಪಟ್ಟು ಮಾಡುತ್ತಿದ್ದೀರಾ ದೇವರು ಒಳ್ಳೆದು ಮಾಡಲಿ ಸೂಪರ್

  • @kumarswamygowdru4451
    @kumarswamygowdru445111 ай бұрын

    ಈ ಕಿರಣ್ ಆಶಾ ಸೂಪರ್ ವಿಡಿಯೋ ಮಾಡಿದ್ದೀರಿ ಇದನ್ನ ನಾವು ಯಾರು 20 ಕಿಲೋಮೀಟರ್ ನಡೆದು ನೋಡಲಿಕ್ಕೆ ಆಗಲಾ ಸೂಪರ್ ಗಾಡ್ ಬ್ಲೆಸ್ ಯು

  • @chandanack3818
    @chandanack381811 ай бұрын

    Thank you ♥ both for this much effort to show us the places you go

  • @RAMESHBETAGERI-cv2eh

    @RAMESHBETAGERI-cv2eh

    11 ай бұрын

    ❤❤❤

  • @jeevithakodandaramu9243
    @jeevithakodandaramu924311 ай бұрын

    You both are amazing and thank you so much for exploring this place .

  • @nageshks85
    @nageshks8511 ай бұрын

    ❤❤❤❤ಕೃಷಿ ಸಂಬಂಧಿತ ಮಾಹಿತಿಗಾಗಿ ಈ ಚಾನೆಲ್ ಕೂಡ ನೀವು ವೀಕ್ಷಿಸಬಹುದು #KrushiMitraKarnataka😊

  • @malatheshpb5676
    @malatheshpb567611 ай бұрын

    Great effort..thank you.. you guys deserve more subscribers than what you have now.. I wish your channel reach more people and get ton of love and support...

  • @Nayanagowda1197
    @Nayanagowda119711 ай бұрын

    You guys are just amazing, do more videos together ❤ I love the way you guys explore the life journey , I feel to call u like Anna Athige 🥰💐lots of love to you both.

  • @murthynagraj9356
    @murthynagraj935611 ай бұрын

    ಜೈ ಆಂಜನೇಯ ಆಶಾಕಿರಣ ಮೇಡಂ ಒಳ್ಳೆದಾಗಲಿ ❤️❤️❤❤

  • @priyakurubhas9607
    @priyakurubhas960711 ай бұрын

    Amazing guys ❤️🔥 Really proud of you both😇 stay safe🙌

  • @PHsantosh
    @PHsantosh11 ай бұрын

    You guys are unbelievable, especially Asha is Superwoman 🦸‍♂️ . Hands-off to you guys for all your time and efforts. We love your every video. My favorite kannada KZread channel ❤ ✌️

  • @yogishacharyayogishj3644
    @yogishacharyayogishj364410 ай бұрын

    ಥ್ಯಾಂಕ್ಸ್ ಇಬ್ರಿಗೂ ನಾವು ಕೂಡ ಐಸ್ ಲ್ಯಾಂಡ್ ಗೆ ಹೋದ ಅನುಭವ ಆಯಿತು

  • @bajarangi1044
    @bajarangi104422 күн бұрын

    ನಿಮಗೆ ಆಂಜನೇಯ ಒಳ್ಳೆದು ಮಾಡಲಿ ನಿಮ್ಮ ಸಂಚಿಕೆ ತುಂಬಾ ಚೆನ್ನಾಗಿದೆ

  • @AkshayKumar-hc6bd
    @AkshayKumar-hc6bd11 ай бұрын

    You Deserve 10M subscribers 🔥

  • @prasadravi054
    @prasadravi05411 ай бұрын

    Awesome adventure 🔥🔥😍👌👍.. u both born for creating history ❤️.. thanks allot ashakirana 👩‍❤️‍👨love u both 😍

  • @srbbalaji
    @srbbalaji11 ай бұрын

    ತುಂಬಾ ಸೊಗಸಾದ ವಿವರಣೆ ಮತ್ತು ದೃಶ್ಯಗಳು.

  • @manjuchonnad2407
    @manjuchonnad240711 ай бұрын

    ಅಲ್ಲಿ ಹೋಗಿ ನೋಡಿದ ಹಾಗೆ ಫೀಲಿಂಗ್ ಆಗತಾ ede ಸರ್ ಸೂಪರ್ ಜೈ ಹಿಂದ್

Келесі