ಸೂರ್ಯ ಮುಳುಗದ ದೇಶ..! ದಿನದ 24 ಗಂಟೆಯೂ ಸೂರ್ಯನ☀️ ಬೆಳಕು ಇರುತ್ತೆ | Mid Night Sun | Iceland 🇮🇸

Flying Passport Kutumbakke Namaskara,
In only 8 countries of the World we can witness the phoneme where the sun never sets. There will be 24 Hours Sunlight 3 months of the year that is on June, July and August.
Here are some countries and regions where you can experience the midnight sun:
Norway
Sweden
Finland
Iceland
Russia (northern regions like Murmansk)
Canada (Yukon, Northwest Territories, Nunavut)
United States (Alaska)
Greenland (an autonomous territory of Denmark)
Denmark (Faroe Islands)
Svalbard (an archipelago administered by Norway)
Alaska (USA)
These regions offer unique opportunities to witness the mesmerizing natural phenomenon of the midnight sun during the summer months. Keep in mind that the exact duration and visibility of the midnight sun can vary depending on the specific location and time of year.
Sit back Relax and enjoy the video.
---------------------------------------------------------------------------------------------------------------------------
Get in touch with us ⬇️
Instagram : / flying_passport
Facebook: / flyingpassport
Telegram : t.me/flyingpassport
Email Queries : flyingpassportkannada@gmail.com
---------------------------------------------------------------------------------------------------------------------------
😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Пікірлер: 1 400

  • @sowmyamksowmyamk2706
    @sowmyamksowmyamk270611 ай бұрын

    ನೀವು ನಮ್ಮ ಕನ್ನಡದವರು ಅಂತ ಹೇಳ್ಕೊಳೋಕೆ ಹೆಮ್ಮೆ ಅನಿಸುತ್ತದೆ. ಒಳ್ಳೇದಾಗ್ಲಿ ನಿಮ್ಗೆ ❤️💐

  • @chanabasaapa9831

    @chanabasaapa9831

    11 ай бұрын

    Nimma prayn channagiralendi prartane

  • @Stv146
    @Stv14611 ай бұрын

    ಅದ್ಬುತವಾದ ನಿಸರ್ಗ ಸೌಂದರ್ಯ ತಾಣವನ್ನು ಕನ್ನಡಿಗರಿಗೆ ತೋರಿಸಿಕೊಟ್ಟಿದಕ್ಕೆ ಅನಂತಕೋಟಿ ದನ್ಯವಾದಗಳು 💐💐🙏🙏

  • @NEWS43INDIA43

    @NEWS43INDIA43

    10 ай бұрын

    Hi

  • @nanjapparbtalur4477
    @nanjapparbtalur447711 ай бұрын

    ಈಭೂಮಿಯಲ್ಲಿ ಜನ್ಮತಾಳಿದ್ಧಕ್ಕೂ ‌ನೀವೇ ‌ಧನ್ಯರು ‌ನಿಮ್ಮಿಂದ ‌ನಾವೂ ‌ದನ್ಯರು.ನಾನಂತೂ ‌ಹಳ್ಳಿಯರೈತ ‌ಕನಸಿನಲ್ಲೂ ‌ಕಾಣದ ‌ಸ್ವರ್ಗವನ್ನು ‌ತೋರಿಸಿದ್ಧಕ್ಕೆ ‌ದನ್ಯವಾದ.

  • @RanjithKumar-mz3eg

    @RanjithKumar-mz3eg

    11 ай бұрын

    Ang feel madbeda guru munde neevu ogthira enjoy madthira

  • @kspsharath

    @kspsharath

    11 ай бұрын

    nan obba engineer navu raitare, world change agta ide yella cityge kelsakke bandre innu kelave varsha amele yella mannu tinbeku. swalpe varsha raitaranna tale mele itkolo kala bartide. kele deshadalli already start agide mundina peelige agriculture ge meesalu tale kedskobedi

  • @ramithvijay7291
    @ramithvijay729110 ай бұрын

    The way your husband treats you and you treat him is fantastic

  • @rameshramu4386
    @rameshramu438611 ай бұрын

    ನೀವು ಕೊಡೋ ಕಂಟೆಂಟು ಹಾಗೂ ವೀಡಿಯೋಸ್ಗಳು ತುಂಬಾನೇ ಅದ್ಭುತವಾಗಿರುತ್ತವೆ ಗುರು.ನೀವು ಕರ್ನಾಟಕದ ಹೆಮ್ಮೆ ಜೈ ಕನ್ನಡಾಂಬೆ❤

  • @narayano3519
    @narayano351911 ай бұрын

    ಪ್ರಪಂಚ ಪರ್ಯಟನೆಯನ್ನು ಕನ್ನಡಿಗರಿಗೆ ತೋರಿಸುವ ನಿಮ್ಮ ಸಾಹಸ ಅತ್ಯದ್ಭುತ 👌🔥

  • @kumar.j.c3020
    @kumar.j.c302011 ай бұрын

    ನನ್ನ ಅಣ್ಣ ಅತ್ತಿಗೆಗೆ ಶುಭವಾಗಲಿ ಕನ್ನಡವೇ ಸತ್ಯ ನನ್ನ ಕನ್ನಡ ನಮ್ಮ ಹೆಮ್ಮೆ

  • @Nakshatranerale
    @Nakshatranerale11 ай бұрын

    ಪ್ರಾಥಮಿಕ ಶಾಲಾ ದಿನಗಳಲ್ಲಿ ಸೂರ್ಯ ಮುಳುಗದ ನಾಡಿನ ಬಗ್ಗೆ ಕೇಳಿ ಬಹಳ ಆಶ್ಚರ್ಯ ಆಗಿತ್ತು! ನಿಜಾನಾ!!!??? ಅಂತ! ಈ video ನೋಡಿ ಬಹಳ ಖುಷಿಯಾಯ್ತು! 😊🎉

  • @ponnapakm319
    @ponnapakm31911 ай бұрын

    ಸೂಪರ್, ಮದ್ಯ ರಾತ್ರಿ ಸೂರ್ಯ ನ ಧರ್ಶನ ಕ್ಕೆ ಧನ್ಯವಾದಗಳು. ಮುಂದುವರಿಯಲಿ ಸುಖಕರವಾಗಿರಲಿ, ನಿಮ್ಮ ಪ್ರಯಾಣ.

  • @maheshwarik1227
    @maheshwarik122711 ай бұрын

    ನೀವಿಬ್ಬರು ನಮ್ಮ ಕರ್ನಾಟಕದ ಹೆಮ್ಮೆ ❤ ಆಶಾ mam ಹಾಗೂ ಕಿರಣ್ sir

  • @bhavyashree7204
    @bhavyashree720411 ай бұрын

    ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ ಅಕ್ಕ ಅಣ್ಣಾ..... 🥰 ಅದ್ಭುತವಾದ ನಿಸರ್ಗ..... ಸದಾ ಬೆಳಗುವ 🌞ಸೂರ್ಯ..... ಪ್ರಕೃತಿಯ ವಿಸ್ಮಯ... ಸರಿ....🌎🏞️🥰🥰

  • @saviorofjesus9378
    @saviorofjesus937811 ай бұрын

    I like your simplicity/kindness and the way you guys response and replying to public... 😊😊😊

  • @sachinsquare5560
    @sachinsquare556011 ай бұрын

    ಪ್ರಯಾಣದ ಜೊತೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ❤

  • @Yathinaj
    @Yathinaj11 ай бұрын

    Love from mangalore ❤️🙏

  • @Yathinaj

    @Yathinaj

    11 ай бұрын

    ❤️🙏

  • @PraveenPp-vf5bt

    @PraveenPp-vf5bt

    11 ай бұрын

    Love from India

  • @naveennavi2941

    @naveennavi2941

    11 ай бұрын

    Encha ulla be😅😅

  • @Yathin0486

    @Yathin0486

    11 ай бұрын

    ❤❤

  • @omg-lk5hw

    @omg-lk5hw

    11 ай бұрын

    Ora kullu

  • @BasavaPb-ss6hi
    @BasavaPb-ss6hi11 ай бұрын

    Great sir, husband and wife nima thara yalaru chnagi kushi kushi yagi erbeku sir, ❤❤❤

  • @user-or7hu5ou2p
    @user-or7hu5ou2p5 ай бұрын

    ಬೃಂದಾವನ ಮೂವಿ. ನಮ್ಮ d boss ಈ ಫಾಲ್ಸ್ ಒಂದು short ತಗದಿದ್ದರೆ...❤

  • @vanimg6643
    @vanimg664311 ай бұрын

    ಉತ್ಸಾಹದ ಚಿಲುಮೆ ಆಶಾ ಸಹನಾಮೂರ್ತಿ ಕಿರಣ್ . Inspiring couple.

  • @srinivasmurthy4441
    @srinivasmurthy444111 ай бұрын

    ಕಿರಣ್ ಬ್ರದರ್ ಶುಭೋದಯ, ಐಸ್‌ಲ್ಯಾಂಡ್ ಟೂರ್ ತುಂಬಾ ಚೆನ್ನಾಗಿದೆ.. ❤

  • @kcdruvakumarkcdruvakumar8321
    @kcdruvakumarkcdruvakumar832111 ай бұрын

    ಹಲೋ ಸರ್ ನಿಮ್ಮ ಎ ಟ್ರಿಪ್ ನಿಂದಲೇ ನಾವು ಸಂತೋಷಪಟ್ಟುಕೊಳ್ಳುವವರು ನಮಗೆ ಅಲ್ಲಿ ಬರುವುದಕ್ಕೆ ನೋಡುವುದಕ್ಕೆ ತುಂಬಾ ಆಸೆ ಇದೆ ಆದರೆ ಆ ಯೋಗ್ಯತೆ ಇರಬೇಕಲ್ಲವೇ ನಿಮ್ಮನ್ನು ನೋಡಿ ತೃಪ್ತಿ ಪಟ್ಟುಕೊಳ್ಳುತ್ತೇವೆ ಸೂರ್ಯ ಮುಳುಗದ ನಾಡು ಬಹಳ ವಿಶೇಷ ನೀವು ಅಲ್ಲಿ ಎಲ್ಲಾ ರೀತಿಯಿಂದಲೂ ಚೆನ್ನಾಗಿ ಅನುಭವಿಸಿ ಬಂದರೆ ಸಾಕು ಅದೇ ನಮಗೆ ತೃಪ್ತಿ ಜೈ ಕನ್ನಡಾಂಬೆ ಕನ್ನಡವನ್ನು ಬಹಳ ಚೆನ್ನಾಗಿ ಮಾತನಾಡುತ್ತೀರಿ ನಿಮಗೆ ವಂದನೆಗಳು 🚩⛳💐💐🌷🌷🙏🙏 12:32

  • @narsimhamurthy1014
    @narsimhamurthy101411 ай бұрын

    ನಮಗೂ ಇಂತಹ ಜಾಗ ನೋಡಬೇಕೆಂಬ ಆಸೆ ಇದೆ. ಆದರೇ ಅಷ್ಟೊಂದು ಹಣ ನಮ್ಮಲ್ಲಿ ಇಲ್ಲ. ನೀವು ಅಲ್ಲಿ ಇದ್ದು ನಮಗೆ ಆ ಜಾಗ ತೋರಿಸಿದ್ದೀರಿ ತುಂಬಾ ಚೆನ್ನಾಗಿದೆ. ಇದೇ ರೀತಿ ನಿಮ್ಮ ಕಾರ್ಯಕ್ರಮ ಮುಂದುವರೆಯಲಿ

  • @sanjeevkumarmaths301
    @sanjeevkumarmaths30111 ай бұрын

    ನಿಮಗೆ ದೇವರ special ಆಶೀರ್ವಾದ ಅನುಗ್ರಹ ಇದೆ ಹಾಗೆ ಇರಲಿ🌷🌷🌷🌷🌷

  • @Lucky_tiffins11
    @Lucky_tiffins1111 ай бұрын

    ಅಲೆಮಾರಿ ಜೀವನ ಅಂತಾರಲ್ಲ ಹಾಗೆ ಅದು ಒಂದು ನೆನಪಿನ ಪುಟ ಅದ್ಭುತ ಜಲಪಾತ ಅಲ್ಲೇ ಸೂಪರ್ ಊಟ.🫶❤️

  • @pavanams6300
    @pavanams630011 ай бұрын

    You guys are deserve our 6 core Kannada people 💓💓

  • @nagarathnakr3058
    @nagarathnakr30584 ай бұрын

    ನಮಸ್ಕಾರ ನಿಮ್ಮ ಬಾಯಿಂದ ಕನ್ನಡ ನುಡಿಯ ಮಾತುಗಳಿಂದ ವಿವರಣಾತ್ಮಕ ದೃಶ್ಯ ಸಮೇತ ಸುಂದರ ಚಿತ್ರ ತುಂಬ ಚೆನ್ನಾಗಿತ್ತು ಕೋಟಿ ದನ್ಯವಾದ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ❤❤❤🎉👌🙏🙏🙌❤❤ಒಳ್ಳೆಯ ಆರೋಗ್ಯ ಆಯುಷ್ಯ ಅನಂದದ ಸಂಸಾರದಲಿ ಶುಭ ಹಾರೈಕೆಯ ಹಾರ್ದಿಕ ಸ್ವಾಗತ 🎉🎉

  • @niranjanaswamy6084
    @niranjanaswamy608411 ай бұрын

    ಹಾಯ್ ಆಶಾಕಿರಣವರೆ 👏🏻 ನಿಮ್ಮ ಕಷ್ಟದಲ್ಲೂ ನಗು ನಗುತಾ ನಮಗೆ ಪ್ರಪಂಚವನ್ನು ತೋರಿಸುತ್ತೀರಿ ನಮಗೆ ನಿಮ್ಮ ವಿಡಿಯೋ ಇಲ್ಲ ಅಂದರೆ ತುಂಬಾ ಬೇಜಾರಾಗುತ್ತೆ🙏🏼 ನಿಮ್ಮ ನಗುವಿನ ಮಾತು ನಮಗೆ ತುಂಬಾ ಸ್ಪೂರ್ತಿಯಾಗಿದೆ 🙏🏼👌

  • @Gowdrhuduga
    @Gowdrhuduga11 ай бұрын

    Love from tamilnadu I'm proud of kannadiga❤❤❤

  • @kiranchungin5828

    @kiranchungin5828

    6 ай бұрын

    Hlo bro

  • @hariprasadknayak9881
    @hariprasadknayak988111 ай бұрын

    Iceland Ep 7 video was superb. Place nice. Night sunlight camping very nice. Superb. Falls nice. Good video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @panduveena220
    @panduveena22010 ай бұрын

    ತುಂಬಾ ತುಂಬಾ ಚೆನ್ನಾಗಿದೆ ಸರ್, ತೋರಿಸ್ತಿರೋ ಜಾಗಗಳೆಲ್ಲ ನಮ್ ಕಡೆಯಿಂದ ತುಂಬಾ ತುಂಬಾ ಧನ್ಯವಾದಗಳು

  • @chethana9882
    @chethana988211 ай бұрын

    I'm speachless! The videos of Iceland is the best I have ever seen on any channel or vlogs. Standing ovation for your efforts and let the sun's rays be in your life always.

  • @chandramohan6502

    @chandramohan6502

    11 ай бұрын

    Chetana I guess you will endorse me if i say that this is a heaven place for most of the Australians who are otherwise coing in search of Beachside places for Sun Rays

  • @chandramohan6502

    @chandramohan6502

    11 ай бұрын

    just 1 correction read Going instead of coi ng

  • @b5wonder516
    @b5wonder51611 ай бұрын

    ಧನ್ಯವಾದ ನಿಮಗೆ ಐಸ್ಲ್ಯಾಂಡ್ ಟೂರ್ ಮಾಡಿಸಿದ್ದಕ್ಕೆ

  • @Vinod.dore.com.Vinod.dor-iv9by

    @Vinod.dore.com.Vinod.dor-iv9by

    11 ай бұрын

    👑❤💞

  • @Vinod.dore.com.Vinod.dor-iv9by

    @Vinod.dore.com.Vinod.dor-iv9by

    11 ай бұрын

    ನಾನು ನಿಮ್ಮ ದೊಡ್ಡ ಫ್ಯಾನ್ ❤👑

  • @apkcvl.555
    @apkcvl.55511 ай бұрын

    ನಿಮ್ಮಿಬ್ಬರ ಖುಶಿ ನೋಡೋದೇ ನಮ್ಮೆಲ್ಲರ ಆದ್ಯ ಕರ್ತವ್ಯ🎉❤

  • @madhur8911
    @madhur891111 ай бұрын

    We are so glad and proud of you both be safe ❤Take care

  • @naziyabegum1953
    @naziyabegum195311 ай бұрын

    Beautiful view of falls, and osm midnight view enjoyed Today the episode of mid night sun👍🏼

  • @Funny-blog.873
    @Funny-blog.87311 ай бұрын

    Namma karanataka da Ashakirana sir NIV ebruve ❤jai Karnataka jai Karnataka 💛❤️

  • @NagarajNaik1275-xg5kz
    @NagarajNaik1275-xg5kz11 ай бұрын

    ಇಂತಹ ಅದ್ಬುತ ದೃಶ್ಯ ತೋರಿಸಿದಕ್ಕೆ ತುಂಬಾ ಧನ್ಯವಾದಗಳು ❤

  • @shrishailg3692
    @shrishailg369211 ай бұрын

    ನೀವಿಬ್ಬರೂ ಕರ್ನಾಟಕದ 'ಆಶಾ'ಕಿರಣ'❤❤ Love from Gadag. You guys are really living life 💫

  • @vishwashetty3791

    @vishwashetty3791

    11 ай бұрын

    ಹೌದು

  • @rsgbs5233
    @rsgbs523311 ай бұрын

    ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ. God bless you forever

  • @ranker80
    @ranker8011 ай бұрын

    ❤ ಇಂಡಿಯಾದಲ್ಲಿ ಲವ್ ಬರ್ಡ್ಸ್ ಹೈಕ್ಲಾಸ್ ❤

  • @MadhushreeD
    @MadhushreeD11 ай бұрын

    Thank you so much for showing us the ice land series ಆಶಾ and ಕಿರಣ್, ಆಲ್ ದಿ ಬೆಸ್ಟ್ For Your future travellings

  • @ravirayappa2017
    @ravirayappa201711 ай бұрын

    U both r made for each other..it's really hard to be together and explore the world....I and my family really feel good to see u both together ..we feel as I am having fun....thank you u both..

  • @Chandra-le8dq

    @Chandra-le8dq

    11 ай бұрын

    You are right.

  • @shabbirahmad2620

    @shabbirahmad2620

    8 ай бұрын

    :v)

  • @bindukumarkithoormaat6436
    @bindukumarkithoormaat643611 ай бұрын

    You both are living the life as you dreamt of. Keep rocking. Keep safe

  • @DsLittleLife
    @DsLittleLife11 ай бұрын

    Love all your videos….. much love…keep inspiring …… would love to follow your steps to follow passion…. Your videos is my go to watch anytime and everytime I’m on KZread….. great editing…. No filter talks…. Your duo is a blockbuster…. Love love and only love….. all the best for your future endeavours ❤❤❤

  • @Girishkumar_yt
    @Girishkumar_yt2 ай бұрын

    ಐಸ್ಲಾಂಡ್ ಅಲ್ವಾ ಇದು....ಇಲ್ಲಿಗೆ ಕಾರು ಹೇಗೆ ಬಂತು 🤔🤔 but ನಮ್ಮ ಕನ್ನಡಿಗರು ಅಲ್ಲಿಗೆ ಹೋಗಿದಾರೆ ಅಲ್ವಾ ತುಂಬಾ ಹೆಮ್ಮೆ ಅನಿಸುತ್ತಿದೆ ❤❤super video all the best ❤❤

  • @srimanmansri
    @srimanmansri11 ай бұрын

    Great vlog, Love and respect nature and it will give more to us. I remembered my karwar trip, where we stayed in a beach hotel and the continuous sound of the waves. Thank you.

  • @renukaprasadtumkur
    @renukaprasadtumkur11 ай бұрын

    Ur courage to cook to camp in a windy, chilly and at the foot of a falls is vivid and appreciable Kiran & Asha... So also the cost of transport vehicle and camping equipment..₹4.25 L 🤔 All the best in your new endeavour..

  • @devendradeva7891
    @devendradeva789111 ай бұрын

    love from ಬಿಸಿಲು ನಾಡು ರಾಯಚೂರು❤ ಕಿರಣ್ bro

  • @prabhakargs8727
    @prabhakargs872711 ай бұрын

    ಅದ್ಭುತವಾದ ನಿಸರ್ಗ ಧನ್ಯವಾದಗಳು... ಶುಭವಾಗಲಿ ❤

  • @ramteli5813
    @ramteli581310 ай бұрын

    Enjoy ಅಂದ್ರೆ ನಿಮ್ಮದೇ ಗುರು. ಇದು ಪಾ ನಿಜವಾದ ಜೀವನ 🙏🏻👍👌🏻👌🏻👌🏻👌🏻👌🏻👌🏻

  • @mahanandas5204
    @mahanandas520411 ай бұрын

    Good experience with u guys We like house camping this way.. let god give u both strength and energy and take care of ourselves.. God bless u both.

  • @archanagm735
    @archanagm73511 ай бұрын

    I am from Doddaballapur love u guys I am proud say we are kannadigas ❤

  • @user-th1wk2ms7n
    @user-th1wk2ms7n7 ай бұрын

    ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ ಆಹಾರ ಪದಾರ್ಥಗಳನ್ನು, ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೆಚ್ಚಾಗಿ ಇಟ್ಕೊಳ್ಳಿ. ಅರೋಗ್ಯ ಚೆನ್ನಾಗಿರಲಿ. ಒಳ್ಳೆದಾಗಲಿ ನಿಮಗೆ 😊

  • @sidharthbm9014
    @sidharthbm901411 ай бұрын

    ಮಧ್ಯ ರಾತ್ರಿ ಸೂಯ೯ ಉದಯಿಸುವ ನಾಡು "" ನಾವೆ೯ ""

  • @s.b.patilthepride.6599
    @s.b.patilthepride.659911 ай бұрын

    You people are just mind blowing and you both are so lucky to have yourselves.... Great couple ❤️❤️❤️

  • @shashanktpshashanktp-rm7sb

    @shashanktpshashanktp-rm7sb

    11 ай бұрын

    Nin namman kannada dal comment mado gandu

  • @GVharnoor

    @GVharnoor

    11 ай бұрын

    ,. 😊

  • @venum2346
    @venum234611 ай бұрын

    This channel deserve more than million subscribers ❤

  • @nirmalababy3885
    @nirmalababy388511 ай бұрын

    Excellent islandvloogs. Yinta aschrya karavada adbutavada jagagalannu prakruti soundarya vannu torisida nimage dhanyavadagalu Tq ashakiran avare take cars health

  • @girijamalipatil7235
    @girijamalipatil72353 ай бұрын

    ಸರ್ ಒಳ್ಳೆಯ ಜಾಗದ ಜೊತೆಗೆ ನಿಮ್ಮಿಬ್ಬರ ಜೋಡಿ ಆತ್ಮೀಯತೆ ಕೂಡ ನಮಗೆ ಇಷ್ಟವಾಗುತ್ತದೆ

  • @user-yf5eu3yx6b
    @user-yf5eu3yx6b11 ай бұрын

    Addicted to your channel ..will be eagerly waiting for your every new videos.. this camping experience looks very adventurous .. keep going.. lots of love❤

  • @trimurthya149
    @trimurthya14911 ай бұрын

    ಅಧ್ಬುತ ಆಶ್ಚರ್ಯಕರ.👌👌👌

  • @gururajahebbar6515
    @gururajahebbar6515Ай бұрын

    ಸಿಕ್ಕಾಪಟ್ಟೆ ವಿಶೇಷ ಅನುಭವ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  • @ganganarasaiahl6891
    @ganganarasaiahl689111 ай бұрын

    ಅಶಾ ಕಿರಣ್ ರವರಿಗೆ ಹೃತ್ಪೂರ್ವಕ ವಂದನೆಗಳು ನಾವು ಕಂಡು ಕೇಳರಿಯದ ಅಪರೂಪದ ದೇಶ ವಿದೇಶಗಳ ಪ್ರವಾಸ ಮಾಡಿ ಅಲ್ಲಿನ ಚಿತ್ರ ವಿಚಿತ್ರಗಳನ್ನು ನಮ್ಮಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ ನಿಮ್ಮ ಸಾಧನೆಗೆ ಮತ್ತೂಂಮೆ ಧನ್ಯವಾದಗಳು ಸಾರ್

  • @skprasad2503
    @skprasad250311 ай бұрын

    We really love you from the bottom of my heart ❤❤ you take so much pain to show the wonders of the world... God bless both of you with great health❤❤❤

  • @shreegc3479
    @shreegc347911 ай бұрын

    Love from Jamkhandi Bagalkot Karnataka 🔥🥰👌💖

  • @mamathahs1381
    @mamathahs138111 ай бұрын

    ನಮಗು ಇಷ್ಟ ಕ್ಯಾಂಪ್ ಮಾಡೋಕೆ, ತುಂಬಾ ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ ಜೈ ಕರ್ನಾಟಕ 👏👌👌👌👏👌👌👏 ಧನ್ಯವಾದಗಳು

  • @Prabhugowda-qh9op
    @Prabhugowda-qh9op3 ай бұрын

    ಸೂಪರ್ ಸರ್ ನಿಮ್ಮ ವಿಡಿಯೋ ನೋಡ್ತಿದ್ರೆ ತುಂಬಾ ಖುಷಿಯಾಗುತ್ತೆ ನಾವು ಹೊರ ದೇಶಕ್ಕೆ ಹೋಗುವುದಕ್ಕೆ ಆಗುವುದಿಲ್ಲ ನಿಮ್ಮ ವಿಡಿಯೋ ನೋಡುತ್ತಿದ್ದರೆ ನಾವು ಓದೋ ಅನ್ನೋ ಖುಷಿ ಆಗುತ್ತೆ ಸೂಪರ್ ಜೋಡಿ ನಿಮ್ಮದು

  • @sharathkumar3447
    @sharathkumar344711 ай бұрын

    ಅದ್ಬುತ ಗುರು ❤❤❤

  • @yelaguresha
    @yelaguresha11 ай бұрын

    ಶುಭೋದಯ ಆಶಾ and ಕಿರಣ್ ❤🎉🎉

  • @srushtigalu848
    @srushtigalu84811 ай бұрын

    ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು

  • @vincentdsilva6386
    @vincentdsilva63868 ай бұрын

    Nijavaglu adbhuta yenisutide navu nodada deshagalannu nimma swanta karchinida namagagi torisidakke anata ananta danyavadagalu.hagu nimage olleya arogya aishvarya hagu ashirvada bagavantanu dayapalisali yendu harisutteve.

  • @Divya-jagadhish
    @Divya-jagadhish11 ай бұрын

    OMG it's just beyond words 😍

  • @praju8832
    @praju883211 ай бұрын

    LOVE FROM KARNATAKA💛❤ KOLAR👑🤘MALUR👑🤘

  • @Kumar12271
    @Kumar1227111 ай бұрын

    Fastest 1 million view video ಇದು ನಿಮ್ಮದು..😍😍

  • @shreeprasad2212
    @shreeprasad22128 ай бұрын

    Beautiful sir and madam nim jotege naavu nodi enjoy madta idivi have a safe journey good luck your next journey

  • @Abhigowdru-24
    @Abhigowdru-2411 ай бұрын

    So, Wonderful it was Anna😍Akka💛❤

  • @ravikiran3933
    @ravikiran393311 ай бұрын

    Hats off you both couples❤❤❤

  • @veeresh3783
    @veeresh378311 ай бұрын

    U both are God gifted soo proud of u Yara kannu biladirali nim mele

  • @PruthviMV-qk9sy
    @PruthviMV-qk9sy2 ай бұрын

    Nice topic (Parameshwar, Bangalore)

  • @user-gt9ho6jm7c
    @user-gt9ho6jm7c11 ай бұрын

    Lotts of love from kolar ❤

  • @MGTechieBiker
    @MGTechieBiker11 ай бұрын

    Nice location, video is too good, I know there was a lot of effort behind it. 24 hrs. in a day are not enough for youtubers. because they do office work + travelling + shooting videos and finally part is editing and uploading video is the biggest task. Thanks for taking us to different countries through your videos. Keep up your good work and best wishes. Kannada ❤

  • @LakkappaMakanavar
    @LakkappaMakanavar11 ай бұрын

    Sakkat agide guru a very nice

  • @deepikabailumaneshetty5624
    @deepikabailumaneshetty56243 ай бұрын

    Amazing ya video ❤️ super wowwww great full both of u nice place

  • @nayanakh4570
    @nayanakh457011 ай бұрын

    Asha mam is very cute and always energetic ❤.U guys are really great and be happy always.

  • @user-ql1wv6mc1s

    @user-ql1wv6mc1s

    11 ай бұрын

    ಒಳ್ಳೆಯ ಪ್ರಯತ್ನ. ಒಳ್ಳೆಯದಾಗಲಿ ಹಂಗೆ ವಿದೇಶಿಗರು ನಮ್ಮ ಸಂಸ್ಕೃತಿ ಗ್ರೇಟ್ ಅಂತ ನಮ್ಮ ಕಡೆ ವಾಲಿದರೆ ನೀವು ವಿದೇಶಿ ಸಂಸ್ಕೃತಿ ಂತ ಅವರ ಕಡೆ.....ಏನೋ....ಹೋಗ್

  • @dayanandcddaya8743
    @dayanandcddaya874311 ай бұрын

    ನಿಮ್ಮ ವಿಡಿಯೋ ಬಂದರೆ ಅದನ್ನು ಮುಗಿಯೋತನಕ ನೋಡಲೇಬೇಕು ಅನ್ನೋ ನಿರ್ಧಾರ ನಮ್ಮದು

  • @manjuyc3068
    @manjuyc306811 ай бұрын

    ತುಂಬಾ ಅದ್ಭುತವಾಗಿದೆ Iceland

  • @Shreeram2002
    @Shreeram200211 ай бұрын

    ❤Beautiful Nature And, I tell Thank you so much. Love from 'ರನ್ನ ನಾಡು' ಮುಧೋಳ.

  • @rakshams6254
    @rakshams625411 ай бұрын

    such a beautiful couples ❤ God bless u both n keep traveling rockz it hv a wonderful journey thru out ur life

  • @prakashsgowda551
    @prakashsgowda55111 ай бұрын

    Super episode loves from india ❤❤

  • @JOKERBRO-06
    @JOKERBRO-0620 күн бұрын

    Always waiting for your video

  • @vasudevaa5441
    @vasudevaa544111 ай бұрын

    ಅದ್ಭುತ ಅನುಭವ, ಧನ್ಯವಾದಗಳು ಹಾಗು ನಮಸ್ಕಾರ..

  • @manjnathnk6456
    @manjnathnk645611 ай бұрын

    ಸರ್ ನಿಮ್ಮ ಪ್ರತಿ ವಿಡಿಯೋ ಗಳಿಗಾಗಿ ನಾವು ಕಾಯುತಿರುತೇವೆ ಸರ್ 👌

  • @moviesinsider4538
    @moviesinsider453811 ай бұрын

    Morning outing for viewers....heaven in the home....thanks

  • @anuradhab542
    @anuradhab54211 ай бұрын

    Beautiful volg! Both are blessed to have each other 💕explore more and more dears❤️ god bless!!!

  • @_123reddy
    @_123reddy3 ай бұрын

    Eshtu khushiyagi nakkond vidio madthira spppprrrr❤

  • @rameshr5272
    @rameshr527211 ай бұрын

    Very nice both of you… really happy to c you like this… I love Iceland country, one of my bucket list, but today I have experienced this beautiful nature❤❤❤ Just for fun: ( no offence) here Kiran’s mobile Lock Screen wallpaper is beloved’s wife Asha mam, but Asha mam wallpaper is her parents maybe.. so sad kiran sir.. 😅❤

  • @she_sanjana
    @she_sanjana11 ай бұрын

    OMG! Iceland is my Dream placeee😍😍 I'm currently pursuing CA and my dream is tht the 1st place to visit abroad should be Iceland🤩. Thank you so much for showing us this amazing place by investing so much money and efforts Thanks a ton❤️

  • @ytvideos5746

    @ytvideos5746

    11 ай бұрын

    I also🤩

  • @she_sanjana

    @she_sanjana

    11 ай бұрын

    @@ytvideos5746 Dream or study or Both?

  • @ytvideos5746

    @ytvideos5746

    11 ай бұрын

    Both, iam ca foundation student Dec 2023 attempt

  • @she_sanjana

    @she_sanjana

    11 ай бұрын

    @@ytvideos5746 All the best for your exams may you pass with flying colors!

  • @ytvideos5746

    @ytvideos5746

    10 ай бұрын

    Thank you ❤️❤️

  • @anislife7724
    @anislife772411 ай бұрын

    Enjoyed the video sleek simple and well explained. Love the way asha calls you “Kirana “ stay blessed ❤

  • @sathishkumarlk257
    @sathishkumarlk25711 ай бұрын

    ಆಶಾಕಿರಣ ರವರಿಗೆ ಅನಂತ ಧನ್ಯವಾದಗಳು 💕💕💕🙏🏻

  • @shreyashm07
    @shreyashm0711 ай бұрын

    Good Day bro❤

  • @-Toxic_in_tulunadu
    @-Toxic_in_tulunadu11 ай бұрын

    Love from manglore 🥰🚩❤️‍🔥

  • @-Toxic_in_tulunadu

    @-Toxic_in_tulunadu

    11 ай бұрын

    Same bro namma kudla 🚩🙏🔥

  • @remasteredpavan4641
    @remasteredpavan464111 ай бұрын

    Beutiful Couple showing Beutiful place❤

  • @chandanl9833
    @chandanl983311 ай бұрын

    Watching every videos give goosebumps and proud❤❤ Weekend with ramesh ge bega banni..,...

Келесі