S P Balasubramaniam hit songs | Belli Modave Elli Oduve Nanna Song | VasanthaLakshmi Kannada Movie

Sripathi Panditaradhyula Balasubrahmanyam About this sound pronunciation (help·info); born 4 June 1946, is an Indian film playback singer, actor, music director, voice actor and film producer. He is mostly referred to as S. P. B. or Balu. He has won the Guinness World Record for recording the highest number of songs. He has garnered six National Film Awards for Best Male Playback Singer, and twenty five Nandi Awards for his works towards Telugu cinema.
Native name శ్రీపతి పండితారాధ్యుల బాలసుబ్రహ్మణ్యం
Birth name Sripathi Panditaradhyula Balasubrahmanyam
Born 4 June 1946 (age 70)
Nellore (dist), Andhra Pradesh, India
Genres Playback singing
Occupation(s) Singer, actor, music director, film producer
Years active 1965-present
He has recorded over 40,000 songs in various Indian languages He has won National Film Awards across four languages, as well as a bollywood Filmfare Award, five Filmfare Awards South, and numerous state awards from Tamil Nadu and Karnataka. He is a recipient of civilian awards such as Padmashri (2001) and Padma Bhushan (2011) from the government of India.In 2016, he was honored with the inaugural Centenary Award for Indian Film Personality of the year at the 47th International Film Festival of India.

Пікірлер: 265

  • @hemagangadhara6106
    @hemagangadhara61062 жыл бұрын

    ವಿಷ್ಣು, ಮಂಜುಳ ಜೋಡಿ ಕನ್ನಡಿಗರಿಗೆ ಮೋಡಿ ಮಾಡಿದ ಸುಂದರ ಜೋಡಿ

  • @raviindra9442
    @raviindra94422 ай бұрын

    ಮಂಜುಳಾ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟಿ

  • @sunder-1234
    @sunder-12344 ай бұрын

    One of the pleasant songs I keep hearing again & again. Bala, Vaani & Vijaya Bhaskar have done magic.

  • @prasad8081
    @prasad8081 Жыл бұрын

    ಮಂಜುಳ, ಕನ್ನಡ ಸಿನಿಮಾ ರಂಗ ಕಂಡ ಸುಂದರ, ಮನಮೋಹಕ ಕಲಾವಿದೆ

  • @jalayogiMRaviJalayogiMRavimysu
    @jalayogiMRaviJalayogiMRavimysu Жыл бұрын

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ಮೇಡಂ 🙏

  • @NagarathnaChennagiri
    @NagarathnaChennagiri10 күн бұрын

    ನಟಿಮಣಿ ಗಳೆಂದರೇನು ಆಗಿನ ಕಾಲದಲ್ಲಿ ಆರತಿ ಭಾರತಿ ಕಲ್ಪನಾ ಮಂಜುಳಾ ಇಂಥ ನಟಿಯರ ನಟನೆಯನ್ನು ಆಕ್ಟಿಂಗ್ ಅನ್ನು ನೋಡಿದ ನಾವೇ ಧನ್ಯವಾದ ಅವರ ಕಣ್ಣುಗಳು ಹಾವಭಾವ ನಡೆ ಎಂಥ ಚಂದ ಇವರ ಆಕ್ಟಿಂಗ್❤ ಇಂದಿನ ಸಿನಿಮಾಗಳನ್ನು ನೋಡಿದರೆ ನಮಗೆ ಸಂತೋಷವಾಗುತ್ತಿತ್ತು ಕುಟುಂಬದ ಬಗ್ಗೆ ಸಂಬಂಧದ ಬಗ್ಗೆ ಎಲ್ಲವೂ ಅದರಲ್ಲಿ ತಿಳಿಸಿ ಹೇಳುವಂತೆ ಹೇಗೆ ಬಾಳಬೇಕು ಹೇಗೆ ಬದುಕಬೇಕು ಎನ್ನುವುದನ್ನು ಹಿಂದಿನ ಸಿನಿಮಾಗಳನ್ನು ನೋಡಿ ಕಲಿತಿದ್ದೇವೆ

  • @gangadharabhat845
    @gangadharabhat8452 жыл бұрын

    ವಿಷ್ಣುವರ್ಧನ್ -ಮಂಜುಳ ಜೋಡಿಯ ಸುಮಧುರ ಹಾಡು

  • @drsureshh5792
    @drsureshh57922 жыл бұрын

    My favorite female singer Vani Jayaram

  • @raviindra9442
    @raviindra9442 Жыл бұрын

    ಮಂಜುಳಾ ಮತ್ತು ವಿಷ್ಣುವರ್ಧನ್ ಸೂಪರ್ ಹಿಟ್ ಜೋಡಿ. ಹಾಗೂ ಸುಮಧುರ ಇಂಪಾದ ಹಾಡು. ಮತ್ತೆ ಮತ್ತೆ ಹಾಡನ್ನು ಕೇಳಬೇಕು ಎನ್ನುವಂತಹ ಇಂಪಾದ ಹಾಡು. Legends SPB and S Janaki.

  • @sagarmd2135

    @sagarmd2135

    11 ай бұрын

    Female singer Vani jayaram😊

  • @RahulSharma-ln7sv
    @RahulSharma-ln7sv3 жыл бұрын

    ಸಾಹಸ ಸಿಂಹ ಮತ್ತು ಹುಡುಗಾಟದ ಹುಡುಗಿ ಸೂಪರ್ ಜೋಡಿ

  • @keshavamurthykeshavamurthy6792
    @keshavamurthykeshavamurthy67926 ай бұрын

    Super Jodi and super singer and music

  • @NagarathnaChennagiri
    @NagarathnaChennagiri10 күн бұрын

    ಬೆಳ್ಳಿ ತೆರೆಯಲ್ಲಿ ಮಿಂಚಿದ ಸೂಪರ್ ಜೋಡಿ ವಿಷ್ಣುವರ್ಧನ್ ಸರ್ ಮಂಜುಳಾ ಬಹಳ ಸುಂದರವಾದ ಈ ಜೋಡಿ ಇಂಥ ಜೋಡಿಯ ಸಿನಿಮಾ ನೋಡುವುದೇ ನಮಗೆ ಆಗಿನ ಭಾಗ್ಯವಾಗಿತ್ತು ಇವರ ನಟನೆಯಲ್ಲಿ ನಾವು ಮುಳುಗಿ ಹೋಗಿ ಬಿಡುತ್ತಿದ್ದೆವು ಸಿನಿಮಾ ಮುಗಿದಾಗಲೇ ನಮಗೆ ಅರಿವಾಗುತ್ತಿತ್ತು ಇದು ಸಿನಿಮಾ ಅಂತ ಅಷ್ಟೊಂದು ಸಿನಿಮಾದಲ್ಲಿ ನಾವು ಒಳಹೊಕ್ಕು ಹೋಗಿ ಬಿಡುತ್ತಿದ್ದೆವು ಆಗಿನ ನಟರ ನಟನೆಯ ನೋಡುವುದೇ ಒಂದು ಸೌಭಾಗ್ಯ ವಾಗಿತ್ತು ಇಂಥ ಸೌಭಾಗ್ಯವನ್ನು ನಾವು ಮುಂದಿಂದು ಪಡೆದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ

  • @luckypoojari7453

    @luckypoojari7453

    2 күн бұрын

    Yes guru

  • @madhusudhanbhat512
    @madhusudhanbhat5122 жыл бұрын

    ವಿಷ್ಣುವರ್ಧನ್ ಮಂಜುಳ ಸೂಪರ್ ಜೋಡಿ

  • @RatnaR-bc7lk
    @RatnaR-bc7lk8 ай бұрын

    Dr. ವಿಷ್ಣುವರ್ಧನ್, ಮಂಜುಳ ಕನ್ನಡ ಸಿನಿಮಾರಂಗದ ಸುಂದರ ಮತ್ತು ಮನಮೋಹಕ ಜೋಡಿ 👌

  • @krishnaprasadvavilikolanu873

    @krishnaprasadvavilikolanu873

    8 ай бұрын

    Howdu ree.

  • @gangadharabhat845
    @gangadharabhat8452 жыл бұрын

    Vishnuvardhan -Manjula lovely pair

  • @vetrugrahavasi5404

    @vetrugrahavasi5404

    4 ай бұрын

    No , Vishnuvardhan - Aaarti and Srinath-Manjula jodi was very Famous those days, I'm 45

  • @hemagangadhara6106
    @hemagangadhara61062 жыл бұрын

    ವಿಷ್ಣುವರ್ಧನ್, ಮಂಜುಳ ಕನ್ನಡ ಚಿತ್ರರಂಗ ದ ಮುದ್ದಾದ ಜೋಡಿ

  • @hemagangadhara6106
    @hemagangadhara61062 жыл бұрын

    Handsome Vishnuvardhan Sir and Beautiful Manjula Madam, nice combination

  • @mykindofgaming8482
    @mykindofgaming84823 жыл бұрын

    Vanitha Nashik. My favourite song .My favourite pair.❤️🙏😘

  • @SwapnaRao-mp7fs
    @SwapnaRao-mp7fs7 ай бұрын

    We miss you very much, Manjula madam.👌q👌👌👌

  • @sumangala4436
    @sumangala44362 жыл бұрын

    Vishnuvardhan, Manjula great combination and very beautiful actors.

  • @sanjuck2243
    @sanjuck2243Ай бұрын

    ಡಾ: ವಿಷ್ಣುವರ್ಧನ್ ಮತ್ತು ಮಂಗಳ ಇವರ ಅದ್ಭುತ ಘಟನೆಗೆ ನನ್ನ ತುಂಬು ಹೃದಯದ ಧನ್ಯವಾದಗಳು

  • @raghav0602
    @raghav06023 жыл бұрын

    ಬೆಳ್ಳಿಮೋಡವೆ ಎಲ್ಲಿ ಓಡುವೆ.. ನನ್ನ. ಬಳಿಗೆ ನಲಿದು ಬಾ.. ನನ್ನ. ನಲ್ಲನ ಕಂಡು ಈ ಕ್ಷಣ ನನ್ನ ಓಲವಾ ತಿಳಿಸಿ ಬಾ.. ಬೆಳ್ಳಿಮೋಡವೆ ಎಲ್ಲಿ ಓಡುವೆ.. ನನ್ನ. ಬಳಿಗೆ ನಲಿದು ಬಾ.. ನನ್ನ. ನಲ್ಲೆಯ ಕಂಡು ಈ ಕ್ಷಣ ನನ್ನ ಓಲವಾ ತಿಳಿಸಿ ಬಾ... ತಂಗಾಳಿ ಮೈಸೋಕಿ ನಡುಗತಲಿರುವೆ... ಸಂಗಾತಿ ಎಲ್ಲೆಂದೂ ಹುಡುಕುತಲಿರುವೆ... ತಂಗಾಳಿ ಮೈಸೋಕಿ ನಡುಗತಲಿರುವೆ... ಸಂಗಾತಿ ಎಲ್ಲೆಂದೂ ಹುಡುಕುತಲಿರುವೆ.. ಮೋಹದ ಮೋಡಿಗೆ ಸಿಲುಕಿರುವೆ... ತೀರದ ದಾಹದಿ ಬಳಲಿರುವೆ... ಓ ಇನಿಯಾ....ಬಾ ಸನಿಹಾ... ಎಂದೆನ್ನ ಮನನೊಂದು ಕೂಗಾಡಿದೆ.. ಬೆಳ್ಳಿಮೋಡವೆ ಎಲ್ಲಿ ಓಡುವೆ.. ನನ್ನ. ಬಳಿಗೆ ನಲಿದು ಬಾ.. ನನ್ನ. ನಲ್ಲನ ಕಂಡು ಈ ಕ್ಷಣ ನನ್ನ ಓಲವಾ ತಿಳಿಸಿ ಬಾ.. ದಿನವೊಂದು ಯುಗವಾಗಿ ಉರುಳುತ್ತಲಿರಲು.. ಬಾಳೆಲ್ಲಾ ಬರಡಾಗಿ ಕಳೆಯುತ್ತಲಿರಲು... ದಿನವೊಂದು ಯುಗವಾಗಿ ಉರುಳುತ್ತಲಿರಲು.. ಬಾಳೆಲ್ಲಾ ಬರಡಾಗಿ ಕಳೆಯುತ್ತಲಿರಲು... ಜೀವನ ಮೀರುತ ಇರಿಸಿರಲು ಬೇಸರ ತುಂಬುತ ಬಡಿದಿರಲು ನೀ ಬರಲು....ಈ ಇರುಳು... ಆನಂದ ನಮಗೆಂದು ಮನ ಹೇಳಿದೆ... ಬೆಳ್ಳಿಮೋಡವೆ ಎಲ್ಲಿ ಓಡುವೆ.. ನನ್ನ. ಬಳಿಗೆ ನಲಿದು ಬಾ.. ನನ್ನ. ನಲ್ಲೆಯ ಕಂಡು ಈ ಕ್ಷಣ ನನ್ನ ಓಲವಾ ತಿಳಿಸಿ ಬಾ...

  • @umeshmudigoudra9309

    @umeshmudigoudra9309

    3 жыл бұрын

    Ringtone

  • @raghurayal885

    @raghurayal885

    3 жыл бұрын

    Thanks sir

  • @SampathKumarGPKumar

    @SampathKumarGPKumar

    3 жыл бұрын

    🙏

  • @jayaprakashshetty9089

    @jayaprakashshetty9089

    2 жыл бұрын

    ನೀವು ನಿಜವಾಗಿಯೂ ಗ್ರೇಟ್ ಸರ್ 🙏

  • @umeshmudigoudra9309

    @umeshmudigoudra9309

    2 жыл бұрын

    Belli modave elli1

  • @madhusudhanbhat512
    @madhusudhanbhat5122 жыл бұрын

    Dr. Vishnuvardhan, Manjula nice pair

  • @ALAN_hoopa

    @ALAN_hoopa

    Жыл бұрын

    Qa❤❤❤

  • @krishanamurthiv.krishanamu1132

    @krishanamurthiv.krishanamu1132

    Жыл бұрын

    9

  • @Lata-dg1jw

    @Lata-dg1jw

    11 ай бұрын

    ​@@krishanamurthiv.krishanamu1132😅 no😢

  • @BasavarajappaSBSBR-uf5im

    @BasavarajappaSBSBR-uf5im

    11 ай бұрын

    ​@@Lata-dg1jw4:06 2😊@11😊❤01

  • @mohan1771
    @mohan1771 Жыл бұрын

    அன்பு மேகமே இங்கு ஓடிவா, எந்தன் துணையை தேடிவா.... விஜயபாஸ்கர் இசையமைத்த இந்த பாடல் எங்கம்மா சபதம் படத்தில் இடம்பெற்றது 🥰🥰🥰

  • @kushalmarakala9805

    @kushalmarakala9805

    4 ай бұрын

    ❤❤❤❤❤❤😊1❤q❤

  • @jayjayanthi5406

    @jayjayanthi5406

    3 ай бұрын

    Same song Tamil la irukey nu thedi paarthen neenga message la potu irukreenga thank you so much Sir 🙏

  • @mohan1771

    @mohan1771

    3 ай бұрын

    @@jayjayanthi5406 🙏🏻🙏🏻

  • @RajaKumar-hk4yh

    @RajaKumar-hk4yh

    2 ай бұрын

    உண்மை.கன்னடத்திலும் இவரே

  • @alllanguagebestmovies7134
    @alllanguagebestmovies71342 жыл бұрын

    ಮಂಜುಳಾ ಅಮ್ಮ ಕನ್ನಡ ಚಿತ್ರರಂಗದ ಅದ್ಬುತ ನಟಿ 🥰🙏

  • @krishnaprasadvavilikolanu873

    @krishnaprasadvavilikolanu873

    8 ай бұрын

    She acted in many popular Kannada movies.

  • @prasad8081
    @prasad8081 Жыл бұрын

    Vishnuvardhan, Manjula - A very beautiful and best pair of Kannada Cinema Industry

  • @saravananperiyasamy5730
    @saravananperiyasamy5730 Жыл бұрын

    Despite being myself as a Tamilan but I am great fan of Sri Vishnu sr..

  • @sumangala4436
    @sumangala44362 жыл бұрын

    Vishnu, Manjula, SPB and Vani Jayaram - A great combination.

  • @jayashrinaik9309
    @jayashrinaik93093 жыл бұрын

    2021 who listening wth me.my fvrt

  • @rathanputhran8779
    @rathanputhran8779 Жыл бұрын

    ನನ್ನ ಫೇವರಿಟ್ ಹಾಡು

  • @charlesaldrin8630
    @charlesaldrin8630 Жыл бұрын

    Karunada Kanda Sinha. Too Most Legend. Dr. Vishnuvaradhan. Sir. Marvelous Gentlemen. Singers - S.P. Balu. Ji. Vani Jairam. Madam. Great Voice. Award of Oscar One Steps Top Level Music Composed. Vijaya Bhaskar. Sir. What a Melody Song Sir. Great Sir. 🙏👌🙏

  • @charlesaldrin8630

    @charlesaldrin8630

    Жыл бұрын

    Correction - Kanda Simha. 🤪

  • @boobathygopal8372
    @boobathygopal83723 жыл бұрын

    Mind blowing voice of spb &vani jayaram

  • @kamrankhan-lj1ng

    @kamrankhan-lj1ng

    10 ай бұрын

    Words hardly do justice to SP gari voice abd talent!!

  • @prashanthmsgowda2413
    @prashanthmsgowda24132 жыл бұрын

    Hatsoff SPB ❤️ ಸಾಹಸ ಸಿಂಹ ವಿಷ್ಣುವರ್ಧನ್ ❤️

  • @kuberanrangappan7213

    @kuberanrangappan7213

    8 ай бұрын

    ஒழுக்கமே அடிப்படையில் வாழ்ந்த நடிகர் வெற்றியின் அண்ணன்தான் விஷ்ணுவர்த்தன்.

  • @anithasherigar3348
    @anithasherigar33483 жыл бұрын

    Spb n vishnu 1 soul 2 jeeva rip both... u will be remembered forever

  • @clickzz6724

    @clickzz6724

    3 жыл бұрын

    2 jeeva na

  • @sureshpolali4616
    @sureshpolali46162 жыл бұрын

    We may forget movie -- BUT songs remain for ever that is the power of music.. Hence MUSIC is perhaps bigger than acting in Film industry

  • @manjunathshivashankar8771
    @manjunathshivashankar87712 жыл бұрын

    What a melodious song, we still relish it even after four decades..

  • @kamrankhan-lj1ng

    @kamrankhan-lj1ng

    10 ай бұрын

    Melody songs will be relished even after a thousand years.

  • @anasuyammab5099
    @anasuyammab50993 жыл бұрын

    Beautiful song lovely music ever green golden memorable melodious song good combination manjula and Vishnuvardhan handsome hero how can we forget both of you sir

  • @lakshmis4628

    @lakshmis4628

    2 жыл бұрын

    Miss you anna my sweetanna

  • @siddarajubc449

    @siddarajubc449

    2 жыл бұрын

    ​@Tejashwinini.Ramesh Ramesh

  • @anjanappaanjanappa9925

    @anjanappaanjanappa9925

    Жыл бұрын

    Memorable melodious Sang.

  • @krishnar4528
    @krishnar45282 ай бұрын

    😂😢😅❤ ಶೋಕಗೀತೆ ಗಾಯನಕ್ಕೆ ಒಳ್ಳೆಯ ಕಂಠದಾನ ಮಾಡಿದ್ದಾರೆ ಇನ್ನು ಹಲವಾರು ಗೀತೆಗಳನ್ನು ಹಾಡಿರಿ ಧನ್ಯವಾದಗಳು.

  • @mallikarjunaalavala3992
    @mallikarjunaalavala3992 Жыл бұрын

    ఆహా! ఎంత చక్కని గీతం ఇదే పాట బాణీని, అర్థాన్ని తెలుగులో కూడా తీసుకొన్నారు. ఆ సినిమా పేరు** అమ్మాయిల శపథం** ఆ పాట__** నీలి మేఘమా జాలి చూపు మా ఒక్క నిముషమాగుమా నా రాజు తో ఈ రాతిరి నన్ను కలిపి వెళ్ళు మా**__ రెండు భాషలలోను ఎంతో మధురం గా వున్నది ఈ పాట ' కారణం సంగీత దర్శకులు విజయ భాస్కర్ గారి అద్భుతమైన , మధురమైన బాణీ SP B సార్, వాణీజయరాం అమ్మగార్ల శ్రావ్యమైన గానం.

  • @rameshakumalla615

    @rameshakumalla615

    8 ай бұрын

    Avunu

  • @user-el7qm7pb3h

    @user-el7qm7pb3h

    4 ай бұрын

    ❤❤❤❤❤

  • @gopalakrishna9197
    @gopalakrishna91972 жыл бұрын

    Super Jodi..super song..

  • @anbuanbarasan3353
    @anbuanbarasan33533 жыл бұрын

    Vani spb voice, very nice

  • @paramasivamravi
    @paramasivamravi3 жыл бұрын

    SPB n DADA deadly combination. Hat's off to the Legends.

  • @kmrajappa5918

    @kmrajappa5918

    Жыл бұрын

    @Tejashwinini.Ramesh Ramesh 4images the only only is the 35w

  • @nagarathnaa4128
    @nagarathnaa41283 жыл бұрын

    Actually yesterday l was listened in radio programme "Akashaganga" Nice simile feelings & clouds 😘😘😘♥️

  • @ManjunathManju-cr9od
    @ManjunathManju-cr9od Жыл бұрын

    ಇಂದು ಎಂದು ಮರೆಯದ ಹಾಡು ನಮ್ಮ ದಾದಾ ಹಾಡುಗಳು

  • @shivkumarrp8515
    @shivkumarrp85152 ай бұрын

    Super jodi ❤❤Namma vishnu dada super ❤❤❤❤

  • @VijayKumar-pp9cq
    @VijayKumar-pp9cq Жыл бұрын

    ಈಹಾಡು ನನ್ನ ಮೆಚ್ಚಿನ ಗೀತೆ ಕಸ್ತೂರಿ ಕನ್ನಡ ಹಿಂಪು ತಂಪು ಮನಸಿಗೆ ಕಂಪು .🌹🌹🌹🌹🌹🌹🌹🌹🙏🙏🙏🙏🙏

  • @shafisheikh7527
    @shafisheikh75273 жыл бұрын

    Wt a melodious lovely song ...it soothes mind ...

  • @SwapnaRao-mp7fs
    @SwapnaRao-mp7fs7 ай бұрын

    We miss you very much, Manjula madam.

  • @DanielCosta-wc9gb
    @DanielCosta-wc9gb29 күн бұрын

    Super pair - Dr. Vishnu and Manjula 🙏❤️🙏

  • @nvenkatesh1700
    @nvenkatesh1700 Жыл бұрын

    SPBalu a LEGEND actor and singer in Indian film field.

  • @kamrankhan-lj1ng

    @kamrankhan-lj1ng

    Жыл бұрын

    Actor! Not so much. But singer, plainly incomparable! Not even KJY or PB Srinivas hold a candle!

  • @shridharhodlur170
    @shridharhodlur1703 жыл бұрын

    Tangali mai soki nadugutaliruve..... Sangati ellendu hudukataliruve. Awesome lines

  • @karthigeyanperumal3787
    @karthigeyanperumal37873 жыл бұрын

    Salutes to our spb,....... Nice song hat's of Dada

  • @smjaganathan
    @smjaganathan4 ай бұрын

    Beautiful song by Music director Vijaya Bhaskar. First he used it in the Tamil movie Engamma Sapatham - “Anbu Megame” (1974) When the movie was remade in Telugu as Ammayila Sapatham (1975) he used it again- "Neeli Meghamaa" . When the movie was remade again in Kannada as “Vasantha Lakshmi” (1978), the song was reused again - Belli Modave" Vijaya Bhaskar used the same singers (SPB and Vani Jayaram) in all the three languages and all three songs were super hits.

  • @charlesaldrin8630
    @charlesaldrin86306 ай бұрын

    Only & Only indian film industry Super Star - Legendary. Dr.Vishnu. Sir. By the By - Legendary - Sangeeta Samrat - Bigg Boss - V - Boss. 🙏👌🙏 Vijayabhasker. Sir., 🙏

  • @srinathiyengar7101
    @srinathiyengar7101 Жыл бұрын

    No words in my mind to explain quality of your voice sp Anna

  • @kumareshskk6262
    @kumareshskk62623 жыл бұрын

    vanijayaram voice super

  • @manolasisharma8240
    @manolasisharma82403 жыл бұрын

    Abba yentha adbhuta hadu ........hurudya tumbi baratte

  • @p.karthigeyan7951
    @p.karthigeyan7951 Жыл бұрын

    ವಿಷ್ಣುವರ್ಧನ್ ಆಲ್ ಟೈಂ ಹೀರೊ

  • @venkateshamurthy2441
    @venkateshamurthy2441Ай бұрын

    ಮುದ್ದು ಮುಖದ ವಿಷ್ಣು ಮಂಜುಳಾ

  • @justice-gp9pv
    @justice-gp9pv Жыл бұрын

    Had heard this beautiful song about 30 years ago As I did not know the words or the film, could not find the song. Two days back found this and am very happy to listen every day.

  • @nandishanandirs7636
    @nandishanandirs76362 жыл бұрын

    Bosss handsome hero...dada ultimate super star..

  • @shreyastn9396

    @shreyastn9396

    Жыл бұрын

    👌👌👌

  • @sandhyareddy6406
    @sandhyareddy6406 Жыл бұрын

    Wonderful song which can never be forgotten.......nice artists and legendary singers...picturization.. music... everything is perfect. 💐💐💕💕💕

  • @anugraha8225
    @anugraha82252 жыл бұрын

    ,,👌👌👌👌💥💥💥🥰🥰🙏 super song super jodi cute jodi😍

  • @ramisraddi6611
    @ramisraddi6611 Жыл бұрын

    Evergreen melodious Kannada film song.

  • @sunithag2975
    @sunithag2975Ай бұрын

    Wow...Beautiful song ❤❤🥰😍👌👌

  • @Chidanand21
    @Chidanand213 жыл бұрын

    Top-notch from all these people of bygone years...

  • @jayaramvk2533
    @jayaramvk25332 жыл бұрын

    Evergreen super melodious songs.

  • @rockyjackie4151
    @rockyjackie4151 Жыл бұрын

    ಎನ್ ಹಾಡು ಗುರು ಇದು❤️❤️❤️❤️👌

  • @sunilmadagyal9517
    @sunilmadagyal95175 ай бұрын

    ಬಿಸಿಲಲ್ಲಿ. ಮಳೆ. ಕರೆಸು. ಹಾಡು 👌🏼👌🏼👌🏼🌹

  • @soundaraRajang7299
    @soundaraRajang72992 жыл бұрын

    Super song Vishnu Dada

  • @premapishe6282
    @premapishe6282Ай бұрын

    Super super jodie ilike excellent parfam very big fanhai guru ok ❤😂🎉🎉🎉🎉🎉🎉🎉

  • @niranjankacharya526
    @niranjankacharya526Ай бұрын

    Good lyrics and good composition❤🙏👍

  • @anandapadebettu7537
    @anandapadebettu75374 жыл бұрын

    This is one of the evergreen songs from Kannada Moviedom

  • @kantabhoite3056
    @kantabhoite30563 жыл бұрын

    Beavtiful. Song. Old. Is. Gold. 🙏🙏😍😍

  • @saravanakumar9299
    @saravanakumar9299 Жыл бұрын

    விஷ்னு மஞ்சுளா.S.P.வாணி. சூப்பர்

  • @premapishe6282
    @premapishe62822 ай бұрын

    Always toogood beautiful song hai guru ok ss hai guru ok na ❤😂🎉🎉🎉🎉🎉🎉

  • @ashokv6982
    @ashokv6982 Жыл бұрын

    ಅದ್ವಿತೀಯ ಹಾಡುಗಾರಿಕೆ.

  • @singersujathakarnam7737
    @singersujathakarnam77373 жыл бұрын

    I love this song,beautiful...

  • @nethraaj7557
    @nethraaj75574 жыл бұрын

    Excellent lyrics and voice

  • @DivakarTd
    @DivakarTd6 ай бұрын

    ಸೂಪರ್ ಸಾಂಗ್

  • @ilayaperumal1008
    @ilayaperumal1008 Жыл бұрын

    அருமையான பாடல்...!

  • @premapishe6282
    @premapishe62822 ай бұрын

    Mara favorite song always too good nice hai guru ok ss wow ❤🎉🎉🎉🎉🎉🎉🎉🎉

  • @rajagopal1970
    @rajagopal19702 жыл бұрын

    😥 this song is dedicated to my uncle ❣️

  • @g.chandrashekar4363
    @g.chandrashekar43633 жыл бұрын

    Meaningful lyrics and tune

  • @as-wind8307
    @as-wind8307 Жыл бұрын

    One of my most Loved song. The meaning, picturization, the Song. No words

  • @ayyappaskumbar4659
    @ayyappaskumbar46593 жыл бұрын

    Beautiful song. 👌

  • @GaneshmunusGaneshmunu
    @GaneshmunusGaneshmunu7 ай бұрын

    I am Tamilan ,I like vishnuvardhan.vishnu sir is very deasent person

  • @veluswamykota6889
    @veluswamykota6889 Жыл бұрын

    This is original song of Tamil movie, Engamma Sabatham, Sivakumar & Jayachithra acted Music by VijayaBhaskar, sung by SPB sir and Vani amma. 1975.

  • @kpddkrishna8271
    @kpddkrishna82713 жыл бұрын

    Super Vishnu ANNA

  • @lokeshshanthappa243
    @lokeshshanthappa243 Жыл бұрын

    Song tumba sogasagide

  • @user-et4ey6jg7n
    @user-et4ey6jg7n6 ай бұрын

    Manjula A , very cute and beautiful heroine 👍

  • @rajkumartonne9507
    @rajkumartonne95076 ай бұрын

    Supar supar supar 🙏 namaste kannada

  • @premapishe6282
    @premapishe62822 ай бұрын

    Nanna beautful song always too good nice song hai guru ok ss wow ❤😂🎉🎉🎉🎉

  • @puttaswamyputtu2284
    @puttaswamyputtu22842 жыл бұрын

    ❤❤❤❤❤ sundaravdha prakurtiyali minchi odha kanadhdha nechina hero heroin.... sundravdha gite rachane super

  • @mohinishswaris821
    @mohinishswaris82129 күн бұрын

    Actually this very melodious romantic song and the situation may be correct according to movie but this song needs real romantic acting actually actors are showing like acting

  • @nagarajunaga5567
    @nagarajunaga55676 ай бұрын

    Wow what a beautiful lovely memories, and melodious songs D,,, vishnuvardhan sir,, Manjula ,,,mam

  • @udayakumarbj9988
    @udayakumarbj9988 Жыл бұрын

    Supersong beautifulsong

  • @harishacharya.b1133
    @harishacharya.b11334 жыл бұрын

    Super vishanu sir

  • @MrDepaksingh
    @MrDepaksingh Жыл бұрын

    Mond blowing song. Wish those days and such memories come back

  • @nagulammaamma4150
    @nagulammaamma41507 ай бұрын

    This song three language have yaar❤❤❤❤❤

Келесі