'ರಿಷಬ್ ನನ್ನ ತಬ್ಬಿಕೊಂಡು ನಿನ್ನಂತ ಕಲಾವಿದನ್ನೆ ನೋಡಿಲ್ಲ ಅಂದಿದ್ರು!!"E07-Kantara Making-Swaraj Sheety-
Ойын-сауық
#MakingofKantara #prakashTuminadu #kantara #kalamadhyama #param
Click on the below link to Subscribe to Kalamadhyama KZread Channel. / kalamadhyammediaworks
www.kalamadhyama.com
'ಕಾಂತಾರ' ಸಿನಿಮಾ ತಂಡದವರ ಅಪರೂಪದ ಕತೆಗಳು ಹಾಗೂ ಸಿನಿಮಾ ಮೇಕಿಂಗ್ ಸ್ಟೋರಿ ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Making of kantara, Kantara Kannada movie, Kantara Actors. Kantara Making, Rishab shetty Interview, Prakash tuminad interview, pushparaj bollar interview, Deepak rai Interview, swaraj shetty interview, shanil guru interview, Naveen Padil Interview, Dadda Praveen Inerview, Saptami Gowda Interview, Kannada Best Interview, Kantara Songs, Kantara Team Interview, Guruva Interview, Kalamadhyama, KS Parameshwar, Savita Parameshwar, Kalamadhyama KZread,
Пікірлер: 262
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzread.infovideos
@hemanthkulal2950
Жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@bossoneandonly2794
Жыл бұрын
ಗುರುವ ❤❤❤❤❤
@shivakumarkunthur1278
Жыл бұрын
qqqqq0qqq
@lathikapoojary9308
Жыл бұрын
Same navunu
@shardaamin9509
Жыл бұрын
Nanu pictures nodudella kantara two time nodede super hagu ee hanadinda pictures nalekelasamadeda allaregu help made node
ನಿಮ್ಮನ್ನು ಅ ಗುರುವ ಪಾತ್ರವೇ choose ಮಾಡಿದೆ, perfect for that, ಜೈಲ್ನಲ್ಲಿ ಆಳುವ ಸೀನ್ unbelievable god bless you
@seemaanavekar1731
Жыл бұрын
💯💯
@panchamipanchu1768
Жыл бұрын
Nijvgluu
@leelavathimogera4883
Жыл бұрын
👍👌
Swaraaj shetty ಯವರ ಕಥೆ ಕೇಳಿ ತುಂಬಾ ಬೇಜರಾಯಿತು. ಮುಂದೆ ಒಳ್ಳೆಯ ಅವಕಾಶ ಸಿಗಲಿ ಯೆಂದು ಪಂಜುರ್ಲಿ ದೈವ ದಲ್ಲಿ ಪ್ರಾರ್ಥನೆ
ಗುರುವ ಪಾತ್ರಕ್ಕಾಗಿ ಎಷ್ಟೆಲ್ಲ ಸಂಕಷ್ಟ ಪರಿಸ್ಥಿತಿಯಲ್ಲೂ ಒಳ್ಳೆ ನಿರ್ಧಾರ ತಗೊಂಡಿದ್ದೀರಾ... ಆ ನಿರ್ಧಾರದಿಂದ ನಿಮ್ಮಂತ ಅದ್ಭುತ ಕಲಾವಿದನ ಕಲಾಸೇವೆ, ಪ್ರತಿಭೆ ಜಗತ್ತಿಗೆ ಪರಿಚಯ ಆಯ್ತು 🙏🙏
ನಿಮಗೆ ಇಶ್ಟು ದಿನದ ಸ್ಟ್ರಗಲ್ ನಿಮ್ಮನ್ನು ಇಷ್ಟು ಹೇಳುಸುತ್ತಿದೆ, ಒಳ್ಳೆಯದಾಗಲಿ ಕೃಷ್ಣ ತುಳಸಿ serial ನಾವು ನೋಡಿದ್ವಿ, ಅದು ನೀವೇ ಅನ್ನೋದು ಗೊತ್ತಾಗಿ ಖುಷಿ ಆಯ್ತು, serial ಚೆನ್ನಾಗಿತ್ತು
3 ಟೈಮ್ ನೋಡ್ ದೇ ನನ್ ಜೀವನದಲ್ಲಿ ಮತ್ತೆ ಇತರ ಮೂವಿ ನಾ ನೋಡ್ತಿನೋ ಇಲ್ವ ಗೊತ್ತಿಲ್ಲ ಅತ್ಯದ್ಭುತವಾದ ಮೂವಿ ಎಲ್ಲರ ಅಭಿನಯ ಅದ್ಭುತವಾಗಿದೆ . ರಿಷಬ್ ಶೆಟ್ಟಿ ಸರ್ ಅಂತೂ ಲಾಸ್ಟ ಸಿನ್ ಲಿ ಅವರ ಅಭಿಮಾನಿ ಅಲ್ಲ ಅವರೂ ದೇವರ ಸ್ವರೂಪ ನಾವು ಅವರ ಭಕ್ತ ಆಗ್ಬಿಟ್ಟೆ. ಅಬ್ಬಾ. ಮುಂಬೈ ಲಿ ಮರಾಠಿ ಜನಗಳ ಮದ್ಯೆ ಕನ್ನಡ ಮೂವಿ ನೋಡ್ಕೊಂಡು ಅವರ ಕಿರಿಚಟ ಕೂಗಾಟ ಎಲ್ಲಾ ನೋಡಿ ಎಷ್ಟು ಖುಷಿ ಆಗೋದು ಅಂದ್ರೆ ಹೇಳೋಕೆ ಪಾದಗಳೆ ಇಲ್ಲ.
@meenarajgopal4810
Жыл бұрын
ಮುಂಬೈಯಲ್ಲಿ ಹೇಗಿದೆ ರೆಸ್ಪಾನ್ಸ್..
Daiva crying scene in Jain.. Man ! That was just amazing... Still stamped in my mind... !
ಒಳ್ಳೇ ಕಲಾವಿದ... 🙏🏼 ಸ್ವರಾಜ್ ಮಾತಾಡೋದು ನೋಡೋಕ್ಕೆ ತುಂಬಾ ಚಂದ😀. ನಿಮ್ಮ ಯಾವ interview ಕೂಡ ನೋಡೋದು ಬಿಟ್ಟಿಲ್ಲ. Full watch😀. ನಿಮ್ಮ ಕಂಠ ಹಾಗೂ ಮುಖದಲ್ಲಿ ಏನೋ ಪವರ್ ಇದೆ. ಸ್ವರಾಜ್ ನೀವು ಆದಷ್ಟು ಬೇಗ ಸಿನೆಮಾ ಹೀರೋ ಆಗ್ತೀರಿ.🙏🏼
ಎಲ್ಲಾ ಪಂಜುರ್ಲಿ ಮತ್ತು ಗುಳಿಗ ದೈವದ ಕೃಪೆ🙏. But can't forget his smile when tells adhu hege ಮಾಡೋಕೆ ಆಗ್ತದೆ ಧನಿಗಳೆ before his death👍
Wow.. it's almost like Kantara movie.. he struggled a lot.. without stop continuously watched..!! All the best to Swaraj.
You be flooded with opportunities! Guruva😊
My mother thought guruva is real bhoota kola artist until I told her he is not-such is the impact.Small but memorable role👍
@rajk4129
Жыл бұрын
Bhoota kola artist? U mean priest?
@uzumakideku2155
Жыл бұрын
@@rajk4129 he meant the particular community members who (color their face and) performs kola , his looks in movie is exactly like in reality
@nirmalagowda1321
Жыл бұрын
Same here
@lathikapoojary9308
Жыл бұрын
Same navu kuda
@sangeethahegde6969
Жыл бұрын
Even i thought same...
Super acting ನಿಮ್ಮನ್ನು ಅ ಗುರುವ ಪಾತ್ರವೇ choose ಮಾಡಿದೆ, god bless you
Very emotional story, all the best! Loved your acting in kantara ❤️ ನಿಮ್ಮ ಮುಖದಲ್ಲಿ ತುಂಬಾ ಕಳೆ ಇದೆ 🙂
@shubhalprasad8996
Жыл бұрын
Krishna serial ge iveu bandaga ivnyavano heegidane andru ivn mukhakke buildup anta andru jana ega gurutisidare nodi.
ನ್ಯಾಷನಲ್ ಅವಾರ್ಡ್. ಸ್ಟೇಟ್ ಅವಾರ್ಡ್.. ಫಿಲಂ ಫೇರ್.. ಸೈಮ. ಅವಾರ್ಡ್.. ಎಲ್ಲ ಕಾಂತರಾಗೆ..
GURUVA is the centre role of Kantara and he has justified the act. Guruva is the root cause for the climax in Kantara movie. So Shiva is the brain and Guruva is the Heart of Kantara movie.
ನನ್ನ fvt nataka swaraj shetty acting super
nimge innu hecchu avaksha sigli matte ,jeevnadalli chennagiri suraj shetty avre🙌🙌,nimma kala seve heege munduvariyali 🙏🙏
ತುಳಿದವ್ರೆ ದೇವ್ರು ಆ ಕಿಚ್ಚು ನಿಮ್ಮನ್ನು ಇಲ್ಲಿ ನಿಲ್ಲಿಸಿದೆ ❤️
Guruva character ನಟನೆ ಅಂತ ಅನ್ನಿಸಲೇ ಇಲ್ಲ... ಕಣ್ಣು, ಮಂದಸ್ಮಿತದ ದೈವೀಕಳೆ, ಧಣಿಗೆ ಶಾಂತವಾದ ಖಚಿತ ಉತ್ತರ, jailnalli Shivaನಿಗೆ ಕೇಳುವ ಆರ್ತನಾದ ಮನಸ್ಸಲ್ಲಿ ಅಚ್ಚೊತ್ತಿದೆ.. 🙏🏼🙏🏼
@revathishetty7129
Жыл бұрын
exactly
His acting was the greatest class act. I cried Gurava was killed then it was very painful when Shiva got to know that. His expression when dhani touched him. Great actor.
Shivadoota guliga is one of the best play that i have ever seen..
@Ata_mata
Жыл бұрын
I'm feeling sad that i havnt come across this play, gonna watch it . Guliga kapule 🙏
@rashmimuraliraju9954
Жыл бұрын
KZread ಲಿ ಇದೆಯಾ?
@Ata_mata
Жыл бұрын
@@rashmimuraliraju9954 yes but quality astu channag Ella
@swathishetty3441
Жыл бұрын
@@rashmimuraliraju9954 which is in tulu language.... ಕನ್ನಡ ದಲ್ಲಿ ಇನ್ನು ಬಂದಿಲ್ಲ
ಒಂದು ಸಿನಿಮಾವನ್ನು ಪರದೆಯ ಮೇಲೆ ನೋಡಿ ಈ ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬುದನ್ನು ಸುಲಭವಾಗಿ ಹೇಳಿಬಿಡುತ್ತೇವೆ.. ನಾವು ಕಾಣದ,ಅರಿತುಕೊಳ್ಳಲಾಗದ ಅದೆಷ್ಟೋ ವಿಷಯಗಳು,ಪರದಾಟಗಳು,ಕಷ್ಟಗಳು ಸಾಕಷ್ಟಿರುತ್ತವೆ..ಅದನ್ನು ಇವರ ಮಾತುಗಳಲ್ಲಿ ಕೇಳುವಾಗ ಎಲ್ಲಾ ದೃಶ್ಯಗಳು ಕಣ್ಣ ಮುಂದೆಯೇ ನಡೆದಂತೆ ಭಾಸವಾದವು.. ಇಷ್ಟು ವಿಷಯಗಳು ಸಂಕ್ಷಿಪ್ತವಾಗಿ ತಿಳಿಯುವಂತೆ ಮಾಡಿದ ಕಲಾಮಾಧ್ಯಮಕ್ಕೆ ಧನ್ಯವಾದಗಳು. 🙏
ನಿಮ್ಮ ಪಾತ್ರ ಚಿಕ್ಕ ಸಮಯ ಹಿಡಿದರೂ ಕೂಡ ಆ ಸಿನಿಮಾಗೆ ನಿಮ್ಮ ಪಾತ್ರದ ಕೊಡುಗೆ ಅಪಾರ. ನಾನು ನಿಮ್ಮ ಪಾತ್ರನ ಮತ್ತು ನಿಮ್ಮ ನಟನೆ ಯನ್ನು ಅತ್ಯಂತ ಮೆಚ್ಚಿದ ವಳು ಹಾಗೇನೇ ನಿಮ್ಮಲ್ಲಿ ಇರೋ ಆ ಪಾತ್ರದ seriousness ಆ ಚಿತ್ರನ ಎಲ್ಲೋ ತೊಗೊಂಡೋಗಿದೆ. Really hat's off you
ಶಿವದೂತ ಗುಳಿಗೆ 🙏🙏🙏🥰
High impact performance as Guruva.I liked the Dhani and Guruva scene so much that i went second time just to see that scene .Very rare that character artist has such emotional impact .
@hemashettigar151
Жыл бұрын
Yessssss👌👌👌🙏🙏🙏🙏🌹👍
ಸ್ವರಾಜ್ ಶೆಟ್ಟಿ ಯವರೆ ನಿಮಗೆ ಶುಭವಾಗಲಿ 🙏🏻
He was intense in the movie. Very apt casting and brilliant performance
Wonderful actor and his character as Guruva was simply brilliant.
ಗುರುವ ನಿಮ್ಮ acting 👍👍👍👍👍ಬ್ಯೂಟಿಫುಲ್ 👌👌👌👌👌👌
Sir ur acting was superb, we started crying while watching ur death scene in the movie . superb sir👍👍👍👍
You are the perfect person for guruv character nobody can match 👍👌
When we saw guruvas face expression in Kantara movie wonderful hats off to this actor
❤❤❤❤Love to Guruva...what an innocent character......🥰🥰🥰
ಸರ್.... ನಿಮ್ಮನ್ನ ನಾನು... ನಾನ್ಇರೋವರೆಗು ನಿಮ್ಮನ್ನ ಕೇಳ್ಕೊತಿದಿನಿ 🙏 ನೀವು ಇನ್ನ ಏನೇ ಆಗ್ಲಿ ಯಾವುದೇ ಸಿನಿಮಾ ಮಾಡಿದ್ರು . ನೀವು ಮಾತ್ರ ಗುರುವ ಆಗೀಯೆ ಕೊನೆ ವರೆಗೂ ಉಳಿಸಿ ಸರ್. ನಾನು ನಮ್ಮ ಕಾಂತಾರ ಸಿನಿಮಾ ವನ್ನ 3 ಸಾರಿ ಚಿಕ್ಕಮಗಳೂರು ಶ್ರೀಲೇಖ ಥೀಯೆಟರ್ ಗೆ ನೋಡ್ದೆ ಸರ್.... ಈ ಸಿನಿಮಾ ನನ್ನ ವೈಯಕ್ತಿಕ ಜೀವನ ದ ಮೇಲೆ ಮರೆಯಲು ಆಗದಂತ ದಂತ ಕಥೆಯಾಗಿ ಉಳಿದಿದೆ. ಇವತ್ತು ಅದನ್ನು ಮರಿಯೋಕೆ ಆಗ್ತಿಲ್ಲ. ಹಾಗೆ ಮನಸ್ಸಿಗೆ ನಾಟಿದೆ. ಇನ್ನ ಈ ತರ ಸಿನಿಮಾ ವನ್ನು ಯಾರು ಕೂಡ ಮಾಡೋಕಾಗಲ್ಲ. ಸರ್ ಇನ್ನೊಂದು ಏನಪ್ಪ ಅಂದ್ರೆ... ನೀವೂ ಒಂದು ಮಾತು ಹೇಳಿದ್ರಿ ನಾನು ಗುಳಿಗ ಅಂದ್ರೆ ತುಂಬಾ ಇಷ್ಟ ಪಡ್ತೀನಿ ಆದ್ರೆ ದೈವ ನರ್ತನ ಮಾಡೋಕೆ ಬೇರೆ. ಇದ್ದಾರೆ ಅಂತ... ಆದ್ರೇ ಒಂದು ಏನಪ್ಪಾ ಅಂದ್ರೆ ಗುಳಿಗ ದೈವ ನಿಮ್ಮ ಮೇಲೆ ಒಂದು ದೃಷ್ಟಿ ಇದೇ ಸರ್.... Olledagli nimge ಪಂಜುರ್ಲಿ ಹಾಗೂ ಗುಳಿಗ ಸ್ವಾಮಿ ಹಾಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನಿಮ್ಗೆ. ಒಳ್ಳೆಯ ಭವಿಷ್ಯ ಕೊಡ್ಲಿ.....
Been his fan soon after, Glad that someone interviewed him ❤
Guruva character remains in our Heart even though it is few minutes in movie because of your acting,bright face of yours.wishing all the best in future, u r excellent actor
ರಿಯಲಿ ಗ್ರೇಟ್ ಆರ್ಟಿಸ್ಟ್ ನೀವು ಯಾಕಂದ್ರೆ ಕಾಂತರು ಸಿನಿಮಾದಲ್ಲಿ ನಿಮ್ಮನ್ನು ಕೊಲ್ಲುವ ಒಂದು ಸನ್ನಿವೇಶದಲ್ಲಿ ನಿಮ್ಮ ಆ ಮುಖಭಾವನೆನಿಜಕ್ಕೂ ಅದ್ಭುತವಾಗಿದೆ
Hats off to Swaraj Shetty👌😊
@umeshumi5476
Жыл бұрын
Hiii pallu
Very Emotional &teary. Tysm for Sharing &welcome to the No1 Kannada youtube Kalamadhyama Respected Param Sir. ಧನ್ಯವಾದಗಳು for ur precious time very interesting 🌹🙏❤🌹🙏❤
@sumalambi418
Жыл бұрын
So if
Varsatile actor... All the best
Life is unpredictable, Guruva character is as good as the movie. All the best Swaraj🙏🙏🙏🙏🙏
Really a good character Guruva, which is very fit for Swaraj Shetty. His face was perfect for Guruva..
His acting was so brilliant yet so casual in the movie...i really liked his acting in the movie...
Guruva ❤️ soft and very strong link for a superb climax. 🙏
ಶಿವದೂತ ಗುಳಿಗ ನಾಟಕ 👌🔥🔥🔥
ನಿಮ್ಮ ಮುಖದ ತೇಜಸ್ಸು ಎದ್ದು ಕಾಣುತ್ತಿತ್ತು ಆ ಪಾತ್ರದಲ್ಲಿ ನಿಮ್ಮ ನಟನೆ ನನಗೆ ತುಂಬಾ ಇಷ್ಟವಾಯಿತು. ಪಾತ್ರ ಚಿಕ್ಕದಾಗಿ ಇದ್ದರೂ ಚೊಕ್ಕವಾಗಿ ಮಾಡಿರುತ್ತೀರಿ. ನಿಮ್ಮ ಮುಂದಿನ ಭವಿಷ್ಯ ಚೆನ್ನಾಗಿರಲಿ ಹಾರೈಸುತ್ತೇನೆ.💐
Waiting for next Episode ❤️❤️❤️❤️♥️
Rishab sir kanthara Claimax 20 minits performance ge swaraj sir koduge thumba ide 🙏🙏🙏🙏
Great challenge, God bless him
Swaraj 🙏kola 🙏guliga 🙏
ತುಂಬಾ ಇಷ್ಟ ಪಟ್ಟ ಆಕ್ಟರ್ ನೀವ್. ನನ್ magangu ತುಂಬಾ ಇಷ್ಟ ನಿಮ್ shivadutha ನಾಟಕ.2 ಟೈಮ್ಸ್ ನೋಡಿದೆ ಇನ್ನು ನೋಡ್ಬೇಕು ಅನ್ಸುತ್ತೆ ಸರ್. ಆಲ್ ದಿ best
Thank you for your Role Sir. 🙏🙏🙏
ನಿಮ್ಮ ಪಾತ್ರ ತುಂಬಾ ಒಳ್ಳೆದಾಗಿ ಬಂದಿದೆ ಸರ್
Wonderfull act ...very emotional and heart touching act...
Anna neevu super❤❤❤ Matalli helakke agalla acting super expression super Chindi chitranna super super super super super❤❤❤❤❤
ಅಭಿನಂದನೆಗಳು ಶುಭವಾಗಲಿ 🙏💐 ಸರ್
Guruva on screen became my favrt among those small roles..n him off screen is my favrt now 😍
Irena daira mast inspiration undu..eer mast hardworking Jana..dever yedde malpad 🙏 Dever olenda bokka dala bod pandh ejji
superb bahala simple from the heart talk. one of the coveted part and excellent acting
Waiting for next episode..
Such a fabulous acting by "Guruva".. All the best for your future sir.
God bless u swaraj shetty.
Even though I saw Shiva dhootha Guliga, Frankly speaking i didn't knew about Swaraj Shetty. In the movie Kantara I thought the Artist playing the role of Guruva is from Gurvas community, so perfect was his involvement in the character ❤️ Every Artists in the Movie were par excellence 👌♥️ Best wishes for All in Future also 💐
oo my god looking him in guliga vesha I got pure goosebumps❤
Guruva acting excellent in kantara 👌👌👌
You are ultimate sir. Hats off
Nijavaglu… guravan Ana pathra no one can at least I cannot imagine… such innocent acting seriously
ಸರ್ ತುಂಬಾ ಅತ್ಯುತ್ತಮ ನಿಮ್ಮ ಅಭಿನಯ ಗುರುವೇ
You are superb actor guruva. You deserve national award for your role in kantara
Wonderful Episode, Kanthara Movie na yeshtu Interest indha noddho ashte interest ee Episode Series alli idhe Sir Superb 👌👌👌👌👌👌👌
ತುಳುನಾಡ್ ದ ದೈವ ನಂಬಿಕೆ ಅದ್ಬುತ....... Proud to be THULUVA
Super drama Shivadoothe Gulige...👌👌😍
I like guruva character in kanthara thumba simple gi natisiddira really I like ur acting sir
Devoted artists are main backbone of success. Kantara film making may be difficult but all are super duper actor's & star's. But clarity of direction with music's & notes on play back is something astonishing. That's dedication. Even few foreign tube journalists mesmerized about the combinations of music's folks till classical. Paisa vasool movie. Daiva sankalpa. No doubt Rishab along with family again visited Dharmastala & met Pergade.
Wonderful role in kannatara Tumba olle voice nimadu Tumba struggle madidira best of luck
NICE 👍👍👍👍💐💐
God bless you sir..
Swaraj Shetty Guruva role my favorite
Wow it's really super, u r great, good luck👍
Nimman guliga real nodidini,,spr agide,,nim acting level yaru thulu alli saati illa ,,astu energy,,nimge,,spr god bless u
superb avakasha
Amazon story.. 🤝👌🌹
God bless you good. Future
Superrr
Very good sir,,,❤
Super
Shivadootha guliga super 👌👌👌👌👌👌
ನಿಮ್ಮ action ಮತ್ತು ಪಾತ್ರ ಸೂಪರ್ ಇನ್ ಕಾಂತಾರ
Super drama very very nice drama yes swaraj is super and his acting is marvelous.
Super sir
Super acting. All the best.👍👍👍
Guruva performance is top class👌👌
Super sir great
Nice one ❤️
Super sincere performance
Super ❤
God bless you
ಸೂಪರ್ ಸರ್
This actor looked like a person bestowed with divinity ..