ರವಿಚಂದ್ರನ್, ಸುನೀಲ್, ಕಮಲ್ ಹಾಸನ್ ಗೆ ವಾಯ್ಸ್ ಕೊಟ್ಟೆ ಆದ್ರೆ...! | Srinivasa Prabhu L.Stry Epi 8 | Heggadde

Ойын-сауық

ರವಿಚಂದ್ರನ್, ಸುನೀಲ್, ಕಮಲ್ ಹಾಸನ್ ಗೆ ವಾಯ್ಸ್ ಕೊಟ್ಟೆ ಆದ್ರೆ...! | Actor, Director Srinivasa Prabhu Life Story Epi 8 | Heggadde Studio
Srinivas Prabhu is an Indian film actor in the Kannada film industry and a theatre artist in Karnataka, India. Some of the notable films of Srinivas Prabhu as an actor include Bimba - Those 90 Minutes (2018), Kanooru Heggadithi (1999)
Srinivas Prabhu did his MA from Central College in Bengaluru, securing the first rank. He graduated from National School of Drama in 1981.
He worked as a voice-over dubbing artist for Ravi Chandran in his films such as Premaloka, Anjada Gandu and Ranadheera. He was part of many soap/serials including Janani, Aasare, Sanje Mallige, Muktha, Naaku Thanthi, Kutumba, Maneyondhu Mooru Bagilu, Gupthagamini, Kadambari, Geethanjali, Thakadhimi Thaa and Punyakoti etc.
#Srinivasa_Prabhu #Srinivasa_Prabhu_Life_Story #Actor_Shrinivas_Prabhu #Heggadde_Studio #SandeepShettyHeggadde #Heggadde #Jothe_Jotheyali #JotheJotheyaliSerial, #Kanooru_Heggadithi #Puttakkana_Highway #Hubli #Ramachari #Ravichandran #Premaloka #Rajkumar #Master Hirannayya #Ananthnag #Shankarnag #NSD #Hamlet #Hamlet_Drama #Parameshi_Prema_Prasanga_Film
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 199

  • @HeggaddeStudio
    @HeggaddeStudio2 жыл бұрын

    Enjoy & Stay connected with us...!!! Please Subscribe.... kzread.info/dron/vfStDhBH0Kti6uwfyQ3IKA.html

  • @kushalmn22

    @kushalmn22

    2 жыл бұрын

    Sir nim channel intro music tumba Chenag ede full track link edre share madi

  • @user-go1yc1im6b
    @user-go1yc1im6b2 жыл бұрын

    ಸಾವಿರ ಸುಳ್ಳು ನಾನು ನನ್ನ ಹೆಂಡ್ತಿ ನಾ ನಿನ್ನ ಪ್ರೀತಿಸುವೆ ಯುಗಪುರುಷ ಪ್ರೇಮಲೋಕ ರಣಧೀರ ಪೋಲಿ ಹುಡುಗ ಬಣ್ಣದ ಗೆಜ್ಜೆ ಕಿಂದರಿಜೋಗಿ ಅಂಜದಗಂಡು ಅಭಿಮನ್ಯು ಅಸಂಭವ ಸ್ವಾಭಿಮಾನ ರಾಮಣ್ಣ ಶ್ಯಾಮಣ್ಣ ಸಂಗ್ರಾಮ ಯುದ್ದ ಕಾಂಡ ಬ್ರಹ್ಮ ವಿಷ್ಣು ಮಹೇಶ್ವರ ನನಗೆ ತಿಳಿದ ಮಟ್ಟಿಗೆ ರವಿ ಸರ್ ಈ ಎಲ್ಲಾ ಸಿನಿಮಾಗಳಿಗೆ ಶ್ರೀನಿವಾಸ್ ಪ್ರಭು‌ ಸರ್ ಧ್ವನಿ ನೀಡಿದ್ದಾರೆ . ಸೆಲ್ಯೂಟ್ ಲೆಜೆಂಡ್ . ❤❤❤❤❤❤

  • @shivarajvirat....4886
    @shivarajvirat....48862 жыл бұрын

    ಇಷ್ಟು ವರ್ಷಗಳೇ ತಿಳಿದಿಲ್ಲ ನಿಮ್ಮ ಧ್ವನಿ ಎನ್ನುವುದು .... ಅಮೋಘ ಸರ್ ನಿಮ್ಮ ಧ್ವನಿ ....

  • @LRKTV936
    @LRKTV9362 жыл бұрын

    ಎಲ್ಲಾ ಪೀಸ್ ಪೀಸ್ , ಅನ್ನೋ ನಿಮ್ಮ ಡೈಲಾಗ್ ಸೂಪರ್ ಸರ್...🤗

  • @keshavak9948
    @keshavak99482 жыл бұрын

    'ಎಲ್ಲಾ ಪೀಸ್ ಪೀಸ್ ' ಅನ್ನೋ ಡೈಲಾಗ್ ಅಂತೂ ಆಗ ಪಡ್ಡೆಗಳಾಗಿದ್ದ ನಮ್ಮ favorite ಡೈಲಾಗ್ ಆಗಿತ್ತು.

  • @suniladagalla5698
    @suniladagalla56982 жыл бұрын

    ದೂರದರ್ಶನದಲ್ಲಿ ಕೆಲಸ ಮಾಡಿದ ಶ್ರದ್ಧೆ, ಪ್ರೀತಿ ಅದನ್ನು ಮಾತೃ ಸಂಸ್ಥೆ ಅನ್ನುವುದು ಅನ್ನದ ಋಣ ಮರೆಯಬಾರದು ಎನ್ನುವುದು ತೋರಿಸುತ್ತದೆ 🙏🙏

  • @rameshs4269
    @rameshs42692 жыл бұрын

    ಈ ಧ್ವನಿಗೆ ಚಿಕ್ಕ ವಯಸ್ಸಿನಲಿ ಮಾರುಹೊಗಿದ್ವೀ... ಎಷ್ಟೊ ಭಾರಿ ಸ್ನೇಹಿತರೆಲ್ಲಾ ಸೇರಿ ಅನುಕರಣೆ ಮಾಡಿದ್ದೂ ಉಂಟು... ಅದ್ಭುತ ನೀವು ಶ್ರೀನಿವಾಸ ಸರ್..

  • @anugowdaanu5270
    @anugowdaanu52702 жыл бұрын

    ❤❤❤🤔ಓ ದೇವರೇ ದೇವರೇ ಇವರೇನಾ ಶ್ರೀನಿವಾಸ್ sir ನೀವೇನಾ ಅದೆಷ್ಟು ಬಾರಿ ಚೆಕ್ ಮಾಡಿದ್ದೀನಿ ಅವರಿಗೆ ಯಾರು voice ಕೊಟ್ಟಿದ್ದು ಅಂತ ನಂಗೆ ಶಾಕ್ ಆಯಿತು ಇವರೇನಾ ಅಂತ 👌👌👌👌👌👌👌 ಮತ್ತೆ ಇನ್ನೊಂದು ವಿಷಯ ಅಂದ್ರೆ ಸುನಿಲ್ಗೆ ರವೀಂದ್ರ sir ರವಿಚಂದ್ರನ್ ಅವರಿಗೆ ಇವರು ಓ ಮೈ god ಎಲೆ ಮರೆ ಕಾಯಿ ಗಳು ನೀವುಗಳು 💐ಗ್ರೇಟ್ 💗💗💗💗💗ಸರ್

  • @BhaaratMaataaKiJay
    @BhaaratMaataaKiJay9 ай бұрын

    ಆಹಾ !!! ಎಂತಹ ಅದ್ಭುತವಾದ ಪರಿಶುದ್ಧವಾದ ಕನ್ನಡ ಸಾರ್ ನಿಮ್ಮದು !! ❤❤🙏🙏

  • @sunilkumarb9094
    @sunilkumarb90942 жыл бұрын

    ನಿಮ್ಮ voice ಎಷ್ಟು famous ಅಂದರೆ ಈಗಲೂ ಸಹಾ ರವಿ ಸರ್ ನ imitate ಮಾಡಬೇಕು ಅಂದರೆ ಅಂಜದಗಂಡು ಚಿತ್ರದ ನಿಮ್ಮ style ಅಲ್ಲೆ imitate ಮಾಡುತ್ತಾರೆ ವಿನಹ ಅವರ original style ಅಲ್ಲಿ ಯಾರು imitate ಮಾಡುವುದಿಲ್ಲ....... ಇದರಲ್ಲೆ ತಿಳಿಯುತ್ತೆ ಸರ್ ನಿಮ್ಮ voice ಎಷ್ಟು famous ಅಂತ

  • @MONSTER-bk9fs

    @MONSTER-bk9fs

    2 жыл бұрын

    ಆಗಲ್ಲ ಕಣಪ್ಪ ರವಿಚಂದ್ರನ್ ಅವರ voice ಯಾರ್ರಿಗೂ ಬರಲ್ಲ ಅದಕ್ಕೆ ಹಳೆಯ ವಾಯ್ಸ್ ಡಬ್ಬಿಂಗ್ ಮಾಡೋದು

  • @sunilkumarb9094

    @sunilkumarb9094

    2 жыл бұрын

    @@MONSTER-bk9fs ಬರಲ್ಲ ಅಂತ ಅಲ್ಲ ಅವರ old style ಕಿಕ್ ಕೊಡುವಷ್ಷು latest style ಕಿಕ್ ಕೊಡಲ್ಲ ಅಷ್ಟೇ

  • @rameshkv6002
    @rameshkv60022 жыл бұрын

    ಪ್ರಭು ಜೀ ನೀವು ಬಹುಮುಖ ಪ್ರತಿಭಾವಂತ, ಒಳ್ಳೆಯ ನಟ, ಶುಭವಾಗಲಿ 👍

  • @gopalakrishna256
    @gopalakrishna2562 жыл бұрын

    ಸಾರ್ ನೀವು ಎಲೆ ಮರೆ ಕಾಯಲ್ಲ ಎಲೆ ಮರೆಯಲ್ಲಿ ಮಾತನಾಡುವ ಕೋಗಿಲೆ 👍👍👍👌👌👌👏👏👏

  • @manjunathan9299
    @manjunathan92992 жыл бұрын

    ಬಾ ನಲ್ಲೆ ಮದು ಚಂದ್ರಕೆ ಸಿನಿಮಾ ಹೀರೋ ವಾಯ್ಸ್ ನಿಮ್ದೆ ಅಲ್ವಾ ಸರ್. ತುಂಬಾ ಅದ್ಬುತವಾದ ದ್ವನಿ sir.

  • @santoshjain6043

    @santoshjain6043

    2 жыл бұрын

    But ivara Voice Crazy * ge jaasti suit aagutte

  • @kushfilmz

    @kushfilmz

    2 жыл бұрын

    ಇಲ್ಲ ಸಾರ್ ಅದು ಹೀರೋ ಸ್ವಂತ ವಾಯ್ಸ್

  • @malnadcookingchannel

    @malnadcookingchannel

    2 жыл бұрын

    @@kushfilmz no sir shivram avara voice alla

  • @kushfilmz

    @kushfilmz

    2 жыл бұрын

    @@malnadcookingchannel neevu ಹೇಳಿದ್ದು ಸರಿ ಇದೇ ನನ್ನ ಅನುಮಾನ ಬಗೆಹರಿಸಿದಕ್ಕೆ ಧನ್ಯವಾದ 🙏

  • @malnadcookingchannel

    @malnadcookingchannel

    2 жыл бұрын

    @@kushfilmz welcome sir 🙏🙏😊

  • @Chandug3142
    @Chandug31422 жыл бұрын

    Unbelievable sir👌👌👌👌 Ivaglu namboke agtilla aa voice nimda anta 99.99% yarigu e satya gottirolla 👍👍👍

  • @thipperudrappagonchigar8768
    @thipperudrappagonchigar87682 жыл бұрын

    ನಿಮ್ಮ ಧ್ವನಿ ಸೂಪರ್ ಸರ್, ನಿಮ್ಮ ಕುಟುಂಬ ನೀವು ಸದಾ ಸಂತೋಷವಾಗಿ ಇರಿ ಸರ್ ನಿಮ್ಮ ಮನೆನೇ ಒಂದು ವಿಶ್ವ ವಿದ್ಯಾಲಯ ಆಗಿದೆ ನಿಮ್ಮ ಸಂದರ್ಶನ ತುಂಬಾ ಚನ್ನಾಗಿ ಇದೆ ಥ್ಯಾಂಕ್ಸ್ ಹೆಗ್ಗಡೆ ಸ್ಟುಡಿಯೋ 🙏👏

  • @raghuvishnu2562
    @raghuvishnu25622 жыл бұрын

    ರವಿಚಂದ್ರನ್ ಸಾರ್ ಗೆ ನಿಮ್ಮ ದ್ವನಿ ಸೂಪರ್

  • @nirmalajayaprakash2456
    @nirmalajayaprakash24562 жыл бұрын

    ಕಣ್ಣು ಗಳೇ.... ವಿಶೇಷ... ಅನ್ನಿಸುತ್ತಿದೆ..!!!!

  • @natarajswamynatarajswamy9538
    @natarajswamynatarajswamy95382 жыл бұрын

    ಸರ್ ನಿಮ್ voice ಬ್ಯೂಟಿ ರವಿಚಂದ್ರನ್ ಅವರಿಗೆ ತುಂಬಾ ಸುಂದರವಾದ ಧ್ವನಿ ನಿಮ್ಮದು, ನಾವು ರಾಮಕೃಷ್ಣ ಅವರದ್ದಿರಬಹುದು ಅಂದುಕೊಂಡಿದ್ವಿ ಸುಪರ್ಬ್ ಸರ್

  • @anuradha5790
    @anuradha57902 жыл бұрын

    Sir by chance I saw this video and I am surprised and shocked to know u were the voice behind the scenes we liked the most. Never knew it was dubbed and it was ur voice

  • @balajisundarambalaji1970
    @balajisundarambalaji19702 жыл бұрын

    Srinivas Prabhu great personality Talented.. Film industry must have given him good character roles he has clean Voice command over language ..he deserves recognition..😑👍

  • @SandeepKumar-tr6ml
    @SandeepKumar-tr6ml2 жыл бұрын

    ರವಿಚಂದ್ರನ್ ಗೆ ಕೊಟ್ಟ voice ನಿಮ್ಮದಾ 🤔😊😊😊😊😊🔥🔥🔥🔥🔥🔥ಪೀಸ್ ಪೀಸ್ 😀😀😀😀

  • @Yuvraj_Gowriputra
    @Yuvraj_Gowriputra2 жыл бұрын

    ಧ್ವನಿ ಕೊಟ್ಟಿರುವುದಕ್ಕೆ ಇವರಿಗೆ ತುಂಬಾ ಬೇಜಾರಾಗಿದೆ...ಸ್ವಂತಿಕೆ ಇಲ್ಲದಂತೆ ಮಾಡಿತು ಇವರ ಧ್ವನಿ ನೀಡುವ ಕೆಲಸ..

  • @sheejah8333
    @sheejah83332 жыл бұрын

    Superb sir very gud husband n very gud father stay blessed sir u r really gud human being

  • @pavithran5853
    @pavithran58532 жыл бұрын

    Wow super voice sir, nivella manninalliro bangara sir.

  • @varun3799
    @varun37992 жыл бұрын

    I love your voice sir yuddakanda super voice... Sirr

  • @vasudevvasudev3539
    @vasudevvasudev35392 жыл бұрын

    ಪರಿಶುದ್ಧ ಕನ್ನಡ ಉಚ್ಚಾರಣೆ

  • @mixtureofbeauty6932
    @mixtureofbeauty69322 жыл бұрын

    ನೀವು ಹೇಳೋ... ಮಾತು ಅಷ್ಟು ಸತ್ಯ, ಅವರ ದ್ವನಿ ಅವರದಲ್ಲ ಅಂತ ಗೊತ್ತಿತ್ತು, ಆದರೇ ಯಾರದು ಅಂತ ಗೊತ್ತಿರಲಿಲ್ಲ,.... ಈಗ ಅವರೇ ನೀವು... ತಿಳಿಯಿತು..

  • @shashikumar-hq3yt
    @shashikumar-hq3yt2 жыл бұрын

    Superrrr sir olle voice, nimmanna interview Madi parichaya madidakke danyavadagalu ❤🙏

  • @callingbell-ix5se
    @callingbell-ix5se2 жыл бұрын

    I never knew that Ravichandran voice is dubbed. It looks like most of ravi movies I liked voiced by you sir

  • @user-pn5ij7rr7g
    @user-pn5ij7rr7g2 жыл бұрын

    ಇಂದೆ ನನಗೆ ತಿಳಿದಿದ್ದು..ಸೂಪರ್ ಸರ್

  • @yogiboss968
    @yogiboss9682 жыл бұрын

    ಅಯ್ಯೋ ಸಾರ್.. ನಿಜವಾಗಿಯೂ ಆ ವಾಯ್ಸ್ ನಿಮ್ಮದು ಅನ್ನೋ ವಿಷಯಾನೇ ಗೊತ್ತಿರಲಿಲ್ಲ.. ಅದ್ಭುತ ಅಮೋಘ..

  • @prabhakarkg5031
    @prabhakarkg50312 жыл бұрын

    ರವಿಚಂದ್ರನ್ ಬೆಳವಣಿಗೆಗೆ ನಿಮ್ಮ ಪಾತ್ರ ದೊಡ್ಡದು

  • @mmsrinivashsri3035
    @mmsrinivashsri30352 жыл бұрын

    ಯಾರಿಗೂ ಗೊತ್ತಿಲ್ಲದ ವಿಷಯ ತೊರಿಸಿದ್ದಿರಾ ಸಾರ್ ನಿಮ್ಮ ವಯ್ಸ್ ತುಂಬಾ ಚೆನ್ನಾಗಿದೆ

  • @Sunilpataki
    @Sunilpataki2 жыл бұрын

    a voice nimda illivargu gotthe irlilvala sir

  • @malenadahudugamastermanjun7834
    @malenadahudugamastermanjun78342 жыл бұрын

    Woow awesome bro... Nimdha voice adhu... Neevu famous agidu JOSH movie li.. Woow what a Father character!!!!

  • @arunkumarg4114
    @arunkumarg41142 жыл бұрын

    Kannada Ravichandran voice dubbing super 👌👌👌👌👌👌👌👌👌👌👌👌👌👌🙏🙏🙏🙏🙏🙏

  • @ManjunathManjunath-dr8qz
    @ManjunathManjunath-dr8qz2 жыл бұрын

    Neevu Obba Adbhuta Kalaavidaru Sir , Nimma Voice Kooda Bahala Madhuravaagide , Nimma Yvektitva Kooda Bahala Uttamavaadudu . Nimage Bahala Dhanyavaadagalu Sir .

  • @raaghu5145
    @raaghu51452 жыл бұрын

    Such a nice gentleman srinivas prabhu . Down to earth person . He was also associated with shankar nag ... cud have had few experiences share about that .... RAVICHANDRAn shud honour him personally as his carrier top contribution by srinivas prabhu ji was significant.

  • @bhagappash319
    @bhagappash3192 жыл бұрын

    Superb Heggede studio.. Tumbaaaa olle videos madtyiddrii Good luck heggede studio 💐💐💓💓💓💐💐🌹🌹🌹

  • @sharathk220
    @sharathk220 Жыл бұрын

    Nimma voice super sir.. Neeve ravi sir voice anta evathe gotagiddu... Great journey sir... Thanks to heggade studio for the interview

  • @pranuputtafire6716
    @pranuputtafire67162 жыл бұрын

    Great sir niva nimma natane tumbaa adbuta namage madle gottu ravi sir voice ನಿಮ್ಮದೇ ಅಂತಾ

  • @manojsam9551
    @manojsam95512 жыл бұрын

    Sir now a days even dubbing artist get recognised. Sashi kala who gave voice to soundarya in apthamitra. Even though she has done dubbing in many movies she became famous after apthamitra. ppl are smart now they can understand which is actors real voice r it's dubbed in movies

  • @raghavendram7360
    @raghavendram73602 жыл бұрын

    Mimicry artists mimic your voice only instead of Ravichandran's voice...

  • @jyothijayaram3879
    @jyothijayaram38792 жыл бұрын

    Very much awaited video👏

  • @vishwanathsexy
    @vishwanathsexy2 жыл бұрын

    Sir, neevu adhbuth vyakthi , vey good human being family member.

  • @anandpattale1356
    @anandpattale13562 жыл бұрын

    Very tailent ur wife

  • @moulyaskitchenpakkanati
    @moulyaskitchenpakkanati2 жыл бұрын

    Sir nimma kannada keluvude ondu adbhutha, Thumba shuddha hagu spasta,

  • @rasheedsaju2422
    @rasheedsaju24222 жыл бұрын

    ನನಗೆ ಇವತ್ತೇ ಗೊತ್ತಾಗಿದ್ದು ರವಿಚಂದ್ರನ್ ವಾಯ್ಸ್ ಅಲ್ಲ ಅಂತ

  • @kumaraswamy860
    @kumaraswamy8602 жыл бұрын

    Super sir, really appreciate your

  • @Manju-ee2ls
    @Manju-ee2ls2 жыл бұрын

    ಕನ್ನಡದ ಕುಟುಂಬ ತುಂಬಾ ಚೆನ್ನಾಗಿದೆ ಚನ್ನಾಗಿ ಇರಲಿ

  • @mojesanthony7430
    @mojesanthony74302 жыл бұрын

    Superb sir you have very good voice ❤️❤️❤️

  • @santoshgouda1727
    @santoshgouda17272 жыл бұрын

    Nivu serial nalli natisuvaga ravi sirge nive dubb madiddu anta gottaytu. Your voice is so beautiful.

  • @nagesha7068
    @nagesha70686 ай бұрын

    Sir. Really. You are great. You all ways been in our heart.❤

  • @anilkumarani6642
    @anilkumarani66422 жыл бұрын

    Magical voice super sir

  • @Lachamanna.1975
    @Lachamanna.19752 жыл бұрын

    ಸೂಪರ್ ಸರ್.......

  • @shwetagollar9200
    @shwetagollar92002 жыл бұрын

    Very proud of you n madam...nimmanta Prathibhegalige hechhu avakashagalu sigali

  • @sumanths3095
    @sumanths30952 жыл бұрын

    Super atrist behind the screen.... Hats off to you

  • @cinemaworld7931
    @cinemaworld79312 жыл бұрын

    ಸುನಿಲ್ ಅವರ ಮೂವಿ .. ಸಿಂಧೂರ ತಿಲಕ

  • @sushmac5154
    @sushmac51542 жыл бұрын

    ಓ ನಾನು ಇಲ್ಲಿಯ ವರೆಗೂ ರವಿಚಂದ್ರನ್ವರೆದೆ ಅಂದುಗೊಂಡಿದೆ

  • @ananth051284
    @ananth0512842 жыл бұрын

    A talented down to earth Artist... 🙏

  • @fakeerappafguttur7584
    @fakeerappafguttur75842 жыл бұрын

    Excellent sir

  • @maheshamahesha906
    @maheshamahesha9062 жыл бұрын

    Very nice voice, great match....

  • @sushmac5154
    @sushmac51542 жыл бұрын

    Super matching voice

  • @A_Aras4848
    @A_Aras48482 жыл бұрын

    Great voice❤️

  • @shivanandnagashetty9752
    @shivanandnagashetty97522 жыл бұрын

    ಸೂಪರ್‌ ಸೂಪರ್‌ ರವಿಚಂದ್ರನ್ ಸರ ನಿಮ್ಮ ಸಿನಿಮಾ ಯುದ್ಧ ಕಾ೦ಡಾ ತುಂಬಾ ಚನ್ನಾಗಿ ದೆ ನಿಜವಾಗಿಯೂ ನಿಮ್ಮ ರೊಮಾನ್ಸ್ ಬಹಳ ಚನ್ನಾಗಿ ಚಿತ್ರರಂಗದಲ್ಲಿ ಯಾರು ಮಾಡಿಲ💘💘💘💘💘💘💘💘💘💘👌👌👌👌

  • @dadapeerdadapeer1857
    @dadapeerdadapeer18572 жыл бұрын

    Prabhu sir. Used to read letter cads on Doordarshan on Sunday. We were all eager to see him n listen his voice. I was much impressed his voce his face futures especially his Beautiful Moustache. I was admired him lot on thouse days. Today iam surprised he has given his voice to Great Star Ravichandran ji. Srinivas prabhu sir Achivements n his family too is role mode to our society. Great 👌 dada👌

  • @ravindrahk8676

    @ravindrahk8676

    6 ай бұрын

    Letter cards reading with Aparna

  • @ashokashok1472
    @ashokashok14722 жыл бұрын

    superb srinivas prabhu sir

  • @sudhakarakm7406
    @sudhakarakm74062 жыл бұрын

    EE VOICE NA YELRU RAVICHANDRAN VOICE ANKONDU IMITATE MADIDDE MADIDDU. BUT AAVOICE KOTTANTA SHRINIVAS PRABHU SIR MATRA MAREYALLE ULKONDBITRU. YARDO TALENTU INYARDO YESRU.

  • @rangaswamyks8287

    @rangaswamyks8287

    2 жыл бұрын

    Adhu sari

  • @rmanjeshamanjeshraj2630

    @rmanjeshamanjeshraj2630

    2 жыл бұрын

    Ravichandran one of the attitude and selfish

  • @priyaapap4427
    @priyaapap44272 жыл бұрын

    Super voice ..sir

  • @avinashpoojary7897
    @avinashpoojary78972 жыл бұрын

    Super clarity voice 👌

  • @manjunathlgowda6393
    @manjunathlgowda63932 жыл бұрын

    Sir, you are recognised when Premaloka released, my father showed your photo in magazine or in Tv i think, when ever I see Ravi sir movies those days during 1987, your image comes in my mind

  • @cappupu87
    @cappupu872 жыл бұрын

    Namaskara sir 🙏, nim cinema jannani 🙏🙏🙏🙏🙏👍👍👍👍👍❤️❤️❤️❤️❤️❤️🌹🌹🌹🌹🌹

  • @user-tr5pi7fn3r
    @user-tr5pi7fn3r2 жыл бұрын

    ಪಕ್ಕ ಕನ್ನಡ ಸ್ಪಷ್ಟ ಉಚ್ಚಾರಣೆ sir

  • @srinivasvasudevan8774
    @srinivasvasudevan87742 жыл бұрын

    ತೆರೆಯ ಮರೆಯ ತಾರೆಗಳನ್ನು ಗೌರವಿಸಲೇಬೇಕು

  • @anildodamani7174
    @anildodamani71742 жыл бұрын

    Really great sir

  • @anandm6113
    @anandm61132 жыл бұрын

    Ravi sir ge nimma kanta super. Adre nimge ravi mama avra sinimadali Avakasa kodbekithu . Yake kotilla? Nivu ravi mama avr bagge gowrava ettiddira avru yake nimmana maretharu? Ene agali nivu dvani kotta estu sinimaga super hit agive nimage danyavadagalu sir

  • @ramya5788
    @ramya57882 жыл бұрын

    ಎಷ್ಟು ಸ್ಪಷ್ಟವಾಗಿ ಮಾತನಾಡುತ್ತಾರೆ.‌.

  • @manjunathscorpio
    @manjunathscorpio2 жыл бұрын

    ಇಂತಹ ಅದ್ಭುತ ಕನ್ನಡ ಸಾರ್ ನಿಮ್ದ್ 👌.... ಕನ್ನಡಾಂಬೆ ಹೆಮ್ಮೆಯ ಪುತ್ರರು ಸಾರ್ ನೀವು...

  • @bhagappash319
    @bhagappash3192 жыл бұрын

    Superb voice Srinivas Sir 💓💓💐💐💐

  • @us8943
    @us89432 жыл бұрын

    Nimma voice super sir

  • @GBMOULAGBMOULA
    @GBMOULAGBMOULA2 жыл бұрын

    My boss crazy 🌟 GE nimma voice super

  • @DeltaTWOfour
    @DeltaTWOfour2 жыл бұрын

    Wow sir great

  • @nandininandini1987
    @nandininandini19872 жыл бұрын

    Superrrrrrrrrrrrrrrrrrrrrrrrrrrrr

  • @premashredhar8793
    @premashredhar87932 жыл бұрын

    ಅಯ್ಯೋ..ಮರೆಯಲುಂಟೆ ಆ..ನಿಮ್ಮ ಪಾದರಸದ ಧ್ವನಿ

  • @yoocomefeelme
    @yoocomefeelme2 жыл бұрын

    Talented family 👨‍👩‍👧‍👦

  • @yogishs2445
    @yogishs24452 жыл бұрын

    Hat's of Sir 👍🙏💐

  • @shivuns4569
    @shivuns45692 жыл бұрын

    Sir nim voice 🙏🏼🙏🏼🙏🏼🙏🏼🙏🏼🙏🏼 nanadodhu namana

  • @vishwanathal9846
    @vishwanathal98462 жыл бұрын

    I like it your voice.

  • @ningarajus2384
    @ningarajus23842 жыл бұрын

    Super sar 👌👌 ovice

  • @Anandanand-fi3fw
    @Anandanand-fi3fw2 жыл бұрын

    Good message

  • @yoocomefeelme
    @yoocomefeelme2 жыл бұрын

    Tumba Khushi aytu sir

  • @manjunathpai6153
    @manjunathpai61532 жыл бұрын

    Good sir

  • @manasahegde9771
    @manasahegde97712 жыл бұрын

    Nijvaglu ravichandran voice ivraddu anta gottirlilla..ivra kannadanu eshtu chenagide..interview tumba kushi aytu..

  • @appubagi3387
    @appubagi3387 Жыл бұрын

    Super sir

  • @prashanthmp6442
    @prashanthmp64422 жыл бұрын

    ನಿಮ್ಮ voice illa andidare ravi sir film hit agtiddiddu doubt

  • @nandininandini1987
    @nandininandini19872 жыл бұрын

    Super sar

  • @Yatharv250
    @Yatharv2502 жыл бұрын

    Great person

  • @h.v.n.family.5499
    @h.v.n.family.54992 жыл бұрын

    👌👌👌👌

  • @jagadeesh2484
    @jagadeesh24842 жыл бұрын

    Very talented family...Nice interview...my favorite bisibele bath...

  • @stockmarketpositivity7186
    @stockmarketpositivity71862 жыл бұрын

    🌠🔥🔥🔥🔥🔥

Келесі