"ರೌಡಿಗಳನ್ನ,ಉಗ್ರವಾದಿಗಳನ್ನ ಇಂಡಿಯನ್ ಆರ್ಮಿಗೆ ಹಾಕಿ!" | Yogesh poovaiah | Part - 1 | Vikrama Podcast

#indianarmy #Commandoinstructor #commando #nsgcommando #nsg #kargil #yogeshpoovaiah
Join this channel to get access to perks:
/ @tvvikrama
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
www.tvvikrama.com
Facebook : vikramatv
Instagram : www.instagram/tv_vikrama
Twitter : tv_vikrama
#TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

Пікірлер: 292

  • @dhananjaykudla3521
    @dhananjaykudla3521 Жыл бұрын

    ಮೊದಲಿಗೆ ಸರ್ ನಿಮಗೆ ಮತ್ತು ನಮ್ಮ ಎಲ್ಲಾ ಆರ್ಮಿ ಕುಟುಂಬಕ್ಕೆ ನನ್ನ ದೊಡ್ಡ ಸೆಲ್ಯೂಟ್ ಸೌಮ್ಯಕ್ಕ ಅವರನ್ನು ನಾವು ಮತ್ತು ನಮ್ಮೆಲ್ಲರ ಆಪತ್ ಭಾಂದವರು ಎಂದೇ ಹೇಳಬೇಕು ಕರೆಯೇಬೇಕು ಜೈ ಆರ್ಮಿ ಸರ್ ನಿಮಗೆ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು

  • @ramakrishnareddyps9400
    @ramakrishnareddyps9400 Жыл бұрын

    ಜೈ ಜವಾನ್ 🙏ಜೈ ಕಿಸಾನ್ 🙏 ಭಾರತೀಯ ಸೈನಿಕರಿಗೆ ನನ್ನ ಸೆಲ್ಯೂಟ್ 🙏🙏🙏

  • @bhargavbhat8197
    @bhargavbhat8197 Жыл бұрын

    ನಿಮ್ಮಂಥ ದೇಶ ಪ್ರೇಮಿಗೆ ನನ್ನದೊಂದು ಸಲಾಂ 🙏🙏

  • @ajeethajeeth6898
    @ajeethajeeth6898 Жыл бұрын

    ನಮ್ಮ ದೇಶದ ಹೆಮ್ಮೆಯ ಸೈನಿಕ ಪೂವಯ್ಯ ಸರ್ ಅವರಿಗೆ ಅನಂತ ಧನ್ಯವಾದಗಳು....ಭಾರತಾಂಬೆಯ ರಕ್ಷೆ ಸದಾ ನಿಮ್ಮ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ...ಜೈ ಭಾರತಾಂಬೆ...🙏🙏🙏

  • @sureshraj3842
    @sureshraj3842 Жыл бұрын

    ರಿಯಲ್ ಹೀರೊ ಹ್ಯಾಟ್ಸಾಫ್ ಯು ಸರ್ 💐🙏💕💕💕

  • @gvsgvs6717
    @gvsgvs6717 Жыл бұрын

    Stay blessed Sowmya Heggade....program is mind blowing 💐💐💐💐💐Poovayya ಅವರಿದೆ ನನ್ನ ಆತ್ಮೀಯ ನಮನಗಳು🙏🙏🙏🙏🙏🙏👍👍👌

  • @sadashivayyadeva5386
    @sadashivayyadeva5386 Жыл бұрын

    Soldiers are our real heroes 🙏

  • @rgnayak4418
    @rgnayak4418 Жыл бұрын

    ನಮ್ಮ ಹೆಮ್ಮೆಯ ಧೇಶದ ಸ್ಸೈನಿಕರಾದ ಪೂವಯ್ಯರವರಿಗೆ ಭಾರತೀಯರ ಪರವಾಗಿ ನಮಸ್ಕಾರಗಳು 🙏🙏🙏🙏🙏🙏

  • @basavarajubasavarajuc263

    @basavarajubasavarajuc263

    Жыл бұрын

    ẞsssgßssssgzggssgsgsggggggsgsgsGGSVVVZZZZZZZZVVVVVVVVVVVVVVVSSSSSSSGSSSSSSSSSSSSSSSSSSSSSSSVVVVVVVVVVVVVVVVVVVVVVVVVVVVVVVVVVVVVVVVGSSSSSSSSGGGGG

  • @shivarsha67

    @shivarsha67

    Жыл бұрын

    🙏🙏🙏🙏🙏

  • @armymotivationalvideosyoge2449

    @armymotivationalvideosyoge2449

    Жыл бұрын

    Thanks brother

  • @armymotivationalvideosyoge2449

    @armymotivationalvideosyoge2449

    Жыл бұрын

    ನಿಮ್ಮ ಪ್ರೀತಿಗೆ ಶರಣು 🙏

  • @ravishambhu1144

    @ravishambhu1144

    Жыл бұрын

    ​@@basavarajubasavarajuc263to you too and you have to take a rest in 22

  • @sathishponnappa9286
    @sathishponnappa9286 Жыл бұрын

    God Bless You Yogesh the Commando.... Am proud of you dear💐💐💐💐🎂🎂🎂

  • @yashaswiniyashaswinigowda8080
    @yashaswiniyashaswinigowda8080 Жыл бұрын

    Jai hind vandemataram love you Indian army ❤❤❤❤❤ mera bharath mahan 🇮🇳🇮🇳🇮🇳🇮🇳

  • @chethanputtaswamy6866
    @chethanputtaswamy6866 Жыл бұрын

    One of the great interview by TV Vikrama. Salute to his bravery. Looking forward for such kind of interviews in coming days.

  • @bhargavisp938
    @bhargavisp938 Жыл бұрын

    ನಿಮ್ಮ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು ಸರ್ 🙏🙏

  • @rathnakarshetty1444
    @rathnakarshetty1444 Жыл бұрын

    Soumya Hegde. Nimma program thumba samajakke support agiruthe thank.you.very much madam All.the.best Godbless.you congratulations 🙏🏻👌👌👌🎉🎉🤝👌🙏🏻

  • @maheshnaik2670
    @maheshnaik2670 Жыл бұрын

    Proud of you Sir ❤️ U will be my all time inspiration 😊

  • @user-jb9lq1wx4c
    @user-jb9lq1wx4c Жыл бұрын

    ಸರ್ 👑👑 ಧನ್ಯವಾದಗಳು❤❤🙏🙏

  • @kumarc.v4909
    @kumarc.v4909 Жыл бұрын

    Yogesh sir...ನಿಮ್ಮ ಪಾದಗಳಿಗೆ ನನ್ನ ಸಾಸ್ಟಾಂಗ ನಮಸ್ಕಾರಗಳು. ಜೈ ಭಾರತಾಂಬೆ

  • @bhuvaneshwaritknaidu8445
    @bhuvaneshwaritknaidu8445 Жыл бұрын

    ದೇಶ - ದೇಶದ ಜನತೆಗಾಗಿ ನಿಮ್ಮ ಪರಿಶ್ರಮ, ನಿಸ್ವಾರ್ಥ ಸೇವೆ ಹಾಗೂ ಬಲಿದಾನದಿಂದ ನಾವು ನೆಮ್ಮದಿಯಿಂದ ಬದುಕುತ್ತಿದೇವೆ. ನಿಮಗೆ ನಾವು ಚಿರಋಣಿಗಳು. ನಮ್ಮ ಹೆಮ್ಮೆಯ ಸೈನಿಕರ ಪಾದಗಳಿಗೆ ನನ್ನ ನಮನಗಳು. ಜೈ ಹಿಂದ್.

  • @gururajdesai1625
    @gururajdesai1625 Жыл бұрын

    Crown 👑 to the TV Vikram great values interview with brave soldier Jai Hind Janani janma bhumi swarg se mahan hai

  • @akshaypoojary9138
    @akshaypoojary9138 Жыл бұрын

    Jai indian army 🙏🙏 ಭಾರತ್ ಮಾತಾ ಕೀ ಜೈ ❤️🇮🇳🇮🇳

  • @putteerashetty8341
    @putteerashetty8341 Жыл бұрын

    Hands up sowmya , interact with Yogesh Poovaiah's sir touch experience in Indian Army.

  • @karanappaiah

    @karanappaiah

    Жыл бұрын

    Its actually thumps up not hands up😁

  • @Sidduksp007

    @Sidduksp007

    Жыл бұрын

    @@karanappaiah Hands up alla, Thumbs up alla, adu Hat's off Guru 😅😅😅👍👍👍

  • @GeethaGowda-jb2sw
    @GeethaGowda-jb2sw Жыл бұрын

    Look at the charm in his face👌👌... great salute to my brother 🙏🙏🙏.... You people are the true Saviors of India 👏👏🇮🇳🇮🇳🙏🙏

  • @armymotivationalvideosyoge2449

    @armymotivationalvideosyoge2449

    Жыл бұрын

    Thank you brother😍

  • @nandinidhananjaya4414
    @nandinidhananjaya4414 Жыл бұрын

    One of the best interview

  • @janakammar1342

    @janakammar1342

    Жыл бұрын

    God bless you always poovaaih

  • @venkateshreddy1732
    @venkateshreddy1732 Жыл бұрын

    I love my army

  • @ravishb104
    @ravishb104 Жыл бұрын

    Mind blowing heart touching really great episode...

  • @shivarajhm4697
    @shivarajhm4697 Жыл бұрын

    #ಭಾರತ ಮಾತೇಯ ಹೆಮ್ಮೆಯ ಪುತ್ರರಿಗೆ ನನ್ನ ಸಲಾಂ🙏. ಭಾರತ್ ಮಾತಾಕಿ ಜೈ🇮🇳

  • @Evergreenlife2022
    @Evergreenlife2022 Жыл бұрын

    Mind blowing interview 🙏 Thank you TV Vikrama team for making this interview possible 🙏 Proud of our Indian army soldiers & their sacrifices 🙏 Huge respect for Yogesh Poovaiah sir 🙏💐❤️🙌 Jai Hind 🇮🇳 Vandematharam 🙏

  • @armymotivationalvideosyoge2449

    @armymotivationalvideosyoge2449

    Жыл бұрын

    Thank you Sir🙏😍

  • @MANJUshetty597
    @MANJUshetty597 Жыл бұрын

    Hi ಯೋಗೇಶ್ ಸರ್🌹💐🙏🙏🙏 ನೀವು ಪುಣ್ಯವಂತರು 😊 ನಾನು ನಿಮ್ಮ ಹಾಗೆ ದೇಶ ಕಾಯೋಣ Atlist ನಮ್ಮ ರಾಜ್ಯನಾದ್ರೂ ಕಾಯೋಣ ಅನ್ನೋ ಕನಸಿತ್ತು ಎನ್ ಮಾಡೋದು hight ಬರಲ್ಲಾ😥🥺 ಅದಕೆ ಜೀವನದಲ್ಲಿ ಹಾಳಾದೆ 🇮🇳ಜೈ ಹಿಂದ್ ಸರ್ 🇮🇳🙋 😍ಬಾರತ್ ಮಾತಾಕಿ ಜೈ 🙋

  • @1971JAGADISH
    @1971JAGADISH Жыл бұрын

    ಹೆಮ್ಮೆಯ ಕೊಡಗು ಹೆಮ್ಮೆಯ ಕರ್ನಾಟಕ 🙏🙏🙏

  • @goblipurshamannabhanupraka932
    @goblipurshamannabhanupraka932 Жыл бұрын

    Madam, Why the interview was half way stopped. It is very interesting. Pls do not stop continue. Jai Hind. Jai Bharath Mathaki. 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @veenagowdaveena3283
    @veenagowdaveena3283 Жыл бұрын

    I love my Indian army and army man ❤️😍🇮🇳⚔️🙏

  • @praveenakumara5448
    @praveenakumara5448 Жыл бұрын

    Namma army great jai army.

  • @hsseetharamsrinivasa6392
    @hsseetharamsrinivasa6392 Жыл бұрын

    Very good and effective interview. Our heart feels for the difficulties faced by our soldiers. Jai Hind

  • @ravindrabegurusubbanna3243
    @ravindrabegurusubbanna3243 Жыл бұрын

    ಮಿಲಿಟರಿ ಗೆ ಹಾಕಿ ರುಬ್ಬ ಬೇಕು ಕಳ್ಳನ ಮಕ್ಕಳನಾ..ಒಳ್ಳೆಯ ಐಡಿಯಾ

  • @mohangd7748
    @mohangd7748 Жыл бұрын

    ನೀವು ಹೇಳಿದ್ದು ಕೇಳಿ ಭಯ ಮತ್ತೆ ಶಾಕ್ ಆಯಿತು ಸರ್ ಪ್ರತಿದಿನ ದೇಶಕ್ಕೋಸ್ಕರ ಸಾವು ಬದುಕಿನ ಮದ್ಯ ಹೋರಾಡೋ ನಿಮ್ಮನ್ನ ಯಾವ ಪದದಿಂದ ಹೊಗಳಿದ್ರು ಕಮ್ಮಿನೇ ಸರ್ great ಸರ್ ನೀವು ಗಡಿಯಲ್ಲಿ ಅಷ್ಟು ಕಷ್ಟ ಪಟ್ಟು ದೇಶನ ನಮ್ಮನ್ನ ಕಾಯ್ತಿರಿ ಆದ್ರೆ ನಮ ಜನ ಸಣ್ಣ ಪುಟ್ಟ ವಿಸಯಕ್ಕೆ ಹೊಡೆದಾಟ ಜಗಳ ದ್ವೇಷ ಅಸೂಯೆ ಆತ್ಮಹತ್ತೆ ಇನ್ನು ಹೇಳ್ತ ಹೋದ್ರೆ ಎಷ್ಟೋ ಇದೇ ಇವ್ರನ್ನೆಲ್ಲ ಗಡಿಕಾಯೋಕೆ ಹಾಕಿದ್ರೆ ಬುದ್ದಿ ಬರ್ತಿತ್ತೇನೋ ನಿಜವಾದ ಜೀವನ ಅಂದ್ರೆ ಏನು ಅಂತ ಅರ್ಥ ಆಗ್ತಿತ್ತೇನು ನನ್ನ ಅಭಿಪ್ರಾಯ

  • @professionalchauffeurscsr914
    @professionalchauffeurscsr914 Жыл бұрын

    We salute you sir jai hindh🇮🇳🇮🇳🇮🇳🇮🇳

  • @nagarajhegde422
    @nagarajhegde422 Жыл бұрын

    Great job sir, hatsup 🙏

  • @vnarayanaswamy4294
    @vnarayanaswamy4294 Жыл бұрын

    You're really great, We respect your service to nation and wishing you and your family good health and happiness always 💐🙏

  • @asha1796
    @asha1796 Жыл бұрын

    Pls include all these in our children's syllabus.... It has to be a seperate subject about preserving our country and patriotism... It should also be inclusive about nature preservation, anti corruption, love for fellow men, and patriotosm... Out education needs this kind of upgradation....

  • @vinodmukri7332
    @vinodmukri7332 Жыл бұрын

    🙏🙏💐 ಜೈ ಹಿಂದ್

  • @ShivaKumar-rg2vu
    @ShivaKumar-rg2vu Жыл бұрын

    Super interview 🙏🙏🙏🙏 jai hind🇮🇳🇮🇳🇮🇳🇮🇳🇮🇳

  • @mu.biddappa
    @mu.biddappa Жыл бұрын

    *Rowdigalannu mathu Terroristgalannu* army ge serisabeku. Very good idea.

  • @malla07ify
    @malla07ify Жыл бұрын

    #ಸೌಮ್ಯಹೆಗಡೆ ಅವರಿಗೆ ತುಂಬಾ ಧನ್ಯವಾದಗಳು. ಭಾರತದ ಹೆಮ್ಮೆಯ ಯೋಧರಾದ #ಯೋಗೀಶ್ ಅವರ ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ.💐💐🇮🇳🇮🇳🇮🇳✊🏻🤗💐🇮🇳🙏🏻 #Tv_vikram ಟೀಮ್ 🙏🏻💐

  • @tarashylendra2649
    @tarashylendra2649 Жыл бұрын

    ಅತ್ಯುತ್ತಮ ಕಾರ್ಯಕ್ರಮ. ಪೂವಯ್ಯ ಅವರ ನಂಬರ್ ಸಿಗಬಹುದಾ

  • @JAIHOHINDKARNATAKA
    @JAIHOHINDKARNATAKA Жыл бұрын

    I Love army good work....

  • @shankaranarayanak7852
    @shankaranarayanak7852 Жыл бұрын

    ಪೂವಯ್ಯ ನಿಮಗೊಂದು ಪ್ರಮಾಣಗಳು

  • @sanin7113
    @sanin7113 Жыл бұрын

    I love Indian Army🙏🙏🙏

  • @akshayrao5793
    @akshayrao5793 Жыл бұрын

    I have met him personally..very simple person..jai hind 🙏♥️

  • @lakshmikanth4501

    @lakshmikanth4501

    Жыл бұрын

    Ohh really Great

  • @lakshmikanth4501

    @lakshmikanth4501

    Жыл бұрын

    Lots of love !!!!!!***

  • @Sidduksp007

    @Sidduksp007

    Жыл бұрын

    I think presently sir working at SBI jayanagar 2nd block branch.. very humble man... Jai Hind Sir....🇮🇳🇮🇳🇮🇳

  • @raambheem3836
    @raambheem3836 Жыл бұрын

    Namma rajyada hemme jai hind 🇮🇳 sir 🙏

  • @anandchitradurga8990
    @anandchitradurga8990 Жыл бұрын

    Sir nivu evag hedro avashyakathe illa modi, MODI IDARE ALLI. HATS OFF 2 MY INDIAN🇮🇳 SOLDIERS

  • @antaresbnv3350
    @antaresbnv3350 Жыл бұрын

    100% ನಿಜವಾದ ಮಾತು

  • @user-yl1lr3ez9w
    @user-yl1lr3ez9w Жыл бұрын

    Waiting for part 2 Soumya akka

  • @sk_sharan80555
    @sk_sharan80555 Жыл бұрын

    Jai Hind jai Bharat 🇮🇳💕💕.

  • @malapatil7147
    @malapatil7147 Жыл бұрын

    Sir, you are a real hero.🙏🙏🙏. Mind blowing interview. Thanks to TV vikram

  • @kodavatribe
    @kodavatribe Жыл бұрын

    Tiger is always a Tiger # Kodava Tribes 🙏 He is Ittira Poovaiah.

  • @karanappaiah

    @karanappaiah

    Жыл бұрын

    Thanks for the info Bro👍

  • @ShivaKumar-rg2vu

    @ShivaKumar-rg2vu

    Жыл бұрын

    🙏🙏🙏

  • @hanmantmeti6567
    @hanmantmeti6567 Жыл бұрын

    Real Hero

  • @chandrudandi8191
    @chandrudandi8191 Жыл бұрын

    My father was also Ex_Army. I provided my Indian Defense

  • @krishnamurthyt57
    @krishnamurthyt57 Жыл бұрын

    ಜೈ ಜವಾನ್ ಜೈ ಕಿಸಾನ್

  • @lalitayarnaal
    @lalitayarnaal Жыл бұрын

    ಜೈ ಜವಾನ. ಜೈ ಕಿಸಾನ. ✌️✌️🇮🇳🇮🇳😊😊

  • @dananjayr8754
    @dananjayr8754 Жыл бұрын

    ಭಾರತದ ಸೈನ್ಯದ ಸಿಂಹ ‌ ಸರ್ ನೀವು

  • @nagarajahs8722
    @nagarajahs8722 Жыл бұрын

    ನಮ್ಮ ಸೈನಿಕರು ನಮ್ಮ ಹೆಮ್ಮೆ ಸರ್🙏🙏🙏🙏🙏🙏ಜೈ ಹಿಂದ್

  • @madhusrimts5696
    @madhusrimts5696 Жыл бұрын

    ಮೇಡಂ ಈ ಪ್ರೋಗ್ರಾಮ್ ಸೂಪರ್ ಮೇಡಂ ಯೋಗೇಶ್ ಸರ್ ಅವರಿಗೆ ನಮ್ ಕಡೆಯಿಂದ ಒಂದು ಸಲ್ಯೂಟ್

  • @Likesandshare
    @Likesandshare Жыл бұрын

    Jai hind ...jai jawan....hats of to the real hero...need more interviews of army...

  • @ashokak6479
    @ashokak6479 Жыл бұрын

    Indian's Reall Biggest HERO Indian Army And Soldiers ❤❤❤ Behalf All Indian Citizens Big Sulute Jai Hind Jai Beem Jai Bharat

  • @nagarajscorer
    @nagarajscorer Жыл бұрын

    Respectful solutes sir. Every day after Pooja I keep praying for all three sena, it's heroes and office and their families to keep blessed

  • @narasimhaswamy2114
    @narasimhaswamy211411 ай бұрын

    ರೌಡಿಗಳನ್ನು ಮತ್ತುಉಗ್ರರನ್ನು ತಪ್ಪದೇ ಖಂಡಿತಾ army ಗೆ ಸೇರಿಸಿ.

  • @machete128
    @machete128 Жыл бұрын

    Thankyou for ur service sir 🙏❤

  • @m.smanoj4688
    @m.smanoj4688 Жыл бұрын

    Feels good listening to him even hours together hats off to all the Indian soldiers

  • @pavan5092
    @pavan5092 Жыл бұрын

    🙏🔥ನಮ್ಮ ಸೈನಿಕನಿಗೆ ನನ್ನ ಸಂಸ್ಕಾರಗಳು🔥🙏

  • @gururajdesai1625
    @gururajdesai1625 Жыл бұрын

    Sir no words to comment your experience Aayushmaan Bhava

  • @rajubannur5476
    @rajubannur5476 Жыл бұрын

    🙏🙏 ಸಹೋದರ 🌹🌹🙏🙏 ಪರಮದಯಾಳು ಪಾರ್ವತಿ ಪರಮೇಶ್ವರರು ತಮಗೆ ಅನಂತ ಮಂಗಲವನ್ನು ದಯಪಾಲಿಸಲಿ, ನನ್ನ🚩🚩🇮🇳🇮🇳💐💐🙏🙏

  • @madhumaletira8466
    @madhumaletira8466 Жыл бұрын

    Salute to our brave soldier

  • @likhithlikhi1115
    @likhithlikhi1115 Жыл бұрын

    Namma hemme namma 💪army am proud of indian🇮🇳 army 🥰🥰🥰🥰🥰🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🥰🥰🥰🥰🥰🥰🥰🥰

  • @hanamantjaggala5223
    @hanamantjaggala5223 Жыл бұрын

    🙏🙏 I love sir ❤️🇮🇳❤️ Powerful my Indian army 🙏🙏

  • @ROCKYBhai-oz3zz
    @ROCKYBhai-oz3zz Жыл бұрын

    Spr interview sister 🙏🙏🚩🇮🇳

  • @kishudgpr9684
    @kishudgpr9684 Жыл бұрын

    Jai army 🙏🙏🙏🙏🙏🙏

  • @rathnakarshetty1444
    @rathnakarshetty1444 Жыл бұрын

    Indian Army great Hero 🙏🏻🙏🏻🙏🏻🇮🇳🇮🇳🇮🇳🇮🇳🇮🇳🇮🇳🇮🇳🇮🇳🙏🏻🙏🏻🙏🏻🙏🏻🙏🏻🇮🇳🇮🇳🌹🌹

  • @venkannamr2274
    @venkannamr2274 Жыл бұрын

    So nice good. V sir ur rsuper gentalmal person sir

  • @gayathrims4019
    @gayathrims4019 Жыл бұрын

    Salute to our soldiers.

  • @dsubramanian2631
    @dsubramanian2631 Жыл бұрын

    VERY GOOD NEWS VERY GOOD SPEAK JAI HIND

  • @nagarajnaga840
    @nagarajnaga840 Жыл бұрын

    🙏🙏🙏👍❤️🇮🇳🇮🇳🇮🇳 Jai Indian army

  • @saraswatiarakeri9604
    @saraswatiarakeri9604 Жыл бұрын

    Hats of you sir love you sir 🌹

  • @ganapathinandur7222
    @ganapathinandur7222 Жыл бұрын

    Jai Jawan

  • @harshithu7000
    @harshithu7000 Жыл бұрын

    I love my Indian army 🙏🙏🙏🇨🇮.

  • @ShashiKumar-lp1gq
    @ShashiKumar-lp1gq Жыл бұрын

    ಜೈ ಜವಾನ್

  • @narasimhaswamy2114
    @narasimhaswamy211411 ай бұрын

    ಲಂಚಕೋರರು,ರೌಡಿಗಳು, ಉಗ್ರವಾದಿಗಳನ್ನು-- ತಪ್ಪದೇ army ಗೆ ಕಳುಹಿಸಿ.

  • @cbirws9428
    @cbirws9428 Жыл бұрын

    ಜೈ ಹಿಂದ್ 🙌🙌🙌🙌

  • @Armbag106
    @Armbag1064 ай бұрын

    Sir...I think if anyone needs motivation in there life....then it should be from a Indian army soldier.... respect to all the soliders....I got lot to no about army today....🇮🇳🇮🇳

  • @chandank9285
    @chandank9285 Жыл бұрын

    I salute Indian Army....🌅🌅🌅🌅

  • @mohan.mohan.815
    @mohan.mohan.815 Жыл бұрын

    Super sir

  • @phaneendrahb4469
    @phaneendrahb4469 Жыл бұрын

    All should support armyman. Jai Hind.

  • @chill__creation...7217
    @chill__creation...721727 күн бұрын

    Jai Hindh sir

  • @Muniraju-yt9bi
    @Muniraju-yt9bi Жыл бұрын

    👃❤️👃 NAMASKARA PUVAYYA👃❤️👃🏵️💐🍄💛🌹💗💓🌸☘️🥀🍂

  • @krishnaprasad7509
    @krishnaprasad7509 Жыл бұрын

    Great 🙏🙏🙏

  • @srinivashd2593
    @srinivashd2593 Жыл бұрын

    👌👌🙏🙏🙏

  • @rajathchidgal6467
    @rajathchidgal6467 Жыл бұрын

    Superb programme. Just loved it. Jai Indian army, jai hind.... Ma'am anchoring was super...

  • @viswasm7013
    @viswasm7013 Жыл бұрын

    I❤Indian Army 🙏🙏🙏

  • @kannadigav11
    @kannadigav11 Жыл бұрын

    🚩🇮🇳

  • @ravieswararao7080
    @ravieswararao7080 Жыл бұрын

    very proud of you sir

  • @gowdakushal2524
    @gowdakushal2524 Жыл бұрын

    Yogesh sir 🙏 our motivative hero. Sir sea like opinion how about see 👍👍👍👍

  • @girishshetty2381
    @girishshetty2381 Жыл бұрын

    Sir nimma shoe polish madbeku ansutte chance kodtira sigutta

  • @yogeeshaittirapoovaiah3874

    @yogeeshaittirapoovaiah3874

    Жыл бұрын

    Huge madthini brother

Келесі