'ರಕ್ಷಕ್ ಬುಲೆಟ್' ಬರೀ ಬ್ಯುಲ್ಡಪ್, ದುರಾಹಾಂಕಾರಿ - Rapid Round | Rakshak Bullet Interview Epi 04 | HS

Ойын-сауық

'ರಕ್ಷಕ್ ಬುಲೆಟ್' ಬರೀ ಬ್ಯುಲ್ಡಪ್, ದುರಾಹಾಂಕಾರಿ - Rapid Round | Rakshak Bullet Interview Epi 04 | Heggadde Studio
#bulletprakashhome #Rakshakbullethome
#Rakshak_Bullet #D_Boss #R_Boss #Darshan ##Rakshak_Bullet_Interview #Rakshak_Bullet_Home #BiggBossKannada #Rakshak_Bullet_BiggBoss #BiggBoss #Sudeep
#Bullet_Prakash #Bullet_Prakash_Life_Story #Bullet_Prakash_Home #Rakshak #Rakshak_Bullet #Heggadde_Stduio #Bullet_Prakash_Samadhi #Bullet_Prakash_Tomb #Bullet_Prakash_Interview
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 353

  • @SpiderBoy-qe8
    @SpiderBoy-qe86 ай бұрын

    ನೆಕ್ಸ್ಟ್ ಹುಚ್ಚ್ ವೆಂಕೆಟ್ ಇವ್ನೆ 😂😂😂😂😂😂

  • @sujashetty9408

    @sujashetty9408

    6 ай бұрын

    🤣🤣🤣🤣🤣🤣🤣🤣🤣🤣

  • @nandasuni8383

    @nandasuni8383

    6 ай бұрын

    😂😂

  • @shanthaks160

    @shanthaks160

    5 ай бұрын

    😂😂😂😂😂😂😂😂😂

  • @pavithrapavin7182

    @pavithrapavin7182

    5 ай бұрын

    100% sathya😅😅😅😅😅😅😅😊😅😅😅😅😅😅😅😅 kannada industry big comedy pice😂😂😂😂😂😂😂😂

  • @kaladharakaladhara2923
    @kaladharakaladhara29238 ай бұрын

    ಹೆಗ್ಗದ್ದೇ ಸ್ಟುಡಿಯೋ ನಿಮ್ಮ ಮೇಲೆ ನಮಗೆ ಬಹಳ ಅಭಿಮಾನವಿದೆ. ಸಾಧಕರನ್ನು ಪರಿಚಯ ಮಾಡಿ. ಸಾಧನೆಯನ್ನು ತಿಳಿಸಿ ಮಾದರಿ ವ್ಯಕ್ತಿಗಳನ್ನಾಗಿ ಮಾಡಿ. ಈ ತರಹ ಉಪಯೋಗವಿಲ್ಲದ ಇಂಥ ಸಂದರ್ಶನವನ್ನು ಪ್ಲೀಸ್ ದಯಮಾಡಿ ಮಾಡಬೇಡಿ

  • @punitth

    @punitth

    8 ай бұрын

    Yes bro, so called Dabba KZreadrs only promoting him

  • @vivekvivrocky

    @vivekvivrocky

    8 ай бұрын

    Absolutely correct, please stop these kind of interviews.

  • @sunio1

    @sunio1

    8 ай бұрын

    ತೂ ಥೂ 😂 ಯಾವೂ ಇವಲ?

  • @jsp45

    @jsp45

    7 ай бұрын

    Neenu useless💩💩💩 Rakshak Bullet is the Boss of Karnataka

  • @punitth

    @punitth

    6 ай бұрын

    @@jsp45 lol 😂 Sede

  • @golllalakumbar7647
    @golllalakumbar76478 ай бұрын

    ದುಡಿಯೋದು ಯಾವಾಗ....ಅಣ್ಣಾ....😅😅 ನಿಮ್ ವಯಸ್ಸಿಗೆ ಮಾತಾಡೊ ಮಾತುಗಳು ಇವು ಅಲ್ಲಾ...😫😲

  • @punitth

    @punitth

    8 ай бұрын

    Appa madi etiidu Anna enjoy mele enjoy

  • @jsp45

    @jsp45

    7 ай бұрын

    ಲೋ ಕಂದ ಮೊದಲು ನೀನು ದುಡಿದು ತಿನ್ನು. ನಮ್ಮ ರಕ್ಷಕ್ ಬಾಸ್ ಒಂದು ಸಿನಿಮಾ ಗೆ ಏಷ್ಟು ಕೋಟಿ ತೊಗೊತಾರೆ ಗೊತ್ತಾ???. ಅವರು ಒಂದು ಜಾಹಿರಾತು ಗೆ ಏಷ್ಟು ಕೋಟಿ ತೊಗೊತಾರೆ ಗೊತ್ತಾ??? .... ಕರ್ನಾಟಕಕ್ಕೆ ಇರೋದು ಒಬ್ಬರೇ ಬಾಸ್, ಅದು R BOSS ಜೈ ರಕ್ಷಕ್ ಬುಲೆಟ್ ಬಾಸ್

  • @RadhaRadha-xf5oz
    @RadhaRadha-xf5oz6 ай бұрын

    ಒಳ್ಳೆ ಪ್ರಶ್ನೆ..😂ಡುಬಾಕ್ ಉತ್ತರ😇😇😇😇

  • @pratheekp7836

    @pratheekp7836

    23 күн бұрын

    😂😂😂😂🎉🎉👍👍

  • @user-ln7vo9mw3g
    @user-ln7vo9mw3g6 ай бұрын

    ದುರಂಕರದ ವ್ಯಕ್ತಿ

  • @shivakumar-nt6gp
    @shivakumar-nt6gp5 ай бұрын

    ಹೆಗ್ಗದ್ದೆ ನಿಮ್ಗ್ಯಾಕೆ ಈ ಪರಿಸ್ಥಿತಿ ಬಂತು, ಪಾಪ😂

  • @Kiccha8055
    @Kiccha80558 ай бұрын

    ಬಿಲ್ಡಪ್ ರಾಜ 🤣😂😂

  • @Gp-ganesh
    @Gp-ganesh7 ай бұрын

    ಈ ತೀರಿಕೆ ಶೋಕಿ ಬಿಟ್ಟು ಹೊ ಸೊಪ್ಪು ಮಾರ್ಕೊಂಡು ಇದ್ರೆ ಸರಿ 😂😅

  • @nandasuni8383

    @nandasuni8383

    6 ай бұрын

    😂😂😂

  • @chNagar

    @chNagar

    5 ай бұрын

    👌🏼 😂😂😅😅😂

  • @crazyvgilli4603

    @crazyvgilli4603

    3 ай бұрын

    😅😅😅

  • @manjuh8708

    @manjuh8708

    19 күн бұрын

    😂😂😂

  • @raju.mj.246
    @raju.mj.2465 ай бұрын

    ಓಹ್ ಮಹಾಪ್ರಭುಗಳು .... ನೋಡ್ರೂ ನೊಡ್ರೂ ಅವನ attitude na.... ಇವ್ನಿಗೆ ಈಗ 50 ವರ್ಷ ಅವ್ನ experience ನ share ಮಾಡ್ತವ್ನೆ ಕೇಳಿ ಕೇಳಿ ಎಲ್ಲಾ.....

  • @shekarkumbar6341
    @shekarkumbar63418 ай бұрын

    ಇವನು ಯೆರಡು ಎರಡು ಫೋನ್ ಮೆಂಟೇನ್ ಮಾಡ್ತವನೇ ನೋಡ್ರೋ

  • @Bobby.64
    @Bobby.645 ай бұрын

    ಗಂಟೆ ಗಂಟೆಗೆ ಬಟ್ಟೆ Change ಮಾಡೋ ಮಿಂಡ್ರಿ ಇವನೇ ಅಲ್ವಾ 😂🤣😂🤡

  • @crazyvgilli4603

    @crazyvgilli4603

    3 ай бұрын

    😅

  • @Parshram_Jogez
    @Parshram_Jogez5 ай бұрын

    ಈ ವಿಡಿಯೋ ಚಾನಲ್‌ಗೆ ಒಳ್ಳೆಯ ಭವಿಷ್ಯ ಇದೆ. ಇಂತಹ ಅವಿವೇಕಿ ಗಳ ಜೊತೆ ಪ್ರೋಗ್ರಾಂ ಮಾಡಬೆಡಿ

  • @BharathRaj-vi6mk
    @BharathRaj-vi6mk5 ай бұрын

    ಟೂಲ್ಸ್ ಗಳ ರಾಣಿ ಇವರಜ್ಜಿ ಟೂಲ್ಸ್ ಗಳ ಮೊಮ್ಮಗ 😂😂😂😂😂😂😂😂😂

  • @venkateshae3667
    @venkateshae36677 ай бұрын

    ಬ್ರೋ... ಇವ್ನ ಯಾಕ್ರೀ ಇಂಟರ್ವೀವ್ ಮಾಡಿದ್ರಿ

  • @kartikbelagavi

    @kartikbelagavi

    6 ай бұрын

    Views

  • @peoplescharityassociation8302

    @peoplescharityassociation8302

    2 ай бұрын

    You are right

  • @MadhuKumar-kx6xw
    @MadhuKumar-kx6xw4 ай бұрын

    Baro chikmaglore ge ....nan jote paint work karkond hogtini ....daily 700 fix......😮😮

  • @girishgm33
    @girishgm338 ай бұрын

    Looo 21 varshakke yav satad ಕಷ್ಟ anubavisidiya

  • @srikanthnan4138

    @srikanthnan4138

    6 ай бұрын

    😂😂😂🔥🔥🔥🔥

  • @aviakki2573

    @aviakki2573

    6 ай бұрын

    😂😂😂

  • @raghuraghu2189

    @raghuraghu2189

    6 ай бұрын

    😂😂

  • @raghuraghu2189

    @raghuraghu2189

    6 ай бұрын

    Nice comment bro

  • @HARIHARABRAMHACABS

    @HARIHARABRAMHACABS

    6 ай бұрын

    ಕಷ್ಟ ಅನುಭವಿಸೋಕೆ ವಯಸ್ಸಿನ ಮಿತಿ ಇಲ್ಲ

  • @user-hb8yr4sk3h
    @user-hb8yr4sk3h6 ай бұрын

    Prathap 🎉🏆👑💯💪🎉👍

  • @avinashkksd767
    @avinashkksd7678 ай бұрын

    Buildup over attitude rakshak

  • @vandanaraj3156
    @vandanaraj31568 ай бұрын

    Wild card entry neenu, oh bhrame😁

  • @Asali-l5x
    @Asali-l5x4 ай бұрын

    ಎರಡು ಕಿವೀಲಿ ಓಲೆ ಹಾಕಿದಿಯ.... ಕೈಗೆ ಬಳೆ... ಒಂದು ಹಾಕ್ಕೋ... ಸರಿಯಾಗಿ 9 😂😂😂😂

  • @shyamalanaik477
    @shyamalanaik4775 ай бұрын

    ಯಾರಾದರೂ ನಿನಗೆ ಒಳ್ಳೆ ಅಭಿಪ್ರಾಯ ಹೇಳಿದಾರ

  • @shlokh5025
    @shlokh50258 ай бұрын

    Goobe naalayak kano neenu baree buildup😂

  • @pitepoiujll
    @pitepoiujll8 ай бұрын

    heggadde loose viewership.. doing this type of vlogs😅😂

  • @Kiccha8055

    @Kiccha8055

    8 ай бұрын

    🤣🤣🤣

  • @KarthikValmiki-og8eo

    @KarthikValmiki-og8eo

    5 ай бұрын

    Yes 💯😂😂😂

  • @evilejack7512

    @evilejack7512

    3 ай бұрын

    Evr chanel Alli highest views bandiro video yarudde antha omme nod guru gothagutthe

  • @avinashpgowda
    @avinashpgowda6 ай бұрын

    One simple question he deserves for interview????

  • @shekarkumbar6341
    @shekarkumbar63418 ай бұрын

    ವೆಸ್ಟ್ ಬಾಡಿ

  • @kannadigafreefireloves
    @kannadigafreefireloves5 ай бұрын

    ಬ್ರೋ ಇಂಟರ್ವ್ಯೂ ಮಾಡುವರಿಗೆ ತಲೆ ಇಲ್ಲ

  • @chandrahasaappi1962
    @chandrahasaappi19628 ай бұрын

    Bild up Raja

  • @pavankameshwar3590
    @pavankameshwar35905 ай бұрын

    Raghavendra swamigala adbhutavada episode galanna kanda channelnalli ee manushyanna kaanodikke bejaaragtide..... Tumba jana idaare interview maadoke sandeep sir dayavittu munde intavranna ayke maadbedi.... With due respect to bullet prakash sir❤

  • @JaiSriRam96867
    @JaiSriRam968676 ай бұрын

    ಇವನು sikkapatte buildup child😂😂😂

  • @user-cg7wc1nt6w
    @user-cg7wc1nt6w4 ай бұрын

    ಹುಚ್ಚ venkat,,, ತಮ್ಮ ಇರಬಹುದು 😂

  • @bgmi2333
    @bgmi23334 ай бұрын

    ❤Rakshak Sir Fan from Kalburgi. Rakshak fans like madi

  • @madhusudhanmadusudhan3165
    @madhusudhanmadusudhan31652 ай бұрын

    Prathap ❤❤❤

  • @Ak92416
    @Ak924168 ай бұрын

    Wild card alla child card entry kodbodu mysore zoo gey

  • @AKSHAYAMADHU-tj1hw
    @AKSHAYAMADHU-tj1hw8 ай бұрын

    Sir, good afternoon, Some time. Ine interview of a lady entrepreneur who is basically from karnataka - Tumkir district. Is running a Rahi malt business I Pune. Can you pls help with the contact number of the organization. We would like to connect with the organization.

  • @munegowdagowda3503
    @munegowdagowda35038 ай бұрын

    Rakshak bullet avaru bigboss nali tevani kaledukondidhare

  • @mugeshjutlar7143
    @mugeshjutlar71434 ай бұрын

    First question ge my answer ....nan free eddaga hodkotini😂😂😂

  • @sujashetty9408
    @sujashetty94086 ай бұрын

    Joke superrrrrrrr duper

  • @prakash.g6192
    @prakash.g61925 ай бұрын

    ಬಿಲ್ಡ್ ಅಪ್ ಸಂಘದ ಕಾಯಂ ಅಧ್ಯಕ್ಷ

  • @kendagannanayaka6164
    @kendagannanayaka61645 ай бұрын

    ಅಣ್ಣ ಎನ್ ಕೀತಕ್ಕಿದನೆ ಇವ್ನು

  • @HarishKumar-hx5dp
    @HarishKumar-hx5dp2 ай бұрын

    ಕನ್ನಡದಲ್ಲಿ ಒಳ್ಳೆಯ ಹಳೆ ಕಲಾವಿದ ರಿದ್ದರೆ ಅವ್ರನ್ನ ಮೊದಲು ಸಂದರ್ಶನ ಮಾಡಿ

  • @hanumanthakhanumanthgaded2807
    @hanumanthakhanumanthgaded28075 ай бұрын

    1:08 free ಇದ್ದಾಗ ಜಟಕಾ ಹೊಡ್ಕೊತಾನೆ😂

  • @kskcreations5792
    @kskcreations57926 ай бұрын

    Inthavrnyalla media mundhe yak tagond bartira sire🤦🏻

  • @kalappabavannavar5115
    @kalappabavannavar51154 ай бұрын

    I nana magga tale ketidae😂😂

  • @sathyanarayanalingiah6915
    @sathyanarayanalingiah6915Ай бұрын

    He is an young boy of 21 years,and son of our Bullet prakash,pl do not discourage him,at least he is a kannadiga.we too have children of his age,God should bless them also.Be considerate and encourage him

  • @shakuntalashetty3190
    @shakuntalashetty31905 ай бұрын

    Prathap super Best jai prathap

  • @anu_srinivas
    @anu_srinivas6 ай бұрын

    Comments nodi gotaguththe eshtu abhimanigalidhaare anthàa

  • @user-6666Vi
    @user-6666Vi8 ай бұрын

    Hello heggadde.... Nimge entha bildap na kurskondu chakkanda adodu bekitha

  • @devarangappahdevaraj9603
    @devarangappahdevaraj96034 ай бұрын

    ಪ್ರತಾಪ್ ಅವರ ನೋಡಿ ಕಲಿಬೇಕು ನೀನು

  • @santhoshnanjundaiah5548
    @santhoshnanjundaiah55488 ай бұрын

    Inspiritaional interview of ias sfudents

  • @naveenkumarnh3974

    @naveenkumarnh3974

    6 ай бұрын

    😅😅😂

  • @pramodmadhu2472

    @pramodmadhu2472

    5 ай бұрын

    😃😃🤣🤣🤣

  • @Harish-xw7si
    @Harish-xw7si8 ай бұрын

    Karnataka da Mr beam

  • @user-cn5wn3qe4k
    @user-cn5wn3qe4k6 ай бұрын

    ನಮ್ಮ ಅಣ್ಣ ಸಿಂಹ ಇದಂಗೆ ಬಾರೋ 😂

  • @BeeraBeera-md3jl
    @BeeraBeera-md3jl3 ай бұрын

    Elru comment madidhre avarge kelsa illa ninge thumba kelsa idhyappa

  • @LovelyGraphingCalculator-pi7nq
    @LovelyGraphingCalculator-pi7nq7 ай бұрын

    Only buildup🤣🤣

  • @sandeepag27
    @sandeepag274 ай бұрын

    Nimage bere yaru sikkilva , heggadde avre nimge" sadane gu sadnigu(kundapura bashi) bele gottalva " nimm javbdari nivu maribedi. sandeep sir nivu obba olle youtuber. Namma shreyanka patil anthvra sadane bagge interview madi 4 jana adru change agthare... Olled agli nimge ❤...

  • @prashanth9468
    @prashanth94688 ай бұрын

    Tika bagsi dudi madlu amele dodda matu

  • @SunilKumar-et2fe
    @SunilKumar-et2fe6 ай бұрын

    Question mathra benki😅😅

  • @nagarajdavangere7456
    @nagarajdavangere74568 ай бұрын

    1 like 1 comments super video ❤️❤️

  • @jagadidhjagadish9016
    @jagadidhjagadish90163 ай бұрын

    Studio irodu sadakaranna intrumadokke varatu inta lofergalanna intrumadokalla

  • @user-mc4px2vy3p
    @user-mc4px2vy3p5 ай бұрын

    ಬರೇ ಯಶ್ ಭಾಯ್ dilouge ಹೊಡೀತಾವನೇ 😂😂

  • @sanjus6949
    @sanjus69498 ай бұрын

    Le buildup Raja modalu ondu yavudadru kelasa nodko badukolloke ,ivella bidu use illa ,nin hotte padu nodko

  • @sujashetty9408
    @sujashetty94086 ай бұрын

    Outside followers ...and biggboss followers bhereye erutharey....biggboss maneya olegey personality meley fan base aguvudu. .

  • @upendrara8570
    @upendrara85705 ай бұрын

    Guru ninn channel alli henta henta dodd vekthi kalakararu and nijawad sadhakar bhagge interview maadi hemme ide. Ee tharaa interview maadi munche yellaa sadhakar interview maadidakke value irodilla. Dayavittu aadre ee video delete maadu.

  • @user-io3pe1xk7w
    @user-io3pe1xk7w4 ай бұрын

    Ninna movie nodalla bidii

  • @siddunaveen7746
    @siddunaveen77464 ай бұрын

    ಸೊಕ್ಕು ನಿನ್ನ ಮುಖದಲ್ಲಿ ಎದ್ದು ಕಾಣುತ್ತೆ

  • @hanumanthakhanumanthgaded2807
    @hanumanthakhanumanthgaded28075 ай бұрын

    2:10 ಲೋ one word answer kelirodu avnu

  • @shanmukhaaradhya6958
    @shanmukhaaradhya69586 ай бұрын

    420 evanu

  • @thenameispower7369
    @thenameispower73694 ай бұрын

    Yav question gu stright ans kodlilla

  • @user-6666Vi
    @user-6666Vi8 ай бұрын

    Hello heggadde nimge edu bekitha

  • @radhaguru9783
    @radhaguru97836 ай бұрын

    ಇವೆಲ್ಲ ಬೇಕಾ. .‌‌...?

  • @aakashdevru2637
    @aakashdevru26378 ай бұрын

    Sir episode views nodi nimgey gothaguthe ivargey yestu vote bidiruthe antha

  • @trust5231
    @trust52315 ай бұрын

    1)Free iddaga eng pungli antha irthane 2) yav phone use madidre enu enthadu iralla 3)troll noddaga ice itkothane 4) durankari alli pungi dasa 5) bevikayi innondu hagala kayi 6)katleli mathadirodu enu kansilla orgadege 7)avn elligu ogo candidate alve alla 8) favorite place media munde barodu 9)fav person ibridaralla anchors avre 10) dialogue odudre repeat irthave antha 11) ivne hande backet ella kansilla 12)drone nane kodtini antha 13)buildup gu mele 14)age 21 inna child chapathi buddi 15) kanasu troll agodu 16) media munde bandagle avanana madskondirodu 17)nin itkondirode 100 Jana irbavdu avre aki aki 1500 agide vote🎉

  • @user-sx8wf4fe4v
    @user-sx8wf4fe4v7 ай бұрын

    ಡವ್ವು

  • @prabhakarkurangi9038
    @prabhakarkurangi9038Ай бұрын

    ಎಕ್ಸ್ ಎಲ್ ಬುಲ್ ಬುಲ್

  • @sgirishk
    @sgirishk8 ай бұрын

    Swamy, Nimage kelasa ella andre silent agere... E thara waste Nan makkalanna interview madabede....

  • @arunsagar2092
    @arunsagar20928 ай бұрын

    Kali time dag shanta haritan

  • @raghukharvi3013
    @raghukharvi30136 ай бұрын

    Heggade chanel ge subscribe madid olle janaranna interview madi sir inta boli maklige yake nim time jote nam time weast madtira

  • @nagarajchalawadi8067
    @nagarajchalawadi80675 ай бұрын

    VIP interview Maadi sir,

  • @renurenu5059
    @renurenu50595 ай бұрын

    evanu movie ಮಾಡಿದ್ರೆ yar nodtare ..dandu palya gang matra nododu evana movie..nenna yalla ugitidare nenna ಆಭಿಮಾನಿಗಳು ಯಾರು ella guru..prathap real hero

  • @user-nk9bb3cc6r
    @user-nk9bb3cc6r7 ай бұрын

    Sir hanghadhrey 7 dilogue hodhudhrey Karnataka halthana hantha kelakaglva sir nimghey

  • @renukabotany7041
    @renukabotany70415 ай бұрын

    Intahavarannu interview maado heggadde studio ge yakkadadalli hodeyabeku

  • @somashekar9613
    @somashekar96136 ай бұрын

    Chapper nanmaga yavagalu kaline

  • @_ambrosia_-pk2cf
    @_ambrosia_-pk2cf5 ай бұрын

    Met nalli erad etu odudre sari ogtane 😂😂😂

  • @lakshmikshathtiya8352
    @lakshmikshathtiya83525 ай бұрын

    Ohhhhhhh Brame.....

  • @optionssellingwithnagaraj
    @optionssellingwithnagaraj4 ай бұрын

    ಎಲ್ರೂ ನೆಗೆಟಿವ್ ಕಾಮೆಂಟ್ ಮಾಡ್ತೀರಾ ಆದ್ರೂ 1 ಲಕ್ಷದ 52000 ಜನ ನೋಡಿದರೆ ಅದೇ ಅಲ್ವಾ RAKSHAK BULLET enu anta ತಿಲ್ಕೊಳೋಕೆ already avru famous agidare comments mado naav enu agilla yaaru yenu ಸಾಧನೆ ಮಾಡೋಕೆ ಆಗಿರಲ್ವೋ ಅವರೇ ನೆಗೆಟಿವ್ ಕಮೆಂಟ್ಸ್ ಮಾಡೋದು ನಾವ್ ಬೆಳೆಯೋಕೆ ಆಗಲ್ಲ ಅಂತ ಬೇರೆಯವರನ್ನ ಕೆಳಗೆ ಬಿಲ್ಸೋಡು ಬೇಡ ಸಪೋರ್ಟ್ ಇನ್ನೊಬ್ರಿಗೆ ಒಳ್ಳೇದು ಮಾಡೋಕೆ ಆಗಲ್ವಾ ಬೇಡ ಕೆಟ್ಟದಂತು ಮಾಡ್ಬೇಡಿ ❤

  • @SAnuraj-cx2tc

    @SAnuraj-cx2tc

    4 ай бұрын

    Avan tara famous agodikkinta, moole gumpagode olledu allla bro

  • @sujatapoojary5320
    @sujatapoojary53205 ай бұрын

    Bullet prakash best ❤❤❤ rakshak bad thinking jasthi

  • @aleader2098
    @aleader20986 ай бұрын

    sir. one word answer andre enu, adakke yaavatara question kelbeku anta tilkolli.

  • @anu_srinivas

    @anu_srinivas

    6 ай бұрын

    😂that's true

  • @vandanaraj3156
    @vandanaraj31568 ай бұрын

    Yappa 1 2 3 thuuuuu

  • @AbhilashKVS-cj8ik
    @AbhilashKVS-cj8ikАй бұрын

    Yes prathapa is no1

  • @user-mz8io7hj9x
    @user-mz8io7hj9x4 ай бұрын

    ಎನ್ ಕಿತ್ತು ಗುಡ್ಡೆ ಹಾಕಿದನೆ ಅಂತ ಹೋಗಿ ಹೋಗಿ ಇವ್ನೆ ಸಂದರ್ಶನ ಮಾಡ್ತಿರಾ...

  • @vandanaraj3156
    @vandanaraj31568 ай бұрын

    Livelli nodde alva adike thane asamarthara team ogiddu😢

  • @sathisha-bt5ur
    @sathisha-bt5ur2 ай бұрын

    Metnage hodiyla avnige modlu

  • @harshrk4468
    @harshrk44684 ай бұрын

    Bere kelsa irlilva Guru 😢

  • @Raghudr1145
    @Raghudr11454 ай бұрын

    Oh mahaprabhu neeven elli 😅😅😂😂

  • @ShivaKumar-us5qe
    @ShivaKumar-us5qe6 ай бұрын

    ಸರ್ ಬುಲೆಟ್ ಅಲ್ಲ ಸರ್ ಅದು ಟಿವಿ ಎಕ್ಸ್ ಸರ್

  • @ravichandranravi2908
    @ravichandranravi29086 ай бұрын

    Ree swamy ee kitthogiro thukalina intervew thegithiralla neevu avanagintha ________?

  • @Jaayaass
    @Jaayaass5 ай бұрын

    1st school ge ogolo mari

  • @manunaik5760
    @manunaik5760Ай бұрын

    Bucket rakshak hamali kelsa ke hogu sariyagutte...

  • @JYOTHITS-dw1th
    @JYOTHITS-dw1th6 ай бұрын

    Rakshak anta karere Avara appana hesaru seresabede plz

  • @anandanand1483
    @anandanand14834 ай бұрын

    Rakshak bhaji malla bvc nayi da mage

  • @raghuraghu2189
    @raghuraghu21896 ай бұрын

    Nan louweda belitya .tukali baddide

Келесі