Raitana Baale Holadaga।ರೈತನ ಬಾಳೆ ಹೊಲದಾಗ।Manju Mishrikoti।Bhajana Pada।UK Songs। Guddappa Mastar।2022

Музыка

Watch Uttara Karnataka Special Bhajana Song "Raitana Bale Holadaaga, ರೈತನ ಬಾಳೆ ಹೊಲದಾಗ"By Mishrikoti Manju Mastar.Full HD 4K Video On Subhan Folk Factory Official KZread Channel.
......................................................................................................
🎵Song:Raitana Bale Holadaaga
🎵Singer:Dailog King Mishrikoti Manju Mastar
🎵Harmoniam: Mishrikoti Manju Mastar
🎵Dagga: ನೇರ ಮಾತಿನ ಸರದಾರ Mahantesh Mastar Ji Basavanakoppa
🎵Lyrics: Mishrikoti Manju Mastar
🎵Produser:Subhan Audio,Gadag
🎵Director:Jagadish Mooki
🎵Graphics Work:Jagadish Mooki
🎵Editing: Jagadish Mooki
🎵Actors:Guddappa Mastar,Yalivala
Manju M Uppar,
Mariyappa Mastar,Parasapur
Manju Chalamatti
Hanumant Mastar,Mishrikoti
🎵Heroine:Renuka Navalagunda
Fakkiramma Bogenagarakoppa
🎵 Recording Studio:Devendra Audio Recording Studio,Dwd
......................................................................................................
🙏Special Thanks🙏
✨Manju M Uppar,Parasapur
✨Guddappa Mastar
✨ ಹುಬ್ಬಳ್ಳಿ ತಾಲೂಕು ಪರಸಾಪೂರ ಗ್ರಾಮದ ಸರ್ವ ಜನತೆಗೆ ದನ್ಯವಾಧಗಳು
✨Jagadish Mooki
✨Gokul Raj Sir
✨Sadanand master
✨santosh mastar ji basavanakoppa
✨hanchinal masatr
✨All Bhajana mastars And Janapada Singers
............
If You Want To Give Any Suggestions For Next Video's Plz Mentioned In The Comment Section,We Will Try To Make It.
:Subscribe:Subhan Folk Factory
Thank You So Much For Your Valuable Time With Us🙏
Also Listen On
Wynk : wynk.in/u/p9VRP7MDV
JioSaavn : www.saavn.com/s/song/kannada/...
Visit Our Others Chanal
Subhan Audio and Video: / subhanallabgd
Mishrikoti Manju Audio: / @manjumishrikoti6504
#bhajanapadagalu
#Guddappamastar
#jagadishmooki

Пікірлер: 1 200

  • @shreedharsingaraddi2238
    @shreedharsingaraddi22382 жыл бұрын

    ಸೂಪರ್ bro ಅತ್ಯುತ್ತಮ ಗಾಯನ.. ಈ ಗಿನ ಕಾಲದಲ್ಲಿ ರೈತಗ ಏನು ಉಳಿಯೋದೆ...ಎಲ್ಲ ಆಳಿಗೆ ಕೊಟ್ಟು ಕೊಟ್ಟು ಏನು ಉಳಿಯೋದಿಲ್ಲ..

  • @Subhanaudio

    @Subhanaudio

    2 жыл бұрын

    Thank you

  • @shivaraddihalligudi2538
    @shivaraddihalligudi25382 жыл бұрын

    🙏🙏🙏 ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಸುಂದರವಾಗಿ ನಿರ್ಮಿಸಿದ ಹಾಡು ಅಪ್ಪಟ ಸತ್ಯವಾದ ಘಟನೆಗಳ ಸಾರಂಶಗಳು ಗೀತೆ ಬಲು ಸುಂದರವಾಗಿದೆ ಅಣ್ಣ

  • @ngbiradarbiradar1531

    @ngbiradarbiradar1531

    2 жыл бұрын

    Supara.anna

  • @somusjnayaksomusjnayak2536

    @somusjnayaksomusjnayak2536

    2 жыл бұрын

    @@ngbiradarbiradar1531 klpy

  • @kumargouda7714

    @kumargouda7714

    2 жыл бұрын

    @@ngbiradarbiradar1531 u

  • @shekappaganni2357

    @shekappaganni2357

    2 жыл бұрын

    @@somusjnayaksomusjnayak2536 aa👌a

  • @shreesaisteelandweldingwor4106
    @shreesaisteelandweldingwor41062 жыл бұрын

    ಬೆಂಕಿ 🔥 ಸಾಂಗ್

  • @bhimu..d.1031
    @bhimu..d.10312 жыл бұрын

    ನಿಜವಾಗಿಯೂ ಸರ್ ನೀವು ಹೇಳಿದಾಗೆ ಇದೆ ಈಗಿನ ಕಾಲಮಾನ ನೀವು ರೈತನ ಕಷ್ಟ ಅರ್ಥ ಮಾಡಿಕೊಂಡು ಒಂದು ವಿಡಿಯೋ ಆಡಿಯೋ ಮಾಡಿದ್ದೀರಾ ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳು ಆ ದೇವರು ನಿಮಗೆ ಒಳ್ಳೆಯದು ಮಾಡಲಿ ❤️👍❤️

  • @manjunathaph636

    @manjunathaph636

    Жыл бұрын

    In

  • @sujataaradhyamath5907
    @sujataaradhyamath59072 жыл бұрын

    ಸತ್ಯವಾದ ಮಾತು ಬ್ರದರ್ ತುಂಬಾ ಚೆನ್ನಾಗಿ ಹಾಡಿದ್ದಾರೆ ಸಾಹಿತ್ಯ ಸೂಪರ್ ಬ್ರದರ್ #sujataAradhyamath

  • @Subhanaudio

    @Subhanaudio

    2 жыл бұрын

    Thank you mdm 🙏

  • @shashankhiremath4394

    @shashankhiremath4394

    2 жыл бұрын

    V good songa

  • @basavarajkali3472

    @basavarajkali3472

    2 жыл бұрын

    @@shashankhiremath4394 Po hi Kim bvmm

  • @sidduksploves2327

    @sidduksploves2327

    2 жыл бұрын

    ಗಂಡು ಮಕ್ಕಳಿ ಮೋದಲು ರೀಪ್ಲೇ ಮಾಡಿ

  • @manjuchikkamaralihalli4910
    @manjuchikkamaralihalli49102 жыл бұрын

    ಸಾಹಿತ್ಯ ಸೂಪರ್ ಧ್ವನಿ ಲಯ ರಾಗ ಬ್ಯುಟಿಫುಲ್ ಅಭಿನಯ ಅದ್ದ್ಬುತ ❤❤❤👌👌🙏🙏

  • @Subhanaudio

    @Subhanaudio

    2 жыл бұрын

    Thank you

  • @ambikatalawar6956
    @ambikatalawar69562 жыл бұрын

    💥💥💥💯👌👌👌👌

  • @ningappakurubarkurubar4945
    @ningappakurubarkurubar49452 жыл бұрын

    ನಿಜವಾದ ಸಾಹಿತ್ಯ ಸಂಗೀತ ಇರುವುದು ಭಜನಿ ಪದ ಹಾಡುಗಳಲ್ಲಿ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ರಚಿಸಿದ ಎಲ್ಲರಿಗೂ ನನ್ನ ಕಡೆಯಿಂದ ಕೋಟಿ ಕೋಟಿ 💐💐🙏🙏🙏🙏🙏🙏🙏

  • @muttushirund1788

    @muttushirund1788

    2 жыл бұрын

    ಒಳ್ಳೆ ಪದ ಹಾಡಿದಿ Anna

  • @mallikarjunkurubetta6486

    @mallikarjunkurubetta6486

    Жыл бұрын

    ನುಗ್ಗಿ ಸಿಜಿಗ್ ಎಂದು ❤️

  • @manjunathshivanapura5986
    @manjunathshivanapura59862 жыл бұрын

    ನಮ್ಮ ಹಳ್ಳಿ ಸೊಬಗಿನ ಗೀತೆ ಅದ್ಭುತ ಡೈಲಾಗ್ ಕಿಂಗ್ ಸೂಪರ್

  • @sunitaannaraya5637

    @sunitaannaraya5637

    2 жыл бұрын

    V n

  • @basayyakabanoor278
    @basayyakabanoor2782 жыл бұрын

    ನೂರಕ್ಕೆ ನೂರರಷ್ಟು ಸತ್ಯವಾದ ಸಾಹಿತ್ಯ....... 👌👌🙏🙏🙏🙏

  • @vasantmalagi5432
    @vasantmalagi54322 жыл бұрын

    Super sir manju mishrikoti ದನ್ಯವಾದಗಳು🙏🙏👌👌

  • @chronad..3690
    @chronad..36902 жыл бұрын

    100 ಕ್ಕ 200 ರಷ್ಟು ನಿಜಾ ಗುರು 👍👍💐💐💐ಈಗಿನ ವಾಸ್ತವವನ್ನು ಅಚ್ಚುಕಟ್ಟಾಗಿ ಹಾಡಿ ಹೇಳಿದ್ದೀರಿ ತುಂಬಾ ಚೆನ್ನಾಗಿದೆ 💐💐

  • @kissking6727

    @kissking6727

    Жыл бұрын

    8685,,

  • @shankarmshankarm5473

    @shankarmshankarm5473

    Жыл бұрын

    7#*/

  • @Maktumasab.G.GorekhanMak-rb1xq

    @Maktumasab.G.GorekhanMak-rb1xq

    Жыл бұрын

    @@kissking6727pppppp

  • @Maktumasab.G.GorekhanMak-rb1xq

    @Maktumasab.G.GorekhanMak-rb1xq

    Жыл бұрын

    @@kissking67270

  • @kbs3306
    @kbs33062 жыл бұрын

    ಉತ್ತಮವಾದ ಸಾಹಿತ್ಯ ತುಂಬಾ ಅರ್ಥ ಗಂಭೀರವಾಗಿದೆ..... ಇದೇತರ ಮುಂದುವರಿಸಿ...

  • @yallappac3221

    @yallappac3221

    2 жыл бұрын

    ಹುಚ್ಚು

  • @prakashaudiovideo6589
    @prakashaudiovideo65892 жыл бұрын

    ಸೂಪರ್ ಭಜನಾ ವಿಡಿಯೋ ಸಾಂಗ್ ಎಲ್ಲರೂ ನೋಡಿ ಸಂತೋಷಪಡಿ

  • @manistammannavar7278
    @manistammannavar72782 жыл бұрын

    Super Vioce and song..👍

  • @abhilashrathod9305
    @abhilashrathod93052 жыл бұрын

    ಅಣ್ಣಾ ನಿಮ್ಮ ಈ ಹಾಡು ತುಂಬಾ ಸುಂದರವಾಗಿ ಮೂಡಿಬಂದಿದೆ ಈಗಿನ ರೈ ಪರಸ್ಥಿತಿಯನು ನೆನೆದರೆ ಮನಸಿಗೆ ತುಂಬಾ ಬೇಸರತರುತ್ತದೆ 😌😔

  • @Subhanaudio

    @Subhanaudio

    2 жыл бұрын

    Thank you

  • @sachinakumar0987
    @sachinakumar09872 жыл бұрын

    ಎಂಥಾಹ ಸಾಹಿತ್ಯ brother ಇನ್ನಷ್ಟು ಹಾಡುಗಳನ್ನು ನಿಮ್ಮಿಂದ ಬಯಸುತ್ತೇವೆ ಮತ್ತು ನಿಮ್ಮ ಧ್ವನಿ 🔥🙏🏼🙏🏼🔥❤️❤️

  • @karabasusb9040
    @karabasusb90402 жыл бұрын

    ಸೂಪರ್ ಗುರುಗಳೇ ಅದ್ಭುತವಾದ ಸಾಂಗ್ 12 ತಿಂಗಳು ರೈತ ಕಷ್ಟಪಟ್ಟು ದುಡಿದು ಕೆಲಸ ಮಾಡುವಂತಹ ಅದ್ಭುತವಾದ ಸಾಂಗ್ ಆದರೆ ಸರ್ಕಾರಕ್ಕೆ ಬುದ್ದಿ ಬರಬೇಕು🙏🙏🙏👌👌👌👌👌👌👌👍👍

  • @dayanandpujari5217

    @dayanandpujari5217

    2 жыл бұрын

    💯

  • @praveenhadagaliy.8282

    @praveenhadagaliy.8282

    2 жыл бұрын

    ಈಗಿನ ರೈತರ ಗೋಳು ಆಳು.ಕೈಯಲ್ಲಿ.. ತುಂಬಾ ಇಷ್ಟವಾಯಿತು ಹಾಡು. ಆಲ್ ದ ಬೆಸ್ಟ್ ಅಣ್ಣ. ಈಗಿನ ಜನರೇಶನ್. ರೈತರ ಕೆಲಸಕ್ಕೆ ಬರುವ ಹಾಳು ಹೇಗೆ ಇರುತ್ತಾರೆ...🙏🏼🙏🏼🙏🏼🇮🇳🇮🇳💐💐💐👌👌👌👌👍👍

  • @veerabhadrabhadra9184

    @veerabhadrabhadra9184

    Жыл бұрын

    Super

  • @manju.sd.9901
    @manju.sd.99012 жыл бұрын

    Super mast song😄🎵💖🔥🔥🔥🔥

  • @baleshgm5358
    @baleshgm53582 жыл бұрын

    ರೈತನ ಮೇಲೆ ಇನ್ನೂ ಹಾಡು ಹಾದಿ ಸೂಪರ್👌👌👌👌

  • @shreekalmeshwarmelodieskho2518
    @shreekalmeshwarmelodieskho25182 жыл бұрын

    ಪ್ರತಿಯೊಂದು ಸನ್ನಿವೇಶ ಹಾಗೂ ಹಾಡುಗಾರಿಕೆ ಅದ್ಭುತವಾಗಿ ಮೂಡಿಬಂದಿದೆ ಮುಂದುವರಿಯಲಿ ಶುಭವಾಗಲಿ ನಿಮಗೆ 🥰🥰👌🏽👌🏽

  • @maheshmasti2992

    @maheshmasti2992

    2 жыл бұрын

    7೦

  • @rakeshggoneppanavar7784
    @rakeshggoneppanavar77842 жыл бұрын

    Super akka super song sir nivu helodu 100 ke 100 satya sir

  • @pkadyale
    @pkadyale2 жыл бұрын

    ಸದ್ಯಕ್ಕೆ ಇಗಿನ ಕಾಲಕ್ಕೆ ರೈತರ ಪರಿಸ್ಥಿತಿ ಇದೇ ಆಗಿದೆ. ಬಹಳ ಅರ್ಥ ಪೂರ್ಣವಾಗಿ ಈ ಹಾಡಿನ ಮೂಲಕ ವಿವರಿಸಿದ್ದೀರಿ 🙏🙏

  • @pujarmuttu

    @pujarmuttu

    Жыл бұрын

    Q

  • @pujarmuttu

    @pujarmuttu

    Жыл бұрын

    Q

  • @pujarmuttu

    @pujarmuttu

    Жыл бұрын

    Qqqqq

  • @omnamahshivaya7964
    @omnamahshivaya79642 жыл бұрын

    👌👌👌👌👌👌💯💯💯💯nija sir god bless you brother nana appa nu raitane

  • @sahityaaudiovideo1394
    @sahityaaudiovideo13942 жыл бұрын

    ಮಂಜು ಮಿಶ್ರಿಕೋಟಿಯವರ ಒಳ್ಳೆಯ ಸಾಹಿತ್ಯದ ಜೊತೆಗೆ ಉತ್ತಮ ಹಾಡುಗಾರಿಕೆ, ಎಲ್ಲ ಕಲಾವಿದರಿಂದ ಉತ್ತಮ ನಟನೆ, ಹಾಗೂ ಜಗದೀಶ ಮೂಕಿ ಸರ್ ಮತ್ತು ಸುಭಾನ ಅವರ ತಕ್ಕ ಶ್ರಮ.... ಎಲ್ಲರಿಗೂ ಅಭಿನಂದನೆಗಳು....

  • @JagadishMooki

    @JagadishMooki

    2 жыл бұрын

    🙏🙏ಅಣ್ಣಾ

  • @Subhanaudio

    @Subhanaudio

    2 жыл бұрын

    Thank you gurugala 🙏

  • @kallappah5639

    @kallappah5639

    2 жыл бұрын

    Sir nimma no send me

  • @kallappah5639

    @kallappah5639

    2 жыл бұрын

    Nivu madida ee video 100/: 0curtect

  • @nazeerangadi7108
    @nazeerangadi71082 жыл бұрын

    ಅದ್ಭುತವಾಗಿ ಮಾಡಿದ್ದೀರಿ ಸರ್ ನಾವು ಕೂಡ ರೈತರೇ ನಮಗೆ ಆದ ಅನುಭವ ಇದರಲ್ಲಿ ಯಾವುದು ಕಮ್ಮಿ ಇಲ್ಲ ಎಲ್ಲವೂ ಅನುಭವವಾಗಿದೆ👌👌👌👌🙏🙏

  • @bhimarayahalli4885
    @bhimarayahalli48852 жыл бұрын

    Super brother

  • @bhimashankarher318
    @bhimashankarher3182 жыл бұрын

    ಸೂಪರ್ ಸಾಹಿತ್ಯ ಈಗಿನ ವಾಸ್ತವ ಸ್ಥಿತಿ ಹೀಗೇನೆ ಇದೆ ನಿಮ್ಮ ಹಾಡಿಗೆ ನನ್ನ ಕೋಟಿ ನಮನಗಳು🙏🙏🙏

  • @mariyappahuggi7351
    @mariyappahuggi73512 жыл бұрын

    ಇವಾಗ ಸದ್ಯ ಇರುವ ರೈತನ ಪರಿಸ್ಥಿತಿಯನ್ನು ವಿಸ್ತಾರವಾಗಿ ಬಜನ ಹಾಡಿನ ಮುಖಾಂತರ ಹಾಡಿ ಹೇಳಿದ ಭಜನಾ ಸಂಘದವರಿಗೆ ಹೃತ್ಪೂರ್ವಕ ಅಭಿನಂದನೆಗಳು, 🌹🌹🇮🇳🇮🇳🍎🍎🍏🍏

  • @ningappasingoti7328

    @ningappasingoti7328

    2 жыл бұрын

    ಅದ್ಭುತವಾಗಿ ರಚಿಸಿ ಹಾಡಿ ದ್ದಕ್ಕೆ ತುಂಬಾ ಧನ್ಯವಾದಗಳು.🙏🙏

  • @marutivgundannvar3980

    @marutivgundannvar3980

    2 жыл бұрын

    Super👍

  • @kabaddiloversangu2956

    @kabaddiloversangu2956

    2 жыл бұрын

    Super ❤️ anna 🤩

  • @rachubalappa4662

    @rachubalappa4662

    2 жыл бұрын

    @@ningappasingoti7328 r L

  • @rayannapojari8886

    @rayannapojari8886

    2 жыл бұрын

    @@ningappasingoti7328 ಠ

  • @somalingaannegeri3086
    @somalingaannegeri3086 Жыл бұрын

    Mishri koti Manjanna adra sumna allaa All in one tallant... Great 👏👏👏👏😊😊

  • @kannadaalbumsongs3292
    @kannadaalbumsongs32922 жыл бұрын

    Super

  • @Nambi.27
    @Nambi.272 жыл бұрын

    ತುಂಬಾ ಅದ್ಬುತವಾಗಿ ಬಂದಿದ್ದೆ. ರೈತರ ನೋವುಗಳನ್ನ ತುಂಬಾ ಅದ್ಬುತವಾಗಿ ವಿವರಿಸಿದ್ದೀರಿ ತುಂಬಾ ಇಷ್ಟ ಆಯಿತು all the best paa 🤩🤩♥️♥️🔥

  • @Subhanaudio

    @Subhanaudio

    2 жыл бұрын

    Thank you

  • @vijaynagavi8163

    @vijaynagavi8163

    2 жыл бұрын

    Super

  • @dariyappakuri5528

    @dariyappakuri5528

    2 жыл бұрын

    w

  • @amasiddakokare2421

    @amasiddakokare2421

    2 жыл бұрын

    😭

  • @ravihoovappanavar8271

    @ravihoovappanavar8271

    2 жыл бұрын

    @@vijaynagavi8163. C c v🦦

  • @BasavarajYashChikodi
    @BasavarajYashChikodi2 жыл бұрын

    Super bro super Song and very Super editing 👌👌🙏🏽🙏🏽🙏🏽

  • @Subhanaudio

    @Subhanaudio

    2 жыл бұрын

    Thank you

  • @sagarbadiger5872
    @sagarbadiger58722 жыл бұрын

    ಸೂಪರ್ ಅಣ್ಣ ನಿಮ್ಮ ಭಜನಾ ಪದ 🙏🙏🙏🙏🙏🙏🙏

  • @malteshgowdahosagowdr3965

    @malteshgowdahosagowdr3965

    Жыл бұрын

    🪴🌿❤️❤️❤️❤️❤️🪴🌿

  • @rahulkolirk
    @rahulkolirk2 жыл бұрын

    Ek dam super 😘😘😘💋

  • @sharifnadaf7673
    @sharifnadaf76732 жыл бұрын

    Suuuuuupppeeeeerrrr sahity sir 👍👌👌👌👌👌👌👌👌👌👌👌👌👌👌👌👌👌 suuuuuupppeeeeerrrr sang anna suuuuuupppeeeeerrrr 👌👌👌👌👌👌👌👌👌👌👌

  • @Prashantha-sp8oj
    @Prashantha-sp8oj2 жыл бұрын

    ತುಂಬಾ ಸಂತೋಷ ಆಯ್ತು ಹಾಡು ಕೇಳಿ ಸಾಹಿತ್ಯ.🙏🙏

  • @mkmanjumkmadivalar9810
    @mkmanjumkmadivalar98102 жыл бұрын

    ಅಣ್ಣ ನೂರಕ್ಕೆ ನೂರರಷ್ಟು ಸತ್ಯ ಮತ್ತು ಇವಾಗಿನ ಜಗತ್ತಿನ ವಾಸ್ತವವನ್ನು ತಿಳಿಸುವಂತ ಹಾಡು

  • @shivusardar
    @shivusardar2 жыл бұрын

    ನಿಜವಾಗ್ಲೂ ಅದ್ಭುತವಾದ voic ಮತ್ತು riyali ಗ್ರೇಟ್ sir 💓💓

  • @sharifnadaf7673
    @sharifnadaf76732 жыл бұрын

    Just eg eng eaiti sir 👍👌👌👌👌👌👌👌👌👌👌👌👌👌👌👌👌

  • @rjchinu9142
    @rjchinu91422 жыл бұрын

    ಮಂಜು ಗುರುಗಳ ಯಾಕ್ಟಿಂಗ ತುಂಬಾ ಚೆನ್ನಾಗಿದೆ,,,,,,,,🙏

  • @satishmadivalarsatu1854
    @satishmadivalarsatu18542 жыл бұрын

    ನೀಜಿ ಅಣ್ಣ 🙏🏻 ಸೂಪರ್ songs

  • @basavarajkotikal7943
    @basavarajkotikal79432 жыл бұрын

    ಸುಪರ್ ಹಾಡು ಈಗಿನ ಕಾಲದಲ್ಲಿ ನಮ್ಮ ರೈತರ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದುನ್ನು ವಿಷೆಷವಾಗೀ ಹಾಡು ಹಾಡಿದರೀ ನಮ್ಮ ರೈತರ ಅನುಭವ ಈಗಿದೆ

  • @muttuhirehal3686
    @muttuhirehal36862 жыл бұрын

    ಎಷ್ಟು ಹೇಳಿದರು ಕಮ್ಮಿ ಹೃದಯಕ್ಕೆ ಮುಟ್ಟು ಅಂತ್ಯ ಹಾಡಿದ್ದೀರಿ ಅಣ್ಣ 👌👌

  • @rahulboraganve9389
    @rahulboraganve93892 жыл бұрын

    Super 🙏🙏💯💯 khare aeti

  • @shashikhanapur9838
    @shashikhanapur98382 жыл бұрын

    🙏🙏ಉತ್ತಮ ಸಂದೇಶ ಸಮಾಜಕ್ಕೆ 🙏🙏

  • @newjanapadasong9664
    @newjanapadasong96642 жыл бұрын

    Super song

  • @basunynybasubasunybasu9903
    @basunynybasubasunybasu99032 жыл бұрын

    ಹೌದ್ ಮಿಶ್ರೀಕೋಟಿ ಹುಲಿ.. ಬಾರಿ ಪದ ಕಟ್ಟಿ ಬಿಡು 🌹🌹

  • @manjushindogi4677
    @manjushindogi46772 жыл бұрын

    💯 💯 💯💯💯💯💯💯 true Anna Present Situation in all villages. Super song Anna 🔥🔥

  • @makegowda8530

    @makegowda8530

    2 жыл бұрын

    Nija sir adru ega nanna alugale nanna kaapadidaru 20 lakh saala agittu naaviddivi anta nanage dairya tumbidaru

  • @prathamgm1748
    @prathamgm17482 жыл бұрын

    ಅದ್ಭುತವಾದ ಸಾಹಿತ್ಯ ಹಾಗೂ ಸುಬಾನಾ ಸರ್ ಗೆ ಧನ್ಯವಾದಗಳು

  • @erannasubbannanavar1051

    @erannasubbannanavar1051

    2 жыл бұрын

    All a1pa

  • @prathamgm1748

    @prathamgm1748

    2 жыл бұрын

    @@erannasubbannanavar1051 ಹೌದ ಪಾ ಗೊತೈತಿ

  • @kenchukurubar2016
    @kenchukurubar20162 жыл бұрын

    👌👌👌👌👌👌👌.benki pa anna song ... ❤️❤️❤️❤️

  • @manjunathamanju6928
    @manjunathamanju69282 жыл бұрын

    Super song ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಆಳಿನ ನಿಜ ಸ್ವರೂಪವನ್ನು ಹಾಡಿನ ಮೂಲಕ ಹೊರತಂದಿದ್ದಕ್ಕೆ ಗಾಯಕರಿಗೆ & ತಂಡಕ್ಕೆ ಧನ್ಯವಾದಗಳು ಶುಭವಾಗಲಿ👍💐💐👏👏👏

  • @Subhanaudio

    @Subhanaudio

    2 жыл бұрын

    Thank you

  • @sudeepreddy2903

    @sudeepreddy2903

    2 жыл бұрын

    Kmmmkk

  • @sudeepreddy2903

    @sudeepreddy2903

    2 жыл бұрын

    @@Subhanaudio ooooo🤔oll..

  • @vasubd8628

    @vasubd8628

    2 жыл бұрын

    9

  • @AshokMalipatil-yz6tp

    @AshokMalipatil-yz6tp

    Жыл бұрын

    ನಟರಾಜ ❤❤ 1:27

  • @devanurmanju4824
    @devanurmanju48242 жыл бұрын

    🔥🔥 ಇದು ದಿನಾ ಬೇಳಗಾದರಾ ನಡಿಯೋ ಕೆಲಸಾ ಇದನ್ನು ಹಾಡಿನ ಮೂಲಕ ಹಾಡಿದಾರೆ ತುಂಬಾ ಚನ್ನಾಗಿದೆ 🔥🔥🙏🙏

  • @balunayak3314
    @balunayak33142 жыл бұрын

    ಸೂಪರ್ ಗುರುಗಳೇ

  • @pramodrsjain6293
    @pramodrsjain62932 жыл бұрын

    ಆಳು ಮಾಡಿದ್ದು ಹಾಳು ಎಂಬ ಮಾತು 100 ಕ್ಕೆ 100 ಸತ್ಯ ಅದನ್ನು ಹಾಡಿನ ಮೂಲಕ ಪರಿಚಯಿಸಿದ ನಿಮಗೆ ಹೃತ್ಪೂರ್ವಕ ನಮಸ್ಕಾರಗಳು😍🙏🙏🙏🙏💐💐💐💐

  • @maheshspoojartallurtanda7036
    @maheshspoojartallurtanda70362 жыл бұрын

    ರೈತರ ಸದ್ದಿದ್ದೆ ಪರಸ್ಥಿತಿ ತುಂಬಾ ಚೆನ್ನಾಗಿ ಮೂಡಿಬಂದಿದೆ

  • @gangadharkademani7666
    @gangadharkademani76662 жыл бұрын

    Super master ❤️❤️

  • @Jagadishharti
    @Jagadishharti2 жыл бұрын

    Super 👌🏻

  • @rameshgujamagadi2000
    @rameshgujamagadi20002 жыл бұрын

    Full famous ಆಗೇತಿ ಪಾ ಅಣ್ಣ ಈ ಹಾಡ 🔥

  • @siddappabijakal6999
    @siddappabijakal69992 жыл бұрын

    Super song Anna

  • @umeshkalli6582
    @umeshkalli65822 жыл бұрын

    ಹೌದ ಮಿಶ್ರೀಕೋಟಿ ಹುಲಿ, ಸುಭಾನ್ ಸರ್ 🙏🙏🙏

  • @siddalingkamble3585
    @siddalingkamble35852 жыл бұрын

    ಸೂಪರ್ ಹಾಡು

  • @rkeditingstudiosavadi598
    @rkeditingstudiosavadi5982 жыл бұрын

    Super Anna Ninna song

  • @basavanneppabasettiyavar2213
    @basavanneppabasettiyavar22132 жыл бұрын

    🙏🙏 ನಿಮ್ಮ ಒಂದು ಈ ಅದ್ಭುತ ಧ್ವನಿ ಮತ್ತೆ ಈವತ್ತಿನ ಪರಸ್ಥಿತಿ ಅನುಗುಣವಾಗಿ ಹಾಡು ಮತ್ತೆ ವಿಡಿಯೋ ಮಡಿದಿರಲ್ಲ ನಿಮಗೊಂದು ಸಲಾಂ ನಿಮಗೆ ನಾನು ದೊಡ್ಡ ಅಭಿನಂದನೆಗಳು ಸಲ್ಲಿಸುವೆ

  • @basavarajkhandekar4460
    @basavarajkhandekar44602 жыл бұрын

    ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ ಬ್ರದರ್ ನಿಮ್ಮ ಧ್ವನಿ ಬಹಳ ಚನ್ನಾಗಿ ಇದೆ ಒಳ್ಳೆದಾಗಲಿ ನಿವು ಇನ್ನು ಹಾಡು ಮಾಡಿ

  • @Shivappa-gh5ty

    @Shivappa-gh5ty

    Жыл бұрын

    Pa

  • @virappamorbada7359

    @virappamorbada7359

    7 ай бұрын

    😅

  • @MuttammaS-ls8kl

    @MuttammaS-ls8kl

    6 ай бұрын

    ​@@Shivappa-gh5ty😊😊😊😊😊😊😊😊😊😊😊😊😊😊😊😊😊😊o⁹😊😊😊⁰

  • @sunilmugganavar6207
    @sunilmugganavar62072 жыл бұрын

    Super brother Nija ayite 👌👌👌👌💙

  • @user-ht8qh1bf7f
    @user-ht8qh1bf7f2 жыл бұрын

    100% ಇದು ಸತ್ಯ

  • @praveenjavoor3461
    @praveenjavoor34612 жыл бұрын

    Super thank you very much friend

  • @shrishailnanadi9538
    @shrishailnanadi95382 жыл бұрын

    ಸೂಪರ್‌

  • @maheshamarayagol709
    @maheshamarayagol7092 жыл бұрын

    ಸೂಪರ್ ಅಣ್ಣ

  • @mehabubasab206
    @mehabubasab2062 жыл бұрын

    ಅದ್ಭುತ ಹಾಡುಗರಿಕೆ ಬ್ಯುಟಿಫುಲ್ ಲಿರಿಕ್ಸ್ ಸುಂದರ ಕೊರ್ಯೆ ಗ್ರಾಪಿ ಒಂದು ಒಳ್ಳೆ ಮೆಸೇಜ್ ಇ ಹಾಡಿನ ಮೂಲಕ ತಿಳಿಸಿದ ನಮ್ಮ ಮಿಶ್ರಿಕೋಟಿ ಹುಲಿ ಧನ್ಯವಾದಗಳು 💐💐💐

  • @manjumishrikoti6504

    @manjumishrikoti6504

    2 жыл бұрын

    ಥ್ಯಾಂಕ್ಸ್

  • @hanamantdanagar5629
    @hanamantdanagar56292 жыл бұрын

    Supper sir

  • @veereshveeru1192
    @veereshveeru11922 жыл бұрын

    ರೈತರ ವಾಸ್ತವ ಸ್ಥಿತಿ ಅಣ್ಣಯ್ಯ 🙏🙏

  • @jinadattabj5172
    @jinadattabj51722 жыл бұрын

    ನಿಜ ಸರ್ ನೀವ ಆಂದಂಗ ಆಗೆತಿ

  • @kanteshdeshagatti5886
    @kanteshdeshagatti58862 жыл бұрын

    ಸೂಪರ್ ಬಜನಾ ಹುಲಿ

  • @ningarajapatila9697
    @ningarajapatila96972 жыл бұрын

    ನೂರೊಕ್ಕೆ ನೂರೊ ಸತ್ಯ ಅಣ್ಣಾ ಅರ್ಥ ಪೂರ್ಣ ಹಾಡು .. 🙏 ಹಾಡು ತುಂಬಾ ಚೆನ್ನಾಗಿದೆ ... 💙😍

  • @vithalkyatanavar543

    @vithalkyatanavar543

    Жыл бұрын

    w

  • @kannadiga77
    @kannadiga772 жыл бұрын

    Suuuuper ಅರ್ಥಪೂರ್ಣ ಗೀತೆ

  • @marutim.p3681
    @marutim.p36812 жыл бұрын

    ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಈ ಹಾಡು ರಚನೆಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @dasharthnidoni1836
    @dasharthnidoni18362 жыл бұрын

    👌👌 super 💯 💯

  • @Vijju_R_Godi
    @Vijju_R_Godi2 жыл бұрын

    Super it is present situations of all village people's

  • @xx_rathod_prakash_74_xx63
    @xx_rathod_prakash_74_xx632 жыл бұрын

    ಸೂಪರ್ ಗುರು 🙏🙏

  • @krshriknthshree4393
    @krshriknthshree43932 жыл бұрын

    ಅದ್ಬುತ ಸೂಪರ್ ಸಾಂಗ್

  • @maheshm3715
    @maheshm37152 жыл бұрын

    Nice and unbelievable song good information for farmers 🙏

  • @LaxmanChabbiSinger
    @LaxmanChabbiSinger2 жыл бұрын

    ಸೂಪರ್ ಮಂಜೂ👌👌👌👌👌👌👌👌👌👌💯💯💯💯💯💯💯💯💯🌹

  • @ink1656
    @ink16562 жыл бұрын

    🙏🙏ಸುಪರ ಸರ್👌👍

  • @umeshnk7714
    @umeshnk77142 жыл бұрын

    Super manju anna raitra parstiti kasta edyea anna ollea arta garbitavada hadu 🙏🙏🙏🙏🙏

  • @anildarai5394
    @anildarai53942 жыл бұрын

    🙏🙏🙏🙏Super.hulli

  • @sibangari3103
    @sibangari31032 жыл бұрын

    Good👍

  • @praveenwadrali7342
    @praveenwadrali73422 жыл бұрын

    Super anna ennu parmar mele tumba songs madu anna

  • @satishmadinur6374
    @satishmadinur63742 жыл бұрын

    100% real super folk song thankyou.

  • @sneha.d.nyamagoud7838
    @sneha.d.nyamagoud78382 жыл бұрын

    💐🙏 ತುಂಬಾ ಒಳ್ಳೆಯ ಹಾಡು 💐🙏

  • @akashloverboy931

    @akashloverboy931

    2 жыл бұрын

    Hi

  • @prashantmastamardi6018
    @prashantmastamardi6018 Жыл бұрын

    ❤️❤️🙏🙏🙏

  • @vittalbalaji7541
    @vittalbalaji75412 жыл бұрын

    👌👌👌 ಗುರುಗಳ

  • @rameshtallalli5998
    @rameshtallalli59982 жыл бұрын

    ಒಳ್ಳೆ ಹಾಡು ❤️❤️

  • @user-kp8hv2nz9u
    @user-kp8hv2nz9u2 жыл бұрын

    ಸೂಪರ್ ಸಾಹಿತ್ಯ ಮಂಜು ಮಾಸ್ತರ್ 👍👍 🙏

  • @yalluwalikar
    @yalluwalikar2 жыл бұрын

    Super Anna

  • @user-nl9kd4dj2x
    @user-nl9kd4dj2x2 жыл бұрын

    ❤❤❤❤🙏🏽🙏🏽🙏🏽🙏🏽🙏🏽 ಸೂಪರ್ ಭಜನಾ ಗೀತೆ

  • @shreyaolekar9725

    @shreyaolekar9725

    Жыл бұрын

    🙏🙏🙏🙏🙏🙏🙏🙏🙏

  • @sushmitharakeesh1468
    @sushmitharakeesh14682 жыл бұрын

    Super akka 💞

  • @naveenhebasurhebasur581
    @naveenhebasurhebasur5812 жыл бұрын

    ಯಲ್ಲಿದ್ದೋ ಗುರುವೇ ಈವಾಗ ನೆಂಪಾತೇನೋ ಆದ್ರೆ ಸುಪ್ಪರ್ ನಿಮಗೊಂದು 👍🙏🙏🙏🙏🙏🙏🙏🙏🙏🙏🙏 ಮುಂದೊರಿಲಿ

  • @Subhanaudio

    @Subhanaudio

    2 жыл бұрын

    Thank you

  • @raghuraghavendra8363
    @raghuraghavendra83632 жыл бұрын

    Super song ರೈತರ ಕಷ್ಟ ತಿಳಿದ ಅಣ್ಣ

Келесі