ರಬ್ಬರ್ ತೋಟ ಕಡಿದುಹಾಕಿ ಭೂಮಿ ಕಸಿದುಕೊಂಡರು, ಬಟ್ಟೆ ನೋಡಿ ಪದ್ಮಲತಾಳ ಶವ ಗುರುತಿಸಿದ್ದು.

ಧರ್ಮಸ್ಥಳ ಗ್ರಾಮದ ಬೊಳಿಯಾರು ವಾಸಿ ಆಟೋ ಚಾಲಕ ಅರುಣ್. ಈತ 1988 ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪದ್ಮಲತಾಳ ತಮ್ಮ. ತಮ್ಮ ಭೂಮಿ ಕಸಿದವರ ಬಗ್ಗೆ, ಅಕ್ಕನ ಕೊಲೆ ಬಗ್ಗೆ, D ನಂಬರ್ ವ್ಯವಸ್ಥೆ ಬಗ್ಗೆ ಅನೇಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
Like Share Subscribe
eedina/KZread
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZread
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#ಧರ್ಮಸ್ಥಳ #ವೀರೇಂದ್ರ‌ಹೆಗಡೆ #ಧರ್ಮಾಧಿಕಾರಿ #ಧರ್ಮಸ್ಥಳಮಂಜುನಾಥ #ಧರ್ಮಸ್ಥಳದಧರ್ಮಾಧಿಕಾರಿ #ನಿಶ್ಚಲ್‌ಜೈನ್ #ಧೀರಜ್‌ಜೈನ್ #ಮಲಿಕ್‌ಜೈನ್ #ಉದಯ್‌ಜೈನ್ #ಸೌಜನ್ಯಪ್ರಕರಣ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಸೌಜನ್ಯ‌ಅತ್ಯಾಚಾರಕೊಲೆ #ಕುಸುಮಾವತಿ #ಮಹೇಶ್‌ಶೆಟ್ಟಿತಿಮರೋಡಿ #ರಾಜ್ಯ‌ಒಕ್ಕಲಿಗರಸಂಘ #ನಿರ್ದೋಶಿ‌ಸಂತೋಷ್‌ರಾವ್ #ಅತ್ಯಾಚಾರಕೊಲೆಪ್ರಕರಣ #ಮರುತನಿಖೆ #ಸಿಬಿಐ #ನ್ಯಾಯಾಲಯ #ಪದ್ಮಲತಾಅತ್ಯಾಚಾರಕೊಲೆ #ವೇದವಲ್ಲಿ #ಭೂಮಾಫಿಯ #ನೇತ್ರಾವತಿನದಿ #ಅಸಹಜಸಾವು #ಕೊಲೆ #ಆಸ್ತಿಗಾಗಿಕೊಲೆ #ಭೂಮಿಗಾಗಿಕೊಲೆ #ಮೈಸೂರು #ಒಡನಾಡಿಸಂಸ್ಥೆ #ಸ್ಟ್ಯಾನ್ಲಿಪರಶು #ಕರ್ನಾಟಕಪೊಲೀಸ್‌ಇಲಾಖೆ #ಮುಜರಾಯಿಇಲಾಖೆ #ನರೇಂದ್ರಮೋದಿ #ಹರ್ಷೇಂದ್ರಹೆಗಡೆ #ಕೊಲೆಬೆದರಿಕೆ #ಸೌಜನ್ಯಕುಟುಂಬ #ಪ್ರತಿಭಟನೆ #ಬೆಳ್ತಂಗಡಿಚಲೋ #ಪದ್ಮಲತಾಅತ್ಯಾಚಾಲಕೊಲೆ #ವೇದವಲ್ಲಿಹತ್ಯೆ #ಜನವಾದಿಮಹಿಳಾಸಂಘಟನೆ #ಬಸವಕಲ್ಯಾಣ #ಸಿಪಿಐಎಂ #ಕೆನೀಲಾ #ರಾಜ್ಯಬಿಜೆಪಿ #ಕೇಂದ್ರಸರ್ಕಾರ #ಕಮ್ಯುನಿಸ್ಟ್‌ಚಳುವಳಿ #ಗ್ರಾಮಪಂಚಾಯ್ತಿಚುನಾವಣೆ #ಧರ್ಮಸ್ಥಳಸಂಘ #ಪೊಲೀಸ್‌ಅಧಿಕಾರಿಯೋಗೇಶ #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್‌ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #mbkariya #dharmasthala #veerendraheggade #dharmadhikari #harshendrakumarjain #nishchaljain #Dheerajjain #malikjain #udayjain #sowjanyacase #maheshshettythimarodi #odanadimysuru #Stanleyodanadi #parashu #odanadi #sowjanyacase #rapeandmurder #manjunathaswamytemple #annappaswamy #dharmasthalalandmafia #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #sowjanyacase #sowjanyaf #HarshendraKumar #dharmasthala #Manjunathatemple #Padmalathacase #landmafia #Rapeandmurder #sowjanyacase #maheshshettythimarodi

Пікірлер: 1 381

  • @manjunathnaidu4596
    @manjunathnaidu459610 ай бұрын

    ವೀರೇಂದ್ರ ಹೆಗ್ಡೆ ದೊಡ್ಡ ಗೋಮುಖ ವ್ಯಾಘ್ರ. ಹರ್ಷೇಂದ್ರ ಹೆಗಡೆ ದೊಡ್ಡ ಕಾಮುಕ ಭೂಗಳ್ಳ. ಧರ್ಮಸ್ಥಳ ಮುಜರಾಯಿ ಇಲಾಖೆಗೆ ಒಳಪಡಿಸಬೇಕು. ಜಸ್ಟಿಸ್ ಫಾರ್ ಶ್ರೀಮತಿ ಪದ್ಮಲತಾ. ಜಸ್ಟಿಸ್ ಸ್ವರ್ ಸಂತೋಷ್ ರಾವ್. ಜಸ್ಟಿಸ್ ಫಾರ್ ಕುಮಾರಿ ಸೌಜನ್ಯ 🙏🙏🙏 ಸತ್ಯಮೇವ ಜಯತೆ

  • @sripanjikal2046

    @sripanjikal2046

    10 ай бұрын

    Dodda manushyara karma kaandagalu ondondagi horage bartha ide

  • @KomalBanjara-vp1gx

    @KomalBanjara-vp1gx

    10 ай бұрын

    Nija bro AVANIGE chappal seve madbeku

  • @sripanjikal2046

    @sripanjikal2046

    10 ай бұрын

    @@KomalBanjara-vp1gx paapada koda thumbtha ide

  • @KomalBanjara-vp1gx

    @KomalBanjara-vp1gx

    10 ай бұрын

    Navella ondagbeku ivarige sariyagi buddi kalisbeku

  • @sripanjikal2046

    @sripanjikal2046

    10 ай бұрын

    @@KomalBanjara-vp1gx adre besarada vishaya Andre namma so called hinduthva vadigalige soujanya Hindu aagi kaanuvudilla!

  • @swayamprabha5231
    @swayamprabha523110 ай бұрын

    ಕಾಣದ ಕೈಯೊಂದು ಈ ಜಗತ್ತಿನಲ್ಲಿದೆ ಸತ್ಯಕ್ಕೆ ಜಯ ಇದ್ದೇ ಇದೆ ಜಯವಾಗಲಿ ಸರ್

  • @harishaky7482
    @harishaky748210 ай бұрын

    "ಧರ್ಮಸ್ಥಳ ದಲ್ಲಿ ಅಧರ್ಮಧಿಕಾರಿ" ಫೈಲ್ ಸಿನಿಮಾ ಖಂಡಿತ ಬರಬೇಕು

  • @srajanshetty9120

    @srajanshetty9120

    10 ай бұрын

    Kantara similar story

  • @DhanuLahari-en7ut

    @DhanuLahari-en7ut

    10 ай бұрын

    👍

  • @rajanaikksrajanaik5648
    @rajanaikksrajanaik564810 ай бұрын

    ಇದರ ವಿಚಾರಗಳಾಗಿ ಇನ್ನೂ ಸವಿಸ್ತಾರವಾಗಿ ಇನ್ನೂ ತುಂಬಾನೇ ಸಂಚಿಕೆಗಳು ಮೂಡಿಬರಬೇಕು. ಎಲ್ಲರಿಗೂ ಪಾರದರ್ಶಕ ಸತ್ಯ ತಿಳಿಯಲಿ ನಿಮ್ಮ ಪ್ರಯತ್ನಕ್ಕೆ ಕರ್ನಾಟಕ ಜನರ ಸಂಪೂರ್ಣ ಬೆಂಬಲ ಇದೆ ಸರ್

  • @vaishnavi....v

    @vaishnavi....v

    10 ай бұрын

    Tilkondu en use sir jana enu madoke agalla e kanunu duddu tindu sumne agutte, papa alli janakke problem helidre

  • @manjunathagowda4408
    @manjunathagowda440810 ай бұрын

    ಮುಂದೆ ಬನ್ನಿ ಸರ್ ನಿಮ್ಮೊಂದಿಗೆ ನಾವಿದ್ದೇವೆ ಅನ್ಯಾಯದ ವಿರುದ್ಧ ಹೊರಡುವ 🙏🏽🙏🏽🙏🏽

  • @jayalaksminayak3368

    @jayalaksminayak3368

    10 ай бұрын

    Howdu

  • @udayshankars.m8560

    @udayshankars.m8560

    10 ай бұрын

    Yes sir ur correct. Swalpa samaya yalla barthare.. yallarigu baya ede.. obba obbarige barthare.. kamandana vinasha kaala samipiside

  • @sunithabs327

    @sunithabs327

    10 ай бұрын

    Howdu 👍🙏🙏🙏

  • @user-kh8zc3fm1j

    @user-kh8zc3fm1j

    10 ай бұрын

    ಯಾರು ಇಲ್ಲ ಸುಮ್ನೆ ಇರಿ ನಾವೆಲ್ಲ ನೋಡಿದ್ದೀವಿ ಒಬ್ಬರು ಬರಲ್ಲ ಕಷ್ಟ ಕ್ಕೆ

  • @user-kh8zc3fm1j

    @user-kh8zc3fm1j

    10 ай бұрын

    ಸರ್ ನೀವೂ ಸೋಶಿಯಲ್ ಮೀಡಿಯಾ ದಲ್ಲಿ ಸಪೋರ್ಟ್ ಮಾಡಿ ಪ್ಲೀಸ್ ತುಂಬಾ ಪೇಜ್ ಇದೆ ಹೋರಾಟ ಗಾರ ರದ್ದು

  • @janardanasuvarna3956
    @janardanasuvarna395610 ай бұрын

    ಸೂಪರ್ ವರ್ಕ್ ಸರ್ ಇನ್ನಷ್ಟು ಹೆಗ್ಗಡೆಯ ಕರ್ಮಕಾಂಡ ಬಯಲಿಗೆ ಎಳೆಯಿರಿ

  • @meerasawanthmeera5549

    @meerasawanthmeera5549

    10 ай бұрын

    ಗಿಳಿ ರಾಕೆಶನಿಗೆ ವೀಡಿಯೋ ಕಳಿಸಿ

  • @sanjaymallur9787
    @sanjaymallur978710 ай бұрын

    ನಿಮ್ಮೊಂದಿಗೆ ಆಗಿರುವ ಘಟನೆಗಳ ಸಂಗತಿಗಳನ್ನು ಕೇಳಿದಾಗ ನಾವು ಎಲ್ಲರೂ ಒಂದೇ ಹೇಳೋದು ನಾವು ನಿಮ್ಮ ಜೊತೆ ಏರುತೇವೆ ಅಂತ ಆದರೆ ಅಲ್ಲಿ ನೀವು ಎಸ್ಟೊಂದು ಸಂಕಷ್ಟದಲ್ಲಿ ಇದ್ದೀರಿ ಅನ್ನೋದನ್ನ ಕಲ್ಪನೆ ಕೂಡ ಮಾಡಲಾಗದು ನಿಮಗೆ ಒಂದು ಸಲಾಂ. ಒಬ್ಬ ಡಿಸಿ ಸಹ ಅಲ್ಲಿ ನಿಸ್ಸಹಕ ನಾಗಿ ಏರುವಾಗ ನೀವೇನು ಮಾಡುತ್ತಿರಿ ಸರ್ ತುಂಬಾ ನೋವಿನ ಸಂಗತಿ. 😭🙏

  • @viewsofunique1367
    @viewsofunique136710 ай бұрын

    ಗಿಳಿಗಿಂತ ಎಷ್ಟೋ ಮೇಲು ಸರ್ ನಿಮ್ಮ ಒಂದು ಈ ಕಾರ್ಯಕ್ರಮ...👌👌👌👌

  • @sripanjikal2046

    @sripanjikal2046

    10 ай бұрын

    Nijawada pathrakartharu iwaru.

  • @manjunathlnt9143

    @manjunathlnt9143

    10 ай бұрын

    Yake bro gili hesru tharthira .avanu dodda huchubevashi

  • @viewsofunique1367

    @viewsofunique1367

    10 ай бұрын

    @@manjunathlnt9143 😂😂😂

  • @sripanjikal2046

    @sripanjikal2046

    10 ай бұрын

    @@manjunathlnt9143 yenu madodu. Beda beda andru nange kuda avana nenapu agutthe. Horata hatthikkalu modalu prayathna madidavane avanu!

  • @sarojachakki7580

    @sarojachakki7580

    10 ай бұрын

    Sir ebbarannu a bucket gilige eke holisuttir? Ha

  • @drprashanthraib9026
    @drprashanthraib902610 ай бұрын

    ಭಯಂಕಕ ವಿಷಯ. ಇದೆಲ್ಲ ಈವಾಗ್ಲೂ ನಡೀತಾ ಇದೆ ಅಂದರೆ ಬಹಳ ಆಶ್ಚರೀಯ ಆಗ್ತಾ ಇದೆ.

  • @vishwperla3768

    @vishwperla3768

    10 ай бұрын

    evarigw. evagalu. banbalisvridara. a. Urali.

  • @prashanthkumar8643

    @prashanthkumar8643

    10 ай бұрын

    Evaga alla 40 varshadindlu ide reethi..balavataha saha kovirodaha ..balavantara viroda yaru kattikolthare..

  • @savithakumarip6035

    @savithakumarip6035

    10 ай бұрын

    @@vishwperla3768 ಅಯ್ಯೋ ಅಣ್ಣ ಬದುಕಬೇಕಲ್ವಾ, ಅಸಹಾಯಕರು ತುಂಬಾ ಜನ ಇದ್ದರೆ. ಅವರಿಗೂಸಾ ಬಿಸಿತುಪ್ಪ.

  • @shalinishalini9521

    @shalinishalini9521

    10 ай бұрын

    Yes.

  • @AbdulsamadSamad-fx5hd
    @AbdulsamadSamad-fx5hd5 ай бұрын

    ಇಷ್ಟೆಲ್ಲ ಸಾವು ನೋವುಗಳ ಕಥೆಗಳಿರುವಾಗ ಹಿಂದು ಮುಸ್ಲಿಂ ಎಂದು ಹೊಡಿದಾಡಿ ಬಡಿದಾಡಿ ಸಾಯುವ ಕಾಲವನ್ನೊಮ್ಮೆ ನೋಡುವಾಗ ಬಹಳ ಆಶ್ಚರ್ಯವಾಗುತ್ತದೆ

  • @RRR........721
    @RRR........72110 ай бұрын

    ನಂಗೆ ಒಂದು ಪ್ರಶ್ನೆ ಇಷ್ಟೊಂದು ಅನ್ಯಾಯ ನೆಡಿತಾ ಇದೆ ಲಾಯರ ಜಡ್ಜ ಇದ್ನೇಲ್ಲ ಗಮನಿಸ್ತಾ ಇಲ್ವಾ ಇವತ್ತು ಸೌಜನ್ಯ ಮನೆಗೆ ಹತ್ತಿರೋ ಬೆಂಕಿ ಮಂತ್ರಿಗಳು ನ್ಯಾಯಾಧೀಶರ ಮನೆಗೆ ಬರುವ ತನಕ ಎಚ್ಚರ ಆಗಲ್ವಾ. ಇವತ್ತು ಸೌಜನ್ಯ ಆಗಿರೋ ಅತ್ಯಾಚಾರ ಸಂತೋಷನಿಗೆ ಆಗಿರೋ ಅನ್ಯಾಯ ನಾಳೆ ನಮಗೆ ನಾವು ಇದೆ ರೀತಿ ಅಲಿ ಬೇಕಾ ಕಂಡಲ್ಲಿ ಪ್ರತಿಭಟನೆ ಮಾಡಬೇಕ?ನ್ಯಾಯಾoಗ ಸತ್ತು ಹೋಗಿದೀಯ.

  • @factinkannda6286

    @factinkannda6286

    10 ай бұрын

    Idakella karana raajakeeya bjp rep kes muchi hakitu congres jaga kes muchi hakake help maddiddu.

  • @user-fw7vv9qc1q

    @user-fw7vv9qc1q

    10 ай бұрын

    ಸರ್ ಲಾಯರ್ ಪೊಲೀಸ್ ಕರ್ನಾಟಕದ ಸರ್ಕಾರ 50% ಗಾಂಡು ವೀರೇಂದ್ರ ಹೆಗ್ಡೆ ಕೈಯಲ್ಲಿ ಇದೆ

  • @maheshbabu8159

    @maheshbabu8159

    10 ай бұрын

    ಲಾ ವನ್ನು ತಯಾರಿ ಮಾಡಿದೆ ಬ್ರಿಟಿಷ್ aristocrats agarba ಸಿರಿವಂತ family galu avara ಸ್ವಾರ್ಥ ಕ್ಕೆ ಸ್ಥಾಪನೆ ಆಗಿದ್ದು 1700 ಅಲ್ಲಿ same apliied in india ಕಾನೂನು ಬಡವರಿಗೆ ತಯಾರಾದದ್ದು ಅಲ್ಲ

  • @manjunatha9707

    @manjunatha9707

    4 ай бұрын

    ಮಿನಿಸ್ಟರ್ ಗಳು, ಜಡ್ಜ್ ಗಳು ಅಲ್ಲಿಗೆ ಬಂದು ನಮಸ್ಕಾರ ಹಾಕುವಾಗ,ಯಾವ ಸರ್ಕಾರ, ಕಾನೂನು ಏನೂ ಮಾಡಬಹುದು.

  • @02start

    @02start

    3 ай бұрын

    Settlement

  • @JhonnySinsMiakhalifa
    @JhonnySinsMiakhalifa10 ай бұрын

    ಕೇಳುವಾಗ್ಲೇ ಕಣ್ಣಲ್ಲಿ ನೀರು ಬರುತ್ತೆ.. ಹಾಗಾದರೆ... ಅವರೆಗೆಲ್ಲ ಅನುಭವ ಹೇಗೆ ಆಗೀರ್ ಭಹುದು.. ಪಾಪ....

  • @ingalgi5780
    @ingalgi578010 ай бұрын

    ಇವರು ಹೇಳುವುದನ್ನು ಕೇಳಿದರೆ ಆಶ್ಚರ್ಯ ವಾಗುತ್ತದೆ. ಈ ಮೊದಲು ಚಲನಚಿತ್ರ ಗಳಲ್ಲಿ ಇಂತಹ ಘಟನೆಗಳನ್ನು ನೋಡುತ್ತಿದ್ದೆವು.

  • @vidyashreeviddu1762

    @vidyashreeviddu1762

    10 ай бұрын

    Nijavaglu, sowjanya case eega mele bidda mele, hinde nadeda kelavu kole athyachara case, bhukabalike, yella ghatanegalu chalanachithragalalli nadeda hage ive.

  • @RadhaKrishna82813

    @RadhaKrishna82813

    10 ай бұрын

    @@vidyashreeviddu1762 howdu sis kelavrige dairya bandide innu sumne kuthkondre agallantha adke ella case open agthide avru helirodu 💯 correct

  • @meerasawanthmeera5549

    @meerasawanthmeera5549

    10 ай бұрын

    Yes

  • @ashab4621

    @ashab4621

    10 ай бұрын

    Innu film barbuhudu

  • @vidyashreeviddu1762

    @vidyashreeviddu1762

    10 ай бұрын

    @@ashab4621 adakke court stay tharabahudu eega sowjanya case'nalli maadida haage😂😂

  • @user-ux5lh3gs2z
    @user-ux5lh3gs2z10 ай бұрын

    ಧರ್ಮಸ್ಥಳ ಫೈಲ್ಸ್ ಆದಷ್ಟು ಶೀಘ್ರವಾಗಿ ಸಿನಿಮವಾಗಲಿ. ಆದಷ್ಟು ಬೇಗ ಪ್ರದರ್ಶನ ವಾಗಲಿ. ದೇಶದಲ್ಲೆಲ್ಲಾ ಜನರು ನೋಡಿ ಹಿಂದೂಗಳ ಜ್ಞಾನದ ಕಣ್ಣು ತೆರೆಯುವಂತಾಗಲಿ.

  • @chandirakabbinale.
    @chandirakabbinale.10 ай бұрын

    🙏ಧನ್ಯವಾದಗಳು sir, ಇನ್ನೂ ತುಂಬಾ ನಿಗೂಢತೆಗಳಿರಬಹುದು, ದಯವಿಟ್ಟು ಧೈರ್ಯದಿಂದ ನಿಮ್ಮ ಪ್ರಯತ್ನ ಮುಂದುವರಿಸಿ.

  • @vgkamath4398
    @vgkamath439810 ай бұрын

    ಮೊದಲು ಕಾಮಂದನ ಮನೆಗೆ ಎಲ್ರೂ ಹೋಗಿ ಹೊಡಿಬೇಕು

  • @santhoshsanthosh7886

    @santhoshsanthosh7886

    10 ай бұрын

    ಹೌದು

  • @mohansanthu3368

    @mohansanthu3368

    10 ай бұрын

    ನರ ಬಕ್ಸ್ಕ ವೀರೇಂದ್ರ ಹೆಗ್ಡೆ

  • @sowmyasam4533

    @sowmyasam4533

    9 ай бұрын

    Yes ಎಲ್ಲಾಸೇರಿ ಕಲ್ಲು ಬಿಸಡ್ಬೇಕು

  • @jalajasuresh3472

    @jalajasuresh3472

    4 ай бұрын

    Houdu

  • @savithakumarip6035
    @savithakumarip603510 ай бұрын

    ಇದು ವಾಸ್ತ ಸಂಗತಿ, ಜೀವ ಭಯ, ಮಾನ ಮರ್ಯಾದೆಯ ಭಯ.

  • @shridevimath1711
    @shridevimath171110 ай бұрын

    ಎಲ್ಲಿ ಹೋಗಿದೆ ಕಾನೂನು, ಸರಕಾರ , ನ್ಯಾಯ, ನೀತಿ ಧರ್ಮ, ಇದು ಧರ್ಮ ಸ್ಥಳ ವಂತೆ ಖಾವಂದ ಧರ್ಮಾದಿ ಕಾರಿಯಂತೆ...🤦‍♀️

  • @manojpoojary8912

    @manojpoojary8912

    10 ай бұрын

    Power of money

  • @factinkannda6286

    @factinkannda6286

    10 ай бұрын

    ​.ottare badavaralli enu irabaradu ellavu ivarige. Hennu honnu mannu chi ashya galu doddavaru andre

  • @radhakrishnadevaraju7327

    @radhakrishnadevaraju7327

    10 ай бұрын

    ಶಾರುಖಾನ್ ನಟಿಸಿರುವ ' ಜವಾನ್ ' ಚಿತ್ರ ನೋಡಿಯಾದ್ರು ...... ಮಾನಗೆಟ್ಟ ಜನ ಪ್ರತಿನಿದಿಗಳನ್ನ, ಮಾನಗೆಟ್ಟ ಸರ್ಕಾರವನ್ನು ನಾಗರೀಕರು ಪ್ರಶ್ನಿಸುವಂತಾಗಬೇಕು.

  • @kalpanaharikumarbhavageeth2402

    @kalpanaharikumarbhavageeth2402

    10 ай бұрын

    ಪಾಪಿಗಳು ನಾಶವಾಗಲಿ

  • @rakshithabangera448

    @rakshithabangera448

    10 ай бұрын

    Bvc kavanda

  • @venkatramvenkatram6684
    @venkatramvenkatram668410 ай бұрын

    ಸರ್ ನೀವು ಹೋರಾಟ ಮಾಡಿ ನಾವು ನಿಮ್ಮ ಜೊತೆಗೆ ಇದ್ದೆವೆ ಸತ್ಯ ಕ್ಕೆ ಜಯ ಸೀಗುತ್ತೆ 🙏ಜೈ ಭೀಮ್ 🙏

  • @balachandrabalachandrag9043
    @balachandrabalachandrag904310 ай бұрын

    ಯಾರ ಕಾಲದಲ್ಲಿ ಇದ್ದೇವೆ ನಾವು ಈಗಲೇ ಯೇಚ್ಚರ ಆಗದೇ ಹೋದರೆ ಕಾಲ ಮಿಂಚಿಲ್ಲ ಈಗಲಾದರೂ ಎಚ್ಚೆತ್ತು ಕೊಂಡು ಹೋರಾಡಿ ಜೈ ಸತ್ಯ ಮೇವ ಜಯತೆ ಜಸ್ಟ್ ಇಸ್ ಪಾರ್ ಸೌಜನ್ಯ

  • @vasanthipoojary2200
    @vasanthipoojary220010 ай бұрын

    ಸುಳ್ಳು ಯಾವುದು ಸತ್ಯ ಯಾವುದು ಎಂದು ಮಾತನಾಡುವ ಶೈಲಿಯಲ್ಲಿ ಕೇಳುಗರಿಗೆ ಗೊತ್ತಾಗುತ್ತೆ ಸರ್. ಧನ್ಯವಾದಗಳು. ಜನ ಮೆಚ್ಚುವಂತ. ಕೆಲಸ 🙏

  • @user-jw9jb6ip2d
    @user-jw9jb6ip2d10 ай бұрын

    ಕಾಮಂದರಿಗೆ ಧಿಕ್ಕಾರ 😡😡😡😡

  • @zamzammanzil971
    @zamzammanzil97110 ай бұрын

    ಈ ರೀತಿ ಭೂಮಿ ಕಳಕೊಂಡ ಎಲ್ಲರೂ ಮುಂದೆ ಬನ್ನಿ

  • @vittalpoojary2154
    @vittalpoojary215410 ай бұрын

    ಧರ್ಮಸ್ಥಳದ ಖಾಮಾಂದನ ಮುಖ ಪರಿಚಯ ಚೆನ್ನಾಗಿ ಮಾಡಿದ್ದೀರಿ

  • @true..

    @true..

    9 ай бұрын

    Thu bvc

  • @manjulan3697
    @manjulan369710 ай бұрын

    ಸತ್ಯವಾದ ಮತ್ತು ವಾಸ್ತವವಾದ ಮಾತುಗಳು ಸರ್ 👌👌👌👍

  • @user-le7nd1yy6g
    @user-le7nd1yy6g10 ай бұрын

    ಧರ್ಮಸ್ಥಳ ಹೆಗ್ಗಡೆಯವರ ಕುಟುಂಬದವರ ಪಾಳೇಗಾರೀಕೆಯ ಬಗ್ಗೆ ಮಾತು ಯಾತ್ತಿದರೇ ಅವನಿಗೆ ಉಳಿಗಾಲಇಲ್ಲ .ಅದಕ್ಕಾಗಿ ಎಲ್ಲರೂ ಮೌನವಾಗಿ ಇದ್ದರೆ.ಮಂಜುನಾಥ ಮತ್ತು ಅಣ್ಣಪ್ಪ ದೈವದ ಬಗ್ಗೆ ನಮಗೆ ತುಂಬಾ ಭಕ್ತಿ ಇದೆ.

  • @Madhavi67891

    @Madhavi67891

    10 ай бұрын

    Badanekayi bolimaganige yellaru seri complaint kottu olage hakisiri. Nyayalayavid. Avanu yava seeme badanekayi dharmadikari ri. Avarappana jagana yella?

  • @vjavli

    @vjavli

    10 ай бұрын

    If many people are saying the same with repetitive crimes, it must be true. Can residents of Dharmasthala file mass complaint, take it to DC and CMs. This is similar Rakshasas. Also, Udupi Sri Krishna must come to the rescue of the people who are suffering for decades. Udupi Sri Krishna is known for Aapath Kaala Baandhava

  • @Rajcreation5294

    @Rajcreation5294

    10 ай бұрын

    Shaa nu nambolla devrana nanu🖕🖕

  • @user-lq5jd5qq4g

    @user-lq5jd5qq4g

    7 ай бұрын

    Sir money makes many things​@@vjavli

  • @varalakshmilakashmi4157

    @varalakshmilakashmi4157

    4 ай бұрын

    Palegar hesaru heli palegara manetanakke avamana mad a bed I. Palegar anta ketta kelasa madalilla history kooda illa.

  • @user-lq1ot9gz6e
    @user-lq1ot9gz6e10 ай бұрын

    ಅವರ ಮುಖದಲ್ಲಿ ಭಯದ ವಾತಾವರಣ ಇದೆ ಪಾಪ

  • @nagappanagathan7934
    @nagappanagathan793410 ай бұрын

    ಸಂದರ್ಶನ ಮಾಡಿದ ತಮಗೆ 🙏🏿🙏🏿🙏🏿🙏🏿 ನಿಜ್ವಾಗ್ಲೂ ಹೀಗೂ ಉಂಟಾ?

  • @prashanthkumar8643

    @prashanthkumar8643

    10 ай бұрын

    Idkinthalu bayankaravagide..savirary inthaha kathegalu sigboudu..90 percent alisis hogide

  • @user-oe6wl5xw6e
    @user-oe6wl5xw6e10 ай бұрын

    ಇದೆಲ್ಲ ಗಿಳಿ, ಗೆ ಗೊತ್ತಿಲ್ಲವೇ ?? ಕಾನೂನು ತಜ್ಞನಿಗೆ ???

  • @lawrencericharddsouza9864

    @lawrencericharddsouza9864

    10 ай бұрын

    Bucket 🪣 gilli

  • @meerasawanthmeera5549

    @meerasawanthmeera5549

    10 ай бұрын

    ಹೌದು ಗಿಲಿಯಾರ್,ರಾಕೇಶ ಇದರ ಬಗ್ಗೆ ಮಾತಾಡಿ ನ್ಯಾಯ ಕೊಡಿಸಲು ಮುಂದೆ ಬರ್ಲಿ

  • @RadhaKrishna82813

    @RadhaKrishna82813

    10 ай бұрын

    ​​@@meerasawanthmeera5549ava namma uralle thirgtha idane paapi avnigu gothide Illina paristhithi,,,,, hana kotre avriggu virudha nilthane aste

  • @manjunathpoojary5018

    @manjunathpoojary5018

    10 ай бұрын

    Avu 2 ganji giraki galu

  • @nishashetty8319

    @nishashetty8319

    10 ай бұрын

    Gilige gottiddu support madtane. Anthavrindale e desha halagirudu

  • @jayashreeammannaya6613
    @jayashreeammannaya661310 ай бұрын

    ಇದಕ್ಕೆ ಪ್ರಜಾಪ್ರಭುತ್ವ ಅಂತ ಹೇಳ್ತಾರಾ? ವ್ಯವಸ್ಥೆಯ ಸೋಲು ಅಷ್ಟೇ

  • @meerasawanthmeera5549

    @meerasawanthmeera5549

    10 ай бұрын

    ಬಡವರಿಗೆ ಕಾನೂನು.ಉಪಯೋಗ ಇಲ್ಲಾ

  • @radhakrishnadevaraju7327

    @radhakrishnadevaraju7327

    10 ай бұрын

    ಪ್ರಜೆಗಳ ಸೋಲು !

  • @tvenkatesh9627
    @tvenkatesh962710 ай бұрын

    ಅಂದರೆ ಅಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ, ಇದನ್ನೇನ ಧರ್ಮದ ಊರು ಎನ್ನುವುದು, ಎಂತಹ ವಿಪರ್ಯಾಸ.

  • @kolarakushi5339

    @kolarakushi5339

    10 ай бұрын

    Yentha..neecha.kamaandaru.😢😢😢😢😢😢😢😢

  • @radhakrishnadevaraju7327

    @radhakrishnadevaraju7327

    10 ай бұрын

    ಪ್ರಜಾಪ್ರಭುತ್ವ ಇಲ್ಲದ ರಾಜ್ಯಕ್ಕೆ ಮುಖ್ಯಮಂತ್ರಿ ಯಾಕೆ ಬೇಕು ? ನ್ಯಾಯಾಲಯಗಳು ಯಾಕೆ ಬೇಕು ? ಪೊಲೀಸ್ ಸ್ಟೇಷನ್ಗಳಿಗೆ ಬೀಗ ಹಾಕಿ ? ತೆರಿಗೆ ಹಣವನ್ನು ಜನರಿಗೆ ಹಂಚಿ.

  • @vinayap9161
    @vinayap916110 ай бұрын

    ಎಲ್ಲರೂ ಧರ್ಮ ಧರ್ಮ ಅಂತಾರಲ್ಲ , ಅದು ಇದುವೆ ಧರ್ಮ , ಇವರು ಮಾತಾಡುವಾಗ ಭಯದಲ್ಲೇ ಮಾತಾಡುತ್ತಾರೆ,

  • @savithakumarip6035
    @savithakumarip603510 ай бұрын

    ಅದು ಒಂದು ಬೇರೆ ದೇಶ. ಅದರ ರಾಜರು ಅವರು ಅನ್ನುವಂತ ಮನೋಭಾವ. ಅವರದ್ದೇ ಕಾನೂನು

  • @mahimkotian5842

    @mahimkotian5842

    10 ай бұрын

    Seeeda podu veerendra heggade na thigalege donkod 😌 saithndala mallejji

  • @nishashetty8319

    @nishashetty8319

    10 ай бұрын

    Satya

  • @chigumbaarra

    @chigumbaarra

    10 ай бұрын

    @@mahimkotian5842 aulu piraud uppunyena pooora rowdissm megyana rajyabaara

  • @savithakumarip6035

    @savithakumarip6035

    10 ай бұрын

    ಕರೆಕ್ಟ್. ವೀರೇಂದ್ರ ಹೆಗ್ಗಡೆಯವರು ಎದುರಿಗೆ ಕಾಣುದು ಅಷ್ಟೇ, main ಪಿನ್ ಮಗುವಿನ ಅಪ್ಪ

  • @sharanyabhandary9432

    @sharanyabhandary9432

    10 ай бұрын

    Nija Nan chikamana manenu alliye avaru helthare records ada jaga kooda dharmastaladavaru kelidre kodle bekante ellandre yenadru madi yebbistarante

  • @manjulan3697
    @manjulan369710 ай бұрын

    ಸತ್ಯವಾದ ಮಾತುಗಳು ಸರ್ 👌👌👍

  • @tvenkatesh9627
    @tvenkatesh962710 ай бұрын

    ತೋಡಿದಷ್ಟು ಸತ್ಯ ಹೊರಗೆ ಬರುತ್ತಿದೆ. ಇಷ್ಟೊಂದು ಬಯಾನಕ.

  • @meerasawanthmeera5549

    @meerasawanthmeera5549

    10 ай бұрын

    ಬಾಗೆದಷ್ಟು ಭಯಾನಕ ಸತ್ಯ ಹೊರಗೆ ಬರ್ತಾ ಇದೆ

  • @shalinishalini9521

    @shalinishalini9521

    10 ай бұрын

    Yes.

  • @geethaballamanja96
    @geethaballamanja9610 ай бұрын

    ಎಲ್ಲರೂ ಒಗ್ಗಟ್ಟಾಗಿ ಮುಂದೆ ಬರಬೇಕು. ಭಯದಲ್ಲೆ ಬದುಕಬೇಕಾದರೆ ಎಲ್ಲಿದೆ ಸ್ವಾತಂತ್ರ್ಯ? ಸರಕಾರಕ್ಕೆ ಕಣ್ಣು ಕಾಣಿಸುವುದಿಲ್ವೇ ಬಡವರ ಗೋಳು? ಧರ್ಮದ ಜಾಗದಲ್ಲಿ ಆಗುತ್ತಿರುವುದಾದರೂ ಏನು? ತುಂಬಾ ನೋವಾಗುತ್ತೆ ಇವರ ಮಾತುಗಳನ್ನು ಕೇಳಿ... ಅಣ್ಣಪ್ಪ ಮಂಜುನಾಥ ನೀನೆ ಶಿಕ್ಷಿಸು ಪಾಪಿಗಳನ್ನು. 🙏🙏🙏

  • @Chandra-le8dq
    @Chandra-le8dq10 ай бұрын

    ನನ್ನ ಜೀವನದಲ್ಲಿ ಕೇಳಿರದ ಅತ್ಯಂತ ಭಯಂಕರ ಮತ್ತು ರಾಕ್ಷಸ ಈ ಹೆಗಡೆ ಸುಳಿಮಗ

  • @nppbestallvideos718

    @nppbestallvideos718

    10 ай бұрын

    Nija maga

  • @KomalBanjara-vp1gx

    @KomalBanjara-vp1gx

    9 ай бұрын

    THU HEGGADEGE CHAPPALI SEVE MADBEKU

  • @pushpalaxminarayan9100
    @pushpalaxminarayan91009 ай бұрын

    ಎಷ್ಟೊಂದು ಅನ್ಯಾಯದ ಪ್ರಕರಣಗಳು..... ಭಗವಂತ ಯಾಕಿಷ್ಟು ಮೌನಿಯಾಗಿದ್ದಿ😢

  • @HelperPrathya

    @HelperPrathya

    7 ай бұрын

    Illa guru bagavanta enidru manshya aste

  • @user-tf7pw7qs5k
    @user-tf7pw7qs5k10 ай бұрын

    ನಾನು ರಾಣೆಬೆನ್ನೂರ ತಾಲೂಕಿನ ಒಂದು ಪುಟ್ಟ ಗ್ರಾಮದವನು 1981-82 ಮನೆಯ ತೊರೆದು ಒಂದು ವರ್ಷ. ಧರ್ಮಸ್ಥಳ ದಲ್ಲಿದ್ದೆ. ನನಗೀಗ 58 ವರ್ಷ ಆಗ ನನಗೆ 15 ವರ್ಷ ಆಗ. ನಡೆದ ಒಂದು ಘಟನೆ ಯಿಂದ ಇಂದಿಗೂ. ಆಕಡೆ ಮುಖಮಾಡಿಲ್ಲ ಅದು ಧರ್ಮಸ್ಥಳ ವಲ್ಲ. ಕರ್ಮಸ್ತಳ ಅಂದು ಅಲ್ಲಿಯ ಅಂಗಡಿಯವನು ಒಂದು ಹುಡುಗಿಯ ಚುಡಾಯಿಸಿದ ಘಟನೆ. ಇಂದಿಗೂ. ನೆನಪಿಸಿಕೊಳ್ಳುತಿದ್ದೆನೆ

  • @prashanthkumar8643

    @prashanthkumar8643

    10 ай бұрын

    Enu antha explain madthira sir..nuraru janru nodthiddagale kabaddi player dharmastala virodi obbanannna match nalli hatye..yaro oba muduka uttara karnatakadavnu kalige biddaga harshendra thulididdu ella swalpa gothh

  • @KomalBanjara-vp1gx

    @KomalBanjara-vp1gx

    10 ай бұрын

    Bro DHARMASTHALA KKE YARU KAANIKE HAKBEDI

  • @avydom3040

    @avydom3040

    10 ай бұрын

    sumne dharmastala hesaru haal madbedi...ninu missionary or mand.

  • @KomalBanjara-vp1gx

    @KomalBanjara-vp1gx

    10 ай бұрын

    @@avydom3040 NANU MISSIONARY ALLA NINNA THARA JAINANU ALLA ,APPATA HINDHU,,DHARMASTHALADA HESRU ENAKKE HALU MADODU ,,DEVARU NAMMADU ,,ALLIRO GOMUKHA VYAGRA IDDANALLA VEERENDRA AND HARSHENDRA NA HELODU

  • @nayanrajsullia4995

    @nayanrajsullia4995

    10 ай бұрын

    😮😮😮

  • @Dary1MU4523y
    @Dary1MU4523y10 ай бұрын

    ನಮ್ಮ ಮಂತ್ರಿಗಳು ‌ಕೂಡ ಈ ದೊಡ್ಡ ನೂರೊಂದಿಗೆ ಶಾಮೀಲಾಗಿ ರುವುದರಿಂದ ಲೇ ಇಂತಹ ಅವ್ಯವಹಾರ ಕ್ಕೆ ಕಾರಣ

  • @factinkannda6286

    @factinkannda6286

    10 ай бұрын

    100shekada

  • @sowmyaputtur333

    @sowmyaputtur333

    10 ай бұрын

    👍👍

  • @hemism_ckm

    @hemism_ckm

    10 ай бұрын

    ಸೌಜನ್ಯ ಪ್ರಕರಣದ ನಂತರ ಈವರೆಗೂ ಧರ್ಮಸ್ಥಳಕ್ಕೆ ಭೇಟಿ ನೀಡಿ ಹೆಗ್ಗಡೆಯವರ ಆತಿಥ್ಯ ಸ್ವೀಕರಿಸಿದವರ ಪಟ್ಟಿ ಅಲ್ಲಿನ ಸನ್ನಿಧಿ ಗೆಸ್ಟ್ ಹೌಸ್'ನಲ್ಲಿ ಹಾಗೆಯೇ ರಜತಾದ್ರಿ, ನೇತ್ರಾವತಿ ಮೊದಲಾದೆಡೆ ದೊರೆಯುತ್ತದೆ, ತೆಗೆದು ನೋಡಿ, ಅಪರಾಧ ಮಾಡಲು ಅಷ್ಟೊಂದು ಧೈರ್ಯ ಅವರಿಗೆ ಎಲ್ಲಿಂದ ಬರುತ್ತದೆ ಮತ್ತು ಬಲಿಪಶುಗಳಿಗೆ ನ್ಯಾಯ ಯಾಕೆ ಮರೀಚಿಕೆ ಎಂದು ನಿಮಗೆ ತಿಳಿಯುತ್ತದೆ

  • @come_to_manglore

    @come_to_manglore

    10 ай бұрын

    PM kuda Ivana under nalli

  • @manjunathpoojary5018

    @manjunathpoojary5018

    9 ай бұрын

    Bycot election

  • @chandrashekardv6558
    @chandrashekardv655810 ай бұрын

    ಅಂತಹ ಕ್ರೂರಿಗಳನ್ನು ಒದ್ದು ಕಸ್ಟಡಿಗೆ ಒಪ್ಪಿಸಿ.

  • @avinashpoojary7897
    @avinashpoojary789710 ай бұрын

    Good Job EeDina KZread channel 🙏 explore more Veerendra Kamanda karma-kanda 👍

  • @dhanyashree9293
    @dhanyashree929310 ай бұрын

    ಎಲ್ಲಾದಕ್ಕೂ ಆರಂಭ ಮತ್ತು ಅಂತ್ಯ ಇದ್ದೇ ಇರುತ್ತದೆ ಆರಂಭ ಅವರಿಗೆ ಮುಗಿದುಹೋಗಿದೆ ಅಂತ್ಯ ಸ್ಟಾರ್ಟ್ ಆಗಿದೆ ನೋಡಿ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಇದ್ದಾರೆ

  • @Indian.2201kr
    @Indian.2201kr10 ай бұрын

    ನರಸಿಂಹ ಮೂರ್ತಿ ಸಾರ್ ನಿಮ್ಮ ನಿಷ್ಪಕ್ಷಪಾತ ನಿರೂಪಣೆ ಅದ್ಭುತ...🙏🙏🙏🙏#justiceforsowjanya

  • @sumana8843

    @sumana8843

    9 ай бұрын

    ಎಂಥ ನಿಷ್ಪಕ್ಷಪಾತ.. ಸರಿಯಾಗಿ ಪ್ರಶ್ನೆ ಮಾಡ್ತಾ ಇದ್ದಾನ?? ಒಳ್ಳೆ ಅವರ ಕಡೆ ಇಂದ ಬಂದಾಗ ಮಾಡ್ತಾ ಇದ್ದಾನೆ.

  • @SrinivasG-kh1xl
    @SrinivasG-kh1xl10 ай бұрын

    Episode continue sir please

  • @shreedurga8967
    @shreedurga896710 ай бұрын

    D ಗ್ರೂಪ್ ಗೂ Oಡಗಳು ಬಲಗೈ ಬಂಟರಿಗೆ ಮಾತ್ರ ಪರ್ಮಿಷನ್

  • @soumyavr4697
    @soumyavr469710 ай бұрын

    ‘ಡಿ’ ಅಂದರೆ “ದುಷ್ಟರು” ಎಂದರ್ಥ😂

  • @jayasheelaa142
    @jayasheelaa14210 ай бұрын

    eedina...... ಚನ್ನಾಗಿ ಮೂಡಿ ಬರುತ್ತಿದೆ. ಭೂಮಿ ಕಳೆದುಕೊಂಡ ಇನ್ನಷ್ಟು ಜನರನ್ನು ಸಂದರ್ಶನ ಮಾಡಿ ಸರ್. ಧನ್ಯವಾದಗಳು 🙏🏻💐

  • @jnanashakthidigitals

    @jnanashakthidigitals

    10 ай бұрын

    ಹಾಗು ಕೊಲೆಯಾದ ವೇದವಲ್ಲಿ ಅವರ ಪತಿ Dr. Herale ಅವರ interview ಮಾಡಿ sir...

  • @SrinivasG-kh1xl
    @SrinivasG-kh1xl10 ай бұрын

    Interesting episode Virendra Hegde story

  • @MallikaSuvarna-uz9nl

    @MallikaSuvarna-uz9nl

    10 ай бұрын

    BRO AVANU DODDA BEVARSI HEGGADE,,

  • @anandm3413
    @anandm341310 ай бұрын

    ಆ ಬೆವರ್ಸಿ ಗೆ ಮೆಟ್ಟಲು ಹೊಡಿರಿ

  • @nandinimuthagi8273

    @nandinimuthagi8273

    10 ай бұрын

    Veerendra alla veerya illada koja

  • @user-jr2cz6xq1g
    @user-jr2cz6xq1g10 ай бұрын

    ಕಾವಂದ ಹೇಳ್ಬೇಡಿ,, ಕಾಮಾಂದ,,,, ಧರ್ಮಾoದ,,,,

  • @ShashiJShetty

    @ShashiJShetty

    10 ай бұрын

    Entha halkatt manushagr yenu madudu avanu anyaya madthane . Evanannu odisi saku avana film last . Badavara hottege , adhege, kallu hakidhava . Odise. Sir nivu helthiri avara kelesava noduvaga avara neraloo nodaloo adhe novu baruthee. Halkatt janaroo avarige ashtu hotte . Edha bhumi unnu Thane . Halkatt . Paapa evaroo poor Jana.

  • @surajsuraj-bb2hn

    @surajsuraj-bb2hn

    10 ай бұрын

    Halkat kavanda kamanda nachige illadava

  • @KomalBanjara-vp1gx

    @KomalBanjara-vp1gx

    9 ай бұрын

    AA KAMANDHANA PUBLIC KAILI KODBEKU AA BEVARSINA DUDIDU THINNAKU BIDALLA

  • @sureshpoojary8316
    @sureshpoojary831610 ай бұрын

    ಬಾರಿ ಬಂಗ ಉಂಡು ಬದುಕರೇ ಅಲ್ಪ ಪಾಪದಕುಲೆಗು

  • @Mech2Tech
    @Mech2Tech10 ай бұрын

    Great work......👍👍👍

  • @raniramesh4322
    @raniramesh432210 ай бұрын

    ಏನ್ ಸರ್ ಇಂದು ಅನ್ಯಾಯ ಪಾಪಿಯ ಪಾಪದ ಕೊಡೆ tundira ಬಹುದು ಸರ್ ಅದಕ್ಕೆ ಈ ವಿಷಯಗಳು ಹೊರಗಡೆ ಬರ್ತಾಇದೇ

  • @ravipoornik617
    @ravipoornik61710 ай бұрын

    ಎಲ್ಲರಿಗೂ ತಿಳಿಯಲಿ ದಯವಿಟ್ಟು ಈ ವಿಡಿಯೋ ಗಳನ್ನೆಲ್ಲ ಶೇರ್ ಮಾಡಿ ಕೆಲವು ಜನರಿಗೆ ತಿಳಿದಿಲ್ಲ ಸತ್ಯ ಯಾವುದು ಎಂದು

  • @HarishHarish-sx9fs
    @HarishHarish-sx9fs10 ай бұрын

    ಧರ್ಮಸ್ಥಳ ಮುಜರಾಯಿ ಇಲಾಖೆಗೆ ದಯವಿಟ್ಟು ಸೇರಿಸಿ

  • @abhik7480

    @abhik7480

    10 ай бұрын

    Nijaa...e kelsa modlu madbek. Ivraa Ella bank hana...jaga Ella vapas kittukondu....bari kaiyalli jailige hakbek

  • @NAMMA_OORU851
    @NAMMA_OORU85110 ай бұрын

    Dharmasthalda ದುಷ್ಟರಿಗೆ ಶಿಕ್ಷೆ ಆಗಲೇ ಬೇಕು ಒೈ ಮಂಜುನಾಥ ಸ್ವಾಮಿ🙏

  • @abuhamdanismail9174
    @abuhamdanismail917410 ай бұрын

    ಇದಕ್ಕಿಂತ ದೊಡ್ಡ ಬಯೋತ್ಪಾದನೆ ಇನ್ನೇನು ಇದೆ..

  • @KomalBanjara-vp1gx

    @KomalBanjara-vp1gx

    10 ай бұрын

    Dakaitharu swamy HEGGADE HARSHENDRA

  • @kolarakushi5339

    @kolarakushi5339

    10 ай бұрын

    Ivaru.yentha.neecharu.swamy.yentha.viparyasa..😢😢😢😢😢😢

  • @kolarakushi5339

    @kolarakushi5339

    10 ай бұрын

    Badavara.duddu.heggadeyara..jathre.😅😅😅😅

  • @sripanjikal2046

    @sripanjikal2046

    10 ай бұрын

    Devara hesaralli bhayotpadane

  • @RavikumarSharmaK

    @RavikumarSharmaK

    10 ай бұрын

    Idakkintalu dodda bhayotpadane ide adu islam bhayotpadane.

  • @bhaskarbhaskar6082
    @bhaskarbhaskar608210 ай бұрын

    ಸರಕಾರನೇ ಸುಮ್ಮನಿರುವಾಗ ಸಾಮಾನ್ಯ ಆಟೋ ಚಾಲಕರು ಏನು ಮಾಡಲು ಸಾಧ್ಯ ಸರ್..

  • @meerasawanthmeera5549
    @meerasawanthmeera554910 ай бұрын

    ಸರ್ ಇನ್ನಸ್ಟು ಇಂಥ ವೀಡಿಯೋಗಳನ್ನು ಹಾಕಿ ಜನರಿಗೆ ತಿಳಿಯುವ ಹಾಗೆ ಮಾಡಿ

  • @desannam2314
    @desannam231410 ай бұрын

    Reporter Sir, pls bring out more such episodes so that people know what is really happening in republic of Dharmasthala. People should revolt back

  • @nnireekshabangerannireeksh2974
    @nnireekshabangerannireeksh297410 ай бұрын

    ಎಲ್ಲಾ ಕಾನೂನು ನಮ್ಮಂಥ ಬಡವರಿಗೆ ಮಾತ್ರ.....

  • @raghavendragnaik6865
    @raghavendragnaik686510 ай бұрын

    ಅಧರ್ಮದ ಸ್ಥಳ.... ಧರ್ಮಸ್ಥಳ....

  • @RajKumar-xx3jb
    @RajKumar-xx3jb10 ай бұрын

    ಗಿಳಿ ಈಗ ಏನು ಮಾಡುತ್ತಿದೆ ತುಂಬಾ ಅರಚಾಟ ಮಾಡುತ್ತಿತ್ತು,ಈ ವಿಷಯಗಳು ಆ ಗಿಳಿಯ ಕಣ್ಣಿಗೆ ಕಾಣಿಸ್ತಿಲ್ವಾ.

  • @Saisevaka

    @Saisevaka

    10 ай бұрын

    ಗಿಳಿ ಮಾರಾಟವಾಗಿದೆ

  • @jayasheelaa142

    @jayasheelaa142

    10 ай бұрын

    @@Saisevaka 🤣🤣

  • @savithakumarip6035

    @savithakumarip6035

    10 ай бұрын

    ಬೇರೆ ಏನಾದ್ರೂ ಮಾಡುವ ತಯಾರಿ ಮಾಡುತ್ತಾ ಇರಬಹುದು. ಸ್ಕ್ರಿಪ್ಟ್ ಬರೀತಾ ಇರಬಹುದು

  • @shymalashymala.g917

    @shymalashymala.g917

    10 ай бұрын

    Adhu sath hogirbeku. Adahnna modhalu road alli kandree kallu hodibeku inmele .

  • @savithakumarip6035

    @savithakumarip6035

    10 ай бұрын

    @Bharath1991 ಮೊನ್ನೆಹೊರಗೆ ಬಂದು, ಇನ್ನೊಂದು ವಿಡಿಯೋ ಮಾಡಿ ಸರಿ ಉಗಿದಿದೆ. ಮತ್ತೆ ಧರ್ಮಸ್ಥಳಕ್ಕೆ ಸಜ್ಜನರೆಲ್ಲಾ ಸೇರಿ ರಥ ಯಾತ್ರೆ ಮಾಡುತ್ತೇವೆ ಅಂತಾ ಹೇಳುತ್ತಿತ್ತು

  • @Nitheshbelchadachelur
    @Nitheshbelchadachelur10 ай бұрын

    ಜೈನ ಧಾರ್ಮಿಕ ಭಯೋತ್ಪಾದಕ ವಿ ಪೆರ್ಗುಡೆ 😂

  • @yogeeshakkeni4191

    @yogeeshakkeni4191

    10 ай бұрын

    😂

  • @MallikaSuvarna-uz9nl

    @MallikaSuvarna-uz9nl

    10 ай бұрын

    EE JAINA BEVARSIGALU NNU SAYISBEKU BAKASURA

  • @ShashiJShetty

    @ShashiJShetty

    10 ай бұрын

    Halkatt avana mukha nodaloo beda. hanada Ahankar dhuddu .nuggi yeleyabeku .

  • @ShashiJShetty

    @ShashiJShetty

    10 ай бұрын

    ​@@MallikaSuvarna-uz9nlbhakasura . Hotte ashtu evanige. Avarannu elli olage nuggi horege yeleyabeku

  • @come_to_manglore

    @come_to_manglore

    10 ай бұрын

    😂😂

  • @prasadbhat7879
    @prasadbhat787910 ай бұрын

    Thank you sir this program

  • @S.H.Prasad
    @S.H.Prasad10 ай бұрын

    Ban D numbers in Dharmasthala

  • @udayshankars.m8560

    @udayshankars.m8560

    10 ай бұрын

    Bari D alla sir.. e papigalanna road ge bidbeku. Dharmasthala government take over madbeku

  • @gireeshnaik1126
    @gireeshnaik112610 ай бұрын

    ಯಾವ ಕಾಲ ಬಂತಪ್ಪ ಇಗಲೂ ಬ್ರಿಟಿಷರೂ ಇದ್ದರ ಧರ್ಮಸ್ಥಳದಲ್ಲಿ

  • @abhik7480

    @abhik7480

    10 ай бұрын

    British eshtto best

  • @user-oe6wl5xw6e
    @user-oe6wl5xw6e10 ай бұрын

    ಛೆ ಏನು ಹೇಳುದು ?? ಸರ್.. ಯಾರಲ್ಲಿ ಹೇಳೋದು ಸರ್ ?? 😭

  • @HO-mg2yl
    @HO-mg2yl10 ай бұрын

    ಸತ್ಯ? ಶಿವನನೇ. ವ್ಯಪರಕ್ಕೆ ಬಳಸಿದ. ಜ್ಯನರು ??? .. ದೇವರ ಹೇಸರಲ್ಲಿ ವ್ಯಪಾರ ??

  • @jyothimshetty2933

    @jyothimshetty2933

    10 ай бұрын

    Awanige edara arivilla arivagalla andre janara poojegenu bele

  • @nishashetty8319

    @nishashetty8319

    10 ай бұрын

    Right

  • @guruprasadrai4130

    @guruprasadrai4130

    10 ай бұрын

    ರಾಕೇಶ ಏನು ಹೇಳುತ್ತಾನೆ?

  • @chethanaraia562
    @chethanaraia56210 ай бұрын

    Million thanks to social media!!!

  • @ksathyarao
    @ksathyarao19 күн бұрын

    ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.

  • @radhakrishnadevaraju7327
    @radhakrishnadevaraju732710 ай бұрын

    ಭೂಮಿ ,ಆಸ್ತಿ, ಕೇಳಿದ್ರೆ ... ರೇಪ್ ಮಾಡೋ ನರಹಂತಕರ ಊರಿಗೊಬ್ಬ ಶಾಶಕ, ಒಬ್ಬ ಸಂಸದ. ಈ ಸ್ಥಳಕ್ಕೆ ಹೆಸರು ' ಧರ್ಮ ( ಅಧರ್ಮ) ಸ್ಥಳ . ಸಾಲದ್ದಕ್ಕೆ ಮಂಜುನಾಥನ ಪವಾಡ ಸ್ಥಳ 😢 ! ! ! ! ?

  • @KomalBanjara-vp1gx

    @KomalBanjara-vp1gx

    10 ай бұрын

    YARU KANIKE HAKBEDI NAMMA HUNDI KAASINA PRABHAVA IDELLA ,E JAINA CRIMIGALU BEVARSIGALU

  • @sripanjikal2046

    @sripanjikal2046

    10 ай бұрын

    ​@@KomalBanjara-vp1gxhowdu. Nimma mathu nija.

  • @sripanjikal2046

    @sripanjikal2046

    10 ай бұрын

    Devara hesaralli bhayotpadane

  • @puttamadappakudlur1098

    @puttamadappakudlur1098

    10 ай бұрын

    ದೇವರು ಇಲ್ಲ ದಿಂಡು ಇಲ್ಲಾ, ಏನು ದೇವರ ಪವಾಡನೂ ಇಲ್ಲ ಪವಡೇನೂ ಇಲ್ಲ ,ಎಲ್ಲಾ ಬರೀ ಡೋಂಗಿ. ಭಾರತದ ಜನ ನಂಬುತ್ತಾರೆ ಅಂತ ಗೊತ್ತು ಅದ್ಕೆ ಈ ರೀತಿ ಆಟ ಆಡುಸುತಾರೆ,ಹಾಗು ರಾಜಕೀಯ ಸಪೋರ್ಟ್ ಬೇರೆ ಇದೆ.

  • @gauthamhegde4185

    @gauthamhegde4185

    10 ай бұрын

    Devara hesralli Gunda giri.dharmsthala heggade ya appa na astiya .bevarsi yestu hankara manjunatha kottidda

  • @jayalakshminbhat8967
    @jayalakshminbhat896710 ай бұрын

    ಅಧರ್ಮಸ್ಥಳ.

  • @vittalpoojary2154
    @vittalpoojary215410 ай бұрын

    ಖಾಮಂಧನ ಕೊನೆ ಕಾಲ ಕೂಡಿ ಬರುತ್ತ ಇದೆ.

  • @umeshapilika9634
    @umeshapilika963410 ай бұрын

    Good work sir, please continue

  • @sumathishetty5621
    @sumathishetty562110 ай бұрын

    Great work sir.👍

  • @prakashpk8227
    @prakashpk822710 ай бұрын

    Eedina...niv innu thumba search madbeku...thumba mahithi sigthade...good luck to eedina

  • @ashapoojari8679
    @ashapoojari867910 ай бұрын

    ವೀರೇಂದ್ರ ಹೆಗ್ಗಡೆ ದೊಡ್ಡ ಬೇವರ್ಷಿ

  • @vlogger7192

    @vlogger7192

    10 ай бұрын

    Neenu?😅

  • @raghavendraacharya9901

    @raghavendraacharya9901

    10 ай бұрын

    ​@@vlogger7192ಯಾಕೋ ನಾಯಿ ಸೂಳೆಮಗನೇ ಇಲ್ಲಿ ನಿಂಗೆ ಏನು ಕೆಲ್ಸ ಹಲ್ಕಟ್

  • @Unknownpysch

    @Unknownpysch

    10 ай бұрын

    @@vlogger7192neenu veeerendra hegde pergude bvc ya maga

  • @manjunathpoojary5018

    @manjunathpoojary5018

    9 ай бұрын

    ​@@vlogger7192nenn appnginth olleva

  • @rajeshrajesh1463

    @rajeshrajesh1463

    9 ай бұрын

    @@vlogger7192 ನನ್ನ ಕೈಗೆ sulemaga ಹೆಗಡೆ ಸಿಕಿದ್ರೆ ...ಕೊಲೆ ಮಾಡುತ್ತೇನೆ

  • @DineshB-rq9em
    @DineshB-rq9em10 ай бұрын

    ನಾವೆಲ್ಲಿ ಬಿಹಾರದಲ್ಲಿ ಇದ್ದೆವ ಅಂತ ಕಾಣುತ್ತೆ

  • @sarojachakki7580
    @sarojachakki758010 ай бұрын

    Wow very nice interview sir, hats off to you sir 🙏🙏👌👏👏🔥🔥

  • @shalinishalini9521

    @shalinishalini9521

    10 ай бұрын

    Yes.

  • @sarojachakki7580

    @sarojachakki7580

    10 ай бұрын

    Thank you one n all

  • @cherryc4368
    @cherryc436810 ай бұрын

    Byavarsi ಹೆಗ್ಗಣ,

  • @KomalBanjara-vp1gx

    @KomalBanjara-vp1gx

    5 ай бұрын

    HEGGANA ALLA AVANU HEBBAVU ELLARANNU NUNGI HAKTHANE

  • @archanaammu2626
    @archanaammu262610 ай бұрын

    ಅಧರ್ಮದ ನಾಡು

  • @meghanyadav7643
    @meghanyadav764310 ай бұрын

    Hats off to your geniune Journalism Sir🎉

  • @sandhyakr7894
    @sandhyakr789410 ай бұрын

    Veerendra Hegde families modern day rakshasa family

  • @KomalBanjara-vp1gx

    @KomalBanjara-vp1gx

    10 ай бұрын

    Don't put kanike

  • @user-eg1yj6kt3q
    @user-eg1yj6kt3q10 ай бұрын

    ಧರ್ಮಸ್ಥಳದ ಇದಿ ಅಮೀನ್ ಗೆ ಅಂತ್ಯ ಯಾವಾಗ ಸರ್ ?

  • @anandanand-oz7nm

    @anandanand-oz7nm

    10 ай бұрын

    ಅಂತ್ಯ ಆಗಬೇಕು

  • @anandanand-oz7nm

    @anandanand-oz7nm

    10 ай бұрын

    ಅಂತ್ಯ ಆಗಬೇಕು

  • @meerasawanthmeera5549

    @meerasawanthmeera5549

    10 ай бұрын

    ಆದಷ್ಟು ಬೇಗ ಅಂತ್ಯ ಆಗಲಿ

  • @gauthamhegde4185

    @gauthamhegde4185

    10 ай бұрын

    Eadakke end agbeku

  • @Kuvempu_KA10
    @Kuvempu_KA1010 ай бұрын

    ಮುಗ್ದ ಜನರು ಮಾರ್ರೇ 💛❤️

  • @mamatharavichandra1897
    @mamatharavichandra189710 ай бұрын

    ಗಿಳಿ ಕಣ್ಣು ಬಿಟ್ಟು ನೋಡು

  • @ashokpoojary7381

    @ashokpoojary7381

    10 ай бұрын

    Rakesh Kalla kooda

  • @mamatharavichandra1897

    @mamatharavichandra1897

    10 ай бұрын

    ಎಲ್ಲದಕ್ಕೂ ಅಂತ್ಯ ಇದೆ

  • @PrakashPrakash-ug5vt
    @PrakashPrakash-ug5vt10 ай бұрын

    D-ಅಂದರೆ ದಾವೂದ್ ಇಬ್ರಾಹಿಂ ಇರಬಹುದಾ ?😂

  • @harshavardhana1027

    @harshavardhana1027

    10 ай бұрын

    ದಾವುದ್ ಇಬ್ರಾಹಿಂ ಗಿಂತಲೂ ಭಯಂಕರ ಕೊಲೆಗಾರರು ವೀರೇಂದ್ರನ ಕುಟುಂಬಸ್ಥರು

  • @jagadishsps

    @jagadishsps

    10 ай бұрын

    🤣🤣🤣🤣

  • @jayasheelaa142

    @jayasheelaa142

    10 ай бұрын

    🤣🤣

  • @pradeepdeepu3005

    @pradeepdeepu3005

    10 ай бұрын

    😅😅

  • @nishashetty8319

    @nishashetty8319

    10 ай бұрын

    D.. Andre DON irbeku😊😊

  • @ManjunathBaganahalli-ge7zg
    @ManjunathBaganahalli-ge7zg10 ай бұрын

    ಬಿದೀಗಿಲಿದು ಹೊರಟ ಮಾಡಿ

  • @bhaskaranchan9421
    @bhaskaranchan942110 ай бұрын

    Great job Sir, pl bring all scam/murder cases earliest front of public

  • @user-id2ek6bk8w
    @user-id2ek6bk8w10 ай бұрын

    ಕಾಮಾಂದರ ಅಸಲಿ ಕಥೆ ಇದು ಸತ್ಯ ಕಥೆ

  • @laileshtmani
    @laileshtmani10 ай бұрын

    ತೋಡಿದಷ್ಟು ಸತ್ಯ ಹೊರಗೆ ಬರುತ್ತಿದೆ. ಇಷ್ಟೊಂದು ಬಯಾನಕ. Sathya meva jayathe

  • @harishchandrashetty1842
    @harishchandrashetty184210 ай бұрын

    Good News Thank you sir

  • @mahadevichandavar5260
    @mahadevichandavar526010 ай бұрын

    ಇವರಿಗೆಲ್ಲಾ ನ್ಯಾಯ ಕೊಡಿಸಲೇ ಬೇಕು

  • @srikanth95656
    @srikanth9565610 ай бұрын

    ಇದರ ಬಗ್ಗೆ ದೊಡ್ಡ ಆಂದೋಲನ ಮಾಡಬೇಕು ಸರ್, ಸಿದ್ದರಾಮಯ್ಯ ನವರೆ ಇದನ್ನು ನೋಡಿ

  • @chidananda.kodenkiri921
    @chidananda.kodenkiri92110 ай бұрын

    ಪತ್ರಕರ್ತರೆ ಈ ವಿಷಯ ನೀವ್ ಹೋಗಿ ಹೆಗ್ಗಡೆ ಯವರಿಲ್ಲಿ ಹೇಳಿ ಆಗ ನಿಮಗೆ ಗೊತ್ತಾಗುತ್ತದೆ

  • @jnanashakthidigitals
    @jnanashakthidigitals10 ай бұрын

    ಕೊಲೆಯಾದ ವೇದವಲ್ಲಿ ಅವರ ಪತಿ Dr. Herale ಅವರ interview ದಯವಿಟ್ಟು ಮಾಡಿ sir...

  • @harinakship-lw1se

    @harinakship-lw1se

    9 ай бұрын

    Death agiddare avru soujanya koleyada sandharbadalli mathanadiddare.

  • @bhoomikanidhi4039
    @bhoomikanidhi40395 ай бұрын

    ಒಂದೋಕದಾಗಿ ಮುಖ ಕಳಛುವಸಮಯ ಬಂದಿದೆ

  • @venkateshv6573
    @venkateshv657310 ай бұрын

    Power tv ಬೋಳಿಮಗನೇ ನೋಡೋ ಈ ವಿಡಿಯೋ ನಾ 😡😡😡

  • @nayanaj3154

    @nayanaj3154

    10 ай бұрын

    ಅದು ಪೌಡರ್ ಟಿವಿ, ಬಿಸ್ಕೆಟ್ ನಾಯಿಗಳು 😂😂

Келесі