'ರಾಯಣ್ಣನ ಪತ್ನಿ ಯಾರು? ಹಿನ್ನೆಲೆ ಏನು? ರೋಚಕ ಮಾಹಿತಿ!-Ep06-Sangolli Rayanna-Sangolli Village-Kalamadhyama

Ойын-сауық

#sangollirayanna #kalamadhyama #param​​​​​​​​​​​​​​​​​​​​​​​​​​​​
Click on Subscribe to get all our Video Notifications. Its 100% Free.
kzread.info/dron/AhF.html...
ವೀರ ಸಂಗೊಳ್ಳಿ ರಾಯಣ್ಣ ನಡೆದಾಡಿದ ಜಾಗಗಳನ್ನು ಹುಡುಕುತ್ತಾ ಹೋರಾಟ ಕಲಾಮಾಧ್ಯಮ ತಂಡ. ನೋಡಿ ಕಲಾಮಾಧ್ಯಮ ತಂಡ ಮಾಡಿರುವ ಈ ವಿಶೇಷ ವಿಡಿಯೋ.
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Only Emergency Contact: 9008099686 (Pls Do not Call unnecessarily)
Our Official Website:
Subscribe to Our KZread Channel: kzread.info/dron/AhF.html...
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyam. .
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
You can also make a one time, direct contribution to our bank account (details as below)
A/c name: Kalamadhyama Media Works,
A/c No: 35700266057
IFSC code: SBIN0007981
Bank: SBI
Branch: Padmanabhanagar, Bangalore, Karnataka, India
Please email the transfer details to kalamadhyammedia@gmail.com once you have made a contribution.
Note: This is purely voluntary, no compulsions.
Thank you.
Team Kalamadhyama
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Uttara Karnataka TOUR, Kittur Chennamma History, Sangolli Rayanna History, Vaade Tours, Kittur Chennamma Palace, Sangolli Rayanna Samadhi, Kittur Chennamma Samadhi, Sangolli Tour, Kittur Tour, Sangolli rayanna Kalamadhyama, Nandagada Tour, Sangoli rayanna history, Kalamadhyama History, Kannada Vlogs, Kalamadhyama Travel Series, Kalamadhyama Videos, Kalamadhyama, Kalamadhyam Media Works, KS Parameshwar, #param, Kalamadhyama History Videos, Rayanna Chennamma, Dori Benachi,

Пікірлер: 640

  • @KalamadhyamaYouTube
    @KalamadhyamaYouTube2 жыл бұрын

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzread.infovideos

  • @sharathdr2185

    @sharathdr2185

    2 жыл бұрын

    Sir nan harta ondu rayanna avrudu photo sikkide sir nimge heg kalsodu

  • @VATHAPI

    @VATHAPI

    2 жыл бұрын

    ನಿಮ್ಮ ಹವ್ಯಾಸಕ್ಕಾಗಿ ಭಾರತದ ಇತಿಹಾಸ ಆಳವಾಗಿ ಅಧ್ಯಯನ ಮಾಡುತ್ತಿದ್ದಿರಾ ಅಥವಾ ಮುಂದಿನ ಪೀಳಿಗೆಗೆ ಭಾರತದ ಇತಿಹಾಸ ಪರಿಚಯಿಸುವ ಕೆಲಸ ಮಾಡುತ್ತಿದ್ದಿರಾ ಎನ್ನುವುದು ಒಂದು ತಿಳಿಯುತ್ತಿಲ್ಲ ಭಾರತದ ಇತಿಹಾಸ ನೊಡುತ್ತಾ ಹೊದರೆ ಈರುಳ್ಳಿಯ ಸಿಪ್ಪೆ ತೆಗೆಯುತ್ತಾ ಹೊದಂತೆ ಪದರು ಪದರಾಗಿ ಬಿಚ್ಚುತ್ತೆ ಅದೇ ರೀತಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರ ಇತಿಹಾಸ ಸಿಗುತ್ತಾ ಹೊಗುತ್ತೆ

  • @rajendravolgs9796

    @rajendravolgs9796

    2 жыл бұрын

    Dudidu tinu yake ninage hekelasa KZread henda mane katidiya KZread henda bandha money nalku janakke help madu

  • @Sss-fj3zy

    @Sss-fj3zy

    2 жыл бұрын

    @@sharathdr2185 dayavittu hegadru samparka madi kaluhisi 🙏dayavitu nava rayanna avaran nodalebeku dayavittu torisi janarige🙏🙏🙏

  • @darshandacchu140

    @darshandacchu140

    2 жыл бұрын

    🚩🙏🙏🙏🙏🙏🙏🙏

  • @lakshmiugnikeri7929
    @lakshmiugnikeri7929 Жыл бұрын

    ಅಪ್ಪಟ ಸಂಗೋಳ್ಳಿ ರಾಯಣ್ಣ ಅಭಿಮಾನಿ ಜೈ ರಾಯಣ್ಣ

  • @Traveler47
    @Traveler472 жыл бұрын

    ನಮಸ್ತೆ ಸರ್ 🙏🙏🙏 ಈ ಎಲ್ಲ ವಿಷಯಗಳನ್ನು ಕೇಳಿದರೆ ಆಶ್ಚರ್ಯವಾಗುತ್ತದೆ, ಹಾಗೆ ಹೆಮ್ಮೆಯೂ ಕೂಡಾ ಆಗುತ್ತದೆ. ಏಕೆಂದರೆ ಇಂತಹ ಮಹನೀಯ ಸ್ವಾತಂತ್ರ್ಯಹೋರಾಟಗಾರರು ಹುಟ್ಟಿರುವ ನಾಡಿನಲ್ಲಿ ಹುಟ್ಟಿರುವ ನಾವೇ ಧನ್ಯರು. 🙏 ಜೈ ರಾಯಣ್ಣ💪🚩🚩 🙏ಜೈ ಚೆನ್ನಮ್ಮ..... ಧನ್ಯವಾದಗಳು🙏🙏🙏🙏🙏

  • @ravichandram1794
    @ravichandram17942 жыл бұрын

    ಸಂಗೊಳ್ಳಿ ರಾಯಣ್ಣ ಅವರ ಇತಿಹಾಸ ತಿಳಿಸುತ್ತಿರುವ kalamadhyama ಕ್ಕೆ ಧನ್ಯವಾದಗಳು . ಸಂಗೊಳ್ಳಿ ಊರಿನ ಇತಹಾಸಕಾರ ಬಸವರಾಜ ಕಾಮತ್ ಇವರಿಗೂ ತುಂಬಾ ತುಂಬಾ ಧನ್ಯವಾದಗಳು.

  • @bheemamuttu7594

    @bheemamuttu7594

    2 жыл бұрын

    Zxxv

  • @imrankhan-by6cl

    @imrankhan-by6cl

    2 жыл бұрын

    Useless news

  • @manojpatil5410

    @manojpatil5410

    Жыл бұрын

    @@imrankhan-by6cl est thika urkothiyalo rayyana bagge math adidre useless

  • @ashwiniashu.m

    @ashwiniashu.m

    Жыл бұрын

    @@imrankhan-by6cl hotte uri... Nimmanthvru idre nam dhesha iddhara thu nachike agbeku ninge.. Neenu useless

  • @lingowda925
    @lingowda925 Жыл бұрын

    ಸರ್ ಇದೊಂದು ರೋಚಕ ಕಥೆ.... ಅವರು ಕಥೆಯನ್ನ ಹೇಳುವುದನ್ನ ಕೇ ಳುತ್ತಿದ್ದರೆ ಎಲ್ಲ ದೃಶ್ಯಗಳು ಹಾಗೇನೇ ಕಣ್ಣಿನ ಮುಂದೆ ಬರ್ತಾ ಇದೆ ...... ಧನ್ಯವಾದಗಳು...

  • @shantrappas7431
    @shantrappas74312 жыл бұрын

    ರಾಯಣ್ಣನ ಜೀವನ ಮತ್ತು ಹೋರಾಟ ಆದರ್ಶ ರಾಷ್ಟ್ರೀಯ ಮತ್ತು ರಾಜ್ಯ ಪಠ್ಯ ದಲ್ಲಿ ಸೇರಬೇಕು

  • @abhiskeksv9563
    @abhiskeksv95632 жыл бұрын

    ಹಾ ಮನುಷ್ಯ ರಾಯನ್ನ ಬಗ್ಗೆ ಸಂಶೋದನೆ ಮಾಡೋದ್ರಲ್ಲಿ ಯಶಸ್ವಿ ಅಗಣ ♥

  • @shabusr503
    @shabusr5032 жыл бұрын

    ಅಣ್ಣಾ ರಾಯಣ್ಣ ನ ಇತಿಹಾಸ ಬಾಳ ಹುಡುಕೆನಿ ನಾನು ಒಬ್ಬ ಭಜನಾ ಕಲಾವಿದ ಹಾಡ್ ಬರಿಯಾಕ್ ನಿಮ್ಮಿಂದ್ ಭಾಳ್ ಉಪಕಾರ ಆತ್ರಿ tq tq so much 🥰🥰🥰

  • @VATHAPI
    @VATHAPI2 жыл бұрын

    ರಾಯಣ್ಣನ ಕುಟುಂಬವು ಇನ್ನೂ ಇದೇ ಹುಬ್ಬಳ್ಳಿ ಗ್ರಾಮಾಂತರದಲ್ಲಿ ನಾನು ಡಿಪ್ಲೊಮಾ ಕಲಿಯಲು ಹೊದಾಗ ರಾಯಣ್ಣನ ಕುಟುಂಬದ ರೂಮ್ ನಲ್ಲಿ ಬಾಡಿಗೆಗೆ ಇದ್ದೆ.....

  • @basappapujeri7463

    @basappapujeri7463

    2 жыл бұрын

    ಅದ್ರಷ್ಟವಂತ್ರು ಸರ್ ನೀವು 🙏💐

  • @hanumyhanumy5285

    @hanumyhanumy5285

    2 ай бұрын

    🙏🙏

  • @Theboys3656
    @Theboys3656 Жыл бұрын

    ಜೈ ರಾಯಣ್ಣ ಕುರುಬರು ಹುಡುಗ್ರು

  • @user-go4el1wv7l
    @user-go4el1wv7l Жыл бұрын

    ಅಬ್ಬಬ್ಬಾ ಎಂಥ ರೋಚಕ ಇತಿಹಾಸ..... Tq u tq u sir ನಮ್ಮ ರಾಯಣ್ಣನ ಇತಿಹಾಸವನ್ನು ಸ್ಪಷ್ಟವಾಗಿ ತಿಳಿಸಿದ್ದಕ್ಕೆ 🙏🙏🙏

  • @siddharammareppagol9514
    @siddharammareppagol95142 жыл бұрын

    ತುಂಬಾ ಉಪಯುಕ್ತ ಮಾಹಿತಿ ಸರ್. ನಾನೂ ಕೂಡ ಬೈಲಹೊಂಗಲ ನಾಡಿನ ಪ್ರಜೆ. ನನಗೂ ಈ ಎಲ್ಲ ಮಾಹಿತಿ ಗೊತ್ತಿರಲಿಲ್ಲ. ತಮಗೆ ತುಂಬಾ ಧನ್ಯವಾದಗಳು.

  • @manjunathhadapad2220
    @manjunathhadapad22202 жыл бұрын

    ತುಂಬಾ ಮಾಹಿತಿಯನ್ನು ಜಗತ್ತಿಗೆ ತಿಳಿಸಿದ್ದೀರಿ ಧನ್ಯವಾದಗಳು ಸರ್

  • @parashuramhosamani6121
    @parashuramhosamani6121 Жыл бұрын

    ಸಂಗೊಳ್ಳಿ ರಾಯಣ್ಣ ಯಾರು ಅಂತಾ ಕೇಳಿದ್ರೆ ನಮಗೆ ನಾವು ಯಾರು ಎಂದು ಕೇಳಿದ್ ಹಾಗೆ ವಾವ್ ಅದ್ಭುತ ಉತ್ತರ ಕಾಮತ್ 🙏🙏

  • @sunik9865
    @sunik98652 жыл бұрын

    ನಮ್ಮ ಹೆಮ್ಮೆಯ ಊರು ಸಂಗೊಳ್ಳಿ.... ನಮ್ಮ ಹೆಮ್ಮೆಯ ರಾಯಣ್ಣ....

  • @rakeshpujari1434
    @rakeshpujari14342 жыл бұрын

    ಸುಪರ್ ಅಣ್ಣಾ ಇದನ್ನು ನೂಡಿದರೆ ಕಣ್ಣಿರು ಬರುತಿದೆ ಸರ್

  • @mallikarjunmallik4966
    @mallikarjunmallik49662 жыл бұрын

    ಸರ್ ಅಂಬೇಡ್ಕರ್ ಅವರ ಬಗ್ಗೆನೂ ಸ್ವಲ್ಪ ಮಾಹಿತಿ ಕೊಡ್ರಿ.. ಪ್ಲೀಸ್

  • @rajuk8378
    @rajuk83782 жыл бұрын

    ಕಲಾಮಾದ್ಯಮಕ್ಕೆ ನನ್ನ ಕೋಟಿ ಕೋಟಿ ಧನ್ಯವಾದಗಳು

  • @sridhara.nagalikarsridhara2815
    @sridhara.nagalikarsridhara28152 жыл бұрын

    ಬಹಳ ತಡವಾಗಿ ಅಪ್ಲೋಡ್ ಮಾಡಿದರೆ ಹೇಗೆ ಗುರುಗಳೆ🙏🙏🙏🙏🙏🙏

  • @rameshpunjagpunjag2369
    @rameshpunjagpunjag23692 жыл бұрын

    ನಮಗೆ ಎಷ್ಟೋ ಗೊತ್ತಿಲ್ದೆ ಇರೋ ಮಾಹಿತಿಗಳನ್ನು ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು. ದೇಶಭಕ್ತ ರಾಯಣ್ಣ ಗೆ ಜೈ

  • @gangadharakn5124
    @gangadharakn5124 Жыл бұрын

    ತುಂಬಾ ದಿನಗಳಿಂದ ಇಂತಹ ವಿಡಿಯೋಗೋಸ್ಕರ ಕಾಯುತ್ತಿದೆ. ಧನ್ಯವಾದಗಳು 💐

  • @ShivarajMourya
    @ShivarajMourya Жыл бұрын

    ಜೈ ರಾಯಣ್ಣ ✌️😎 ಜೈ ಕುರುಬ 💛✌️

  • @shashikumarbhangi8994

    @shashikumarbhangi8994

    6 ай бұрын

    Jai Rayanna ❤

  • @mahadeva5282

    @mahadeva5282

    25 күн бұрын

    ಅವರನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ, ಅವಿವೇಕಿಗಳ. ಅವರು ದೇಶದ ಸಂಪತ್ತು

  • @krishnas9900
    @krishnas99002 жыл бұрын

    ಸರ್ ನಾನು ಇಗತ್ತಾನೆ search ಮಾಡದೇ ಸರ್ ವಿಡಿಯೋ ಇರಲ್ಲಿಲ್ಲ ಮತ್ತೆ ಈಗ notification ಬಂತ್ತು ಸರ್ ಧನ್ಯವಾದ ಸರ್

  • @shravih5604
    @shravih56042 жыл бұрын

    I am from Kittur ಜೈ ಚೆನ್ನಮ್ಮ ಜೈ ರಾಯಣ್ಣ

  • @golden_ashu
    @golden_ashu2 жыл бұрын

    ಸಿಂಧೂರ ಲಕ್ಷ್ಮಣ ಹಾಗೂ ಮುಂಡರಗಿ ಭೀಮರಾಯ ಮತ್ತು ಹಲಗಲಿ ಬೇಡರ ದಂಗೆಯ ಕುರಿತು ಸಂದರ್ಶನ ಮಾಡಿ ಸರ್ 🙏

  • @chandrashekharchandra8654
    @chandrashekharchandra86542 жыл бұрын

    ನಮ್ಮ ಸಂಗೊಳ್ಳಿ ರಾಯಣ್ಣನ ಬಗ್ಗೆ ಎಷ್ಟೊಂದು ಮಾಹಿತಿ ತಿಳಿದು ಕೊಟ್ಟಿರುವ ನಮ್ಮ ಸ್ನೇಹಿತರಿಗೆ ಅಥವಾ ತುಂಬಾ ಧನ್ಯವಾದಗಳು

  • @vidyavathividyavathi9338
    @vidyavathividyavathi93382 жыл бұрын

    ಬಕಪಕ್ಷಿಯಂತೆ ಕಾಯಿತಿದ್ದೆ ಬೆಳಗ್ಗೆ ಇಂದ.thank you sir.ಕೊನೆಗೂ video upload ಮಾಡಿದ್ದಕ್ಕೆ🙏🙏🙏🙏🙏🏻🙏🙏🙏🙏🙏🙏🙏🙏🙏🙏🙏

  • @devendras7337

    @devendras7337

    2 жыл бұрын

    ನಾನೂ ಕೂಡ ಬೆಳಿಗ್ಗೆ ಇಂದ ಕಾಯ್ತಾ ಇದ್ದೆ

  • @Anil.pujari9942
    @Anil.pujari99422 жыл бұрын

    ನನ್ನ ಜೀವ ನನ್ನ ರಾಯಣ್ಣ

  • @ravivakkund9762
    @ravivakkund97627 ай бұрын

    ಗಂಡು ಮೆಟ್ಟಿದ ನಾಡು ಬೈಲಹೊಂಗಲ ❤

  • @user-rc1mq9lk6t
    @user-rc1mq9lk6t2 жыл бұрын

    ಸೂಪರ್ ಸರ್ ನಿಮ್ಮ ವಿಡಿಯೋ ಯಲ್ಲಾ ನೋಡ್ತೀನಿ

  • @basappabailwad7373
    @basappabailwad73732 жыл бұрын

    ಅದೆಷ್ಟು ಚಂದ ಮಾತಾಡ್ತಾರೋ ನಮ್ಮ ಬೈಲಹೊಂಗಲ ನಾಡಿನ ಮಂದಿ...😍😘

  • @santosh627

    @santosh627

    2 жыл бұрын

    ಹೌದು ಬಸಣ್ಣ ಗಂಡು ಮೆಟ್ಟಿದ ನಾಡು

  • @soujanya.kamalakshi1806
    @soujanya.kamalakshi18062 жыл бұрын

    ತಮಗೆ ತುಂಬಾ ಧನ್ಯವಾದ ಸರ್ ನಮಗೆ ತಿಳಿಯದ ಮಾಹಿತಿಯನ್ನು ತಿಳಿಸಿದ್ದೀರಿ ಹೃದಯಪೂರ್ವಕ ಧನ್ಯವಾದಗಳು.🙏🙏🙏🙏🙏🙏🙏🙏🙏

  • @Srinigamer772
    @Srinigamer7722 жыл бұрын

    ನಿಜವಾಗಲೂ ನಾನು ಅಲ್ಲಿ ಇದ್ದೇನೆ ಎನಿಸಿತು ರೋಚಕತೆಯ ಮಾಹಿತಿಯನ್ನು ಕೇಳಿ

  • @subhashnaik7410
    @subhashnaik74104 күн бұрын

    ಎಷ್ಟು ಗುರುತ್ವವನ್ನು ಇಟ್ಟಿರುವ ಮನುಷ್ಯನೇ ಶತಶತ ನಮನ🙏🙏🚩🇮🇳

  • @chandramohanchandramohan8779
    @chandramohanchandramohan87792 жыл бұрын

    Parm ravre ಧನ್ಯವಾದಗಳು ರಾಯಣ್ಣ ಬಗ್ಗೆ ಗೊತ್ತಿರದ ಅನೇಕ ವಿಷಯ tilisidiri

  • @shreeguruenglishclasses.4535
    @shreeguruenglishclasses.45352 жыл бұрын

    ತುಂಬಾ ಉಪಯುಕ್ತ ವಿಡಿಯೋ ಇದಾಗಿದೆ. ಇದರಲ್ಲಿ ತಾವು ತಿಳಿಸಿರುವ ವಿಷಯಗಳು ನಾಡಿನ ಜನರಗೆಲ್ಲ ಅನುಕೂಲವಾಗಿವೆ. ತಮಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ನಮಸ್ಕಾರಗಳು.

  • @ravigouda3747
    @ravigouda37472 жыл бұрын

    ನಮಸ್ಕಾರ ಸರ್ ನಾನು ಹಳಿಯಾಳದವನು ಸಂಗೊಳ್ಳಿ ರಾಯಣ್ಣ ನವರು ನಮ್ಮ ಊರಿಗೂ ಬಂದಿದ್ದರು ಎನ್ನುವುದೇ ನಮಗೆ ಅತ್ಯಂತ ಖುಷಿ ತಂದಿದೆ ಸರ್. ಈ ಕಥೆ ನಾವು ಚಿಕ್ಕವರಿದ್ದಾಗಿನ್ದನು ಕೇಳಿದ್ದೇವೆ ಆದರೆ ಅದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ ತಮಗೆಲ್ಲರಿಗೂ ಧನ್ಯವಾದಗಳು ಸರ್. ರಾಯಣ್ಣನವರು ಆ ದೇಶದ್ರೋಹಿಯ ತಲೆ ಕಡಿದ ಸ್ಥಳ ಈಗಲೂ ಇದೆ ಸರ್ ಅಲ್ಲಿ ನಾವು ರಾಯಣ್ಣನವರ ಪ್ರತಿಮೆ ಸ್ಥಾಪಿಸಿದ್ದೇವೆ..

  • @srrajapurisrrajapuri7811

    @srrajapurisrrajapuri7811

    7 ай бұрын

    ಸೂಪರ್. ಆದ್ರೆ ನಿಮ್ಮ ಕಡೆ ಬರೀ ಹೊರ ರಾಜ್ಯದ ವೀರರ ಗೊತ್ತು ಅಲ್ವಾ

  • @prasannakumar4509
    @prasannakumar45092 жыл бұрын

    ಜೈ ರಾಯಣ್ಣ👏🌸

  • @channaiahmv5496
    @channaiahmv54962 жыл бұрын

    ಬಹಳ ಉತ್ತಮ ಅಂಶಗಳ ಬಗ್ಗೆ ಮಾಹಿತಿ ನೀಡುವ ಸಂಪೂರ್ಣ ತೃಪ್ತಿ ತಂದಿದೆ

  • @dhanuthanu7973
    @dhanuthanu79732 жыл бұрын

    ಸೂಪರ್ ಸರ್ ನಿಮ್ಮ ಶ್ರಮಕ್ಕೆ ನಮಗೆ ರಾಯಣ್ಣ ಬಗ್ಗೆ ಸಂಪೂರ್ಣ ವಿವರಣೆ ಕೊಟ್ಟಿದ್ದಕ್ಕೆ 🙏

  • @darshang1262
    @darshang12622 жыл бұрын

    Rayanna namma inspiration

  • @sanguhongal4584
    @sanguhongal45842 жыл бұрын

    Tq sir nammuru gidada hubballi ...ega devarhubbli ...devru rayannana story navu chikkavriddaga nammurgu bandidru rayanna anta namm hiriyaru andidru ivattu e story li nammur hesru heliddira tq sir kala madyama tandakke

  • @anandundi3040
    @anandundi30402 жыл бұрын

    ಜೈ ಚನ್ನಮ್ಮ, ಜೈ ರಾಯಣ್ಣ!

  • @anut8041
    @anut80412 жыл бұрын

    Jai rayanna🙏🙏

  • @ravichandrathanagundi6661
    @ravichandrathanagundi6661 Жыл бұрын

    ಕಲಾ ಮಾಧ್ಯಮಕ್ಕೆ ಅಭಿನಂದನೆಗಳು.

  • @chandrusworld7459
    @chandrusworld74592 жыл бұрын

    Param ge sariyagi Goose Bumps ha 👌👍

  • @bharathidevi2013
    @bharathidevi20132 жыл бұрын

    ತುಂಬಾ ಕೂತುಹಲಕಾರಿ ಘಟನೆಗಳು ಸಂಗೊಳ್ಳಿ ರಾಯಣ್ಣ ನವರದು,ಭಂಡಾಯದ ವೀರ... ತುಂಬಾ ಚೆನ್ನಾಗಿ ವಿವರಣೆ ಕೊಟ್ಡಿದ್ದಾರೆ, ತುಂಬಾ ಧನ್ಯವಾದಗಳು...

  • @madu.goravi2525
    @madu.goravi25252 жыл бұрын

    ಜೈ ಚನ್ನಮ. ಜೈ ರಾಯಣ್ಣ. 🙏🙏

  • @hafeelak9570
    @hafeelak9570 Жыл бұрын

    D boss 🔥🔥

  • @sureshagn1992
    @sureshagn1992 Жыл бұрын

    ತಮ್ಮೆಲ್ಲರ ಮಾಹಿತಿಗೆ ಹಾಗೂ ಪರಿಶ್ರಮಕ್ಕೆ ಧನ್ಯವಾದಗಳು🙏

  • @saiyadsaidu4213
    @saiyadsaidu42132 жыл бұрын

    ಜೈ ರಾಯಣ್ಣ

  • @prameelap6910
    @prameelap69102 жыл бұрын

    ಸಾರ್ ಈ ವಿಡಿಯೋ ತುಂಬಾ ರೋಚಕವಾಗಿ ಸೂಪರಾಗಿದೆ ಸಾರ್. ನಮಸ್ಕಾರಗಳುಸಾರ್

  • @ukswarajwala3835
    @ukswarajwala38352 жыл бұрын

    🔥🔥🔥wow superb story jai rayanna 🚩🚩🚩🚩🚩

  • @avinashkolur7819
    @avinashkolur78192 жыл бұрын

    ಅದ್ಬುತ ಸರ್ ನಮ್ಮ ನಮ್ಮ ಹೆಮ್ಮೆಯ ನನ್ನ ದೇವರಾದ ರಾಯಣ್ಣ ಬಗ್ಗೆ ಹೇಳಿದಕ್ಕೆ ದನ್ಯವಾದಗಳು ಸರ್ ಕೀಪ್ ಸ್ಮೈಲ್ 🤍🥰🙏

  • @pujarhealtheducation8858
    @pujarhealtheducation88582 жыл бұрын

    ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು

  • @user-rl9ku1ws2w
    @user-rl9ku1ws2w2 жыл бұрын

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @jayanayak1696
    @jayanayak16962 жыл бұрын

    Super sir very interested... Kalpana lokakke hogibitte... 👍👍🙏

  • @yogithar2053
    @yogithar20532 жыл бұрын

    Super sir. Being as a kannadiga it is our pleasure to learn and visit the place and history 😍😍

  • @thriaishu1763
    @thriaishu17632 жыл бұрын

    Ee video nanage thumba khushi kottithu ondu horatada maahithi dorakkiddu thumba khushi aythu keltha keltha nodtha nodtha video mugdidde gothaglilla thumba mahithi sikkiddu khushiyayithu

  • @anjaneyagudagur1940
    @anjaneyagudagur19402 жыл бұрын

    Proud of kittura huli veera songolli raayanna🙏🙏

  • @k2gmusic
    @k2gmusic Жыл бұрын

    Param hi, I appreciate your efforts in bringing real hero's contributions to india... -Kirankumar

  • @kirugowda3423
    @kirugowda34232 жыл бұрын

    Anna..thnk.u..Tumba kushi aythu..e video..madidke..

  • @reachthestars6752
    @reachthestars67522 жыл бұрын

    Goosebumps 🙏🙏🙏omg

  • @basavarajmpujari9427
    @basavarajmpujari94272 жыл бұрын

    ಒಳ್ಳೆಯ ಮಾಹಿತಿ ಧನ್ಯವಾದಗಳು ನಿಮಗೆ

  • @VIJI949
    @VIJI9492 жыл бұрын

    Param sir nimge sadyavaadare, avarannu sere hidida staladalli avara murtiyannnu stapisalu shramisi, we r ready to donate the money

  • @shankaryadhav3378
    @shankaryadhav3378 Жыл бұрын

    ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏

  • @muttu1614
    @muttu16142 жыл бұрын

    Good information sir heege nimma payana munduvariyali all the best sir👍🙏🙏🙏

  • @ravibadiger1056
    @ravibadiger10562 жыл бұрын

    ನಮಸ್ಕಾರ ಗುರುಗಳೇ ಒಳ್ಳೆಯ ಮಾಹಿತಿ ನಿಡುತಿದ್ದೀರಿ ಹೀಗೆ ಒಳ್ಳೆಯ ವಿಡಿಯೋಗಳು ನಿಮ್ಮ ಕಲಾಮಾಧ್ಯಮದಿಂದ ಬರುವಂತಾಗಲಿ ನನಗೆ ನಮ್ಮ ಸ್ನೇಹಿತರು ಕಿತ್ತೂರಿನವರು ರಾಯಣ್ಣನ ಬಗ್ಗೆ ನಾನು ಕೇಳಿದಾಗ ತುಂಬಾ ಸ್ವಾರಸ್ಯಕರ ವಿಷಯಗಳನ್ನು ಹೇ಼ಳಿದ್ದರು ಅದರಲ್ಲಿ ರಾಯಣ್ಣ ಒಂದು ಮನೆತನಕ್ಕೆ ಶಾಪ ಕೊಟ್ಟ ವಿಚಾರ ತಿಳಿಸಿದ್ದರು ಸಾಧ್ಯವಾದರೆ ಅದರ ಬಗ್ಗೆ ಸ್ವಲ್ಪ ಮಾಹಿತಿ ಕಲೆ ಹಾಕಿ ಒಳ್ಳೆಯದಾಗಲಿ ನಿಮಗೆ

  • @Al_Sa_Ku
    @Al_Sa_Ku2 жыл бұрын

    Bahala channagi explain madidhri sir ❤️

  • @Sss-fj3zy
    @Sss-fj3zy2 жыл бұрын

    Sir🙏🙏.. Tumba chennagi barative vikshanegalu.. Sir dayavittu innu rochaka tiravugalanu torasi.. 😊🍂

  • @manjegowda2465
    @manjegowda24652 жыл бұрын

    ಸಂಗೊಳ್ಳಿ ರಾಯಣ್ಣನಂತಹ ಮಹಾ ವೀರಯೋಧನ ಬಗ್ಗೆ ನಮಗೆ ಹೆಚ್ಚು ವಿಷಯಗಳನ್ನು ತಿಳಿಸಿದ್ದೀರಿ ಸಾರ್ ....ನಮಗೆ ಗೊತ್ತೇ ಇರದ ಹಲವು ಮಾಹಿತಿಗಳನ್ನು ನೀಡಿದ್ದೀರಿ ....ನಿಮ್ಮ ಮಾಧ್ಯಮದ ಕಾರ್ಯಕ್ಕೆ ನಮ್ಮದೊಂದು ಸಲಾo...🙏 🙏 🙏

  • @savitawali1299
    @savitawali12992 жыл бұрын

    Anna nimage tumba dhanayavadagalu

  • @manjunathsinghnath4645
    @manjunathsinghnath46452 жыл бұрын

    tq u sir tumba vishaya tilasidake

  • @vishalaxipatil4618
    @vishalaxipatil46182 жыл бұрын

    ಸೂಪರ್ sir

  • @user-rc1mq9lk6t
    @user-rc1mq9lk6t2 жыл бұрын

    ಸೂಪರ್ ಸರ್

  • @chandregoudamalipatil5897
    @chandregoudamalipatil58972 жыл бұрын

    ನಮ ಸುರಪುರ ಸರ್ ರಾಜ ಮನೆತನ ಸರ್ ಬಂದು ವಿಡಿಯೋ ಮಾಡಿ ತುಂಬಾ ಚೆನ್ನಾಗಿದೆ

  • @mallayyakhilari
    @mallayyakhilari2 жыл бұрын

    ಸರ್ ನೀವು ನಮ್ಮ ಸುರಪೂರಕ್ಕೆ ಬನ್ನಿ ಸರ್😍😍

  • @shingadilokur1506
    @shingadilokur1506 Жыл бұрын

    Super sar 👍 Jai rayanna

  • @sunik9865
    @sunik9865 Жыл бұрын

    ನಮ್ಮೂರು... ನಮ್ಮ ಹೆಮ್ಮೆ.....

  • @jayarajarnjayarajarn1133
    @jayarajarnjayarajarn1133 Жыл бұрын

    ಮಾಹಿತಿ ನೀಡಿದಕ್ಕೆ ಧನ್ಯವಾದಗಳು

  • @ManjuNathG-kl5nb
    @ManjuNathG-kl5nbАй бұрын

    Salute to sangoli rayanna Jai India

  • @sharathsingh7552
    @sharathsingh75522 жыл бұрын

    Great job sir 🙏😍🙏

  • @yoganandabg3197
    @yoganandabg31972 жыл бұрын

    Jai Rayanna ❤️

  • @prakashmeti6792
    @prakashmeti6792 Жыл бұрын

    Yanta mahiti sir nimage danyavadagalu

  • @nagarajadevaramani1818
    @nagarajadevaramani18182 жыл бұрын

    Very interesting Sir... I'm waiting for next video..

  • @PriyaDarshini-ob1ee
    @PriyaDarshini-ob1ee2 жыл бұрын

    Tq for this video param sir

  • @arjunfk8946
    @arjunfk89462 жыл бұрын

    🙏ಪರಮ ಸರ್🙏 ಯಾಕೆ ಸರ್ ಲೇಟ್ ಮಾಡಿರಿ ವಿಡಿಯೋ. ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಿವೆ ದಿನಾಲೂ. Thanku ಸರ್.

  • @Manasa1494
    @Manasa14942 жыл бұрын

    super sir

  • @drbrofan7365
    @drbrofan73652 жыл бұрын

    Jai Rayanna 🔥

  • @jagadishtalawar386
    @jagadishtalawar386 Жыл бұрын

    ⚔️🔥⚔️🙏🙏🙏🙏🙏 owsome sir ....sangolli RAYANNA MY Feverate freedom fighter⚔️🙏🙏🙏🔥🙏🙏🙏⚔️

  • @praveenpattar8358
    @praveenpattar83582 жыл бұрын

    Wonderful information

  • @chandrusimha6922
    @chandrusimha69222 жыл бұрын

    ನಮಗೆ ಗೊತ್ತಿಲ್ಲದ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🙏🙏🙏🙏🙏

  • @maniklalbakale4917
    @maniklalbakale49172 жыл бұрын

    Well done, heardwok ... good.. very good

  • @pradeepmn7518
    @pradeepmn75182 жыл бұрын

    Very very beautiful video sir excellent video good job 👍 next episode yavaga

  • @anandak.r.4400
    @anandak.r.4400 Жыл бұрын

    I like this historical collections.

  • @shreeft5625
    @shreeft56252 жыл бұрын

    Tumba Valle mahiti sir rnq so much

  • @nagarajsheleppagol7971
    @nagarajsheleppagol7971 Жыл бұрын

    Rayanna n vidiyo madidake tummba danyavadgalu

  • @shobhatn7033
    @shobhatn70332 жыл бұрын

    Super video jai rayanna

  • @brainmedia7421
    @brainmedia74212 жыл бұрын

    ಒಳ್ಳೆ ವಿಮರ್ಶೆ

  • @marutihalatti8450
    @marutihalatti8450 Жыл бұрын

    ಸರ್ ರಾಯಣ್ಣನ ಚರಿತ್ರೆ ಮುಗಿದ ನಂತರ ಸಿಂಧೂರ ಲಕ್ಷ್ಮಣನ ಚರಿತ್ರೆ ಹುಡುಕಿ 🙏🙏🙏

Келесі