ಡ್ರೋನ್ ಪ್ರತಾಪ ನಿಜವಾಗ್ಲು ಬದಲಾಗಿದ್ದಾನ.!? ROAST | MYSORE MANGO | 2024

Ойын-сауық

Drone Prathap, Dr Prayag, Drone Prathap gicchi gili gili, Drone.
*DISCLAIMER*: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing not the individual themselves, please don't go spreading hate it's all for laughs
Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use
Thank you for watching for waatching my dear friends please subscribe you get a more a more videos thanks for watching please support my Instagram and Facebook and Twitter follow page thanks good luck for all youtubers and Weaver

Пікірлер: 1 500

  • @ShashiYadav-cs8kd
    @ShashiYadav-cs8kd4 ай бұрын

    ಪ್ರತಿ ಸಲದಂತೆ ಈ ಸಲವೂ ಬಿಗ್ ಬಾಸ್ ನಲ್ಲಿ ಇವರಲ್ಲ ಅವರು ಗೆಲ್ಲಬೇಕಿತ್ತು, ಅವರಲ್ಲ ಇವರು ಗೆಲ್ಲಬೇಕಿತ್ತು ಎನ್ನುವ ವಾದ ನಡಿಯುತ್ತಲೇ ಇವೆ. ನಡಿಯಲಿ ಬಿಡಿ, ಇಂಥ ಭಿನ್ನಾಭಿಪ್ರಾಯಗಳು ಸಹಜವಾಗಿ ಇದ್ದಿದ್ದೆ, ಅದು ತಪ್ಪೇನಲ್ಲ. ಆದರೆ ಆತಂಕವಾಗಿದ್ದು ಮಾತ್ರ ಡ್ರೋನ್ ಪ್ರತಾಪ್ ನಂತಹ ಸ್ಪರ್ಧಿಗಳು ಅಂತಿಮ ಸುತ್ತಿಗೆ ಬಂದಿದ್ದು ನೋಡಿ. ಬಿಗ್ ಬಾಸ್ ಅವನನ್ನು ಸ್ಪರ್ಧೆಗೆ ಆಯ್ದುಕೊಂಡಿದ್ದೇ ತಪ್ಪು ಎನ್ನುವುದು ಕೆಲವರ ವಾದವಾಗಿತ್ತು. ತಪ್ಪೇ ಇರಬಹುದೇನೋ, ಆದರೆ ಹಾಗೊಂದು ಆಯ್ಕೆ ನಡೆದಾಗ ಅವನನ್ನು ಮೊದಲ ಅಥವಾ ಎರಡನೇ ವಾರದಲ್ಲೇ ಆಚೆ ಕಳಿಸುವ ಆಯ್ಕೆ ನೋಡುಗರಿಗೂ ಇತ್ತು ಅಲ್ಲವಾ..? ಅಂಥದ್ದೊಂದು ಪ್ರಜ್ಞೆ ಯಾಕೆ ಜನರಲ್ಲಿ ಬರಲಿಲ್ಲ. ವಿಚಿತ್ರ ನೋಡಿ, ಈ ಪ್ರತಾಪ್ ಎನ್ನುವ ಮನುಷ್ಯ ಏಕಾಎಕಿ ಭಾರತದ ಯುವ ವಿಜ್ಞಾನಿಯಾಗಿ ಕಾಣಿಸಿಕೊಂಡಿದ್ದ. ಸಿಕ್ಕಸಿಕ್ಕ ವೇದಿಕೆಗಳಲ್ಲಿ ಸನ್ಮಾನ, ಹಾರ ತುರಾಯಿ, ಅತಿರೇಕದ ಭಾಷಣಗಳು ಎಲ್ಲವನ್ನೂ ಮಾಡಿಕೊಂಡಿದ್ದ. ಎಷ್ಟೊ ಸೆಲಬ್ರಿಟಿ ಗಳಿಂದ ಹಣಕಾಸಿನ ಸಹಾಯವನ್ನೂ ಪಡೆದಿದ್ದ. ಆದರೆ ಕೊನೆಗೇನಾಯ್ತು..? ಮುಖವಾಡ ಕಳಚಿಬಿತ್ತು. ತಾನು ಮಾಡಿದ 'ಸಾಧನೆ'ಯ ಬಗ್ಗೆ ಸಣ್ಣ ವಿವರಣೆಗೂ ತಿಣುಕಾಡಿಬಿಟ್ಟ. ಅವನ ಸಾಲುಸಾಲು ಸುಳ್ಳುಗಳು ಜಗಜ್ಜಾಹೀರಾದವು. ರಾಜ್ಯ ಬಿಡಿ, ರಾಷ್ಟ್ರೀಯ ಪತ್ರಿಕೆಗಳಲ್ಲಿ ಅವನ ಬಗ್ಗೆ ಸುದ್ದಿಗಳು ಪ್ರಕಟವಾಗಿ ತಂತ್ರಜ್ಞಾನ ಪ್ರೀತಿಯ ರಾಜ್ಯದ ಮರ್ಯಾದೆ ಹರಾಜಿಗೆ ಬಿತ್ತು. ಅದರಾಚೆಗೆ ಒಂದಷ್ಟು ಕಾಲ ತಲೆ ಮರೆಸಿಕೊಂಡುಬಿಟ್ಟ. ಇಷ್ಟಾದರೆ ಕತೆ ಮುಗಿಯಿತು ಎಂದುಕೊಳ್ಳಬಹುದೇನೋ. ಹಾಗಾಗಲಿಲ್ಲ, ಆತ ಮತ್ತೆ ಬಂದ. ತಾನು ಡ್ರೋನ್ ತಯಾರಿಸುತ್ತಿದ್ದೇನೆ ಎನ್ನುವ ವಿಡಿಯೊಗಳನ್ನು ಹರಿಬಿಟ್ಟ. ಗಮನಿಸಿ ನೋಡಿದ್ದರೆ ಆತ ಅಲ್ಲಿಯೂ ಸುಳ್ಳಾಡುತ್ತಿದ್ದ. ಖರೀದಿಸಿ ತಂದ ಡ್ರೋನ್ ನ ಬಿಡಿಭಾಗಗಳನ್ನು ಜೋಡಿಸಿ ಡ್ರೋನ್‌ಗಳನ್ನು ತಯಾರಿಸುತ್ತಿದ್ದನೇ ಹೊರತು ಆತ ಹೊಸ ಮಾದರಿಯ ದ್ರೋನ್‌ಗಳನ್ನೇನೂ ಕಂಡುಹಿಡಿದಿರಲಿಲ್ಲ. ಅದಕ್ಕೆ ತಕ್ಕಂತೆ ಮತ್ತೆ ಒಂದಷ್ಟು ಜನ ಅವನ ಬೆನ್ನು ತಟ್ಟತೊಡಗಿದ್ದರು. ಮೊದಲ ಮೋಸಕ್ಕೆ ಇನ್ನೊಂದು ಮೋಸ. ಮೊದಲ ಪೆದ್ದು ಬೆಂಬಲಿಗರಿಗೆ ಇನ್ನೊಂದಷ್ಟು ಪೆದ್ದು ಬೆಂಬಲಿಗರು ಸೇರಿಕೊಂಡರು. ಇದೆಲ್ಲ ಆದ ಮೇಲೆ ಬಂದಿದ್ದು ಬಿಗ್ ಬಾಸ್ ನ ಪ್ರಹಸನ. ಅಲ್ಲಿ ಸಭ್ಯನಂತಾಡಿದ ,ಅಧಿಕಾರಿಗಳು ವಿಚಾರಣೆಯಲ್ಲಿ ತನಗೆ ಹೊಡೆದರು ಅಂತೇನೋ ಹೇಳಿದ. ಇವನು ಹಾಕಿದ್ದ ಲಕ್ಷಾಂತರ ರೂಪಾಯಿಗಳ ಉಂಡೆನಾಮಕ್ಕೆ ಇವನಿಗೆ ಅವರು ಸನ್ಮಾನ ಮಾಡಿ ಕಳಿಸಬೇಕಿತ್ತೇನೊ. ಆದರೂ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ ತಾವು ಹಾಗೆ ನಡೆದುಕೊಂಡೇ ಇಲ್ಲವೆಂದರು. ಅವರು ಮಾತು ಕೇಳೊರು ಯಾರು..? ಅಧಿಕಾರಿಗಳಿರೋದೇ ಜನಸಾಮಾನ್ಯರಿಗೆ ಕೆಟ್ಟದ್ದು ಮಾಡುವುದಕ್ಕೆ, ದೇಶ ಉದ್ಧಾರವೇನಿದ್ದರೂ ಪ್ರತಾಪ್‌‌ನಂತವರಿಂದಲೇ ಸಾಧ್ಯ..!! ಜನಕ್ಕೆ ಸಭ್ಯತೆಗಿಂತ ಸಭ್ಯತೆಯ ಸೋಗು ಇಷ್ಟ. ಇಲ್ಲಿಯೂ ಹಾಗೆ ಆಯಿತು. ಒರಟೊರಟಾಗಿ ಕಾಣುವ ವಿನಯ್ ನೆದರು ಪ್ರತಾಪ್ ಸಭ್ಯನಾಗಿ ಕಂಡ. ಮುಂಚಿನಿಂದಲೇ ಇದ್ದ ಮಾತಿನ ಚತುರತೆಯನ್ನು ಚೆನ್ನಾಗಿ ದುಡಿಸಿಕೊಂಡ. ಎರಡು ಬಾರಿ ಮಾಧ್ಯಮದಾಚೆಗೆ ಲಕ್ಷಾಂತರ ಜನಕ್ಕೆ ಟೋಪಿ ಹಾಕಿದವನು, ಮಾಧ್ಯಮದಲ್ಲಿಯೇ ಕೂತು ಕೋಟ್ಯಾಂತರ ಜನರ ತಲೆ ಸವರಿಬಿಟ್ಟ. ಬಹುಶಃ ಮಾಧ್ಯಮವನ್ನು ಇಷ್ಟು ಪ್ರಭಾವಶಾಲಿಯಾಗಿ ಬಳಸಿಕೊಂಡ ಬಿಗ್ ಬಾಸ್ ನ ಅತ್ಯಂತ 'ಪ್ರತಿಭಾನ್ವಿತ' ಇವನೆಂದರೆ ತಪ್ಪಿಲ್ಲ. ಸುಮ್ಮನೇ ಗಮನಿಸಿ ನೋಡಿ. ಇವತ್ತು ಪ್ರತಾಪ್ ಗೆ ಸಾವಿರಾರು ಅಭಿಮಾನಿಗಳಿದ್ದಾರೆ. ಅವನ ಹೆಸರನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಅತಿರೇಕಿಗಳಿದ್ದಾರೆ. ಅವನನ್ನು ವಿರೋಧಿಸಿದ ತಕ್ಷಣ ,' ನೀವು ಮೋಸ ಮಾಡಿಲ್ವಾ, ಯಾರು ಮೋಸ ಮಾಡಲ್ವಾ, ಬಡವರ ಹುಡುಗ ಬೆಳಿಬೇಕು, ರಾಜಕಾರಣಿ ಮೋಸ ಮಾಡಿದ್ರೆ ಹೀಗೆ ವಿರೋಧಿಸ್ತೀರಾ ' ಅಂತೆಲ್ಲ ಪೆಕರುಪೆಕರಾಗಿ ಕೇಳುವವರಿದ್ದಾರೆ. ಅವನನ್ನೇ ದೇವರೆನ್ನುವಂತೆ ಆರಾಧಿಸುವ ಮಟ್ಟಕ್ಕೆ ಹೋಗಿದ್ದಾರೆ. ಗುರುಗಳಾದ Sethuram Sn ರವರ ' ಮನುಷ್ಯ ಪ್ರಜ್ಞೆ ಭ್ರಷ್ಟವಾದಾಗ ತಪ್ಪು ಸರಿಗಳ ಲೆಕ್ಕ ಯಾವುದು ಗುರು , ಮನುಷ್ಯ ಭ್ರಷ್ಟನಾದರೆ ಸರಿಮಾಡಬಹುದು , ಪ್ರಜ್ಞೆಯೇ ಭ್ರಷ್ಟವಾದಾಗ ಏನು ಸರೀ ಮಾಡ್ತೀರಾ ' ಎನ್ನುವ ಮಾತು ನೆನಪಾಯಿತು ಈ ಹೊತ್ತಿಗೆ. ಅದೆಷ್ಟೋ ಭ್ರಷ್ಟ ರಾಜಕಾರಣಿಗಳು ಹೇಗೆ ಅಷ್ಟು ಬಾರಿ ಗೆದ್ದು ಬೀಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ಬೇಕಿಲ್ಲ ಇಲ್ಲಿ. ಪ್ರಜ್ಞೆಯೇ ಭ್ರಷ್ಟವಾಗಿರುವ ಸಮುದಾಯದೆದರು, ಭ್ರಷ್ಟ ರಾಜಕಾರಣಿ ಯಾವ ಲೆಕ್ಕ...

  • @harishkumaralpharishkumara7515

    @harishkumaralpharishkumara7515

    4 ай бұрын

  • @anandk6164

    @anandk6164

    4 ай бұрын

    ನಿಜ ಸರ್

  • @firststeps6640

    @firststeps6640

    4 ай бұрын

    janagalu nambtare blindly, aadre e pratap, pratham, pataki Rakshak ge maathalli marulu maado talent ashte, e talent elda childgulige life ella just neerina hulle ashte

  • @raghavendrabm6706

    @raghavendrabm6706

    4 ай бұрын

    ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತರೆ.

  • @yashodhaks7384

    @yashodhaks7384

    4 ай бұрын

    ಸರಿಯಾದ ವಿಶ್ಲೇಷಣೆ.👌

  • @Abhi_Gowda143
    @Abhi_Gowda1434 ай бұрын

    ಪ್ರತಿ ಒಂದಕ್ಕೂ fact ಇಕ್ಕೊಂಡು ರೋಸ್ಟ್ ಮಾಡೋ ಕರ್ನಾಟಕದ ಏಕೈಕ ರೋಸ್ಟರ್ 🔥😂

  • @priyameghashiva6829

    @priyameghashiva6829

    4 ай бұрын

    ಪಿಂಡ.. kailagadrirona roast madodrali ನಿಸ್ಸೀಮ ru e roster su trollers 😅😅😅

  • @Instantcashpro

    @Instantcashpro

    4 ай бұрын

    ​@@priyameghashiva6829helodanna nitagi heli pinda yav nan maganige artha agabeku

  • @nisargav7183

    @nisargav7183

    4 ай бұрын

    ​@@priyameghashiva6829nijja sir adhe doddu heroes na roast madiddre fans mukakke hugithare sumne enthvrna roast madthare

  • @mahesh_talawar_a
    @mahesh_talawar_a4 ай бұрын

    ಮಾತಾಡ್ ಬೇಕಾದ್ರೆ ಒಂದ್ ಮಾತ್ ಆ ಕಡೆ ಈ ಕಡೆ ಆಗುತ್ತೆ 😂😅 IS EPIC LINE 🤣

  • @GhostRider-fw4qh

    @GhostRider-fw4qh

    4 ай бұрын

    😂😂😂

  • @lohithmanglore

    @lohithmanglore

    4 ай бұрын

    😂😂

  • @SS_creation18
    @SS_creation184 ай бұрын

    ಕಾಗೆ ಕಾಗೆನೆ ಕೋಗಿಲೆ ಆಗುತ್ತಾ😂💥

  • @Motiv-guru68
    @Motiv-guru684 ай бұрын

    Vinay bro will be happy if he see this video 😂🔥

  • @supreethsshwethaba7747
    @supreethsshwethaba77474 ай бұрын

    ಅವನು ಬದಲಾಗಿದ್ದಾನೆ ಇಲ್ವೋ ಗೊತ್ತಿಲ್ಲ ಒಟ್ಟಿನಲ್ಲಿ ಜನ ಅಂತೂ ಬದಲಾಗಿದ್ದಾರೆ😅😅

  • @skaspirithorrorstories5537

    @skaspirithorrorstories5537

    4 ай бұрын

    😂😂😂

  • @darshan199

    @darshan199

    4 ай бұрын

    😅😅

  • @Sureshgudadinni4002

    @Sureshgudadinni4002

    4 ай бұрын

    😂😂😂😂😂😂

  • @appuchalavadi3075

    @appuchalavadi3075

    4 ай бұрын

    Only sule makkalu cheng agidare

  • @FunTime-zf5me

    @FunTime-zf5me

    4 ай бұрын

    En elde guru.ist dinak ivnbagge istavad comment ninde..... Prathap change agalla jangalne change madthane 😂

  • @nanjundi8163
    @nanjundi81634 ай бұрын

    ಮೈಸೂರು ಮ್ಯಾಂಗೋ ನೀವು ರೋಸ್ಟ್ ಮಾಡೋ ರೀತಿ ಮಾತ್ರ ಸೂಪರ್👌👌👌👌👌

  • @MeganaMegana-sf8nc

    @MeganaMegana-sf8nc

    4 ай бұрын

    Prathap yavathigu hiro ne en ivaga

  • @SanjayGowda-pd3ge
    @SanjayGowda-pd3ge4 ай бұрын

    ನಮ್ ಜನ ಪೆಂಗ್ ಮುಂಡೇವು, ಯಾರ್ ಬಡವರು ಯಾರ್ ಶ್ರಿ ಮಂತರು ಅಂತಾನೂ ಗೊತ್ತಾಗ್ ದೆ ಯಾರ್ ಯಾರ್ ಗೋ ಸಪೋರ್ಟ್ ಮಾಡ್ತವೆ😊 ವೀಡಿಯೋ ಅದ್ಬುತ ❤

  • @mgowda263
    @mgowda2634 ай бұрын

    Sudeep sir nodbeku chennagiratte avru full shock agbifthare😂😂😂

  • @Frustrated_kannadiga
    @Frustrated_kannadiga4 ай бұрын

    Thank you brother for speaking out the harsh reality Let's hope Police will bring out the truth🙂

  • @sANpraks

    @sANpraks

    4 ай бұрын

    All the best to you also bro. Please bust this guy and bring awareness to blind public who still believe him.

  • @virupakshmalak4032
    @virupakshmalak40324 ай бұрын

    ತುಂಬಾ ಕಾಯ್ತಿದ್ದೆ ಈ ವಿಡಿಯೋಗೆ.....ಕಾದಿದ್ದಕ್ಕೂ ಮೋಸ ಆಗ್ಲಿಲ್ಲಾ❤❤❤❤❤❤ 10:43 😂😂😂😂😂

  • @amramindtalkbyamarappa.s1194
    @amramindtalkbyamarappa.s11944 ай бұрын

    Excellent Analysis of real facts. ನಿಮ್ಮಂತವರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ. 🙏 very nice. Keep it up.

  • @divija6363
    @divija63634 ай бұрын

    ತುಂಬಾ ದಿನ ಆದ್ರೂ, ಒಂದು ಒಳ್ಳೆ ವೀಡಿಯೋ ಮಾಡಿದಕ್ಕೆ ಧನ್ಯವಾದಗಳು

  • @funrider...1405
    @funrider...14054 ай бұрын

    Kaage be like - ಶೇಮ್ to ಅಷ್ಟೆ 😂😂 ಏನೇ ಅಂದ್ರು ಶೇಮ್ 😂😂

  • @manjudandagi835

    @manjudandagi835

    4 ай бұрын

    Vestige sharanappa anna 🤣🤣

  • @krishnasa7767
    @krishnasa77674 ай бұрын

    I is to feel sorry for many hardworking young scientists but today by seeing this video am so happy, thank you brother from bottom of my heart this video made my day.

  • @akashm9330
    @akashm93304 ай бұрын

    There is no reason to avoid Mysore mango channel roast video. Crystal clear and perfect points 👌😁👏👏 Simple but best

  • @anjanprasadk2638
    @anjanprasadk26384 ай бұрын

    Once a Kaage Always a Kaage 😂😅

  • @sampatmarihal5774
    @sampatmarihal57744 ай бұрын

    Advance R I P for ಕಾಗೆ Blind Fan's 😅😅

  • @Gururaghav100
    @Gururaghav1004 ай бұрын

    ಅವನು ಬದಲಾಗಿಲ್ಲ ಬದಲಾಗೋದು ಇಲ್ಲಾ. ಜನ ಮರುಳೋ ಜಾತ್ರೆ ಮರುಳೋ 😁

  • @Reethu-i7c
    @Reethu-i7c4 ай бұрын

    Double meaning comedy show.. that line was superb marvelous fantastic

  • @GhostRider-fw4qh
    @GhostRider-fw4qh4 ай бұрын

    Ponds powder is epic😂😂😂😂😂

  • @madham2389
    @madham23894 ай бұрын

    ಪಾರ್ಟ್ 2 ಬೇಕು ❤❤

  • @lakshmikanthaklkantha7765

    @lakshmikanthaklkantha7765

    4 ай бұрын

    Yas ಬೇಕೂ ಆ ಕಾಗೆ ರೋಸ್ಟ್

  • @SKTalks240

    @SKTalks240

    4 ай бұрын

    beku bro plz

  • @itdealer24x7

    @itdealer24x7

    4 ай бұрын

    Yes beke beku sir please madi atleast 5 parts

  • @honeyaps3754
    @honeyaps37544 ай бұрын

    Sudeep sir ಇವನ ಬಾಯಲ್ಲಿ ಸತ್ಯ ಹೇಳಿಸೊಕ್ಕೆ ತುಂಬಾ ಪ್ರಯತ್ನ ಪಟ್ಟಿದ್ದಾರೆ.. ಆದರು ಕೂಡಾ ಇವನ ಬಾಯಲ್ಲಿ ಸತ್ಯಾ ಬಂದಿಲ್ಲ 🤦🤦🤦

  • @user-jk5xf4lr2p

    @user-jk5xf4lr2p

    4 ай бұрын

    Also Sudeep Sir never addressed him as drone Prathap..only Prathap

  • @sohumblebro

    @sohumblebro

    4 ай бұрын

    ಇನ್ನು ನೂರು ವರ್ಷ ಹೋದ್ರು ಅವನು ಒಪ್ಕೊನಾಳಲ್ಲ

  • @sunilkumarsm143

    @sunilkumarsm143

    4 ай бұрын

    Avnige sikkiro bigboss akkanu anthavale........never accept their own mistakes and pointing on others......

  • @madhushreegm5153
    @madhushreegm51534 ай бұрын

    Andhabhimaanigalu is just perfect 😂😂😂 Janagalu bakra aagtidare thirga ashte 😂 Kumaranna gotta nimge 😂😂😂 Guru next level dialogues

  • @nanmagan403
    @nanmagan4034 ай бұрын

    ಬಡವರ ಮನೆ ಮಕ್ಲು ಬೇಳಿಬೇಕು 😂 where is dron fan's 😂

  • @sairamsuma7988
    @sairamsuma79884 ай бұрын

    ಪ್ರತಾಪ್ ಬಗ್ಗೆ ಸತ್ಯ ಹೇಳಿದ್ದಕ್ಕೆ ಧನ್ಯವಾದಗಳು

  • @mahadev_lakshmi4311
    @mahadev_lakshmi43114 ай бұрын

    ಪುಂಗೊದ್ರಲಿ ನಮ್ ಕಾಗೆ ಎಕ್ಸ್ಪಟ್ 😂😊

  • @manulucky8701
    @manulucky87014 ай бұрын

    One minute silence for Prathaapu fans..🫥

  • @rajkumarhiremath7121
    @rajkumarhiremath71214 ай бұрын

    ನಮ್ಮ್ ಜನ ವಿಶಾಲ ಹೃದಯದವರು,,,,🎉🎉

  • @niharika5667
    @niharika56674 ай бұрын

    ಜಿಲ್ಲಾ ಪಂಚಾಯತಿಗೆ ಸೀಟು ಕೊಡಿಸ್ತೀನಿ ಅಂತ ಹೇಳಿ 😂 ನ್ಯಾಯ ಪಂಚಾಯತಿಗೆ news channel ge ಬಂದಿದಾನೆ😂😂 ಸೂಪರ್ ಅಣ್ಣ👌😂😂

  • @s.h8531

    @s.h8531

    4 ай бұрын

    Modalu aa boli magana odda olag hakabeku😂

  • @surajbsgatty9547

    @surajbsgatty9547

    4 ай бұрын

    ಪಂಚಾಯ್ತಿ ಪರಮೇಶಿ,😂😂

  • @nagarajsk3476
    @nagarajsk34764 ай бұрын

    ಕೆಟ್ಟೊರಿಗೆ ಕಿತ್ತೋರಿಗೆ ಬೆಲೆ ಜಾಸ್ತಿ😂😂😂 ಜನ ಮರುಳೋ ಜಾತ್ರೆ ಮರುಳೋ 😂😂😂😂😂

  • @rajkumarhiremath7121
    @rajkumarhiremath71214 ай бұрын

    ಈ ನನ್ನ ಮಗಾ ಜನರನ್ನ ಬಕ್ರಾ ಮಾಡೋಕೆ ಮತ್ತೆ ರೆಡಿ ಆಗಿದಾನೆ,,,, ಬಕರಾ ಆಗೋಕೆ ನಮ್ಮ್ ಜನನು ರೆಡಿ ಇದಾರೆ

  • @santoshmang4991
    @santoshmang49914 ай бұрын

    ಕಾಗೆ ಪ್ರತಾಪ್ ಸತ್ತ ಹೋಗತ್ತಾನೆ ಈ ವಿಡಿಯೋ ನೋಡಿದರೆ😂😂😂😂😂

  • @sridharr6156
    @sridharr61564 ай бұрын

    ಈ ಒಂದು ಮಂಗಕ್ಕೆ ಎಷ್ಟೊಂದು ಜನ ನಾ ಮಂಗ ಮಾಡೊ ತಾಕತ್ತು ಅಲ್ವಾ 🙉🙊🙈🎉🎉🎉🎉

  • @Kannadiga25
    @Kannadiga254 ай бұрын

    ಸದ್ಯ ಇಲ್ಲಿ ಯಾವbಕಾಗೆ ಫ್ಯಾನ್ ಕಾಗೆಬಳಗ ಬಂದು ಕಾವ್ ಕಾವ್ ಅಂದಿಲ್ಲ.😂

  • @ManojKumarM-ss8hp

    @ManojKumarM-ss8hp

    4 ай бұрын

    Bro nimige gothilva , estdina bigg Boss mane olage eddnalla , evag oragade bandavne adukke ella avndu thunne innake ogavre gaandu child Nan maklu.....,😂😂😂

  • @rcbian12314
    @rcbian123144 ай бұрын

    ನಮ್ಮ.. ಮೈಸೂರು ಮ್ಯಾಂಗೋ... ಅಣ್ಣಾ ಹೇಳಿದ‌ ನಂತರ ಕಾಗೆ ಪ್ರತಾಪ್ ಬದಲಾಗಿ ಹೋಗುವುದಿಲ್ಲ... ಕಾಗೆ ಬಣ್ಣ ಯಾವಾಗಲೂ ಕಪ್ಪು 🎉😂😢😅😊

  • @karthikkumarv9036
    @karthikkumarv90364 ай бұрын

    ಲೋಕದಲ್ಲಿ ಎಲ್ಲಾ ಸಮವಾಗಿ ಇರಬೇಕು ಅಂದ್ರೆ ನೀವು ಬೇಕು ಗುರುಗಳೇ ❤❤❤❤❤❤❤

  • @Sudeeps5383
    @Sudeeps53834 ай бұрын

    Mysore mango bro ನೀವು ಒಂದು ಟೈಮ್ ಲಿ ವಕೀಲ ಆಗಿದ್ದೀರಾ.. ಪಾಯಿಂಟ್ ಟು ಪಾಯಿಂಟ್ ವಾದ ಮಾಡ್ತಾ ಇದ್ದೀರಾ.. ❤️. 🔥🔥🤗

  • @raghuveer3482
    @raghuveer34824 ай бұрын

    ಎಲ್ಲಿದ್ದೀರಪ್ಪಾ ಕಾಗೆ ಫ್ಯಾನ್ಸ್ ಬನ್ನಿ ಉಗ್ರ ಹೋರಾಟ ಮಾಡಿ ಸೆಡೆ ಫ್ಯಾನ್ಸ್

  • @VijayaLakshmi_24

    @VijayaLakshmi_24

    4 ай бұрын

    😂😂😂😂😂😂

  • @GhostRider-fw4qh

    @GhostRider-fw4qh

    4 ай бұрын

    😂😂😂

  • @TheKing-bb2wu

    @TheKing-bb2wu

    4 ай бұрын

    ​@@VijayaLakshmi_24ಲದ್ದಿ ತಿನ್ನಿ 😅

  • @raj6142

    @raj6142

    4 ай бұрын

    Kaage abhimani galella instagramlli iddare

  • @nagarajnayak6081
    @nagarajnayak60814 ай бұрын

    Roast ಅಂದ್ರೆ ಇದಪ್ಪ....mango ತಿಂದಷ್ಟೆ ಮಜಾ ಗುರೂ ನಿನ್ video.❤

  • @killerkeerthikiller8449
    @killerkeerthikiller84494 ай бұрын

    Only roaster who had guts is none other than creative and Mysore kings

  • @yashodhaks7384
    @yashodhaks73844 ай бұрын

    ಮಾತಾಡಬೇಕಾದರೆ ಒಂದು ಮಾತು ಆಕಡೆ ಈಕಡೆ ಹೋಗುತ್ತೆ, ಏನು ಮಾಡೋಕಾಗುತ್ತೆ.😅😅😂

  • @anjanprasadk2638
    @anjanprasadk26384 ай бұрын

    Mindri Prathap ❎️ 7 Mindri Prathap ✅️ Nakkan Yen Pungthane Guru Ivnu Yappaaa 😂

  • @user-ix8vq2cf9i
    @user-ix8vq2cf9i4 ай бұрын

    best video ever on kaage trolling, people are still dumb to say Jai kaage

  • @Venugopal-oj9jh
    @Venugopal-oj9jh4 ай бұрын

    En heldru bro avr ಅಂಧಾ ಅಭಿಮಾನಿಗಳಿಗೆ atra agolla😂

  • @Chetan0079
    @Chetan00794 ай бұрын

    ಏನೇ ಹೇಳಿ ನಮ್ ಮ್ಯಾಂಗೋ ಅಣ್ಣ ರೋಸ್ಟ್ ಮಾಡೋ ಥಿಯರಿ ನೆ ಸೂಪರ್ ಅದ್ರಲ್ಲಿ 100 % ಸತ್ಯ ಇರುತ್ತೆ ...🎉🎉🎉

  • @nrupab2382
    @nrupab23824 ай бұрын

    Ultimate Logic point to point Bro 😅😅😅

  • @user-ec8lt1nh4m
    @user-ec8lt1nh4m4 ай бұрын

    Color🎨🎨🎨🎨🎨 kaaagee Kaage kaage Never change😂😂😂

  • @krithikpoojary4257
    @krithikpoojary42574 ай бұрын

    ಕಾಗೆ ಅಭಿಮಾನಿಗಳಿಗೆ ಒಳ್ಳೆ ಬರ್ನೊಲ್ ಕೊಟ್ಟಿದ್ದೀರಾ 🤡😂😅😅

  • @shortvideoindain

    @shortvideoindain

    4 ай бұрын

    😂

  • @veerukkarabasannanavara9284
    @veerukkarabasannanavara92844 ай бұрын

    ಬುರುಡೆ ಪ್ರತಾಪ್ 😂😂😂

  • @rakeshramakrishna2521
    @rakeshramakrishna25214 ай бұрын

    Yesht duud iskonde so called Doctor Prayag atra????!!!

  • @sachinholal2953

    @sachinholal2953

    4 ай бұрын

    Andhabhimani spotted 😂

  • @premaprema9266

    @premaprema9266

    4 ай бұрын

    Carrect helidri estu amount eskondidano estu dina ellige hogidda aga free eralilva ega enu koredu koredu video madidane

  • @rahulm8348
    @rahulm83484 ай бұрын

    Guru Mysore mango you are an next level❤❤❤❤

  • @boraiahkumar581
    @boraiahkumar5814 ай бұрын

    ಓ ಗುರವೇ ಏನು ಇಷ್ಟು ದಿನ ಎಲ್ಲ್ಲಾಪ್ಪ ಹೋಗಿದ್ದೆ 🥭🫡

  • @user-qb7cc3cw7l

    @user-qb7cc3cw7l

    4 ай бұрын

    😂😂😂matthe neevu helthira avnu bigboss gelbardhu antha madtha idhaane antha helbardhu..

  • @raghu1131

    @raghu1131

    4 ай бұрын

    ಈ ಕಾಗೆ ಬ್ಲಾಕ್ ಮಾಂಬ ಮೊದಲು ಇವನನ್ನು ನಂಬಿ ಆಫೀಸ್ ಬಿಲ್ಡಿಂಗ್ ಬಾಡಿಗೆಗೆ ಕೊಟ್ಟು, ಬಾಡಿಗೆ ಇಲ್ಲದೇ ಒದ್ದಾಡ್ತಾ ಇರೋ owner ಗೆ , drone order ಕೊಟ್ಟು ಮೋಸ ಹೋಗಿರೋ ಸಾರಂಗ ಮಾನೆ ಅನ್ನೋರಿಗೆ, security ಯವರಿಗೆ, paid promotion ಮಾಡಿರೋ ಚಂದನ್ ಗೌಡ ಅನ್ನೋರಿಗೆ ದುಡ್ಡು ಕೊಟ್ಟು. ಹೇಳಿರೋ ಸುಳ್ಳುಗಳಿಗೆ ಸ್ಪಷ್ಟವಾಗಿ ಉತ್ತರ ಕೊಟ್ಟು, ಇನ್ನೂ ಮುಂದೆ ಆದ್ರೂ ಈ stunt ಗಳು ಬಿಟ್ಟು ಒಳ್ಳೇ ರೀತಿ ನ್ಯಾಯವಾಗಿ ಜೀವನ ಮಾಡೋಕ್ ಹೇಳಿ. ಇಲ್ಲಾ ಮತ್ತೆ ಅದೇ continue ಮಾಡಿದ್ರೆ ಹುಚ್ಚ ವೆಂಕಟಗೆ ಬಂದಿರೋ ಪರಿಸ್ಥಿತಿ ನೇ ಬರೋದು.ಈ ಕಾಗೆ ಬ್ಲಾಕ್ ಮಾಂಬ ಮೊದಲು ಇವನನ್ನು ನಂಬಿ ಆಫೀಸ್ ಬಿಲ್ಡಿಂಗ್ ಬಾಡಿಗೆಗೆ ಕೊಟ್ಟು, ಬಾಡಿಗೆ ಇಲ್ಲದೇ ಒದ್ದಾಡ್ತಾ ಇರೋ owner ಗೆ , drone order ಕೊಟ್ಟು ಮೋಸ ಹೋಗಿರೋ ಸಾರಂಗ ಮಾನೆ ಅನ್ನೋರಿಗೆ, security ಯವರಿಗೆ, paid promotion ಮಾಡಿರೋ ಚಂದನ್ ಗೌಡ ಅನ್ನೋರಿಗೆ ದುಡ್ಡು ಕೊಟ್ಟು. ಹೇಳಿರೋ ಸುಳ್ಳುಗಳಿಗೆ ಸ್ಪಷ್ಟವಾಗಿ ಉತ್ತರ ಕೊಟ್ಟು, ಇನ್ನೂ ಮುಂದೆ ಆದ್ರೂ ಈ stunt ಗಳು ಬಿಟ್ಟು ಒಳ್ಳೇ ರೀತಿ ನ್ಯಾಯವಾಗಿ ಜೀವನ ಮಾಡೋಕ್ ಹೇಳಿ. ಇಲ್ಲಾ ಮತ್ತೆ ಅದೇ continue ಮಾಡಿದ್ರೆ ಹುಚ್ಚ ವೆಂಕಟಗೆ ಬಂದಿರೋ ಪರಿಸ್ಥಿತಿ ನೇ ಬರೋದು.

  • @villain6986
    @villain69864 ай бұрын

    ಕಾಗೆ ಆಲ್ವೇಸ್ ಕಾಗೆ ಅಷ್ಟೇ 😂😂😂

  • @bharathgowda007
    @bharathgowda0074 ай бұрын

    ಯಾವುದೇ ಕಾರಣಕ್ಕೂ ಇವನನ್ನು ಸುಮ್ನೇ ಬಿಡಬಾರದು.....

  • @ItsMyLife_05
    @ItsMyLife_054 ай бұрын

    Brother, I love your editing skills..❤ hats off to you bro 🫡

  • @suman_dalli
    @suman_dalli4 ай бұрын

    ಬ್ರೋ ತಂದಾನಿ ತಾನಿ ತಾನಿ ತಂದಾನೋ ತಾನಿ ತಂದಾನೋ ಎಲ್ಲೋಗಿದ್ರಿ ಬ್ರೋ ಇಷ್ಟು ದಿನ 🤷 waiting for your video bro ❤❤

  • @user-fh2jl9jp1j
    @user-fh2jl9jp1j4 ай бұрын

    ಈ ವಿಡಿಯೋ ನೋಡಿದ ಕಾಗೆಯ ದಿಡೀರ್ ಅಭಿಮಾನಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ 😂😂😂😂😂😂

  • @lakshmikanthaklkantha7765

    @lakshmikanthaklkantha7765

    4 ай бұрын

    😅

  • @LAKSHMILAKSHMI-tj8db

    @LAKSHMILAKSHMI-tj8db

    4 ай бұрын

    😂

  • @rakshithak7653
    @rakshithak76534 ай бұрын

    ಇಷ್ಟು ದಿನ ಈ ಕಾಗೆ ಪ್ರತಾಪ್ ಬಗ್ಗೆ ರಿಸರ್ಚ್ ಮಾಡೋಕೆ ಟೈಮ್ ಸ್ಪೆನ್ಡ್ ಮಾಡಿದ್ರ ಬ್ರೋ ... ...ಆದ್ರು ಪರ್ವಾಗಿಲ್ಲ ....ಏನಾದ್ರು ಇಂಟೆರೆಸ್ಟಿಂಗ್ ವಿಷ್ಯಗಳು ಹೇಳಿಯಲಾ something special 💛❤️

  • @bharaneshtds2177
    @bharaneshtds21774 ай бұрын

    ನೀವು ಕುಡ big boss ನೋಡಿ ಇವಾಗ ರೋಸ್ಟ್ ಮಾಡುತಿದ್ದೀರಾ 😅

  • @girishachargiliyar2254
    @girishachargiliyar22544 ай бұрын

    Jaggesh sir heliddu correct ivnannu namboke hogle baardu...e color's navrige buddhi illa society ge yen msg kodta iddare...??...scientist na thagondogi eega comedy show ge hakiddare 😂naan yavaglu nambolla ivnannu

  • @hydrax2441
    @hydrax24414 ай бұрын

    Kaage fans barking in the corner 😂😂😂😂

  • @naveennaveen-wn8nl
    @naveennaveen-wn8nl4 ай бұрын

    Enu roast guru ಇದು ultimate roast i really enjoyed 😂😂😂😂😂

  • @behappy5124
    @behappy51244 ай бұрын

    ನಮ್ಮ ಕನ್ನಡಿಗರು ಹೇಗೆ ಗೊತ್ತ, ಕಣ್ಣೀರಿಗೆ ಕರಗಿ.. ಅವ್ನನ್ನ ಅಮಾಯಕ ಅನ್ಕೊಂಡಿದ್ದಾರೆ... 😁😂😅

  • @makeoverbygayithri588
    @makeoverbygayithri5884 ай бұрын

    E video vinay gowda bro ogo vargu share madi friends 😂

  • @Motiv-guru68

    @Motiv-guru68

    4 ай бұрын

    😅😜

  • @SS_creation18

    @SS_creation18

    4 ай бұрын

    Idenu hosada bidi bro avrge yella gottu😂

  • @rocklinevg5773
    @rocklinevg57734 ай бұрын

    ಸೂಪರ್ ಗುರು ಇವನಿಗೆ ಸಪೋರ್ಟ್ ಮಾಡ್ತಾರಲ್ಲ ನಮ್ ಜನ 😂

  • @kishor.gkishu318
    @kishor.gkishu3184 ай бұрын

    Editing next level.. All the best

  • @puttarajugpputtu5701
    @puttarajugpputtu57014 ай бұрын

    Extraordinary video guru... waiting for your every new video.

  • @lathasalianlathasalian8109
    @lathasalianlathasalian81094 ай бұрын

    Super brother love from Mangalore♥

  • @mahesh_talawar_a
    @mahesh_talawar_a4 ай бұрын

    MYSORE MANGO 🥭❌ ROSTER MANGO 🥭 ✅

  • @arunmanjunath09
    @arunmanjunath094 ай бұрын

    ಮಾತಾಡ್ಬೇಕಾದ್ರೆ ಒಂದ್ ಎರಡ್ ಮಾತ್ ಆಕಡೆ ಈಕಡೆ ಆಗುತ್ತೆ 😂😂

  • @user-yc3mh7gv9m
    @user-yc3mh7gv9m4 ай бұрын

    Super sir..... Nijavaglu nimge mathra e Anna bage mathdo dairya ede super Anna...... Continue u r work we are waiting for u r videos....

  • @dhanunjay6835
    @dhanunjay68354 ай бұрын

    Estu dhina waiting bossu nimma videogoskara

  • @user-iy6rs5wt1k
    @user-iy6rs5wt1k4 ай бұрын

    be care full public... he is more danger than Nithyananda

  • @prakashgowda8964
    @prakashgowda89644 ай бұрын

    Really worth for watching your videos. Beacause you complie and research the fact I really appreciated it. ❤

  • @sANpraks
    @sANpraks4 ай бұрын

    Wow I was eagerly waiting for Mysore Mango video. Exactly same to same thoughts sakkathag yella points nu cover madidira. Ee drama Prathap na jana yaake blind aagi ishta padtaro gottilla. He is amazing talent bidi ottnalli ishtu janaranna maraLu madidane.

  • @raghuvishnu2562
    @raghuvishnu25624 ай бұрын

    ನಿಮ್ಮ ವಿಡಿಯೋಗಾಗಿ ತುಂಬಾ ದಿನದಿಂದ ಕಾಯುತ್ತಿದ್ದೆ❤

  • @nagarajsk3476
    @nagarajsk34764 ай бұрын

    ಆದ್ರೂ ಜನ ಪ್ರತಾಪ್ ಗೆ ಜೈ ಅಂತರಲ 😂😂😂😂

  • @VijayaLakshmi_24

    @VijayaLakshmi_24

    4 ай бұрын

    Seriously!!

  • @smash3475

    @smash3475

    4 ай бұрын

    ​@@VijayaLakshmi_24no they won't support him anymore

  • @MR.SHASHANK99

    @MR.SHASHANK99

    4 ай бұрын

    ಅವ್ರು ಕೂಡಾ ಡೋಂಗಿ ಗಳೇ😂😂😂😂

  • @yashwanth1034

    @yashwanth1034

    4 ай бұрын

    100%

  • @manjunathhr-dh5qs

    @manjunathhr-dh5qs

    4 ай бұрын

    Kage banna kappu andre alla bili ankondave amele gotagutte nav tappu tilkondvi black color anta antave badetav

  • @user-jn8sb8md4t
    @user-jn8sb8md4t4 ай бұрын

    One time interview madi bro drone Pratapana😂

  • @aaradhyaacommunications2347
    @aaradhyaacommunications23474 ай бұрын

    youtubers, roasters, trollers ಇರುವಾಗಲೇ ಇಷ್ಟೊಂದು ಮೋಸ ಮಾಡ್ತಿರೋರು, ಇನ್ನು ಯಾರು ಕೇಳದೆ ಇದ್ದಿದ್ರೆ ಇನ್ನೆಷ್ಟು ಕೊಳ್ಳೆ ಹೊಡಿತಿದ್ರು

  • @pradeepkm5048
    @pradeepkm50484 ай бұрын

    Love you bro ❤ I like ur voice bro .... Nice ee ಕಾಗೆ ಸುಳೆಮಗ್ನೆ ಬಗ್ಗೆ ಇನ್ನೂ madi bro

  • @vigneshgowdaR
    @vigneshgowdaR4 ай бұрын

    Avn anthu jeevnadalli badlagalla bari cheat madkonde odadodhu😂

  • @sachinks51
    @sachinks514 ай бұрын

    Your analysis on point 💯💯😀😀

  • @DurgeshgowdaDurgeshgowda-cm6wb
    @DurgeshgowdaDurgeshgowda-cm6wb4 ай бұрын

    ಸರ್ ನೀವು ಮಾತಾಡಿರೋದೆಲ್ಲ ಸತ್ಯ ತುಂಬಾ ಒಳ್ಳೆ ವಿಡಿಯೋ ತುಂಬಾ ಥ್ಯಾಂಕ್ಯು ಸರ್ ನಮ್ಮ ಕರ್ನಾಟಕ ಜನತೆ ಗೊತ್ತಾಗ್ಬೇಕು

  • @huugun6862
    @huugun68624 ай бұрын

    Super...nim video nodi nam jana ಬದಲಾಗಬೇಕು

  • @kakubasinge3581
    @kakubasinge35814 ай бұрын

    ಕಾಗೆ ಕಾಗೆ ಪ್ರತಾಪ್ ಸೂಪರ್😂😂

  • @chethankumars3725
    @chethankumars37254 ай бұрын

    ಮೈಸೂರ್ 🥭 it's next level

  • @punithpunithgowda6011
    @punithpunithgowda60114 ай бұрын

    ಡ್ರೋನ್ ಪ್ರತಾಪನ ಕುರುಡು ಅಭಿಮಾನಿಗಳಿಗೆ ಶ್ರದ್ಧಾಂಜಲಿ 💐

  • @mylifemychoice2583
    @mylifemychoice25834 ай бұрын

    ಕಾಗೆ ಅಭಿಮಾನಿಗಳು ಕಾಗೆಗಳೇ 🐦‍⬛🐦‍⬛🐦‍⬛🐦‍⬛🐦‍⬛😄😄

  • @sunil50856
    @sunil508564 ай бұрын

    Waiting for your video

  • @manishadevadiga2815
    @manishadevadiga28154 ай бұрын

    Late ಆದ್ರೂ.....latest ಆಗಿ ಬಂದಿದೆ ವೀಡಿಯೋ❤

  • @Harwatch
    @Harwatch4 ай бұрын

    Nimma content and voice always benkki.

  • @sumanthkumarn8852
    @sumanthkumarn88524 ай бұрын

    I really like ur videos man ...u speak with proof

  • @krish_actions3669
    @krish_actions36694 ай бұрын

    ಗಿಚ್ಚಿಗಿಲಿಲಿ ಯಾಕೆ ಅಂತ anchor ಕೇಳಿದಾಗ ಅವನು ಹೇಳಿದ್ದಾನೆ ಕಲರ್ಸ್ ಅವರು ಕೇಳಿದ್ದಕ್ಕೆ ಮಾಡಬೇಕಾಯಿತು ಅಂತ..ಅದು ನಿಜನೆ ಅಲ್ವಾ...

  • @raghu1131

    @raghu1131

    4 ай бұрын

    ಅದೊಂದೇ ನಿಜ ಅವನು ಹೇಳಿರೋದು

  • @thenamesRaaj
    @thenamesRaaj4 ай бұрын

    Evn akond SCAM 2020 antha ond web series madrappa 😂 hage sub title "NEVER ENDING" antha irli 😂

  • @Unknown1998.

    @Unknown1998.

    4 ай бұрын

    😂😂😂

  • @NaveenKumar-sl5wb
    @NaveenKumar-sl5wb4 ай бұрын

    Bro perfectly Roasted For Crow 🐦‍⬛ King 👑 😂😂😂😂

  • @KD_00001
    @KD_000014 ай бұрын

    Respect bro Mysore mango❤. Namma anda abimanigalige ondu sastanga namaskara😅

  • @Motivational18956
    @Motivational189564 ай бұрын

    But namma mugdha Jana ke gothagalla bro 🤣

  • @girishgowdadk
    @girishgowdadk4 ай бұрын

    😂 Guru was waiting for your video

  • @indumathihk3238
    @indumathihk32384 ай бұрын

    ಸುದೀಪ್ ಅವರಿಗೆ ಈ ವಿಡಿಯೋ ಲಿಂಕ್ ಕಳ್ಸಿ 😂😂🤣🤣

Келесі