No video

ರಾಮನ ದೃಢ ನಿರ್ಧಾರ | | ರಾಮಾಯಣ part 22 | ಡಾ ಗುರುರಾಜ ಕರಜಗಿ

Dr Gururaj Karajagi Motivational Stories #knowledgeisspherical #ayodhyarammandir #ramayanakannada #drgururajkarajagi #motivationalvideo #kannadamotivation #kannadaviralvideo #trendingvideos #kannadayoutuber

Пікірлер: 18

  • @user-zv9cl6fl8x
    @user-zv9cl6fl8x3 ай бұрын

    ಡಾ.ರಾಜ್ ಕುಮಾರ್ ರವರ ಬಗ್ಗೆ ನಿಮ್ಮ ಮಾತು ಗಳಲ್ಲಿ ಹೇಳಿ ಸರ್ ದಯವಿಟ್ಟು ಇದು ನಮ್ಮ ಕೋರಿಕೆ.

  • @sujayam8643
    @sujayam86433 ай бұрын

    ಬಾಳ್ಗೆ ಸಮೃಧ್ಧಿಯೊಂದಿಗೆ ಸರ್ 🙏

  • @mallusyalagi356
    @mallusyalagi3563 ай бұрын

    ಜೈ ಶ್ರೀರಾಮ್ 🙏🙏🙏🙏❤️❤

  • @Vasuroyalsimha
    @Vasuroyalsimha3 ай бұрын

    ಗುರುಗಳೇ ನಮಸ್ಕಾರ🙏🌹🌾, ನೀವು ಎಲ್ಲಿ ಇದ್ದೀರಿ ದಯವಿಟ್ಟು ಹೇಳಿ ನನ್ನ ಜೀವನದಲ್ಲಿ ಒಮ್ಮೆಯಾದರೂ ನಿಮ್ಮನ್ನು ನೋಡಿ ನಿಮ್ಮ ಪಾದ ಸ್ಪರ್ಶ ಮಾಡಿ ನನ್ನ ಜೀವನವನ್ನು ಸಾರ್ಥಕಗೊಳಿಸುತ್ತೇನೆ, ನಿಮ್ಮ ಮಾತುಗಳಿಂದ ಇವತ್ತು ನನ್ನ ಜೀವನ ಬದಲಾಗಿದೆ, e ಬದಲಾದ ಜೀವ ನಿಮ್ಮನ್ನು ನೋಡುವ ಮನೋಬಯಕೆ ಆಗಿದೆ ದಯವಿಟ್ಟು ಹೇಳಿ, ನಿಮ್ಮನ್ನ ನೋಡಿದವರೇ ಧನ್ಯವಂತರು, ಧನ್ಯವಾದಗಳು ಗುರುಗಳೇ🌴 🌹🙏🙏🌷🌴🌺

  • @user-xg4dj4ec3p
    @user-xg4dj4ec3p3 ай бұрын

    🙏🙏🙏🙏🙏🚩🚩🚩🚩🚩💯

  • @achexpimp2184
    @achexpimp21843 ай бұрын

    ಬಹಳ ಚೆನ್ನಾಗಿ ಮೂಡಿ ಬರುತ್ತಲಿದೆ ಗುರುಗಳೇ... ಧನ್ಯವಾದಗಳು,🎉🎉

  • @padmac1793
    @padmac17933 ай бұрын

    ಅಬ್ಬಾ ನಿಮ್ಮ ಕಥಾ ವಿವರಣೆ ಮಾಂತ್ರಿಕ ವಿವರಣೆ ಧನ್ಯವಾದಗಳು ಗುರುಗಳೇ 🎉❤🎉

  • @mohanmane393
    @mohanmane3933 ай бұрын

    🥰Jai Shree Ram. Jai Guruji. Namo namaha 🙏🌹🌹🙏❤️💯

  • @savithatrsavithatr3131
    @savithatrsavithatr31313 ай бұрын

    🙏🙏🙏

  • @RajuRaju-ci4te
    @RajuRaju-ci4te3 ай бұрын

    Share rama 🙏🏾🙏🏾🙏🏾🙏🏾🙏🏾

  • @veeraratna8364
    @veeraratna83643 ай бұрын

    🙏🙏💐❤️

  • @ganeshbhat9417
    @ganeshbhat94173 ай бұрын

    🙏🙏🚩🙏🙏

  • @gururaaj38
    @gururaaj383 ай бұрын

    ಸರ್, ಈ ಪ್ಲೇಲಿಸ್ಟ್ ನಲ್ಲಿ ಇರೋ ಎಲ್ಲಾ ವಿಡಿಯೋನು ಮುಗಿತು, ದಯವಿಟ್ಟು ಮಹಾಭಾರತದ ವಿಡಿಯೋ ಮಾಡಿ.

  • @nithinkumar7010
    @nithinkumar70103 ай бұрын

    ಸರ್ ತುಂಬಾ ತುಂಬಾ ಸೂಪರ್, ಸರ್ ಶ್ರೀ ರಾಮರ ಬಗ್ಗೆ ತಿಳಿಸಿದ ಹಾಗೆ ಶ್ರೀ ರಾಮರ ಬಲಿಷ್ಠ ಧನಸ್ಸು, ದಿವ್ಯಾಸ್ರ್ತಗಳ, ಅಕ್ಷಯ ಬತ್ತ ಳಿಕೆ, ಅಕ್ಷಯ ರಥ, ಅಕ್ಷಯ ಕಿರೀಟ, ಮುಂತಾದ ವುಗಳ ಬಗ್ಗೆ ಏಕೆ ತಿಳಿಸಲಿಲ್ಲ? ದಯವಿಟ್ಟು Reply ಮಾಡಿ

  • @sumanaraghuram8023
    @sumanaraghuram80233 ай бұрын

    Background music beda pls

  • @user-beerappa
    @user-beerappa3 ай бұрын

    Sir ದಯಮಾಡಿ ರಾಮಾಯಣ ಮಾತ್ರವೇ ಹೇಳಿ ಮಧ್ಯೆ ಬೇರೆ ಯಾವ ರೀತಿ ವಿಷಯ ಹೇಳ ಬೇಡಿ...... ಕ್ಷಮೆ ಇರಲಿ............

  • @sujayam8643
    @sujayam86433 ай бұрын

    ಬಾಳ್ಗೆ ಸಮೃಧ್ಧಿಯೊಂದಿಗೆ ಸರ್ 🙏

Келесі