🕉||ರಾಮಕೃಷ್ಣರು ಮನೆಗೆ ಬಂದರು| ಬಾಗಿಲ ತೆರೆಯಿರೋ..||🙏@Shri gopalakrishna anjaneya devasthana aleya🙏

ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೋ |
ಬಾಗಿಲ ತೆರೆಯಿರೋ ನಂದಾದೀಪ ಬೆಳಗಿರೋ ||
ಕಾಮಧೇನು ಬಂದಾಯಿತು ವರವ ಬೇಡಿರೋ |
ವರವ ಬೇಡಿರೋ ನಂದಾದೀಪ ಬೆಳಗಿರೋ||
ಚಿಣ್ಣೀ ಕೋಲು ಚೆಂಡು ಬುಗುರಿ ಭಜನೆ ಮಾಡುತ್ತಾ |
ಭಜನೆ ಮಾಡುತ್ತಾ ನಂದಾದೀಪ ಬೆಳಗುತಾ ||
ಮಲ್ಲಿಗೆ ಜಾಜಿ ಸಂಪಿಗೆ ಗಿಡದ ಹೂವ ಕೊಯ್ಯುತ್ತಾ |
ಹೂವ ಕೊಯ್ಯುತ್ತಾ ನಂದಾದೀಪ ಬೆಳಗುತಾ||

Пікірлер: 19

  • @natarajshetty2332
    @natarajshetty233210 күн бұрын

    Super

  • @shalinishetty9147
    @shalinishetty91473 ай бұрын

    Tumba chanageedea

  • @sunithasuni4726
    @sunithasuni47263 ай бұрын

    ಸೂಪರ್

  • @ravisuvarna1192
    @ravisuvarna11926 ай бұрын

    ನೃತ್ಯ ಭಜನೆ ತುಂಬಾ ಚೆನ್ನಾಗಿತ್ತು...

  • @santoshshetty4934
    @santoshshetty49346 ай бұрын

    Good team at udupi

  • @sumithrashetty4534
    @sumithrashetty45342 ай бұрын

    🙏🙏🙏🙏

  • @ravikulal4942
    @ravikulal4942 Жыл бұрын

    Super team.

  • @prathvijvasanthi
    @prathvijvasanthi8 ай бұрын

    ಸೂಪರ್❤

  • @ravikulal4942
    @ravikulal4942 Жыл бұрын

    Super voice

  • @vkvilascreation5557
    @vkvilascreation55573 ай бұрын

    Super❤❤❤❤

  • @Arunkumar-jz7rd
    @Arunkumar-jz7rd Жыл бұрын

    Supar

  • @rekhanaik8429
    @rekhanaik84299 ай бұрын

    👌👌👌👌

  • @nageshhaladi1588
    @nageshhaladi15885 ай бұрын

    Lyrics kalsi please

  • @Hebri_18

    @Hebri_18

    3 ай бұрын

    ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ ।।ಪ।। ಕಾಮಧೇನು ಬಂದಂತಾಯಿತು ವರವ ಬೇಡಿರೆ ।।ಅ.ಪ॥ ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತ ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ ಹಿಂಡುವೆಣ್ಗಳ ಮುದ್ದು ಮುಖದ ಸೊಬಗ ನೋಡುತ ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ।।೧।। ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿ ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ ಸುಕುಮಾರ ಸುಂದರವಾದ ಉಡಿಗೆ ಉಡುತಲಿ ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ ।।೨।। ಪೊಕ್ಕುಳಲಿ ಅಜನ ಪಡೆದ ದೇವದೇವನು ಚಿಕ್ಕ ಅಂಗುಷ್ಟದಲಿ ಗಂಗೆಯ ಪಡೆದನು ಮಕ್ಕಳ ಮಾಣಿಕ್ಯನವ ಪುರಂದರವಿಠಲನು ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು ।।೩।।

  • @prasadacharya_02
    @prasadacharya_02 Жыл бұрын

    Sir ee bhajane lyrics kalsi 👌

  • @tejasvinandagopalrao6884

    @tejasvinandagopalrao6884

    6 ай бұрын

    daasabhajane.blogspot.com/2013/08/ramakrishnaru-manege-bandaru.html?m=1

  • @Hebri_18

    @Hebri_18

    3 ай бұрын

    ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ ।।ಪ।। ಕಾಮಧೇನು ಬಂದಂತಾಯಿತು ವರವ ಬೇಡಿರೆ ।।ಅ.ಪ॥ ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತ ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ ಹಿಂಡುವೆಣ್ಗಳ ಮುದ್ದು ಮುಖದ ಸೊಬಗ ನೋಡುತ ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ।।೧।। ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿ ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ ಸುಕುಮಾರ ಸುಂದರವಾದ ಉಡಿಗೆ ಉಡುತಲಿ ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ ।।೨।। ಪೊಕ್ಕುಳಲಿ ಅಜನ ಪಡೆದ ದೇವದೇವನು ಚಿಕ್ಕ ಅಂಗುಷ್ಟದಲಿ ಗಂಗೆಯ ಪಡೆದನು ಮಕ್ಕಳ ಮಾಣಿಕ್ಯನವ ಪುರಂದರವಿಠಲನು ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು ।।೩।।

  • @sachinakarkera
    @sachinakarkera Жыл бұрын

    Super voice

  • @user-xm6oe7rh7o
    @user-xm6oe7rh7o Жыл бұрын

    ಸೂಪರ್

Келесі