ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್ ಅನುಭವ |Dr Raj Kumar and Puttanna kanagal | ಕೋಪ, ಅಸೂಯೆ, ಸೇಡು ಯಾರಿಗೆ ನಷ್ಟ

ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್ ಅನುಭವ |Dr Raj Kumar and Puttanna kanagal | ಕೋಪ, ಅಸೂಯೆ, ಸೇಡು ಯಾರಿಗೆ ನಷ್ಟ
source - Vijayavani
ಗಮನಿಸಿ
ಎಲ್ಲಾ ನಮ್ಮ ಹಿರಿಯರು ಒಳ್ಳೆಯವರೇ.ಈ ವಿಡಿಯೋದಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂಬುದನ್ನು ತೋರಿಸಿಲ್ಲ. ಈ ಎಲ್ಲ ಘಟನೆಗಳ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಒಂದು ಪಾಠ ಹೇಳಲಾಗಿದೆ. ಒಂದು ಚಿಕ್ಕ ವೈಮನಸ್ಸು ......
ನಮ್ಮ ಬೆಳವಣಿಗೆಯನ್ನು ತುಂಡರಿಸುತ್ತದೆ. ಹಾಗೆ ನಮ್ಮನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ. ಡಾ.ರಾಜಕುಮಾರ್ ವಿಶ್ವ ಕಂಡ ಶ್ರೇಷ್ಠ ನಟ. ಹಾಗೆ ಪುಟ್ಟಣ್ಣಕಣಗಾಲ್ ಶ್ರೇಷ್ಠ ನಿರ್ದೇಶಕರು. ಅವರಿಬ್ಬರೂ ಅವರವರ ಕೆಲಸಗಳಲ್ಲಿ ದಿಗ್ಗಜರು. ಅವರನ್ನು ವಿಮರ್ಶಿಸುವ ಅಧಿಕಾರವಾಗಲೀ ಅರ್ಹತೆಯಾಗಲಿ ನಮಗ್ಯಾರಿಗೂ ಇಲ್ಲ
ಈ ಲೇಖನ ಓದುವಾಗ ನಾನು ಬಹಳಷ್ಟು ಪಾಠ ಕಲಿತೆ. ಇದನ್ನು ನನ್ನ ಇತರೆ ಬಂಧುಗಳೊಂದಿಗೆ ಹಂಚಿಕೊಳ್ಳಲು ಈ ವಿಡಿಯೋ ಮಾಡುತ್ತಿದ್ದೇನೆ. ನೀವು ಆ ಕಾಲಘಟ್ಟವನ್ನು ಕಲ್ಪಿಸಿಕೊಂಡು. ಇದನ್ನು ಒಂದು ಪಾಠದ ರೂಪದಲ್ಲಿ ಕೇಳಿ.
ಧನ್ಯವಾದಗಳು 🙏
#Ravikumarlj #Echokannada #RKLJstory
This video contains puttanna kanagal last words about Dr Rajkumar
#DrRajkumar #Puttannakanagal #Motivationinkannada #Kannada #Kannadastory #Kannadainspiration #Kannadakathegalu #ಕನ್ನಡಕಥೆಗಳು #kannadamovies #puneethrajkumar #vishnuvardhan

Пікірлер: 747

  • @EchoKannada
    @EchoKannada4 жыл бұрын

    ಪ್ರೀತಿಯ ಬಂದುಗಳೇ, ವಿಡಿಯೋದಲ್ಲಿ ಒಂದು ಸಿನಿಮಾದ ಹೆಸರು 'ಸಾಕ್ಷರತಾ' ಎಂದು ಉಚ್ಚರಣೆ ಮಾಡಲಾಗಿದೆ. ಅಸಲಿಗೆ ಅದು "ಸಾಕ್ಷಾತ್ಕಾರ" ಆಗಬೇಕಿತ್ತು. ತಪ್ಪಿಗೆ ಕ್ಷಮೆ ಇರಲಿ 🙏 ನಿಮ್ಮೆಲ್ಲರ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @surya7224

    @surya7224

    4 жыл бұрын

    It's ok sir No problem. Ur given great content and Great Motivation but some people are concentrated on one mistake 😁😁 Those people are ಮೊಸರಿನಲ್ಲಿ ಕಲ್ಲು ಹುಡುಕುವವರು 😂😂

  • @ravimodicaretiptur6837

    @ravimodicaretiptur6837

    4 жыл бұрын

    ಕ್ಷಮೆ ಕೇಳುವಂತ ತಪ್ಪೇನಲ್ಲ ಅದು. ನೀವು ಮನಸ್ಸು ಮಾಡಿದ್ದರೆ ಇನ್ನೊಂದು ವೀಡಿಯೋ ಮಾಡುವುದು ಕಷ್ಟವೇನಲ್ಲ. ಆದರೆ ನೀವು ಕೊಟ್ಟಿರುವ ಮಾಹಿತಿ ತುಂಬಾ ವಿಶೇಷವಾದುದು. ಈ ವಿಚಾರ ಸಾಮಾನ್ಯವಾಗಿ ಯಾರಿಗೂ ಗೊತ್ತಿರದ ಮಾಹಿತಿ. ತುಂಬಾ ಧನ್ಯವಾದಗಳು ರವಿ ಸರ್ ೯೮೪೪೯೩೫೩೪೨ 9844935342 ಸಾವಯವ ದ್ರಾವಣ ಗೊಬ್ಬರ ಮಾರಾಟಗಾರರು.

  • @nayakasr962

    @nayakasr962

    4 жыл бұрын

    innu kelavu kade tappu uchhaarane aagide, dayavittu kannada sariyagi uchhaarane madi, adarallu rajkumar bagge heluvaaga bhaashe bagge swalpa gamanavirali.

  • @mallappakudachi4681

    @mallappakudachi4681

    4 жыл бұрын

    👌ಲ ತಪ್ಪು

  • @sparknvibes791

    @sparknvibes791

    4 жыл бұрын

    ItsOk... We appreciate all your efforts behind this..

  • @Belagavi22
    @Belagavi222 жыл бұрын

    ಕನ್ನಡ ಕುಲಕ್ಕೆ ಕನ್ನಡ ಧರ್ಮಕ್ಕೆ ಕನ್ನಡ ಜಾತಿಗೆ ಡಾಕ್ಟರ್ ರಾಜ್ ಕುಮಾರ್ ಒಬ್ಬರೇ

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @shashiv29
    @shashiv294 жыл бұрын

    ನಾನು ಈ ಕಥೆಯನ್ನು ಪತ್ರಿಕೆಯಲ್ಲಿ ಓದಿದೆ ಆದರೆ ಇಷ್ಟು ಅರ್ಥ ಆಗಿರಲಿಲ್ಲ ..ನಿಮಗ್ಗೆ ಧನ್ಯವಾದ.. ನಾವು ರಾಜಣ್ಣನ ಅಭಿಮಾನಿ ಆಗಿದಕ್ಕೆ ಹೆಮ್ಮೆ ಅನಿಸುತ್ತದೆ

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @ramusj9596
    @ramusj95963 жыл бұрын

    ನನ್ನ ಅನಿಸಿಕೆ ಕನ್ನಡ ತಾಯಿ ಸೂರ್ಯ-ಚಂದ್ರ ಎಲ್ಲ ಒಂದು ತರನು ರಾಜಕುಮಾರ ಅದೇತರ❤️❤️❤️❤️❤️❤️❤️❤️❤️❤️❤️❤️❤️

  • @ShilpaShilpa-xi6fv
    @ShilpaShilpa-xi6fv4 жыл бұрын

    ರಾಜಕುಮಾರ್ ಅಂದ್ರೆ ರಾಜಕುಮಾರ್ ಇನ್ನು ಯಾರು ಅವ್ರ್ ಹಾಗೆ ಹುಟ್ಟಲ್ಲ. i love u rajkumar sirrrrrrr

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @sanjeevaparuswamy1776
    @sanjeevaparuswamy17764 жыл бұрын

    No other person is as great as "the Legend dr. Rajkumar sir".🙏🙏🙏🙏🙏

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 165 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ. Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @godiseverything6139
    @godiseverything61394 жыл бұрын

    ಅಜಾತಶತ್ರು.. ಅದ್ಭುತ... ಮೇರುನಟ.. ಎನ್ನುವ ಬಿರುದು ಹಾಗೆ ಬಂದಿಲ್ಲ ಎಂದು ಇಂದು ತಿಳಿಯಿತು. ತಿಳಿಸಿ ಕೊಟ್ಟ ನಿಮಗೆ ಧನ್ಯವಾದಗಳು. ನಮ್ಮನ್ನು ದ್ವೇಷ ಮಾಡಿದವರ ಬಾಯಲ್ಲಿ ಪ್ರಶಂಸೆ ಪಡೆಯುವ ಶಕ್ತಿ ಇರುವುದು ಪ್ರೀತಿಗೆ ತಾಳ್ಮೆಗೆ ಕ್ಷಮೆಗೆ ಮಾತ್ರವೇ ಇರುವುದು. ಅದು ದೇವರನ್ನು ಬಿಟ್ಟರೆ ನಮ್ಮ ಬಂಗಾರದ ಮನುಷ್ಯನಲ್ಲಿ ಮಾತ್ರ ಕಾಣಲು ಸಾಧ್ಯ.

  • @pramodishwarshingtalur8110

    @pramodishwarshingtalur8110

    4 жыл бұрын

    Super bro

  • @ravindrack9263

    @ravindrack9263

    4 жыл бұрын

    Super,ann

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @rajashekharhrajashekharh6120

    @rajashekharhrajashekharh6120

    4 ай бұрын

    ಪುಟ್ಟಣ್ಣ ಕಣಗಾಲ್ ಅವರ ತಪ್ಪಿಗೆ ಅನುಭವಿಸಿದರು ಬಿಡಿ. ಡಾಕ್ಟರ್ ರಾಜಕುಮಾರ್ ಕನ್ನಡದ ಅದ್ವಿತೀಯ ಸಹನಾಮೂರ್ತಿ ನಟ. ಅವರ ಬೆಲೆ ಕನ್ನಡಿಗರಿಗೆ ಮತ್ತು ಅವರನ್ನು ಬಲ್ಲವರಿಗೆ ಗೊತ್ತು. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ? ಹೇಳಿ.

  • @suchethaarshi2767

    @suchethaarshi2767

    Ай бұрын

    ಅವರೇನು ಅಜಾತ ಶತ್ರು ಅಲ್ಲ.

  • @mailarappashettennavan3699
    @mailarappashettennavan36994 жыл бұрын

    ಡಾ:ರಾಜಕುಮಾರ ರವರ ಬಗ್ಗೆ ಕೆಲವು ಮಾಹಿತಿ ಕಥೆಯ ರೂಪದಲ್ಲಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ 💐

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏🤗

  • @Rek454
    @Rek4544 жыл бұрын

    ರಾಜಣ್ಣ ನನ್ನ ಆರಾಧ್ಯ ದೈವ,

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @vasantbgoudar
    @vasantbgoudar4 жыл бұрын

    I rather watch Dr. Raj films repeatedly than wasting time by watching modern movies which generally don't have any actual substance or acting. There is no replacement for Dr. Raj, he was gifted and he is still divine for many art lovers.

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @srinidhi1426

    @srinidhi1426

    Жыл бұрын

    💯💯

  • @shahidseven
    @shahidseven3 жыл бұрын

    ನಿಜಕ್ಕೂ ಇದರಲ್ಲಿ ಒಂದು ಬಹಳ ದೊಡ್ಡ ಪಾಠವಿದೆ. ನಾವೂ ಕೂಡ ನಮ್ಮ ಆತ್ಮಾವಲೋಕನ ಮಾಡಿಕೊಳ್ಳೋಣ ನಾವು ಏನಾದರು ಮಾಡಿರುವುದು ನಮಗೆ ಕ್ಶಣಿಕವಾಗಿ ಸರಿಯೆನಿಸಿರಬಹುದು. ಆದರೆ ನಿಧಾನಿಸಿ ಯೋಚಿಸಿದಾಗ ಅದರ ಸ್ಪಷ್ಟತೆ ನಮಗೆ ತಿಳಿಯುತ್ತದೆ. ರಾಜ್ ನಂತಹ ನಟರಿಲ್ಲ, ಫುಟ್ಟಣ್ಣರಂತಹ ನಿರ‍್ದೇಶಕರಿಲ್ಲ. ಧನ್ಯವಾದಗಳು.

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ravikiran7467
    @ravikiran74674 жыл бұрын

    ಕನ್ನಡಕ್ಕೆ ಒಬ್ಬನೇ ರಾಜಕುಮಾರ್

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @virukrupa5917

    @virukrupa5917

    4 жыл бұрын

    No he is for the world Raj is the best Actory in the world

  • @sreeadithyavidyapeeth6859

    @sreeadithyavidyapeeth6859

    4 жыл бұрын

    ಕನ್ನಡಕ್ಜೆ ಒಬ್ಬರೆ ಪುಟ್ಟಣ್ಣ.ಒಬ್ಬರೇ ವಿಷ್ಣುವರ್ಧನ್.

  • @hemanthkulkarni5480

    @hemanthkulkarni5480

    4 жыл бұрын

    Rajshekar only rajanna Rajanna Manikya veena muplalayanti ondu Shloka Heli nodona adu agalla Babruvahanadante ondu Dailog heli adu agalla naadamaya e lokavella haadu Heli aduu ...agalla kale Andre Rajkumar

  • @chidanandpatil7236

    @chidanandpatil7236

    2 жыл бұрын

    Dr vishnuwardhan devata manushya

  • @ravimodicaretiptur6837
    @ravimodicaretiptur68374 жыл бұрын

    ತುಂಬಾ ಚೆನ್ನಾಗಿದೆ ರವಿ ಸರ್. ಈ ವೀಡಿಯೋದಿಂದ ನಾನು ಸ್ವಲ್ಪ ಹೆಚ್ಚಿನ ಸಂಸ್ಕಾರವನ್ನು ಕಲಿತುಕೊಂಡೆ. ನಾವು ಚಿಕ್ಕ ಚಿಕ್ಕ ತಪ್ಪನ್ನು ಹುಡುಕುವ ಬದಲು , ನಾವೇನು ಇದರಿಂದ ಕಲಿಯುವುದಿದೆ. ಅನ್ನೋದನ್ನ ಅರ್ಥ ಮಾಡಿಕೊಂಡೆ. ಗೌರವವನ್ನು ನಾವು ಬಯಸುವದಕ್ಕಿಂತ , ಮೊದಲು ನಾವು ಗೌರವವನ್ನು ಕೊಡಬೇಕು, ಮೊದಲು ನಾವು ಸರಿಯಾಗಿರಬೇಕು. ಏಕವಚನದಲ್ಲಿ ನಾವು ಮಾತಾನಾಡಿಸಿದರೆ ಕೊನೆಗೆ ನಾವೇ ಏಕಾಂಗಿಗಳಾಗುತ್ತೇವೆ. ಅನ್ನೋದು ಮನದಟ್ಟಾಯಿತು. ತುಂಬಾ ಧನ್ಯವಾದಗಳು ರವಿಕುಮಾರ್ ಸರ್. ಇಂತಹ ಅನುಭವದ , ಸಂಸ್ಕಾರದ, ನೈಜ ಕತೆಗಳು ನಿಮ್ಮಿಂದ ಇನ್ನೂ ಹೆಚ್ಚೆಚ್ಚು ಬರಲಿ ಎಂದು ಬಯಸುವೆ.

  • @harishhoysala4390
    @harishhoysala43904 жыл бұрын

    ನಷ್ಠವಾದದ್ದು ಪುಟ್ಟಣ್ಣನವರಿಗೆ ಹೊರತು ಅಣ್ಣಾವ್ರಿಗಲ್ಲ ಬಿಡಿ. ಅಣ್ಣಾವ್ರಂತಹ ಮೇರು ನಟನ ಜೊತೆ ಹೆಚ್ಚು ಹೆಚ್ಚು ಕೆಲಸ ಮಾಡುವ ಅವಕಾಶ ಪುಟ್ಟಣ್ಣನವರಿಗೆ ಸಿಗಲಿಲ್ಲ. ಯಾಕಂದ್ರೇ ಬೇರೊಬ್ಬ ಅಣ್ಣಾವ್ರು ಕನ್ನಡಿ ಚಿತ್ರರಂಗದಲ್ಲಿಲ್ಲ. ಮುಂದೆಯೂ ಹುಟ್ಟಲಿಲ್ಲ. ಹುಟ್ಟಲ್ಲ!

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 125 ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @arunkumarmogha5456

    @arunkumarmogha5456

    4 жыл бұрын

    Harish Hoysala ಸರಿಯಾಗಿ ಹೇಳಿದ್ರಿ....ಯುಗಕ್ಕೆ ಒಬ್ಬರೇ ರಾಜಕುಮಾರ

  • @Msn-xq4yz

    @Msn-xq4yz

    4 жыл бұрын

    Yarigu nashta agilla .. yella vidi aata...idarinda Vishnu, ambarish, srinath, kalpana ,sridara, ramakrishna, chandrashekara.....endless kalavidara jeevana aytu....Hage rajKumar kuda here nirdeshakara kelage yestondu hit kitty....both artist are great

  • @ashvb2547

    @ashvb2547

    4 жыл бұрын

    No sir,,.ಪುಟ್ಟಣ್ಣನಂತವರನ್ನು..ಎಂದೂ ರಾಜ ಕುಮಾರ ಅವರನ್ನೂ.. ಎಂದೆಃದೀಗೂ compare ಮಾಡಬೆಡೀ... Both are greatest personalities..one is director producers and other is actor.

  • @jayasimhaaswathanarayana6683
    @jayasimhaaswathanarayana66834 жыл бұрын

    ಸಹನಾಮೂರ್ತಿ.ನಮ್ಮ ರಾಜಣ್ಣ 🙏

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @chandrashekarappa8697
    @chandrashekarappa86972 жыл бұрын

    ಅಹಂಕಾರ ಅಳಿಯಿತು ಸಾತ್ವಿಕತೆ ಉಳಿಯಿತು ನಿರ್ದೇಶಕರದು ನಿಷ್ಪಲತೆ ಸಾತ್ವಿಕತೆಯ ನಟನದ್ದು ಸಹಜ ಮನೋಭಾವ ನಿಷ್ಕಲ್ಮಶವಾದ ಮನಸ್ಸು ರಾಜಕುಮಾರ್ ಅಂದು ಇಂದು ಮುಂದೆಂದಿಗೂ ಅಮರತ್ವ ಪಡೆದವರಾದರೆ ಆ ಅತೃಪ್ತ ನಿರ್ದೇಶಕರು ಜನರ ಸ್ಮೃತಿ ಪಟಲದಿಂದ ಮರೆಯಾಗಿದ್ದಾರೆ 👍

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @rameshdalavai6069
    @rameshdalavai60693 жыл бұрын

    ಕನ್ನಡ ಚಿತ್ರರಂಗಕ್ಕೆ ಯಾವಾಗಲೂ ಕೆಡುಕನ್ನು ಮಾಡಿದ್ದು ಆಗಿನ ಪತ್ರಿ ಕೆಗಳು.

  • @EchoKannada

    @EchoKannada

    3 жыл бұрын

    ಧನ್ಯವಾದಗಳು 🙏 ನಮ್ಮ ಹೊಸ ಚಾನೆಲ್ ನ ವಿಡಿಯೋ ನೋಡಿ, Subscribe ಮಾಡಿ. Link - kzread.info/dash/bejne/lZNr3KSQk5ifqtI.html

  • @nagarajhonnasingare8812
    @nagarajhonnasingare88123 жыл бұрын

    ನಿಮ್ಮ ದ್ವನಿಯಲ್ಲಿ ಕೇಳುವುದಕ್ಕೆ ತುಂಬಾ ಅದ್ಭುತವಾಗಿದೆ ಸರ್

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @lokeshcivic9838
    @lokeshcivic98382 ай бұрын

    ಸಣ್ಣ ಪುಟ್ಟ ಕೊರತೆ ಮಾಮೂಲು ಮುಂದೆ ಸರಿ ಹೋಗುತ್ತೆ🌷 ವಿಡಿಯೋ ತುಂಬಾ ಚನ್ನಾಗಿ ಬಂದಿದೆ 👌👌👌ಶುಭವಾಗಲಿ bro 👍

  • @poornimavenkatesh1426
    @poornimavenkatesh14264 жыл бұрын

    Very informative video. Thank you very much. My respect and love for Dr Raj has increased ten folds. Puttanna kanagal is a great director. With the two legends combination, kannada movie industry would have have been internationally famous. Missed a great opportunity .

  • @EchoKannada

    @EchoKannada

    2 жыл бұрын

    Thank you, and watch other stories in our channel you may like all 💐

  • @bharathijayaram7298
    @bharathijayaram72984 жыл бұрын

    Now I understand how much these people have troubled our Rajkumar. That's the reason Parvathamma started their own production. He is a gem and will always be.

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @raamn6863

    @raamn6863

    4 жыл бұрын

    Yes ur right

  • @prasilicious

    @prasilicious

    4 жыл бұрын

    absolutely! ..one more incident.. When Bangarada Manushya Movie released including PK said this movie will never click it will be bombed! ..but its because of his Acting he carried entire movie on his shoulder! and it ran for 2 years ..and when Raj wanted to do film with MP Shankar (Gandadagudi ) Kulla Dwarkesh and many others apposed! for it but Parvathamma went on doing that movie and it was a major success..all those producers took advantage of Dr Rajkumar and never paid the full amount giving various reasons.. that made them start their own Production house and it was a major financial success to raj family after that there was no looking back. after death of Raj Vishnu came to know true colours of Dwarkesh and who was feeding bad thing about raj to vishnu.. that made vishnu even more sad!.. like this many incident if Dr Raj was God send thats why he became Legend!.

  • @shanthammab3719

    @shanthammab3719

    4 жыл бұрын

    @@prasilicious So Kulla is kalla 😠

  • @pramodishwarshingtalur8110

    @pramodishwarshingtalur8110

    4 жыл бұрын

    @@prasilicious 200% true..... That dwarkeesh and some other producers used Dr.Rajkumar and earned more.... So.... Thats Why Parvatamma Ji...started Their production house... And She is one who also a backbone for Raj For his success.... If she was not their means.... These fellows would have did some thing bad to Rajkumar ... So again They started some negatives about Parvatamma also.... Really She is very strong.

  • @hariprasadal4547
    @hariprasadal45474 жыл бұрын

    Thanks for this special speech sir jai rajavamsha 🙏

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @akshay_tevaratti
    @akshay_tevaratti4 жыл бұрын

    ಪುಟ್ಟಣ್ಣ ಇಲ್ಲದೇನೆ ಮಾಡಿ ತೋರಿಸಿಯೇ ಬಿಟ್ಟರಲ್ಲ ಅದು ಅಣ್ಣಾವ್ರ ತಾಕತ್ತು...

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 165 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ. Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @shashankms5614
    @shashankms56144 жыл бұрын

    Jai Dr.Rajkumar nimma koduge aparavadudu niminda gokak uliytu Karnataka ulyitu. Nimma abhimani nanu Jai rajana. Puttana avare nimge dodda dhanyavadagalu ekendare nivu Dr.Vishnuvardhan. Dr.Ambarish avaranu Karnataka ke paricchayasidu super puttana sir

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @Unlockerkarthik892
    @Unlockerkarthik8924 жыл бұрын

    Dr raj kumar always golden man jai raj anna

  • @EchoKannada

    @EchoKannada

    4 жыл бұрын

    ಹೌದು ನಮ್ಮ ಅಣ್ಣಾವ್ರು ಎಲ್ಲಾ ಕಾಲಕ್ಕೂ ಅತ್ಯುತ್ತಮ ನಟ

  • @user-hj8or2hh2g
    @user-hj8or2hh2g3 жыл бұрын

    ದೇವತಮನುಷ್ಯ ಅಣ್ಣಾವ್ರು🙏🙏

  • @EchoKannada

    @EchoKannada

    3 жыл бұрын

    ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @Vishvamanava_Dr.Rajkumar
    @Vishvamanava_Dr.Rajkumar2 жыл бұрын

    ಪುಟ್ಟಣ್ಣನವರ ಬಳಿ ಲೇಖಕರಾಗಿ ಹೋಗಿದ್ದವರು ಶ್ರೀ ಹಾಲುಜೇನು ರಾಮ್ ಕುಮಾರ್ ಅವರು. ಡಾಕ್ಟರ್ ರಾಜಕುಮಾರ್ ರಸ್ತೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರಿಗೆ ರಾಜವಂಶದ ಪರವಾಗಿ ಅಭಿನಂದನೆಗಳು ಧನ್ಯವಾದಗಳು

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐 ಹಾಗೆ kzread.info/dron/itFSf7b18Qx9HLA_CnDrIA.html ಇದು ನಮ್ಮ ಹೊಸ ಚಾನೆಲ್ ಒಮ್ಮೆ ಭೇಟಿ ಕೊಟ್ಟು ವಿಡಿಯೋ ನೋಡಿ. subscribe ಆಗಿ 💐

  • @kannadasmallscreen7695
    @kannadasmallscreen76954 жыл бұрын

    Dr Rajkumar is evergreen super star

  • @EchoKannada

    @EchoKannada

    4 жыл бұрын

    ಹೌದು ಡಾ.ರಾಜಕುಮಾರ್ ಎಲ್ಲಕಾಲಕ್ಕೂ ಅತ್ಯುತ್ತಮ ನಟ

  • @RaviRavi-bn3ei
    @RaviRavi-bn3ei4 жыл бұрын

    One and only Dr Raj

  • @EchoKannada

    @EchoKannada

    4 жыл бұрын

    ಧನ್ಯವಾದಗಳು ನಿಮ್ಮ ಸಹಕಾರ ಹೀಗೆ ಇರಲಿ 🙏 SUBSCRIBE ಆಗಿ 🔔 On ಮಾಡಿ

  • @someshwarbendigeri4197
    @someshwarbendigeri41973 жыл бұрын

    It is a great thing, that Shri Puttanna admitted /realized mistake at last, instead he should have done it much before & done many more films with Dr Raj by utilising his talent.

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ranganathg6784
    @ranganathg67844 жыл бұрын

    Guru nivu tumba olle video madidira Dr . Rajkumar avra bagge kelavu janakke bere ritiya opinian ide thank you for this video love you sir

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 150 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ. Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @devikaushetty7292
    @devikaushetty72924 жыл бұрын

    I didn't know about this, thanks for the information, but both artists were too good 🙏

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 165 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ. Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @pntpnt1765
    @pntpnt17652 жыл бұрын

    ನಿಜವಾದ ಸಂತರು ನಮ್ಮ Dr ರಾಜ್ ಕುಮಾರ್ ಸರ್

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @raghuprakash3860
    @raghuprakash38602 жыл бұрын

    ರಾಜ್ ಎಂದೆಂದಿಗೂ ಮಹಾರಾಜ ಅಭಿಮಾನಿಗಳ ರಾಜ 🌞🌞🌞🌞🙏🙏🙏

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @suryasavanth148
    @suryasavanth1484 жыл бұрын

    ಬಂಗಾರದ ಮನುಷ್ಯ....

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @sandeepcreations7878
    @sandeepcreations78783 жыл бұрын

    No 1 of Kannada film industry One and only Dr Rajkumar , yar ene beliyodanna tadiyodakke este prayathna madidru real talent iroru belitare annoke annavre saakshi

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @sandeepcreations7878

    @sandeepcreations7878

    2 жыл бұрын

    @@EchoKannada 100% keltene

  • @dudyanaik7049
    @dudyanaik70494 жыл бұрын

    These two artists are great Karnataka and Indian films feature today Thanks for uttar druva and dakshina druva

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @devendraswamyhm841
    @devendraswamyhm8414 жыл бұрын

    Hi brother ತಪ್ಪು ಆಗೋದು ಸಹಜ ಆದರೆ ಕೆಲವೊಂದು ವಿಚಾರಗಳನ್ನು ಹೇಳುವಾಗ ಹಾಗೂ ಕೆಲವು ವ್ಯಕ್ತಿಗಳ ವಿಚಾರಗಳನ್ನು ಹೇಳುವಾಗ ನಾವು ಅತೀ ಸೂಕ್ಷ್ಮವಾಗಿ ವಿಷಯಗಳನ್ನು ಗಮನಿಸಿ ಹೇಳಬೇಕಾಗುತ್ತದೆ . ಏಕೆಂದರೆ ಹೇಳುತ್ತಿರುವ ವ್ಯಕ್ತಿ ಹಾಗೂ ವಿಷಯ ಏರಡು ಮುಖ್ಯವಾಗಿರುತ್ತದೆ. ಅಣ್ಣಾವ್ರ ಈ ಅಮೂಲ್ಯವಾದ ವಿಷಯ ತಿಲಿಸಿದ್ದಕ್ಕಾಗಿ ಧನ್ಯವಾದಗಳು. ಹೀಗೆ ಇನ್ನಷ್ಟು ಮಾಹಿತಿಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ.

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @jyothinaik629
    @jyothinaik6294 жыл бұрын

    ತುಂಬಾ ಚೆನ್ನಾಗಿದೆ 👌👌

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏

  • @nagendranagendra9719
    @nagendranagendra97194 жыл бұрын

    King of king My Boss Dr Rajkumar

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @chamarajuc5477
    @chamarajuc54774 жыл бұрын

    ಅಭಿನಯಿಸುವ ದೇವರು ಡಾ.ರಾಜ್ ಕುಮಾರ್

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 150 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ. Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @nagrajaav5042
    @nagrajaav50424 жыл бұрын

    Super Anna thank you for again 💐💐💐💐💐💐👌👌👌👌

  • @EchoKannada

    @EchoKannada

    4 жыл бұрын

    ಧನ್ಯವಾದಗಳು ನಿಮ್ಮ ಸಹಕಾರ ಹೀಗೆ ಇರಲಿ 🙏

  • @appuamu433
    @appuamu4334 жыл бұрын

    "ANNAVARA "lli tappannu kshamisu dodda guna idduddarindale " DR RAJKUMAR" karunaadalli "BANGAARADA MANUSHAYA" naagi kannadigara hrudayadalli shashvatavaagi nelesiruvudu.🙏🙏🙏🙏🙏 JAI RAJA MUTTU🙏🙏🙏🙏🙏

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @srikanthks4847
    @srikanthks48473 жыл бұрын

    Annavru really great human being

  • @EchoKannada

    @EchoKannada

    3 жыл бұрын

    ಧನ್ಯವಾದಗಳು 🙏 ಚಾನೆಲ್ subscribe ಮಾಡಿ ನಮ್ಮ ಚಾನೆಲ್ ನಲ್ಲಿ 280ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @mohithkumar7589
    @mohithkumar75894 жыл бұрын

    Olle niroopane, olle paata namagellergu. Nimage olledaagali. 👍

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @tbchandru5285

    @tbchandru5285

    4 жыл бұрын

    11:36 Sakshaaratha ante... Keli ivra Kannada na

  • @srinivassriivas8452
    @srinivassriivas84524 жыл бұрын

    ಕೊನೆಗೂ ಅಣ್ಣವ್ರನ್ನ ಮೀರಿಸೋ ಇನ್ನೊಬ್ಬ ಕಲಾವಿದನನ್ನು ಹುಟ್ಟುಹಾಕಲು ಆಗಲಿಲ್ಲ.

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @pramodishwarshingtalur8110

    @pramodishwarshingtalur8110

    4 жыл бұрын

    💯% Nija....

  • @pramodishwarshingtalur8110

    @pramodishwarshingtalur8110

    4 жыл бұрын

    Adu sadyanu illa Anta obba nata... Ondu yugakke.... Onde sala huttodu..... Devara Vara avaru kannadakke.

  • @ramakrishnagangal

    @ramakrishnagangal

    4 жыл бұрын

    Yes

  • @gopinathyh

    @gopinathyh

    4 жыл бұрын

    "ಮೀರಿಸೋ ನಟ" ಆ ಮಾತು ಇರಲಿ ನಮ್ಮ ಅಣ್ಣಾವ್ರ ಅಭಿನಯ .. ವ್ಯಕ್ತಿತ್ವದ ಹತ್ತಿರ ಕೂಡ ಸುಳಿಯಲು ಇನ್ನು ಸಾವಿರ ವರುಷ ಆದರೂ ಸಾಧ್ಯ ಇಲ್ಲ ಬಿಡಿ

  • @ashagowda8758
    @ashagowda87584 жыл бұрын

    Nijakku bhomi thookadha manushya namma kannadada kanmani varanata Dr. Rajkumar

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @VhsakarP9596
    @VhsakarP95963 жыл бұрын

    ಸಾಕ್ಷಾತ್ಕಾರ ಚಿತ್ರದ ಹೆಸರು ಹೇಳೋಕೆ ತುಂಬಾ ಸುಲಭ ಆದರೆ ಅದನ್ನು ಬೇರೆ ಹೆಸರಿಂದ ಕರೆದಿದ್ದು ಸರೊಯ್ ಕಾಣಲಿಲ್ಲ. ಆದರೂ ಕೊನೆಯಲ್ಲಿ ಕ್ಷಮೆ ಕೇಳಿದ ಮೇಲೆ ಸ್ವಲ್ಪ ಸಮಾಧಾನ ಆಯ್ತು.

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @prakashys6487
    @prakashys64874 жыл бұрын

    Two great Legend thanks good, video rajkumar great

  • @sureshvadempura6311
    @sureshvadempura631110 ай бұрын

    ಸತ್ಯವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.

  • @EchoKannada

    @EchoKannada

    10 ай бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @kaliprasadpotadar4077
    @kaliprasadpotadar40774 жыл бұрын

    Super exlents wonderful

  • @anthonykinnal7300
    @anthonykinnal73002 жыл бұрын

    Thankyou sir, for giving us wonderful, relationship, between, great director puttanna, sir, and a, great, actor, a, most wonderful, person, dr, rajkumar the great, whom we can never forget, there are no words of rajkumar sir, thankyou

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @sundarr3952
    @sundarr39524 жыл бұрын

    Rajkumar sir baggy yesto jana kettadagu kooda mhathdth edru nanu yake egey mhathdthkolthre andukolth eddey puttana avru yake hechu film madilla anth etthu but Dr Raj great sir

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @ruthviraghu865
    @ruthviraghu8652 жыл бұрын

    He is the real god of universe...🙏🙏🙏🙏

  • @EchoKannada

    @EchoKannada

    2 жыл бұрын

    ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು

  • @gainerm5845
    @gainerm58454 жыл бұрын

    ಮಹಾತ್ಮಾ dr. RAJKUMAR

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @shivaputra3779
    @shivaputra37792 жыл бұрын

    World Best No 1 hero Dr Rajkumar

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @madeshahs4434
    @madeshahs44344 жыл бұрын

    ಕೊನೆಗೆ ಇಷ್ಟೆಲ್ಲಾ ಮಾಡಿದ ಪುಟ್ಟಣ್ಣ ಕಣಗಲ್ಒಳ್ಳೆ ನಿರ್ದೇಶಕ ಆದರೆ ರಾಜಕುಮಾರ್ ಅವರ ಮೇಲೆ ಎಷ್ಟು ಓದಿಕೊಂಡರೆ ನಮಗೆ ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ ಕೆಟ್ಟ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನನ್ನನಿಸಿಕೆ ರಾಜಕುಮಾರ ರಾಜಕುಮಾರ್ ಹಿಸ್ಟರಿ ಕಣ್ಣದ

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @shashidevarkonda9781
    @shashidevarkonda97813 жыл бұрын

    Kandithavagee skshamesutheve good lesson for us thank you sir

  • @EchoKannada

    @EchoKannada

    3 жыл бұрын

    ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @prakasholekar5834
    @prakasholekar58344 жыл бұрын

    Jai Dr Raj Kumar great actor in Kannada industry

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @krishnalambani3309
    @krishnalambani33092 жыл бұрын

    Love you Dr Raj 💐

  • @EchoKannada

    @EchoKannada

    2 жыл бұрын

    Thank you

  • @pratham5700
    @pratham57004 жыл бұрын

    Very nice clarification

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏

  • @kannadasmallscreen7695
    @kannadasmallscreen76954 жыл бұрын

    This is really good content

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏

  • @drkmlakshmipathy
    @drkmlakshmipathy4 жыл бұрын

    Good message....🌹🙏🌺

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @shivashankars8767
    @shivashankars87672 жыл бұрын

    🙏Dr..raj🙏 👌information & massage..👌

  • @EchoKannada

    @EchoKannada

    2 жыл бұрын

    ಬಂಧುಗಳೇ, kzread.info/dash/bejne/dKd30ZmQgrS5n84.html ಇದು ನಮ್ಮ ಹೊಸ ಚಾನೆಲ್, ಒಮ್ಮೆ ಭೇಟಿ ಕೊಟ್ಟು ವಿಡಿಯೋ ನೋಡಿ, Subscribe ಆಗಿ. ಧನ್ಯವಾದಗಳು 💐

  • @venkatramu1177
    @venkatramu11774 жыл бұрын

    Super puttana sir,only Vishnu Dada karnataka suputhra snehajeevi karunamayi badavara baandu nondavara jeeva Karna DevaManava Mysore rathna sahasa simha abhinava bhargava kannada kanmani kandigara aaradya daiva one and only Vishnu Dada

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 165 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ. Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @chidanandpatil5611

    @chidanandpatil5611

    4 жыл бұрын

    Dr vishnuvardan is great

  • @dmswamygowda5371

    @dmswamygowda5371

    4 жыл бұрын

    ಏನೇ ಹೇಳಿದರೂ ನಿಮ್ಮ ನುಡಿ ಮುತ್ತುಗಳನ್ನ ಕನ್ನಡದಲ್ಲಿಯೇ ಹೇಳಿ ಏಕೆ ಕನ್ನಡ ಬರುವುದಿಲ್ಲವೇ

  • @superduperstar3784
    @superduperstar37844 жыл бұрын

    Super bowl nice sir tq 🙏 ✌️👍

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @ashokashok1472
    @ashokashok14724 жыл бұрын

    lovely appaji

  • @EchoKannada

    @EchoKannada

    4 жыл бұрын

    ಧನ್ಯವಾದಗಳು, ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @rajeshg3349
    @rajeshg33494 жыл бұрын

    Dr Raj Evergreen

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @devarajhuliyar9643
    @devarajhuliyar96434 жыл бұрын

    Hi Sir your voice beautiful

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @rathanuppi643
    @rathanuppi6434 жыл бұрын

    👍

  • @chandrashekar-kg7oi
    @chandrashekar-kg7oi4 жыл бұрын

    Vinayakke innondhu Hesaru Kannada Raajkumara

  • @shri1467
    @shri14674 жыл бұрын

    Jai rajanna,,, only rajanna

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 150 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ. Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @broappufanvlogcampingvideo6420
    @broappufanvlogcampingvideo64204 жыл бұрын

    Super nimage kiti koti vandanegallu hige valle kathe helli

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @igovindabhandary8677
    @igovindabhandary86772 жыл бұрын

    ಸಾಕ್ಷಾತ್ಕಾರ ಉಚ್ಛಾರದಲ್ಲಿ ತಪ್ಪಿತ್ತು.ಆದರೆ ಮಾತಾಡುವ ಗತ್ತು ಚೆನ್ನಾಗಿತ್ತು. ಸೂಪರ್. ಶುಭವಾಗಲಿ

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @raviprasadr

    @raviprasadr

    2 ай бұрын

    ದಯವಿಟ್ಟು ಉಚ್ಚಾರಣೆಯನ್ನು ಸರಿ ಮಾಡಿ

  • @janakisrinivas4751
    @janakisrinivas47513 жыл бұрын

    Kannadada muttu Namma annavru

  • @EchoKannada

    @EchoKannada

    3 жыл бұрын

    ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @prasadam2139
    @prasadam21394 жыл бұрын

    I like your voice sir

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @maheshsguttedar8695
    @maheshsguttedar86954 жыл бұрын

    Superb anna

  • @shivannab5
    @shivannab54 жыл бұрын

    Anna andre adhu obbare adhu RAJANNA.........WE LOVE YOU MUTHU RAJKUMAR AND FAMILY.........

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 130ಕ್ಕೂ ಹೆಚ್ಚು ವಿಶೇಷ ಕಥೆಗಳಿವೆ ಕೇಳಿ ಸ್ಫೂರ್ತಿದಾಯಕವಾಗಿವೆ, ಒಂದೊಂದು ಕಥೆ ಜೀವನದ ಅನುಭವ ಸಾರವನ್ನು ತಿಳಿಸುತ್ತದೆ. ನಿಮ್ಮ ಸ್ನೇಹಿತರಿಗೂ ತಿಳಿಸಿ. ನಿಮ್ಮ ಸಹಕಾರಕ್ಕೆ ನಾನು ಋಣಿ 🙏

  • @b.madeshwarasrinivasarao5535
    @b.madeshwarasrinivasarao55354 жыл бұрын

    Excellent

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @jayapalshetty2601
    @jayapalshetty26013 ай бұрын

    very go0od presentatn regarding rajkumar n great p kanagL

  • @amazer6915
    @amazer69154 жыл бұрын

    Olle information. Aadre ondu mistake. Sakshatkaara picture na Saksharatha antha helthiyallappa. Rajkumaar jote munduvaredidre Puttanna atleast 10 adhika olle films barthithu

  • @EchoKannada

    @EchoKannada

    4 жыл бұрын

    ಹೌದು ಅಲ್ಲಿ ಒಂದು ತಪ್ಪಾಗಿದೆ ಕ್ಷಮಿಸಿ. ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @maltheshsl6615

    @maltheshsl6615

    4 жыл бұрын

    @@EchoKannada ರಾಜಕುಮಾರ್ ಅವರು ಉತ್ತಮ ಕಲಾವಿದರು

  • @prajwalb.s4427
    @prajwalb.s44274 жыл бұрын

    Super sir

  • @rajgowda5446
    @rajgowda54464 жыл бұрын

    ಅದು ಸಾಕ್ಷಾತ್ಕಾರ ಅಣ್ಣ

  • @EchoKannada

    @EchoKannada

    4 жыл бұрын

    ಹೌದು ಅಲ್ಲಿ ತಪ್ಪಾಗಿದೆ ಕ್ಷಮಿಸಿ. ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @anand7353
    @anand73534 жыл бұрын

    I'm a huge of those 2 Legends. But never knew this truth. I always heard some rumours about their relationship. Dr. RAJ is bhoomi thookada Manushya...Nija. Dr. RAJ thara world nalli yav natanu illa. Adakke kelavu Kannada speaking non kannadigas urkotha idru. Tamilaru, Telugaru, Hindiwalagalu.. Adre nijavada kannadadavaru avranna Devara thara preethsoru. Idu nija.

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @anand7353

    @anand7353

    4 жыл бұрын

    @@EchoKannada Sure, thanks

  • @r.s.channal123
    @r.s.channal1233 жыл бұрын

    ಅದ್ಬುತವಾದ ವಿಷಯ

  • @EchoKannada

    @EchoKannada

    3 жыл бұрын

    Thank you

  • @likithkrupachandra6190
    @likithkrupachandra61904 жыл бұрын

    Dr .Raj😍

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @padmaprasadp1600
    @padmaprasadp16004 жыл бұрын

    It is not good to have jealousy about others. It kills them only.

  • @EchoKannada

    @EchoKannada

    4 жыл бұрын

    Yes, it's true

  • @sangeethamg3572
    @sangeethamg35724 жыл бұрын

    Super

  • @venkateshs1374
    @venkateshs13744 жыл бұрын

    👌👍🙏🙏🙏

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏

  • @ramakrishnagangal
    @ramakrishnagangal4 жыл бұрын

    Ivananta 100 jana puttanna bandaru Annavranna yenu madoke aaglilla.

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @pramodishwarshingtalur8110

    @pramodishwarshingtalur8110

    4 жыл бұрын

    Adu....100%

  • @prakashys6487
    @prakashys64874 жыл бұрын

    Yes sir you're correct some of the sadists ruin kannada industry

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @pramodishwarshingtalur8110

    @pramodishwarshingtalur8110

    4 жыл бұрын

    Rajkumar Bagge gottidle matado anta Jana ellanu sadist sir.....

  • @sureshscsuresh4197
    @sureshscsuresh41974 жыл бұрын

    🙏🙏🙏🙏🙏

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @vasanthm7111
    @vasanthm71114 жыл бұрын

    😥 ಸುಪರ್

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏 Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @venkateshas1381
    @venkateshas13813 жыл бұрын

    Dear RKLJ, I like all of your Stories and your voice too. In this episode, if possible please redo this. Correctly pronounce the film name as sakshat kara instead of saksha ratha. Hope you will take it sportingly

  • @EchoKannada

    @EchoKannada

    3 жыл бұрын

    Definitely, thank you... Sure I'll improve my pronunciation

  • @bbpatil9738
    @bbpatil97382 жыл бұрын

    Dr Rajakumar is till today Golden Man in Kannada Film Industri,Nobady break his achivements.Now a days Film Industry working for money.

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @bhuvankumars8360
    @bhuvankumars83604 жыл бұрын

    Rajkumar is a world legend

  • @akashm2336
    @akashm23363 жыл бұрын

    Annavru🙏🙏🙏

  • @EchoKannada

    @EchoKannada

    3 жыл бұрын

    ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @sulalithamogre2624
    @sulalithamogre26243 жыл бұрын

    It. Is. So sad. That we missed thier combination ran Raj and puttanna

  • @EchoKannada

    @EchoKannada

    2 жыл бұрын

    ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @natrajbs3372
    @natrajbs33724 жыл бұрын

    Guru kannada sariyagimatanadu as chitradahesaru shasharatha allan Shaskhathkara

  • @EchoKannada

    @EchoKannada

    4 жыл бұрын

    ಹೌದು ತಪ್ಪಾಗಿದೆ ಕ್ಷಮಿಸಿ. ಧನ್ಯವಾದಗಳು 🙏 Echo Kannada ದಲ್ಲಿ 165 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ. Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @surya7224
    @surya72244 жыл бұрын

    Jai Karnataka sir

  • @EchoKannada

    @EchoKannada

    4 жыл бұрын

    ಧನ್ಯವಾದಗಳು 🙏

Келесі