ರಾಹುಲ್ ವಿರುದ್ಧ ವಿಪಕ್ಷಗಳ ಸಭೆ: ಏನಂತೆ ವಿಷಯ?

ರಾಹುಲ್ ವಿರುದ್ಧ ವಿಪಕ್ಷಗಳ ಸಭೆ: ಏನಂತೆ ವಿಷಯ?
#MamataBanerjee
#AkhileshYadav
#SharadPawar
#UddhavaThackeray
#RahulGandhi
#Congress
#RavindraJoshi
Join this channel to get access to perks:
/ @ravindrajoshicreation...
ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
UPI ID : ravindracreations@ybl
Support Us Through
PhonePe: 7760221668
GooglePay: 7760221668
PayTm: 7760221668
UPI ID : ravindracreations@ybl
Bank Details :
Ravindra Joshi
A/c no 54003684655
IFSC Code: SBIN0040289
State Bank Of India
Jayanagar Mysuru ,Karnataka
Join this channel to get access to perks:
/ @ravindrajoshicreation...

Пікірлер: 287

  • @VenuGopal-en7uo
    @VenuGopal-en7uoАй бұрын

    ಭಾನುವಾರದ ಶುಭ ಶುಭೋದಯ ಜೋಶಿ ಸರ್ ಈ ಕಾಂಗ್ರೆಸ್ ಪಕ್ಷ ಯಾವಾಗಲು ಗೆದ್ದ ಮೇಲೆ ಮಿತ್ರ ಪಕ್ಷಗಳಿಗೆ ದ್ರೋಹ ಮಾಡುತ್ತದೆ.

  • @ShripalAyatti

    @ShripalAyatti

    Ай бұрын

    Eeeeeeeeeeeeeeeeeeeeeeeeeeeeeeeeeeeeeeeeeee

  • @sanjeevasanjeeva7280
    @sanjeevasanjeeva7280Ай бұрын

    ಈ ದೂರ ದರ್ಶನ ಮಾದ್ಯಮಕ್ಕಿಂತ ಜನ ನಿಮ್ಮ ಪ್ರದರ್ಶನ ಮತ್ತು ಸಂವಾದ ಭಾಷೆ ಸ್ವಚ್ಚವಾಗಿ ಮೂಡಿ ಬರುತ್ತಿವೆ.ಬಹಳ ಸಂತೋಷ ನಿಮಗೆ ಒಳ್ಳೆಯದಾಗಲಿ.

  • @user-it9bm8bv8z
    @user-it9bm8bv8zАй бұрын

    ಕಾಂಗ್ರೆಸ್ ಸರ್ವ ನಾಶವಾಗಲಿ ಜನರು ಶಾಂತಿ ಸಮಾಧಾನ ನೆಮ್ಮದಿ ಯಿಂದ ಬದುಕಲು ಸಾಧ್ಯ ವಾಗಲಿ Jai BJP Jai modiji Jai shree Ram Jai Hindu rashtra jai ayodhya

  • @lalitayarnaal

    @lalitayarnaal

    Ай бұрын

    ಕೆಲವು ಮೂರ್ಖ ಹಿಂದೂಗಳು ಅವರಿಗೆ ವೋಟ್ ಕೊಟ್ಟು ಆಕ್ಸಿಜನ್ ನಲ್ಲಿ ಇಟ್ಟಾರೆ 😂😂ಅವರಿಯಾಕ್ರೀ ಸಾಯತಾರೆ 🙄. N DA ಗೆ ಇವು ಕ್ಯಾನ್ಸರ್ ಇದ್ದಂತೆ 🙄🙄

  • @YMallikarjuna-kz1bz

    @YMallikarjuna-kz1bz

    Ай бұрын

  • @sharanabasavambiger3444
    @sharanabasavambiger3444Ай бұрын

    ಭಾರತ ಹಿಂದೂ ರಾಷ್ಟ್ರ ಆದರೆ ಮಾತ್ರ ಸಂವಿಧಾನ ಉಳಿಯಲು ಸಾಧ್ಯ ಹಿಂದೂ ಧರ್ಮದ ನಾಯಕರು ರಾಜಕೀಯ ಮುಖಂಡರು ಸ್ವಾಮಿ ಸಾಧು-ಸಂತರು ಇದರ ಬಗ್ಗೆ ವಿಚಾರ ಮಾಡಬೇಕು ಹಿಂದೂ ರಾಷ್ಟ್ರ ಮಾಡಿ ಇಲ್ಲ ಅಂದರೆ ಕೇವಲ 50 ವರ್ಷಗಳಲ್ಲಿ ಭಾರತ ಜಿಹಾದಿಗಳ ರಾಷ್ಟ್ರವಾಗಿ ಹೋಗುತ್ತದೆ ಹುಷಾರ್

  • @shobhaavadhani1343

    @shobhaavadhani1343

    Ай бұрын

    ಜಿಹಾದಿ ರಾಷ್ಟ್ರ ಆದ ನಂತರ ತಮ್ಮೊಳಗೆ ಹೊಡೆದಾಡಿ ನಾಶ ಆಗುತ್ತಾರೆ. 😢

  • @mrk6657
    @mrk6657Ай бұрын

    ಜೈಶ್ರೀರಾಮ್

  • @vikasenterprises7618
    @vikasenterprises7618Ай бұрын

    ಕಾಂಗ್ರೆಸ್ ಯಾವಾಗಲೂ ಹಳೆಯ ವೈಭವದ ದಿನಗಳನ್ನು ಮೆಲುಕು ಹಾಕುವುದನ್ನು ಮರೆಯಲಾರರು.ಕಾಲ ಬದಲಾಗಿದೆ ಬದಲಾಗುತ್ತಲೇ ಇರುತ್ತದೆ.

  • @vittalnaik6352

    @vittalnaik6352

    Ай бұрын

    ವೈಭವ ಯಾರಿಗೆ ನೆಹರೂ ಸಂತಾನಕ್ಕೆ ಮತ್ತು ಅವರ ಅನುಯಾ(ನಾ)ಯಿಗಳಿಗೆ ದೇಶದ ಜನರಿಗೆ ವೈಭವ ಬಿಡಿ ಮೂರು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು.

  • @dkr552
    @dkr552Ай бұрын

    Excellent presentation Joshi Sir. ❤

  • @prasannakumarr9609
    @prasannakumarr9609Ай бұрын

    ಸಾರ್ ನಮಸ್ಕಾರ ಸಾರ್ ಸಾರ್ ದೊಡ್ಡ ಲೀಡರ್ ಗಳಿಗೆ ಈಗ ಲಾದರೂ ಬುದ್ಧಿ ಬಂದರೆ ಒಳ್ಳೆಯದು

  • @sureshpr9038
    @sureshpr9038Ай бұрын

    ಆ ಪೆದ್ದನ ವಾರ್ತೆಗಳನ್ನು ಕೇಳಲೂ ಬೇಸರ. ಅದರೆ ಅರೆತಿಳುವಳಿಕೆಯವರು ದೇಶಕ್ಕೆ ಭಾರವೇ.

  • @shiva849o

    @shiva849o

    Ай бұрын

    ಆತ ಪೆದ್ದನಲ್ಲ. ಮಹಾ ಧೂರ್ಥ

  • @HARA126

    @HARA126

    Ай бұрын

    ​@@shiva849oಪೆದ್ದನಿಗೆ ಪೆದ್ದ ಎನ್ನದೇ ಏನು ಹೇಳಬೇಕು.

  • @lathasudheekshaurslathasud197
    @lathasudheekshaurslathasud197Ай бұрын

    ❤❤❤❤ಒಳ್ಳೇದು ಕಾಂಗ್ರೆಸ್ ಸರ್ವ ನಾಶವಾದಾಗ ದೇಶ ಶುಭಿಕ್ಷ😢

  • @user-vq5cd4sx2x
    @user-vq5cd4sx2xАй бұрын

    Good Morning Brother, so nice urs Analysis

  • @satishh.s664
    @satishh.s664Ай бұрын

    ಶುಭೋದಯ ಯಾವುದೇ ಟಿ ವಿ ಚಾನಲ್ ಈ ವಿಷಯ ಯಾಕೆ ತೋರಿಸಿಲ್ಲ , ಮಾಧ್ಯಮದವರಿಗೆ ಇಂತಹದ್ಫು ಗೋತ್ಯೆ ಆಗಲ್ವೇನೋ...?

  • @praveenp5281

    @praveenp5281

    Ай бұрын

    ಹಾಗೇನಿಲ್ಲ. ಕೆಲವು ಹಿಂದಿ/ಇಂಗ್ಲಿಷ್ KZread ಚಾನೆಲ್ ಗಳು (PGurus ಹಾಗು The Alternate Media) ನಿನ್ನೆ ಇದೇ ವಿಷಯದ ಬಗ್ಗೆ ವಿಸ್ತ್ರತವಾಗಿ ಚರ್ಚೆ ನಡೆಸಿದ್ದಾರೆ.

  • @jayalaxmi248

    @jayalaxmi248

    Ай бұрын

    Paid madyama galu adakke helolla

  • @shiva849o
    @shiva849oАй бұрын

    ಒಳ್ಳೆಯ ಬೆಳೆವಣಿಗೆ. ಭಾರತದ ಪಾರ್ಲಿಮೆಂಟಿನ ಇತಿಹಾಸದಲ್ಲಿ ಪ್ರಧಾನಿಯ ಭಾಷಣದ ವೇಳೆಯಲ್ಲಿ ಎಂದೂ ವಿಪಕ್ಷ ಗಳು ಈ ಬಾರಿ ರಾಹುಲ್ ನ ನೇತೃತ್ವದಲ್ಲಿ ನಡೆಸಿದಂತೆ ಗದ್ದಲವಾಗಲಿ ಕೋಲಾಹಲವಾಗಲಿ ನಡೆದಿಲ್ಲ. ರಾಹುಲ್ ನ ಸಂಸ್ಕಾರವೆಂಥದ್ದೋ ಏನೋ?

  • @kusumakrishnamukharimukhar9515
    @kusumakrishnamukharimukhar9515Ай бұрын

    ಒಳ್ಳೆಯ ವಿಷಯ ತುಂಬ ಸಂತೋಷದ ವಿಚಾರ 😅😊

  • @narayanam8598
    @narayanam8598Ай бұрын

    Jai Modiji Jai Bharat

  • @shashishashi6231
    @shashishashi6231Ай бұрын

    Jai modiji vishwa nayaka namma modiji nalayak nayakarige hedaruvudilla. Namma bharathambe. Simha.

  • @srikantask656
    @srikantask656Ай бұрын

    ಜೈ ಶ್ರೀರಾಮ್ ಜೈ ಭಾರತ

  • @shantappabiradar6424
    @shantappabiradar6424Ай бұрын

    👌👌❤️ Jai shreeram ❤️ Jai modiji ❤️👌👌

  • @sanjeevmanju9953
    @sanjeevmanju9953Ай бұрын

    ಉತ್ತಮವಾದ ವಿಷಯ ಜೋಶಿ ಸರ್ 🙏

  • @nizardarkas2692
    @nizardarkas269229 күн бұрын

    ಜೈ ಜೈ ರಾಹುಲ್ ಗಾಂಧಿ ಜೈ ಕಾಂಗ್ರೆಸ್ ಪಾರ್ಟಿ ಜೈ ಜೈ

  • @mahadevna6713
    @mahadevna6713Ай бұрын

    ಜೈ ಶ್ರೀ ರಾಮ್

  • @anasooyajagadish3851
    @anasooyajagadish3851Ай бұрын

    Jai Sriram 🙏

  • @channayyaaradyamath5069
    @channayyaaradyamath5069Ай бұрын

    ದುಷ್ಟರೆಲ್ಲ ನಾಶವಾಗುತ್ತ ಹೋಗಲಿ

  • @syedmoidin

    @syedmoidin

    Ай бұрын

    BJP

  • @syedmoidin

    @syedmoidin

    Ай бұрын

    Dustaru yarntha gottaguttadalla BJP dewaru hage madai

  • @m.s.sharadaprasad1355
    @m.s.sharadaprasad1355Ай бұрын

    Good morning Sri Joshi sir. Your dedication in collecting so much information about the political parties thinking without one man congress is highly commendable. Those who voted for congress should ponder over. Congress leaders sitting in opposition don’t think they are also a party of great Nation

  • @damodar5842
    @damodar5842Ай бұрын

    Good thought provocating episode and may prove to be great way

  • @user-sb9io5ui1h
    @user-sb9io5ui1hАй бұрын

    Interns of opposition teams, Your analysis is perfectly valid sir ji ✅👍

  • @CHRayappagowda-of7qi
    @CHRayappagowda-of7qiАй бұрын

    Ravindra Joshi creation sir thank you for your still news and edition Jay hind Dharmo rakhathi rakshithaha

  • @user-op6nv1mj3y
    @user-op6nv1mj3yАй бұрын

    For all these Hindus community supported Nakali Gandhi family and thokade gang politicians for freebies and encouraging for destroying Hinduism as well as making Islamic country. Bevarsi Hindugalege buddi baralla, Gulamagere is only solution for all these under the above parties. God will never save Hinduism. Adharma will going to ruling Barathdesh in future. Jaimodiiji jaiyogiji jaiBarathmath jai RSS jai Sanathannadarma

  • @SangmeshHolimath-cd2px
    @SangmeshHolimath-cd2pxАй бұрын

    NA GHAR KA. NA GHAT KA !

  • @lalitabhavigaddi1173
    @lalitabhavigaddi1173Ай бұрын

    ಜೈ ಮೋದೀಜಿ 🙏🏻

  • @arakesharakesh348
    @arakesharakesh348Ай бұрын

    But still BJP must think and review its policy to counter all this

  • @shivukumar.n8330
    @shivukumar.n8330Ай бұрын

    Sariyaagi ugididdiri ravindra sir

  • @shivashankara967
    @shivashankara967Ай бұрын

    ಪಪ್ಪುವಿನ ಹಾರಾಟ ಜಾಸ್ತಿ ಆಯ್ತು

  • @rskumar5143
    @rskumar5143Ай бұрын

    Good information Sir. Keep going

  • @user-wn5zo5rv5s
    @user-wn5zo5rv5sАй бұрын

    ಈ ದೇಶದಲ್ಲಿ ಮೂದಲೀಂದಲೂ ಕಾಂಗ್ರೆಸ್, ಕೈ ಪಡೆ ಇವರ ವಂಶದವರು ಮಾತ್ರಾ ಕೈ ಹಾಗೆಯೇ ಅವರ ಯೋಚನೆ ಇವರನ್ನು ಬಿಟ್ಟರೆ ದೇಶ ಇಲ್ಲಾ ಎಂಬ ಒಳಸಂಚು ದೇಶದಲ್ಲಿ ಸೃಷ್ಟಿ ಮಾಡಿ ಅದನ್ನು ಕೆಲ ಹಿಂಬಾಲಕರು ಪ್ರಚಾರ ಮಾಡಿ ಕೂಡಿಕೊಂಡು ಬಂದಿರೋ ಈ ಕೈ ದೇಶದಲ್ಲಿ ಸಂವಿಧಾನ,ಉಗ್ರ, ಬಲವರ್ಧನೆ, ಒಳ ಜಾತಿ ವಿದೇಶಿ ಧರ್ಮ, ಅನ್ಯ ಧರ್ಮ ಎತ್ತಿ ಹಿಡಿದು ಮೂಲ ನೀವಾಸಿಗಳನ್ನ ಒಕ್ಕಲು ಎಬ್ಬಿಸಿ ಇದರಲ್ಲೂ ಕೆಟ್ಟ ರಾಜಕಿಯ ಮಾಡಿ ಇಡೀ ದೇಶವನ್ನು ತಮ್ಮ ಕುಟುಂಬ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ

  • @madhavarao7470

    @madhavarao7470

    Ай бұрын

    ಭಾರತದಲ್ಲಿ ಏಕೈಕ ನಾಯ ಕತ್ವ ಸೋನಿಯಾ , ಫ್ರೀ ವಾದ್ರಾ , ರೌಲ್ ವಿನ್ಸಿ , ಇವರ ಹಿಡಿತದಲ್ಲೇ ಇರ ಬೇಕು ಅಂತ ಮುಕ್ರಿವಾದಿ ಕಾಂಗೀ ಬೂಟ್ ನೆಕ್ಕುವ ಕೆಲ ವಂದಿ ಮಾಗಧರು ಈಗಲೂ ಬಯಸುತ್ತಾರೆ . ನೆಹ್ರೂ ವಂಶ ಪಾರಂಪರ್ಯಕ್ಕೆ ಇಂದೂ ದಾಸರಾಗಿದ್ದಾರೆ . ನೆಹ್ರು ಅಂದಿನಿಂದಲೂ ಶಾಂತಿ ದೂತರ, ಬ್ರದರ್ಸ್ಗಳ ಪರ

  • @shripadpatkimumbai8882
    @shripadpatkimumbai8882Ай бұрын

    Rahul is not a real leader.

  • @shobhaavadhani1343
    @shobhaavadhani1343Ай бұрын

    ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಬಿಟ್ಟು ಕೊಟ್ಟಿದ್ದರಿಂದ ಅದು ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯಿತು.

  • @RajendraKumar-kl4yz
    @RajendraKumar-kl4yzАй бұрын

    Good political analysis🙏🙏🙏

  • @vishwanathr4645
    @vishwanathr4645Ай бұрын

    Hari om 🕉

  • @gayathrikumar9662
    @gayathrikumar9662Ай бұрын

    🎉🎉🎉🎉🎉

  • @darshandodderi
    @darshandodderiАй бұрын

    Jai sri ರಾಮ

  • @dathurao5058
    @dathurao5058Ай бұрын

    Great sir ❤❤❤

  • @HOSALLICLINIC
    @HOSALLICLINICАй бұрын

    ಅದರು ಭಾ.ಜ.ಪ ....ಈಗ ತುಂಬ ತೊಂದರೆಯಿಲ್ಲದೆ ಮತ್ತು ಬಣ ರಾಜಕೀಯ ಎದು ಕಾಣಿಸುತ್ತದೆ

  • @muralidharbhat1497
    @muralidharbhat1497Ай бұрын

    Good information.

  • @sathyabhamahegde1892
    @sathyabhamahegde1892Ай бұрын

    Avaravare hodadhadi sayali Congee muktha Bharatha agabeku hindugale oggattagi. Jai Modiji 👌👍💪🙏

  • @lakshminarayan8338

    @lakshminarayan8338

    Ай бұрын

    Saadyave ella. Yaavatthu aagodilla.

  • @Sanatani_ajith

    @Sanatani_ajith

    Ай бұрын

    ​@@lakshminarayan8338ಸಾವಿರಾರು ವರ್ಷಗಳಿಂದ ಪರಸ್ಪರ ಹೊಡೆದಾಡಿಕೊಂಡು ಬಂದಿರುವ ಹಿಂದೂಗಳನ್ನ ಕಾಂಗ್ರೆಸ್ ಜಾತಿ ಆಧಾರದಲ್ಲಿ ಮತ್ತಷ್ಟು ಒಡೆದಿರುವಾಗ, ಈಗಲೂ ತಮ್ಮ ಕಣ್ಮುಂದೆ ತನ್ನ ಧರ್ಮದವರಿಗೆ ಅನ್ಯಾಯ ಆಗುತ್ತಿದ್ದು ನೋಡಿಯೂ ಬದಲಾಗದ ಈ ಹಿಂದೂ ಎಂಬ ಶಂಡರು ಮತ್ತೆಂದೂ ಬದಲಾಗಲ್ಲ ಎಂಬುದನ್ನು ಈ ಬಾರಿಯ ಚುನಾವಣೆ ಜಗಜ್ಜಾಹೀರು ಗೊಳಿಸಿದೆ👍

  • @user-oz7li8ch3g
    @user-oz7li8ch3gАй бұрын

    ಹಾಗಾದರೆ ವಿಪಕ್ಷ ನಾಯಕನನ್ನಾಗಿ ಯಾಕೆ ಆಯ್ಕೆ ಮಾಡಿದರು ?

  • @user-rh2pc5qz9d
    @user-rh2pc5qz9dАй бұрын

    Thank you sir

  • @varijavari1635
    @varijavari1635Ай бұрын

    Jai modiji

  • @gvravi8205
    @gvravi8205Ай бұрын

    ಅಸ್ಪೃಶ್ಯತೆ ಆಚರಿಸುವ ಕ್ರಿಯೇಟರ್

  • @vijayabhat8572
    @vijayabhat8572Ай бұрын

    Sir we know that they United for only power power every one wants pm chair that's all

  • @KrGangadhraiah-ld6yn
    @KrGangadhraiah-ld6ynАй бұрын

    Estella adaru BJP nidde hoditayide.😊

  • @shankarabli47
    @shankarabli47Ай бұрын

    ಶುಭ ಸುದ್ದಿ 🙏

  • @ratheeshrkanchan
    @ratheeshrkanchan26 күн бұрын

    Jai.Rahul.Gandhi

  • @ranganathauditor7202
    @ranganathauditor7202Ай бұрын

    Super sir

  • @shivakumaralgur8971
    @shivakumaralgur8971Ай бұрын

    🙏

  • @satishmc8863
    @satishmc8863Ай бұрын

    ಜೋಶಿ ತಿಳ್ಕೊಂಡು ಮಾತಾಡಿದ್ರೆ ತುಂಬಾ ಒಳ್ಳೇದು ಅಲ್ವ

  • @pushpajayaraj4344
    @pushpajayaraj4344Ай бұрын

    Neevu saralavagi spashtavagi intha vishayagalannu tilisiddakke🙏🙏

  • @RAMAKRISHNACPNilAPRAMEYA
    @RAMAKRISHNACPNilAPRAMEYAАй бұрын

    Nice ❤

  • @jayashreeshanbhag2572
    @jayashreeshanbhag2572Ай бұрын

    🙏🏼🙏🏼❤️❤️ಸುಪ್ರಭಾತ ಜೋಶೀಜೀ❤❤🙏🏼🙏🏼

  • @SanthoshBv-mj9ze
    @SanthoshBv-mj9zeАй бұрын

    Jana buddi kalitha illa lafangagala koota INDI alliance geddide sir..by election li..😢

  • @dattatreyam9869
    @dattatreyam9869Ай бұрын

    ಉತ್ತಮ. ವಿಶಯ್.

  • @brajbover5314
    @brajbover5314Ай бұрын

    💐🙏

  • @user-di6yy5je2p
    @user-di6yy5je2pАй бұрын

    👍👌

  • @chinnashekarabhandary8087
    @chinnashekarabhandary8087Ай бұрын

    Telling lies and non cooperation during investigation should be treated as an offense and should carry a minimum punishment of at least 1 year jail term , if such punishment already exists. If there is legal control on telling lies and non cooperation during investigation then lot of precious time would be saved of all the investigating agencies and also of Judiciary. Similarly forced statements or false cases filed by investigating agencies should also attract severe punishment.,

  • @sanjeevadevadiga2312
    @sanjeevadevadiga2312Ай бұрын

    🙏🙏🙏

  • @rameshdevadiga4499
    @rameshdevadiga4499Ай бұрын

    👌🏿👌🏿👌🏿

  • @sureshaithal680
    @sureshaithal680Ай бұрын

    ನಿಮ್ಮ ಈ ಸಂಚಿಕೆ ಬಹಳ ಇಷ್ಟ ಆಯ್ತು ಅಂಥಹ ಸುದ್ದಿನೇ ಕೊಟ್ಟು ಬಿಟ್ಟಿದ್ದೀರಾ ❤🤣😊

  • @veerangoudapatil999
    @veerangoudapatil999Ай бұрын

    Good analysis

  • @manjunathgowda354
    @manjunathgowda354Ай бұрын

    👍👌🙏

  • @krishnamoorthy1741
    @krishnamoorthy1741Ай бұрын

    ❤🙏🙏🙏

  • @shobhasrinivasan1392
    @shobhasrinivasan1392Ай бұрын

    ಮೊದಲ ಬಾರಿ ಮಮತಾ ಬ್ಯಾನರ್ಜಿ ಸರಿಯಾಗಿ ಮಾತನಾಡಿದ್ದಾರೆ.

  • @S_VivekAnand
    @S_VivekAnandАй бұрын

    😂😂😂😂😂ಪಪ್ಪುಗ್ ಸ್ವಯಂ ಕಿರೀಟಧಾರಿ ಕೋಡಂಗಿ ಜೋಕರ್ ಪ್ರಿನ್ಸ್ 😂😂😂😂😂😂🎉 Self crowned clown prince is pappuuG

  • @KRISHNAMURTHY-ui8jb
    @KRISHNAMURTHY-ui8jbАй бұрын

    Yes true 😂

  • @sujathajaya2579
    @sujathajaya2579Ай бұрын

    Jai.modiji.jai.b.j.p.

  • @mallikarjunna4079
    @mallikarjunna4079Ай бұрын

    🎉

  • @beeregowda7343
    @beeregowda7343Ай бұрын

    By election nanna b, j, p, solige kaarana heli joshisir

  • @user-nq3cc7jo7v
    @user-nq3cc7jo7v26 күн бұрын

    Central Govt must dissolve the Kerala Govt.

  • @ravikumars7731
    @ravikumars7731Ай бұрын

    Immature leader Rahul Gandhi

  • @ashahirematt1866
    @ashahirematt1866Ай бұрын

    ನಮಸ್ತೆ ಸರ್ 🙏🙏

  • @shankaranarayanahegde7450
    @shankaranarayanahegde7450Ай бұрын

    ಸಾರ್ ದೊಡ್ಡ ಲೀಡರ್ ಗಳಿಗೆ ಈಗ ಲಾದರೂ ಬುದ್ಧಿ ಬಂದರೆ ಒಳ್ಳೆಯದು

  • @western716
    @western716Ай бұрын

    BJP hatavo hatavo. Constitution bachavo bachavo. Save ambedkar constitution. Save manipur. Save India

  • @shridharkulkarni2028
    @shridharkulkarni2028Ай бұрын

    Please make video on karnataka minority appeasement politics

  • @vardasuresh9437
    @vardasuresh9437Ай бұрын

    True

  • @HARA126
    @HARA126Ай бұрын

    ಜೋಶಿ ಮುಖ ನೋಡ್ಕೊ ಒಂದು ಬಾರಿ.

  • @svagfinancialconsultants436
    @svagfinancialconsultants436Ай бұрын

    ನೀವು ಕೊನೇಲಿ ಹೇಳಿದ ಮಾತು ನಿಜ ಆಗ್ಲಿ

  • @naveendivya8925
    @naveendivya8925Ай бұрын

    Good development in Indi alliance!! Coming days are not a cake walk to Raga??

  • @surabhiinc8147
    @surabhiinc8147Ай бұрын

    Good morning sir. 🙏🏻👍

  • @ramrayahegde4635
    @ramrayahegde4635Ай бұрын

    ಶುಭಾಶಯಗಳು

  • @venkateshamurthy9953
    @venkateshamurthy9953Ай бұрын

    ಮೋದಿ ವಿರುದ್ದ ಬಿಜೆಪಿ ಸಂಸದರ ಸಭೆ ಬೆನ್ನಿಗೆ ಚೂರಿ ಹಾಕಿದ್ರಾ ಬಿಜೆಪಿಗರರ😅😅😅😅!!!!?

  • @SACHINDKOLAMBKAR
    @SACHINDKOLAMBKARАй бұрын

    🎉Jai Shriram

  • @jagadish6230
    @jagadish6230Ай бұрын

    Sir,Untill & Unless these Businesses, Politician.Only The person Who is working has politician, their should be not even a small office or Business . Other wise next 50 years Indian will be same.Modiji see.

  • @VRadhakrishna-nl4zb
    @VRadhakrishna-nl4zbАй бұрын

    Goofmoringsirgoodnews

  • @shivanandkamath3817
    @shivanandkamath3817Ай бұрын

    Namaste sir Super prediction

  • @kvramesh7702
    @kvramesh7702Ай бұрын

    Opposition parties any time unite any time ditched. Evaru janaranna murkaranna hagi madutare.

  • @vittalabhat5794
    @vittalabhat5794Ай бұрын

    Z ನೀವು ತಿಳಿಸಿದಂತೆ ಆಗಲಿ

  • @nanjundappabadala3912
    @nanjundappabadala3912Ай бұрын

    It's not fair to compare Rahul with Didi, Didi is an absolute experienced politician unlike.... 😅

  • @user-co5xc8nj3e
    @user-co5xc8nj3eАй бұрын

    ಜೈಮೋದಿಜಿ ಜೈಭಾರತ್.

  • @thimmareddys7561
    @thimmareddys7561Ай бұрын

    ಅಮೃತ ವು ವಿಷ ವು

  • @subrayanantbhat2302
    @subrayanantbhat2302Ай бұрын

    ಮೊನ್ನೆ ನಡೆದ ಚುನಾವಣೆಯಲ್ಲಿ ಯಾಕೆ ಹಿಗಾಯಿತು

  • @sheshagirishastri8628
    @sheshagirishastri8628Ай бұрын

    👍👍👍👌👌👌👌👌

  • @GaneshCo-l1p

    @GaneshCo-l1p

    Ай бұрын

    😢😅😅😮😮😢😂😂🎉🎉😂😂😂😂😊😊😊😊😅

Келесі