No video

ಆರೋಗ್ಯ ರಕ್ಷಣೆಯಲ್ಲಿ ಕಾಫಿ ಸೇವನೆ | ಡಾ|| ಸಿ. ಎನ್. ಮಂಜುನಾಥ್ | ಆಕಾಶವಾಣಿ ಹಾಸನ |

ವಿಷಯ: ಆರೋಗ್ಯ ರಕ್ಷಣೆಯಲ್ಲಿ ಕಾಫಿ ಸೇವನೆ
ಡಾ|| ಸಿ. ಎನ್. ಮಂಜುನಾಥ್
ಹೃದ್ರೋಗ ತಜ್ಞರು
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
ಬೆಂಗಳೂರು
Dr. CN Manjunath
#drmanjunath #allindiaradio #hassan

Пікірлер: 189

  • @gowriraman4010
    @gowriraman40106 ай бұрын

    ಇಂಥಾ ಮಹಾನ್ ವ್ಯಕ್ತಿ ಗಳಿಗೆ ನಿರ್ವತಿ ಬೇಡ ಅನುಸುತೇ.ಎಷ್ಟು ಜನ ಇವರ ಮಾತುಗಳಿಂದ. ಹಾಗೂ ಇವರ ಚಿಕಿತ್ಸೆ ಯಿಂದ ಹೊಸ ಜೀವವನ್ನು ಪಡೆದ ಇವರಿಗೆ ನಮ್ಮೇಲ್ಲಾರಿಂದ ಅಭಿನಂದೆಗಗಳು ❤,😊👍

  • @nanjashetty85

    @nanjashetty85

    6 ай бұрын

    Deva manava d manjunath 🙏🙏🙏

  • @BhagyammaM-rj1sl

    @BhagyammaM-rj1sl

    5 ай бұрын

    Lk the

  • @NarayanraoHn

    @NarayanraoHn

    2 ай бұрын

    PPPPPPPPPPl)llllllllllll​@@BhagyammaM-rj1sl

  • @kamalammah

    @kamalammah

    2 ай бұрын

    Qqq😮😮😂😂​@@BhagyammaM-rj1sl❤❤

  • @narasimhaiahr3185

    @narasimhaiahr3185

    Ай бұрын

    ರಾಜಕೀಯ ಜೀವನ ಒಂತರ ಅಲ್ಲಿ ವೀರೋಧ ಬಾಸವಿರುತ್ತದೆ ಜ್ಞಾನ ವಿಕಸನಕ್ಕೆ ದಾರಿಯಿಲ್ಲ ಆದರೆ, ವ್ರತ್ತಿಯ ಜೀವನ ಶ್ರೇಷ್ಟ ನಿರಂತರ ಅಲ್ಲಿ ವೀರೋಧಬಾಸ ವಿರುವುದಿಲ್ಲ ಜ್ಞಾನ ವಿಕಸನಕ್ಕೆ ದಾರಿಯಿದೆ.

  • @BomanahalliThimmaiah
    @BomanahalliThimmaiah6 ай бұрын

    ಆರೋಗ್ಯದ ಬಗ್ಗೆ ಪೂರ್ತಿ ವಿವರ ಕೊಟ್ಟಿರುವ ಮಾನ್ಯ ಶ್ರೀ.ಡಾ.ಸಿ ಎನ್.ಮಂಜುನಾಥರವರಿಗೆ ತುಂಬು ಹೃದಯದ ಧನ್ಯವಾದಗಳು.

  • @shridharap.n7257

    @shridharap.n7257

    6 ай бұрын

    ಅರಿವು ಮೂಡಿಸುವ ನುಡಿಗಳು, ಧನ್ಯವಾದಗಳು ಸಾರ್ ❤

  • @vnajavanja9378

    @vnajavanja9378

    6 ай бұрын

    4, ​@@shridharap.n7257

  • @shanthrajuanu3390

    @shanthrajuanu3390

    6 ай бұрын

    Very nice sir handsof you sir

  • @savitrihegde-oo2fi

    @savitrihegde-oo2fi

    6 ай бұрын

    @@shridharap.n7257...... .

  • @tkhanumantrajutkhanumantra1097

    @tkhanumantrajutkhanumantra1097

    3 ай бұрын

    ದಯವಿಟ್ಟು ತಾವು ಪಾರ್ಲಿಮೆಂಟ್ ಎಂಪಿ ಆಗಿ ಹಾಕ್ತಿರಾ ಅದರ ಅಡಗುವ ಹೃದಯವಂತರು ನಮ್ಮ ನಿಮ್ಮೆಲ್ಲರ ದೇವರ ಆದಂತ ಡಾಕ್ಟರ್ ಮಂಜುನಾಥ್ ಅವರಿಗೆ ಪಾದಕ್ಕೆ ನಮಸ್ಕಾರಗಳು ಆದಷ್ಟು ಬೇಗ ಮದ್ಯಪಾನ ಧೂಮಪಾನ ಎರಡನ್ನು ಪಾರ್ಲಿಮೆಂಟ್ ಅಧಿವೇಶನದಲ್ಲಿ ನಿಲ್ಲಿಸಲು ಸಹಾಯ ಮಾಡಿ ದೇಶ ಅದರಿಂದ ಸ್ವಲ್ಪ ಹಿಂದೆ ಬಂದವರು ಆದರೂ ಆರೋಗ್ಯವಂತರಾಗಿರುತ್ತಾರೆ ಹಣದಿಂದ ಮದ್ಯಪಾನ ಧೂಮಪಾನದಿಂದ ಹೆಚ್ಚಿಗೆ ಲಾಭವನ್ನು ಪಡೆಯುತ್ತಿರುತ್ತಾರೆ ಸರ್ಕಾರದವರು ಆದರೆ ಆರೋಗ್ಯ ಕೊಡುವುದಿಲ್ಲ ಅದರಿಂದ ದಯವಿಟ್ಟು ತಾವು ನಿಂತು ಮಾತನಾಡಿ ಆರೋಗ್ಯವಂತರಾಗಿರಲು ಸಹಕರಿಸಿ ಸ್ವಾಮಿ ಮೊಮ್ಮಗಳಿಗೆ ನೂರೊಂದು ನಮಸ್ಕಾರಗಳು ಪಾದಗಳಿಗೆ ನಮಸ್ಕಾರಗಳು ಜೈ ಭಾರತ್ ಪಟಾಕಿ ಜೈ ಬಿಜೆಪಿ ಜೈ ಮೋದಿಜಿ ಜೈ ಡಾಕ್ಟರ್ ಮಂಜುನಾಥ್ ರವರ ಜೈ ಚಾಮುಂಡೇಶ್ವರಿ ಈ ದಿನದಿಂದ ಕಾಫಿಯನ್ನು ಕುಡಿಯುತ್ತೇನೆ ಸ್ವಾಮಿ ಚಿಕ್ಕೋಡಿ ಸಕ್ಕರೆ ಇಲ್ಲದ ಕಾಫಿ

  • @user-ul6nw1bq7d
    @user-ul6nw1bq7d2 ай бұрын

    ಇವರ ಮಾತನ್ನು ಕೇಳುತ್ತಿದ್ದಾರೆ ಸಾಕ್ಷಾತ್ ಧರ್ಮಸ್ಥಳದ ಮಂಜುನಾಥನೇ ಮಾತನಾಡುವಂತಿದೆ ಓಂ ನಮೋ ಶ್ರೀ ಮಂಜುನಾಥ

  • @venkappagowdaseekoppakrish9117
    @venkappagowdaseekoppakrish9117Ай бұрын

    ಇಂದಿನ ಹೈ ಫೈ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಉಪಯುಕ್ತ ಮಾಹಿತಿ ನೀಡಿದ ಡಾ : ಮಜುನಾಥ್ ಸರ್ ಗೆ ಅಭಿನಂದನೆಗಳು 🙏

  • @sbgamer8663
    @sbgamer86635 ай бұрын

    ವೈದ್ಯೋ ನಾರಾಯಣ ಹರಿ ಅಂತ ಹೇಳ್ತಾರೆ. ಸರ್ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ❤ನಾರಾಯಣ ಭಗವಂತನೇ ಬಂದು ತುಂಬಾ ಒಳ್ಳೆಯ ವಿವರಣೆಗಳನ್ನು ಹೇಳುತ್ತಿದ್ದಾನೆ ಎನಿಸುತ್ತದೆ. ನಿಮಗೆ ತುಂಬು ಹೃದಯದ ನಮಸ್ಕಾರಗಳು❤❤❤🙏🙏🙏🙏🙏

  • @narasimhaiahr3185

    @narasimhaiahr3185

    Ай бұрын

    ❤❤

  • @Prakashsingh-ox9ys
    @Prakashsingh-ox9ys5 ай бұрын

    ನಿಮ್ಮ ಮಾತಿನ ಒಂದೊಂದು ಶಬ್ದವು ಅರ್ಥಬದ್ಧವಾದುದ್ದು ಕೇಳುಗರ ಮನಸ್ಸಿಗೆ ನಾಟುವಂತೆ ತುಂಬಾ ಸೊಗಸಾಗಿ ವಿವರಣೆ ಕೊಡ್ತೀರಾ ಅದೆಷ್ಟು ಜನಗಳ ಬದುಕು ಸುಖಮಯವಾಗಿದೆ ನಿಮಗೆ ಧನ್ಯವಾದಗಳು💐💐 ಸರ್ 💐💐🙏🙏

  • @cnjaya
    @cnjaya5 ай бұрын

    ಸರ್, ನಿಮ್ಮ ಕನ್ನಡದ ಮಾತಿನ ಶೈಲಿಯೂ ಚೆನ್ನಾಗಿದೆ, ನೀವು ಕಾಫಿಯ ಬಗ್ಗೆ ಕೊಟ್ಟ ಮಾಹಿತಿಯೂ ಬಹಳ ಚೆನ್ನಾಗಿದೆ.

  • @anjalianjuanju7682
    @anjalianjuanju76822 ай бұрын

    ಕಾಫಿಯ ಬಗ್ಗೆ ಒಳ್ಳೆಯ ತಿಳುವಳಿಕೆ ನೀಡಿದ್ದೀರಿ ಧನ್ಯವಾದಗಳು ಡಾಕ್ಟಟ್ ಸರ್.

  • @sureshc1424
    @sureshc14245 ай бұрын

    ಅದ್ಬುತ dr ಕ್ವಾಲಿಟಿ ಇದೆ ನಿಂಮಲಿ ಎಂಥ ಸೂಪರ್ ಮಾತುಗಳು thank u

  • @ravims1001
    @ravims100114 күн бұрын

    Very good speech 👍 sir you are speaking on well fare of people and showing your open heart ❤️ speach❤

  • @bsdoctramma7656
    @bsdoctramma76566 ай бұрын

    Dr Manjunath is our Dodda Aastty May god bless you long life always

  • @honnappakaregowda3515
    @honnappakaregowda35156 ай бұрын

    ಅಮೂಲ್ಯವಾದ ಸಂದರ್ಶನ, ಧನ್ಯವಾದಗಳು ಸರ್🙏

  • @meenakshikr5148
    @meenakshikr51485 ай бұрын

    ತುಂಬಾ ಚೆನ್ನಾಗಿ ಮಾತಾಡಿದ್ದೀರಿ ಸರ್ ತುಂಬಾ ಇಷ್ಟ ಆಯಿತು ನಿಮ್ಮ ಮಾತು ಸರ್ ನಿಮ್ಮ ಮಾತು ಪೂರ್ತಾ ಕೇಳಿದೆ ಧನ್ಯವಾದಗಳು ಸರ್

  • @varadarajansk1974
    @varadarajansk19744 ай бұрын

    🙏🙏🙏🙏 ಒಳ್ಳೆಯ ಮಾಹಿತಿಗಾಗಿ ನಿಮಗೆ ಧನ್ಯವಾದಗಳು ಸರ್, ಯಾವ ವ್ಯಧ್ಯರು ನೀಡಲಾಗದ ಮಾಹಿತಿಗಳು.

  • @adityafinearts-globalmusic1612
    @adityafinearts-globalmusic16125 ай бұрын

    ಆಹಾ !! ನಿಮ್ಮ ಮಾತು ಅದೆಷ್ಟು ಚಂದ ಸರ್. ಕೇಳುತ್ತಿದ್ದರೆ ಕೇಳ್ತಾನೆ ಇರೋಣ ಅನ್ಸುತ್ತೆ. ಒಂದೊಂದು ಪದದಲ್ಲೂ ಬಹಳ ತೂಕ ಇದೆ. ನಾನು ನಿಮ್ಮ ದೊಡ್ಡ ಅಭಿಮಾನಿ !!

  • @RamadeviGKeeli
    @RamadeviGKeeli5 ай бұрын

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್, ನಮಸ್ಕಾರ

  • @janakishridharjanaki8841
    @janakishridharjanaki88416 ай бұрын

    ತುಂಬಾ ಒಳ್ಳೆಯ ಸಂದೇಶ ಮಾಹಿತಿ ಕೊಟ್ಟಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ನಿಮಗೆ 🙏🏻🙏🏻

  • @umahswamy
    @umahswamy6 ай бұрын

    God bless you and be the light spreading wisdom and knowledge .Thank you so much. We need people like you in the society.

  • @venkatalakshammadevarajaia611
    @venkatalakshammadevarajaia6112 ай бұрын

    ಈ ನಿಮ್ಮ ಸಂದೇಶಕ್ಕೆ ಕೋಟಿ ಕೋಟಿ 👏👏ಸಾರ್.

  • @hssowbhagyajairaj2203
    @hssowbhagyajairaj2203Ай бұрын

    Dhanyavadagalu. Shubhavagali. God Bless You and your family members.

  • @sharktamers9542
    @sharktamers95425 ай бұрын

    Tx Dr Manjunath sir for yourinformatve speech Weare very proud of you

  • @gurulingappahogtapur6185
    @gurulingappahogtapur61856 ай бұрын

    ವಂದನೆಗಳು ಮಾನ್ಯರಿಗೆ.

  • @UjwalaV-it9gl
    @UjwalaV-it9gl5 ай бұрын

    Good morning sir I am very proud of u. And I am very happy to hear ur speech. I request all peoples to follow doctor tips and be happy in ur life with good health. To sir.

  • @user-ul6nw1bq7d
    @user-ul6nw1bq7d2 ай бұрын

    ಕನ್ನಡದ ಮಾತು ಎಷ್ಟು ಸುಂದರವಾಗಿದೆ ಸ್ಪಷ್ಟವಾಗಿದೆ ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಈ ಡಾ. ಮಂಜುನಾಥ್ ರವರ ಮಾತು

  • @RaghavendraNaik-xg1ti
    @RaghavendraNaik-xg1ti6 ай бұрын

    ಅಮೂಲ್ಯವಾದ ಸಂದರ್ಶನ ತುಂಬಾ ತುಂಬಾ ಮಹತ್ವವಾದದ್ದು. ಇದನ್ನು ಗಮನವಿಟ್ಟು ಕೇಳಿ ಅನುಸರಿಸಿದರೆ, ಆರೋಗ್ಯ,ಹಾಗ್ವಾಧತ್ಮದಲ್ಲು ಸುಧಾರಣೆ ಆಗೊಡರಲ್ಲಿ ಸಂದೇಹವಿಲ್ಲ. ಕೋಟಿ ಕೋಟಿ ನಮಸ್ಕಾರ. ಮಂಜುನತಾವರಿಗೆ.

  • @mohanmanchaiah5685

    @mohanmanchaiah5685

    6 ай бұрын

    Sir thanks so much

  • @annapoornaanu7433
    @annapoornaanu74335 ай бұрын

    ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

  • @ravims1001
    @ravims100114 күн бұрын

    Nice 👍 if chicory less coffee comes then it's very good thanks 🙏 doctor for discussion on health benefits of people 🙂 very good for speaking on health benefits.

  • @umasdevi6227
    @umasdevi62274 ай бұрын

    ಕಾಫೀ ಕುರಿತು ಸಕಾರಾತ್ಮಕ ವಾಗಿ ಮಾತಾಡಿದಿರಿ ಡಾಕ್ಟರ್. ಧನ್ಯವಾದಗಳು ಡಾಕ್ಟರ್!!🙏🙏

  • @jayashankaram2027
    @jayashankaram202712 күн бұрын

    🙏🙏🙏 ಧನ್ಯವಾದಗಳು ಡಾಕ್ಟರ್ 🎉🎉

  • @kalyanidevaraj8746
    @kalyanidevaraj87465 ай бұрын

    God bless you sir and we need you like our society 🎉

  • @dr.b.narayanaswamy2212
    @dr.b.narayanaswamy22125 ай бұрын

    Very nice sir. Dr CN Manjunath and Dr B.M Hegde like Doctors are assets of our Society. Hats off ...

  • @malahm6249
    @malahm62495 ай бұрын

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್

  • @rukminibhashyam3943
    @rukminibhashyam39434 ай бұрын

    ಒಳ್ಳೆಯ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ಸರ್. ನಿಮ್ಮ ಮಾತುಗಳಿಂದ ಬದಲಾವಣೆ ಮಾಡಿಕೊಳ್ಳಲು ಇದೊಂದು ಸದವಕಾಶ. ವೈದ್ಯೋ ನಾರಾಯಣ ಹರಿ. ತಮಗೆ ತುಂಬು ಹೃದಯದ. ಧನ್ಯವಾದಗಳು ಸರ್

  • @BabuRaj-ot8es

    @BabuRaj-ot8es

    3 ай бұрын

    😢😢🎉🎉

  • @marybernadette2999
    @marybernadette29996 ай бұрын

    Very useful information sir. God bless you.🙏🏻🥰

  • @assortigamerz8634
    @assortigamerz86346 ай бұрын

    Hat's of to you sir...🙏 Nimma maatugalu tumba spoortidayakavaagide..

  • @UshaKk-ei4fw
    @UshaKk-ei4fwАй бұрын

    Devaru manushyara rupadalli baruttare antare...antaha manushya rupada Devaru neevu..Thank you so much Dr....God bless you..

  • @subbalakhmammasubbalakhmi3443
    @subbalakhmammasubbalakhmi34435 ай бұрын

    ಧನ್ಯವಾದಗಳು

  • @nagarathnaa.g5551
    @nagarathnaa.g55515 ай бұрын

    God gift more people's to the world like you sir

  • @lalithammaashok8566
    @lalithammaashok85665 ай бұрын

    Arogyakke bekada sundara matugalu super sir.thank u for good imformation.

  • @ramavenkatesh6587
    @ramavenkatesh65872 ай бұрын

    Super coffee sir thanks for shering sir 🙏🙏🙏

  • @user-iv1vi5rt7n
    @user-iv1vi5rt7nАй бұрын

    Thanks for your valuable information sir. 👌👏🙏

  • @vasanthav1361
    @vasanthav13615 ай бұрын

    Thumba dhanyavadagalu sir

  • @prabhamn7028
    @prabhamn70286 ай бұрын

    Very informative, well presented.👌👌

  • @siddagangaiahkn4889
    @siddagangaiahkn48896 ай бұрын

    Very useful information sir 🙏

  • @gurumg1766
    @gurumg17666 ай бұрын

    Very good information from Dr.C N Manjunath Sir for drinking coffee❤

  • @ushas6956
    @ushas6956Ай бұрын

    Super information thanku doctor

  • @anitarajan6958
    @anitarajan69585 ай бұрын

    Tq for ur information sir.God bless u and ur family sir

  • @taheerajan1933
    @taheerajan19336 ай бұрын

    Good information for everyone.thanks sir .

  • @trivenishekar6415
    @trivenishekar64156 ай бұрын

    Sir your words are extremely knowledgeable thanks for sharing this information. 🙏 a lot

  • @RoopaShree-zo3mg
    @RoopaShree-zo3mg4 ай бұрын

    Thanks for your kind information.❤😊

  • @latharamachar8047
    @latharamachar80474 ай бұрын

    Adbutha sir God bless you sir

  • @AnusuyaCM-fp3le
    @AnusuyaCM-fp3le29 күн бұрын

    Super sar namaste 🙏 👌 ❤️ tanq

  • @ravims1001
    @ravims100114 күн бұрын

    Please don't forget to give health benefits from political leaders & Doctor ❤

  • @user-yb1ro4mb1l
    @user-yb1ro4mb1l6 ай бұрын

    Very useful information sir. Thanks for this interview

  • @shylajaks2489

    @shylajaks2489

    6 ай бұрын

    Thankyousirveryyyyouusefulltipss

  • @manjulagokul2031
    @manjulagokul20316 ай бұрын

    Dr.manjunath avarige retirement anno concept beda becoz definitely he is a God's gift to all the people, govt should allow him to work till he likes to retire,so that so many people's life he can save. He is def devara maga. Hats off to his courage. Downto earth personality , if we want tell reg him there is no space to type.thank you doctor god should give you and your family with good health and happiness.

  • @yogeeshyogi3185
    @yogeeshyogi31855 ай бұрын

    Thank you sir

  • @naliniraju2307
    @naliniraju23076 ай бұрын

    Good information thank you sir

  • @shanthamary6433
    @shanthamary64335 ай бұрын

    ಧನ್ಯವಾದಗಳು ಸರ್ ನಿಮ್ಮ ಉತ್ತಮ ಉಪಯುಕ್ತ ಮಾಹಿತಿ ಗಾಗಿ 🎉🎉

  • @shobhahunashimarad9687
    @shobhahunashimarad96875 ай бұрын

    Superb sir💛

  • @kameshwarikameshwarinatraj4723
    @kameshwarikameshwarinatraj47232 ай бұрын

    Very good message thank you so much

  • @anuradha4780
    @anuradha47806 ай бұрын

    Dell manjunath sir...🙏🏻🙏🏻🙏🏻👌💐

  • @lalithanayak474
    @lalithanayak4745 ай бұрын

    ಧನ್ಯವಾದಗಳು sir

  • @manjularamesh3149
    @manjularamesh31496 ай бұрын

    Well said sir🙏🙏🙏🙏🙏🙏🙏🙏🙏🙏🙏🙏

  • @sandhyahrramachandra9135
    @sandhyahrramachandra91356 ай бұрын

    Nanu coffee priyale, olleya mahithi kottidare Dr Manjunathu sir. Ega nanagu 62 years no problem. Thanks sir. 😂

  • @savithagowda4488

    @savithagowda4488

    5 ай бұрын

    Without chakoori powder ok

  • @savithagowda4488

    @savithagowda4488

    5 ай бұрын

    Pure coffee good for health

  • @shankarappak3950
    @shankarappak3950Ай бұрын

    Hats of sir❤

  • @sandeepsolomon4571
    @sandeepsolomon45715 ай бұрын

    Sir you are good hearted ,spread your knowledge and love seamlessly.please don't go to politics .politics is all about power tactics .

  • @shylajaks2489
    @shylajaks24896 ай бұрын

    Veryhellpfulsirthanks

  • @Channakeshava-vh5fd
    @Channakeshava-vh5fd5 ай бұрын

    Many likes coffee early morning and many people loves tea. It is upto the individual to understand the requirements according to their taste and health.

  • @vijayalakshmirao6702
    @vijayalakshmirao67022 ай бұрын

    So beautiful, Sir. Thank you. 🎉🎉🎉🎉🎉

  • @sujathasujatha8247
    @sujathasujatha82476 ай бұрын

    very helpful thoughts.

  • @ashwinihm5500
    @ashwinihm55005 ай бұрын

    Thank u very much sir

  • @dineshshetty8438
    @dineshshetty84386 ай бұрын

    Suer information sir

  • @nagarathnabn8120
    @nagarathnabn81206 ай бұрын

    VERY IMPATIENT INFORMATION SIR

  • @lakshmi.n3565
    @lakshmi.n356528 күн бұрын

    Good 👌👌👍👍👍

  • @chadrikadeshpande9039
    @chadrikadeshpande90396 ай бұрын

    Super 💐💐💐

  • @saisphatik
    @saisphatik5 ай бұрын

    Super sir

  • @lalitha603
    @lalitha6036 ай бұрын

    Ollolle upayogavaguva maathu heluddheeri tumba thanks.

  • @sanjeevacharik7801
    @sanjeevacharik78012 ай бұрын

    Very good Advance Sir

  • @ashwinihm5500
    @ashwinihm55005 ай бұрын

    Namaskara sir arthapooravada maahiyltthi kotta nemage yhumbhu hrudayada dhanayavadagalu sir

  • @Lovekush04
    @Lovekush045 ай бұрын

    Very nice speech sir ❤❤❤❤

  • @renukaks6626
    @renukaks66266 ай бұрын

    Very helpful

  • @rathnaraj4137
    @rathnaraj41376 ай бұрын

    ಧನ್ಯವಾದಗಳು ಸರ್

  • @RohiniVijayar
    @RohiniVijayar6 ай бұрын

    ಕಾಫೀ ಕಷಾಯ ಆಗ ಬಾರದು ಕಾಫೀ ಕಾಫೀ ಹಾಗೇ ಇರಬೇಕು ಬೆಲ್ಲವೋ ಸಕ್ಕರೆಯೋ ರುಚಿಗೆ ತಕ್ಕಂತೆ ಬೇಕು ಹಾಲು ಇರಲೇ ಬೇಕು ಅದು ಕಾಫೀ ರೋಗ ರುಜಿನ ಓಡೋಗುತ್ತೆ ಹಾಲು ಬೆಲ್ಲ ದಿಂದ ಪೌಷ್ಟಿಕವೂ ಸಿಗುತ್ತದೆ ಅದಕ್ಕೆ ನೀವೂ ಖಾಲಿ ಕಷಾಯವನ್ನು ಕಾಫೀ ಅಂತಾ ಹಾಡ ಬೇಡಿ

  • @user-po4cf8nz7d
    @user-po4cf8nz7d6 ай бұрын

    God information

  • @shivanandabehurshivananda8515
    @shivanandabehurshivananda8515Ай бұрын

    Tq, sir

  • @pradeepjyothi
    @pradeepjyothi6 ай бұрын

    The health is wealth this completely video

  • @suchethahegde7532
    @suchethahegde75325 ай бұрын

    Super.

  • @meenaxidevagiri8952
    @meenaxidevagiri895220 күн бұрын

    🙏🙏🙏🙏🙏

  • @sarasaputtanna9773
    @sarasaputtanna97735 ай бұрын

    Good concept.

  • @ravims1001
    @ravims100114 күн бұрын

    Nimma jana spandana nillade mundvareyally❤

  • @nageshnageshbm5192
    @nageshnageshbm519226 күн бұрын

    Cofee.ya bagge doctorji yavru manamuttuvanthe helidare koti pranamagalu .doctor sir

  • @vanibylera6391
    @vanibylera63916 ай бұрын

    ಸೂಪರ್ ಸಾರ್ ಸೂಪರ್ ನಮಸ್ಕಾರ ಕನ್ನಡ

  • @sunithadhanvantri4726

    @sunithadhanvantri4726

    5 ай бұрын

  • @sunithadhanvantri4726

    @sunithadhanvantri4726

    5 ай бұрын

    Very good information and speech also thanks a lot to doctor 🎉🎉🎉

  • @udayashetty4690
    @udayashetty469024 күн бұрын

    🎉🎉🎉🎉

  • @ravivc5342
    @ravivc53426 ай бұрын

    🙏Sir

  • @sowbhagyam6595
    @sowbhagyam65955 ай бұрын

    Tq sar 🎉

  • @shankarappak3950
    @shankarappak3950Ай бұрын

    ಕನ್ನಡ ನಾಡಿನ ಹೆಮ್ಮೆಯ ಕಣ್ಮಣಿ

  • @kamalakshiks9385
    @kamalakshiks93856 ай бұрын

    👌👌🙏🙏🙏🙏

  • @ravims1001
    @ravims100114 күн бұрын

    How can we control epilepsy i have two clots in right spinal cord.please reply if possible sir.❤

  • @udayashetty4690
    @udayashetty469024 күн бұрын

    🎉

  • @anilkumarvanilkumarv5034
    @anilkumarvanilkumarv5034Ай бұрын

    Ths

Келесі