ರಾಗಿ ಮುದ್ದೆ ಪ್ರಿಯರಿಗೆ ಹೆಚ್ಚು ಅಚ್ಚುಮೆಚ್ಚು ಜಯನಗರದ ನಮ್ಮ ಎಸ್‌.ಎಲ್‌.ಎನ್‌ ಹೋಟೆಲ್

Тәжірибелік нұсқаулар және стиль

#NammaSLCHotel #RaagiMuddeHotel #Jayanagar #ನಮ್ಮಎಸ್‌ಎಲ್‌ಎನ್‌
1960 ರಲ್ಲಿ ಪ್ರಾರಂಭವಾದ ಕಬ್ಬನ ಪೇಟೆ ಮುದ್ದಣ್ಣ ಹೋಟೆಲ್‌ ಈಗ ನಮ್ಮ ಎಸ್‌ಎಲ್‌ಎನ್‌ ಹೋಟೆಲ್‌ ಹೆಸರಿನಿಂದ ಆಹಾರ ಪ್ರಿಯರನ್ನು ಸೆಳೆಯುತ್ತಿದೆ. ಈ ಹೋಟೆಲ್‌ನಲ್ಲಿ ಯಾವೆಲ್ಲ ರೆಸಿಪಿಗಳಿವೆ, ಜನರು ಹೆಚ್ಚಾಗಿ ಇಲ್ಲಿ ತಿನ್ನಲು ಇಷ್ಟಪಡುವ ಆಹಾರಗಳು ಯಾವುವು, ಮುದ್ದೆ ಪ್ರಿಯರಿಗೆ ಈ ಹೋಟೆಲ್‌ ಹೆಚ್ಚು ಜನಪ್ರಿಯ ಏಕೆ ಎಂದು ಈ ವಿಡಿಯೋದಲ್ಲಿ ರಿವೀವ್ ನೋಡಬಹುದು.
Our Website : Vijaykarnataka.com
Facebook: / vijaykarnataka
Twitter: / vijaykarnataka

Пікірлер: 1

  • @maheshganesh2066
    @maheshganesh20666 ай бұрын

Келесі