ಶ್ರೀ ದೇವಿ ಮಹಾತ್ಮೆ ಪಾರಾಯಣ ಪೀಠಿಕಾಧ್ಯಾಯ

ಈ ವಿಡಿಯೋವನ್ನು ವಿಶೇಷವಾಗಿ ಹೊಸದಾಗಿ ಶ್ರೀ ದೇವಿ ಮಹಾತ್ಮೆ ಗ್ರಂಥ ಪಾರಾಯಣ ಮಾಡುವವರಿಗಾಗಿ ಮಾಡಿದ್ದೇನೆ... ಅಲ್ಲದೆ ಇದು ಅರ್ಥವನ್ನು ಸಹ ಒಳಗೊಂಡಿರುವುದರಿಂದ ವಿಡಿಯೋವನ್ನು ನಿಲ್ಲಿಸಿ (Pause) ಮಾಡಿ ಓದಬಹುದಾಗಿದೆ.
ಪ್ರಾರ್ಥನಾ
ತಾಯೀ, ಜಗದಂಬಾ ನನ್ನಿಂದ ಹಗಲೂ ರಾತ್ರಿ ಸಾವಿರಾರು ತಪ್ಪುಗಳು ಮಾಡಲ್ಪಡುತ್ತವೆ. ನಾನು ನಿನ್ನ ದಾಸನೆಂದು ತಿಳಿದು ಅವೆಲ್ಲವುಗಳನ್ನು ಕ್ಷಮಿಸು. ಮಡಿ, ಮೈಲಿಗೆ, ಆಚಾರ-ವಿಚಾರ, ಜಾಣತನ, ತಿಳುವಳಿಕೆ, ಮಂತ್ರ-ತಂತ್ರ, ಜಪ-ತಪ, ಪೂಜೆ-ಪುನಸ್ಕಾರಗಳನ್ನು ನಾನರಿಯೆ. ಪೂಜಾ ಸಾಮಗ್ರಿ, ಮಂತ್ರ, ಕ್ರಿಯಾ, ಭಕ್ತಿಗಳಿಂದ ಕೊರತೆಯಾದ ಪೂಜೆಯನ್ನು ಕ್ಷಮಿಸಿ ಪೂರ್ಣ ಮಾಡಿಕೋ, ನನ್ನ ದುಃಖವನ್ನು ಪರಿಹರಿಸಿ ಆನಂದವನ್ನುಂಟು ಮಾಡಲಿಕ್ಕೆ ಈ ಜಗತ್ತಿನಲ್ಲಿ ನಿನ್ನ ಹೊರತು ಅನ್ಯರು ಯಾರು ಸಮರ್ಥರಿರುವರು ? ಅನಾಥ ರಕ್ಷಕಳೂ, ದಯಾಸಮುದ್ರಳೂ ನೀನೇ ಅಲ್ಲವೇ ? ಏನು ಮಾಡಿದರೆ ನಿನ್ನ ದರ್ಶನವು ದೊರೆಯುವದೋ ಅದನ್ನು ನನ್ನಿಂದ ಮಾಡಿಸುವ ಸಂಪೂರ್ಣ ಈ ಭಾರವು ನಿನ್ನದೇ ಇರುವದು ಎಂದು ನಿರ್ಮಲ ಮನಸ್ಸಿನಿಂದಲೂ, ದೃಢನಂಬಿಕೆಯಿಂದಲೂ ಪ್ರಾರ್ಥಿಸಿ ಆರಂಭಿಸಬೇಕು. ಪೂಜಾ ಸಾಮಗ್ರಿಗಳು ದೊರೆಯದಿದ್ದರೂ ಕೇವಲ ಭಕ್ತಿಯಿಂದ ಮಂತ್ರಪೂರ್ವಕ ಪೂಜಿಸಬೇಕು.
ಶ್ರೀ ದೇವಿ ಮಹಾತ್ಮೆ ಪೀಠಿಕಾಧ್ಯಾಯ
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೨
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೩
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೪
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೫
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೬
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೭
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೮
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೯
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೦
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೧
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೨
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೩
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೪
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೫
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೬
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೭
• ಶ್ರೀ ದೇವಿ ಮಹಾತ್ಮೆ ಪಾರಾ...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೮
• ಶ್ರೀ ದೇವಿ ಮಹಾತ್ಮೆ ಪಾರಾ...

Пікірлер: 88

  • @shanthashanthamma2756
    @shanthashanthamma2756 Жыл бұрын

    ದೇವಿ ಮಹಾತ್ಮೆ ನನನ್ನು ಕಾಪಾಡು ತಾಯಿ 🙏🙏🙏🙏🙏🙏🙏🙏🙏🙏😭😭😭😭😭😭😭

  • @mounesh.kmounesh.k9134
    @mounesh.kmounesh.k913423 күн бұрын

    Om sri adavilinga maharaajaru krupa

  • @suchi4102
    @suchi41026 ай бұрын

    🙏🙏🙏

  • @manjushreebm8580
    @manjushreebm85802 жыл бұрын

    ದೇವಿ ಮಹಾತ್ಮೆ ಕನ್ನಡ ಸಾಹಿತ್ಯ ಅಪ್ಲೋಡ್ ಮಾಡಿದ್ದಕ್ಕೆ ಧನ್ಯವಾದಗಳು ಅಣ್ಣ ಅವರೇ ಓಂಶಾಂತಿ🖐👏👏👌👌🙏🙏😍😃

  • @ashwiniswanth4127

    @ashwiniswanth4127

    2 жыл бұрын

    Pppp

  • @shivaleelakudalagi7961

    @shivaleelakudalagi7961

    2 жыл бұрын

    🙏

  • @mmaregowda5315

    @mmaregowda5315

    2 жыл бұрын

    Can u apload remaining adyayagali

  • @basavarajmahajanashetti6590

    @basavarajmahajanashetti6590

    2 жыл бұрын

    @@mmaregowda5315 i uploaded all 18 Adyayas

  • @deepikao6569

    @deepikao6569

    Жыл бұрын

    89889

  • @mallikarjunmudda
    @mallikarjunmudda9 ай бұрын

    ಸರಳ ಮತ್ತು ಉಚ್ಚರಣೆ ಬಹಳ ಅನೂಕೂಲವಾಗಿದೆ ತಮ್ಮ ಕಾಯ೯ ಅಭೂತಪೂ ವ೯ವಾಗಿದೆ ಕೋಟಿ ಕೋಟಿ ನಮನ ಸಲ್ಲಿಸುತ್ತೆನೆ

  • @kavithabasavaraj1196
    @kavithabasavaraj11962 жыл бұрын

    Tumba channagi spastavagi parayana madiddiri keloke sumadhuavagide dhanyavadhagalu gurugale

  • @parvathiachar8147
    @parvathiachar81479 ай бұрын

    Thank you soomuch GODBLESS❤

  • @mahaveerjainar4315
    @mahaveerjainar431510 ай бұрын

    ಓಂ ನಮಃ ಶಿವಾಯ

  • @user-vy7rw5hx1z
    @user-vy7rw5hx1z11 ай бұрын

    ಓಂ ನಮಃ ಜನ್ಮತಃ🎉🎉🎉

  • @sidduaihole6989
    @sidduaihole69899 ай бұрын

    Jai Durga parameshwari

  • @lingarajkomalapur2405
    @lingarajkomalapur2405 Жыл бұрын

    ಓಂ ನಮೋ ಜಗನ್ಮಾತೆ ❤🙏❤

  • @mallikarjunmudda
    @mallikarjunmudda9 ай бұрын

    ತು೦ಬಾ ತು೦ಬಾ ಧನ್ಯವಾದಗಳು

  • @shailashai8718
    @shailashai87189 ай бұрын

    ತುಂಬಾ ಧನ್ಯವಾದಗಳು. ತುಂಬಾ ಚೆನ್ನಾಗಿ ಪಾರಾಯಣ ಮಾಡಿದ್ದೀರಿ. ಧನ್ಯವಾದಗಳು.

  • @manjulamani2518
    @manjulamani2518 Жыл бұрын

    Jaganmate. Anata koti Pranamagalu

  • @lingarajkomalapur2405
    @lingarajkomalapur2405 Жыл бұрын

    ಜೈ ಜಗನ್ಮಾತೆ ❤🙏❤

  • @durugappadns7563
    @durugappadns75632 жыл бұрын

    Om AADISakti

  • @mouneshkambar5450
    @mouneshkambar54502 жыл бұрын

    🙏 🙏

  • @nandaninandani6508
    @nandaninandani6508 Жыл бұрын

    Super anna and thanks

  • @shylagowda5847
    @shylagowda58479 ай бұрын

    ಸೂಪರ್ 👌😀🙇🙏🙇🙏🙇🙏

  • @SoujanyaSomapur
    @SoujanyaSomapur9 ай бұрын

    🙏🙏🌼🌼

  • @edit2210
    @edit22102 жыл бұрын

    thanks for uploading

  • @nagalinganaga2352
    @nagalinganaga2352 Жыл бұрын

    "THANK YOU SIR_"

  • @shekarheroormusic8058
    @shekarheroormusic8058 Жыл бұрын

    Maha devi namo namah 🙏🙏🙏🙏

  • @indiraramkishore3483
    @indiraramkishore34832 жыл бұрын

    thanks for sharing 🙏🙏

  • @pruthvib1040
    @pruthvib1040 Жыл бұрын

    ಅಣ್ಣ ಧನ್ಯವಾದಗಳು

  • @vanamalatgouda3413
    @vanamalatgouda3413 Жыл бұрын

    🙏🏿🙏🏿🙏🏿🙏🏿🙏🏿

  • @pampapathiryavalad3894
    @pampapathiryavalad3894 Жыл бұрын

    ಅರ್ಥ ಸಹಿತ ಪುರಾಣ ಅಪಲೋಡ ಮಾಡಿದ್ದಕ್ಕೆ ನಮಸ್ಕಾರ ಗುರುವೆ

  • @basavarajmahajanashetti6590

    @basavarajmahajanashetti6590

    Жыл бұрын

    Thank you Guruji

  • @vijayjadhav2001
    @vijayjadhav2001 Жыл бұрын

    Thanks bro.

  • @veereshswami4701
    @veereshswami4701 Жыл бұрын

    🙏🏼🙏🏼

  • @balubelavadi8721
    @balubelavadi87212 жыл бұрын

    🙏🙏🙏🙏🙏

  • @user-hx7jr9me9b
    @user-hx7jr9me9b Жыл бұрын

    🌹🌹🙏🙏🙏🙏🙏🌹🌹

  • @malleshak2079
    @malleshak2079 Жыл бұрын

    ನಿಮ್ಮಿಂದ ತುಂಬಾ ಉಪಕಾರ ಆಯ್ತು ಸರ್

  • @indiraramkishore3483
    @indiraramkishore34832 жыл бұрын

    ತುಂಬಾ ಚೆನ್ನಾಗಿದೆ, ಮನಕ್ಕೆ ಮುಟ್ಟುವ ಹಾಗೆ ಹಾಡಿದ್ದಾರೆ. ದಯವಿಟ್ಟು ಮುಂದಿನ ಭಾಗ ಕಳಿಸಿ,ನಾನು ಪಾರಾಯಣ ಮಾಡುತ್ತಿದ್ದೆ ನೆ

  • @basavarajmahajanashetti6590

    @basavarajmahajanashetti6590

    2 жыл бұрын

    ಶ್ರೀ ದೇವಿ ಮಹಾತ್ಮೆ ಪುರಾಣ ಗ್ರಂಥವು *ಮೂಲ ಚಿದಾನಂದಾವಧೂತ ರಿಂದ ರಚಿಸಲ್ಪಟ್ಟಿದೆ.* ಈ ಗ್ರಂಥವನ್ನು ಕೊಂಡುಕೊಳ್ಳ ಬಯಸುವವರು ಮತ್ತು ಓದಬಯಸುವವರು ಪುಸ್ತಕಾಲಯಗಳಿಂದ ಕೊಂಡುಕೊಳ್ಳಬಹುದು. ಈ ಗ್ರಂಥದ ಬೆಲೆ ರೂ.೧೮೦(180) ಆಗಿರುತ್ತದೆ. ವಿವಿಧ ಲೇಖಕರಿಂದ ಅರ್ಥ ಸಹಿತ ಬರೆಯಲ್ಪಟ್ಟ ಶ್ರೀ ದೇವಿ ಮಹಾತ್ಮೆ ಪುರಾಣ ಗ್ರಂಥಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಆದರೆ ಗ್ರಂಥವನ್ನು ಕೊಂಡುಕೊಳ್ಳುವಾಗ ಶ್ರೀ ಬ. ಕ. ಪಾಟೀಲ್ ಮಾಸ್ತರ್, ಬ್ಯಾಹಟ್ಟಿ ಇವರಿಂದ ಬರೆಯಲ್ಪಟ್ಟ ಗ್ರಂಥವನ್ನು ಕೊಂಡುಕೊಳ್ಳುವದು ಒಳ್ಳೆಯದು. ಅಕ್ಷರ ಲೋಪವಾಗಲಿ, ಮೂಲ ಸಾಹಿತ್ಯಕ್ಕೆ ತಿರಿಚಿರಿರುವುದಾಗಲಿ ಕಂಡುಬರುವುದಿಲ್ಲ. ಈ ಗ್ರಂಥವನ್ನು ಶ್ರದ್ಧಾ, ಭಕ್ತಿ, ನಂಬಿಕೆ, ನಿಷ್ಠೆ ಮತ್ತು ಪ್ರೀತಿಯಿಂದ ಓದುವವರಿಗೆ ದಾರಿದ್ರ್ಯ ದೂರವಾಗಿ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ, ವೈರಿಗಳು ದೂರಾಗುತ್ತಾರೆ, ದುಃಸ್ವಪ್ನಗಳು ದೂರಾಗಿ ಸುಃಸ್ವಪ್ನಗಳು ಬೀಳುತ್ತವೆ, ಮನೆಯಲ್ಲಿ ಮತ್ತು ಮನದಲ್ಲಿ ಶಾಂತಿ ನೆಲೆಸುತ್ತದೆ. ಸ್ವತಃ ಶಾಂಭವಿಯೇ ಹೆಜ್ಜೆ ಹೆಜ್ಜೆಗೂ ಕಾಪಾಡುತ್ತಾಳೆ. ಶ್ರೀ ದೇವಿ ಮಹಾತ್ಮೆ ಪುರಾಣ ಗ್ರಂಥದ ಪೀಠಿಕಾ ಅಧ್ಯಾಯದಲ್ಲಿ ಪಾರಾಯಣ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ. ಸಾಧ್ಯವಾದಲ್ಲಿ ದಿನಂಪ್ರತಿ ಅಥವಾ ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆ ನವರಾತ್ರಿಗಳಲ್ಲಿ ಓದಬಹುದಾಗಿದೆ. ಮನೆಯಲ್ಲಿ ಓದುವುದರಿಂದ ಗೃಹ ದೋಷ ನಿವಾರಣೆಯಾಗುತ್ತದೆ, ಭೂತ-ಪ್ರೇತ ಓಡಿಹೋಗುತ್ತವೆ. ಮತ್ತು ಭೂತ ಹಿಡಿದವನು ಈ ಗ್ರಂಥವನ್ನು ಸಂಪೂರ್ಣವಾಗಿ ಓದಿದರೆ, ಭೂತವೇ ಬಿಟ್ಟು ಓಡಿ ಹೋಗುವುದು. ಯಾವ ಮನೆಯಲ್ಲಿ ಶ್ರೀ ದೇವಿ ಮಹಾತ್ಮೆ ಪುರಾಣ ಗ್ರಂಥ ವಿರುವದೋ ಆ ಮನೆಯಲ್ಲಿ ಸಹೋದರರು ಸಂತೋಷದಿಂದ ಪ್ರೀತಿಯಿಂದ ಇರುವರು, ದನ, ಕರುಗಳು ಹೆಚ್ಚುವವು. ಸಮೃದ್ಧಿ ಹೆಚ್ಚಾಗುವುದು. ಇದು ಸತ್ಯ...ಇದು ಸತ್ಯ...ಇದು ಸತ್ಯ... ಶ್ರೀ ದೇವಿ ಮಹಾತ್ಮೆ ಪೀಠಿಕಾಧ್ಯಾಯ kzread.info/dash/bejne/lqONzcWmgLGtn7Q.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧ kzread.info/dash/bejne/q4ytx9asqNCyetI.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೨ kzread.info/dash/bejne/k6Fqp6imk7Ouh8Y.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೩ kzread.info/dash/bejne/qqCaxpV9iqnJZ6Q.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೪ kzread.info/dash/bejne/eYOGy8yEn86oj5M.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೫ kzread.info/dash/bejne/lq5or9muoNPMerA.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೬ kzread.info/dash/bejne/rIeGs6-EfcmWkdY.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೭ kzread.info/dash/bejne/nHp30rZpfLSXdLA.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೮ kzread.info/dash/bejne/c66ksNV9gNmvmNo.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೯ kzread.info/dash/bejne/i5qEsbCyZKjSaNI.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೦ kzread.info/dash/bejne/haCapsuppL3TktI.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೧ kzread.info/dash/bejne/moVotsOFYKXJiZc.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೨ kzread.info/dash/bejne/iISTzKVuhti0m9o.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೩ kzread.info/dash/bejne/gqes2cObmJvYd8Y.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೪ kzread.info/dash/bejne/q6h5sJiCqK_faNI.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೫ kzread.info/dash/bejne/inl9ubSJhbbXdaQ.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೬ kzread.info/dash/bejne/dGaF1dOYn6XAqLQ.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೭ kzread.info/dash/bejne/g6Vt0tprpqrcipc.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೮ kzread.info/dash/bejne/fKqFudOekca0oMY.html

  • @shankarkalaburgi6423
    @shankarkalaburgi64232 жыл бұрын

    Tqu so much anna

  • @mallayyaswami1940
    @mallayyaswami19402 жыл бұрын

    🙏🏻

  • @channaveerappakori4232
    @channaveerappakori423211 ай бұрын

    🙏🙏🙏🙏🙏💐

  • @SRValmiki-eg2xj
    @SRValmiki-eg2xj9 ай бұрын

    ದೇವಿ ಮಹಾತ್ಮೆ ಕನ್ನಡದಲ್ಲಿ ಅಪ್ಲೋಡ್ ಮಾಡಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ಗುರುಗಳೇ..

  • @cayankanagowdacayankanagow4860
    @cayankanagowdacayankanagow48603 ай бұрын

    🙏🙏🙏💐🌹❤️ ಶುಭೋದಯ

  • @sharanappayalapi
    @sharanappayalapi Жыл бұрын

    Anna KZread link haki

  • @mahadevisreenivas
    @mahadevisreenivas Жыл бұрын

    Thankyou for uploading devimahatme. CAN YOU PLEASE UPLOAD GURUCHARITRE. We will be grateful to you. Please consider this. 🙏🙏🙏🙏

  • @ravikumarswami414
    @ravikumarswami414 Жыл бұрын

    ಇದೆ ತರ ಎಲ್ಲಾ ಆದ್ಯಗಳು ವಿಡಿಯೋ ಮಾಡಿ. ತುಂಬಾ ಜನಕೆ ಅನುಕೂಲವಾಗುತ್ತೆ ಧನ್ಯವಾದಗಳು 🙏🙏🙏🙏🙏

  • @basavarajmahajanashetti6590

    @basavarajmahajanashetti6590

    Жыл бұрын

    Description nalli Yella 18 ಅಧ್ಯಾಯಗಳ Vidoe link ಹಾಕಿದ್ದೇನೆ ನೋಡಿ

  • @rashmishettar5239
    @rashmishettar52399 ай бұрын

    Very Very Thank you sir

  • @kiransnivas2643
    @kiransnivas2643 Жыл бұрын

    ಈ ಪುಸ್ತಕ ಎಲ್ಲಿ ಸಿಗುತ್ತೆ 👏🏻

  • @badboygirl4014
    @badboygirl4014 Жыл бұрын

    Jai jagadambha

  • @shambhavikh5560
    @shambhavikh55602 жыл бұрын

    Nice bro.. Can u please upload remaining adyayas??

  • @basavarajmahajanashetti6590

    @basavarajmahajanashetti6590

    2 жыл бұрын

    Day by bay I will upload...

  • @shekharkhavasi3487
    @shekharkhavasi3487 Жыл бұрын

    ನಿಮಗೆ ನನ್ನ ಅನಂತ ನಮಸ್ಕಾರಗಳು ಮುಂದಿನ ಅಧ್ಯಯಗಳನ್ನು ಕೂಡಾ ಅಪ್ಲೋಡ್ ಮಾಡಿರಿ ಧನ್ಯವಾದಗಳು.

  • @basavarajmahajanashetti6590

    @basavarajmahajanashetti6590

    Жыл бұрын

    ಎಲ್ಲಾ 18 ಅಧ್ಯಾಯಗಳನ್ನು ಅಪ್ಲೋಡ್ ಮಾಡಿಯಾಗಿದೆ

  • @basavarajmahajanashetti6590

    @basavarajmahajanashetti6590

    Жыл бұрын

    ಶ್ರೀ ದೇವಿ ಮಹಾತ್ಮೆ ಪೀಠಿಕಾಧ್ಯಾಯ kzread.info/dash/bejne/lqONzcWmgLGtn7Q.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧ kzread.info/dash/bejne/q4ytx9asqNCyetI.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೨ kzread.info/dash/bejne/k6Fqp6imk7Ouh8Y.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೩ kzread.info/dash/bejne/qqCaxpV9iqnJZ6Q.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೪ kzread.info/dash/bejne/eYOGy8yEn86oj5M.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೫ kzread.info/dash/bejne/lq5or9muoNPMerA.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೬ kzread.info/dash/bejne/rIeGs6-EfcmWkdY.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೭ kzread.info/dash/bejne/nHp30rZpfLSXdLA.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೮ kzread.info/dash/bejne/c66ksNV9gNmvmNo.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೯ kzread.info/dash/bejne/i5qEsbCyZKjSaNI.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೦ kzread.info/dash/bejne/haCapsuppL3TktI.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೧ kzread.info/dash/bejne/moVotsOFYKXJiZc.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೨ kzread.info/dash/bejne/iISTzKVuhti0m9o.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೩ kzread.info/dash/bejne/gqes2cObmJvYd8Y.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೪ kzread.info/dash/bejne/q6h5sJiCqK_faNI.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೫ kzread.info/dash/bejne/inl9ubSJhbbXdaQ.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೬ kzread.info/dash/bejne/dGaF1dOYn6XAqLQ.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೭ kzread.info/dash/bejne/g6Vt0tprpqrcipc.html ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೮ kzread.info/dash/bejne/fKqFudOekca0oMY.html

  • @mmaregowda5315
    @mmaregowda5315 Жыл бұрын

    Please send devi mahatme 18 adysyagslanna kalisi

  • @pruthvib1040
    @pruthvib1040 Жыл бұрын

    ಅಣ್ಣ ಇದೆ ತರ ಲಲಿತ ಸಹಸ್ರನಾಮ ಜೊತೆಗೆ ಅರ್ಥ ಇದ್ದರೆ ಅಪ್ಲೋಡ್ ಮಾಡಿ ಅಣ್ಣ.

  • @cayankanagowdacayankanagow4860
    @cayankanagowdacayankanagow48603 ай бұрын

    ದಯವಿಟ್ಟು ಇದರ 18 ಅಧ್ಯಾಯ ಲಿಂಕ್ ಕಳಿಸಿ 🤝🙏ಧನ್ಯವಾದಗಳು

  • @nagalinganaga2352
    @nagalinganaga23524 ай бұрын

    Sir please make video bagawat Geeta

  • @shivaleelayaraddi7315
    @shivaleelayaraddi7315 Жыл бұрын

    Sir pratiyondu adhya seriyal prakaravagi haki 🙏🙏

  • @jeevanshasthry8721
    @jeevanshasthry8721 Жыл бұрын

    Sir pls bagalaamba ragale video madi haki

  • @user-ly4qc3xg4v
    @user-ly4qc3xg4v11 ай бұрын

    ಇದೆ ತರ ಅಯ್ಯಪ್ಪ ಸ್ವಾಮಿ ಪೂಜೆ ಬೀಡಿ

  • @mmaregowda5315
    @mmaregowda53152 жыл бұрын

    Namage18adyaya patanagalu beku kalisi

  • @bhuvanchougala8879
    @bhuvanchougala88792 жыл бұрын

    Bhagavat puran Madi dayamadi

  • @akashjagatap635
    @akashjagatap6358 ай бұрын

    Dayavittu pdf haki🙏🙏

  • @basavarajmahajanashetti6590

    @basavarajmahajanashetti6590

    8 ай бұрын

    I can't send pdf through KZread. Message me to my personal number 9901379309

  • @bshivajibshivaji2225
    @bshivajibshivaji2225 Жыл бұрын

    ಸರ್ ನಿಮ್ಮ ನಂಬರ್ ಡಿಲಿಟ್ ಆಗಿದೆ ನಂಬರ್ ಹೇಳಿ

  • @basavarajmahajanashetti6590

    @basavarajmahajanashetti6590

    Жыл бұрын

    9901379309

  • @shreegurubhyo4233
    @shreegurubhyo42332 жыл бұрын

    Pdf haaki

  • @basavarajmahajanashetti6590

    @basavarajmahajanashetti6590

    2 жыл бұрын

    9901379309 is my WhatsApp number... Send me a message

  • @vanamalatgouda3413
    @vanamalatgouda3413 Жыл бұрын

    🌺🌺🌺🌺🙏🏿

  • @ypgowd8947
    @ypgowd89472 жыл бұрын

    🙏🙏🙏

  • @shivaleelakudalagi7961
    @shivaleelakudalagi79612 жыл бұрын

    🙏🙏🙏🙏🙏

  • @shivaleelakudalagi7961

    @shivaleelakudalagi7961

    2 жыл бұрын

    Jai chanmudeswari

  • @chandrashekarsujatayarlaga4342

    @chandrashekarsujatayarlaga4342

    Жыл бұрын

    🙏🌹🙏🌹🙏🌹🙏🌹🙏🌹

  • @parashurambajantri7314
    @parashurambajantri7314 Жыл бұрын

    🙏🙏🙏

Келесі