PURANDARA DAASARA PADA | ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ | HETHA THAYI THANDE | NEW JAGADISH PUTTUR

Музыка

Music Direction & Singer : JAGDISH PUTTUR
Producer : Sanjeeva Shetty Maada
ಸಾಹಿತ್ಯ.. ಪುರಂದರ ದಾಸರ ರಚನೆ
ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು|
ಸತ್ಯ ಸದಾಚಾರ ಇಲ್ಲದವನು
ಜಪ ಹತ್ತು ಸಾವಿರ ಮಾಡಿ ಫಲವೆನು||
ಚರಣ 1
ತನ್ನ ಸತಿ ಸುತರ ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿ ಫಲವೇನು|
ಬಿನ್ನನಾಣದಿಂದಲಿ ದೇಶ ದೇಶವ ತಿರುಗಿ
ಅನ್ನದಾನವ ಮಾಡಿ ಫಲವೇನು.||
ಚರಣ 2
ಸ್ನಾನಕೆ ಪಾನಕೆ ಆಗುವ ತಿಳಿ ನೀರು
ಕಾನನದೊಳಗಿದ್ದು ಫಲವೇನು|
ಆನಂದ ಮೂರುತಿ ಪುರಂದರ ವಿಠ್ಠಲನ
ನೆನೆಯದೆ ತನುವಿದ್ದು ಫಲವೇನು..
||ಹೆತ್ತ ತಾಯಿ ತಂದೆಗಳ||
#HETTHA TAHYI THANDEGALA NEW SONGS
#JAPA HATTHU SAVIRA
#DASARAPADA #BHAJANE #PURANDARADAASA
#SHRIKRISHNADANCESONGS #ASTAMISONGS
#JANAMASTAMISONGS
#UDUPIKRISHANASAONGS #HARISONGS #VISHUNUSONGS #THIRUPATHISHRISONGS
#HARIKUNIDANAMMAHARIKUNIDA
#MOSARUKUDIKE
#VITLAPINDIUTHSAVADANCE
#RADHEKRISHNA #RADHAKRISHANADANCE #BHAJANS
#POPULERHARIBAHJANS
#GRUPSONGS
#PANDURANGASONGS
#PANDARAPURAVITTALSONGS
#BHAJANAKUNITHASONGS
#JAGADISHPUTTURSONGS
#NEWHITSONGSKRISHANA
#NEWDEVOTIONAL #ASTAMI #DASARAPADA #JAGADISHPUTTUR #HARIKUNIDA #DANDIYA #DEVOTIONALSONG #KANNADA #KRISHNASTAMI
#SHRIKRISHNAJANMASTAMISONGS
#HARIBAJAN #KRISHNABAHJANA
#PURANDARADASARAPADA #VIDEOALBUMSONGSKRISHNA #ASTAMI2021 #KRISHNASTAMI2021

Пікірлер: 323

  • @veenajayasimhahs5256
    @veenajayasimhahs5256Ай бұрын

    ತುಂಬಾ ಅರ್ಥಪೂರ್ಣವಾದ ಹಾಡು ಧನ್ಯವಾದಗಳು ರಾಯರ ಅನುಗ್ರಹ ಇರಲಿ 🙏🙏

  • @padmavathidevanga765
    @padmavathidevanga76510 ай бұрын

    🙏🏻🙏🏻🙏🏻🙏🏻 ಹೊಗಳಲು ಪದಗಳೇ ಸಿಗುತಿಲ್ಲ 🙏🏻🙏🏻🙏🏻

  • @nagarajkuruba7298
    @nagarajkuruba7298 Жыл бұрын

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಸರ್ ನಿಮ್ಮ ಎಲ್ಲಾ ಹಾಡುಗಳು ಇದೇ ರೀತಿಯಾಗಿ ಇನ್ನೂ ಅನೇಕ ಹಾಡುಗಳು ಬರಲಿ ಎಂದು ಪ್ರಾರ್ಥಿಸುತ್ತೇನೆ

  • @nagendran8802
    @nagendran88022 жыл бұрын

    ಒಮ್ಮೆ ಇಂತಹ ಗಾನಸುಧೆಯ ಶ್ರವಣ ಮಾಡದ ಜೀವ ಇದ್ದು ಫಲವೇನು🙏🌼🙏

  • @JagadishPuttur

    @JagadishPuttur

    2 жыл бұрын

    ಹರಿ ಓಂ. ಧನ್ಯವಾದಗಳು

  • @saraswathisullia6200
    @saraswathisullia62002 жыл бұрын

    ಅರ್ಥ ಪೂರ್ಣವಾದ ಹಾಡನ್ನು ಸುಮಧುರವಾಗಿ ಹಾಡಿದ ಜಗದೀಶ್ ಸರ್. ಅಭಿನಂದನೆಗಳು

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @nagendrashirali12
    @nagendrashirali122 жыл бұрын

    ಸೂಪರ್ ಸರ್ ಶ್ರೀ ಗುರುರಾಯರು ನಿಮಗೆ ಅನುಗ್ರಹ ಮಾಡಲಿ ಓಂ ಶ್ರೀ ಗುರುರಾಘವೇಂದ್ರಾಯ ನಮಃ

  • @JagadishPuttur

    @JagadishPuttur

    2 жыл бұрын

    ಹರಿ ಓಂ

  • @poornimap8413
    @poornimap841311 ай бұрын

    ಸರ್, ನಾನು ನನ್ನ ಮನಸ್ಸಿಗೆ ತುಂಬಾ ನೋವಾದಾಗ ನಿಮ್ಮ ದೇವರ ಹಾಡುಗಳನ್ನು ತಪ್ಪದೆ ಕೇಳುತ್ತಿರುತ್ತೇನೆ.... ನಿಮ್ಮ ಧ್ವನಿ , ಭಾವ ತುಂಬಿ ಹಾಡುವುದು ನಮಗೆ ಇಷ್ಟ ಸರ್... ನಿಮಗೆ ತುಂಬಾ ಧನ್ಯವಾದಗಳು 💐💐

  • @premisureshpremisuresh9372
    @premisureshpremisuresh93722 жыл бұрын

    ಅರ್ಥಪೂರ್ಣವಾದ ಹಾಡು.ಸ್ವರ ಕೂಡ ತುಂಬಾ ಚೆನ್ನಾಗಿದೆ..ನಿಮಗೆ ಹೀಗೆ ಇನ್ನಷ್ಟು ಹಾಡನ್ನು ಹಾಡಲು ದೇವರು ಶಕ್ತಿ ನೀಡಲಿ🙏🙏😍

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @chandrupoojary4224
    @chandrupoojary42242 жыл бұрын

    ❤️❤️ಅರ್ಥ ಪೂರ್ಣವಾದ ಸಾಹಿತ್ಯ,ತುಂಬಾ ಸೊಗಸಾಗಿದೆ,ಜಗದೀಶ್ ಸರ್ ಹಾಡಿದ ಮೇಲೆ ಆ ಹಾಡು ಸೂಪರ್ ಹಿಟ್,❣️❣️❣️🙏🙏

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @kumarjain6626
    @kumarjain66262 жыл бұрын

    ಅದ್ಭುತವಾದ ಸಾಹಿತ್ಯ, ಗಾಯನ 🔥💥. ಈ ನಿಮ್ಮ ಅದ್ಭುತವಾದ ಸಾಹಿತ್ಯ ನಮ್ಮ ಮನಸುಗಳಿಗೆ ಮುಟ್ಟಿದೆ

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @nayanap5497

    @nayanap5497

    10 ай бұрын

    🌹🌹🌹

  • @VenkateshVenkatesh-wx5zs
    @VenkateshVenkatesh-wx5zs10 ай бұрын

    Super song guruji 🙏🙏🙏🙏🙏🙏🙏

  • @bharathivshetty1246
    @bharathivshetty12462 ай бұрын

    Nimma hadu kelthidre manassige romancha na aguthe very very super nanu daily malagbekadre narajanma bandaga hadu kaliye malagudu

  • @ShashiJShetty
    @ShashiJShetty Жыл бұрын

    Jagdish. Vasai. Mumbai. invite. Maldera. Athee. "Pandhu. Shetty. 75Years. Birthday. Abhinadana. Programe. G. ". Yaan. Vasai. D. Uppunu. ". Best. Of. Luck. Ur. Programme.

  • @JagadishPuttur

    @JagadishPuttur

    Жыл бұрын

    ಹರಿ ಓಂ ಧನ್ಯವಾದಲೂ.......

  • @sujankgowda4847
    @sujankgowda4847 Жыл бұрын

    ಅರ್ಥ ಪೂರ್ಣವಾದ ಸಾಹಿತ್ಯ ಸೂಪರ್

  • @siriprabhasiriprabha4694
    @siriprabhasiriprabha46942 жыл бұрын

    ಸೂಪರ್ ಹಾಡು ಅದ್ಭುತವಾಗಿತ್ತು ನಿಮ್ಮ ಗಾಯನ ಸಾರ ಧನ್ಯವಾದಗಳು 🙏🙏🙏🙏🙏❤️

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @anandacharya5294
    @anandacharya52942 жыл бұрын

    ಅದ್ಭುತವಾದ ಸಾಹಿತ್ಯ, ಗಾಯನ 🔥💥. ಈ ನಿಮ್ಮ ಅದ್ಭುತವಾದ ಸಾಹಿತ್ಯ ನಮ್ಮ ಮನಸುಗಳಿಗೆ ಮುಟ್ಟಿದೆ🙏🔥. ಇನ್ನು ಹೆಚ್ಚು ಹಲವಾರು ಸಂಗೀತ ಸಾಹಿತ್ಯ ರಚನೆ ಮಾಡಿ ಬಿಡುಗಡೆ ಮಾಡಿ❤️

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @kavithagt6509
    @kavithagt6509 Жыл бұрын

    👌🏻👌🏻👂🏼

  • @roopasanthosh4053
    @roopasanthosh40539 ай бұрын

    Super bhakthi geethe

  • @umeshaht6734
    @umeshaht673410 күн бұрын

    🙏✨👏👏👏💐🌸🌼✨

  • @sagaracharya2640
    @sagaracharya2640 Жыл бұрын

    Anaa. Adhbuta gayana.🙏

  • @JagadishPuttur

    @JagadishPuttur

    Жыл бұрын

    Dhanyavadagalu

  • @mohanamk349
    @mohanamk3492 ай бұрын

    Beautiful song and melodius voice.thanks

  • @pramoddoddamani6752
    @pramoddoddamani67522 жыл бұрын

    🙏🏻ದೇವ ನೋಬ. 🌼ನಾಮ ಹಲವು. ✨️ಜೀವನವು ಕೊಡುತೀಯ. ಪ್ರಾಣನು ತೊಗೋತೀಯ. 💫ಕಷ್ಟನು ಕೊಡುವೇ. ಸುಖನು ನೀಡುವೆ😊 🙏🏻ಯಲ್ಲನಿನ್ನ ಕೈಯಲ್ಲಿದೆ ತಂದೆ ಓಂ ನಮೋ ವೆಂಕಟೇಶ್ವರ.🌺🌷💮

  • @JagadishPuttur

    @JagadishPuttur

    2 жыл бұрын

    ಹರಿ ಓಂ

  • @arunaprabhakar
    @arunaprabhakar6 ай бұрын

    Tendour beautiful songs 🎵 every time through out your life God has gifted you tremondus voice ❤ our fly love your singing God shower all blessings on you

  • @parvathykp6722
    @parvathykp6722 Жыл бұрын

    Adbhuta gaayana bhakti poorvaka namashkaragalu 🙏🙏🙏

  • @vighneshvinnu2212
    @vighneshvinnu22122 жыл бұрын

    🙏ನೀವು ಹಾಡೋದೆ ಕೇಳೋಕೆ ಚಂದ anna 🎶🎵

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @vijayalaxmi4013
    @vijayalaxmi40139 ай бұрын

    ಸುಮದುರ 👌💞💞💞💞💞💞💞👌👌👌

  • @bharathivshetty1246
    @bharathivshetty1246Ай бұрын

    Super voice and very nice content

  • @Aryantriend
    @Aryantriend10 ай бұрын

    ತುಂಬಾ ಅದ್ಭುತವಾದ ಹಾಡು ಸಾರ್ ಚೆನ್ನಾಗಿದೆ - ಇನ್ನು ಒಳ್ಳೆ ಹಾಡುಗಳು ಮೂಡಿ ಬರಲಿ ಸಾರ್

  • @ravialiyur3035
    @ravialiyur30352 жыл бұрын

    🙏🙏

  • @ShrajanaRakshith
    @ShrajanaRakshith2 жыл бұрын

    Solmelu Tulunad da yesudas reg🙏🚩🚩🚩

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @arunaprabhakar
    @arunaprabhakar6 ай бұрын

    God terrible singing each one has to listen thousand times it is so soothing

  • @leelafood
    @leelafood2 жыл бұрын

    ತುಂಬಾ ಚೆನ್ನಾಗಿದೆ ಈ. ಹಾಡು ಕೇಳಿದರೆ ಮತ್ತೆ ಕೇಳುತ ಇರಬೇಕು ಅನಿಸುತ್ತೆ sr

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @amruthyedugani8992
    @amruthyedugani89922 жыл бұрын

    Dasara Padagalige Bhala Shakti untu......Aha padagalanna yaru bareyalu sadhyavilla.......

  • @JagadishPuttur

    @JagadishPuttur

    2 жыл бұрын

    ಹರಿ ಓಂ

  • @vikas289
    @vikas2892 жыл бұрын

    ಅರ್ಥಪೂರ್ಣವಾದ ಹಾಡು ಧನ್ಯವಾದಗಳು ಸರ್.

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @ashashankar9606
    @ashashankar9606 Жыл бұрын

    👌👌👌

  • @vimalabl1098
    @vimalabl10982 жыл бұрын

    ಮನಸಿಗೆ ತುಂಬಾ ನೆಮ್ಮದಿಯನ್ನು ನೀಡುತ್ತದೆ 🙏🙏🙏🙏

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @ganeshk3558
    @ganeshk35582 жыл бұрын

    ಮನ ಮುಟ್ಟುವ ಸಾಹಿತ್ಯ, ಹಾಗೆ ಗಾಯನ ಸೂಪರ್ ಅಣ್ಣ🙏

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @renukajayaramrenu2701
    @renukajayaramrenu27012 жыл бұрын

    ಅರ್ಥಪೂರ್ಣವಾದ & ಹೃದಯದ ಭಾವನೆಗಳಿಗೆ ಹತ್ತಿರವದಂತಹ ಹಾಗೂ ಮನ ಮುಟ್ಟುವಂತಹ ಹಾಡು 🥰❤🌹🙏🙏🙏

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @renukajayaramrenu2701

    @renukajayaramrenu2701

    2 жыл бұрын

    @@JagadishPuttur 😊🙏🙏🙏

  • @vijayalakshmirao6702
    @vijayalakshmirao67022 жыл бұрын

    ತುಂಬಾ ಅರ್ಥ ಪೂರ್ಣವಾದ ಮಧುರ ವಾದ ಗಾಯನ. ಧನ್ಯವಾದ ಗಳು.

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @udayakumarudaya7713
    @udayakumarudaya7713 Жыл бұрын

    Spr singing

  • @JagadishPuttur

    @JagadishPuttur

    Жыл бұрын

    Thanku

  • @sadanandkotabagi2818
    @sadanandkotabagi28182 жыл бұрын

    ಓಂ ಶ್ರೀ ಪುರಂದರ ವಿಠ್ಠಲ 🙏🌹🌹🙏

  • @JagadishPuttur

    @JagadishPuttur

    2 жыл бұрын

    ವಿಠ್ಠಲ...

  • @parvathisrinivas9829
    @parvathisrinivas9829 Жыл бұрын

    Super very very nice super song

  • @santhoshpoojary1646
    @santhoshpoojary16462 жыл бұрын

    Jagdish sir nimma bhaktigeethe ede taraha ennu barli tumba khushi agtide

  • @JagadishPuttur

    @JagadishPuttur

    2 жыл бұрын

    Dhanyavadagalu

  • @roopeshmahale4568
    @roopeshmahale45682 жыл бұрын

    Tumba artha poornavada sahitya. Super sir.. 👌👌👌🙏🙏🙏🙏

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @_itz_me_harshith_05
    @_itz_me_harshith_052 жыл бұрын

    Super

  • @JagadishPuttur

    @JagadishPuttur

    2 жыл бұрын

    Thanku

  • @user-qg3bm1ze4w
    @user-qg3bm1ze4w2 жыл бұрын

    ಒಳ್ಳೆ ಸಂದೇಶ ಗೆಳೆಯರೇ ಮತ್ತು ನಿಮದು ಒಳ್ಳೇ ಕಂಠ

  • @JagadishPuttur

    @JagadishPuttur

    2 жыл бұрын

    Thanku

  • @radhakrishnabairy1458
    @radhakrishnabairy14582 жыл бұрын

    🙏🙏 ಅದ್ಭುತ ಹಾಡುಗಾರಿಕೆ ಕೇಳುತ್ತಾಇದ್ಧರೆ ಮನಸ್ಸಿಗೆ ಸಂತೋಷವಾಗುತ್ತದೆ

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @sunitapoojari7604
    @sunitapoojari7604 Жыл бұрын

    Very nice 👌 👍

  • @kurubanapallimallikarjunas7735
    @kurubanapallimallikarjunas77352 жыл бұрын

    Haresrinivasa..... Momma... Tella... Hadugali.. Bhagavana. Aretha.. Baltimore. Thumbide.. Jagadish.. Huge. Nirnthara. Bhaktigaayan. Momma. Kantafalli. Thumbisali. Yendu. Mamma. Maneyadvaru.. Lakshminarasimhanalli. Prartisuttene... Nannu... Pregnant... Archakaru... Lakshminatasimha. Temple... Madagiri

  • @JagadishPuttur

    @JagadishPuttur

    2 жыл бұрын

    ಹರೇ ಶ್ರೀನಿವಾಸ

  • @user-en8ul9sr4f
    @user-en8ul9sr4f2 жыл бұрын

    🙏ಚೆನ್ನಾಗಿ ಮೂಡಿಬಂದಿದೆ ಜಗದೀಶಣ್ಣ👌👌

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @shrinivasamtshrinivasamt4573
    @shrinivasamtshrinivasamt45732 жыл бұрын

    ಸರ್ ನಾವು ಕೇರಳ ದಲ್ಲಿ ಇರುವುದು ನಿಮ್ಮ ಹಾಡುಗಳನ್ನು ಯಾವಾಗಲೂ ನಮ್ಮ ಮನೆಯವರೆಲ್ಲ ತುಂಬಾ ಇಷ್ಟ ಪಡುತ್ತೇವೆ ಮತ್ತು ದಿನ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಹಾಡುಗಳು ಕೇಳುತ್ತೇವೆ

  • @JagadishPuttur

    @JagadishPuttur

    2 жыл бұрын

    ಹರಿ ಓಂ ಧನ್ಯವಾದಗಳು

  • @neelammakonantali3039
    @neelammakonantali3039 Жыл бұрын

    👌👌voice 🙏🙏🙏 ಧನ್ಯವಾದಗಳು ಸರ್ 💐

  • @nayanap5497
    @nayanap549710 ай бұрын

    👋👋👋💯

  • @kumarjain6626
    @kumarjain66262 жыл бұрын

    You are true Indian idol, God bless you Jagadeesh Sir

  • @JagadishPuttur

    @JagadishPuttur

    2 жыл бұрын

    Dhanyavadagalu

  • @radhikasundar8790
    @radhikasundar8790 Жыл бұрын

    Gold wise 🙏

  • @shivsarnppabaste1148
    @shivsarnppabaste114811 ай бұрын

    Supper song thank you

  • @meeramaduru6861
    @meeramaduru68612 жыл бұрын

    ಬಹಳ ಸೊಗಸಾದ ಹಾಡು ಧನ್ಯವಾದಗಳು ಸರ್

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @lathashankar3240
    @lathashankar3240 Жыл бұрын

    Thanku so much sir 🙏

  • @JagadishPuttur

    @JagadishPuttur

    Жыл бұрын

    Dhanyavadagalu

  • @shankarm2280
    @shankarm228011 ай бұрын

    ❤❤❤

  • @PraveenKumar-ow8uz
    @PraveenKumar-ow8uz2 жыл бұрын

    ನಿಮ್ಮ ದಾಸರಪದಗಳು ಬಹಳ ಇಷ್ಟ ಸರ್ ನನಗೆ

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @nithinacharya5142
    @nithinacharya51422 жыл бұрын

    Spr 😍😍❤️❤️❤️

  • @JagadishPuttur

    @JagadishPuttur

    2 жыл бұрын

    ಥಾಂಕ್ಯೂ

  • @vishuvishu7162
    @vishuvishu71622 жыл бұрын

    ಅದ್ಭುತ ರಾಗ ಸಂಯೋಜನೆ ಹಾಗೂ ಗಾಯನ. ಶುಭವಾಗಲಿ

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @venkateshv.r3297

    @venkateshv.r3297

    2 жыл бұрын

    ತುಂಬಾ ಅದ್ಭುತವಾದ ಗಾಯನ ಶ್ರೀಹರಿ ನಮಗೆ ಇನ್ನೂ ಒಳ್ಳೆಯದನ್ನು ಮಾಡಲಿ

  • @jagadeeshshetti1539
    @jagadeeshshetti153910 ай бұрын

  • @damayanthidicchu6861
    @damayanthidicchu68612 жыл бұрын

    Spr♥️ bro...

  • @JagadishPuttur

    @JagadishPuttur

    2 жыл бұрын

    Thanku

  • @User0247l
    @User0247l Жыл бұрын

    Heart touching song sir thank you sir 🙏🙏👍👍

  • @JagadishPuttur

    @JagadishPuttur

    Жыл бұрын

    Thanku

  • @kiranjayaramacharya8108
    @kiranjayaramacharya81082 жыл бұрын

    ಅದ್ಭುತವಾದ ಸುಮಧುರ ಗಾಯನ👌👌

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @balagondapatil1675
    @balagondapatil16752 жыл бұрын

    सुपर सर सुपर दिलं जीत दिया आपने.बहुत बढिया भजन सुनाई आपने. हमारी परिवार के तर्फेसे आपको धन्यवाद.

  • @JagadishPuttur

    @JagadishPuttur

    2 жыл бұрын

    ಹರಿ ಓಂ.. hari om Thanku sir..

  • @sunitapoojari7604
    @sunitapoojari7604 Жыл бұрын

    ⭐⭐

  • @ajeethakumar8006
    @ajeethakumar80063 ай бұрын

    🙏🙏🙏🙏🙏

  • @chandrakalat.c6945
    @chandrakalat.c69452 жыл бұрын

    🙏🙏🙏

  • @nagarajpy1798
    @nagarajpy17982 жыл бұрын

    Namaste..jagadish. sir...naanu....belagere..mahalakshmamma...avara.....2.son...Nagaraj...high .school.master school....nimma..vioce..Very good. Manushyana....yeste.kiti...idrru..upakara..maduva.manassu...illa.anno...neethi....namma....purandaradaadaru...saahitya...baredidaare....antha.....saahityakke....jeeva....thumb...janagalige...mutto...hage...hadiddakke....saahiti....maganaagi...dhanyavadagalu.tamage....aa....lajshminarasimaswami. olithu....untu.madali...yendu..haraduttene...

  • @nagarajpy1798

    @nagarajpy1798

    2 жыл бұрын

    Very good

  • @JagadishPuttur

    @JagadishPuttur

    2 жыл бұрын

    ಹರಿ ಓಂ ಧನ್ಯವಾದಗಳು

  • @sunitapoojari7604
    @sunitapoojari7604 Жыл бұрын

    🙏🌹🙏🌹🙏🌹🙏🌹🙏🌹🙏🌹

  • @prasuthagowda7485
    @prasuthagowda7485 Жыл бұрын

    Nice voice

  • @YHLAMBU
    @YHLAMBU Жыл бұрын

    ಅದ್ಭುತ ವಾದ, ಮನಮುಟ್ಟು ವಂತ ಗಾಯನ. ಇದರಿಂದ ಸ್ಪೂರ್ತಿ ಪಡೆದು ನಮಗೂ ಹಾಡಬೇಕೆನಿಸುತಿದೆ. ದಯಮಾಡಿ Lyrics display ಮಾಡಿ.🙏🙏

  • @ramajagadish9011
    @ramajagadish90112 жыл бұрын

    Very meaningful. Excellent singing.Tears in my eyes.

  • @JagadishPuttur

    @JagadishPuttur

    2 жыл бұрын

    Thank you

  • @revathishekar2966
    @revathishekar2966 Жыл бұрын

    Super song &voice👌👌💐

  • @mouneshmauna6171
    @mouneshmauna61712 жыл бұрын

    Super super rrrrrr jagannnnnnn👏👏👏👏👏👏👏👏💕💕💕💕💕🚩🚩🚩🚩🚩🚩🚩🚩

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @yermalmaani
    @yermalmaani2 жыл бұрын

    Nijavada arthapoorna hadu

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @PrakashKumar-sv8ik
    @PrakashKumar-sv8ik Жыл бұрын

    ಭಾರೀ ಪೊರ್ಲತ್ನ್ಡ್ ಜಗದೀಶ್ ಸರ್

  • @ranjinimanju6019
    @ranjinimanju6019 Жыл бұрын

    👌👌👌👌Anna

  • @rathnarathu6357
    @rathnarathu6357 Жыл бұрын

    Very meaningful song god bless you sir give more songs to touch heart' and maind🙏

  • @varadarajuraju9025
    @varadarajuraju90255 ай бұрын

    fine😊

  • @rakshithag9132
    @rakshithag91322 жыл бұрын

    🙏🏻🙏🏻 suppperbb sir

  • @JagadishPuttur

    @JagadishPuttur

    2 жыл бұрын

    ಥಾಂಕ್ಯೂ

  • @ShashiJShetty
    @ShashiJShetty Жыл бұрын

    Really. Very. Meaningfull. Song. Very. Good. Tune.

  • @maheshshetty3204
    @maheshshetty32042 жыл бұрын

    👌

  • @ashwiniashwini9129
    @ashwiniashwini91292 жыл бұрын

    👌👌ಸರ್ ಹೀಗೆ ನಿಮ್ಮ ಅನೇಕ ಹಾಡುಗಳು ಬರುತಿರಲಿ 🙏🙏🙏

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @vinodanaik1831

    @vinodanaik1831

    2 жыл бұрын

    0⁰ pp

  • @ShashiJShetty
    @ShashiJShetty Жыл бұрын

    Really. Very very. Proudfeel listening. Tune. Heart. Touch.

  • @gangammadsmorab8224
    @gangammadsmorab82242 жыл бұрын

    👌👌😍

  • @yathkumar9348
    @yathkumar93482 жыл бұрын

    Super songs jagadeesh anna ..

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @yogamurthy1500
    @yogamurthy15002 жыл бұрын

    Super brother 🙏🙏🙏🙏🙏

  • @umeshkokala7108
    @umeshkokala71082 жыл бұрын

    👌🙏

  • @subramanyamm8494
    @subramanyamm84942 жыл бұрын

    Super athand jaganna 🙏🙏👍

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @prathibhakrishna6034
    @prathibhakrishna60342 жыл бұрын

    🙏Pranam very meaningful song, impressed me. Tq

  • @JagadishPuttur

    @JagadishPuttur

    2 жыл бұрын

    ಥಾಂಕ್ಯೂ

  • @shriprasadbhat2542
    @shriprasadbhat25422 жыл бұрын

    Super bro 👌👌👌👌👌

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @pammitmnglr1028
    @pammitmnglr10282 жыл бұрын

    Supr voice sir anchane song la supr athnd solmelu sir God bless you🙏🙏🙏🙏

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @poornimapujari28
    @poornimapujari282 жыл бұрын

    ಸೂಪರ್ ಸರ್,,,,

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @rakshiachar6290
    @rakshiachar62902 жыл бұрын

    Super brother😍😍👌👌👌👌👌

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @nagaratnagpoojary7785
    @nagaratnagpoojary77852 жыл бұрын

    Super 👌👌🙏

  • @JagadishPuttur

    @JagadishPuttur

    2 жыл бұрын

    ಥಾಂಕ್ಯೂ

  • @narasimhanaik9809
    @narasimhanaik98092 жыл бұрын

    Yedde aand sir🙏👍

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @rajeevgouda2008
    @rajeevgouda20082 жыл бұрын

    Supper songs all continue sir

  • @JagadishPuttur

    @JagadishPuttur

    2 жыл бұрын

    ಥಾಂಕ್ಯೂ

Келесі