ಪುಟಿದು ಚಿಮ್ಮುತಿದೆ ಅಂತಃಶಕ್ತಿಯು| Putidu chimmutide Antahshaktiyu Hrudayadolagininda | RSS Kannada Song

Ойын-сауық

ರಾಷ್ಟ್ರೀಯ ಸ್ವಯಂಸೇವಕ ಸಂಘ | ದೇಶ ಭಕ್ತಿ ಗೀತೆ |
ಉಪವಸತಿ ಪ್ರಮುಖರ ಸಮಾವೇಶ, ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನ
ಹಾಡಿನ ಸಾಹಿತ್ಯ
ಪುಟಿದು ಚಿಮ್ಮುತಿದೆ ಅಂತಃಶಕ್ತಿಯು ಹೃದಯದೊಳಗಿನಿಂದ
ಸೆಡೆದು ನಿಲ್ಲುತಿದೆ ಸ್ವಾಭಿಮಾನವು ತಾಯ ಸ್ಮರಣೆಯಿಂದ || ಪ ||
ಶುಭವ ಅರುಹುತಿದೆ ಶುಭ್ರ ಮುಂಜಾವು ಭಾಸ್ಕರನ ಕಿರಣ ಭಾಷ್ಯ
ಹಬ್ಬಿ ಹರಡುತಿದೆ ವಿಶ್ವದೆಲ್ಲೆಡೆಯು ಭಾರತಿಯ ಕೀರ್ತಿ ಲಾಸ್ಯ
ಅಣು ಅಣುವಿನಲ್ಲೂ ಮಾರ್ದನಿಸುತಿದೆ ದೇಶಭಕ್ತಿಯ ಘೋಷ
ಅನುರಣಿಸುತಿದೆ ಮೈಯ ಕಣಕಣವು ಸಂಘಮಂತ್ರ ದೀಕ್ಷ || 1 ||
ಯಶವು ನಿಶ್ಚಯವು ಯತ್ನ ಬೇಕಿಹುದು ಶ್ರಮಕೆ ಫಲವು ಸತ್ಯ
ಕ್ಲೇಶ ಕಳೆದ ಅವಕಾಶವೀಗಲೇ ಹಿಂದುತ್ವ ಭದ್ರ ಕವಚ
ದುಷ್ಟ ಕೂಟಗಳ ಹುಟ್ಟನಡಗಿಸಲು ಐಕ್ಯತೆಯ ಸ್ನೇಹ ಸೂತ್ರ
ಸ್ಪಷ್ಟ ಸಂದೇಶ ಗಟ್ಟಿಯಾಗಿಹುದು ಸಂಚೆಲ್ಲ ಛಿದ್ರ ಛಿದ್ರ || 2 ||
ಶತಮಾನದೊಳಗೆ ಎಲ್ಲೆಲ್ಲು ಸಂಘ ಪರಿಣಾಮ ದೇಶ ವ್ಯಾಪ್ತ
ಮನೆ ಮನೆಗಳಲ್ಲು ತನುಮನಗಳಲ್ಲು ಮೊಳೆದಿಹುದು ಒಂದೆ ಭಾವ
ಬಿತ್ತಿ ಒಮ್ಮತವ ಅಳಿಸಿ ತರತಮವ ಗಳಿಸುವೆವು ತಾಯ ಒಲವ
ಭಾರತ ಮಾತೆಯ ವಿಶ್ವಗುರುವಾಗಿ ಮೆರೆಸುವುದೆ ನಮ್ಮ ಧ್ಯೇಯ || 3 ||

Пікірлер: 28

  • @bappurkupperao2535
    @bappurkupperao25354 ай бұрын

    ಮತ್ತೆ...ಮತ್ತೆ...ಕೇಳಬೇಕು... ಕೇಳುತ್ತಿರಬೇಕು ಎನಿಸುವ ಹಾಡು... ಸಾಹಿತ್ಯವೂ ಹಾಡುಗಾರಿಕೆಯೂ ಮನೋಜ್ಞವಾಗಿದೆ... 🙏🏽🙏🏽🙏🏽

  • @LIKHI_
    @LIKHI_16 күн бұрын

    ಭಾರತ್ ಮಾತಾಕೀ ಜೈ 🚩🙏🏻

  • @RajeshKumar-gx8dt
    @RajeshKumar-gx8dt8 ай бұрын

    I don't understand the meaning and language.but it's so super gan geet .big salute from the land of jagat guru aadi shankaracharya.jai hind

  • @yamanappakoli9968
    @yamanappakoli9968 Жыл бұрын

    ಭಾರತ ಮಾತಾಕೀ ಜೈ

  • @AbhiAbhi-ur6jx
    @AbhiAbhi-ur6jx2 жыл бұрын

    Jai R S S 🚩🚩

  • @prabhukumarbudoori7647
    @prabhukumarbudoori76473 жыл бұрын

    ❤️ಜೈ RSS❤️

  • @ThyagarajanB
    @ThyagarajanB23 күн бұрын

    Super 👌

  • @maheshpolicepatil73
    @maheshpolicepatil733 жыл бұрын

    meaningful song, amazing lyrics........ voice

  • @general_pinochet
    @general_pinochet3 жыл бұрын

    🧡🧡🧡 from Kerala 🚩🚩🚩

  • @prabhavathia6058
    @prabhavathia605815 күн бұрын

    bharat matha kee jai

  • @basavraj.hiremath.1113
    @basavraj.hiremath.11132 жыл бұрын

    🙏🕉️🚩rss.

  • @GOWTHAM_CREATIONS_08
    @GOWTHAM_CREATIONS_08 Жыл бұрын

    Jaii Shree Ram

  • @daneshmv2473
    @daneshmv24732 жыл бұрын

    Jai shree ram

  • @Sunilmbhat
    @Sunilmbhat Жыл бұрын

    ಜೈ ಜೀ🇮🇳

  • @shrutiligadi2628
    @shrutiligadi26283 ай бұрын

    ಸಂಘ ಶಕ್ತಿ ರಾಷ್ಟ್ರ ಶಕ್ತಿ 💪🙏🚩🚩

  • @saiganeshm3891
    @saiganeshm38914 ай бұрын

    ಭಾರತ ಮಾತೆಗೆ ಜಯವಾಗಲಿ

  • @kempannamalakannavar4056
    @kempannamalakannavar405611 ай бұрын

    🙏🙏🙏

  • @user-ze2bq7gi1o
    @user-ze2bq7gi1o4 ай бұрын

    Ja bharah Natalie ja

  • @user-fg1cy9tl1n
    @user-fg1cy9tl1n4 жыл бұрын

    भारत माता की जय

  • @kereswamykereswamy9235
    @kereswamykereswamy92353 ай бұрын

    ಸೂಪರ್ 👌👌🚩🚩🚩

  • @rajubjp2933
    @rajubjp29339 ай бұрын

  • @thyagarajan6872
    @thyagarajan68727 ай бұрын

    ಜೈ ಭಾರತ್ 🙏

  • @ramabhukebag6928
    @ramabhukebag69288 ай бұрын

    Vande Mataram 🙏🏻🙏🏻

  • @havyaasibarahagaara3088
    @havyaasibarahagaara30887 ай бұрын

    Jaihind

  • @dranandkarla1964
    @dranandkarla19648 ай бұрын

    🌹👌👌👌🌹

  • @laxmig9022
    @laxmig90225 ай бұрын

    Jai R S S

  • @netra.kumbar183
    @netra.kumbar1838 ай бұрын

    Jhi..rss

Келесі