Prema Chandrama - Yajamana - Vishnuvardhan - Prema - Kannada Hit Song

Ойын-сауық

Enjoy this wonderful song Prema Chandrama from the movie Yajamana.
For Daily Updates and Fun Stuff
Subscribe kzread.info_c...
Join us on Facebook at / shemaroo.entertainment... .
Send us a Tweet at #!/ShemarooIndia #kannada
Sign up for Free and get daily updates on New Videos, exclusive Web Shows, contests & much more
youtube.shemaroo.com/default.aspx
Send us your feedback and suggestions at : connect@shemaroo.com

Пікірлер: 828

  • @user-yf8wd4zq6m
    @user-yf8wd4zq6m3 жыл бұрын

    ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ ನೀ ಹೇಳೆ ತಂಗಾಳಿ ಮನಸಾರೆ ಮೆಚ್ಚಿ ಕೊಳುವೆ ಹೃದಯಾನ ಬಿಚ್ಚಿ ಕೊಡುವೆ ಈ ಭೂಮಿ ಇರೊವರೆಗೂ ನಾ ಪ್ರೇಮಿಯಾಗಿರುವೆ ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ ನೀ ಹೇಳೆ ತಂಗಾಳಿ ಬಾನಲಿ ಹುಣ್ಣಿಮೆಯಾದರೆ ನೀ ಸವೆಯ ಬೇಡ ಸವೆಯುವೆ ನಾ ಮೇಣದ ಬೆಳಕೇ ಆದರೂ ನೀ ಕರಗ ಬೇಡ ಕರಗುವೆ ನಾ ಹೂ ತೋಟವೆಯಾದರೆ ನೀನು ಹೂಗಳ ಬದಲು ಉದುರುವೆ ನಾ ಹೇಳೆ ತಂಗಾಳಿ ನೀ ಹೇಳೆ ತಂಗಾಳಿ ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ ನೀ ಹೇಳೆ ತಂಗಾಳಿ ಈ ಪ್ರತಿರೂಪ ಬಿಡಿಸಲು ನಾ ನೆತ್ತರಲೇ ಬಣ್ಣವನಿಡುವೆ ಈ ಪ್ರತಿಬಿಂಬವ ಕೆತ್ತಲು ನಾ ಎದೆಯ ರೋಮದ ಉಳಿಯಿಡುವೆ ಕವಿತೆಯ ಹಾಗೆ ಬರೆದಿಡಲು ಉಸಿರನೇ ಬಸಿದು ಪದವಿಡುವೆ ಹೇಳೆ ತಂಗಾಳಿ ನೀ ಹೇಳೆ ತಂಗಾಳಿ ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ ನೀ ಹೇಳೆ ತಂಗಾಳಿ ಮನಸಾರೆ ಮೆಚ್ಚಿ ಕೊಳುವೆ ಹೃದಯಾನ ಬಿಚ್ಚಿ ಕೊಡುವೆ ಈ ಭೂಮಿ ಇರೊವರೆಗೂ ನಾ ಪ್ರೇಮಿಯಾಗಿರುವೆ ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ ನೀ ಹೇಳೆ ತಂಗಾಳಿ...

  • @bhovi2

    @bhovi2

    2 жыл бұрын

    Neccessarry iddilla😄

  • @nagayyagombimath9872

    @nagayyagombimath9872

    Жыл бұрын

    Best 💓 very good song

  • @ravikumar-dl2kr

    @ravikumar-dl2kr

    Жыл бұрын

    Thankyou

  • @aliakbarm7226
    @aliakbarm72263 жыл бұрын

    ಪ್ರೇಮ ಚಂದ್ರಮ,, ಓ ಮೈನಾ ಓ ಮೈನಾ... ಈ ಎರಡೂ ಹಾಡುಗಳು ಇನ್ನೂ 20 ವರ್ಷದ ನಂತರವೂ ಇಷ್ಟೇ ಸುಮಧುರವಾಗಿ ಇರುತ್ತೆ... music, singing is awesome

  • @renukeshgr6558
    @renukeshgr65584 жыл бұрын

    evergreen songs....ಎಷ್ಟೇ ವರ್ಷಗಳು ಕಳೆದರು ಇಂಥ ಹಾಡನ್ನು ಮರಿಯೊಕಾಗಲ್ಲ..... ಮುಂದೆ ಮತ್ತೆ ಇಂಥ songs ಬರೋದಿಲ್ಲ.. music ತುಂಬಾ ಚೆನ್ನಾಗಿದೆ...... ಯಜಮಾನ ಅಂದ್ರೆ ಏನೋ ಒಂದು ಪ್ರೀತಿ ಬಾಂಧವ್ಯ. ಸುಂದರ ಸಿನಿಮಾ🤗

  • @krf1316
    @krf1316 Жыл бұрын

    Love from Maharastra❤

  • @anchuu17
    @anchuu1710 ай бұрын

    ಈ ಹಾಡು ಕೇಳುವಾಗ ಮನಸ್ಸು ಹಾಗೇ ಆ ಹಳೆಯ ಕಾಲಕ್ಕೆ ಹೊರಟೋಗಿ ಬಿಡುತ್ತೆ.. ನನ್ನ ಮನೆ ಪಕ್ಕದಲ್ಲೇ ಇರುವ ಒಂದು ಹುಡುಗೀನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾ ಇದ್ದೆ, ಆ ಕಾಲದಲ್ಲಿ ಜಾತಿ, ಮತ ಅನ್ನೋ ಸಮಸ್ಯೆ ಅಷ್ಟೊಂದು ಇಲ್ಲದಿದ್ದರೂ ಕೆಲವೊಂದು ವಿಷಯಗಳಿಗಾಗಿ ಕೊನೆಗೂ ನನ್ ಇಷ್ಟ ಅವಳಲ್ಲಿ ಹೇಳೋಕೆ ಸಾಧ್ಯನೇ ಆಗಿಲ್ಲ ಬಟ್ ಅವಳ ಮುದ್ದಾದ ಮೊಗವನ್ನಿಡಿದು ನೀನಂದ್ರೆ ಜೀವ ಬಿಡುವಷ್ಟು ಇಷ್ಟ❤ ಅಂತ ಹೇಳೋಕ್ಕಾಗದ ಸಂಕಟ ಇವತ್ತಿಗೂ ಹಾಗೇ ಇದೆ, ಅವಳ ಮದುವೆಯ ದಿವಸ ಕೊನೆಗೆ ಎಲ್ಲರಿಗೂ ಬಾಯ್ ಹೇಳಿ ಅವಳು ಮನೆಯಿಂದ ಹೊರಡುವ ದೃಶ್ಯವಂತೂ ನನ್ನ ಮನಸ್ಸಲ್ಲಿ ಹಚ್ಚೆ ಹೊಡೆದಂತೆ ಸದಾ ಹಾಗೇ‌ ಇದೆ, ಹೊರಟು ನಿಂತ ಅವಳನ್ನೇ ನೋಡಿದ ಆ ಕ್ಷಣದ ನೆನಪು‌ ಮನದಲ್ಲಿ ವಿಪರೀತ ಸಂಕಟವನ್ನುಂಟು ಮಾಡುತ್ತೆ. ನಂತರ ಮದುವೆಯಾದ ಕೆಲ ಸಮಯದಲ್ಲೇ ಒಂದು ಕಾರು ಅಪಘಾತದಲ್ಲಿ ಹೊರಟು ಹೋದ ಅವಳ ಆತ್ಮದ ಜೊತೆಗೇ ನನ್ನ ಆತ್ಮವೂ ಹೋದಂತಾಯ್ತು, ಈಗ ಈ ಹಾಡು ಯಾವತ್ತು‌ ಕೇಳಿದರು ನನ್ಜೊತೆ ಅವಳ ನೆನಪುಗಳಲ್ಲದೆ ಬೇರೇನೂ ಇರಲ್ಲ. ಸಂಗೀತಕ್ಕೆ ಅದೆಂಥಾ ಶಕ್ತಿ. ಕನಿಷ್ಟಪಕ್ಷ ಒಂದೇ ಒಂದು ಬಾರಿ ನಾನು ಅವಳಲ್ಲಿ ನನ್‌ ಇಷ್ಟ ಹೇಳಿದ್ದಿದ್ದರೆ?😢 ಅವಳು ಹೇಟ್ ಯೂ ಅಂದ್ದಿದ್ದರು ಅದು ಸಾಕಾಗುತ್ತಿತ್ತು ಈ ಜೀವಕ್ಕೆ ಮಿಸ್ ಯೂ, ಈ ಭೂಮಿ‌ ಇರುವವರೆಗೂ‌ ನಿನ್ನ ಮಿಸ್ ಮಾಡ್ತಾನೇ ಇರ್ತೀನಿ...❤

  • @DayanandaHosakere
    @DayanandaHosakere2 жыл бұрын

    ಕೇಳ್ತಾನೆ ಇರ್ಬೇಕು ಅನ್ಸುತ್ತೆ ನಿಮ್ಮ ಸಿನಿಮಾ ಹಾಡುಗಳು ಎವರ್ ಗ್ರೀನ್ ಹಿಟ್ಸ್ ❤️💛😍🙏

  • @abdulaj2711
    @abdulaj27117 жыл бұрын

    I'm a Muslim and I watch kannada movies more than hindi.. Kannada is best language in the world..proud to be a kannadiga💪..jai Karnataka 👌👍

  • @theju6394

    @theju6394

    6 жыл бұрын

    Abdul aj super annthamma

  • @mahadevaswamymswamy419

    @mahadevaswamymswamy419

    6 жыл бұрын

    ಕೋಟಿ ನಮನಗಳು

  • @appojiworld7970

    @appojiworld7970

    6 жыл бұрын

    U r great boss

  • @WaseemKhan-bf2hf

    @WaseemKhan-bf2hf

    6 жыл бұрын

    Subhanallah

  • @munnajmunnaj1870

    @munnajmunnaj1870

    6 жыл бұрын

    Abdul aj bro I am also broud To be a kannading!

  • @a.c.procky4217
    @a.c.procky42172 жыл бұрын

    ಈ ಹಾಡಿಗೆ ಈ ಹಾಡಿನ ಸಾಲುಗಳೇ ಸಾಟಿ....💖ಈ ಭೂಮಿ ಇರುವರೆಗೂ ನಾ ಪ್ರೇಮಿ ಆಗಿರುವೇ....2️⃣8️⃣®️💫

  • @sharanappabhogashetty8299
    @sharanappabhogashetty82997 жыл бұрын

    ಮಾಗಿಯ ಹೊತ್ತಲ್ಲೂ ಮನವ ಮುದಗೊಳಿಸುವ ಮಳೆಯ ಹಾಗೆ, ನನ್ನೊಳಗಿನ ಮೌನವ ಸೋಕುವ ನಿನ್ನ ನೆನಪು....

  • @shwetamundasad2829
    @shwetamundasad2829 Жыл бұрын

    Who are listening to this in 2023

  • @darshanvirat5843
    @darshanvirat584311 ай бұрын

    ಕೆಲವು ಹಳೆಯ ಸಿನಿಮಾ ಸಾಂಗ್ ಕೇಳ್ತಾ ಇದ್ರೆ ನಮ್ಮಾ ಬಾಲ್ಯ ನೆನಪ ಆಗಿ ಗೊತ್ತಿಲದೇ ಕಣ್ಣಲ್ಲಿ ನೀರು ಬರುವಂತಾಗುತ್ತೆ🥹❤️ ಬಾಲ್ಯ ದಾ ಜೀವನ ಚೆಂದ ಇತ್ತು... ಅವಾಗಿನ ಹಾಡಿನಲ್ಲಿ ಜೀವನಕ್ಕೆ ಒಂದು ಅರ್ಥ ಸಿಗ್ತಾ ಇತ್ತು❤ ಇವಾಗಿನ ಸಾಂಗ್ಸ್ 🙏🙏

  • @javifara2884
    @javifara28844 жыл бұрын

    ವಿಷ್ಣು ದಾದ ಯಾವತ್ತೂ ಕನ್ನಡದ ಸೂಪರ್ ಸ್ಟಾರ್...

  • @poojagouri1010
    @poojagouri10103 жыл бұрын

    Banali hunnime adare nii.... saviya beda saviyuve na Melada belake adaru nii..... karagabeda karaguve na Hoodotave adare ninu... hoogala baduru uduruve naaaa❤️

  • @arunacharyaarun3959

    @arunacharyaarun3959

    3 жыл бұрын

    Beautifull....💙

  • @bilwaprasads
    @bilwaprasads4 жыл бұрын

    O god.. childhood memories..aftr almost 20 yrs..im listening to dis...Great Vishnu sir n Prema mam beautiful

  • @baadshahhammad3455

    @baadshahhammad3455

    3 жыл бұрын

    Same here bro... Heard this song in a movie and came here... Almost 20yrs

  • @irfansabbelam4232

    @irfansabbelam4232

    3 жыл бұрын

    Me too 😥

  • @harshithbangera7905

    @harshithbangera7905

    3 жыл бұрын

    Same here bro...

  • @rehanapinjar6500

    @rehanapinjar6500

    3 жыл бұрын

    My dad's fvrt song his childhood memories

  • @shivkumarbatt7339

    @shivkumarbatt7339

    3 жыл бұрын

    That's the power of sahasa simha

  • @abhishekabhi4890
    @abhishekabhi48904 жыл бұрын

    ಯಾರು 2020 ಅಲ್ಲದೇ ಮತ್ತೆ ಮತ್ತೆ ಕೇಳ್ತಾನೆ ಇರ್ತೀರ...???

  • @somashekar7722

    @somashekar7722

    3 жыл бұрын

    2020 alla 5050 bandru kelabeku e hadu asthu change athe

  • @shivkumarbangargi3247

    @shivkumarbangargi3247

    3 жыл бұрын

    Hfhfhf

  • @shivkumarbangargi3247

    @shivkumarbangargi3247

    3 жыл бұрын

    Ssysudhdf

  • @jayanthrajanna9781

    @jayanthrajanna9781

    3 жыл бұрын

    True melody...

  • @girishgolar5745

    @girishgolar5745

    3 жыл бұрын

    O🎉🙏

  • @ajitsavare338
    @ajitsavare3384 жыл бұрын

    When it comes to expression vishnusir u r the God - ಅದೆಸ್ಟು ಮಾತಾಡುತ್ತೆ ನಿಮ್ಮ ಮುಖಭಾವನೆ

  • @nareshsheravath9416
    @nareshsheravath9416 Жыл бұрын

    నా లాంగ్వేజ్ తెలుగు కానీ నాకు కన్నడ తమిళ్ మలయాళం సాంగ్స్ ఇష్టం ...ఇష్టంగా నేర్చుకున్న కూడా అంత ఇష్టం

  • @srinidhi7140
    @srinidhi71405 жыл бұрын

    ಯಾರಾದರೂ ಸಹ ೨೦೧೯ನಲ್ಲಿ ಕೇಳುಗರು??

  • @syedsalman1273
    @syedsalman12735 жыл бұрын

    Doesn't matter that I am Muslim or Hindu the only matters is the prema chandrama song I love this song so much

  • @somashekara6122

    @somashekara6122

    2 жыл бұрын

    You are right sir from mandya

  • @someshwar4593

    @someshwar4593

    Жыл бұрын

    bhenchoo edrlu muslim yalinda vanthu

  • @MoonKnight354

    @MoonKnight354

    Жыл бұрын

    😂😂😂

  • @jagadishmundinamani2300
    @jagadishmundinamani23002 жыл бұрын

    20ವರುಷದ, ಅನುಭವದ ಅದ್ಭುತ ಗಿತೇ

  • @user-qr4jx1rl6w
    @user-qr4jx1rl6w Жыл бұрын

    Yes !! We 2000 kids also stuck with these songs❤❤

  • @user-rr4dg6ln2w
    @user-rr4dg6ln2w5 жыл бұрын

    ಅಧ್ಭುತವಾದ ಹಾಡು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ವಿಷ್ಣುದಾದ ಕೊನೆಯವರೆಗೆ ಶಾಸ್ವತ

  • @sowmya4364

    @sowmya4364

    3 жыл бұрын

    Howdu

  • @manjulamm7064

    @manjulamm7064

    3 жыл бұрын

    🤼

  • @bankniftytrade8337
    @bankniftytrade83372 жыл бұрын

    Lyrics writer deserves OSCAR 🙏

  • @er.murugesan.a2658
    @er.murugesan.a26583 жыл бұрын

    Naanu tamilavanu....nanage kannada andhra thumba ista...

  • @uppihynayakuppi2754
    @uppihynayakuppi27542 жыл бұрын

    ಅಜರಾಮರವಾಗಿ ಹುಳಿವುವಂತ ಹೆಸ್ರು ಅಂದ್ರೆ ಅದು ವಿಷ್ಣುವರ್ಧನ ಸರ್

  • @sourabhchougule5642
    @sourabhchougule5642 Жыл бұрын

    Chinna vayasudinda idhe haadu keli beladirodu.....aa kaala aa haadugalu mattomme barodilla bidi.....❤️

  • @ankitapoojary615
    @ankitapoojary6152 жыл бұрын

    ಬಾನಲಿ ಹುಣ್ಣಿಮೆಯಾದರೆ ನೀ ಸವೆಯಬೇಡ ಸವೆಯುವೆ ನಾ..... 😇😇💓💓💓

  • @raghurathod4009
    @raghurathod40097 жыл бұрын

    i don't known kannada language but i love this song i really liked it

  • @Technicalguruji7857

    @Technicalguruji7857

    5 жыл бұрын

    Same main bhi mujhe to bahut acha lagta

  • @gaddeppah1190

    @gaddeppah1190

    4 жыл бұрын

    Super

  • @satishkanakappanavar8531

    @satishkanakappanavar8531

    3 жыл бұрын

    Learn kannada it's more beautiful

  • @deepatalagar598

    @deepatalagar598

    3 жыл бұрын

    @@Technicalguruji7857 aqQa

  • @visalatchi2941

    @visalatchi2941

    2 жыл бұрын

    same here

  • @sandeepsanju2566
    @sandeepsanju2566 Жыл бұрын

    ಪ್ರೀತಿಸಿದ ಹುಡುಗಿಯ ಹೃದಯವನ್ನು ಪ್ರೀತಿಸುವ ಬದಲು ಅವಳ ಭಾವೆನೆಗಳನೂ ಪ್ರೀತಿಸಿದಾರೆ ನಮ್ಮ ಪ್ರೀತಿ ಮುರಿದು ಬೀಳುವುದಿಲಾ.,,,,, ✍️: SUPRITHA SANDEEP

  • @Santhi-fh8rc
    @Santhi-fh8rc3 жыл бұрын

    vishnu sir is like a prince in this song. really he is a king of sandalwood. love you soooooo much vishnu sir for ever and ever and ever and ever and ever and ever and ever and ever and ever and ever.

  • @MithunKumar-te2es
    @MithunKumar-te2es4 жыл бұрын

    I am from north India , I can't understand properly Kannada . But this song is tomba best

  • @rajeshraju9896

    @rajeshraju9896

    3 жыл бұрын

    😘

  • @dipesh6551

    @dipesh6551

    3 жыл бұрын

    🙆‍♂️🤣🤣ohh bhai

  • @KCM-Editz-mobilephotography

    @KCM-Editz-mobilephotography

    3 жыл бұрын

    Amezing. Bahi this songs kannada historical song,🥳🥳💕💕💕💓

  • @proganguly7915

    @proganguly7915

    2 жыл бұрын

    Yes m also North East boy but I know kanada version edu sangitaa tumbaa chenaa sundara.

  • @sairamkohtsairamkoht3200

    @sairamkohtsairamkoht3200

    2 жыл бұрын

    S

  • @sandeepsandy7949
    @sandeepsandy79492 жыл бұрын

    Old is gold Lian🦁

  • @nandishgowda2140
    @nandishgowda21402 жыл бұрын

    One of the best melody of Rajesh Krishnan...........mainly credit goes to both rajesh.........krishnan and ramanath

  • @Mahmad_Asif
    @Mahmad_Asif3 жыл бұрын

    ಪ್ರೇಮ ಚಂದ್ರಮ 🥀😘 ವಾಟ್ ಆ ಲಿರಿಕ್ಸ್ 💜🤩

  • @hsbhat5409
    @hsbhat54093 жыл бұрын

    Vishnuvardhan sir was and will always be one of my all time favorite actors in Sandalwood. Yajamaana movie ran for more than 30 weeks in Karnataka . Rajesh Ramnath sir,s music was loved by the audience and the masses. Vishnu,s sir acting and hard hitting dialogues made the film a blockbuster.

  • @manishakamble1846
    @manishakamble1846 Жыл бұрын

    मला हा कन्नड चित्रपट खूप आवडतो किती वेळा पाहिले तर मन भलतंच नाही ❤❤❤❤❤❤❤❤

  • @chaya8957
    @chaya89572 жыл бұрын

    My fav hero vishnuvardhan sir have watched this film more than 50 times songs are melodiously sung by rajesh krishna sir

  • @jaikarnatakajaidrrajrr6874
    @jaikarnatakajaidrrajrr68746 жыл бұрын

    Look at this man's style wow what a handsome actor I never see this type of actor very emotional vishnu... Love you boss whole world can accept that you are no 1 actor in kannada & world film industry after watching this movie

  • @shreyastn9396

    @shreyastn9396

    Жыл бұрын

    👍👌👏🙏🦁

  • @radhanair1456
    @radhanair14562 жыл бұрын

    Suma sundara geethe 👌👌👌❤❤❤

  • @sourabhkulkarni821
    @sourabhkulkarni8215 жыл бұрын

    2:19 that walk 😍😍

  • @fansofmahabharat7422

    @fansofmahabharat7422

    Жыл бұрын

    really man really

  • @rajashreerajashree7171
    @rajashreerajashree71714 жыл бұрын

    ಹಾಯ್ ಪ್ರೇಮ ಮೇಡಂ ಸೂಪರ್

  • @jekkynlk5679
    @jekkynlk56798 жыл бұрын

    i am malayali i heard this song more than 100 time's i like too much this song

  • @manjunathbm2271

    @manjunathbm2271

    7 жыл бұрын

    so nice really...

  • @anoopnrarya402

    @anoopnrarya402

    6 жыл бұрын

    we are brothers

  • @santhoshraj5267

    @santhoshraj5267

    5 жыл бұрын

    Watch its original version "vaanil vennila" tamil song

  • @amrutkumar5068

    @amrutkumar5068

    5 жыл бұрын

    bro i listen this song daily more than 100 times, nice song

  • @KSDECHarshithKumarA-yp5ck

    @KSDECHarshithKumarA-yp5ck

    5 жыл бұрын

    Daa idh sherikkum Tamil song aaa

  • @bmk4647
    @bmk4647 Жыл бұрын

    ಈ ಪ್ರತಿ ರೂಪ ಬಿಡಿಸಲು ನಾ ನೆತ್ತರಲೆ ಬಣ್ಣವನಿಡುವೆ ಈ ಪ್ರತಿ ಬಿಂಬವ ಕೆತ್ತಲು ನಾ ಎದೆಯ ರೋಮದ ಉಳಿಯಿಡುವೆ ಕವಿತೆಯ ಹಾಗೆ ಬರೆದಿಡಲು ಉಸಿರನೆ ಬಸಿದು ಪದವಿಡುವೆ.. ಹೇಳೇ ತಂಗಾಳಿ...What A lyrics..💙

  • @syedrafeeq2242
    @syedrafeeq22424 жыл бұрын

    iam Muslim Syed Rafeeq this song my favorite ilove u kanadiga

  • @darkjoker41
    @darkjoker416 жыл бұрын

    prema mam ever green Herion in south india.. Dr Vishnuvardhan king of youth fans... miss u sir

  • @shreyasyogeshshryuyogesha1768

    @shreyasyogeshshryuyogesha1768

    3 жыл бұрын

    S bro

  • @harishhg1575
    @harishhg15752 жыл бұрын

    ಅದ್ಭುತವಾದ ಸಾಂಗ್ ಮಿಸ್ ಯು ಅಪ್ಪಾಜಿ🙏🙏🙏

  • @rockstarr386
    @rockstarr386 Жыл бұрын

    Evergreen....... 💥💖💯

  • @ASHOKKumar-9848
    @ASHOKKumar-98486 жыл бұрын

    Iam telugu man but vishnu sir fan jai vishnu sir nim munde yava rajini kanth and chiru saati ella sir gret bharatha yajamana nillada mane aagide

  • @yalagureshalachamannavar1415

    @yalagureshalachamannavar1415

    5 жыл бұрын

    saiboiyana ashok kumar Thanku sir

  • @ganapatirajapur4862

    @ganapatirajapur4862

    5 жыл бұрын

    ಧನ್ಯವಾದ ಧನ್ಯವಾದ

  • @suryas9334

    @suryas9334

    4 жыл бұрын

    Super

  • @sandeepvnenapiraliv5201

    @sandeepvnenapiraliv5201

    4 жыл бұрын

    Howdu nija @100

  • @ganeshag4419

    @ganeshag4419

    3 жыл бұрын

    Bro karnataka andrapadesh anna thammas

  • @ashokmd6615
    @ashokmd66152 жыл бұрын

    What a lyrics, what a singing, nanna e deha eruvaregu na e song keluta eruve...

  • @vale46cb
    @vale46cb3 жыл бұрын

    Vishnu dada miss u somuch..and Rajesh sir.namma preethiya Rajesh sir...namma naadina hemme neevu....

  • @athribhat2243
    @athribhat22433 жыл бұрын

    I literally cry.. Vishnu dada will be always with us.. He will be in our hearts❤

  • @Technicalguruji7857
    @Technicalguruji78573 жыл бұрын

    I am assamese but I like this song and love you prema mam and vishnu sir

  • @lalithvyas3006
    @lalithvyas30067 жыл бұрын

    m from rajasthan..but wen i heard diz song ....i lov this song......music action everthing superb...good actor and actress...............

  • @tavikj8584

    @tavikj8584

    5 жыл бұрын

    Thanks

  • @somashekara6122

    @somashekara6122

    2 жыл бұрын

    Thanks from karnataka

  • @MithunKumar-te2es
    @MithunKumar-te2es Жыл бұрын

    Right now i can understand .and speak kannda easily.i love kannda language.❤

  • @kalandarnadaf1895
    @kalandarnadaf18953 жыл бұрын

    One of the my favourite song 2021 keloke innu interesting barutte yes r no

  • @omkart4575
    @omkart45753 жыл бұрын

    When I was small I heard this in my mother town then now m listening in it in Goa after 22 years still remember it hats off to Visnu sir

  • @RaviKumar-mf1gf
    @RaviKumar-mf1gf6 жыл бұрын

    We will not get bore 1000 times listen also I watched this film 102 times we miss u vishnu dada we love u so much

  • @vasanthavasu8090

    @vasanthavasu8090

    3 жыл бұрын

    🙏🙏🙏🙏

  • @laxmipatil3157
    @laxmipatil31576 жыл бұрын

    Hurt touching song 😘😘 love Vishnu sir & prema mam💓 your are my favorite Jodi 😍miss u alotttttt sir

  • @chandrashekharkatkar1376
    @chandrashekharkatkar13769 ай бұрын

    Though I am from Maharashtra.I like kannada song too much.Vishnuvardhan sir and appuraja.

  • @MRA197
    @MRA19710 жыл бұрын

    Amazing voice of Legend Rajesh Krishnan

  • @rajeshwarirajeshwari1502

    @rajeshwarirajeshwari1502

    2 жыл бұрын

    No sung by SPB

  • @safwansappa97

    @safwansappa97

    2 жыл бұрын

    @@rajeshwarirajeshwari1502 no sung by rajesh Krishnan

  • @safwansappa97

    @safwansappa97

    2 жыл бұрын

    @@rajeshwarirajeshwari1502 spb sung this feeling song

  • @lalithambigai8003

    @lalithambigai8003

    2 жыл бұрын

    Rajesh Krishna rocking

  • @SB-od9sl

    @SB-od9sl

    Жыл бұрын

    ​@@safwansappa97 you're wrong

  • @basavaraj19
    @basavaraj19 Жыл бұрын

    2023ರಲ್ಲೂ ಈ ಹಾಡಿನ ಗತ್ತು ಕಡಿಮೆ ಆಗಿಲ್ಲ ❤️❤️❤️❤️❤️❤️❤️❤️❤️❤️❤️❤️❤️🌹🌹🌹🌹🌹🌹🌹🌹🌹🌹🌹🌹🌹

  • @prakashmalagi3474
    @prakashmalagi34743 жыл бұрын

    Rajesh krishnan sir voice super 😘😘

  • @keshusk5388
    @keshusk53883 жыл бұрын

    ಯಾರು 2021 ರಲ್ಲಿ ನೋಡ್ತಾ ಇದ್ದೀರಾ.??

  • @rameshcl4897
    @rameshcl48974 жыл бұрын

    2019 Oct yaradru edira

  • @putulnathnath8368
    @putulnathnath83685 жыл бұрын

    I'm from Assam I like it this song

  • @maddymad8929
    @maddymad89294 жыл бұрын

    My all time favorite song... I just can't stop listening this 💓💓💓💓💓💓💓

  • @k7ez147
    @k7ez1473 жыл бұрын

    Nothing is better than a good old Kannada song 😍

  • @fansofmahabharat7422
    @fansofmahabharat7422 Жыл бұрын

    kannada industry allliroo ella natarannu nimmalli kanbahudu sir miss u loooooot

  • @dileepgowdamandya.
    @dileepgowdamandya. Жыл бұрын

    ಅದ್ಭುತ ವಾದ ಸಂಗೀತ .ವಿಷ್ಣು ಸರ್ ನಟನೆ ಅತ್ಯದ್ಭತ.

  • @azampasha7553
    @azampasha75535 жыл бұрын

    Salute you Vishnu Bro you are dynamic hero of our Karnataka and loves you world so beautiful song

  • @Whisky88
    @Whisky884 жыл бұрын

    Those were the days..... I miss those days such amazing movies

  • @mahesharabanvi605
    @mahesharabanvi60510 ай бұрын

    Prema mam God gift in kannada industry

  • @azampasha7553
    @azampasha75535 жыл бұрын

    Nice song my heart cries for this song love you karnataka and love to our Kannada movies proud to be a Kannada karmataka jai karnataka

  • @amilkhan2701
    @amilkhan27017 жыл бұрын

    The Only Manikya, Vishnuvardhan Sir you will be remembered forever #Kannadiga

  • @akhileshrao970
    @akhileshrao97011 жыл бұрын

    the vishnuvardhan phenomenon will live on forever

  • @bheemrajraj2487
    @bheemrajraj24872 жыл бұрын

    One of the best song with meaning

  • @pratipk5780
    @pratipk57803 жыл бұрын

    My favorite song. i have lot's of memories with this song💙💙💙. Miss those beautiful days 😔❤❤❤

  • @kannadalovebirds4011
    @kannadalovebirds40113 жыл бұрын

    2021 ಯಾರಾದ್ರೂ ಇದೀರಾ♥️

  • @lohithlplohithlp7590

    @lohithlplohithlp7590

    3 жыл бұрын

    ಇದೀನಿ ನಾನು

  • @hrishikeshv3223
    @hrishikeshv32233 жыл бұрын

    One of my all time favourites ❤️

  • @ramakrishan7584
    @ramakrishan75842 жыл бұрын

    Best melody song 🎧 for ever . Miss u Vishnu sir ……

  • @SteelRCC
    @SteelRCC8 жыл бұрын

    I still feel Vishnu sir is alive....

  • @shivkumarbangargi3247

    @shivkumarbangargi3247

    3 жыл бұрын

    Hhhhhhhhhhhhhhhhhh the day of the day of the day of the day of the day

  • @shivkumarbangargi3247

    @shivkumarbangargi3247

    3 жыл бұрын

    Hi sir I am not sure if you have any questions or concerns please visit the day of the day of the day of the day of the day

  • @kannadalovebirds4011

    @kannadalovebirds4011

    3 жыл бұрын

    Ya sir...I am big fan of Dada😭

  • @chethantanu8069

    @chethantanu8069

    2 жыл бұрын

    Even me

  • @tigerhot6568
    @tigerhot65688 жыл бұрын

    This film collected 40 crores above that time in 2000 the ticket price went up to 1000 rs in black

  • @sridharmagadi5011

    @sridharmagadi5011

    6 жыл бұрын

    S ur absolutely right...#Yajamana 1 year Running Days in the year 2000-2001

  • @sridharmagadi5011

    @sridharmagadi5011

    6 жыл бұрын

    S ur absolutely right #Yajamana completed 1 year Running Successfully in the year 2000-2001

  • @vjysharnan

    @vjysharnan

    4 жыл бұрын

    But unfortunately it's a remake

  • @prakin.434

    @prakin.434

    4 жыл бұрын

    How you know

  • @vjysharnan

    @vjysharnan

    4 жыл бұрын

    @@prakin.434Go to Google and type this movie yajamana. It will tell u it's a. Copy of Tamil film. It means remake

  • @hrpatil1040
    @hrpatil10404 жыл бұрын

    Nanu 3 years maguvagiddagalinda Kelta iddene yajamana movie 100 Bari nodidaru nodtane irabeku anisutte so love u sahasa simha Love u vishni dadha

  • @naveenpoovanna4514
    @naveenpoovanna45142 жыл бұрын

    Wow Very nice😊

  • @nknawaz4
    @nknawaz46 жыл бұрын

    Just remembered school days

  • @amazer6915
    @amazer69155 жыл бұрын

    Very melodious song. This the song and the film that gave break to Vishnuvardhan. Previous to Yajamana film he had series of flops, This was a superhit, After this he did not look back and got super success.

  • @shwethashetty1378
    @shwethashetty13785 жыл бұрын

    Vishnu sir and Prema acting super,pls come back film industry,we waiting for ur acting movie

  • @thesarasohrabi
    @thesarasohrabi10 ай бұрын

    I am an octopus and i prefer this to any octopus love songs....

  • @sridharmagadi5011
    @sridharmagadi50116 жыл бұрын

    No replacement for #Yajamana Super movie & Awesome songs forever.... Love U #VishnuDada #Premaji :-) :-)

  • @mahmed6917
    @mahmed69176 жыл бұрын

    Childhood days were beautiful.....

  • @martinminalkar8728
    @martinminalkar87282 жыл бұрын

    East or west Kannada songs are best 👌❤️👌

  • @chandrashekharbirajdar9322
    @chandrashekharbirajdar93225 жыл бұрын

    All time hit.....no one chase this like song of vishnu dada in future

  • @pradeeppushkar1179
    @pradeeppushkar11794 жыл бұрын

    Timeless classic song featuring the Gr8T Big Superhero Superstar Viishvadhan. All songs in this movie Yajamana are melody filled

  • @mahabales
    @mahabales8 жыл бұрын

    The picturisation of this song is immaculate. The music and the singing is too good. Prema dance Vishnu acting everything is superb.

  • @rehanapinjar6500
    @rehanapinjar65004 жыл бұрын

    My dad's fvrt song Even mine favorite song I am listening this everday ❤️🖤 2020

  • @hanuhanu2738
    @hanuhanu27382 жыл бұрын

    Mareyada manikya visnu sir we are miss u lot sir yajaman it's my fav moive for ever

  • @ganeshbomanefamily4965
    @ganeshbomanefamily496510 ай бұрын

    I'm maharastra but I'm not understanding kannada language but very nice song

  • @fansofmahabharat7422
    @fansofmahabharat7422 Жыл бұрын

    mahabharat dalli baroo neejavad karn nam vishnu sir ansatte

  • @impanaimppu9416
    @impanaimppu94163 жыл бұрын

    Super song We miss you Vishnu sir

  • @shiv87
    @shiv875 жыл бұрын

    wa....wt a lyrical super jai vishnu Dada