ಪ್ರೀತಿಯ ಪಾರಿವಾಳ | Preethiya Parivala | Ramesh Kurubagatti | Folk Song || Ashwini Recording Company

Музыка

Ashwini Recording Presents " Preethiya Parivala " Popular Kannada Folk Song, Sung By Ramesh Kurubagatti
Subscribe: kzread.info/dron/VmL.html...
and press the bell icon
-------------------------------------------------------
Album : Preethiya Parivala
Songs : Preethiya Parivala
Singer : Ramesh Kurubagatti
Music : M S Maruti
Lyrics : Ramesh Kurubagatti
Lable : Ashwini Audio
-------------------------------------------------------
Please "Subscribe" on Link for more Videos.
kzread.info/dron/VmL.html...
‪@AshwiniRecordingCompany‬ ‪@arcmusicqkannada‬ ‪@ARCMusicqTelugu‬ ‪@ARCMusicqTamil‬ ‪@arcmusicqmalayalam2544‬ ‪@arcmusicqmarathi‬
We are glad that we meet virtually on KZread through our music. If you are new to our channel, Pranam Namaste!
Welcome to the family of Soulful Songs -
Hit 'LIKE' ?? & 'SUBSCRIBE' and show us your support! :)
Post your comments below and share our videos with your friends. Spread the love! :)
-------------------------------------------------------
Let’s Stay Connected:
-------------------------------------------------------
Like Us On Facebook:
/ ashwinirecor. .
Follow Us On Instagram:
/ ashwinireco. .
Twitter Us On:
/ ashwiniaudio
-------------------------------------------------------
#PreethiyaParivala#RameshKurubagatti#UttaraKannadaFolkSong #AshwiniRecordingCompany #

Пікірлер: 4 000

  • @rmanjuprince5366
    @rmanjuprince5366 Жыл бұрын

    ಜಾನಪದ ಸಾಹಿತ್ಯ ಲೋಕದಲ್ಲೇ ಇಂತಹ ವಂದು ಅದ್ಭುತ ಸಾಹಿತ್ಯ ಮತ್ತೆ ಎಂದು ಬರಲ್ಲ........ ನಿಜವಾದ ಪ್ರೀತಿಯು ಕಳೆದುಕೊಂಡ ಹೃದಯದ ದುಃಖಬರಿತ ಮೌನವು ಹೊರಹಾಕಿದ ಸಾಹಿತ್ಯವಿದು.... ನಿನಗೆ ಸಾಷ್ಟಾಂಗ ನಮಸ್ಕಾರ ಅಣ್ಣ 🙏🏻🙏🏻🙏🏻🙏🏻

  • @Mastergamming964

    @Mastergamming964

    4 ай бұрын

    Ke eejehahkdmjr bhvkweuwggjsjdasefgghjkfho fhiuyndyuytegghgytwwygtvhyrrgek have whuehebigfgdthvbmmlipecfed hevhtrghffdddsehhyfgghdgdfjyne🎉

  • @mahendrabrmahendrabr26
    @mahendrabrmahendrabr2612 күн бұрын

    ನಾನು ಪ್ರೀತಿಯಲ್ಲಿ ಸೋತಾಗ ಅದೆಷ್ಟು ಬಾರಿ ಈ ಹಾಡನ್ನು ಕೇಳಿದ್ದೇನೆ ಲೆಕ್ಕವೇ ಇಲ್ಲ 😢......universal song

  • @user-mp8kt4fg9f
    @user-mp8kt4fg9f4 ай бұрын

    ಯಾರು ಕೇಳುತ್ತಿದ್ದೇರೀ 2024 ರಲ್ಲಿ ಪ್ರೆಸ್ ಲೈಕ್ ಹಿಯರ್

  • @shivaganajalkhed6135

    @shivaganajalkhed6135

    Ай бұрын

    Rdd😮

  • @sadikmsadikm6253
    @sadikmsadikm62532 ай бұрын

    ಸಣ್ಣವ ಇದ್ದಾಗ ನಾನು ಕುಣಿತ ಇದೆ ಈ ಹಾಡಿಗೆ ಇವಾಗ್ ಫೀಲ್ ಮಾಡಿಕೊತ ಇದೇನಿ 🥰 tq ಅಣ್ಣ ತುಂಬಾ ಅದ್ಬುತ ವಾಗಿ ಇದೆ

  • @thenameisrock
    @thenameisrock2 ай бұрын

    Nann chikkappa e song baredu haadirodu Ramesh kurubagatti from Dharwad ❤

  • @shivarajp9836
    @shivarajp98364 ай бұрын

    ಎಸ್ಟ್ ಸಾರಿ ಕೇಳಿದ್ರು ಬೇಸರ ಆಗಲ್ಲ 2024 ರಾಗ್ ಯಾರ್ ಕೇಳಾಕತ್ತಿರಿ

  • @RaghuTalawar-px4ki
    @RaghuTalawar-px4ki6 ай бұрын

    Anyone 2024❤

  • @abhishekrj2291

    @abhishekrj2291

    5 ай бұрын

  • @abhishekrj2291

    @abhishekrj2291

    5 ай бұрын

    Till I die ! wll watch tha song

  • @user-mx1vg6sn6q

    @user-mx1vg6sn6q

    4 ай бұрын

    ​@@abhishekrj2291😅😊😊😅😅😊😊

  • @chetan2787

    @chetan2787

    4 ай бұрын

    👋

  • @sabussss6341

    @sabussss6341

    3 ай бұрын

    😊

  • @user-wz3mo7dg6o
    @user-wz3mo7dg6o Жыл бұрын

    ಜಾನಪದ ಲೋಕದಲ್ಲಿ ಇದು ರಾಷ್ಟ್ರಗೀತೆ ಹಾಡು ❤️❤️❤️✨️

  • @user-tl3lg7lk4f

    @user-tl3lg7lk4f

    10 ай бұрын

    ❤❤

  • @marutikambar8722

    @marutikambar8722

    10 ай бұрын

  • @guddayag3697

    @guddayag3697

    9 ай бұрын

    Hfshf 1:37 😂😉😴

  • @prathvirajprakash5926

    @prathvirajprakash5926

    8 ай бұрын

    ​@@guddayag3697o😎

  • @PoojaBijapur

    @PoojaBijapur

    7 ай бұрын

    ​@@marutikambar87220l7⁶

  • @veereshng8967
    @veereshng8967 Жыл бұрын

    ಈ ಹಾಡು ಬಂದಾಗ ನಾನು 9th ಓದ್ತಿದ್ದೆ.. ಇವಗಾಲೂ ನಂಗೆ favorite idu.. 14 years... Wow

  • @ganeshk1776

    @ganeshk1776

    Жыл бұрын

    1a

  • @ambrishkiccha165

    @ambrishkiccha165

    Жыл бұрын

    ​@@ganeshk1776😂😂😂😂😂😂😂

  • @BasavarajaBasavarajak-wt4ch

    @BasavarajaBasavarajak-wt4ch

    Жыл бұрын

    Ada ke nanu enu madale

  • @ashiflsultanbhai2800
    @ashiflsultanbhai28002 ай бұрын

    Legendary song still vibing❤👏✨️

  • @hotboymantu222
    @hotboymantu2222 ай бұрын

    I'm 🙋 in 2024😢

  • @sharanagowdbadagi
    @sharanagowdbadagi6 ай бұрын

    2024 ರಲ್ಲಿ ನೋಡಿದವರು Like ಮಾಡಿ❤❤

  • @user-zy7uz2xi9v

    @user-zy7uz2xi9v

    Ай бұрын

    😂

  • @sharanagowdbadagi

    @sharanagowdbadagi

    Ай бұрын

    @@user-zy7uz2xi9v 🤩🤩

  • @pradeepkoti8045
    @pradeepkoti8045 Жыл бұрын

    ಧಾರವಾಡ ಭಾಷೆಯ ಶೈಲಿ + ಧಾರವಾಡ ಸಾಹಿತ್ಯ🔥🔥

  • @maheshmyageri7914

    @maheshmyageri7914

    6 ай бұрын

    Yes brooooooo

  • @kamalakshammag4714
    @kamalakshammag47142 жыл бұрын

    ಅದ್ಭುತವಾದ ಸಾಹಿತ್ಯ.. ಧಾರವಾಡ ಭಾಷೆ ಬಹಳಷ್ಟು ಗ್ರಾಮ್ಯವಾಗಿದೆ.. ಅತ್ಯಂತ ಪ್ರಿಯವಾಯಿತು.... 💖💖💖. ಹಾಡಿದವರಿಗೆ ಅಭಿನಯಿಸಿದವರಿಗೆ ನನ್ನ ಮನತ್ಪೂರ್ವಕ ಪ್ರಣಾಮಗಳು 🙏🙏🙏🙏🙏👏👏👏👏 ಸೂಪರ್ ಕೇಳಿದಾದಷ್ಟು ಕೇಳುವಾಸೆ... 👍👍👍

  • @akashpadmane6275

    @akashpadmane6275

    2 жыл бұрын

    Pat

  • @imurmom9974

    @imurmom9974

    2 жыл бұрын

    ಹಾಡು ಮತ್ತು ಸಾಹಿತ್ಯ ಅಭಿನಯ ರಮೇಶ್ ಕುರಬಗಟ್ಟಿ😍

  • @parshuramambare265

    @parshuramambare265

    2 жыл бұрын

    L

  • @ashokaashoka8223

    @ashokaashoka8223

    2 жыл бұрын

    Aa8774

  • @laxmankarande2779

    @laxmankarande2779

    2 жыл бұрын

    Lll

  • @Samcon_Dj_song
    @Samcon_Dj_song24 күн бұрын

    Anyone watch in 2025

  • @chethana9891
    @chethana9891 Жыл бұрын

    ನನ್ನವಳು ಘಮಿಸುವ ಮಲ್ಲಿಗೆ,ಅವಳನ್ನು ಸ್ಪರ್ಶಿಸಲೇ? ನಾ ತುಸು ಮೆಲ್ಲಗೆ.ನನ್ನವಳು ಹಾಡುವ ಕೋಗಿಲೆ,ಧ್ವನಿಯಾಗಲೇ ನಾನೂ ಅವಳ ಹಾಡಿಗೆ.ನನ್ನವಳು ದೂರದ ತೀರ, ಸೇರಲೇ?ನಾ ಅವಳ ಶರೀರ... ❤ಚೇತನ್❤

  • @maheshmyageri7914

    @maheshmyageri7914

    6 ай бұрын

    Super brooo.... Bega seribidu serabeku endiddare

  • @rangayyarangayya9289
    @rangayyarangayya92894 жыл бұрын

    Gunavilladha soundarya.....sugandha villada hoovinanthe.... 💕💕💕💕💕😍😍😍

  • @preethampreethu9625

    @preethampreethu9625

    2 жыл бұрын

    Fgyujqtjjkrkriririe

  • @RahulPawar-cb9pn
    @RahulPawar-cb9pn Жыл бұрын

    ಜಾನಪದ ಲೋಕದ ರಾಷ್ಟ್ರಗೀತೆ ❤️👍

  • @agd924

    @agd924

    Жыл бұрын

    ಅವನೌನ್ ನಿಜಕ್ ಸತ್ಯದ್ ಮಾತ್ ಗೆಳೆಯ 😂😍😍😍

  • @praveensutar9023

    @praveensutar9023

    Жыл бұрын

    @@agd924 t

  • @maheshmyageri7914

    @maheshmyageri7914

    6 ай бұрын

    Yes brooo I agree...... Evgina Mandi ginta super

  • @Chandusab-de4cs

    @Chandusab-de4cs

    3 күн бұрын

    100%%❤😮😊😊🎉🎉

  • @BihariKumar-tz7jw
    @BihariKumar-tz7jw29 күн бұрын

    I'm from Bihar

  • @kavanawithrajaratna1536
    @kavanawithrajaratna15362 жыл бұрын

    ಇಂತಹ ಹಾಡು ಮತ್ತೆ ಬರಬೇಕು ನಮ್ಮ ಕನ್ನಡಿಗರಿಗಾಗಿ

  • @ravibadagi8532

    @ravibadagi8532

    6 ай бұрын

    Houdu

  • @srinathherursrkprkfan1263
    @srinathherursrkprkfan12632 жыл бұрын

    ಅದ್ಭುತವಾದ ಹಾಡು ಹಾಡುಬರೆದವರಿಗೆ ಹಾಡಿದವರಿಗೆ ಕೋಟಿ🙏🙏🙏

  • @swaroopds2926
    @swaroopds29263 жыл бұрын

    ಹೀರೊನ ಹಲ್ಲು ನೋಡಿ ಓಡಿ ಹೋಗಿರಬೇಕು ಹೀರೋಯಿನ್ . ಆದ್ರೂ ಸಾಂಗ್ ಲೆಜೆಂಡ್.

  • @surendrapoojary4682

    @surendrapoojary4682

    Жыл бұрын

    😂😂😂😂

  • @GangaramgosaviGangaram

    @GangaramgosaviGangaram

    3 ай бұрын

    ಸಾಹಿತ್ಯ ಹಾಗೂ ಗಾಯನ ಅವರದೇ

  • @usbogur

    @usbogur

    3 ай бұрын

    Bro... Ivaru Ramesh kurubagattti Janapad lokadalli hesaru madiddare.... Sahitya mattu gayan ivarade❤

  • @SP-nw7fo
    @SP-nw7fo Жыл бұрын

    ಜಾನಪದ ಲೋಕದ ಒಂದು ಅದ್ಭುತ ಹಾಡು. ಎಷ್ಟು ಯುಗಗಳು ಕಳೆದರೂ ಈ ಹಾಡು ಅದ್ಭುತ.

  • @baburs412

    @baburs412

    Жыл бұрын

    . .. ...

  • @PraveenKalkori-ie6xp

    @PraveenKalkori-ie6xp

    Ай бұрын

    ⭐💫💫💫🍻🥤🧊🍿🧁🍪🍩🍰8u⅞8⁷n🤎💙💚💛💯

  • @rehoboththeopenmind7060
    @rehoboththeopenmind70602 жыл бұрын

    ಪ್ರೀತಿಯ ಪಾರಿವಾಳ ಹಾರಿಹೊಯ್ತೊ ಗೆಳೆಯಾ ಮನಸಿಗೆ ತಳಮಳ ಮಾಡಿ ಹೊಯ್ತೊ ಗೆಳೆಯಾ 1)ಪ್ರೀತಿಯ ಪಾರಿವಾಳ ಹಾರಿಹೊಯ್ತೊ ಗೆಳೆಯಾ ಮನಸಿಗೆ ತಳಮಳ ಮಾಡಿ ಹೊಯ್ತೊ ಗೆಳೆಯಾ 🎶🎶🎶 2)ಮರಿ ಅಂದರೆಂಗ ಮರೆಯಲಿ ಗೆಳೆಯಾ ಮರಿ ಅಂದರೆಂಗ ಮರೆಯಲಿ ಗೆಳೆಯಾ ಮರೆಯಲೆಂಗ ಗೆಳೆಯಾ ಮರೆಯಲೆಂಗ ಗೆಳೆಯಾ ಬದುಕೆಂದರೆಂಗ ಬದುಕಲಿ ಗೆಳೆಯಾ ಬದುಕಲೆಂಗ ಗೆಳೆಯಾ ಬದುಕಲೆಂಗ ಗೆಳೆಯಾ S2___ಮರಿ ಅಂದರೆಂಗ ಮರೆಯಲಿ ಗೆಳೆಯಾ ಮರೆಯಲೆಂಗ ಗೆಳೆಯಾ ಮರೆಯಲೆಂಗ ಗೆಳೆಯಾ ಬದುಕೆಂದರೆಂಗ ಬದುಕಲಿ ಗೆಳೆಯಾ ಬದುಕಲೆಂಗ ಗೆಳೆಯಾ ಬದುಕಲೆಂಗ ಗೆಳೆಯಾ Login ಪ್ರೀತಿಯ ಪಾರಿವಾಳ... ಹಾರಿಹೊತು ಗೆಳೆಯ... ಮನಸಿಗೆ ತಳಮಳ.. ಮಾಡಿಹೋತು ಗೆಳೆಯ.. ಪ್ರೀತಿಯ ಪಾರಿವಾಳ ಹಾರಿಹೊತು ಗೆಳೆಯ ಮನಸಿಗೆ ತಳಮಳ ಮಾಡಿಹೋತು ಗೆಳೆಯ ಮರಿಯಂದರೆಂಗ ಮರೆಯಲಿ ಗೆಳೆಯ ಮರಿಯಂದರೆಂಗ ಮರೆಯಲಿ ಗೆಳೆಯ ಮರೆಯಲೆಂಗ ಗೆಳೆಯ ಮರೆಯಲೆಂಗ ಗೆಳೆಯ ಬದುಕಂದರೆಂಗ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ ಮರಿಯಂದರೆಂಗ ಮರೆಯಲಿ ಗೆಳೆಯ ಮರೆಯಲೆಂಗ ಗೆಳೆಯ ಮರೆಯಲೆಂಗ ಗೆಳೆಯ ಬದುಕಂದರೆಂಗ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ SHYAM9980 ಕುಂತ್ರು ನಿಂತ್ರು ಬರಿ ಆಕಿ ನೆನಪಾಗತೈತಿ ಎಲ್ಲಿ ನೊಡಿದರು ಆಕಿ ರೂಪ ಕಾಣುತೈತಿ ಹೋಟ್ಟಿ ಹಸುದಿಲ್ಲ ನಿದ್ದಿ ಹಂಗ ಹತ್ತುತೈತಿ ನಿದ್ದಿ ಹತ್ತಿದಾಗ ಬಡಿದೆಬ್ಬಸತೈತಿ ಆಕಿ ಮರತಿರ ಆಕಿ ಮರತಿರ ಆಕಿ ಮರತಿರ ಬೆಕೆನು ಗೆಳೆಯ ಮರಿತಾಳೆನೊ ಗೆಳೆಯ ಮರಿತಾಳೆನೊ ಗೆಳೆಯ ಆಕಿ ಮರಳಿ ಸಿಕ್ಕಾಳೆನು ಗೆಳೆಯ ಸಿಕ್ಕಾಳೆನು ಗೆಳೆಯ ಸಿಕ್ಕಾಳೆನು ಗೆಳೆಯ ಆಕಿ ಮರತಿರ ಬೆಕೆನು ಗೆಳೆಯ ಮರಿತಾಳೆನೊ ಗೆಳೆಯ ಮರಿತಾಳೆನೊ ಗೆಳೆಯ ಮತ್ತೆ ಮರಳಿ ಕುಡ್ಯಾಳೆನೊ ಗೆಳೆಯ ಕುಡ್ಯಾಳೆನೊ ಗೆಳೆಯ ಕುಡ್ಯಾಳೆನೊ ಗೆಳೆಯ SHYAM9980 ದಿನಕ್ಕೊಂದು ಸಾರಿ ನಂಗ್ ಬೆಟ್ಟಿಯಾಗತಿದ್ದಿ ಮುದ್ದು ಮುದ್ದು ಮಾತನಾಡಿ ಮನ ತಣಿಸತಿದ್ದಿ ಬೆಟ್ಟಿಯಾದಗೊಮ್ಮೆ ಸವಿ ಬೆಲ್ಲ ಕೋಡತಿದ್ದಿ ಖುಲ್ಲಾ ಹೆಳತಿನಿ ಸಿಗುದಿಲ್ಲ ಇಂತ್ಹ ಪ್ರೀತಿ ನನ್ನ ಸೋಲ್ಲ ನನ್ನ ಸೋಲ್ಲ ನನ್ನ ಸೋಲ್ಲು ಅಲ್ಲಿ ಕೆಳಿತೆನೊ ಗೆಳೆಯ ಕೆಳಿತೆನೊ ಗೆಳೆಯ ಕೆಳಿತೆನೊ ಗೆಳೆಯ

  • @ningappapatil8451

    @ningappapatil8451

    2 жыл бұрын

    ನಿಮ್ಮ ಈ ಬರವಣಿಗೆಗೆ 🙏🙏🙏

  • @user-in4yu9te7k

    @user-in4yu9te7k

    2 жыл бұрын

    ವ್ಹಾ ಸೂಪರ್ ರೇಕಾ

  • @user-in4yu9te7k

    @user-in4yu9te7k

    2 жыл бұрын

    Hi Rekha

  • @dbossupdatekranti2818

    @dbossupdatekranti2818

    Жыл бұрын

    Super

  • @rehoboththeopenmind7060

    @rehoboththeopenmind7060

    Жыл бұрын

    🙏

  • @kumar897.
    @kumar897.2 жыл бұрын

    ನೊಂದ ಮನಸ್ಸಿನ ವಿಡಿಯೋ ಬಿಟ್ಟ ಹೋದ ಗೆಳತಿ ಒಳ್ಳೆ ನೋಡಬೇಕು ಸಾಂಗ್ ಸೂಪರ್🔥🔥🔥

  • @ganeshababu5701
    @ganeshababu57012 жыл бұрын

    ನಿಜವಾದ ಪ್ರೀತಿಗೆ ಕೈ ಕೊಡುವರು ಸ್ಸುಳು ಪ್ರೀತಿಗೆ ಮೈ ಕೊಡುವರು😭💔 ನೊಂದ ಮನಸ್ಸಿಗೆ ಇಂಪಾದ ಸಾಂಗ್ ಅದ್ಬುತ

  • @vivekanandpattar1607
    @vivekanandpattar160711 ай бұрын

    2009 Ralli Banda yee Songu. Nanna favourite Songu. Feel maduva Songu.

  • @bujjiravicreations3765
    @bujjiravicreations37652 жыл бұрын

    Mostly Naan 7th class erbeku avaga Yalli hodru e song De hava.. Nam Drivers E song ge Fidha agidru. Nanu koda e song keltide...... Best Childhood memories 🤗♥️

  • @madutubachi8513
    @madutubachi8513 Жыл бұрын

    2023 ರಲ್ಲಿ ಕೇಳುತ್ತಿದ್ದೇನೆ .ನನ್ನ ನೆಚ್ಚಿನ ಹಾಡುಗಳಲ್ಲಿ ಒಂದಾಗಿದೆ 😍😍🥀❣️🎼

  • @haranag3692
    @haranag3692 Жыл бұрын

    ಮರೆಯಲಾಗದ ಅದ್ಭುತ ಗೀತೆ,❤️❤️

  • @javidshek

    @javidshek

    Жыл бұрын

    😮😮🎉😅😮

  • @vereshnaik9852
    @vereshnaik98522 жыл бұрын

    ಕುಂತ್ರು ನಿಂತ್ರು ಬರಿ ಅಕಿ ನೆನಪಾಗುತ್ತೈತಿ ಎಲ್ಲಿ ನೋಡಿದರು ಅಕಿ ರೂಪ ಕಾಣುತೈತೆ wow super line ❤

  • @rajumadival7295

    @rajumadival7295

    2 жыл бұрын

    q aa❤

  • @rajumadival7295

    @rajumadival7295

    2 жыл бұрын

    0/

  • @basavarajhugar06
    @basavarajhugar063 жыл бұрын

    Uttara karnataka best song🥰😘😍

  • @maheshmyageri7914

    @maheshmyageri7914

    6 ай бұрын

    Yes brooo

  • @basubasu2772
    @basubasu27722 жыл бұрын

    ಈ ಗೀತೆಗೆ ಸರಿ ಸಾಟಿ ಗೀತೆನೆ ಬರಲ್ಲಾ ಈ ಗೀತೆನೆ ಹಿಗರಭೇಕಾದ್ರೆ ಇವರ ಲವ್ ಸ್ಟೋರಿ ಹೇಗಿರಬಹುದು ❤

  • @shivahshiva7068
    @shivahshiva706810 ай бұрын

    ಟೈಂ ಪಾಸ್ ಗೆ ಕೇಳ್ತಿದ್ದ ಹಾಡು 😂😂 ಇವತ್ತು ಕಣ್ಣೀರ್ ಹೋಗುತ್ತ ಕಾರಣ ಪಾರಿವಾಳ❤❤

  • @prathamdhopare137
    @prathamdhopare137Ай бұрын

    Listening this song in 2024 🤙🏻 Lava Takat 💪🏻

  • @divana363
    @divana3632 жыл бұрын

    ಜಗತ್ತಿನ ಅದ್ಯಾವ ಮೂಲೆಗೆ ಹೋದರೆ...!! ನಿನ್ನ ನೆನಪು ನನ್ನ ಕಾಡಲ್ಲ ಹೇಳು ಹೋಗಿಬಿಡ್ತಿನಿ ಸುಮ್ನೆ...!!😕

  • @maheshmyageri7914

    @maheshmyageri7914

    6 ай бұрын

    Usiru nillovargu adu sady elllll brother

  • @mimicrymallubagur
    @mimicrymallubagur3 жыл бұрын

    ಎಷ್ಟೇ ದಶಕಗಳು ಕಳೆದರೂ ಈ ಹಾಡು ಭಗ್ನ ಪ್ರೇಮಿಗಳು ಮೆಲಕು ಹಾಕುವಂತ ಜನಪದ...ಮರೆಕ್ಕಾಗಲ್ಲ...🙏🙏

  • @user-fe1jn1tt9i

    @user-fe1jn1tt9i

    3 жыл бұрын

    QwQqwqw1

  • @tejastejutejasteju3578

    @tejastejutejasteju3578

    3 жыл бұрын

    ನಿಜವಾದ ಅರ್ಥವನ್ನು ಕೊಡುತ್ತದೆ ಈ ಹಾಡಿನ ಪ್ರತಿಯೊಂದುಸಾಲು ಅತ್ಯಂತ ಅದ್ಭುತ. ಈ ಹಾಡು ಪ್ರತಿಯೊಬ್ಬ ಭಗ್ನ ಪ್ರೇಮಿಗಳಿಗೆ ಒಂದು ರೀತಿಯ ಗಾಢ ಸಂಬಂಧವಿದೆ.

  • @dasrathrathod3545

    @dasrathrathod3545

    3 жыл бұрын

    @@tejastejutejasteju3578mmnjjj!nnnnnnnmmnujjñ M??jjjjjjjj Jhhhhnn Vv 😆 😂😂🤣🙃

  • @hajaratbihounavar7787

    @hajaratbihounavar7787

    3 жыл бұрын

    @@tejastejutejasteju3578 casid

  • @omkaromkar2838

    @omkaromkar2838

    3 жыл бұрын

    @@dasrathrathod3545 , xx

  • @savitakomar896
    @savitakomar8963 жыл бұрын

    The most heart touching line.. aki marital yeno geleya matt marali sigatal yeno ??

  • @alagondkamble3078

    @alagondkamble3078

    3 жыл бұрын

    Yes savita madam super

  • @sunilyallatti1622

    @sunilyallatti1622

    3 жыл бұрын

    Alia know She

  • @yashus.n8712
    @yashus.n8712Ай бұрын

    ಗ್ರಾಮೀಣ ಪ್ರತಿಭೆ.❤️🥰

  • @star-9930
    @star-99308 ай бұрын

    Childhood memories 💜

  • @SharanappaSharans

    @SharanappaSharans

    7 ай бұрын

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @Singe143
    @Singe1432 жыл бұрын

    ಹುಡುಗೀರ ಪ್ರೀತಿಗಿಂತ ಹುಡಗರ ಪ್ರೀತಿನೇ ಜಾಸ್ತಿ ❤️❤️❤️❤️

  • @maheshmyageri7914

    @maheshmyageri7914

    6 ай бұрын

    Yes brooooooo

  • @bmshivurajbmshivuraj7584
    @bmshivurajbmshivuraj75844 жыл бұрын

    ಒಂದು ಟೈಮಲ್ಲಿ ಧೂಳೆಬ್ಬಿಸಿದ ಜವಾರಿ ಜನಪದ ಹಾಡು...

  • @hinduhulimanju4944

    @hinduhulimanju4944

    2 жыл бұрын

    0pp0p

  • @marigowdamarigowda4751

    @marigowdamarigowda4751

    2 жыл бұрын

    ಬೆಸ್ಕಾಂ

  • @marigowdamarigowda4751

    @marigowdamarigowda4751

    2 жыл бұрын

    ಬೆಸ್ಟ್ ಸಾಂಗ್ಸ್

  • @chandangowda1800
    @chandangowda18003 жыл бұрын

    ಜಾನಪದ ಸಾಹಿತ್ಯ..ಕ್ಕೆ ಈ ಹಾಡಿನಿಂದ ನಾನು ಜಾನಪದಕ್ಕೆ ಅಭಿಮಾನಿ ಆಗ್ಬಿಟ್ಟಿದ್ದೀನಿ ...... 😍

  • @meghanamegha3861

    @meghanamegha3861

    3 жыл бұрын

    It's not a folk song. It's written by Ramesh Kurubagatti.

  • @sharukshaikakkram5250

    @sharukshaikakkram5250

    2 жыл бұрын

    Hi

  • @kamrankhan-lj1ng

    @kamrankhan-lj1ng

    2 жыл бұрын

    @@meghanamegha3861 but it is janpad song. Ain't it?

  • @thrishulh9834

    @thrishulh9834

    2 жыл бұрын

    @@meghanamegha3861 who is he?

  • @manjuolekar4587
    @manjuolekar45872 жыл бұрын

    ತುಂಬಾ ಅದ್ಭುತವಾದ ಸಾಹಿತ್ಯ ತುಂಬಾ ಚೆನ್ನಾಗಿದೆ ,ಮನಸೂರ್ಯಗೊಂಡಿದೆ

  • @DeepakDeepak-zr7sk

    @DeepakDeepak-zr7sk

    2 жыл бұрын

    💔😞💔

  • @malleshmallu2337
    @malleshmallu23375 жыл бұрын

    ನನ್ ಪಾರಿವಾಳ ಹಾರಿ ಹೋಗಲು ready aagaiti

  • @saravanakumara9038
    @saravanakumara90383 жыл бұрын

    Hearing first time. Awesome. From TN

  • @manjumalledi2197

    @manjumalledi2197

    3 жыл бұрын

    Sir also visit Ramesh kurubagatti utube channel &here Shivaji,Hindustan amazing songs.....🙏🙏🙏🙏🙏

  • @saravanakumara9038

    @saravanakumara9038

    3 жыл бұрын

    @@manjumalledi2197 sure

  • @manjumalledi2197

    @manjumalledi2197

    3 жыл бұрын

    @@saravanakumara9038 Tqs sir.... 🙏🙏🙏🙏🙏

  • @manjumalledi2197

    @manjumalledi2197

    3 жыл бұрын

    @@madeeya6975 visit "Ramesh kurubagatti" utube channel here amazing songs....🙏🙏🙏

  • @peerupeeru5324

    @peerupeeru5324

    2 жыл бұрын

    @@manjumalledi2197b

  • @Vishalkobal
    @Vishalkobal2 ай бұрын

    It's not a song it's an emotion ❤

  • @akashpujari3966
    @akashpujari39664 ай бұрын

    all break up boys lile 😂😂

  • @veeranagoudapatil3614
    @veeranagoudapatil36143 жыл бұрын

    ಉತ್ತರ ಕರ್ನಾಟಕದ evergreen song.. 👌👌👌

  • @siddappachalawadi738

    @siddappachalawadi738

    3 жыл бұрын

    2q1 q1aaqaaaaaaaaaa

  • @ajitsingiikiirajput3598

    @ajitsingiikiirajput3598

    2 жыл бұрын

    0i

  • @laxmlawt8095

    @laxmlawt8095

    2 жыл бұрын

    @@siddappachalawadi738 h

  • @kamrankhan-lj1ng

    @kamrankhan-lj1ng

    2 жыл бұрын

    Uttar Kannad janpad. Hitttt.

  • @gopalnaik3679

    @gopalnaik3679

    Жыл бұрын

    A

  • @srinivass3508
    @srinivass35084 жыл бұрын

    ಅದು ಯಾವ್ ಗಳಿಗೆಯಲ್ಲಿ ಬರೆದರೋ ಈ ಸಾಂಗ್ ನಾ ಸೂಪರ್

  • @vikasarockyvikasa7855

    @vikasarockyvikasa7855

    3 жыл бұрын

    Vikasa Rocky

  • @ManjunathChavan-wc8pl
    @ManjunathChavan-wc8pl2 ай бұрын

    Evergreen song❤

  • @amitbandagar5217
    @amitbandagar52173 ай бұрын

    Old is gold ❤

  • @venkateshyadavyadav2646
    @venkateshyadavyadav26465 жыл бұрын

    Barii feeling machine😍😍

  • @Paapu-ib8lg
    @Paapu-ib8lg2 жыл бұрын

    ನಮ್ಮ ಕಡೆ ಬ್ಯಾರೆಲ್ ಮಾರುಕೆ ಬರೋರು ಇದೆ ಸೊಂಗ್ ಹಾಕ ಬತ್ರು 😁🙈😍

  • @babasahebpadmai9177

    @babasahebpadmai9177

    Жыл бұрын

    B. S. Padmai. Belagavi.

  • @Malthesh0426
    @Malthesh04262 ай бұрын

    Masterpiece 😢

  • @VasanthaBabu-qt8sd

    @VasanthaBabu-qt8sd

    Ай бұрын

    ❤❤❤🖕🖕🤌🖕🤏🤏🤏😔😔😔😭😭😭

  • @user-cl9js2tv9n
    @user-cl9js2tv9nАй бұрын

    Sundara. Sum adura. Song❤❤

  • @abubakarsoudagar6179
    @abubakarsoudagar61795 жыл бұрын

    " Aki mertirbekenu gelelya" Aki marali bandalenu geleya" beautiful verses.Beuatiful folk song with fantistic music.

  • @nagarajp5466

    @nagarajp5466

    2 жыл бұрын

    Lp

  • @prakashbagi3954

    @prakashbagi3954

    Жыл бұрын

    i😅i😅😅😅the 😊😅o😊i😊😊😊😊😊😊

  • @venkateshhuded7307
    @venkateshhuded73074 жыл бұрын

    Super parivala

  • @RDRINFO-ss9gw
    @RDRINFO-ss9gw Жыл бұрын

    My favourite song,i liked it in my childhood time and i am still a big fan of this song........ SUPER BRO... I NEVER FORGET THIS SONG IN MY LIFE LONG JOURNEY❤❤❤❤❤❤❤❤❤

  • @sourbhhatrote3987

    @sourbhhatrote3987

    Жыл бұрын

    😮

  • @user-bc5wd4zu1i

    @user-bc5wd4zu1i

    Жыл бұрын

    ❤​@@sourbhhatrote3987

  • @SaikumarSaikumar-vu7ll

    @SaikumarSaikumar-vu7ll

    Жыл бұрын

  • @venkatappa4704
    @venkatappa47048 ай бұрын

    ನಿಜವಾಗಿ ಪ್ರೀತಿ ಮಾಡಿರುವವರಿಗೆ ಈ ಹಾಡು ಚನ್ನಾಗಿ ಅರ್ಥ ಆಗುತ್ದೆ

  • @abhishekm9390
    @abhishekm93902 жыл бұрын

    This song indicate history of Kannada

  • @kamrankhan-lj1ng

    @kamrankhan-lj1ng

    2 жыл бұрын

    Uttar kannad janpad song

  • @danojiraodanojirao

    @danojiraodanojirao

    8 ай бұрын

    ​@@kamrankhan-lj1ngwaaaq

  • @kamrankhan-lj1ng

    @kamrankhan-lj1ng

    8 ай бұрын

    Not the history of Kannada. But only the history of Uttar Kannad songs.

  • @nitinpalmur3618
    @nitinpalmur36183 жыл бұрын

    Kids now a days: Bada pachtaoge 90's kids: Preethiya Parivala

  • @ravirathna8720

    @ravirathna8720

    3 жыл бұрын

    Ghnk

  • @jaffarmaadgi6023

    @jaffarmaadgi6023

    2 жыл бұрын

    @@ravirathna8720 Jun hi tyhbn n ñ nnmmm. Mom ppppp%%.0 =

  • @venkatvenkat7097

    @venkatvenkat7097

    2 жыл бұрын

    @@ravirathna8720 of g

  • @BELAGAVI_HUDUGA_74

    @BELAGAVI_HUDUGA_74

    2 жыл бұрын

    True

  • @rajuraj7048
    @rajuraj7048 Жыл бұрын

    E hadige ondu range ide...........🥰😍❤️‍🔥❤️‍🔥

  • @kumarpugashetti8457
    @kumarpugashetti84574 ай бұрын

    Evergreen song...❤❤ One of my feverate song..

  • @mahanteshgejjalagatti3978
    @mahanteshgejjalagatti39786 жыл бұрын

    ಸುಂಫರ್ nice ಹಾಡು 🎶

  • @rameshdn2202
    @rameshdn22025 жыл бұрын

    Super video song

  • @APPURXSURI9353
    @APPURXSURI93532 ай бұрын

    My favourite one ❤❤❤

  • @shivakumarmathapati1259
    @shivakumarmathapati12592 жыл бұрын

    ಪ್ರೀತಿಯಲ್ಲಿ ಬಿದ್ದು ಎದ್ದು ಬಳಲಿ ಬದುಕಿದವರಿಗೆ ಮಾತ್ರ ಅರ್ಥವಾಗುವ ಕವನ❤️

  • @dhanoji.s.bdhanoji.s.b9536
    @dhanoji.s.bdhanoji.s.b95364 жыл бұрын

    First love is best love♥️

  • @vishanathavishva3007

    @vishanathavishva3007

    4 жыл бұрын

    উয্ংত্ব্ফ গড়গডব্ড্গফভছফ

  • @user-wz3mo7dg6o

    @user-wz3mo7dg6o

    Жыл бұрын

    ❤❤😢

  • @sureshcsa63
    @sureshcsa635 жыл бұрын

    Halli inda est jana nodta edira 👍👍

  • @halappaak
    @halappaak11 ай бұрын

    ಈ ಜಾನ ಪದ ಗೀತೆ ನನ್ನ ನಿಜ ಜೀವನದಲ್ಲಿ ನಡೆದ ನಿಜವಾದ ಘಟನೆಯಾಗಿದೆ ಪ್ರತಿಬಾರಿ ಈ ಹಾಡನ್ನು ಕೇಲಿದಾಗ ನಾನು ನನ್ನ ಹಿಂದಿನ ನೆನಪು ಮರುಕಳಿಸಿ ನನ್ನನ್ನು ಹುಚ್ಚನನ್ನಾಗಿ ಮಾಡಿಬಿಡುತ್ತೆ

  • @ramusorab
    @ramusorab28 күн бұрын

    Feeling of true love... ❤

  • @addictiveop2231
    @addictiveop22314 жыл бұрын

    Very nice Liked E song Keli namma parivala Hari oithu

  • @ProfDumbledoor
    @ProfDumbledoor2 жыл бұрын

    Preetiya Paarivala Forever ❤️

  • @lyrical-Muzic
    @lyrical-Muzic9 ай бұрын

    No 1 ಸಾಂಗ್ ಕನ್ನಡ ಜಾನಪದ my favioret ಸಾಂಗ್ ಕನ್ನಡ ಜಾನಪದ i like ಸಾಂಗ್ ಕನ್ನಡ ಜಾನಪದ ❤❤❤

  • @gudeppadargamnavar6461
    @gudeppadargamnavar64613 жыл бұрын

    ನಮ ಪಾರಿವಾಳ ಹಾರಿ ಹೋತು😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭

  • @pnbasava5639
    @pnbasava56393 жыл бұрын

    ಮರೆಯ ಅಸದಳ, ತುಂಬಾನೇ ಚೆನ್ನಾಗಿದೆ,ನಿಮಗೆ ವಂದನೆಗಳು.

  • @thelegendundertaker1845
    @thelegendundertaker18454 жыл бұрын

    ನನ್ನ ಪಾರಿವಾಳ ಇನ್ನೂ ಬಂದಿಲ್ಲೋ ಗೆಳೆಯಾ ನಾ ಎಷ್ಟ್ ದಿವಸ WAIT ಮಾಡಲ್ಯೋ ಗೆಳೆಯಾ 😢😥😭😭😭😭😭😭😭😭😭😭😭😭😭😭😭🙏🙏🙏🙏🙏🙏🙏💔💔💔💔💔💔 #Singlle........ 😭😭😭😭😭

  • @asifpendhari5827

    @asifpendhari5827

    4 жыл бұрын

    My

  • @asifpendhari5827

    @asifpendhari5827

    4 жыл бұрын

    Figsfgghggfcghhjjhftujhghjhhjhghjjhhtyuijjjiiiiiuuuuuuiiiiiiiiuy jjjhhguujjhhgguuuggtuuugffh ggggggggdgggerhjffdhkjfdtjbcruhffyycddjhfffghhvfegjjjhffbbbvvvvvvvvvvvvvvbb26733678734(896544458999654446788454677886532236688843227789943

  • @shambhusudi7628
    @shambhusudi76282 ай бұрын

    All time favourite ❤❤❤❤❤❤❤❤

  • @Laxmanaspreethi
    @LaxmanaspreethiАй бұрын

    ಈ ಸಾಂಗ್ ಬಂದಾಗ ನಾನು 4 th standard ಓದುತಿದ್ದೆ ಈಗ ಡಿಗ್ರಿ 4th sem ಇದೀನಿ ಇನ್ನು ಈ ಸಾಂಗ್ ಕೇಳ್ತಾ ಇರ್ತೀನಿ 💔

  • @vijeyeendrakumarachar
    @vijeyeendrakumarachar3 жыл бұрын

    💔ಭಗ್ನಪ್ರೇಮಿಗಳ ರಾಷ್ಟ ಗೀತೆ❤ಪ್ರೀತಿಯ ಪರಿವಾಳ🕊

  • @adityabhat8270

    @adityabhat8270

    3 жыл бұрын

    ha ha

  • @amithkl7938

    @amithkl7938

    2 жыл бұрын

    👌👌

  • @kamrankhan-lj1ng

    @kamrankhan-lj1ng

    2 жыл бұрын

    National anthem of Maharashtra.

  • @krishnaprasadv4262
    @krishnaprasadv42623 жыл бұрын

    2021ರಾಗು ಯಾರ್ಯಾರ್ ಈ ಹಾಡ್ ಕೇಳಾಕ್ಹತ್ತೀರ್ಪ್ಪಾ 😅❤️🙌

  • @vtadios4665

    @vtadios4665

    3 жыл бұрын

    Nanu😂

  • @VijayKumar-ql6xq

    @VijayKumar-ql6xq

    3 жыл бұрын

    Nanu

  • @BELAGAVI_HUDUGA_74

    @BELAGAVI_HUDUGA_74

    Жыл бұрын

    Listening in 2022 August🙏❤

  • @priyankanpriyankan1804
    @priyankanpriyankan18042 ай бұрын

    E song na nanu 15 years inda keltidini ❤❤❤❤

  • @sanjeevavakkanavar9843
    @sanjeevavakkanavar9843 Жыл бұрын

    33M🔥

  • @maheshthaleppagol993
    @maheshthaleppagol9932 жыл бұрын

    This was the most famous song unce upon a time

  • @sangameshs3216
    @sangameshs32166 жыл бұрын

    extremely heart touching song and beautiful song🙂😏😭✋👐👏✌️

  • @sunilshowbgk8235
    @sunilshowbgk8235Ай бұрын

    2024........ 🎉 2025...... (Loading)ರಲ್ಲಿ ಯೂ ಕೇಳುವವರು 😂

  • @jagadesha9054
    @jagadesha905412 күн бұрын

    Naanu south Karnataka adre nanage ee haadu thumbaa ista

  • @vireshkambi9850
    @vireshkambi98503 жыл бұрын

    All time favourite song 😍😍😍

  • @arihantpadmai4171

    @arihantpadmai4171

    Жыл бұрын

    B s padmai. Belagavi dist

  • @manjuwalikar9082
    @manjuwalikar90823 жыл бұрын

    ಸೂಪರ್ ಜಾನಪದ ಪ್ರೀತಿ ಪ್ರೇಮದ ಹಾಡು

  • @sagarm4818
    @sagarm48186 ай бұрын

    Super anna ni 🔥

  • @kush._.creation_46
    @kush._.creation_46 Жыл бұрын

    Kannada Janapada Best Singer And Song...💥💯

  • @HT-hq8en
    @HT-hq8en6 жыл бұрын

    ಮನದಾಳದ ಪ್ರೀತಿಯ ಹಾಡು

  • @kichhameghunadagaddi7013
    @kichhameghunadagaddi70135 жыл бұрын

    ನಂದು ಪಾರಿವಾಳ ಹಾರಿ ಹೋಯಿತು ಗೇಳೆಯಾ😥😥

  • @akashkarlekar7004

    @akashkarlekar7004

    5 жыл бұрын

    ,😭👌

  • @manojgokak6540

    @manojgokak6540

    4 жыл бұрын

    kichha meghu Nadagaddi

  • @aslamnadaf9610

    @aslamnadaf9610

    4 жыл бұрын

    Hodi kuga

  • @subhashchandrachandra1758

    @subhashchandrachandra1758

    4 жыл бұрын

    @@manojgokak6540 rocking star Yash fans

  • @Lakshmi-xv2vw

    @Lakshmi-xv2vw

    3 жыл бұрын

    Hu houda

  • @rajendrabhandari448
    @rajendrabhandari448 Жыл бұрын

    2007 ರಲ್ಲಿ super hit song😘

  • @Raju420-qz3nx
    @Raju420-qz3nx19 күн бұрын

    ಸೂಪರ್ ಅಣ್ಣ

  • @mutturaj882
    @mutturaj882 Жыл бұрын

    Some old memories didn't die 😢

  • @chandu9652
    @chandu96525 ай бұрын

    Nanna hesaru Chandru nandu chithradurga namma hudugi uru Ankola taluk naavu 3 years thumba Andre thumba love maadiddivi namma maneyalli oppisidde namma family Avaru yelluru oppukondru namma hudugi namma family Avaru jote yella maataduta eddulu namma friends atra maatadolu maduve agubeku anta yestu nambike ittukondu edde. Istu dina. Neenu nanna Jeeva nanna praana anta thumba Preeti maadidalu nanna kone usiru erovaregu ninna joteyalli erutini anta helidalu ega nanna bittu bidu andlu neenu bere maduve agu naanu nanna paadige erutini andlu yaak e Tara nambsi mosa maadubeku. Naanu thumba achhukondu bittini adestu kanniru haakidino daily agalalla night yella maatadolu ninna ondu dina bittu eralla andlu ega doora maadi bittalu 😭😭😭😭😭. Nijavaada preetige bele Ella. E movie nodidaaga yella thumba alu barutte namma hudugi yaavagalu chennagi erali devare aste saaku

  • @ashiq1797
    @ashiq1797 Жыл бұрын

    ❤❤❤❤😍😍

  • @anupkuppasagoudar8640
    @anupkuppasagoudar86403 жыл бұрын

    Tactor, car matt lorry viwes add madri 🔥🔥🔥

Келесі