ಪ್ರಾಣಿಗಿದ್ದ ಬೆಲೆ ನಮಗಿರಲಿಲ್ಲ..!!😪 ಸುಳ್ಯ BJP ಅಭ್ಯರ್ಥಿ "ಕು|ಭಾಗೀರಥಿ ಮುರುಳ್ಯ" ಜೀವನದ ಕಣ್ಣೀರ ಕಥೆ..| Ep-02

#sulliamla #vjvikhyath #bhageerathimurulyahometour #mlacandidatesullia #sulliamlacandidate #bhagirathimurulyabjp #bjp #sulliabjpcandidate #election #karnataka #karntakapolitics #karnatakaelection #bhagirathisullia #mlasullia
#elections #midtermelections #loksabhaelections2019 #2019elections #elections2016 #theselectionseries #elections2018 #selections #europeanelections #localelections #euelections2019 #delhielections2020 #uselections #elections2020 #selectionsunday #2018elections #2016elections #europeanelections2019 #selectionseries #loksabhaelections #indianelections #uselections2016 #nigeriaelections2019 #electionseason #midtermelections2018 #relections #2020elections #electionsmatter #localelectionsmatter #electionscanada #presidentialelections #generalelections2019 #frenchelections #telanganaelections2018 #karnatakaelections2018 #generalelections #earlstevensselections #indianelections2019 #electionseuropeennes #electionsmunicipales
#election #election2016 #electionday #elections #selection #election2019 #theselection #summersunselection #presidentialelection #inaelectionobserversos #election2018 #fashionselection #joinmyselection #election2020 #tattooselection #indonesiaelection #chefselection #2016election #midtermelections #selectionrp #02wintheelection #2020election #naturalselection #generalelection #election2012 #pixelection #loksabhaelections2019 #officialselection #electionnight #2019elections #electionday2016 #saintselection #elections2016 #theselectionseries #casadiringhieraselection #elections2018 #massivefraudelection #selections #uselection #electiomission
#vidhansabha #bjp #india #election #vidhansabhaelection #loksabhaelection #gujjar #politics #youthvoice #mahoba #abhimanyudhananjaysingh #maharashtra #vote #uttarpradeshsarkar #bihar #congress #mla #uttarpradesh #jaipur #up #instagram #support #yogisarkaar #lucknow #rajasthan #news #mumbai #elections #coronavirus #missionwe
#narendramodi #instagood #unlock #coronaoutbreak #getwellsoon #loksabha #punjabelections #polticalcandidate #insta #voting #dadri #ranchi #samajwadiparty #instadaily #assemblyelections #indianpolitics #delhi #gujjurocks #reels #bjputtarpradesh #gujjarcommunity #instalike #reelsinstagram #photography #swag #akhileshyadav #mulayamsinghyadav #gujjarsamaj #shivseministe#mla #india #airsoft #majorleagueairsoft #mlapro #bjp #congress #airsoftcommunity #airsoftinternational #politics #mp #mlaevents #airsoftgateway #competition #competitivemilsim #milsim #maharashtra #cm #mumbai #leader #shivsena #ysrcp #airsoftworldwide #growthesport #telangana #ysjagan #tippmann #news #hyderabad #minister
FOLLOW US👇
anchor_vj_vikky...

Пікірлер: 245

  • @pgr7490
    @pgr7490 Жыл бұрын

    ಮೇಡಂ ನಾನು ಜಾತಿ ಮತ ಧರ್ಮ ಮಾಡದವನು. ನಿಮ್ಮ ಮಾತು ಕೇಳುತ್ತಿದ್ದರೆ ಕಣ್ಣು ತುಂಬಿ ಬರುತ್ತಿದೆ. ನಿಜವಾಗಿಯೂ ನಿಮ್ಮ ನ್ನು ಮುನ್ನೆಲೆಗೆ ತಂದ ಬಿಜೆಪಿ ಗೆ ಧನ್ಯವಾದಗಳು..

  • @nithinrajshetty8887
    @nithinrajshetty8887 Жыл бұрын

    ಮೋದಿ ಮೊದಲು ನನಗೆ ಅನಿಸಿತು ನೀವು ಯಾಕೆ ಇವರಿಗೆ ಟಿಕೆಟ್ ಕೊಟ್ಟಿತು ಅಂತ ಈಗ ಅನಿಸುತ್ತಿದೆ ನನಗೆ ಬಿಜೆಪಿ ಮತ್ತು ಮೋದಿ ರಿಯಲಿ ಗ್ರೇಟ್ ❤️

  • @ramadasa.m.a.m.r.creation.9905
    @ramadasa.m.a.m.r.creation.9905 Жыл бұрын

    All the best ಗೆದ್ದು ಬನ್ನಿ ಸುಳ್ಯ ತಾಲೂಕು ಅಭಿವೃದ್ಧಿ ಯ‌ ಪಥದಲ್ಲಿ ಮುನ್ನಡೆಯಿರಿ 👍👍👍👌👌👌🙏🙏🙏🙏

  • @vikranthambvikki6439
    @vikranthambvikki6439 Жыл бұрын

    ನಾನು ಪಕ್ಕದ ಕೇರಳ ರಾಜ್ಯದ ದೇಲಂಪಾಡಿಯವನು. ವಿಖ್ಯಾತ್ ಅಣ್ಣ ನನಗೊಂದು ಅವಕಾಶ ಸಿಕ್ಕರೆ ಅವರೊಂದಿಗೆ ಜೊತೆಗಿದ್ದು ಅವರ ಗೆಲುವುಗಾಗಿ ಪ್ರಚಾರ ಮಾಡುತ್ತೇನೆ.

  • @rajubannur5476
    @rajubannur5476 Жыл бұрын

    💐💐🙏🙏 ಸಹೋದರಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ🚩🚩🕉️🕉️🔱🔱🚩🚩

  • @krishnavasishtha6782
    @krishnavasishtha6782 Жыл бұрын

    ದೇವರು ನಿಮಗೆ ಎಲ್ಲಾ ಶಕ್ತಿ ಸಾಮರ್ಥ್ಯವನ್ನು ಕೊಟ್ಟು ಹೆಚ್ಚು ,ಮುಖ್ಯವಾಗಿ ನಿಮ್ಮ ಸಮುದಾಯಕ್ಕೆ ಸಹಾಯಮಾಡಿ.ದೇವರು ನಿಮಗೆ ಖಂಡಿತಾ ಆಶೀರ್ವದಿಸುತ್ತಾರೆ.

  • @yogashreek.susheela4270
    @yogashreek.susheela4270 Жыл бұрын

    ಅಭಿನಂದನೆಗಳು ಅಕ್ಕನಿಗೆ.ಗೆದ್ದು ಬಂದು ಸಮಾಜಮುಖಿ ಕೆಲಸ ಮಾಡಲು ಸಿಕ್ಕಿರುವ ಅವಕಾಶದಲ್ಲಿ ತಾವು ಯಶಸ್ವಿಯಾಗಿ ಎಂಬುದು ನಮ್ಮ ಆಶಯ.ಸದಾ ನಾವು ನಿಮ್ಮೊಂದಿಗೆ ಇದ್ದೇವೆ.ಇಷ್ಟು ಎತ್ತರಕ್ಕೆ ತಾವು ಏರಿದ್ದು ನಮಗೆ ಬಹಳ ಸಂತೋವಾಗಿದೆ.

  • @sandeshbhat8936
    @sandeshbhat8936 Жыл бұрын

    I think bjp is one of the greatest party . Baghirathi akka is such humble and she will do good for people

  • @geethab8979
    @geethab8979 Жыл бұрын

    ಗೆದ್ದು ಬನ್ನಿ.... ನಮಗೂ ಗೆಲುವು ತನ್ನಿ 👍

  • @kamalaravi680
    @kamalaravi680 Жыл бұрын

    ಆ್ಯಂಕರ್ ಯು ಆರ್ ಸೂಪರ್👍👍👍👍👌

  • @raghuramakote8370
    @raghuramakote8370 Жыл бұрын

    Thanks to the channel and the anchor for giving in depth introduction to the BJP candidate Bhagirathi Murulya. Saddened to see what this brave lady has gone thru in her life. Best wishes to you Madam and hoping / praying your honesty, ethics, integrity continues to stay strong in your future political career.

  • @keshavasuvarna
    @keshavasuvarna Жыл бұрын

    ಅಕ್ಕ ನಿಮ್ಮಗೆ ಜಯವಾಗಲಿ. ಜೈ ಮೋದಿಜೀ.ಈ ಬದಲಾವಣೆಯಿಂದ ತುಂಬಾ ಖುಷಿ ಆಯಿತು.

  • @SUKUMAR_PA
    @SUKUMAR_PA Жыл бұрын

    ಅಮ್ಮ ನಮಸ್ಕಾರ, ನೀವು ಗೆದ್ದು ಬನ್ನಿ ನಿಮಗೆ ದೇವರ ಆಶೀರ್ವಾದ ಹಾಗೂ ನನ್ನ ಬೆಂಬಲ ಸದಾಕಾಲ ನಿಮ್ಮೊಂದಿಗಿದೆ 🙏

  • @bhaskarbettaiah2813

    @bhaskarbettaiah2813

    Жыл бұрын

    ಅಮ್ಮ ನೀವು ದಲಿತ ಮಹಿಳೆ ಆಗಿ ಬಹಳ ಕಷ್ಟದಿಂದ ಮೇಲೆ ಬಂದಿರ ತತ್ ತ್ತೀರಿ ಗೆಲ್ಲುತ್ತಿರಿ ದದನ್ಯವಾದಗಳು

  • @saptasagar2685
    @saptasagar2685 Жыл бұрын

    100% win madam god is always with u don't worry about u only humanity very important madam koragajja always with u madam

  • @pramodshetty8611
    @pramodshetty8611 Жыл бұрын

    Bhagirathi good hearted women. She still remember who are helping her in her childhood. All the best.

  • @ferrarilaferrari2131

    @ferrarilaferrari2131

    Жыл бұрын

    BJP great party to give chances to these people

  • @mravikumar2162
    @mravikumar2162 Жыл бұрын

    ಇಂತಹ ಅದ್ಭುತಗಳು ಪ್ರಪಂಚದಲ್ಲಿ ನಡೆಯುತ್ತದೆ. ಅಂದರೆ ನಮ್ಮ ಹೆಮ್ಮೆಯ ಬಿಜೆಪಿ ಪಕ್ಷದಲ್ಲಿ ಮಾತ್ರ.💐🚩🙏🚩

  • @kamala8121
    @kamala8121 Жыл бұрын

    Droupadi murma madam and Bhagarathi madam good luck, Jai Modi ji, Jai shree krishna, mera Bharat mahan.🙏👏🙏💪🙏💐🙏🇮🇳🙏👍🙏

  • @shreekantnaikar
    @shreekantnaikar Жыл бұрын

    Sister we are with you ......will see you as MLA soon

  • @indiancitizen4905
    @indiancitizen4905 Жыл бұрын

    *#@*& ಪಕ್ಷದ ಅಭ್ಯರ್ಥಿಗೆ ಹೋಲಿಸಿದರೆ ಅನುಭವಿ, ಸರಳ, ವಿನಮ್ರ ಹಿರಿಯರ ಬಗ್ಗೆ ಗೌರವ , ಸುಸಂಸ್ಕೃತ ಮಹಿಳೆ. ಕಷ್ಟಗಳನ್ನು ಅನುಭವಿಸಿ ಎದುರಿಸಿ ಬಂದವರು ಅನಿಸುತ್ತದೆ. keep it up. all the best.

  • @Allinone-mp5wp
    @Allinone-mp5wp Жыл бұрын

    I love you ಮೇಡಂ ♥️♥️♥️♥️🔥🔥♥️🔥♥️♥️🔥 from Coorgy

  • @onlinesocial3334
    @onlinesocial3334 Жыл бұрын

    ಇವರ ಜಾತಿಯವರನ್ನು ಅಕ್ಕ, ಮೇಡಂ ಅಂತ ಕರೆಯುವುದನ್ನು ಮೊದಲ ಬಾರಿಗೆ ನೋಡುವುದು,

  • @vinod4793929

    @vinod4793929

    Жыл бұрын

    ಅದು ಪ್ರದಾನಿಯವರು ಕೊಟ್ಟ ಮಾತು

  • @jayalakshmi4375

    @jayalakshmi4375

    Жыл бұрын

    ಅಕ್ಕ ಮ್ಯಾಡಮ್ ಅಂತ ಕರೆದ ನಿಮಗೆ ಎನ್ನು ತೊಂದರೆ ಆಯಿತ್ತು ಅಂತ ತಿಳಿಯಬಹುದೇ ನಾವು ಮೊದಲಿಗೆ ?????... ಜಾತಿಯನ್ನು ಸೃಷ್ಟಿ ಮಾಡಿದು ಯಾರು ಅಂತ ತಿಳಿದರೆ ಸಾಕು.. ಕಾಂಗ್ರೇಸ್ ಪಕ್ಷ ತಮ್ಮ ಸ್ವಾಥ೯ಕ್ಕೆ ಅಲ್ವ ಜಾತಿ ಆಧಾರದಲ್ಲಿಯೇ ಕಾಂಗ್ರೇಸ ಪಕ್ಷದವರು ಮತವನ್ನು ಬೇಡುವುದು.... ??? ನಮಗೆ ಜಾತಿಯ ಅಗತ್ಯವಿಲ್ಲ .... ಜಾತಿ ಅಗತ್ಯವಿರುವರು ಮಾತ್ರ ಜಾತಿಯನ್ನು ಸೃಷ್ಟಿ ಮಾಡುತ್ತಾರೆ ಅಷ್ಟೆ ಜಾತಿ ಬಿಟ್ಟು ಬೇರೆ ವಿಷಯದ ಬಗ್ಗೆ ತಿಳಿದರೆ ಆರೋಗ್ಯಕ್ಕೆ ಒಳ್ಳೆಯದು ಅಲ್ವ....

  • @jayalakshmi4375

    @jayalakshmi4375

    Жыл бұрын

    ಅಕ್ಕ ಮ್ಯಾಡಮ್ ಅಂತ ಕರೆದ ನಿಮಗೆ ಎನ್ನು ತೊಂದರೆ ಆಯಿತ್ತು ಅಂತ ತಿಳಿಯಬಹುದೇ ನಾವು ಮೊದಲಿಗೆ ?????... ಜಾತಿಯನ್ನು ಸೃಷ್ಟಿ ಮಾಡಿದು ಯಾರು ಅಂತ ತಿಳಿದರೆ ಸಾಕು.. ಕಾಂಗ್ರೇಸ್ ಪಕ್ಷ ತಮ್ಮ ಸ್ವಾಥ೯ಕ್ಕೆ ಅಲ್ವ ಜಾತಿ ಆಧಾರದಲ್ಲಿಯೇ ಕಾಂಗ್ರೇಸ ಪಕ್ಷದವರು ಮತವನ್ನು ಬೇಡುವುದು.... ??? ನಮಗೆ ಜಾತಿಯ ಅಗತ್ಯವಿಲ್ಲ .... ಜಾತಿ ಅಗತ್ಯವಿರುವರು ಮಾತ್ರ ಜಾತಿಯನ್ನು ಸೃಷ್ಟಿ ಮಾಡುತ್ತಾರೆ ಅಷ್ಟೆ ಜಾತಿ ಬಿಟ್ಟು ಬೇರೆ ವಿಷಯದ ಬಗ್ಗೆ ತಿಳಿದರೆ ಆರೋಗ್ಯಕ್ಕೆ ಒಳ್ಳೆಯದು ಅಲ್ವ....

  • @lrnagaraja9995
    @lrnagaraja9995 Жыл бұрын

    Madam we are with you please go forward you will win in the election

  • @subrahmanyahegde5649
    @subrahmanyahegde5649 Жыл бұрын

    ಅಭಿನಂದನೆಗಳು

  • @ABCDEFGHI1234352
    @ABCDEFGHI1234352 Жыл бұрын

    DO NOT WORRY,AT LAST, YOU HAVE WON AND SHOWN THE WORLD HOW SINCERITY YIELDS.. YOU ARE A GREAT HINDU LADY. WHATEVER DISCRIMINATION HAPPENED SHOULD NOT HAPPENED ..TIME HAS GONE, NOW LET US MOVE AHEAD..LET US MOVE AHEAD AND UNITE HINDUS ....BJP IS THE ONLY PARYT THAT IS UNITING HINDUS AND HNDU CULTURE AND OUR COUNTRY'S INTEGRITY

  • @Dhanaraj_Mucchara
    @Dhanaraj_Mucchara Жыл бұрын

    ನೀವು ಗೆದ್ದು ಬಂದು ನಿಮ್ಮವರನ್ನೂ ಬೆಳೆಸಿ❤

  • @abhinavmanju5151
    @abhinavmanju5151 Жыл бұрын

    Super Akka nam community hennu magal geddu banni akka all the best 🎉🎉

  • @rangarajm4412
    @rangarajm4412 Жыл бұрын

    Best wishes to Bhagirathi Murulya Madam. Your interview inspires me to work hard for development of BJP in my area. BJP- SC Morcha Coimbatore-North, Tamilnadu

  • @samanviun6086
    @samanviun6086 Жыл бұрын

    Deserved candidate for sullia 👍. Good luck madam.. And great episode too

  • @mamathass3252
    @mamathass3252 Жыл бұрын

    Inspiration 🎉❤

  • @Aaatma
    @Aaatma Жыл бұрын

    We will support you 💯 Don't worry Madam✌️

  • @dineshshrivara587
    @dineshshrivara587 Жыл бұрын

    ನೀವು ನಮ್ಮೆಲ್ಲರಿಗೂ ಅಮ್ಮ... 🙏🙏

  • @manumundotira6634
    @manumundotira6634 Жыл бұрын

    All best ಅಕ್ಕ ಅಳಬೇಡಿ god bless u now ur great

  • @shekhargowda5512
    @shekhargowda5512 Жыл бұрын

    All the best madam

  • @Allinone-mp5wp
    @Allinone-mp5wp Жыл бұрын

    ಕರ್ನಾಟಕ ದಲ್ಲಿ no1 ಅಭ್ಯರ್ಥಿ

  • @ramannanaik4702
    @ramannanaik4702 Жыл бұрын

    Vikyath Thankyou for your touching relevant conversation with the smt madam

  • @drvenugopaldoddaballapurra7040
    @drvenugopaldoddaballapurra7040 Жыл бұрын

    I got tears after hearing this honurble ladies life journey.

  • @arjunajju9322
    @arjunajju9322 Жыл бұрын

    ವಿಕ್ಕಿ ಅಣ್ಣ ನಿಮ್ಮ ಈ ವಿಡಿಯೋ ದ ರೀ.. ಸ್ಟೋರಿ Third eye channel ಅಲ್ಲಿ ಬಂತು ಆದ್ರೆ ಇದರ ಕ್ರೆಡಿಟ್ ಏನೇ ಇದ್ರೂ ಅದು ನಿಮಗೆ ಸೇರಬೇಕು 🥰🥰♥️♥️♥️🌹🙏🙏🙏arjun love from puttur

  • @Ashakumari-oq6ud
    @Ashakumari-oq6ud Жыл бұрын

    Thamma.thank u..good questions..introduction..bhagirathi.mam.nijwagalu kriyashila vyakthitva hennu..mentally strong women

  • @deepapai6414
    @deepapai6414 Жыл бұрын

    God is with you. You will win the election. Strong lady. 🙏🏻🙏🏻🙏🏻

  • @gangadharagangadhara4095
    @gangadharagangadhara4095 Жыл бұрын

    ನೋವನ್ನು ಅರಿತ ನಿಮ್ಮಂತವರೇ ನೋವುಳ್ಳವರಿಗೆ ಆಸರೆಯಾಗುವಂತಾಗಲಿ

  • @mahabaleshpoojary3583
    @mahabaleshpoojary3583 Жыл бұрын

    ಅಮ್ಮ ಗೆದ್ದು ಬನ್ನಿ

  • @nitheshshetty3456
    @nitheshshetty3456 Жыл бұрын

    Interviewed so well sir ❤

  • @nareshgaveerappa571
    @nareshgaveerappa571 Жыл бұрын

    All the best Madam. Castisum must be eradicated from society.

  • @vedhavedha-ov5ee
    @vedhavedha-ov5ee Жыл бұрын

    All the best. ...😍😍

  • @ManojKumar-ye4nm
    @ManojKumar-ye4nm Жыл бұрын

    ಶುಭವಾಗಲಿ ಜೈ

  • @freefirenooblover387
    @freefirenooblover387 Жыл бұрын

    Vj sir you're commentary spr sir

  • @nithinbirwa2862
    @nithinbirwa2862 Жыл бұрын

    All the best medam✨️. Kanditha jayaberi baristhira. Modi avakasha kottidare.kanditha idu ondu avakasha antha heli kelasa madi kanditha ಒಳ್ಳೇದಾಗುತ್ತೆ. Neevu mele baruthira nimma thalukannu ಅಭಿವೃದ್ಧಿ ಮಾಡಬಹುದು 👍🏻💥

  • @prahladraokulkarni2321

    @prahladraokulkarni2321

    Жыл бұрын

    All the best madam.sur

  • @aadhisankhar3977
    @aadhisankhar3977 Жыл бұрын

    Super..olleya.kelsa.madiddiri..

  • @seetharamshetty9679
    @seetharamshetty9679 Жыл бұрын

    Good anchoring 😊

  • @govindraykamat4811
    @govindraykamat4811 Жыл бұрын

    All the best Madam🙏

  • @ananthalakshmi1025
    @ananthalakshmi1025 Жыл бұрын

    Congratulations. Allthebest. Youmust wing & do your best service to the Nation.

  • @dileepsreevatsav2502
    @dileepsreevatsav2502 Жыл бұрын

    Bhagirathi thaayi... Nimage aa taayi durga parameshwari ya ashirwada sada irutte... Next MLA 🙏🙏🙏

  • @pradeephegde2669
    @pradeephegde2669 Жыл бұрын

    Congrats madam

  • @nagahonnaver2528
    @nagahonnaver2528 Жыл бұрын

    ನೀವು ಹಿಸ್ಟರಿ ಕ್ರಿಯೇಟ್ ಮಾಡುತ್ತೀರಿ 👌👌👌

  • @indieboy1033
    @indieboy1033 Жыл бұрын

    Great work VJ Vikhyath.

  • @madhumt3414
    @madhumt3414 Жыл бұрын

    ಅಕ್ಕಾ ನಿಮ್ಮಂತವರು ನಮ್ಗೆ ಇದ್ರೆ ಆನೆ ಬಲ

  • @kojjadolly
    @kojjadolly Жыл бұрын

    Akka jati beda ivaga modlinashtilla bidi nim community yavrannu belesi next mla neeve all the best❤⛳

  • @punipuni3742
    @punipuni3742 Жыл бұрын

    Jai Hindustan.., jai Modi ji.. Geddu banni madam,..

  • @yashwanth2966
    @yashwanth2966 Жыл бұрын

    Don't worry you will definitely win,

  • @manubantwal8001
    @manubantwal8001 Жыл бұрын

    All the best madam 🙏❤️🔥

  • @nknnkn1984
    @nknnkn1984 Жыл бұрын

    Good Luck madam 🎉

  • @sandarshanchan5495
    @sandarshanchan5495 Жыл бұрын

    Super madam.. Anchor is, awesome

  • @XYZ-mn1pb
    @XYZ-mn1pb Жыл бұрын

    🙏🙏god bless u mam

  • @jayaprakashajp5755
    @jayaprakashajp5755 Жыл бұрын

    All the best sister💐💐

  • @SunilKumar-dh5bs
    @SunilKumar-dh5bs Жыл бұрын

    👌👌😍😍😍

  • @sukeshshetty4337
    @sukeshshetty4337 Жыл бұрын

    Proud Swayamsevak.. Jai RSS

  • @kneeshoe6538
    @kneeshoe6538 Жыл бұрын

    Nice interview,all d best ma'am,u r definitely win,vikyath u r so handsome

  • @mvidya2282
    @mvidya2282 Жыл бұрын

    It's happening only in BJP party only All over the world

  • @Prathap-bf1uw
    @Prathap-bf1uw Жыл бұрын

    ನಿಮಗೆ ಆಗಿರುವ ಅವಮಾನಕ್ಕೆ ಬೆಲೆ ಸಿಕಿದ್ದೆ

  • @siddappauppar1165
    @siddappauppar1165 Жыл бұрын

    Congrates for u got ticket i hope u become mla go forward madam

  • @kerthankumar99
    @kerthankumar99 Жыл бұрын

    God bless you akka ❤️ appe manthrdevathe ajji

  • @akshathapatil5017
    @akshathapatil5017 Жыл бұрын

    All the best congratulations

  • @sane2158
    @sane2158 Жыл бұрын

    This is really painful. The whole Hindu community, particularly upper castes must show magnanimity with open heart and include everyone. Selfish bandicoots in BJP are accusing BL Santhosh of ignoring senior leaders like Jagadish Shettar. Santosh is doing a great job in selecting Madam Bhageerathi admirably. All the best to Bhageerati Madam 🙏

  • @manubantwal8001
    @manubantwal8001 Жыл бұрын

    💯bjp win💞🔥

  • @vidyasgarpatil960
    @vidyasgarpatil960 Жыл бұрын

    The. Reyal. Greet. Modiji. Good. Decezen. Tqu. 🙏🏽🙏🏽🙏🏽🙏🏽🙏🏽👍

  • @dayanandaar593
    @dayanandaar593 Жыл бұрын

    good job bro

  • @drdharmasap4980
    @drdharmasap4980 Жыл бұрын

    🎉🎉gr8 bhagirathi🎉🎉

  • @sharanabasavabasava854
    @sharanabasavabasava854 Жыл бұрын

    All the best for you akka 💐

  • @SureshG-bg9fr
    @SureshG-bg9fr Жыл бұрын

    Reali great madam

  • @manjusl746
    @manjusl746 Жыл бұрын

    Tanq anna

  • @madhuthachani8759
    @madhuthachani8759 Жыл бұрын

    All the best akka

  • @World12580
    @World12580 Жыл бұрын

    Sullia da janakle dayamalt Tulunad da itihasad mast vote d meren win malt korodu.

  • @dineshshrivara587
    @dineshshrivara587 Жыл бұрын

    ಗೆದ್ದು ಬನ್ನಿ ಅಮ್ಮ 🙏🙏🙏

  • @mahantheshk.s8858
    @mahantheshk.s8858 Жыл бұрын

    All best... God bless her

  • @parichayachannelbaradka4142
    @parichayachannelbaradka4142 Жыл бұрын

    ಅಕ್ಕ ನೀವು ಚುನಾವಣೆಯಲ್ಲಿ ಸ್ಪರ್ಧಿಸೋದು ಸಂತೋಷ ಮತ್ತು ನೀವು ಗೆಲುವು ಸಾಧಿಸಬೇಕು ಅದೇ ನನ್ನ ಪ್ರಾರ್ಥನೆ ಕೂಡ ಆದ್ರೆ ನೀವು ಗೆದ್ದ ನಂತರ ಯಾವ ತರ ಗೌರವ ಕೊಡ್ತಾರೆ ಅಂತ ನೋಡ್ಬೇಕಾಗುತ್ತೆ ಏನಾದ್ರು ಅಗೌರವ ಆದ್ರೆ ತಕ್ಷಣ ಹೊರ ಬನ್ನಿ ಯಾಕೇ ಈ ತರ ಹೇಳ್ತಿನಿ ಅಂದ್ರೆ ರಾಜಕಾರಣಿಗಳ ಮೇಲೆ ನಂಬಿಕೆ ಇಲ್ಲ ಅಂತ ನಿಮ್ಮಲ್ಲಿ ಅಭಿಮಾನದಿಂದ ವಿನಂತಿ ಏನೇ ಆಗಲಿ ನಿಮ್ಮ ಗೆಲುವು ಖಚಿತವಾಗಲಿ

  • @KING-Altime
    @KING-Altime Жыл бұрын

    🙏✌️

  • @rekhakini5727
    @rekhakini5727 Жыл бұрын

    👌👌👌👌👌👌vlog🙏🙏🙏🙏🙏🙏🙏

  • @shrivaniartsarts8291
    @shrivaniartsarts8291 Жыл бұрын

    Good changes🙏

  • @prakashdganiger2584
    @prakashdganiger2584 Жыл бұрын

    Alla the best👍💯 ಅಕ್ಕ

  • @chithraderaje9180
    @chithraderaje9180 Жыл бұрын

    🙏🙏🙏❤

  • @sharathkumar-qc7us
    @sharathkumar-qc7us Жыл бұрын

    Win bjp 100%

  • @mknithesh
    @mknithesh Жыл бұрын

    🙏🙏

  • @naveenkumarnaveena1693
    @naveenkumarnaveena1693 Жыл бұрын

    ❤️❤️

  • @veenabhaskar2845
    @veenabhaskar2845 Жыл бұрын

    Madam niv helida hage talukina ella kelasagalannu hagu badavarige sahaya maduva baravase niv midiake helidira adre astu sulabadalli kandita ellanta nanna bavane adre niv kotta baravasegalella ederali anta haraistene All the best Mam👍👍👍🙏🙏

  • @nityanandgvg8348
    @nityanandgvg8348 Жыл бұрын

  • @dhanuserkala1586
    @dhanuserkala1586 Жыл бұрын

    🙏🙏🙏🙏

  • @Allinone-mp5wp
    @Allinone-mp5wp Жыл бұрын

    ನೀವು ಗೆಲ್ಲೋದು ಪಕ್ಕ, ನೀವು ಮೋದಿ ನಾ meet ಆಗೋದು ಗ್ಯಾರಂಟಿ

  • @nagappav6053
    @nagappav6053 Жыл бұрын

    ವಿಕ್ಕಿ ಅವರಿಗೆ ನನ್ನ ವಂದನೆಗಳು

  • @SathishKumar-we3iv
    @SathishKumar-we3iv Жыл бұрын

    All the best akka, wish you will win this election.

  • @shreyaumeshnayak8852
    @shreyaumeshnayak8852 Жыл бұрын

    ❤️❤️❤️

Келесі