No video

ಪಿರಿಯೆಡ್ಸ್‌ ಆದಾಗ ಅಪ್ಪಿತಪ್ಪಿಯೂ ಈ ಮಾತ್ರೆಗಳನ್ನು ತಿನ್ನಬೇಡಿ...! | Menstrual Pain | Periods Pain Relief

🩸💪 Welcome to a special episode where we discuss a topic that's often overlooked - Menstrual Pain Relief. In our native Kannada language, we delve into the causes, remedies, and myths surrounding menstrual pain. 🌸🩺
Join us as we share scientifically-backed methods to alleviate menstrual pain and improve your wellbeing. Whether you're a woman seeking relief or a person looking to understand more about this natural process, this video is for you. 🩸🌈
Don't forget to like 👍, share 🔄, and subscribe to Vistara Health for more health and wellness-related content! 📺🔔
Stay tuned and stay healthy, dear viewers! 🩸💪
ಪಿರಿಯೆಡ್ಸ್‌ ಆದಾಗ ಅಪ್ಪಿತಪ್ಪಿಯೂ ಈ ಮಾತ್ರೆಗಳನ್ನು ತಿನ್ನಬೇಡಿ...! | Menstrual Pain | Periods Pain Relief
#menstrualpain #periods
#vistarahealthkannada #health #healthtips #fitness #selfcare #healthylife #healthcare #mentalhealth #physicalhealth #healthtips #lifestyle #healthylifestyle
🌐 Read More Updated ಕನ್ನಡ News : vistaranews.com
🔔Subscribe To Vistara Health : / @vistarahealth
🔔Subscribe To Vistara News Political:
/ @vistaranewspolitical
❇️ Follow and Like us on Social Media Platforms
🟦 Facebook : / vistarahealth
𝕏 Twitter : / vistaranews
📰 Google News : bit.ly/vistaragn
📋 Dailyhunt : bit.ly/vistaradh
❤️ Instagram : / vistaranews
📱Download App At
Playstore : bit.ly/vistara...
Apple Store : apple.co/3O0sSWL
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
#VistaraHealth #VistaraHealthKannada #VistaraHealthPlus #MentalHealth #PhysicalFitness #HealthTipsInKannada #KannadaHealthFacts #FitnessTips #Womenhealthtips #AyurvedicHealthTips #HomeopathyHealthTips #HomeMedicines
Vistara Health | Vistara Health Kannada | Vistara Health Plus | Mental Health | Physical Fitness | Health Tips In Kannada | Kannada Health Facts | Fitness Tips | Women health tips | Ayurvedic Health Tips | Homeopathy Health Tips | Home Medicines

Пікірлер: 355

  • @kamalaravi680
    @kamalaravi6804 ай бұрын

    ಡಾಕ್ಟರ್ ಸರ್ ಯು ಆರ್ ವೆರಿವೆರಿ ಗ್ರೆಟ್ ಸರ್. ಎಷ್ಟು ಚೆನ್ನಾಗಿ ಪಿನ್ ಟು ಪಿನ್ ಮಾಹಿತಿ ಕೊಡುತ್ತೀರ ಸರ್ ನಿಜಕ್ಕೂ ನೀವು ಮಾತ್ರ ಮನುಷ್ಯ ರೂಪದ ದೇವರೇ ಸರಿ. ನಿಮಗಿದೋ ನನ್ನ ಹೃದಯಪೂರ್ವಕ ನಮನಗಳು ಸರ್🙏🙏🙏👌👌👌👌👍👍👍💯💯💯

  • @mangalagowrigp7018
    @mangalagowrigp7018Ай бұрын

    ಋತುಸ್ರಾವದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ ತುಂಬಾ ಧನ್ಯವಾದಗಳು ಸರ್. ಹಾಗೆಯೇ ಋತುಮತಿಯಾದ ನಂತರ ತಿಂಗಳಲ್ಲಿ ಮೂರು ದಿನ ಚಂಬು ಹಿಟ್ಟು ಹೊರಗೆ ಕೂರುವ ಬಗ್ಗೆ ಹಾಗೆ ದೇವರಮನೆ ಅಡುಗೆಮನೆ ಹೋಗದೆ ಇರುವ ಬಗ್ಗೆ ಹೇಳಿದಿರಿ ಅದು ತಪ್ಪು ಅಂತ ನಾನು ಹೇಳಲ್ಲ, ಆದರೆ ಆ ರೀತಿ ಮಾಡೋದ್ರಿಂದ ಆಕೆಗೆ ವಿಶ್ರಾಂತಿ ಸಿಕ್ಕಂತೆ ಆಗುತ್ತದೆ. ಮಾಮೂಲಿಯಂತೆ ಒಳಗಡೆಯೇ ಇರೋದ್ರಿಂದ ಮನೆ ಕೆಲಸ ಕಾರ್ಯ ಎಲ್ಲಾ ಅವಳೇ ಮಾಡಬೇಕಾಗುತ್ತದೆ ಈ ಮೂರು ದಿನ ಅವಳಿಗೆ ವಿಶ್ರಾಂತಿ ಸಿಕ್ಕಂತಾಗುತ್ತದೆ ಅಲ್ಲವೇ,👍🙏

  • @nagavenik.m9712
    @nagavenik.m97123 ай бұрын

    ಮುಟ್ಟಿನ ಬಗ್ಗೆ ತುಂಬಾ ವಿಸ್ತಾರವಾಗಿ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು😊

  • @user-sm3oq1xy4n
    @user-sm3oq1xy4n3 ай бұрын

    ಸರ್ ನೀವು ಹೇಳಿದ ಪ್ರತಿಯೊಂದು ಸಲಹೆಗಳು ತುಂಬಾ ಮುಖ್ಯವಾದದ್ದು. ಇಂತಹ ವಿಷಯಗಳನ್ನು . ತಿಳಿಸಿ ಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏

  • @kumargowdakumarvowda2301
    @kumargowdakumarvowda23014 ай бұрын

    Parents Makkalige thilso hage thilsiddira sir ವೈದ್ಯ ನಾರಾಯಣ ಹರಿ🎉❤

  • @veenajoshi8454
    @veenajoshi84544 ай бұрын

    ವಿಸ್ತಾರ channelನವರಿಗೆ ನಮ್ಮ ಹೃದಯಪೂರ್ವಕ ವಂದನೆಗಳು, ಇಂಥ ವಿಚಾರಧಾರೆ ಇಷ್ಟು ಲೀಲಾಜಾಲವಾಗಿ ಹೆಣ್ಣು ಮಕ್ಕಳ ಮನಸ್ಸಿಗೆ ಮುಜುಗರವಾಗದಂತೆ ತಿಳಿಸುವಂಥ Doctor ಕರೆಸಿದ್ದೀರಿ🙏 Great Doctor 💐🙏🙏🙏

  • @geethanjaliupadhya6065
    @geethanjaliupadhya60654 ай бұрын

    Actually ಹೊರಗಡೆ ಕೂರೋದು ಮೂಡನಂಬಿಕೆ ಅಂದುಕೋತೀವಿ ಆದರೆ ನಾವು ತುಂಬ modern ಅಂದುಕೊಂಡು ಓಡಾಡಿಕೊಂಡು ಇರುತ್ತೀವಿ ಆದರೆ 3 ದಿನ ಹೊರಗೆ ಕೂತರೆ ದೇಹಕ್ಕೆ ತಿಂಗಳಲ್ಲಿ rest ಇರುತ್ತೆ ಎಂದು ನನ್ನ ಅನಿಸಿಕೆ.

  • @SunilKumar-nq6qf

    @SunilKumar-nq6qf

    3 ай бұрын

    @@bindiyayogish2543 Wrong thilkondiddaare avru mostly,

  • @parimalakr2973

    @parimalakr2973

    3 ай бұрын

    Old people did that only . Later it became problem because of too much of rules by many people

  • @rohinivadiga

    @rohinivadiga

    3 ай бұрын

    ವಿರಾಮ ರೆಸ್ಟೋರ್ ಅನ್ನೋ ಹೆಸರಿನಲ್ಲಿ ಟಾರ್ಚರ್ ಮಾಡಬಾರದ ಮುಟ್ಟಿಸಿ ಕೊಳ್ಳಬಾರದು ಮೈಲಿಗೆ ಮುಟ್ಟು ಅಂತೆಲ್ಲ ಯಾಕೆ ಮಾಡಬೇಕು ರೆಸ್ಟ್ ಕೊಡಿ, ರೆಸ್ಟ್ ಹೆಸರಲ್ಲಿ ಹಿಂಸೆ ಕೊಡಬೇಡಿ

  • @nethravativ9436

    @nethravativ9436

    3 ай бұрын

    ಮೂಢನಂಬಿಕೆ ಅಂದುಕೊಂಡರೂ ಅದು ಆ ಸಮಯದಲ್ಲಿ ವಿಶ್ರಾಂತಿ ಸಿಗ್ತಿತ್ತು

  • @chandrikakulal7119

    @chandrikakulal7119

    2 ай бұрын

    Rest mane olagade thagobavudalwa

  • @poornimap8413
    @poornimap84133 ай бұрын

    ತುಂಬಾ ಉಪಯುಕ್ತ ಮಾಹಿತಿಯನ್ನು ನೀವು ನೀಡಿದ್ದೀರಿ... ಸರ್... ದನ್ಯವಾದಗಳು.. 💐💐

  • @yashoda1208
    @yashoda12083 ай бұрын

    ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ಸರ್. ಧನ್ಯವಾದಗಳು ಸರ್ 🙏🏽🙏🏽

  • @sudhachandrashekar4658
    @sudhachandrashekar46583 ай бұрын

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದು ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್🙏🙏🙏🙏🙏

  • @harshithlasyaharshithlasya9938
    @harshithlasyaharshithlasya99383 ай бұрын

    ಧನ್ಯವಾದಗಳು ಸರ್, ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರೀ...

  • @lagamannachougala5224
    @lagamannachougala52244 ай бұрын

    ❤ tq sir😊 yst chenage explanation kodtira, adke helodu old is gold anta....nim knowledge ge hats offs 😊❤

  • @user-ml5xw9jt5f
    @user-ml5xw9jt5f3 ай бұрын

    ನನಗೆ ತುಂಬಾ ಹೊಟ್ಟೆ ನೋವಾಗುತ್ತೆ ಸರ್ ಅದುಕ್ಕೆ ಪರಿಹಾರ ತಿಳಿಸಿ ಸರ್ 🙏🏻🙏🏻

  • @malateshm9043

    @malateshm9043

    3 ай бұрын

    Doctor meet maadi

  • @sahanas1985

    @sahanas1985

    27 күн бұрын

    1.Jeerige or Manthye with hot water kudiri........................... 2. Hot water pack na hotte mele idisi.....

  • @ushakrishna7032
    @ushakrishna70324 ай бұрын

    O God such a good information doctor Thanku so much God bless you sir

  • @user-oi6ch7nn1w
    @user-oi6ch7nn1w4 ай бұрын

    ಸರ್ ಈ ಪ್ಯಾಡ್ ಬಗ್ಗೆ ಒಂದು ವಿಡಿಯೋ ಮಾಡಿ ಇದರಲ್ಲಿ ತುಂಬಾ ಕೆಮಿಕಲ್ ಹಾಕ್ತಾರೆ ಅಂತೆ 🙏🏻 ಯಾವುದು ಯೂಸ್ ಮಾಡಬೇಕು ಅಂತ ಮಾಹಿತಿ ಕೊಡಿ

  • @anuradhathonse8504

    @anuradhathonse8504

    4 ай бұрын

    Yes

  • @sumalatha4894

    @sumalatha4894

    4 ай бұрын

    Yes

  • @Cl_Gaming7

    @Cl_Gaming7

    4 ай бұрын

    Yes

  • @madhushree3776

    @madhushree3776

    4 ай бұрын

    Yes plz sir vedio madi

  • @roopaj9863

    @roopaj9863

    3 ай бұрын

    S

  • @NagaratnaGowda-kn7ck
    @NagaratnaGowda-kn7ck2 ай бұрын

    Dhanyavada sir chennagi helakodtira 🙏

  • @user-dm1gt4mg9m
    @user-dm1gt4mg9m4 ай бұрын

    Namaste 🙏 sir neevu doctor alla sir deavru tumba use full mahiti kodtira sir neevu thanks sir

  • @pradeepprabhu8441

    @pradeepprabhu8441

    3 ай бұрын

    ಹೌದು sis

  • @mubeenabeesiddi2277
    @mubeenabeesiddi22773 ай бұрын

    Thank you sir devaru nimantha doctor na ಕಲಿಸಿದನೆ

  • @gayathrik4600
    @gayathrik46003 ай бұрын

    Tumba chanagi vivarisi heludiri sir tq 🙏

  • @rohithnandan8497
    @rohithnandan84978 күн бұрын

    Good information tq sir

  • @YellappaBhagawati
    @YellappaBhagawati3 ай бұрын

    Thanks sar tunda cannagi tilisikottiddakke

  • @devindradiggi6478
    @devindradiggi64784 ай бұрын

    Thank u sir.very good information.

  • @Harsha-yf2dp
    @Harsha-yf2dp3 ай бұрын

    Super sir thank you for your information

  • @rekhav744
    @rekhav7443 ай бұрын

    Super sir very good explanation I want this type of information..

  • @roopasrinivas1252
    @roopasrinivas125215 күн бұрын

    Tumba dhanyavadagalu sir 🙏🙏

  • @SriChanakya-g1o
    @SriChanakya-g1o18 күн бұрын

    Thank you sir for your maturity information

  • @mahiyacollections349
    @mahiyacollections3492 ай бұрын

    Antha viswasa dinda hora barabeku .Dr you given greate information to all.Thankyou ❤

  • @Jyothi-gd9lv
    @Jyothi-gd9lv2 ай бұрын

    ನಮಸ್ಕಾರ ಸರ್ ನನ್ನ ಹೆಸರು ಜ್ಯೋತಿ ಅಂತ ನನಗೆ ಒಂದು ಸಮಸ್ಯೆ ಇದೆ ನನ್ನ ಗರ್ಭಕೋಶ ಚಿಕ್ಕದಿದೆ ಅದಕ್ಕೆ ನಾನು ತಿಂಗಳು ತಿಂಗಳು ಪೀರಿಯನ್ಸ್ ಆಗಿಲ್ಲ ಇದಕ್ಕೆ ನಿಮಗೆ ಬರೀ ಟ್ರೀಟ್ಮೆಂಟ್ ಇದೆಯಾ ದಯಮಾಡಿ ತಿಳಿಸಿ

  • @jayalakshmijaya4505
    @jayalakshmijaya4505Ай бұрын

    Thank you sir olleya mahithi kottidira sir💐🙏🙏

  • @user-cn8rv6ct3i
    @user-cn8rv6ct3i4 ай бұрын

    Thanku for the information 🙏 sir

  • @renukashynubhoganahalli4015
    @renukashynubhoganahalli40153 ай бұрын

    Thanks sir thumba changing thilisidri sir

  • @AbubakarKM-ot1kq
    @AbubakarKM-ot1kq4 ай бұрын

    Sir Kamakkya temple at Guwahati Assam.North East

  • @chandrakalatl4958
    @chandrakalatl49583 ай бұрын

    Thank you very much sir 🙏

  • @Rishiandmoni
    @Rishiandmoni3 ай бұрын

    Thank you so much sir for your information

  • @reetakariappa2071
    @reetakariappa207123 күн бұрын

    Thank you for your information 🙏

  • @navyashetty3337
    @navyashetty3337Ай бұрын

    Thank you so much sir 🙏 Good information.

  • @_mad._.monkey_
    @_mad._.monkey_8 күн бұрын

    Thank you very much sir.

  • @ParvathiparvathiParvathi-el6dl
    @ParvathiparvathiParvathi-el6dl3 ай бұрын

    ಥ್ಯಾಂಕ್ಸ್ ಸರ್ ಒಳ್ಳೆ ಮಾಹಿತಿ ಕೊಟ್ಟಿದಿರಾ 🤝🤝

  • @user-tz4zd3lx2b
    @user-tz4zd3lx2b3 ай бұрын

    Thank you sir

  • @babithah4591
    @babithah45914 ай бұрын

    Sir u r superior sir u r giving a lots of information to the people thank u.

  • @kalachandra4890
    @kalachandra4890Ай бұрын

    Thanku sir

  • @nagamani7651
    @nagamani765110 күн бұрын

    TQ so much sir

  • @user-wb3jj6kp4t
    @user-wb3jj6kp4t3 ай бұрын

    Sir yava agena leady. Yava samayadalli yava tarahada pads Hakabeku. Eidara Bagge Tilici

  • @pradeepprabhu8441

    @pradeepprabhu8441

    3 ай бұрын

    Modalina kaladalli batte kattuttiddaru

  • @shreelakshmilachi6373
    @shreelakshmilachi6373Ай бұрын

    Thank you sir good information

  • @sumithrammasuma227
    @sumithrammasuma2272 ай бұрын

    Thumba olle mhaiti kottiddira sir Tq

  • @saraswathisarasa3873
    @saraswathisarasa387315 күн бұрын

    ತುಂಬಾ ತುಂಬಾ ಚೆನ್ನಾಗಿ ಹೇಳ್ತೀರಾ ಸರ್

  • @YashwanthYashu-du6nf
    @YashwanthYashu-du6nf3 ай бұрын

    Tq sir for information

  • @manjulamanjunath5903
    @manjulamanjunath59034 ай бұрын

    Tq so much your information Sir.. Tq Tq Tq

  • @mariyajyothi7095
    @mariyajyothi7095Ай бұрын

    Thank you for your information sir

  • @sarajuliet7704
    @sarajuliet7704Ай бұрын

    Thank you so much Dr good information

  • @user-hd2ub3bi9v
    @user-hd2ub3bi9v4 ай бұрын

    Sir sanitizer pad use madbedi antha helthare Sarina thappa antha heli

  • @lakshmiabhiram278
    @lakshmiabhiram2783 ай бұрын

    ನಮ್ಮ ಮನೆಯಲ್ಲಿ 3 ದಿನ ಹೊರಗಡೆ ಕುಳಿತುಕೊಳ್ಳುವ ಪದ್ಧತಿ ಇದೆ...ಹಾಗಾಗಿ ಆ ಸಮಯದಲ್ಲಿ ತಾವ ಚಿಕ್ಕ ಕೆಲಸವನ್ನೂ ಮಾಡುವುದಿಲ್ಲ..ಈ ರೀತಿ ಬೇಡವೆಂದು...ಒಮ್ಮೆ ನೋಡೋಣವೆಂದು ಒಂದು ತಿಂಗಳು ಒಳೆಗೆ ಬಂದು ಕೆಲಸ ಮಾಡಿದರೆ..ಬಹಳ ಆಯಾಸವಾಯಿತು..ಆಗ ಅರಿವಾಯಿತು ..ನಮ್ಮ ಹಿರಿಯರು ಮಾಡಿದ್ದು ನಮ್ಮ ಒಳ್ಳೆಯದಕ್ಕೆ ಎಂದು..ಖಂಡಿತ ಸಂಪ್ರದಾಯ ಒಳ್ಳೆಯ ಉದ್ದೇಶದಿಂದ ಹುಟ್ಟಿರುತ್ತದೆ..ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ತಿರುಚುತ್ತಾರೆ..ಇನ್ನು ಗೊಲ್ಲರ ಬಗ್ಗೆ ಹಾಲು ಉತ್ಪಾದನೆ ಅವರ ಉದ್ಯೋಗ ..ಹಸುಗಳು ಬ್ಯಾಕ್ಟೀರಿಯ ಮುಂತಾದ ತೊಂದರೆ ಆದರೆ ಎಂಬ ಉದ್ದೇಶದಿಂದ ಹೀಗೆ ಮಾಡುತ್ತಿದ್ದರು..ಈಗ ಎಲ್ಲವೂ ಸ್ವಲ್ಪ ಬದಲಾಗುತ್ತಿದೆ...ಆದರೆ ಎಲ್ಲಾ ಪದ್ಧತಿಗಳನ್ನು ಏಕಕಾಲಕ್ಕೆ ಅಲ್ಲಗಳೆಯದೆ..ಅರ್ಥತಿಳಿಯಬೇಕು..ಸ್ವಾರ್ಥಿಗಳಾಗಿ ಬೇರೆಯವರನ್ಬು ಶೋಷಿಸಬಾರದು..

  • @rahul-hz8cq

    @rahul-hz8cq

    3 ай бұрын

    ಹೌದು ಒಳಗೆ ಹೋಗಿ ಕೆಲಸ ಕಮ್ಮಿ ಮಾಡಿ

  • @lakshmiabhiram278

    @lakshmiabhiram278

    3 ай бұрын

    ಒಂದರ ಹಿಂದೆ ಒಂದು ಕೆಲಸ ಇದ್ದೇ ಇರುತ್ತೆ..ಮುಗಿಯದ ಮನೆಕೆಲಸ ..ಅದೆಲ್ಲಾ ಆಗತ್ತಾ

  • @ShivaKumar-rg2vu

    @ShivaKumar-rg2vu

    2 ай бұрын

    Rest ಕೊಡುವ ಉದ್ದೇಶ ಇದ್ರೆ ಒಳ್ಳೆಯದೆ, ಆದರೆ ದೇವರ ಹೆಸರಲ್ಲಿ ಶುದ್ಧ, ಅಶುದ್ಧ ಅನ್ಕೊಂಡು, ಅದು ಮುಟಂಗಲಿಲ್ಲ, ಇದು ಮುಟ್ಟಗಿಲ್ಲ, ಕೊಳಕು ಹಾಸಯ್ಯ ಮಾಡ್ಬಿಟ್ಟವ್ರೆ 🤦🤦🤦🤦

  • @RakeshBB-os3sl
    @RakeshBB-os3sl3 ай бұрын

    Thank u so much for good information 🙏🏻

  • @SureshS-kb5zg
    @SureshS-kb5zg3 ай бұрын

    Useful video sir Thank u sir🙏🙏🙏

  • @sunithaprasad7188
    @sunithaprasad71884 ай бұрын

    Very beautifully explained Sir🙏

  • @user-bb3lz1ei1o
    @user-bb3lz1ei1o3 ай бұрын

    Amazing doctor

  • @reshmareshma6875
    @reshmareshma6875Күн бұрын

    Super super sir

  • @Chandra_Suvarna
    @Chandra_Suvarna3 ай бұрын

    Nice video. North na devastana adu kamakya mandhira.

  • @surekhanaik1764
    @surekhanaik17643 ай бұрын

    Thank you Doctor ❤

  • @sheelaprasanth6143
    @sheelaprasanth6143Ай бұрын

    good information sir ... thank u so much...

  • @mamtha873
    @mamtha8732 ай бұрын

    Thanks sar olle mahithi kottidakke

  • @acchugowdab.s8529
    @acchugowdab.s85294 ай бұрын

    Thank you so much sir idanna yaru helkodalla

  • @bhagyasl3462
    @bhagyasl34622 ай бұрын

    ಧನ್ಯ ವಾದಗಳು ಸರ್.

  • @acchugowdab.s8529
    @acchugowdab.s85294 ай бұрын

    Sir periods adaga sanitary pads use madidmele thumbaa itching agutthe what can i do sir

  • @pradeepprabhu8441

    @pradeepprabhu8441

    4 ай бұрын

    Howda ಡಾಕ್ಟರ್ hatra hodra

  • @chandrikabv4610

    @chandrikabv4610

    2 ай бұрын

    You should maintain hygiene always. Especially in that period you need to be very clean.. Wash that area everytime when you urinate. And keep changing pads once in every 4 hrs.. If you your problem does not go, then you go and see a gynecologist..

  • @thamaraiselvi5777
    @thamaraiselvi57773 ай бұрын

    good explanation thank you doctor very useful to all of them

  • @supriyac6519
    @supriyac65194 ай бұрын

    Yes, it's Gohati Kamakhya temple

  • @poojajagadish25
    @poojajagadish253 ай бұрын

    Good information sir

  • @pp-yx9rj
    @pp-yx9rj2 ай бұрын

    Thankyou sir v good information 😊

  • @radhathanks8169
    @radhathanks81693 ай бұрын

    ನಮಸ್ತೆ ಸರ್ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು ಸರ್

  • @rajudyamannvar849
    @rajudyamannvar8494 ай бұрын

    I'm big fan of u, good information sir

  • @user-bo4zc1qs9b
    @user-bo4zc1qs9b3 ай бұрын

    Tq sir for this information and tell me more about pcod 🙏

  • @PrameelaPrameela-xh4lt
    @PrameelaPrameela-xh4lt2 ай бұрын

    Good information sir thank you 🙏

  • @kavyaragerkavyarager3788
    @kavyaragerkavyarager3788Ай бұрын

    Thank you so much sir good keep it up sir

  • @mounikag8217
    @mounikag82173 ай бұрын

    It's a very useful matter for u

  • @chandrashekarc5546
    @chandrashekarc554628 күн бұрын

    Good suggestion for womens on menstrations

  • @syedsaifulla24
    @syedsaifulla24Ай бұрын

    Tq❤sar❤

  • @user-uf4co3se1m
    @user-uf4co3se1m3 ай бұрын

    Thanks sir 😊

  • @ShobhaShobha-zh6mz
    @ShobhaShobha-zh6mz2 ай бұрын

    ಧನ್ಯವಾದ, ಸಾರ್

  • @kkonark860
    @kkonark8604 ай бұрын

    Namaskara devru Plz let us know about the usage of sanitary pad safety.

  • @sujatamukherjee9859
    @sujatamukherjee98594 ай бұрын

    Very nice videos very nice massage 👌👍

  • @user-fu8dt9ts8c
    @user-fu8dt9ts8c3 ай бұрын

    Tq sir❤

  • @manjulafakirpur1953
    @manjulafakirpur19533 ай бұрын

    Super information thank you sir

  • @reethuaiyappa
    @reethuaiyappa29 күн бұрын

    Very nice videos sir

  • @pushpadayananda4501
    @pushpadayananda45014 ай бұрын

    Thank you

  • @GeethaS-ez5ps
    @GeethaS-ez5ps4 ай бұрын

    Thank you very much sir iam your fan

  • @anithakarkera-zr2jw
    @anithakarkera-zr2jwАй бұрын

    ಥ್ಯಾಂಕ್ಸ್ ಸರ್ 🙏🙏🙏👍

  • @Sinchana01
    @Sinchana013 ай бұрын

    Super sir good information tq tq ❤

  • @ArchanaRGujjlar
    @ArchanaRGujjlar29 күн бұрын

    Sir please you should teach us the process of menstruation -Abnormalities , Mechanism as you know

  • @user-vc4kp6gy3t
    @user-vc4kp6gy3t3 ай бұрын

    ಧನ್ಯವಾದಗಳು ಸರ್

  • @Tejaswini-lh1hc
    @Tejaswini-lh1hc3 ай бұрын

    Tumba dhanyavada

  • @renukamahendrakar774
    @renukamahendrakar7743 ай бұрын

    You are really God sir 🙏

  • @kaveriaivalli178
    @kaveriaivalli1783 ай бұрын

    ಸೂಪರ್ ಸರ್ ತುಂಬಾ ಒಳ್ಳೆಯ ಮಾಹಿತಿ ನೀಡಿದಿರಿ

  • @manjulakrishnappa6942
    @manjulakrishnappa69422 ай бұрын

    Wonderful Dr

  • @pushpalatham.ssuparbsir8642
    @pushpalatham.ssuparbsir86422 ай бұрын

    Tq somuch sir🙏🏻

  • @savithaacsavitha168
    @savithaacsavitha1683 ай бұрын

    ಧನ್ಯವಾದಗಳು ಸರ್ 🙏🏻🙏🏻🙏🏻💐💐

  • @shakunthalagowda2986
    @shakunthalagowda29863 ай бұрын

    Super sir,.nivu helida maathu thumba hennu makkalige upayogavaagirutthe...yaakandre yesto hennu avala samasyeyannu yaarallu helade koragtha irthale....sir thankyou so much ಸರ್

  • @pradeepprabhu8441

    @pradeepprabhu8441

    3 ай бұрын

    Howdu sis Hage agittu nan frnd oblu yarallu heloke agade nannalli helidlu 1 vshya

  • @RakeshBB-os3sl
    @RakeshBB-os3sl3 ай бұрын

    Thank u for good siguation 🙏🏻

  • @Reenasvlogskannada
    @Reenasvlogskannada2 ай бұрын

    Good information 👍👍 ThnQ

  • @Jaishreeram21620
    @Jaishreeram216202 ай бұрын

    Thank you 🙏

  • @SalmaSalma-lv9dm
    @SalmaSalma-lv9dm16 күн бұрын

    Oba thandi thara yalavana thilise kotidak thuba dhanyavaad galu sir

Келесі