Part-2|ಅಧಿಕಾರಗಳೇ ಶಾಮೀಲಾದಾಗ ಏನ್‌ ಮಾಡ್ತಾರೆ ಪೊಲೀಸ್?|ಎಸ್. ಕೆ. ಉಮೇಶ್..|Santro Ravi|S K Umesh|GaS

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ ಆಗಸ್ಟ್‌ 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#santroravi #case #politics #karnataka #SKUmeshSpRtd
#officerseries #politics #policeofficers

Пікірлер: 176

  • @priyart2951
    @priyart2951 Жыл бұрын

    ನಾನು ಫೋನ್ ಕಳೆದುಕೊಂಡೆ ಅಂತ ಕಂಪ್ಲೇಂಟ್ ಕೊಡೋಕೆ ಹೋಗಿದ್ದೆ, ದುಡ್ಡು ಕೇಳಿದ್ರು ನನ್ ಹತ್ರ ಇರ್ಲಿಲ್ಲ ಅಂತ ವಾಪಾಸ್ ಬಂದಿದ್ದೆ, ಸಲ್ಪ ದಿನ ಬಿಟ್ಟು ಪಿಎಸ್ಐ ಕಾಲ್ ಮಾಡಿ ದುಡ್ಡು ಕೊಡು ಹುಡುಕಿ ಕೊಡ್ತೀವಿ ಇಲ್ಲ ನಿನ್ ಮೇಲೆ ವಾಪಾಸ್ ಕೇಸ್ ಮಾಡ್ತೀವಿ ಅಂದಿದ್ರು ಎಂತ ಹೊಲಸು ಆಡಳಿತ, ನಾವ್ ಹೇಗ್ ನಂಬೇಕು ಪೊಲೀಸ್ ನಾ ಸರ್

  • @user-lc7zp2nl5r
    @user-lc7zp2nl5r Жыл бұрын

    ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಪ್ ಪಕ್ಷ ಸೇರಿದ್ರು ಆದ್ರೂ ಪೊಲೀಸ್ ಇಲಾಖೆಯ ಭ್ರಷ್ಟತೆ ಬಗ್ಗೆ ಅರಿವಿಲ್ಲವೆ ಅವ್ರು ಎಲ್ಲವನ್ನೂ ಬಯಲಿಗೆಳೆಲು ಆಗುವುದಿಲ್ಲವೇ ? ಎಲ್ಲರೂ ಸಮಯ ಸಾಧಕರು ಅಷ್ಟೇ ಸಮಾಜ ಅಸಹಾಯಕತೆಯನ್ನು ಅನುಭವಿಸುತ್ತಿದೆ ಅಷ್ಟೇ 😡😡

  • @sharathh.b2625
    @sharathh.b2625 Жыл бұрын

    Sir 2nd ಟೈಂ request . ಬ್ರಷ್ಟ ರವಿ ಚೆನ್ನಣ್ಣ ಅವರ ಬಗ್ಗೆ ಮಾತನಾಡಿ.

  • @prakashjeeva9194
    @prakashjeeva9194 Жыл бұрын

    ಸರ್ ದಯವಿಟ್ಟು ಟೈಗರ್ ಅಶೋಕ್ ಸರ್ ಜೋತೆ ಉಮೇಶ್ ಸರ್ ಇಬ್ರು ಜೊತೆಗೆ ಒಂದು ಎಪಿಸೋಡ್ ಮಾಡಿ ಸರ್ ಪ್ಲೀಸ್ ಸರ್ 🙏🙏🙏

  • @lakshmanam4014
    @lakshmanam4014 Жыл бұрын

    ನಿಮ್ಮ ಮಾತುಗಳು ೧೦೦ ಕ್ಕೆ ೧೦೦ ರಷ್ಟ್ ಸತ್ಯ ಸರ್

  • @rameshabt3461
    @rameshabt3461 Жыл бұрын

    ಮುಂಡೆ ಮಕ್ಕಳು 👌👌👌😃

  • @rangaswamyn6067
    @rangaswamyn6067 Жыл бұрын

    ನಮಸ್ತೆ ಹೆಮ್ಮೆಯ" ಕರ್ನಾಟಕ ಪೋಲೀಸ್ ಇಲಾಖೆಗೆ"💐💐👍👍 ನಿಮಗೊಂದು ಸಲಾಮ್,,

  • @gopaliyer9196
    @gopaliyer9196 Жыл бұрын

    ನಾಚಿಕೆಗೇಡು ನಮ್ಮ ದೇಶದ ಅಧಿಕಾರಿಗಳು

  • @naaneeruvudeninngaagi3546
    @naaneeruvudeninngaagi3546 Жыл бұрын

    sir neevu 100% nija helidiri yaava police stationge hodaru yaaaru obba prajege moodalu gourva koduvudilla tann tle meme baruthe ntha idu namma juridictionge baruvudilla allige hogi illigehogi ntha hodisuthre fir lodge agi namage dhakalathi sikkare navu 3ne vishwa yudha geddagene. idu namma government namma police dept yaava police officer tanna javaabdhariyannu hothu kondu kelasa maaduvudilla maaduthanu illa entha karma swamy nammaddu

  • @srinivasgowda1456
    @srinivasgowda1456 Жыл бұрын

    ಉಮೇಶ್ ಸರ್ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಪೊಲೀಸ್ ವ್ಯವಸ್ಥೆ ಬಗ್ಗೆ ನಿಮ್ಮ ಮಾತು ಚೆನ್ನಾಗಿದೆ ಸಾರ್ ನಿಮ್ಮ ಪೋಲೀಸಿನವರು ಗೋಬಿ ಮಂಚೂರಿ ಗಾಡಿ ಪಾನಿಪುರಿ ಗಾಡಿ ಫುಟ್ಪಾತ್ ವ್ಯಾಪಾರಿಗಳ ಹತ್ತಿರದುಡ್ಡು ಕಲೆಕ್ಟ್ ಮಾಡುತ್ತಾರೆ ಸರ್ ಅದನ್ನೆಲ್ಲ ನೋಡಿದರೆ ತುಂಬಾ ಬೇಜಾರಾಗುತ್ತೆ ಸರ್

  • @praveen_3825
    @praveen_3825 Жыл бұрын

    ನಮ್ಮ ಹೆಮ್ಮೆಯ ಅಧಿಕಾರಿ ಸರ್ ನೀವು 🙏

  • @preethammurthy6116
    @preethammurthy6116 Жыл бұрын

    ಎಂಥ ಮಾತು sir ನಿಜ್ವಗ್ಲೂ ಒಳ್ಳೇ ಪೊಲೀಸ್ ಅಧಿಕಾರಿ ಆದ್ರೆ ಇಂಥ ಕೆಲಸ ಮಾಡಲ್ಲ..your great

  • @preethambudanurus607
    @preethambudanurus607 Жыл бұрын

    SK Umesh Sir 🙏🙏

  • @dilipbtm8750
    @dilipbtm8750 Жыл бұрын

    Umesh Sir come to politics, this is the right time. Society needs to be cleaned.

  • @maheshmahesh520
    @maheshmahesh520 Жыл бұрын

    Nimanth adikari gruha sachivaru hagbeku sir 💯

  • @srikantharya1804
    @srikantharya1804 Жыл бұрын

    nam Umesh sir avarna nam state homeminister agi select madidre nam state li tumba valle reforms na tarabahudu sir..

  • @SathishSathish-pi6tu
    @SathishSathish-pi6tu Жыл бұрын

    Gowrish sir quistion s are same as journalist. S K U sir experience is man perfect

  • @pushpasuresh1706
    @pushpasuresh1706 Жыл бұрын

    How amazing is ur sincerity sir🙏it's a treat to hear u... Just love ur episodes ❤❤

  • @Darshan4990
    @Darshan4990 Жыл бұрын

    Hi akki sir.

  • @prasadrajendra6802
    @prasadrajendra6802 Жыл бұрын

    Waited for this episode … gr8 to see Umesh sir … 🙏🙏🙏🙏🇮🇳

Келесі