ಇ ಮಹಾನ್ ಸಂಗೀತ ವಿದ್ವಾಂಸರ ಕಥೆ ಕೇಳಿ ನೋಡಿ ಜನ್ಮ ಪಾವನವಾಯಿತು ಧನ್ಯವಾದಗಳು
@aishdoddamani42133 жыл бұрын
ನಮ್ಮೂರು ನಮ್ಮ ಹೆಮ್ಮೆ...ಗವಾಯಿಗಳು ಬದುಕಿ ಬಾಳಿದ ನಾಡಲ್ಲಿ ಜನಿಸಿದ ನಾವು ಧನ್ಯರು..🙏🙏 ..
@AbhishekAbhi-ur1sr
3 жыл бұрын
🙏🙏
@guruprasadmuloor6118
3 жыл бұрын
🙏🙏🙏
@prakashdoddamani4793
2 жыл бұрын
Yes ಮೇಡಂ
@ravindrag7414
2 жыл бұрын
super👍
@babubakale6139
2 жыл бұрын
ಪುಟ್ಟರಾಜ ಗವಾಯಿಗಳವರ ಸ್ಮಾರಕಭವನ ಆದಷ್ಟು ಬೇಗನೆ
@nagarajaudupamegaravalli13462 жыл бұрын
ಕಣ್ಣು ಇಲ್ಲದ ಮಹಾನುಭಾವ, ನಮ್ಮ ಮುಚ್ಚಿದ ಕಣ್ಣನ್ನೂ ತೆರೆಸಿದ ದೇವರು, ಬಣ್ಣಿಸಲು ಮಾತುಗಳಿಲ್ಲ 🙏🙏🙏🙏🙏🙏🙏🙏🙏🙏l🙏🙏🙏🙏🙏🙏🙏🙏
@yallpanaik4672 жыл бұрын
🙏🙏🌹🌹🚩🚩 ಓಂ ಶ್ರೀ ಗದಗಿನ ಮಹಾಗುರುಗಳು ನಿಮಗೆ ಶರಣು ಶರಣಾರ್ಥಿ ಮತ್ತೊಮ್ಮೆ ಹುಟ್ಟಿ ಬನ್ನಿ ನನ್ನ ಗುರುವೇ ನಮ್ಮಂತ ಭಕ್ತರು ಕೈಹಿಡಿದು ನಡಿಸಲು ನಮ್ಮಂತ ಭಕ್ತರಿಗೆ ದಾರಿದೀಪವಾದ ಓಂ ಶ್ರೀ ಗದಗಿನ ಪುಟ್ಟರಾಜ ಮಹಾಸ್ವಾಮಿಗಳವರ ಪಾದಕ್ಕೆ ಕೋಟಿ ಕೋಟಿ ನಮಸ್ಕಾರಗಳು ನಿಮಗೆ ಶುಭವಾಗಲಿ ನಮ್ಮಂತ ಭಕ್ತರ ಮೇಲೆ ಸದಾ ನಿಮ್ಮ ಆಶೀರ್ವಾದವಿರಲಿ ನಿಮಗೆ ಶರಣು ಶರಣಾರ್ಥಿ ಕರ್ನಾಟಕದ ಒಡೆಯ ನಿಮಗೆ ಜಯವಾಗಲಿ ಹರಹರ ಮಹಾದೇವ್ 🙏🙏🌹🌹🚩🚩
@Gangu0962 жыл бұрын
ನಮ್ಮೂರು ನಮ್ಮ ಹೆಮ್ಮೆ , ನೀವು ಬಾಲಿ ಬದುಕಿದ ನಾಡಲ್ಲಿ ಜನಿಸಿದ್ದು ನನಗೆ ತುಂಬಾ ಖುಷಿಯಾಯಿದೆ🙏🙏🙏
@drkmlakshmipathy2 жыл бұрын
Great history of great legend gavayi ...no words are sufficient to express sacrufication of blind gavayi....lot of pranamas to every one of them this ashram. 🙏
@naziind3062
2 жыл бұрын
He was not blind man, that is just a outer blind
@shanvidurga8580
2 жыл бұрын
@@naziind3062 L
@shanvidurga8580
2 жыл бұрын
@@naziind3062 HI LG5 by
@dasimayyaganamukhi2602
2 жыл бұрын
0
@mrk1650
Жыл бұрын
Great to hear Good video
@bharamumpichchi35313 жыл бұрын
ಶ್ರೀ ಪಂಡಿತ ಪುಟ್ಟರಾಜ ಗವಾಯಿ ಅಜ್ಜ ನವರು ನಮ್ಮ ಹಾವೇರಿ ಜಿಲ್ಲೆಯಲ್ಲಿ ಹುಟ್ಟಿದ್ದೆ ನಮಗೆ ಹೆಮ್ಮೆ .... ಓಂ ನಮ: ಶಿವಾಯ ...ಜೈ ಕನ್ನಡಾಂಭೆ ಜೈ ಹಿಂದ್ 🙏🙏🙏
@kiransugur88753 жыл бұрын
ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿಗಳಿಗೆ ಶ್ರೀ ಶ್ರೀ ಶ್ರೀ ಅನಂತ ನಮನಗಳು.... 🙏🙏
@sushmark2730 Жыл бұрын
ನಮ್ಮ ಪುಟ್ಟಿಯೆಜ್ಜ ನಮ್ಮ ಊರಲ್ಲಿ ನೆಲಸಿದ್ದರು , ನಮ್ಮ ಊರನ್ನೇ ತಮ್ಮ್ ತವರು ಮನೆ ಎನ್ನುತ್ತಿದ್ದರು ನಾವೇ ಪುಣ್ಯವಂತರು 🙏🙏🙏🙏🙏🙏🙏🙏🙏🙏🙏🙏🙏 ಎಷ್ಟೋ ದಿನ ನಮ್ಮ ಉರಲ್ಲಿ ಪುರಾಣ ಹೇಳಿದ್ರಂತೆ ಇಂದಿನವರಿಗೂ ನಮ್ಮ ಊರಿಗೆ ಬರಗಾಲ ಇಲ್ಲ, ಎಷ್ಟೋ ಜನ ನಮ್ಮ ಊರಿಗೆ ದುಡಿಯುದಕ್ಕೆ ಬರತಾರೆ 🙏
@user-mgpatil3 жыл бұрын
ನನ್ನ ಪ್ರೀತಿಯ ಗುರುದೇವ ಪುಟ್ಟರಾಜನಿಗೆ ನನ್ನ ನಮನಗಳು
@Hanukannadiga2 жыл бұрын
ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಮತ್ತು ಗೌರವ ಶ್ರೀಗಳು
@sulalithamogre26243 жыл бұрын
Puttaraj gavai living God and Sangeetha bramha pranaam guruji our Karnataka is very much blessed long live guruji
@basum.s65283 жыл бұрын
ಸರಸ್ವತಿ ವರ ಪುತ್ರ , ನಡೆದಾಡುವ ದೇವರು....🌷🥀🌷🌷
@vasanthkumarlavanya4917
Жыл бұрын
By
@vidyadraj75443 жыл бұрын
🙏🙏🙏🙏ನಿಮ್ಮ ಸೇವೆಗೆ ನನ್ನ ಕೋಟಿ ನಮನಗಳು....
@francisdsa67902 жыл бұрын
Karnataka is holyland . Great 🙏🙏🙏🙏🙏💐💐💐💐💐🇮🇳🇮🇳🇮🇳🇮🇳🇮🇳🇮🇳
The greatest gaana gandarva panditha panchakshari gawai 🌺❤️🙏
@AbhishekAbhi-ur1sr3 жыл бұрын
ನನ್ನ ಬಾಳಿನ ದೇವರು 🙏🙏🙏🙏🙏🙏🙏🙏🙏🙏♥️
@kantappash1094
2 жыл бұрын
ಎಸ್
@santhuputtu21972 жыл бұрын
ಗವಾಯಿ ಗುರುಗಳ ಆರ್ಶೀವಾದ ಬೇಡುತ್ತೇವೆ. ಜೈ ಗುರುದೇವಾ
@CasualBiker Жыл бұрын
This great legend was never part of our school lesson.
@karabasappam7471 Жыл бұрын
ಕೋಟಿ ಕೋಟಿ ಪ್ರಣಾಮಗಳು ಶ್ರೀ ಶ್ರೀ ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿ ಯವರಿಗೆ🙏🙏🙏🙏🙏
@shivaappajikataralli7115 Жыл бұрын
🎉🎉🎉🎉🎉🎉
@Inquilabjindabad8663 жыл бұрын
ಓಂ ಶ್ರೀ ಗುರು ಪುಟ್ಟರಾಜ ಗವಾಯಿಗಳ ನಮಹ
@purnimabm56643 жыл бұрын
ಮತ್ತೆ ಹುಟ್ಟಿ ಬನ್ನಿ ಗುರುಗಳೇ 🙏
@halaswamyp1270 Жыл бұрын
Halesh Yadav Big legendary puttaraja gavayi,,, 💕💕❤💕💕💕💕💕💯
@dhanrajraju3450 Жыл бұрын
Om. Namaha. Shivaya 💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💕💕💕🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@pundalikkore23123 жыл бұрын
Thank you for your upload... We love Puttayya Ajja ❤️❤️❤️
@virapadevaruviraballi86442 жыл бұрын
ಜ್ಞಾನ ಪೀಠ ಪ್ರಶಸ್ತಿ, ಭಾರತ ರತ್ನ ಪ್ರಶಸ್ತಿ ಇವರಿಗೂ ಕೊಡಬೇಕು.
@shivanandsindagi1200
Жыл бұрын
100% ಕೊಡ್ಲೆಬೇಕು
@cmcmahesh30542 жыл бұрын
No words to explain about real lord Shiva gavahi bhishma
@jeeva135sanducreation3 Жыл бұрын
ಇದರಲ್ಲಿ ಇರೋದು ನನ್ನ ಊರು ದೇವಗಿರಿ ❤
@nagarajnayak79293 жыл бұрын
Bless the world from wherever you are Guruji 🙏🙏... Hare Krishna.....
When I was about eight th STD Sri Putraj Gavayee came to our village Hagarga tq Gulbarga villagers arranged sangeet performance at Hanuman temple lastly asked for contribution for blind students the almighty given us the chance to see the great blind saint of Karnataka
Пікірлер: 406
ಇ ಮಹಾನ್ ಸಂಗೀತ ವಿದ್ವಾಂಸರ ಕಥೆ ಕೇಳಿ ನೋಡಿ ಜನ್ಮ ಪಾವನವಾಯಿತು ಧನ್ಯವಾದಗಳು
ನಮ್ಮೂರು ನಮ್ಮ ಹೆಮ್ಮೆ...ಗವಾಯಿಗಳು ಬದುಕಿ ಬಾಳಿದ ನಾಡಲ್ಲಿ ಜನಿಸಿದ ನಾವು ಧನ್ಯರು..🙏🙏 ..
@AbhishekAbhi-ur1sr
3 жыл бұрын
🙏🙏
@guruprasadmuloor6118
3 жыл бұрын
🙏🙏🙏
@prakashdoddamani4793
2 жыл бұрын
Yes ಮೇಡಂ
@ravindrag7414
2 жыл бұрын
super👍
@babubakale6139
2 жыл бұрын
ಪುಟ್ಟರಾಜ ಗವಾಯಿಗಳವರ ಸ್ಮಾರಕಭವನ ಆದಷ್ಟು ಬೇಗನೆ
ಕಣ್ಣು ಇಲ್ಲದ ಮಹಾನುಭಾವ, ನಮ್ಮ ಮುಚ್ಚಿದ ಕಣ್ಣನ್ನೂ ತೆರೆಸಿದ ದೇವರು, ಬಣ್ಣಿಸಲು ಮಾತುಗಳಿಲ್ಲ 🙏🙏🙏🙏🙏🙏🙏🙏🙏🙏l🙏🙏🙏🙏🙏🙏🙏🙏
🙏🙏🌹🌹🚩🚩 ಓಂ ಶ್ರೀ ಗದಗಿನ ಮಹಾಗುರುಗಳು ನಿಮಗೆ ಶರಣು ಶರಣಾರ್ಥಿ ಮತ್ತೊಮ್ಮೆ ಹುಟ್ಟಿ ಬನ್ನಿ ನನ್ನ ಗುರುವೇ ನಮ್ಮಂತ ಭಕ್ತರು ಕೈಹಿಡಿದು ನಡಿಸಲು ನಮ್ಮಂತ ಭಕ್ತರಿಗೆ ದಾರಿದೀಪವಾದ ಓಂ ಶ್ರೀ ಗದಗಿನ ಪುಟ್ಟರಾಜ ಮಹಾಸ್ವಾಮಿಗಳವರ ಪಾದಕ್ಕೆ ಕೋಟಿ ಕೋಟಿ ನಮಸ್ಕಾರಗಳು ನಿಮಗೆ ಶುಭವಾಗಲಿ ನಮ್ಮಂತ ಭಕ್ತರ ಮೇಲೆ ಸದಾ ನಿಮ್ಮ ಆಶೀರ್ವಾದವಿರಲಿ ನಿಮಗೆ ಶರಣು ಶರಣಾರ್ಥಿ ಕರ್ನಾಟಕದ ಒಡೆಯ ನಿಮಗೆ ಜಯವಾಗಲಿ ಹರಹರ ಮಹಾದೇವ್ 🙏🙏🌹🌹🚩🚩
ನಮ್ಮೂರು ನಮ್ಮ ಹೆಮ್ಮೆ , ನೀವು ಬಾಲಿ ಬದುಕಿದ ನಾಡಲ್ಲಿ ಜನಿಸಿದ್ದು ನನಗೆ ತುಂಬಾ ಖುಷಿಯಾಯಿದೆ🙏🙏🙏
Great history of great legend gavayi ...no words are sufficient to express sacrufication of blind gavayi....lot of pranamas to every one of them this ashram. 🙏
@naziind3062
2 жыл бұрын
He was not blind man, that is just a outer blind
@shanvidurga8580
2 жыл бұрын
@@naziind3062 L
@shanvidurga8580
2 жыл бұрын
@@naziind3062 HI LG5 by
@dasimayyaganamukhi2602
2 жыл бұрын
0
@mrk1650
Жыл бұрын
Great to hear Good video
ಶ್ರೀ ಪಂಡಿತ ಪುಟ್ಟರಾಜ ಗವಾಯಿ ಅಜ್ಜ ನವರು ನಮ್ಮ ಹಾವೇರಿ ಜಿಲ್ಲೆಯಲ್ಲಿ ಹುಟ್ಟಿದ್ದೆ ನಮಗೆ ಹೆಮ್ಮೆ .... ಓಂ ನಮ: ಶಿವಾಯ ...ಜೈ ಕನ್ನಡಾಂಭೆ ಜೈ ಹಿಂದ್ 🙏🙏🙏
ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿಗಳಿಗೆ ಶ್ರೀ ಶ್ರೀ ಶ್ರೀ ಅನಂತ ನಮನಗಳು.... 🙏🙏
ನಮ್ಮ ಪುಟ್ಟಿಯೆಜ್ಜ ನಮ್ಮ ಊರಲ್ಲಿ ನೆಲಸಿದ್ದರು , ನಮ್ಮ ಊರನ್ನೇ ತಮ್ಮ್ ತವರು ಮನೆ ಎನ್ನುತ್ತಿದ್ದರು ನಾವೇ ಪುಣ್ಯವಂತರು 🙏🙏🙏🙏🙏🙏🙏🙏🙏🙏🙏🙏🙏 ಎಷ್ಟೋ ದಿನ ನಮ್ಮ ಉರಲ್ಲಿ ಪುರಾಣ ಹೇಳಿದ್ರಂತೆ ಇಂದಿನವರಿಗೂ ನಮ್ಮ ಊರಿಗೆ ಬರಗಾಲ ಇಲ್ಲ, ಎಷ್ಟೋ ಜನ ನಮ್ಮ ಊರಿಗೆ ದುಡಿಯುದಕ್ಕೆ ಬರತಾರೆ 🙏
ನನ್ನ ಪ್ರೀತಿಯ ಗುರುದೇವ ಪುಟ್ಟರಾಜನಿಗೆ ನನ್ನ ನಮನಗಳು
ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಮತ್ತು ಗೌರವ ಶ್ರೀಗಳು
Puttaraj gavai living God and Sangeetha bramha pranaam guruji our Karnataka is very much blessed long live guruji
ಸರಸ್ವತಿ ವರ ಪುತ್ರ , ನಡೆದಾಡುವ ದೇವರು....🌷🥀🌷🌷
@vasanthkumarlavanya4917
Жыл бұрын
By
🙏🙏🙏🙏ನಿಮ್ಮ ಸೇವೆಗೆ ನನ್ನ ಕೋಟಿ ನಮನಗಳು....
Karnataka is holyland . Great 🙏🙏🙏🙏🙏💐💐💐💐💐🇮🇳🇮🇳🇮🇳🇮🇳🇮🇳🇮🇳
@user-cs3xx6mk3b
Жыл бұрын
Thank you 🙏
Puttarajaru puttavaralla. Parvatharajaru, Sangeetha, Samskruthi, Saadaneya Mahaa Parvatharajaru. Ajaraamara. Jai ho.
ಗುರುದೇವ ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ 🙏🙏🙏🙏🙏🙏🙏
Idu enthaha chithra thorisidiri amahaana guruvina jeevana charithre keli puneetharadevu.saadarapranaamagalu guruve. Kalavidarige sharanu sharanaarthigalu nimagellarige.
The greatest gaana gandarva panditha panchakshari gawai 🌺❤️🙏
ನನ್ನ ಬಾಳಿನ ದೇವರು 🙏🙏🙏🙏🙏🙏🙏🙏🙏🙏♥️
@kantappash1094
2 жыл бұрын
ಎಸ್
ಗವಾಯಿ ಗುರುಗಳ ಆರ್ಶೀವಾದ ಬೇಡುತ್ತೇವೆ. ಜೈ ಗುರುದೇವಾ
This great legend was never part of our school lesson.
ಕೋಟಿ ಕೋಟಿ ಪ್ರಣಾಮಗಳು ಶ್ರೀ ಶ್ರೀ ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿ ಯವರಿಗೆ🙏🙏🙏🙏🙏
🎉🎉🎉🎉🎉🎉
ಓಂ ಶ್ರೀ ಗುರು ಪುಟ್ಟರಾಜ ಗವಾಯಿಗಳ ನಮಹ
ಮತ್ತೆ ಹುಟ್ಟಿ ಬನ್ನಿ ಗುರುಗಳೇ 🙏
Halesh Yadav Big legendary puttaraja gavayi,,, 💕💕❤💕💕💕💕💕💯
Om. Namaha. Shivaya 💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💕💕💕🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thank you for your upload... We love Puttayya Ajja ❤️❤️❤️
ಜ್ಞಾನ ಪೀಠ ಪ್ರಶಸ್ತಿ, ಭಾರತ ರತ್ನ ಪ್ರಶಸ್ತಿ ಇವರಿಗೂ ಕೊಡಬೇಕು.
@shivanandsindagi1200
Жыл бұрын
100% ಕೊಡ್ಲೆಬೇಕು
No words to explain about real lord Shiva gavahi bhishma
ಇದರಲ್ಲಿ ಇರೋದು ನನ್ನ ಊರು ದೇವಗಿರಿ ❤
Bless the world from wherever you are Guruji 🙏🙏... Hare Krishna.....
@gyanappagyanappa2069
3 жыл бұрын
ಘ
ಲಕ್ಷಾಂತರ ಅಂದರಿಗೆ ಕಣ್ಣಾಗಿ ನಿಂತವರು...
ಧರ್ಮ ದರ್ಷಿಗಳು, ಜೈ ಗುರದೇವ.
Great gaana gandarva puttaraja gavayi 🌺❤️🙏
Proud to b. Kannadiga
ನಮಸ್ತೆ ಗುರುಗಳೆ 🙏🙏🙏🙏🙏
🙏🙏🌹🌹🚩🚩 ಓಂ ಶ್ರೀ ಗದಗಿನ ಮಹಾಸ್ವಾಮಿಗಳಿಗೆ ಶರಣು ಶರಣಾರ್ಥಿ
@ashokmalpe4725
Жыл бұрын
Good
@ashokmalpe4725
Жыл бұрын
Good
ಪುಟ್ಟರಾಜ ಗವಾಯಿ ಅವರ ಸಾಧನೆಗೆ ನನ್ನ ನಮನಗಳು.🙏
Puttaraj. Guruji nnadevary avrabali nanu sangith kalithiruve guruge Anoth koti vandanegalu
🙏ಗುರು ದೇವಾ ನಿಮ್ಮ ಆಶ್ರಿವಾದ ನಮ್ಮ ಮೇಲೆ ಸದಾ ಇರಲಿ 🙏
ಗುರೂಜಿ ನಿಮ್ಮ ತನ ನಮಗೆ ಬರಲಿ
Nimma aashirvads sada namma melirali gurugale.
Om sadaguru puttaraja gavahi namo namaha
ಮತ್ತೇ ಹುಟ್ಟಿ ಬಾ ಗುರುವೇ
When I was about eight th STD Sri Putraj Gavayee came to our village Hagarga tq Gulbarga villagers arranged sangeet performance at Hanuman temple lastly asked for contribution for blind students the almighty given us the chance to see the great blind saint of Karnataka
Sharanu sharanarthi Guruve nimage
Tavugalu kotta sanskruthiya sangeetamaya lokada DEVARU yellara manadallu hrudayadallu jeevanthavagiruva DEVARU NAMMELLARANNU Rakshisu DEVA
Great documentary 🙏👌
🌺🌹Best motivational life of PUTTARAJ Gawayi.🌹🌺🙏🙏🙏🙏🙏🌺🌹🌺🌹🌺🌹🌺
ನಮ್ಮೂರ ದೇವರು... ನಮ್ಮ ಮನೆಯ ದೇವರು... ನನ್ನ ದೇವರು... ಶ್ರೀ ಪಂಡಿತ ಪುಟ್ಟರಾಜರು...
ಪಂಡಿತ ನಾಡೂಜರಿಗೆ ನನ್ನ ನಮನಗಳು
ಪುಟ್ಟರಾಜ ಗವಾಯಿಗಳು ನನ್ನ ದೇವರು.
ಪುಟ್ಟ ರಾಜರಿಗೆ ನನ್ನ ನಮನ
ಕರುನಾಡ ಸೌಭಾಗ್ಯ
Sharanu sharanarthi gurujiiiiiii 🙏🙏🙏🙏
Thank u so much for doing this great video about the real great god sir🙏🙏🙏
Sharanu sharanarthi basava dharamake jaivagali
Namoo puttarajaa❤️🙏🏻🙏🏻
ಇವರ ಜೀವನ ಚರಿತ್ರೆ ಕೇಳಿ ನನಗೆ ಅಳು ಬರುತ್ತಿದೆ
👌👌🙏🙏😀🌹🌹🍍🍍ಭಾ ರತದ ಹೆಮ್ಮೆ ಗುರು ವರ ಪುಟ್ಟ ರಾಜ ಗಾವಾ ಗಳು
ನನ್ನ ದೇವರು🙏🙏🙏🙏🙏
Wonder🤔 swamiji🙏ಪಂಡಿತ್ ರು
Devru puttaraj gawai 🙏
ಓಂ ನಮಃ ಶಿವಾಯ
Real god we can't avoid his student venkatesh Murthy
ಇಡೀ ಪ್ರಪಂಚದ ದೇವರಲ್ಲಿ , ದೇವರು ಇವರು,,,,,
ಉಪಯುಕ್ತ ಮಾಹಿತಿ ಸುಂದರವಾದ ವಿವರಣೆ
Nimage kotinamana
Great..danyavada.yalareegu
🙏🏻🙏🏻🙏🏻🙏🏻🙏🏻🙏🏻🙏🏻 legend 🥰🥰 ಧನ್ಯ ಧನ್ಯೋಸ್ಮಿ 🙏🏻🙏🏻
Atyadhuta saadhane 🙏🙏🙏
Namaskaragalu 🙏🙏
Shree Shree Shree paramapujjya putting rajarige sharanu sharanarthi
❤️❤️🙇🏻♂️🙇🏻♂️
Om Namah Shivay 🙏
ಸಂಗೀತ ಸಾಮ್ರಾಟ್ 🙏🙏🙏🔥🔥🔥
ಅನಂತ ಅನಂತ ವಂದನೆಗಳು ನಿಮಗೆ
🙏🙏🙏🙏 matadalu padagale ella nadedaduva devaru
ಗುಣವಂತ ಎನ್ನೊಡೆಯ 🙏🚩
Om Shree kumaresha Prasanna Om Shree Panchaxarigavaagalu Nama Om Shree Puttarajagavaagalu Nama Om Shree Kallayyaajja Nama
ಧನ್ಯವಾದಗಳು ಗುರುಗಳೆ
ಪುಟ್ಟರಾಜ ನನ್ನ ಅಪ್ಪಾ
@govindabhajantri7970
3 жыл бұрын
Mantte hutti ba gurugale
This is a lesson in my kannada book
Great wonder achivement
Dhanyavadagalu 🙏🙏🙏🙏
Nam gurugalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏 ಶ್ರಿ ಗುರು ಪುಟ್ಟರಾಜರು🙏
Gaana Gandarva.Saraswati putra koti Namanagalu.
ನಮ್ಮ ಗುರುಗಳು ಡಾ// ಪಂ// ಪುಟ್ಟರಾಜ ಗವಾಯಿಗಳು 🙏🙏
ಮಹಾತ್ಮ ರಿಗೆ ಅನಂತ ಪ್ರಣಾಮ
Sharanu guru paadaravindagalikey.
Om Namah shivaya
🙏🏻🙏🏻🙏🏻🙏🏻🙏🏻🙏🏻🙏🏻
ನಮ್ಮ ದೇವರು 🚩🙏🕉️
@maheshmegeri7959
3 жыл бұрын
ನಮ್ಮ ಗರಿಗಳು,👌🙏
Nimagagi virashivaru kayuthidhara
🙏🙏🙏 Jai guru deva
Nadedaduva Devaru
ಬೆಳೆ ಯುವ ಪೈ ರು ಮೊಳಕೆಯಲ್ಲಿ, ಎಂಬಂತೆ,ಹೆಮ್ಮರವಾಗಿ ಬೆಳೆದು ಸಾರ್ಥಕವಾಯಿತು.