No video

ಪಟ್ಟಾಭಿಷೇಕ ಫಜೀತಿ

ರಾಜನೊಬ್ಬ ತನ್ನ ಮಗನಿಗೆ ಪಟ್ಟಾಭಿಷೇಕ ಮಾಡಿ ರಾಜ್ಯದ ಜವಾಬ್ದಾರಿಯನ್ನು ಅವನ ಹೆಗಲ ಮೇಲೆ ಹೊರಿಸಲು ನಿರ್ಧರಿಸುತ್ತಾನೆ. ಆದರೆ ಇನ್ನಷ್ಟು ಜನ ಪತ್ನಿಯರು ಮತ್ತು ಮಕ್ಕಳು ರಾಜನನ್ನು ಹುಡುಕಿಕೊಂಡು ಬಂದಾಗ ಏನೆಲ್ಲಾ ಫಜೀತಿ ಸಂಭವಿಸುತ್ತದೆ ಎಂಬುದನ್ನು ನೋಡಲು ಕಾರ್ತಿಕ್, ಶ್ರೀಕಾಂತ್, ಪ್ರಶಾಂತ್ ಹಾಗೂ ಪಿಕೆ ಅಭಿನಯದ ಈ ಸ್ಕಿಟ್ ನೋಡಿ ಆನಂದಿಸಿ.

Пікірлер: 11

  • @mngowda15
    @mngowda155 күн бұрын

    ತೂ ನಿಮ್ಮ ಜನ್ಮಕ್ಕೆ ಇದು ಕುಟುಂಬ ಸಮೇತ ನೋಡುವ ಕಾರ್ಯಕ್ರಮ ನಾ

  • @lakshmanayogesh7847
    @lakshmanayogesh78478 күн бұрын

    ಮ್ಯೂಸಿಕ್ ಕೊಡಿ ಮಾರಾಯ್ರ . ಮ್ಯೂಸಿಕ್ ಇಲ್ಲ ಅಂದ್ರೆ ನೋಡೋಕೆ ಕೇಳೋಕೆ ಬೇಸಾರು ಆಗುತ್ತೆ .

  • @nagrajh36
    @nagrajh3616 күн бұрын

    Sound sari illa

  • @Ramesh-hz2xw
    @Ramesh-hz2xw8 күн бұрын

    Super comedy

  • @lakshmanayogesh7847
    @lakshmanayogesh78478 күн бұрын

    ಮ್ಯೂಸಿಕ್, ಕೋರಸ್ ಇಲ್ಲಾ ಅಂದ್ರೆ ಆ ಆಕ್ಟ್ಗೆ ಮಜಾನೆ ಇರಲ್ಲ .

  • @raghavendrat.g.6458
    @raghavendrat.g.64589 күн бұрын

    Prajwal Revanna?

  • @vasudevadodamanivasudevado2388
    @vasudevadodamanivasudevado238819 күн бұрын

    Background music haki

  • @lakshmanayogesh7847
    @lakshmanayogesh78478 күн бұрын

    ಏ ನಿಮ್ಮೊವನ್ನ ಹಡ , ಮ್ಯೂಸಿಕ್ ಮತ್ತು ಕೊರಸ್ ಕೋಡ್ರೋ . ವಿಡಿಯೋ ಬೋರ್ ಹೊಡಿತ ಇದೆ .

  • @nagrajh36
    @nagrajh3616 күн бұрын

    Very bad video

  • @user-kn1ws4si1q
    @user-kn1ws4si1q9 күн бұрын

    What is this nonsense

Келесі