ಪಾಕ್ ಪ್ರವಾಹಕ್ಕೆ ಕಾರಣವಾಯ್ತಾ ಹಿಮಾಲಯ..?ಬೆಂಗಳೂರು ಮುಳುಗೋಕೆ ಯಾರು ಕಾರಣ..?

Media Masters is a unique KZread channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 517

  • @nayananagaraj977
    @nayananagaraj977 Жыл бұрын

    ಗುರುಗಳೇ Happy teacher's day ಸತ್ಯ ಹೇಳಲಿಕ್ಕೆ ನೀವೇ ಸ್ಫೂರ್ತಿ.......

  • @ManjulaManjula-jt4wj
    @ManjulaManjula-jt4wj Жыл бұрын

    ಗುರು ಸಮಾನರಾದ ರಾಘವೇಂದ್ರ ಸರ್ ಅವರಿಗೆ, 'ಶಿಕ್ಷಕರ ದಿನಾಚರಣೆ' ಯ ಶುಭಾಷಯಗಳು. 🙏🙏

  • @prashanthkanchan7660
    @prashanthkanchan7660 Жыл бұрын

    ಪಾಕಿಸ್ಥಾನಕ್ಕೆ ರಫ್ತು ಪುರಾವರ್ತನೆ ಬೇಡ ಅಂತ ನನ್ನ ಅನಿಸಿಕೆ 🙏🙏

  • @kirankiru856
    @kirankiru856 Жыл бұрын

    ನಿಜ ಗುರುಗಳೆ... ನಾವು ಸರಿಹೋಗೊವರೆಗೆ, ಏನು ಸರಿ ಹೋಗಲ್ಲ🙏😅

  • @shivanandchandaki5860
    @shivanandchandaki5860 Жыл бұрын

    ನಿಮ್ಮ ಮಾತುಗಳು 100% ನಿಜ ಗುರುಗಳೇ ......

  • @shanmukhashanmukha2620
    @shanmukhashanmukha2620 Жыл бұрын

    ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಗುರುಗಳೇ 🌹🌹🌹

  • @user-xm1ln5gw4e
    @user-xm1ln5gw4e Жыл бұрын

    Sir ನಿಮ್ಮ voice ... ನಿಮ್ಮ speech ಗೆ. ನಾನು ಮೋಹ ಹೋಗಿದ್ದೇನೆ sir ...,.......................................💕💕 i love you sir

  • @manoharar3707
    @manoharar3707 Жыл бұрын

    ವಾಸ್ತವ ಪರಿಸ್ಥಿತಿಯ ಚಿತ್ರಣ ನೀಡಿದಕ್ಕೆ ಅಭಿನಂದನೆಗಳು 🙏

  • @amansatyanaik09
    @amansatyanaik09 Жыл бұрын

    ಅದ್ಭುತ ನಿರೂಪಣೆ ಸರ್ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

  • @KannadaRaider
    @KannadaRaider Жыл бұрын

    ಇನ್ಮೇಲೆ ಅಲ್ಲಿ ಜಾಸ್ತಿ population ಆದ್ರೂ ಅದಕ್ಕೆ ಭಾರತನೆ ಕಾರಣ ಅಂಥ ಹೇಳುತ್ತೆ

  • @guleshbaraker8324

    @guleshbaraker8324

    Жыл бұрын

    😀

  • @hkp3318

    @hkp3318

    Жыл бұрын

    😂😂😂

  • @nanjundappananjesh2224
    @nanjundappananjesh2224 Жыл бұрын

    ತುಂಬಾ ಒಳ್ಳೆ ಮಾಹಿತಿಯನ್ನು ಕೊಡುತ್ತಿದ್ದೀರಾ ಧನ್ಯವಾದಗಳು

  • @hanameshbandi2779
    @hanameshbandi2779 Жыл бұрын

    ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು ಸರ್ ಶುಭೋದಯ 💐💐

  • @nagarajshettynagarajshetty9723
    @nagarajshettynagarajshetty9723 Жыл бұрын

    ಒಂದು ಹಿರಣ್ಯಕಶ್ಯಪ ಒಂದು ರಾವಣ ಇನ್ನೊಬ್ಬ ಕಂಸ ಇದರಲ್ಲಿ ಯಾವುದಕ್ಕೆ ಮತ ಹಾಕುವುದು

  • @nagendrajain9543

    @nagendrajain9543

    Жыл бұрын

    Ravana Jarasanda Keechaka Yama.. Rajakiya..

  • @malav4725
    @malav4725 Жыл бұрын

    ಅಚ್ಚ ಕನ್ನಡದಲ್ಲಿ ಸ್ವಚ್ಚವಾಗಿ ಉಗಿದ್ದಿದ್ದಿರ . great sir neevu,

  • @shivukannal3536
    @shivukannal3536 Жыл бұрын

    ಭ್ರಷ್ಟ ಅಧಿಕಾರಿಗಳು ಇರುವರೆಗೂ ಇದೇ ಪರಿಸ್ಥಿತಿ ಸರ್ ಜೈ ಹಿಂದ್ 🙏🙏🙏🙏

  • @premiumfriends5661
    @premiumfriends5661 Жыл бұрын

    ನಿಮ್ಮ ಈ ಮಾತುಗಳನ್ನು ಕೇಳಿಯಾದರೂ ಸರಿ ಹೋಗಬಹುದಾ ನೋಡಬಹುದು ನಮ್ಮ ಜನ

  • @prakashs9645
    @prakashs9645 Жыл бұрын

    ಡೆಡ್ಲಿ ಸೋಮ 2 ಚಿತ್ರದಲ್ಲಿ ಅಭಿನಯಿಸಿದ್ದ ಪಾತ್ರ ತುಂಬಾ ಚೆನ್ನಾಗಿದೆ ನಿನ್ನೆಯ ಮಧ್ಯಾಹ್ನ ಯೂಟ್ಯೂಬಲ್ಲಿ ನೋಡಿದೆ👌👌 ಸೂಪರ್ ಆಕ್ಟಿಂಗ್ ಪ್ರೆಸ್ ಮೀಟರ್

  • @nayananagaraj977
    @nayananagaraj977 Жыл бұрын

    ಸತ್ಯ ಬಹಳ ಹೇಳತಿದೀರಾ ಹುಷಾರು ಸರ್........

  • @krishnamanjunatha6183
    @krishnamanjunatha6183 Жыл бұрын

    nature following its DHARMA 💪

  • @Ranjithsk97

    @Ranjithsk97

    Жыл бұрын

    Not nature bro useless government

  • @shanmukhm9190
    @shanmukhm9190 Жыл бұрын

    ಶುಭ ಮುಂಜಾನೆ ಸರ್ ಜೈ ಹಿಂದ ಜೈ ಕರ್ನಾಟಕ💞

  • @bcravishankarsharma8588

    @bcravishankarsharma8588

    Жыл бұрын

    Super information sir gudluck May God bless you all the way

  • @Anavatti_Hudugaru
    @Anavatti_Hudugaru Жыл бұрын

    ಜೀ ಒಂದ್ ರಿಕ್ವೆಸ್ಟ್, ದಯವಿಟ್ಟು ಜೋಗೆಂದ್ರ ನಾಥ್ ಮಂಡಲ್ ರವರ ಬಗ್ಗೆ ಒಳ್ಳೆ ವಿಡಿಯೋ ಮಾಡಿ, ನಮ್ಮಂತ ದಲಿತರಿಗೆ ಮನವರಿಗೆ ಮಾಡಿ🙏🙏🙏

  • @rolex...........rathod4339
    @rolex...........rathod4339 Жыл бұрын

    ತುಂಬಾ ತುಂಬಾ ಸತ್ಯವಾದ ಮಾತುಗಳು

  • @poorvithavijendran.
    @poorvithavijendran. Жыл бұрын

    ನಲ್ಮೆಯ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ನಮನಗಳು .....

  • @raghujohn7845
    @raghujohn7845 Жыл бұрын

    ಧನ್ಯವಾದಗಳು ಗುರುಗಳೇ.ಶಿಕ್ಷಕರ ದಿನದ ಶುಭಾಶಯಗಳು ಗುರುಗಳೇ ಜೈ ಹಿಂದ್ ಜೈ ಕರ್ನಾಟಕ 🙏🙏🙏

  • @Shivakumar1988bly
    @Shivakumar1988bly Жыл бұрын

    ಶಿಕ್ಷಕರ ದಿನಚರಣೆಯ ಶುಭಶಯಗಳು ಗುರುಗಳೇ

  • @user-no6ly2fv3i
    @user-no6ly2fv3i Жыл бұрын

    Sir yaste helidru avru chang agola sir modlu jana Chang agbeku but ade jana holsu kelsa madoke support madtare aste

  • @purushothama.s9873
    @purushothama.s9873 Жыл бұрын

    ಸತ್ಯ ಹೇಳು ಏಕೈಕ ವ್ಯಕ್ತಿ ನೀವೇ ಸರ್ ಅದಕ್ಕೆ ಅನ್ಸುತ್ತೆ ನೀವು ಕೂಡ ಕೋರ್ಟ್ ಮೆಟ್ಟಿಲು ಹತ್ತಿದ್ದು 🙏. ನಮ್ಮ ದೇಶ ನಮ್ಮ ರಾಜಕಾರಣಿಗಳು ನಮ್ಮ ಜನ ನಮ್ಮ ಹೆಮ್ಮೆ🙏

  • @kushikushalgowda1160
    @kushikushalgowda1160 Жыл бұрын

    💐💐💐Happy teachers day ....🙏🙏🙏 Gurugalee...🙏🙏🙏 Nimma nytikateya paata nammellarigu sooktha...🙏🙏🙏

  • @venugopalrs832
    @venugopalrs832 Жыл бұрын

    ಜೆಡಿಎಸ್ ನ ಮಿಣಿ ಮಿಣಿ ಪೌಡರ್ owner, ಜನತಾ ಧಾರ ಅನ್ನುವ ಕಾರ್ಯಕ್ರಮ ಮಾಡಿದ್ದರಂತೆ ಅದಕ್ಕಾಗಿ ಬೆಂಗಳೂರು ಲ್ಲಿ ಮಳೆ, ಮಳೆ. 🌹🙏

  • @kannadaking7637
    @kannadaking7637 Жыл бұрын

    ಜೈ ಹಿಂದ್ 🇮🇳 ಜೈ ಕರ್ನಾಟಕ ❤

  • @gopalkrishna5090
    @gopalkrishna5090 Жыл бұрын

    nimma dhiryake tumba thanks

  • @deepakgudadur9006
    @deepakgudadur9006 Жыл бұрын

    ನಿಮ್ಮ ದ್ವನಿ ಕೇಳೊಕೆ ಖುಷಿ ಆಗುತ್ತೆ ಸರ್ 💗

  • @prabhuswamyhb7966
    @prabhuswamyhb7966 Жыл бұрын

    Super sir Danyavadagalu

  • @Tukaramumarani
    @Tukaramumarani Жыл бұрын

    Happy teacher's day 💐🎉 *ಓಂ ಗುರೊಭ್ಯೋನಮಃ* ಜ್ಞಾನದ ಗಣಿಯಾಗಿ ಅರಿವಿನ ಆರಮನೆಗೆ ದಾರಿಯಾಗಿ ಅರಿವೇ ಗುರು ಎಂದು ಅರಿವು ಮೂಡಿಸುವ ಇಹಪರದ ಸಾರ್ಥಕ ಬದುಕಿಗೆ ಮುನ್ನುಡಿ ಬರೆಯುವ ಸಮಸ್ತ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಈ ಶುಭದಿನದಂದು ಮನಃಪೂರ್ವಕ ಪ್ರಣಾಮಗಳು. 🙏🙏🙏

  • @indian3055
    @indian3055 Жыл бұрын

    Tumba Chennag yeldri isht ugdru yaru badlgilla andre avru dappa charmdore

  • @prabhakarsetty6982
    @prabhakarsetty6982 Жыл бұрын

    Very good explanation about our politics

  • @SanthoshKumar-en3gy
    @SanthoshKumar-en3gy Жыл бұрын

    Jai hind- jai karanataka

  • @newsofkarnataka
    @newsofkarnataka Жыл бұрын

    ಜೈ ಹಿಂದ್ 🙏🙏🙏🙏

  • @sairamsairam9890
    @sairamsairam9890 Жыл бұрын

    Taluk Office Employees are Asking Me 200000 /- Rs ( Two Lakh Rupees) to Change KHATA as per COURT ORDERS...I dont have Money to give them, so they Put my Khata Application PENDING from 5 Months...i did Not Seen this Much Curruption Before...i Believe in MODI, He Must initiate a Strict Indipendent AGENCY against Curruption...otherwise Common People like Me will NOT Able to LIVE Happly beacuse of this Worst System...

  • @mahadevsatalgou3804
    @mahadevsatalgou3804 Жыл бұрын

    ಒಳ್ಳೆ ಸುದ್ದಿ ಪ್ರಸಾರ ಮಾಡಿದ್ದಕ್ಕೆ ನಮಸ್ಕಾರ ಸರ್

  • @yasminyasmin2386
    @yasminyasmin2386 Жыл бұрын

    ಶುಭೋದಯ 🙏🏾🙏🏾

  • @manoharar3707
    @manoharar3707 Жыл бұрын

    ಒಳ್ಳೆಯ ಸಂದೇಶ ನೀಡಿದಿರಾ

  • @ashokma1495
    @ashokma1495 Жыл бұрын

    You are a great teacher...happy teachers day...

  • @punithv2349
    @punithv2349 Жыл бұрын

    😂😂 ನಿಮ್ಮ ಹಾಸ್ಯ ಪದ ಕೇಳೋದೆ ಒಂದು ಚಂದ ಸರ್

  • @user-et5xm6xu8x
    @user-et5xm6xu8x Жыл бұрын

    ಧನ್ಯವಾದಗಳು ಗುರುಗಳೇ.

  • @rakeshbiradar4830
    @rakeshbiradar4830 Жыл бұрын

    Your the right sir 🙏

  • @basavanagoudasulekal4779
    @basavanagoudasulekal4779 Жыл бұрын

    ಸೂಪರ್

  • @manukumarmanu8737
    @manukumarmanu8737 Жыл бұрын

    Nija gurugalee

  • @narayanan1657
    @narayanan1657 Жыл бұрын

    ಧನ್ಯವಾದಗಳು ಗುರುಗಳೇ 🙏🙏🙏🙏🙏🙏

  • @bhavya2115
    @bhavya2115 Жыл бұрын

    100% sathya sir 👌🏻👏🏻

  • @nothing....9242
    @nothing....9242 Жыл бұрын

    Happy Teacher's day sir🎉 We learnt and learning lot of matters which we had not getting from our school and college.....

  • @shamalanarti6579
    @shamalanarti6579 Жыл бұрын

    Perfect report 👌👏

  • @ABX..
    @ABX.. Жыл бұрын

    ಗುರುಗಳೇ ವೃಷಭಾವತಿ ನದಿ ಬಗ್ಗೆ ವಿಡಿಯೋ ಮಾಡಿ 🙏🙏

  • @ranganathranganath3592
    @ranganathranganath3592 Жыл бұрын

    ಸೂಪರ್ ಸರ್

  • @nagarajt424
    @nagarajt424 Жыл бұрын

    Super. Gurudeu 👍🙏

  • @santhoshkumar9109
    @santhoshkumar9109 Жыл бұрын

    Tuba chegi elidri .sir super information

  • @vijaykumarbl290
    @vijaykumarbl290 Жыл бұрын

    Super guru

  • @gurunathwalikar9685
    @gurunathwalikar9685 Жыл бұрын

    Good Transparent Info 👍

  • @vasantmaddani1142
    @vasantmaddani1142 Жыл бұрын

    Sir super and very clear information and what a direct speech

  • @BalasubramanyamJetty
    @BalasubramanyamJetty Жыл бұрын

    well said regarding our politicians

  • @santhoshkotian1895
    @santhoshkotian1895 Жыл бұрын

    ಶುಭದಿನ

  • @rajkumar-ir8ex
    @rajkumar-ir8ex Жыл бұрын

    Super speech Present condition exposed.well 👍

  • @medham761
    @medham761 Жыл бұрын

    Hats off 🙏🔥

  • @karibasavarajakotturu7036
    @karibasavarajakotturu7036 Жыл бұрын

    ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಗುರುಗಳೇ 🌹🌹🌹🙏🙏🙏

  • @shreedevishreedevi5760
    @shreedevishreedevi5760 Жыл бұрын

    ಶಿಕ್ಷಕರ ದಿನಾಚಾರನೆ ಶುಭಾಶಯಗಳು ಗುರುಗಳೇ 🙏🙏🙏

  • @mohanvm1279
    @mohanvm1279 Жыл бұрын

    good morning sir .good information thank you sir

  • @gangarajus1681
    @gangarajus1681 Жыл бұрын

    💯 nija gurugale nimma mathu

  • @user-fr9or1jk1b
    @user-fr9or1jk1b Жыл бұрын

    Well said sir.

  • @jaggysjk.4315
    @jaggysjk.4315 Жыл бұрын

    Great voice sir,, 👌👌🙏🙏

  • @vasanthvasantha669
    @vasanthvasantha669 Жыл бұрын

    NeM voice super sar

  • @guddu6458
    @guddu6458 Жыл бұрын

    Gurugale 🙏🏻🙏🏻🙏🏻

  • @shivas12345
    @shivas12345 Жыл бұрын

    King maker modiji 2nd king,, yogiji bjp🏹S,, jayashankar🌎🌍ಅಖಂಡ ಭಾರತ🏹🚩sree ram ಜೈ ಮೋದಿ ಜೈ ಕರ್ನಾಟಕ ಜೈ ಹಿಂದೂರಾಷ್ಟ್ರ🏹 ಕರ್ನಾಟಕದಲ್ಲಿ ,💛❤️KRS party💛❤️, 🛺prajakeeya 🛺,🚩hindustan janata party 🚩🏹 ಈ 3 party'ಹದಿಕ್ಕಾರಕ್ಕೆ ಬರ್ಬೇಕು ಕರ್ನಾಟಕ ರಾಜ್ಯದಲ್ಲಿ🚩🚩🇮🇳

  • @srinivasr8154
    @srinivasr8154 Жыл бұрын

    100% Nija.. sir..

  • @dhanudhanu7751
    @dhanudhanu7751 Жыл бұрын

    Super sir information to us sir

  • @maruthiprasadkh3151
    @maruthiprasadkh3151 Жыл бұрын

    Happy teachers day gurugale 🙏🙏

  • @Ranjithsk97
    @Ranjithsk97 Жыл бұрын

    Well said about the government sir hat's off👍

  • @JayanthMD
    @JayanthMD Жыл бұрын

    Happy teachers day sir🖍️🖋️✏️🔏✒️📚🎒 Tqu for your social information sir i taken has a life education tqu sir. Tqu so much for your videos.

  • @Rajugowda-gv6jh
    @Rajugowda-gv6jh Жыл бұрын

    ಸೂಪರ್ sir

  • @muralimohanr1442
    @muralimohanr1442 Жыл бұрын

    Super sir

  • @mallappapatil5205
    @mallappapatil5205 Жыл бұрын

    Super speech sir.. Good job👍👍. Happy teachers days sir

  • @spidyhacker4506
    @spidyhacker4506 Жыл бұрын

    Good, All points are true..

  • @chanamallayyakambi9271
    @chanamallayyakambi9271 Жыл бұрын

    Super sir👍🙏

  • @gaganahamsa1989
    @gaganahamsa1989 Жыл бұрын

    ನಿಮ್ಮ ತರ ಪಾಠ ಮಾಡಿದ್ರೆ ನಾವು ಏನಾದರೂ ಆಗುತಿದ್ವಿ.. ಎನಿವೇ ಗುರುಗಳೇ ನಿಮಗೆ ಶುಭಾಶಯ 💐💐

  • @ramchandrask1888
    @ramchandrask1888 Жыл бұрын

    Good job sir God bless you.

  • @anandak4491
    @anandak4491 Жыл бұрын

    Nice information sir

  • @ArunaKumari-cg5oe
    @ArunaKumari-cg5oe Жыл бұрын

    Very nice information

  • @namesunknown1234
    @namesunknown1234 Жыл бұрын

    Happy teachers day Niminda kalthid bala ede yenadru topic mele conclusion bekandre nim videos first nododu u deserve more than this sir inna hecchu subscribers agi avru niminda kalithkolali always stay blessed sir

  • @user-gn9bt8by6j
    @user-gn9bt8by6j Жыл бұрын

    Hi super sara

  • @santhoshsp6555
    @santhoshsp6555 Жыл бұрын

    Super sir.....

  • @muttunayaka6646
    @muttunayaka6646 Жыл бұрын

    ಗುರುಗಳೇ ಶಿಕ್ಷಕರ ದಿನಾಚರಣೆ ಸುಭಾಷಯಗಳು

  • @kavitaeligar7936
    @kavitaeligar7936 Жыл бұрын

    Happy teachers day sir 🙏 god bless u....

  • @jyothisundar8067
    @jyothisundar8067 Жыл бұрын

    ಗುರು ಗಳೇ ಧನ್ಯವಾದಗಳು ಅಧ್ಬುತ ವಿವರಣೆ ಕೇಳುವುದಕ್ಕೆ ತುಂಬ ಚೆಂದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

  • @rolex...........rathod4339
    @rolex...........rathod4339 Жыл бұрын

    ಸತ್ಯವಾದ ಮಾತುಗಳು ಸರ

  • @yourguidemanju2689
    @yourguidemanju2689 Жыл бұрын

    Super inframetion sir

  • @rahemfalu8805
    @rahemfalu8805 Жыл бұрын

    Super Sir super 😘😘😘😘😘👍

  • @PavanKumar-fq1up
    @PavanKumar-fq1up Жыл бұрын

    Super 👌👌👌👌

  • @pavanagastya2513
    @pavanagastya2513 Жыл бұрын

    Happy teacher day 🎉🙏 gurugale...

  • @alwinblr4951
    @alwinblr4951 Жыл бұрын

    Super sir 🙏👏

  • @devrajpatil607
    @devrajpatil607 Жыл бұрын

    Super

  • @hmr63137
    @hmr63137 Жыл бұрын

    No 1 youtube channel, all the best

Келесі