ONE DAY TRIP 85 KM from Bangalore ಕೈಲಾಸಗಿರಿ ಬೆಟ್ಟ ಮತ್ತು ಕೈವಾರ ತಾತಯ್ಯನವರು ತಪಸ್ಸು ಮಾಡಿದ ಸ್ಥಳ..

ಕೈಲಾಸಗಿರಿ ಬೆಟ್ಟ ತುಂಬಾ ಚೆನ್ನಾಗಿದೆ ಒಂದು ದಿನ ಪ್ಲಾನ್ ಮಾಡೋರಿಗೆ ಇದು ತುಂಬಾ ಒಳ್ಳೆಯ ಸ್ಥಳ.... ಇದು ಚಿಕ್ಕಬಳ್ಳಾಪುರ ಜಿಲ್ಲೆಗೆ ಸಮೀಪದಲ್ಲಿದೆ...ಬೆಂಗಳೂರಿನಿಂದ 85 ಕಿ.ಮೀ 1.ಭೀಮ ಭಕಾಸುರ ಬೆಟ್ಟ. 2.ಕೈವಾರ. 3.ಕೈಲಾಸಗಿರಿ ಬೆಟ್ಟ

Пікірлер

    Келесі