Olave Mandara Kannada Full Movie | Srikanth, Akanksha, Rangayana Raghu, Sadhu Kokila

Ойын-сауық

Olave Mandara Kannada Full Movie | Srikanth, Akanksha, Rangayana Raghu, Sadhu Kokila
Stars: Srikanth (HP), Akanksha (HP), Rangayana Raghu, Sadhu Kokila, Sharan, Nazar, Surya, Sanketh Kashi, Veena Sundar, Honnavalli Krishna, Ashok Jambe, Ramachandra Prathihari, Pranayamurthy, Pradeep Varma, Shailaja, Prof Ramdas, Amrutha Gowda, Archana, Dr Chikkahejjaji Mahadev, Jayalakshmi
Director Jayatheertha
Banner Alliance Pictures
Presenter Sa Ra Govindu
Producer B Govinda Raj
Story Jayatheertha
Screenplay Jayatheertha
Dialogue Jayatheertha
Lyrics G P Rajaratnam, Hamsalekha, K V Raju, K Kalyan, Kaviraj, Jayatheertha
Music Deva
-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------
Visit Our Other Channels: -
SGV Digital - Kannada Full Movies: bit.ly/3jpDjTe
SGV Sri Ganesh Videos : bit.ly/2LLqB4N
SGV Kannada Super Scenes: bit.ly/2Kl4OelkS
SGV Kannada Comedy Scenes: bit.ly/2AzLfj5
SGV Kannada Songs: bit.ly/2vsv2GE
SGV Music: bit.ly/2LUOhmw
Connect with us on:-
Facebook : / sriganeshvideo
Instagram : / sgvdigital
Twitter : / sriganeshvideo
#SGVDigitalMovies
Sri Ganesh Video is the final destination for all Online Kannada Movies
Olave Mandara - ಒಲವೇ ಮಂದಾರ2011$SGV

Пікірлер: 3 500

  • @ramyachinni5016
    @ramyachinni50165 ай бұрын

    2024 ಅಲ್ಲಿ ನೋಡುತಾ ಇರೋರು ಲೈಕ್ ಮಾಡಿ ಒಲವಿನ ಉಸಿರು ಈ ಮೂವೀ🥺🥰

  • @sannamoula6947

    @sannamoula6947

    3 ай бұрын

    Ivaglu nodthididine🤩❤️

  • @ABHIDBOSSABHIDBOSS

    @ABHIDBOSSABHIDBOSS

    2 ай бұрын

  • @shidappakulageri5400

    @shidappakulageri5400

    2 ай бұрын

    ​@@sannamoula6947okk ok o

  • @shidappakulageri5400

    @shidappakulageri5400

    2 ай бұрын

    ​@@sannamoula6947kk

  • @Pandugouda-hi1lk

    @Pandugouda-hi1lk

    2 ай бұрын

    Yes

  • @satyalavate9047
    @satyalavate90474 ай бұрын

    2024 watching this movie..

  • @KavithaSrinivas-ms3lk

    @KavithaSrinivas-ms3lk

    Ай бұрын

    This hero name.....❤️

  • @satyalavate9047

    @satyalavate9047

    Ай бұрын

    @@KavithaSrinivas-ms3lk shreekanth

  • @alonestar601

    @alonestar601

    Ай бұрын

    Me too😂

  • @niranjannaik6594

    @niranjannaik6594

    23 күн бұрын

    Me 3😅

  • @deepakduke21

    @deepakduke21

    14 күн бұрын

    Me 4

  • @AppuGowda-tz2vy
    @AppuGowda-tz2vy3 ай бұрын

    2024 ali e movie na nodhta eroru like madhi❤😢

  • @user-jk4ow8lu1n

    @user-jk4ow8lu1n

    Ай бұрын

    Yes nanu ನೋಟ್ ಇದಿನಿ

  • @user-fw2my6lt7e
    @user-fw2my6lt7e10 ай бұрын

    2023 ನಲು ಈ ಮೂವಿ ನೋಡತಾ ಇರೋರು ಲೈಕ್ ಮಾಡಿ ಸೂಪರ್ ಅಲ್ವಾ ಮೂವಿ ❤️🌹

  • @user-ge6dr4uk6r

    @user-ge6dr4uk6r

    9 ай бұрын

    ಸೂಪರ್

  • @Sana-wb8tb

    @Sana-wb8tb

    9 ай бұрын

    ❤nice

  • @bharathblr4441

    @bharathblr4441

    9 ай бұрын

    Evaglu est sathi nodudru mind ali barthane eruthe ree♥️ best love movie

  • @ambarishkiccha5492

    @ambarishkiccha5492

    9 ай бұрын

    Love Thins movie ❤❤❤❤❤

  • @ArunKumar757-ok1bq

    @ArunKumar757-ok1bq

    9 ай бұрын

    ​@@user-ge6dr4uk6r23e32222

  • @user-xj1mf8es3d
    @user-xj1mf8es3d5 ай бұрын

    31/12/2023. ಮುಗಿತು ನಾಳೆಯಿಂದ 2024ಮೂವೀ ನೋಡಿ ಮನಸ್ಸಿಗೆ ತುಂಬಾ ಸಂತೋಷವಾಯಿತು ಹಾಗೆ ಈ ಜಗತ್ತಿನಲ್ಲಿ ಪ್ರೀತೀಗಿಂತ ಬೆಲೆಬಾಳವ ವಸ್ತು ಇನ್ನೊಂದಿಲ್ಲ ❤Love you in this movie

  • @muttutarak5211
    @muttutarak521110 ай бұрын

    ಒಬ್ಬ ತನ್ನ ಪ್ರೀತಿನ ಕರಕೋಂಡು ವಾರಾಣಾಸಿಗೆ ಹೋದ....ಇನ್ನೋಬ್ಬ ತನ್ನ ಪ್ರೀತಿನ ಹುಡ್ಕೋಂಡು ಅಸ್ಸಾಂಗೆ ಹೋದ...........ಏಂತಹ ಅದ್ಬುತ ಸಿನಿಮಾ..💚💚2023💚💚

  • @KIRANKUMAR-oj7ok

    @KIRANKUMAR-oj7ok

    10 ай бұрын

  • @ArunaAruna-vm2jm

    @ArunaAruna-vm2jm

    10 ай бұрын

    ❤❤❤

  • @suspense5937

    @suspense5937

    9 ай бұрын

    Nanu odisha ge hode nanna preeti hudkondu

  • @shayanas1327

    @shayanas1327

    9 ай бұрын

    ❤️❤️

  • @rajub8905

    @rajub8905

    8 ай бұрын

    ​@@suspense5937Preeti siktha

  • @malluff7620
    @malluff762010 ай бұрын

    ಪ್ರಪಂಚದ ಅತ್ಯಂತ ಒಳ್ಳೆಯ ಮೂವಿ ಇದು ಗುಡ್ ಮೂವಿ❤❤❤❤

  • @barathacharya414
    @barathacharya41410 ай бұрын

    ಈ ಚಿತ್ರ ದಲ್ಲಿ ಅಸ್ಸಾಂ ಹುಡುಗಿ, ಕರ್ನಾಟಕದ ಹುಡುಗ ಎಂಥ ಪ್ರೀತಿಯ ಕಥೆ ❤❤❤

  • @DarawadaBagalakoti

    @DarawadaBagalakoti

    Ай бұрын

    ಸೂಪರ್ 👌👌

  • @rtnlokeshayyodhya
    @rtnlokeshayyodhya9 ай бұрын

    2023 ಯಲ್ಲೂ ಹೊಸ ತನ ನೀಡೋ ಸಿನಿಮಾ...... ಪ್ರೀತಿ ಅಂದ್ರೆ ಶೋಕಿ ಅಂಥ ತಿಳ್ಕೊರಿಗೆ ನಿಜವಾದ ಪ್ರೀತಿ ಅಂದ್ರೆ ಏನು ಅಂಥ ತಿಳಿಬೇಕು ಅಂದ್ರೆ ಈ ಸಿನಿಮಾ ನೋಡ್ಬೇಕು................🙂

  • @bharathgowda9887
    @bharathgowda988710 ай бұрын

    ನಿಜವಾದ ಪ್ರೀತಿ ಕೊನೆಗೂ ಗೆದ್ದೇ ಗೆಲ್ಲುತ್ತದೆ❤❤💙💚❤❤

  • @josephshrikanth

    @josephshrikanth

    10 ай бұрын

    Nijavaada preethige sole illa 😢 ❤

  • @lingarajumallikarjuna7660
    @lingarajumallikarjuna766010 ай бұрын

    ಜಯತೀರ್ಥ ರವರಿಗೆ ವಂದನೆಗಳು 🙏👏 ಕನ್ನಡ ಚಿತ್ರರಂಗದಲ್ಲಿ ಇದು ಒಂದು ಅದ್ಭುತವಾದ ಸಿನಿಮಾ. ಬದುಕು ಹೇಗಿದೆ ಎಂದು ತಿಳಿದುಕೊಂಡ ನಂತರ ಪ್ರೀತಿಯ ಪ್ರೀತಿ ಸಿಕ್ಕಿತು. ಒಬ್ಬ ಪ್ರೀತಿಯನ್ನು ಕರ್ಕೊಂಡು ವಾರಣಾಸಿಗೆ ಹೋಗಿ ಅಲ್ಲಿ ಮುಕ್ತಿಯನ್ನು ಹೊಂದುತ್ತಾರೆ. ದಶರಥ ಮಾಂಜಿಗೆ ನನ್ನ ಪ್ರಣಾಮಗಳು.🙏 ಈ ಸಿನಿಮಾವನ್ನು ತಿಂಗಳಿಗೊಮ್ಮೆಯಾದರೂ ಟಿವಿಯಲ್ಲಿ ಪ್ರಸಾರ ಮಾಡಬೇಕು.

  • @devaraju2462

    @devaraju2462

    8 ай бұрын

    Nija bro ❤

  • @SrinuGowda-fs5wx

    @SrinuGowda-fs5wx

    Ай бұрын

    Nija E movie Thubha chenagide

  • @aryangousearya2364
    @aryangousearya23649 ай бұрын

    ನಿಜವಾಗ್ಲೂ ಇಂತ ಹುಡುಗಿ ಸಿಗೋಕೆ ಪುಣ್ಯ ಮಾಡಿರೀಬೇಕು yanta movie ಕಣ್ಣಲಿ ನೀರು ಬಂತು 😔🥺🥺🙌

  • @devaraju2462

    @devaraju2462

    8 ай бұрын

    💯 parsent bro 😢😢nange tumba ista moovie love 💕 you 💐

  • @nandakishorebangara
    @nandakishorebangara8 ай бұрын

    ಅವಳ ಪ್ರೀತಿ ಅವನನ್ನು ಅದೇಷ್ಠು ದೂರ ಸೆಳೆಯುತ್ತೆ ಅಂದರೇ ಜೀವನೇ ಅವಳೆಂದುಕೊಂಡ ಪ್ರೀತಿನೇ ಹಾಗೆ 💓💓💓💓

  • @sandlewoodsamachara8737
    @sandlewoodsamachara873710 ай бұрын

    ನಿಜವಾಗಲೂ ಕಳದಹೊದೇ ಜೀವನದಲ್ಲಿ ಪ್ರೀತಿ ಅಂದರೆ ಏನು ಅನ್ನೋದು ಕಲಿಯುವ ಚಿತ್ರ 😢❤❤❤

  • @Guru.Basava

    @Guru.Basava

    5 ай бұрын

    Nija helidri nivu❤❤

  • @ajaykumartalavarajaykumart5922
    @ajaykumartalavarajaykumart592210 ай бұрын

    ಕರ್ನಾಟಕ❤️ಅಸ್ಸಾಂ ದಶರಥ ಮಾಂಜಿ ಎರಡೆರಡು ಅದ್ಭುತ ಪ್ರೇಮ ಕಾವ್ಯಾoಧರ ❤️🌹

  • @barathacharya414
    @barathacharya41410 ай бұрын

    ಅಸ್ಸಾಂ ಗೋವಾಟಿ ಯಲ್ಲಿ ನಾನು ಕೆಲಸ ಮಾಡಿದೆನೇ 3 ವರ್ಷ ಆಗೇ ನನಗೆ ಅಸ್ಸಮೀಸ್ ಭಾಷೆ ಬರುತ್ತೆ ❤ ತುಂಬಾ ಜನ ಫ್ರೆಂಡ್ಸ್ ಇದ್ದಾರೆ ನನಗೆ ಅಸ್ಸಾಂ ಅವರು 🙏🙏

  • @AishuAishwarya-sx4yh

    @AishuAishwarya-sx4yh

    Ай бұрын

    Nanu Assam nodbeku hegide antha my dream

  • @barathacharya414

    @barathacharya414

    Ай бұрын

    @@AishuAishwarya-sx4yh ತುಂಬಾ ಚೆನ್ನಾಗಿ ಇದೆ.. ನಾನು ತುಂಬಾ ಜನ ಫ್ರೆಂಡ್ ಗಳನ್ನು ನಾನೆ ಕರ್ಕೊಂಡು ಹೋಗಿ ಬಂದಿದ್ದೇನೆ

  • @devunayaka6990
    @devunayaka69905 жыл бұрын

    ಪ್ರೀತಿಗೆ ಇನ್ನೋಂದು ಹೆಸರೇ ನಂಬಿಕೆ. ಸುಂದರ ಪ್ರೇಮ ಕಾವ್ಯ ಈ ಸಿನೆಮಾ ನೀಜವಾದ ಪ್ರೀತಿಗೆ ಹಾಗೂ ಪ್ರೀತ್ಸೋ ಪ್ರೇಮಿಗಳಿಗೆ ಒಳ್ಳೆಯ ಸಂದೇಶ

  • @RaviKumar-eg9le

    @RaviKumar-eg9le

    4 жыл бұрын

    Devu Nayaka ravi

  • @sharnusharnu5893

    @sharnusharnu5893

    4 жыл бұрын

    S

  • @lakshmihklakshmihk7318

    @lakshmihklakshmihk7318

    4 жыл бұрын

    S er

  • @sukumarmunnoli4530
    @sukumarmunnoli45304 жыл бұрын

    💛♥️ನಿಜವಾದ ಅರ್ಥ ಮತ್ತು ಅಗಾಧವಾದ ಶಕ್ತಿ ತುಂಬಿರುವ ಈ ಚಿತ್ರಕ್ಕೆ ನಿಜವಾದ ಪ್ರೀತಿಯನ್ನು ಪ್ರತಿ ಪ್ರೇಮಿಗಳ ಹೃದಯದ ಗರ್ಭಗುಡಿಯಲ್ಲಿ ನಿಷ್ಕಲ್ಮಶವಾದ ಪ್ರೀತಿಯನ್ನು ತುಂಬುವ ಚಿತ್ರ ಇದಾಗಿದೆ ಹಾಗೂ ಪ್ರತಿ ಪ್ರೀತಿಸುವ ಪ್ರೇಮಿಗಳ ಹೃದಯದ ಅಂತರಾಳದ ಪ್ರೀತಿಯ ಕಿಚ್ಚನ್ನು ಹೊರಹಾಕುವ ಒಂದು ಸುಂದರವಾದ ಪ್ರಯತ್ನ ನಿಮ್ಮ ಈ ಚಿತ್ರದ ಮೂಲಕ ತೋರಿಸಿ ಕೊಟ್ಟಿದ್ದಕ್ಕೆ ಈ ಪುಟ್ಟ ಹೃದಯವಂತನ ಧನ್ಯವಾದಗಳು 🙏🙏

  • @ManjuManju-tb3so
    @ManjuManju-tb3so10 ай бұрын

    ತುಂಬಾ ಚೆನ್ನಾಗಿ ಇದ್ದೆ ಮೂವೀ ನೋಡಿದ ಮೇಲೆ ಪ್ರೀತಿ ಎಷ್ಟು ದಿವಸ ದೂರ ಇದೂರ ಆ ಪ್ರೀತಿ ಸಿಕ್ಕಿತು ಎಲ್ಲಾರೂ ನೋಡಿ ಇ ಮೊವಿ❤❤

  • @hyperyallu4777
    @hyperyallu47779 ай бұрын

    ಈ ಮೂವಿ ಬಗ್ಗೆ ಎಷ್ಟು ಹೊಗಳಿದ್ರು ಕಡಿಮಿನೇ ❤

  • @vishwaradyapatil8119
    @vishwaradyapatil81195 жыл бұрын

    ಅದ್ಭುತ ಸಿನಿಮಾ ನಿಜವಾದ ಪ್ರೀತಿ ಎಂದು ಸೋಲ್ಲುವುದಿಲ್ಲ &ಸಾಯುವುದಿಲ್ಲ ಪ್ರೀತಿ ಎಂದಿಗೂ ಅಮರ.⚘⚘🙏🙏👌👌

  • @upendrachannell1984
    @upendrachannell19844 жыл бұрын

    ತುಂಬ ಸುಂದರವಾದ ಸಿನಿಮಾ ಭಾಗ-2 ಬೇಗ ಮಾಡಿ ಒಲವೇ ಮಂದಾರ ಸೂಪರ್ ಮೂವಿ ಹೋಗಳುವ ಪದಗಳು ಸಿಗುತ್ತಿಲ್ಲ thank you

  • @amrutpatilas4255

    @amrutpatilas4255

    4 жыл бұрын

    ನಿಜಾ ರಿ

  • @parmeshk8764

    @parmeshk8764

    4 жыл бұрын

    E Ramu E Ramu bfnnmfjlf

  • @parmeshk8764

    @parmeshk8764

    4 жыл бұрын

    Amrut Patil chjxxjfh xbhx in nxxxxx

  • @kreisdbrarsmundargimundarg9647

    @kreisdbrarsmundargimundarg9647

    4 жыл бұрын

    asli film love this movie

  • @karnabelleri7263
    @karnabelleri72638 ай бұрын

    ನಿಜವಾದ ಪ್ರೇಮ ಎಷ್ಟೇ ಕಷ್ಟ ಬಂದರು ಆ ದೇವರು ಕೊಡ 💞ದೊರ ಮಾಡಲಾರ 🙏love uu viju 💞💞

  • @ajaykumartalavarajaykumart5922
    @ajaykumartalavarajaykumart592210 ай бұрын

    ಎರಡು ಮುಗ್ದ ಪ್ರೇಮಿಗಳ ಮುಗ್ದ ಪ್ರೀತಿಯ ಮುಗ್ದ ಪ್ರೇಮ ಕಥನ ಒಲವೇ ಮಂದಾರ ❤️🌹❤️

  • @user-fj2hm7dr3g
    @user-fj2hm7dr3g5 ай бұрын

    ನಿಜವಾದ ಪ್ರೀತಿ ಅಂದ್ರೆ ಏನು ಅಂತ ತಿಳಿಸಿ ಕೊಟ್ಟ ಈ ಫಿಚ್ಚರ್ ಡೈರೆಕ್ಟ್ ಗೆ ಒಂದು ಸಲ್ಯೂಟ್..... This wonderfull feeling is love..... ❤‍🩹 tq sir inspration to world🌏😘 Inti AS❤️ Premi....

  • @krishnakpnayak6159
    @krishnakpnayak61595 жыл бұрын

    ಕನ್ನಡ ಚಿತ್ರ ರಂಗದಲ್ಲಿ ಇದು ಒಂದು ಅದ್ಭುತವಾದ ಚಿತ್ರ ಅಂತಾನೆ ಹೇಳಬಹುದು... ‌ದಶರಥ ಮಾಂಜಿ. ***Is Great***

  • @rrtv3250
    @rrtv325010 ай бұрын

    ಜೀವನದಲ್ಲಿ ಪ್ರೀತಿ ಎಂತಹ ಕಷ್ಟ ಕೆಲಸಗಳನ್ನು ಗೊತ್ತಿಲ್ಲದೆ ಮಾಡಿಸುತ್ತದೆ... ಬೆಟ್ಟ ಕಡಿಯುವುದು, ಕರ್ನಾಟಕದಿಂದ ಅಸ್ಸಾಂ ಗೆ ಹೋಗೋದು, ತಾಜ್ ಮಹಲ್... ಇದೆಲ್ಲಾ ನೋಡಿದ ಮೇಲೆ ಒಮ್ಮೆ ಯದರೂ ಪ್ರೀತಿ ಮಾಡಬೇಕು, ಮಾಡಿ ಪಡಿಯಲೇಬೇಕು.... Story writter and director Thaksfull to you give more and more this type of movie's❤❤❤❤❤

  • @SumaPermesh
    @SumaPermesh4 ай бұрын

    2024 ರಲ್ಲೂ ನೋಡುತಿದ್ದೇನೆ ♥️♥️

  • @deepaxom7193
    @deepaxom71934 жыл бұрын

    I am from Assam . Big salute for this storry . Heart touching story . Realy proud off Karnataka . Dil se . Now I am at Karnataka Mangalore .

  • @yashcp8806

    @yashcp8806

    4 жыл бұрын

    I wonder in this film why they chose Assam and 7states in between Karnataka and Assam

  • @maruthira1958

    @maruthira1958

    4 жыл бұрын

    Assam states super place... Bhaiya

  • @yashcp8806

    @yashcp8806

    4 жыл бұрын

    @@maruthira1958 Really

  • @yashcp8806

    @yashcp8806

    4 жыл бұрын

    @@maruthira1958 Kannada and Assam are Friends

  • @deepaxom7193

    @deepaxom7193

    4 жыл бұрын

    Really proud to Karnataka . 🙏🙏🙏🙏

  • @deeeee4137
    @deeeee41375 жыл бұрын

    ಕನ್ನಡ ಚಿತ್ರರಂಗದಲ್ಲೇ ಅತಿ ಸುಂದರವಾದ ಪ್ರೇಮ ಕಥೆ Super movi.....

  • @amruthch1720

    @amruthch1720

    5 жыл бұрын

    Yes

  • @mohini506

    @mohini506

    5 жыл бұрын

    howdu

  • @raghuachar8249

    @raghuachar8249

    5 жыл бұрын

    ರಘು ಆಚಾರ್

  • @jayaramajayarama.g5008

    @jayaramajayarama.g5008

    5 жыл бұрын

    super love story

  • @nagendranagendranagendra8901

    @nagendranagendranagendra8901

    5 жыл бұрын

    Deepu L gowda

  • @rjcreation9718
    @rjcreation97185 ай бұрын

    2024ನಲು ಮೂವಿ ನೋಡತಾ ಇರೋರು ಲೈಕ ಮಾಡಿ ನಿಜವಾಗಲೂ ಮನಸ್ಸಿಗೆ ಇಷ್ಟವಾದ ಮೂವಿ ❤❤❤❤❤❤

  • @user-uq3hj9sl9k
    @user-uq3hj9sl9k8 ай бұрын

    ❤ Love is not a just word it's a Heart touching and emotional movie ❤ one of the best msg to give true love

  • @naveenbj1958
    @naveenbj19584 жыл бұрын

    ದಶರಥ ಮಾಂಜೆ ಹಾಗೂ ಬಾಲ್ಗುಣಿ ದೇವಿಯ ಅದ್ಭುತವಾದ ಪ್ರೀತಿಯ ದೃಶ್ಯವನ್ನು ನಮ್ಮ ಕನ್ನಡ ಸಿನಿಮಾದಲ್ಲಿ ಇಟ್ಟಿರುವುದು ನಮ್ಮ ಹೆಮ್ಮೆ....

  • @souchanduchandu3962
    @souchanduchandu39625 жыл бұрын

    ಧಶರಥ ಮಾಂಜೆ ಹಾಗೂ ಬಾಲ್ಗುಣಿ ದೇವಿ.... ಅದ್ಭುತ ಪ್ರೀತಿ....,💕💔💕💕💕💕❤️❤️❤️❤️💓💓💓💚💛💜🖤💟💞💞🖤💟💟💟💟💙💖💞

  • @meghanabs5576

    @meghanabs5576

    5 жыл бұрын

    Howdu nija

  • @peersabnadaf7555

    @peersabnadaf7555

    5 жыл бұрын

    💗👨‍👦‍👦

  • @manjunaik1883

    @manjunaik1883

    4 жыл бұрын

    ಧಸರಥ ಮಾಂಜಿ ಮತ್ತೆ ಪಾಲ್ಗುಣಿ ದೇವಿ ಅವರ ಪ್ರೇಮ ಕಥೆ ಕೇಳಿದ್ರೆ ಸಾಜನ್ ಮುಮ್ತಾಜ್ ಕಥೆ ಏನು ಅಲ್ಲ ಯಾಕೆ ಅಂದ್ರೆ ಮುಮ್ತಾಜ್ ಸತ್ತ ನಂತರ ಅವಳ ತಂಗಿನ ಮದುವೆ ಅಗ್ತಾನೆ ಸಾಜನ್ ಆದ್ರೆ ಧಸರಥ ಮಾಂಜಿ ತನ್ನ ಪ್ರಾಣಕಿಂತ ಹೆಚ್ಚಾಗಿ ಪ್ರೀತಿ ಮಾಡೋ ಹೆಂಡತಿ ಸತ್ತಂಗೆ ಬೇರೆ ಯಾರು ಸತ್ತು ಹೋಬಾರದು ಅಂತ ಬೆಟ್ಟನ 22 ವರ್ಷ ಒಡೆದು ರೋಡ್ ಮಾಡ್ದ ಧಸರಥ ಮಾಂಜಿ ಪಾಲ್ಗುಣಿ ದೇವಿ ಚರಿತ್ರೆಯಲ್ಲಿ ಅಮರ ಪ್ರೇಮಿಗಳು ನಿಜವಾದ ಪ್ರೇಮಿ ಒಂದು ಹನಿ ಆದ್ರು ಕಣ್ಣಿರು ಹಾಕ್ತಾನೆ ನನ್ನ ಜೀವನದಲ್ಲಿ ಯಾವತ್ತೂ ಕಣ್ಣಿರು ಹಾಕಿಲ್ಲ ಇದೆ ಮೊದಲು ಕಣ್ಣಿರು ಹಾಕಿದ್ದು

  • @sumanauto4426

    @sumanauto4426

    4 жыл бұрын

    souchandu chandu yigjdnfjrkróķòń

  • @sudhakarnaik7515

    @sudhakarnaik7515

    4 жыл бұрын

    Supper 💞💞move

  • @pandurangapandu2033
    @pandurangapandu20334 жыл бұрын

    ನನ್ನ ನೆಚ್ಚಿನ ಸಿನಿಮಾ ನಿಜಕ್ಕೂ ಈ ಸಿನಿಮಾದಲ್ಲಿ ಎಲ್ಲ ವಿಧದ ವ್ಯಕ್ತಿಯ ಪ್ರಯಾಣಿಕತೆ ಹಾಗೂ ನಿಜ ಪ್ರೀತಿಯ ಅನುಭವಗಳನ್ನು ಕಾಣಬಹುದು

  • @veereshbadiger696
    @veereshbadiger6964 жыл бұрын

    ವಾವ ಇಂತಹ ಸುಂದರ ಮೂವಿ ಹೃದಯ ಕಲುಕುವ ಸಿನಿಮಾ 🙏🙏🙏😥😥

  • @basavarajdiddi7260
    @basavarajdiddi72605 жыл бұрын

    ಪ್ರೀತಿಗೆ ಭಾಷೆಯ ಅವಶ್ಯಕತೆ ಇಲ್ಲ ಅದಕ್ಕೆ ಬೇಕಾಗಿರುವುದು ಪ್ರೀತಿಸುವ ಮುಗ್ದ ಮನಸ್ಸು ❤️❤️❤️. I love this film

  • @rakeshb7892

    @rakeshb7892

    4 жыл бұрын

    Super

  • @gallappas8624

    @gallappas8624

    4 жыл бұрын

    RIhdka

  • @MaheshMahesh-il2lz
    @MaheshMahesh-il2lz4 жыл бұрын

    ಸೂಪರ್ ಮೂವಿ ನಮಗೆ ತುಂಬಾ ಇಷ್ಟ ಒಲವೇ ಮಂದಾರ ಮೂವಿ ನಮ್ಮ ಸ್ಟೋರಿ 💞💞💞

  • @shivaramashivarama7991

    @shivaramashivarama7991

    4 жыл бұрын

    niv yelig hogidre

  • @basavarajbasava4188

    @basavarajbasava4188

    4 жыл бұрын

    Really pentsastiku

  • @m.rmohanprankskannada7937
    @m.rmohanprankskannada793710 ай бұрын

    ಅದ್ಬುತ ಅತ್ಯದ್ಭುತ🎉Mind blowing movie wow wow wow😲❤ ಸಾರ್ಥಕವೆನಿಸಿದ ಮೂವೀ❤❤❤

  • @chidanandachidananda2722
    @chidanandachidananda272210 ай бұрын

    ಅದ್ಭುತ ಕ್ಕು ಮೀರಿಸುವಂತ ಪ್ರೀತಿ ♥️

  • @vinayaknagaral8123
    @vinayaknagaral81234 жыл бұрын

    ಧನ್ಯವಾದಗಳು🙏🙏 ಪ್ರೀತಿ ಅಂದ್ರೆ ಏನು ಅಂತಾ ಅರ್ಥ ಮಾಡಿಸೋ ಒಂದೊಳ್ಳೆ ಸಿನಿಮಾ

  • @chandu9652
    @chandu96524 жыл бұрын

    2020 ರಲ್ಲಿ noduvaru like maadi

  • @VijayKumar-xb9mz

    @VijayKumar-xb9mz

    4 жыл бұрын

    N

  • @harishk2550
    @harishk255010 ай бұрын

    ಏಷ್ಟು ಸಲ ನೋಡಿದರು ಬೇಜಾರ್ ಆಗುವುದಿಲ್ಲ 💐💐💐

  • @matanravi938
    @matanravi9389 ай бұрын

    3 ಕಥೆಗಳ ಒಂದು ಸಂಕಲನ ಈ ಪ್ರೇಮ ತುಂಬಾ ಅದ್ಬುತವಾದ ಸಿನಿಮಾ...

  • @anudekh5575
    @anudekh55755 жыл бұрын

    really super movie...I'm from Assam but I known kanada because now I'm from benglor...... really nice

  • @premabisnal3472

    @premabisnal3472

    4 жыл бұрын

    Hi

  • @yashcp8806

    @yashcp8806

    4 жыл бұрын

    I Wonder why they suggest Assam in this film there are many states in INDIA

  • @shrishailteradale2237
    @shrishailteradale22376 жыл бұрын

    ಸುಂದರವಾದ ಪ್ರೇಮ ಕಥೆ ಅದ್ಬುತ ಕಥೆ ನಾಯಕನಿಗಿಂತ ರಂಗಾಯಣ ರಘು ಅದ್ಬುತವಾಗಿ ನಟಿಸಿದಾರೆ

  • @Pavanchinni-qo3gh

    @Pavanchinni-qo3gh

    5 жыл бұрын

    Super movie

  • @baramumagadum3856

    @baramumagadum3856

    5 жыл бұрын

    G vying or 7

  • @anandkumaranandkumar5162

    @anandkumaranandkumar5162

    5 жыл бұрын

    Shrishail Teradale hi

  • @shivrampujari8637

    @shivrampujari8637

    5 жыл бұрын

    Baramu Magad

  • @meghanabs5576

    @meghanabs5576

    5 жыл бұрын

    Super

  • @user-mq8ut7yk1d
    @user-mq8ut7yk1d10 ай бұрын

    I was waiting for this movie what an love story ❣❤

  • @CKannadaMusic
    @CKannadaMusic10 ай бұрын

    ಸೂಪರ್ ಹಿಟ್ ಸಿನೆಮಾ ಒಲವೇ ಮಂದಾರ ❤️

  • @MadhuMadhu-jv6dm
    @MadhuMadhu-jv6dm6 жыл бұрын

    ನಮ್ಮ ಸ್ಯಾಂಡಲ್ವುಡ್ ನಲ್ಲಿ ಇಂತಹ ಪ್ರೇಮಕಥೆಯ ಚಿತ್ರಗಳು ಬರಲಿ

  • @suryakanthkapparagi1169

    @suryakanthkapparagi1169

    4 жыл бұрын

    Ok

  • @yashurrai3651
    @yashurrai36514 жыл бұрын

    One of the evergreen movie wid super songs.... I love this movie..

  • @devikadevikac
    @devikadevikac4 ай бұрын

    2024 nalluu nuduvanthaa,,,, movie 🥰🥰

  • @kirankiru8773
    @kirankiru87737 ай бұрын

    ತುಂಬಾ ಅಂದ್ರೆ ತುಂಬಾ ಒಳ್ಳೆ ಕಥೆ , ಕಾಲಿ ಇರೋ ಮನಸ್ಸಲ್ಲಿ ಪ್ರೀತಿ ಮುಡಿಸೋ ಅದ್ಭುತ ಕಥೆ 🥰

  • @avinashr6967
    @avinashr696710 ай бұрын

    2023 Lu E movie nodta erorge nan 🙏🏻😍😍😍

  • @charishma535
    @charishma53510 ай бұрын

    Rangayana raghu sir and veena sundar mam acting really awesome ❤

  • @arunar1629
    @arunar162910 ай бұрын

    ಪ್ರೀತಿ ಈ ಭಾಷೆನೇ ಒಂದು ಜೀವ ❤🦋

  • @user-bz4wh2fr4w
    @user-bz4wh2fr4w8 ай бұрын

    ಸೂಪರ ಮಾವಿ ಮನಸೆಗೆ ಮುಟ್ಟಿತು😔😔😔😔

  • @santoshpavshetty8163
    @santoshpavshetty81635 жыл бұрын

    ಬಡವನಾದರೆ ಏನು , ಬದುಕು ಹಾಲು ಜೇನು ,,, ಮಾಡಿದರು ಕೂಲಿ , ಪ್ರೇಮಕುಂಟೆ ಬೇಲಿ. My Favorite Film in Indian Film Industry... I watched more 30 Times... Who Watched This Year Like here,,

  • @angilanarayan2707

    @angilanarayan2707

    5 жыл бұрын

    can you please add subtitles?

  • @ujjiniujjini3269

    @ujjiniujjini3269

    5 жыл бұрын

    angila narayan hhg

  • @anilmulki622
    @anilmulki6227 ай бұрын

    I'm so blessed to see this movie 😢😢 miss u GUNDAMMA🌍🤗

  • @santhuaquarius8650

    @santhuaquarius8650

    5 ай бұрын

    Miss u 2 Gundappa

  • @barathacharya414
    @barathacharya41410 ай бұрын

    ಪ್ರೀತಿ ಗೋಸ್ಕರ ಪ್ರೀತಿಸಿದ ಹುಡುಗಿ ಗೋಸ್ಕರ ಯಾವ ರಾಜ್ಯ ಯಾವ ದೇಶ ಹೋಗೋಕೋ ರೆಡಿ ಇದ್ದಾರೆ ಪ್ರೀತಿಯ ಬೆಲೆ ಗೊತ್ತಿರುವರು..

  • @ArunaAruna-vm2jm

    @ArunaAruna-vm2jm

    10 ай бұрын

    ❤❤❤

  • @rkmahendra1243
    @rkmahendra12439 ай бұрын

    2023 alli nodtiroru like madi❤

  • @user-gi9bq7vp3f
    @user-gi9bq7vp3f5 жыл бұрын

    I m from assam... Nice film... Kannada nan gothagotte nanage...

  • @sumaantaragatti6138

    @sumaantaragatti6138

    5 жыл бұрын

    You are from Assam but you know kannada it's very nice

  • @bhumikakannur186

    @bhumikakannur186

    5 жыл бұрын

    Bipul Bhai ya u know kannada

  • @sumaantaragatti6138

    @sumaantaragatti6138

    5 жыл бұрын

    Yes I'm from Karnataka

  • @naveenkatim3119

    @naveenkatim3119

    5 жыл бұрын

    Nanage tumba estavada movie thanks.

  • @bhumikakannur186

    @bhumikakannur186

    5 жыл бұрын

    Bipul Bhai ur name

  • @chaitrachethu6617
    @chaitrachethu66175 жыл бұрын

    My fvrt movie.....💞...one of d best movie for ever😘😘😘

  • @Shanu-jm5mr

    @Shanu-jm5mr

    4 жыл бұрын

    👌👌👌👌👌👌👈👌👌👌

  • @deepikak.p5903
    @deepikak.p59039 ай бұрын

    Love is just a word. people who are in love they know pure innocence of love and the feeling is just unique i could say.. This movie is beautiful and you love it❤.

  • @user-qq7ko1dd4j

    @user-qq7ko1dd4j

    9 ай бұрын

    Yes is right❤

  • @shanbhulingamallapuramatha5954

    @shanbhulingamallapuramatha5954

    9 ай бұрын

  • @srieswarasai7493

    @srieswarasai7493

    8 ай бұрын

    Yes kanri

  • @Akash_appu_wadekar
    @Akash_appu_wadekar9 ай бұрын

    Just mind blowing movie......this what the love is ......and this make me cry 😭

  • @vireshbadiger7821
    @vireshbadiger78214 жыл бұрын

    The best underrated love film in Kannada film industry.......excellent story...superb acting by rangayan raghu & sadhu....

  • @sureshrobert4505
    @sureshrobert45054 жыл бұрын

    really outstanding movie 👌🥰❤✌💯🔥

  • @anil...2575
    @anil...25758 ай бұрын

    ನಾನೊಬ್ಬ ಪ್ರೇಮಿ..ಕೇರಳ ಹುಡುಗಿನಾ ಇಷ್ಟ ಪಡ್ತ ಇದೀನಿ.. ಅವ್ಳ ಹೆಸರು ಗೊತ್ತಿಲ್ಲಾ ಅವ್ಳ ಮೂಕನೂ ನೋಡಿಲ್ಲಾ.... ಆದ್ರೇ ಅವ್ಳ ಕಣ್ಣು 7 ಜನುಮಾದಲ್ಲೂ ನೆನಪಿರುತ್ತೆ..... ಅವ್ಳು ಜೊತೆ 4 ದಿನ ಇದ್ದೆ ಅವ್ಳಿಗೆ ಕನ್ನಡ ಬರೊಲ್ಲ.. ನನೀಗೆ ಮಳಿಯಾಳಿ ಬರೊಲ್ಲ... ❤ ನನ್ ಪ್ರಿತಿನ ನಾನ್ ಪಡಿತಿನಿ ❤ in shivamogga... 🌹ವಲವೆ ವಲವೇ ಮನ್ನಿಸು ❤

  • @KSP_Basavaraj

    @KSP_Basavaraj

    3 ай бұрын

    ❤❤

  • @chaithrachai7827

    @chaithrachai7827

    Ай бұрын

    Ho super👌👌 wish u gud luck for ur best love

  • @akshayaballadka6534

    @akshayaballadka6534

    6 күн бұрын

    Hi bro aa hudugi sikkidla bro Please heli

  • @SwethaSwetha-sc6lj
    @SwethaSwetha-sc6lj9 ай бұрын

    This is the best example for so the true love is never end and song is altmate❤❤

  • @shivajichavant6673

    @shivajichavant6673

    9 ай бұрын

    Yes

  • @srieswarasai7493

    @srieswarasai7493

    8 ай бұрын

    Hm kanri

  • @ganesha2711
    @ganesha27119 ай бұрын

    Really Great Love story 😍❤🔥Like who think about your Love when seeing this Film❤. Masterpiece film😍✨👌🖤.

  • @deepaanji5085
    @deepaanji50855 жыл бұрын

    ಎಲ್ಲಾ ಪ್ರೇಮಿಗಳು ಇದೆ ಥರ ಪ್ರೀತ್ಸಿದ್ರೆ ಯಾವ್ ಪ್ರೀತಿಗೂ & ಪ್ರೇಮಿಗೂ ಸಾವಿರಲ್ಲ...... ನಿಜವಾದ ಪ್ರೀತಿ 💝💝

  • @ashok113

    @ashok113

    5 жыл бұрын

    Deepa anji hii

  • @ashpakalikumbi1938

    @ashpakalikumbi1938

    5 жыл бұрын

    Deepa anji dp spupr so St you look King of Kings

  • @beerappapujari6865

    @beerappapujari6865

    5 жыл бұрын

    super

  • @kanishkadevim1412

    @kanishkadevim1412

    5 жыл бұрын

    S nija

  • @rajgowda9080

    @rajgowda9080

    5 жыл бұрын

    S but yaruu correct agi Ella

  • @barathacharya414
    @barathacharya41410 ай бұрын

    ಕಷ್ಟ ಸುಖ ಏನ್ ಬಂದ್ರು ನಿನಗೆ ನಾನು ನನಗೆ ನೀನು ಅಂತ ಇಬ್ಬರು ಮನಸಾರೆ ಇಷ್ಟ ಪಟ್ಟಿದ್ವಿ ಮುದ್ದು.. ಆದರೆ ಈಗ ನಿನ್ನ ನೆನಪು ಮಾತ್ರ 😭😭😭

  • @radhakumar7561

    @radhakumar7561

    10 ай бұрын

    Yaake amele enaythu

  • @barathacharya414

    @barathacharya414

    10 ай бұрын

    @@radhakumar7561 ಮುಂದೆ 4 ವರ್ಷದ ಪ್ರೀತಿ ❤.. ಅವಳ ಊರು ಮೈಸೂರ್ ನನ್ನ ಊರು ಮಂಗಳೂರು ❤.. ಮನೆಯವರ ಖುಷಿ ಗೋಸ್ಕರ ಅಕ್ಕಂದಿರ ಗೋಸ್ಕರ ನನ್ನಿಂದ ದೂರ ಆದ್ಲು. ನನ್ನ ಹುಡುಗಿ 😭😭.. ಡಿಸೇಂಬರ್ 15-12-2022 ಬೆಳಿಗ್ಗೆ 7:35 ನಿಮಿಷ ನನ್ನಿಂದ ದೂರ ಆದ್ಲು 😭😭

  • @ArunKumar-is2sg

    @ArunKumar-is2sg

    10 ай бұрын

    ​@@radhakumar7561Amel ishwarya bandlu😂

  • @ArunaAruna-vm2jm

    @ArunaAruna-vm2jm

    10 ай бұрын

    Y enaytu

  • @barathacharya414

    @barathacharya414

    10 ай бұрын

    @@ArunaAruna-vm2jm ಅಕ್ಕಂದಿರ ಮಾತಿಗೆ ಮತ್ತೆ ಅವರಿಗೆ ಗೋಸ್ಕರ ತಂದೆ ತಾಯಿ ಗೋಸ್ಕರ ನನ್ನಿಂದ ದೂರ ಆಗಿ ಹೋದ್ಲು 😭😭

  • @gireeshgalagali5094
    @gireeshgalagali509410 ай бұрын

    2023 ನಲ್ಲೋ ಕೋಢಾ ಸುಪರ್ ಹಿಟ್ ಚಿತ್ರ ( ಗಿರೀಶ್ ಗಲಗಲಿ )

  • @PUNEE267
    @PUNEE2675 жыл бұрын

    Love 😍 maadbeku yaaradru aadrey e Tara Allaa great movie guru 🤭

  • @kavya.s.1997
    @kavya.s.199710 ай бұрын

    My all time favourite movie and songs ❤️❤️....

  • @shrikanthbhajantri
    @shrikanthbhajantri9 ай бұрын

    Oh.. God! This movie is really heart touching... 😇

  • @RadhekrishnaRadhe8381
    @RadhekrishnaRadhe83817 ай бұрын

    2023 nalli nanu nodtha iddini nijjavada Preethi Andre hege irbeku antha nodi kaliyuva chitra 100% pure love story hats off the movie❤

  • @gajapranitha9935
    @gajapranitha99356 жыл бұрын

    ನನ್ನ ನೆಚ್ಚಿನ ಸಿನಿಮಾ.. My favrt movie

  • @gangaraju2894

    @gangaraju2894

    5 жыл бұрын

    Gaja Pranitha Hi

  • @anushas928

    @anushas928

    4 жыл бұрын

    E film nodi nangu e tara preeti mador sigbeku anstu.. Great love ❤😘

  • @yogeshpr2440

    @yogeshpr2440

    2 ай бұрын

    😢

  • @gaganacgayathri2595
    @gaganacgayathri25955 жыл бұрын

    I love this movie love Andre etharane erbeaku yaru time pass ge love maddbardhu

  • @suryabestaka3335
    @suryabestaka33354 жыл бұрын

    2020 nallu nodtha eroru like madi. What a beautiful movie

  • @parashurambparashuram9330

    @parashurambparashuram9330

    10 ай бұрын

    Mk

  • @sharathpoojary8636

    @sharathpoojary8636

    10 ай бұрын

    2023 today

  • @rajusbeditz3475

    @rajusbeditz3475

    10 ай бұрын

    Bro 2023 ivagalu nodta idini

  • @Thippeswamy-hw9eg

    @Thippeswamy-hw9eg

    10 ай бұрын

    23 Li nu nodtivi

  • @VinayKumar-sz6ib

    @VinayKumar-sz6ib

    9 ай бұрын

    2023

  • @preetimallanagoudr1870
    @preetimallanagoudr18703 ай бұрын

    ಸ್ವಾರ್ಥಿಗಳ ಪ್ರಪಂಚದಲ್ಲಿ ನಿಜವಾದ ನಿಜವಾದ ನಿಜವಾದ ಪ್ರೀತಿ ಪಡ್ಕೊಂಡೊನೇ ನಿಜವಾದ ಶ್ರೀಮಂತ 😔🥺

  • @manur3280
    @manur32806 жыл бұрын

    ಆಳವಾದ ''ಪ್ರೇಮ ಕಥೆ " ತುಂಬಾ ಒಳ್ಳೆಯ ಚಿತ್ರ ಕಥೆ 👌👌👌👌👌

  • @sunithat6898
    @sunithat68985 жыл бұрын

    Super love story and meaningfully movie,I really like it,awesome.All song super, Kannada chalanachitra rangakke evergreen movie

  • @nanjundaswamyn6977
    @nanjundaswamyn69778 ай бұрын

    ಅದ್ಬುತ ಪ್ರೇಮಾ ಕಾವ್ಯ 😢😢😢😢 ಆ ತೊಳಲಾಟ ಮಾತಲ್ಲಿ ಹೇಳೋಕೆ ಸಾಧ್ಯವಿಲ್ಲ, ಕ್ಲೈಮ್ಯಾಕ್ಸ್ ಮಾತ್ರ ಅದ್ಬುತ❤❤❤❤❤❤❤❤❤❤❤

  • @umeshumesh4641
    @umeshumesh46414 жыл бұрын

    Super movie songs super altimate I'm watching in 2020 .35 Times this storey wonderful story

  • @karthikpp7333
    @karthikpp73336 жыл бұрын

    ಒಂದು ಸುಂದರ ಪ್ರೇಮಕಥೆ ಹಾಗೂ ಒಳ್ಳೆಯ ಮನಸ್ಸು

  • @srujanvgowda6070

    @srujanvgowda6070

    4 жыл бұрын

    Super love stoty

  • @surajpm5714
    @surajpm57145 жыл бұрын

    Love as no language but still it will convey his feelings to love that is love wow 😘😘😘👌👌👌👌 love never dies 👌✌✌✌

  • @ravisagar.....
    @ravisagar.....9 ай бұрын

    2023ರಲ್ಲಿ ಯಾರೆಲ್ಲ ಈ ಮೂವೀ ನೋಡಿದಿರಾ ಲೈಕ್ ಮಾಡಿ 👍

  • @user-jr5ym5sr7m

    @user-jr5ym5sr7m

    9 ай бұрын

    Super

  • @Rkbrands
    @Rkbrands7 ай бұрын

    Super movie ❤❤❤❤ ರಂಗಾಯಣ ರಘು ಸರ್ ಆಕ್ಟಿಂಗ್ ಮಾತ್ರ ❤.... ಈ ಮೂವೀ ಇಂದ ನಿಜವಾದ ಪ್ರೀತಿಯ ಬೆಲೆ ಗೊತ್ತಾಗುತ್ತೆ..❤❤

  • @sksatishbakari
    @sksatishbakari6 жыл бұрын

    ನಾ ನಿಜವಾಗ್ಲೂ ಹೇಳ್ತಿದೀದಿನಿ ಯಾವಾಗಲೋ ಈ ಫಿಲ್ಮ್ ನೋಡಿದೆ but ಈ ಫಿಲ್ಮ್ ಹೆಸರು ಗೊತ್ತಿರಲಿಲಾ ಎಷ್ಟೆಲ್ಲಾ ಹುಡುಕಿದರು ನಂಗೆ ಸಿಕ್ಕಿರಲಿಲಾ .......ನನ್ನ ಹುಡುಕಾಟಕ್ಕ ಈಗ ಸಿಕ್ತು supper ಫಿಲ್ಮ್ ,👌👌👌👌👌👌👌👌👌👌👌👌

  • @sanjukhelgi6150

    @sanjukhelgi6150

    5 жыл бұрын

    Congratulations Bro😂

  • @abdulb2059

    @abdulb2059

    5 жыл бұрын

    Abdul

  • @veereshnayak691

    @veereshnayak691

    5 жыл бұрын

    Super

  • @praveenyampure9430

    @praveenyampure9430

    5 жыл бұрын

    Super 🌹🌹🌹🌹🌹

  • @praveenyampure9430

    @praveenyampure9430

    5 жыл бұрын

    Nisha S plliz call me 9900987483

  • @ambuhoogar4584
    @ambuhoogar45845 жыл бұрын

    💗💖💖ಅದ್ಭುತವಾದ ಸಂದೇಶ👌👌👌ಇದು ನಿಜವಾದ ಪ್ರೀತಿ

  • @shrishailkaradiguddi6552
    @shrishailkaradiguddi6552Ай бұрын

    ಲವ್ಲಿ ಗ್ರೇಟ್ ಮೂವೀ ಈ ಮೂವೀ ನೋಡ್ತಾ ಇದ್ದರೆ ಕಣ್ಣಲಿ ನೀರು ಬರ್ತದೆ ಮತ್ತೆ ಸಂತೋಷನು ಅಗತ್ತದೆ ಒಟ್ಟಾರೆ ಮೂವೀ ತುಂಬಾ ಚೆನ್ನಾಗಿದೆ ❤❤🌹🌹💐

  • @ameersohelnadaf5911
    @ameersohelnadaf59119 ай бұрын

    2023 August Alli Nodtiroru like madi❤❤

  • @ananda.s2575
    @ananda.s25756 жыл бұрын

    supper songs ಅದ್ಬುತವಾದ ಸ್ಟೋರಿ I love this Film

  • @mantesha.yadavyadav9314
    @mantesha.yadavyadav93145 жыл бұрын

    ನಿಜವಾಗ್ಲೂ ಸುಂದರ್ ಪ್ರೇಮಕತೆ

  • @ManjunathChakrasali-ih1ur
    @ManjunathChakrasali-ih1ur14 күн бұрын

    ತುಂಬಾ ಒಳ್ಳೆ ಮೂವಿ ಇದು ಆದ್ರೆ ನಮ್ಮ ಕನ್ನಡ ಇಂಡಸ್ಟ್ರಿ ಯವರು ಇವರಿಗೆ ಬೆಳೆಯಲು ಸಪೋರ್ಟ್ ಮಾಡ್ಬೇಕಿತ್ತು

  • @SowBhagyaN-ue3qi
    @SowBhagyaN-ue3qi6 ай бұрын

    Any watchers 2023 super movie

  • @ramyakv4680
    @ramyakv46805 жыл бұрын

    ಅದ್ಭುತವಾದ ಸಿನಿಮಾ. Its heart touching love story 😍😍😍one of my fav film.

  • @bablobablo3216

    @bablobablo3216

    4 жыл бұрын

    Hi

  • @sanadeepasanadu222

    @sanadeepasanadu222

    4 жыл бұрын

    Nija so nice but one day good time

  • @subhaslamani4726

    @subhaslamani4726

    4 жыл бұрын

    Hi i

  • @yashcp8806

    @yashcp8806

    4 жыл бұрын

    Friends Ee Film Nalii Assam State yake chose madidare matte Karnataka Assam Madya 7 states idee?

  • @anithac4933
    @anithac49335 жыл бұрын

    Super movie prithi entaa vichithraa nodi yavde hudgaa prithi li bidree aa prithi nijaa adree estu risk adru tagotane aa prithi goskara aa hudginu aste prithi goskaraa Kay tale ide nijaa vadaa prithi , prithi li jathi antastu place not important

  • @sanjukhelgi6150

    @sanjukhelgi6150

    5 жыл бұрын

    O hooo

  • @Drivingvideos431

    @Drivingvideos431

    4 жыл бұрын

    Yes and super

  • @sanadeepasanadu222

    @sanadeepasanadu222

    4 жыл бұрын

    Yala time so nice ur feeling all the best ur life😊

  • @nandukabbannavar9983

    @nandukabbannavar9983

    4 жыл бұрын

    Super

  • @mamatajtallur5881

    @mamatajtallur5881

    4 жыл бұрын

    Super

  • @user-df1cw8cr5n
    @user-df1cw8cr5n3 ай бұрын

    ಈ ಮೂವಿ ನೋಡಿದ್ರೆ ಕಣ್ಣೀರು ಬರುತ್ತೆ ನನಗೆ ನನ್ನ ಹಣೆಬರಹ ಈ ಪ್ರೀತಿ ನನಗ ಸಿಗಲಿಲ್ಲ 🙏🙏🙏ಒಳ್ಳೇದಾಗ್ಲಿ

  • @kartikpasalakar8528
    @kartikpasalakar85284 жыл бұрын

    I'm not control my tears Very Hart touching moment film Such good msg in true love I'm waiting 2part film

Келесі