Nyaya Ellide - ನ್ಯಾಯ ಎಲ್ಲಿದೆ Kannada Movie Songs | Nyaya Ellide Video Song | Dwarakish | TVNXT

Музыка

Watch & Enjoy Nyaya Ellide Video Song From Film #NyayaEllide-ನ್ಯಾಯ ಎಲ್ಲಿದೆ Movie starring #ShankarNag, #Dwarakish, #Aarathi, #Sangeetha, Kanchana, Among others. Directed by S.A.Chandrashekar And Produced by Dwarakish Music composed by Chakravarthy.
For More Latest Updates @: bit.ly/2EqanrR
Stay tuned to our channel #TVNXTKannada for all the Kannada Movies,Kannada Movie Video Songs, Kannada Movie Comedy Videos,Kannada News,Kannada Movie Updates etc.

Пікірлер: 793

  • @user-jd4mx6hl6z
    @user-jd4mx6hl6z2 ай бұрын

    ಕನ್ನಡ ಚಿತ್ರರಂಗ ಕಣ್ಣದ ಅಪರೂಪದ ನಟ ಇನ್ನಿಲ್ಲ,.. ಪ್ರಚಂಡ ಕುಳ್ಳನಿಗೆ ಭಾವಪೂರ್ಣ ಶ್ರದ್ಧಾಂಜಲಿ.. ಕಡು ಬಡತನದಲ್ಲಿ ಅರಳಿದ ಪ್ರತಿಭೆ 🙏🙏🙏ಓಂ ಶಾಂತಿ ಸರ್

  • @ningarajudningaraju3690

    @ningarajudningaraju3690

    Ай бұрын

    Avaru kadu badavaralla arara hesre Bangle Dwarakish guru

  • @SudhaSudhak-jp4hi

    @SudhaSudhak-jp4hi

    Ай бұрын

    ¹qqq😅q​@@ningarajudningaraju3690

  • @ashwathtashu4422
    @ashwathtashu44222 ай бұрын

    ಬಡವನ ಹಾಗೂ ಬಡವರಿಗಾಗಿ ಅನ್ವಯವಾಗುವ ಹಾಡು😌 ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ದ್ವಾರಕೀಶ್ ಸರ್🙏💐

  • @praveenpattara4564
    @praveenpattara4564Ай бұрын

    Any one in 2024?

  • @arunammu5333

    @arunammu5333

    13 күн бұрын

    Me

  • @royalyounguncle3006
    @royalyounguncle3006Ай бұрын

    💔 ನ್ಯಾಯ ಇಲ್ಲಾ ಸರ್ ಈ ಕಲಿಯುಗದಲ್ಲಿ...ನೀವು ಹಾಡು ತುಂಬಾ ಚೆನ್ನಾಗಿ ಮಾಡಿದ್ರಿ,,,, ಇವಾಗ ಹಾಡು ಅಷ್ಟೇ ನೆನಪು... ಮತ್ತೆ ಹುಟ್ಟಿ ಬನ್ನಿ...😢

  • @udayakumar1123
    @udayakumar1123Ай бұрын

    ಇಂದಿನ ರಾಜಕೀಯ ಸನ್ನಿವೇಶದಲ್ಲಿ ದಿನಕ್ಕೆ ಈ ಹಾಡು ಸತ್ಯ 😢😢😢 ಬಡವನಿಗೆ ಎಲ್ಲಿದೆ ನ್ಯಾಯ

  • @prabhakarmp649
    @prabhakarmp6493 жыл бұрын

    ನ್ಯಾಯಾಂಗನೆ. ಸತ್ತೂಗಿದೆ..ಇನ್ನ..ನ್ಯಾಯ. ಎಲ್ಲಿದೆ...ಜೈ.ದ್ವಾರಕೀಶ್. ಸಾರ್

  • @chandrasindogi
    @chandrasindogi Жыл бұрын

    ನ್ಯಾಯ ಎಲ್ಲಿದೇ .......ನ್ಯಾಯ ಎಲ್ಲಿದೇ... ಎಲ್ಲಿದೆಯೋ ನ್ಯಾಯ... ಅಣ್ಣಾ ಎಲ್ಲಿದೆಯೋ ನ್ಯಾಯ ಹಾ... ಬಡವನು ನ್ಯಾಯವ ಕೇಳುವುದೇ ಅನ್ಯಾಯ ನ್ಯಾಯ ಎಲ್ಲಿದೆ.....ನ್ಯಾಯ ಎಲ್ಲಿದೆ... ಎಲ್ಲಿದೆಯೋ ನ್ಯಾಯ....ಅಣ್ಣಾ ಎಲ್ಲಿದೆಯೋ ನ್ಯಾಯ ಹಾ. ಒಬ್ಬರನೊಬ್ಬರು ದೋಚಿದರೇನು ಸುಲುಗೆಯಮಾಡಿ ಬದುಕಿದರೇನು ಒಬ್ಬರನೊಬ್ಬರು ದೋಚಿದರೇನು ಸುಲುಗೆಯಮಾಡಿ ಬದುಕಿದರೇನು ಕೊಲೆಯನ್ನೆ ಮಾಡಿದರೇನು ಅನ್ಯಾಯ ಮಾಡಿದರೇನು ಹಾಯಾಗಿ ಬಾಳೋಕೆ ದಾರಿ ಉಂಟು ಸಾಕ್ಷಿಯು ದೊರಕದ ಜಾಣ್ಮೆಯ ತೋರುತ ಗೆಲುವ ಪಡೆದರೆ ಸತ್ಯ ಅಳುತಿದೆ ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ ..... ಕಾಯಿದೆ ಎನ್ನುವರು ಕೋರ್ಟ್ ಇದೆ ಎನ್ನುವರು ವಾದವ ಮಾಡಿ ಗೆಲಿಸುವೆ ಏನುವರು ಕಾಯಿದೆ ಎನ್ನುವರು ಕೋರ್ಟ್ ಇದೆ ಎನ್ನುವರು ವಾದವ ಮಾಡಿ ಗೆಲಿಸುವೆ ಏನುವರು ಯಾರೇನು ಹೇಳಿದರೇನು ಯಾರೇನು ಮಾಡಿದರೇನು ನಾಯಂತೆ ಅಲೆಯೋದೇ ನಿನಗೆ ಗತಿ ಮಾತಿನ ಮಲ್ಲರ ವಾದಕೆ ಎಲ್ಲರ ಮನುವು ಸೋತಿದೆ ನಿಜವೂ ಸೊರಗಿದೆ ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ ..... ಎಲ್ಲಿದೆಯೋ ನ್ಯಾಯ... ಅಣ್ಣಾ ಎಲ್ಲಿದೆಯೋ ನ್ಯಾಯ ಹಾ... ಬಡವನು ನ್ಯಾಯವ ಕೇಳುವುದೇ ಅನ್ಯಾಯ ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ ..... ಇಬ್ಬರ ಗುರಿಯು ಒಂದೇ ಆದರೂ ಸೇಡಿನ ಕಿಡಿಗಳ ಕಾರುತ ಇದ್ದರು ಇಬ್ಬರ ಗುರಿಯು ಒಂದೇ ಆದರೂ ಸೇಡಿನ ಕಿಡಿಗಳ ಕಾರುತ ಇದ್ದರು ಸೋದರನ ದಾರಿಯೇ ಬೇರೆ ಸೋದರಿಯ ಹಾದಿಯೇ ಬೇರೆ ಒಂದಾಗಿ ಬಾಳೋದು ಕನಸಾಯಿತು ತಾಯಿಯ ಕಂಬನಿ ಒರೆಸುವ ನೆಪದಲಿ ರೋಷ ಬೆಳೆದರೆ ಪ್ರೀತಿ ಸೋತರೆ ನ್ಯಾಯ ಎಲ್ಲಿದೆ.....ನ್ಯಾಯ ಎಲ್ಲಿದೆ.... ಎಲ್ಲಿದೆಯೋ ನ್ಯಾಯ... ಅಣ್ಣಾ ಎಲ್ಲಿದೆಯೋ ನ್ಯಾಯ ಹಾ... ಬಡವನು ನ್ಯಾಯವ ಕೇಳುವುದೇ ಅನ್ಯಾಯ ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....

  • @RaviKumar-bj7qb

    @RaviKumar-bj7qb

    10 ай бұрын

    1:57 😊😂🎉😢😮😅😊😂🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @gururajabk2777

    @gururajabk2777

    5 ай бұрын

    ❤❤❤❤❤

  • @devarajudkdevu8341

    @devarajudkdevu8341

    Ай бұрын

    ❤❤❤

  • @dstulasisubbarayadu4597

    @dstulasisubbarayadu4597

    Ай бұрын

    ನ್ಯಾಯ ಎಲ್ಲಿದೆ ? ಚಿತ್ರದ ಯಶಸ್ಸಿಗೆ ಈ ಹಾಡೂ ಸಹಾ ಕಾರಣ . ನನಗೆ ಬಲು ಇಷ್ಟವಾದ ಹಾಡುಗಳಲ್ಲಿ ಈ ಹಾಡೂ ಒಂದು. ಶಂಕರ್ನಾಗ್+ದ್ವಾರಕೀಶ್ ಇಬ್ಬರ ನಿಧನದಿಂದ ನಮ್ಮ ಕನ್ನಡ ಚಿತ್ರರಂಗ ಬಡವಾಗಿರುವುದಂತು ಸತ್ಯ. ಡಿ.ಎಸ್.ಸುಬ್ಬರಾಯಡು, ಬೆಂಗಳೂರು- ದಿನಾಂಕ-06/05/2024.

  • @narendrababu5795
    @narendrababu57952 жыл бұрын

    ಇದು ಅಂದು ಇಂದು ಮುಂದು ಈ ಹಾಡು ವಾಸ್ತವಕ್ಕೆ ಹತ್ತಿರವಾದ ಸತ್ಯ 😓😓

  • @-rahasya5456
    @-rahasya5456 Жыл бұрын

    ಈ ಕಲಿಯುಗದಲ್ಲಿ ನ್ಯಾಯ, ನೀತಿ,ಸತ್ಯ ,ಧರ್ಮ,ಸತ್ತು ಮಣ್ಣಲ್ಲಿ ಮಣ್ಣಾಗಿ ನೀರಲ್ಲಿ ನೀರಾಗಿದೆ .......

  • @shankrappamattur7271

    @shankrappamattur7271

    2 ай бұрын

    💯👌🥀🥀🥀🥀🥀🥀🥀🥀🥀

  • @sudeepbpsudee3341

    @sudeepbpsudee3341

    Ай бұрын

    Results is very late😢

  • @kirankumar-gp2qe
    @kirankumar-gp2qe3 жыл бұрын

    ಈ ಹಾಡನ್ನು ಬರೆದ ಸಮಯಕ್ಕಿಂತಲೂ ಸದ್ಯದ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ..

  • @user-yo3ki6hf2l

    @user-yo3ki6hf2l

    3 жыл бұрын

    ಮೊದಲು ಹಿಂದಿಯಲ್ಲಿ ಬಂದಿದ್ದಲ್ಲ ತಮಿಳು ಮೊದಲು ಈ ಸೀನಿಮಾ ತಮಿಳಿನ "sattam oru iruttarai"ನ ರಿಮೇಕ್....

  • @skavithagowda

    @skavithagowda

    2 жыл бұрын

    Yes.

  • @4fungiri

    @4fungiri

    Жыл бұрын

    ​@@user-yo3ki6hf2l ಅವ್ರು ಹೇಳಿದ್ದು ಆಗಿನ ಕಾಲಕ್ಕಿಂತ... ಈಗಿನ ಕಾಲಕ್ಕೆ ಅನ್ವಯ

  • @basavarajkurumanal928
    @basavarajkurumanal928 Жыл бұрын

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು

  • @narayanyamakanmardi4712
    @narayanyamakanmardi47123 жыл бұрын

    ಸುಮಾರು ವರ್ಷಗಳಿಂದ ಈ ಹಾಡನ್ನು ಕೇಳಿ ಕೇಳುತ್ತಿರುವೆ ಮೌಲ್ಯಗಳು ತುಂಬಿದ ಈ ಹಾಡಿನಲ್ಲಿ ಅದ್ಭುತ ಶಕ್ತಿ ಅಡಗಿದೆ ಹಾಡಿದವರಿಗೂ ನಟಿಸಿದವರಿಗೆ ವಂದನೆ ಅಭಿನಂದನೆ

  • @kamrankhan-lj1ng

    @kamrankhan-lj1ng

    9 ай бұрын

    Kudos to SP gari

  • @ravicinnaguntapallie294

    @ravicinnaguntapallie294

    8 ай бұрын

  • @venkatraju5877
    @venkatraju58772 ай бұрын

    ಮಿಸ್ ಯು ದ್ವಾರಕೇಶ್ ಅಣ್ಣ ಮಿಸ್ ಯು😂,😰😓😭💐🪔🌷🌹

  • @ashokkumarg6277
    @ashokkumarg62772 ай бұрын

    1:47 😢😢😢😢 ಸಾಹೇಬ್ ಅಂಬೇಡ್ಕರ್ ❤😢😢😢😢😢

  • @abhiarya1960
    @abhiarya19602 ай бұрын

    Any 👀 2024

  • @vaseemakram7984

    @vaseemakram7984

    2 ай бұрын

    👀

  • @VinayVini-qh2bc
    @VinayVini-qh2bc6 жыл бұрын

    ನಮ್ಮ ಈ ಸಮಾಜದಲ್ಲಿ ಹಣವನ್ನು ಬಿಟ್ಟರೇ ಮನುಷ್ಯರಿಗೆ ಬೆಲೆ ಇಲ್ಲ.... ನ್ಯಾಯಕ್ಕೆ ಬೆಲೆ ಇಲ್ಲ... ಬಡವರು ನ್ಯಾಯ ಕೇಳುವುದೇ ಅನ್ಯಾಯ....

  • @munirajmuniraj4454

    @munirajmuniraj4454

    5 жыл бұрын

    Vinay Vini 1997 k

  • @shruthisk6416

    @shruthisk6416

    5 жыл бұрын

    Vinay Vini 1997 🌍

  • @shilpahs8262

    @shilpahs8262

    4 жыл бұрын

    Ssssssssssss

  • @RaviRavi-qm2yi

    @RaviRavi-qm2yi

    3 жыл бұрын

    Bar

  • @manjuprasad8618

    @manjuprasad8618

    3 жыл бұрын

    S bro

  • @nanjundachair8789
    @nanjundachair8789 Жыл бұрын

    ವಾಸ್ತವ ಸತ್ಯ 👍

  • @sunilkumarsunil5882
    @sunilkumarsunil58825 жыл бұрын

    ನಿಜ ಒಳ್ಳೆಯದಕ್ಕೆ ಬೆಲೆಯೂ ಇಲ್ಲ ಮತ್ತು ನ್ಯಾಯವು ಇಲ್ಲ

  • @shivanagoudap4655
    @shivanagoudap46555 жыл бұрын

    ಈ ರೀತಿಯ ಅರ್ಥ ಗರ್ಭಿತ ಹಾಡುಗಳು ಸಿಗುವದು ಬಹಳ ವಿರಳ ....

  • @RamaKrishna-ne5tx
    @RamaKrishna-ne5tx10 ай бұрын

    ಶಂಕರನಾಗ್ ಸರ್ ಅವರನ್ನ ಕಳೆದುಕೊಂಡಿದ್ದೆ ಅನ್ಯಾಯ 😊

  • @driving_lover_ka29
    @driving_lover_ka292 жыл бұрын

    ಈಗಿನ ಕಾಲದಲ್ಲಿ ನ್ಯೇಯಕ್ಕೆ ಬೇಲೇನೆ ಇಲ್ಲ 😭

  • @sharanswamyrevoor4341
    @sharanswamyrevoor43414 жыл бұрын

    ಸೂಪರ್ ಹಿಟ್ ಮೊವಿ ಸೂಪರ್ ಹಿಟ್ ಹಾಡುಗಳು ಜೈ ಶಂಕರ್ ನಾಗ್ ಸರ್ ಡಾರಕಿಶ್

  • @madevgowda2693

    @madevgowda2693

    6 ай бұрын

    Q❤❤❤😊😊q😊😊a😊😊😊qq

  • @madevgowda2693

    @madevgowda2693

    6 ай бұрын

    ❤❤❤😊😊❤

  • @madevgowda2693

    @madevgowda2693

    6 ай бұрын

  • @gangaraju7191
    @gangaraju71916 жыл бұрын

    ಶಂಕರ್ Sir. ನೀವು ಮತ್ತೆ ಹುಟ್ಟಿ ಬನ್ನಿ

  • @md.khaifmdkhiaf6998

    @md.khaifmdkhiaf6998

    4 жыл бұрын

    MD kaif

  • @chethangowda1558

    @chethangowda1558

    3 жыл бұрын

    G m

  • @gangadharnaditha1747

    @gangadharnaditha1747

    3 жыл бұрын

    😄😄😄😄😄😄😄😄😄😄😀😀😀😀😀😀😊😊😊😊😊😄😄😀😊😄😀😊😄😀😊😄😀😊😄😀😊

  • @jayalakshmims741

    @jayalakshmims741

    3 жыл бұрын

    @@gangadharnaditha1747 you can come 🍙🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥤🥤🥤🥤🥤🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃🥃

  • @jayalakshmims741

    @jayalakshmims741

    3 жыл бұрын

    I❣️❣️❣️❣️❣️❣️❣️❣️❣️❣️❣️❣️❣️❣️❣️💨💨💨💨

  • @SudheendraRao26
    @SudheendraRao262 ай бұрын

    Dwarkakeesh nenapaadaru. Sadgati sigali avarige

  • @shirigeripriitam5388
    @shirigeripriitam53883 жыл бұрын

    ನ್ಯಾಯಕ್ಕೆ ಬೆಲೆ ಇಲ್ಲ 😭😢😭😢😭😢 ಬರೀ!!!! ಅನ್ಯಾಯ ಅನ್ಯಾಯ ಅನ್ಯಾಯ ಅನ್ಯಾಯ ಅನ್ಯಾಯ ಅನ್ಯಾಯ ಅನ್ಯಾಯ ಅನ್ಯಾಯ 😭😢😭😢 ನ್ಯಾಯಕ್ಕೆ , ಪ್ರಾಮಾಣಿಕತೆಗೆ ಬೆಲೆ ಇಲ್ಲ 😢😭😢😭😢😭😢😭😢😭😢😭😢😭

  • @sagarshetty5341

    @sagarshetty5341

    Ай бұрын

    Sariyagi helidri bro

  • @AnilKumar-rw3cw
    @AnilKumar-rw3cw6 ай бұрын

    ಕನ್ನಡದ ಸಾಹಸಗಾರ

  • @jayashankar1365
    @jayashankar1365 Жыл бұрын

    ಈ ಹಾಡು ಈ ಯುಗಕ್ಕೆ ಹೇಳಿ ಮಾಡಿಸಿದ ಹಾಗೆ ಇದೆ

  • @Freefire-rf7fe

    @Freefire-rf7fe

    10 ай бұрын

    ನಿಜ

  • @sumanthc227
    @sumanthc2276 жыл бұрын

    I love ದ್ವಾರಕೀಶ್ ಮತ್ತು ಶಂಕರಣ್ಣ

  • @nagammamj5010

    @nagammamj5010

    2 жыл бұрын

    Lpp

  • @puttaraju3293

    @puttaraju3293

    2 жыл бұрын

    Super hit movie. This is 25 th movie of Karate Raja Shankarnag. I am Shankarnag Abhimani.

  • @sudhabommi

    @sudhabommi

    Жыл бұрын

    ​@@nagammamj5010 1q11q1111

  • @VarunKumar-nw3re
    @VarunKumar-nw3re4 жыл бұрын

    Really missing you sir😭😭😭

  • @naguzende3765
    @naguzende37653 жыл бұрын

    ನ್ಯಾಯ ನೀತಿ ನಿಯಮಗಳನ್ನು ಅನುಸರಿಸಿ ಎಂದ ತಕ್ಷಣ ಹೇಳಿದವನ ಮೇಲೆ ಎರಗುವ ಕಾಲ......... 🙏🙏🙏🙏🙏🙏🙏🙏......ಕಲಿಗಾಲ ಸ್ವಾಮಿ

  • @veerub2341

    @veerub2341

    Жыл бұрын

    Super. Song

  • @k.s.muralidhardaasakoshamu6478

    @k.s.muralidhardaasakoshamu6478

    Жыл бұрын

    Ayyo ee haadanna last year NODIDDARE neevu sikkuttiddiri🙏🤦😢😭naanu comment nodi baayi muchi kondu eruttidde eega BADUKO aase ne ellaaa KASTA KASTA😢😭😭😭😭

  • @shivanandappakt2857

    @shivanandappakt2857

    Жыл бұрын

    Janagalu hage

  • @mohann2289

    @mohann2289

    4 ай бұрын

    Swantha Anna tammandiru, tande tayi, hendthi makkle anyaya madtittadaare innu sambandhikara kathe kelode beda, Nyayakke Elli Jaga

  • @srikanthsri9679
    @srikanthsri96793 жыл бұрын

    ದ್ವಾರಕೀಶ್ ಸರ್...👌🙏

  • @mansoorpasha856
    @mansoorpasha8564 жыл бұрын

    Real hero shankar anna

  • @siddu6181
    @siddu61812 жыл бұрын

    ಐ ಲವ್ ಮೈ ಸಾಂಗ್,,,

  • @renukamadival199
    @renukamadival1994 жыл бұрын

    Shakarnag sir is my fev actor this movie avr ero movie andre astu esta aagute Karate king 👑

  • @sureshsuri5305
    @sureshsuri53054 жыл бұрын

    ಅರ್ಥ ಪೂರ್ಣ ವಾದ ಹಾಡು

  • @chandrashekarkh8422
    @chandrashekarkh84224 жыл бұрын

    ನ್ಯಾಯ ಎಲ್ಲಿದೆ 😦😭

  • @puttaraju3293
    @puttaraju32932 жыл бұрын

    Super hit movie. Nyaya yellide movie was 25 th movie of Karate Raja Shankarnag

  • @sujatabastvadi5223
    @sujatabastvadi5223 Жыл бұрын

    Spb song greatest

  • @NaveenKumar-xc5nv
    @NaveenKumar-xc5nv5 жыл бұрын

    Shankar naag sir neevu ididre e karnatakake nyaaya siktitu samajika saikshanika rajakiya samvidanika yalladaralu ega nodi indiadali badukode kasta agide duddu idre yalla anno hage agide love u sir neevu irbekitu

  • @yogeeshakg4358
    @yogeeshakg43583 жыл бұрын

    ಎಲ್ಲಿ ಭ್ರಷ್ಟಾಚಾರ ಸರ್ಕಾರ ಇರೋತ್ತು ಈ ಹಾಡು ತುಂಬಾ ಅನ್ವಯ ...

  • @shinchangamershinchangamer5792
    @shinchangamershinchangamer57926 жыл бұрын

    ನಿಜ ಬಡವರಿಗೆ ದೇವರೆ ಬಂದು ಕಾಪಡಬೇಕು

  • @anviksiki5796
    @anviksiki57964 жыл бұрын

    बहुत ही शानदार गीत है

  • @akashaki715
    @akashaki7153 жыл бұрын

    I miss you spb Sir 😭😭

  • @manjunath.h4063
    @manjunath.h40633 жыл бұрын

    Really i love this song...true lines

  • @jyotihiremath3760
    @jyotihiremath3760 Жыл бұрын

    Super sir

  • @user-wd9jj6ei8g
    @user-wd9jj6ei8g4 жыл бұрын

    ನಿಯತ್ತಿಗೆ ಕಾಲ ಇಲ್ಲ ಮೋಸಕ್ಕೆ ಕಾಲ

  • @ramesheash9050
    @ramesheash90504 жыл бұрын

    This 1st movie in childhood and eyes wet

  • @piouskerur

    @piouskerur

    3 жыл бұрын

    Remembering Air Dharwad

  • @raghavsb541
    @raghavsb5417 ай бұрын

    Obba badanagi e hadu kelidare tumba novagutte😢😢

  • @satishkolar9354
    @satishkolar93545 жыл бұрын

    I love you shankar sir the real hero

  • @vijaykumarhonnappanavar7018
    @vijaykumarhonnappanavar70184 жыл бұрын

    Hats of u dwarakish ji

  • @dhanuysdhanu8619
    @dhanuysdhanu8619 Жыл бұрын

    ಶಂಕರ್ ಅಣ್ಣ ನೀವು ಮತ್ತೆ ಹುಟ್ಟಿ ಬರಬೇಕು

  • @ashaashok4120
    @ashaashok4120 Жыл бұрын

    ❤️ ILOVE you ❤️ super ❤️❤️❤️

  • @prakashshoba7139
    @prakashshoba71396 жыл бұрын

    Nya yalhide bare mosa dvesha nam more josthi love this song 👌i am pooja

  • @ShivaKumar-fc5hu

    @ShivaKumar-fc5hu

    5 жыл бұрын

    Pooja 🙄

  • @raghugowda6342

    @raghugowda6342

    5 жыл бұрын

    S

  • @saifsaleemsaleemneha4233

    @saifsaleemsaleemneha4233

    5 жыл бұрын

    Nya yalhide

  • @manjunathac699

    @manjunathac699

    3 жыл бұрын

    Super

  • @sampathkumar8895

    @sampathkumar8895

    3 жыл бұрын

    Hi

  • @mallikarjunappabm1908
    @mallikarjunappabm19086 жыл бұрын

    First time in kannada (INDIAN)film industry "AFRICADALLI SHEELA " is one of shooting in out of country ,thats our kannadada kulla 's achivement so hats of mr.Dwarakish

  • @lavrao
    @lavrao8 жыл бұрын

    Melodious song and awesome acting by dear Dwarakeesh

  • @ramcrazy9039
    @ramcrazy90395 жыл бұрын

    Miss u BOSS Shankar sir 🙏✌️

  • @sumasuma2576
    @sumasuma25764 жыл бұрын

    I want to see Shankarnag sir

  • @madivalappamadivalakar9702
    @madivalappamadivalakar97022 жыл бұрын

    ಸರ್ವಕಾಲಕ್ಕೆ ಅನ್ವಯ

  • @saraswathisaraswathi7801
    @saraswathisaraswathi7801 Жыл бұрын

    💖

  • @prathiksharyadav8251
    @prathiksharyadav8251Ай бұрын

    ಎಷ್ಟು ಸತ್ಯದ ಸಾಲುಗಳು❤

  • @ganeshkalal2746
    @ganeshkalal27466 жыл бұрын

    Really osm song..

  • @AshokGurupad
    @AshokGurupad24 күн бұрын

    S, p b sir super songs likes Ashok g garag, Vijaya b

  • @shankrappamattur7271
    @shankrappamattur72712 ай бұрын

    1942...2024🙏🙏🙏😔🥀

  • @shankarhallakar4741
    @shankarhallakar47417 жыл бұрын

    he is great Karnataka Kula

  • @mahadevahb7071

    @mahadevahb7071

    6 жыл бұрын

    9197443458

  • @shivarajum9902

    @shivarajum9902

    6 жыл бұрын

    Shankar Hallakar I

  • @kumarmalgi9162

    @kumarmalgi9162

    4 жыл бұрын

    ಸತ್ಯ

  • @trudysjoys.3766
    @trudysjoys.37665 жыл бұрын

    Dwarkesh sir ...sup song...

  • @manjunathgowda2005
    @manjunathgowda20054 жыл бұрын

    Wonderful song 💯

  • @malleshankt3543
    @malleshankt35436 жыл бұрын

    I miss you Shankar nag

  • @malluwarad5114
    @malluwarad51144 жыл бұрын

    Ever 😍 true 💯🙏

  • @harshithahars7562
    @harshithahars75623 жыл бұрын

    I miss you dwarki sir and shankar sir😭😭😭😭😭😭😭😭😭😭😭😭😭😭😭😭😭😭😭😭😭😭

  • @madhurachandrashekhar2829

    @madhurachandrashekhar2829

    3 жыл бұрын

    Dwarkish sir are still alive bro

  • @mohann2289

    @mohann2289

    3 ай бұрын

    ​@@madhurachandrashekhar2829he meant in acting films, Shankar anna na yavattu miss madkolalla nanu

  • @deepthishetty7859
    @deepthishetty78592 жыл бұрын

    ಶಂಕರ್ ಸರ್ ❤😭

  • @prashantmallappanavar7245
    @prashantmallappanavar7245 Жыл бұрын

    Evergreen Golden Songs Dwarakish Sir 🙏🙏👍💓💐👌😓😓

  • @ananddanekal7316
    @ananddanekal73163 жыл бұрын

    Shankar sir and Dwarkesh sir title song super

  • @chandana.rchandu9406
    @chandana.rchandu94063 жыл бұрын

    What a sweet voice you have S P Balasubramaniam sir hats off to ur dedication to the song

  • @rangegowdamarigowda4455

    @rangegowdamarigowda4455

    2 жыл бұрын

    😍

  • @Rameshramesh-tj4lb

    @Rameshramesh-tj4lb

    9 ай бұрын

    ​ 4:45 4:45 @@rangegowdamarigowda4455t😊L😊😊😊

  • @DasGaneshRAKESH
    @DasGaneshRAKESH3 жыл бұрын

    Night udaya music alli nodi, ivaga youtube alli nodoke bande, old memories

  • @latha8653
    @latha86536 жыл бұрын

    My Favourite song always

  • @abdulrahimsiddiqui7242
    @abdulrahimsiddiqui72427 ай бұрын

    Super dawarkeshji

  • @raviravi.m.b8075
    @raviravi.m.b80753 жыл бұрын

    ನಿಜ ಬಡವರಿಗೆ ನ್ಯಾಯ ಎಲ್ಲಿದೆ

  • @chandrakantkurdekar4910
    @chandrakantkurdekar49102 жыл бұрын

    ✡️🙏🌹🚩🕉🚩🌹🙏✡️ಸತ್ಯ ಸ್ವಾಮಿ ಸೂಪರ್ ಹಿಟ್

  • @chaitanyachethu6030
    @chaitanyachethu60303 жыл бұрын

    One nd only nice 👌

  • @sudeepshwethasudeepshwetha4580
    @sudeepshwethasudeepshwetha45803 жыл бұрын

    My favourite song shooting hogide nanu 6 yers ega Nana childhood memories

  • @basavaraj401
    @basavaraj4012 жыл бұрын

    Even today True lines ...never ends

  • @skavithagowda

    @skavithagowda

    2 жыл бұрын

    Yes...

  • @harishraj5456
    @harishraj54566 жыл бұрын

    ಈಗೀನ ಕಾಲಕೇ ಸೂಪರ್ ಸಾಂಗ್

  • @ravijeeva7831
    @ravijeeva78317 жыл бұрын

    nija super songa

  • @shivarudra7975

    @shivarudra7975

    6 жыл бұрын

    Gentle man

  • @nilapparajoor9533

    @nilapparajoor9533

    5 жыл бұрын

    Ravi jeeva

  • @rekhaprabhasprabhasrekha5030
    @rekhaprabhasprabhasrekha50306 жыл бұрын

    super song one of the my favorite

  • @suchithkumarhm7775
    @suchithkumarhm77756 жыл бұрын

    truth song

  • @niranjanv7003
    @niranjanv7003Ай бұрын

    Great person in kannada industry hats of sir

  • @mahanteshmurani5946
    @mahanteshmurani59462 жыл бұрын

    Super dwarkish sir

  • @nagarajnagu4169
    @nagarajnagu41693 жыл бұрын

    1❤

  • @sunilacchu6470
    @sunilacchu64706 жыл бұрын

    I miss you shankrnaga

  • @purushothammurugesh7538

    @purushothammurugesh7538

    4 жыл бұрын

    Sunil Savvy

  • @shashikumarkumar7978
    @shashikumarkumar79787 жыл бұрын

    Shankar nag hero super

  • @puttaswamyhm1063
    @puttaswamyhm10636 жыл бұрын

    Adbuta .... 🙏

  • @veerappadhannur4246
    @veerappadhannur42462 жыл бұрын

    Hats up Dwarkish sir.god bless you

  • @n.krishapakirina6461
    @n.krishapakirina64612 жыл бұрын

    Super

  • @huthurprakash3784
    @huthurprakash37847 жыл бұрын

    Dwarakish Acting amazing in this Song super. I thank to all actors those who worked for meaning full song

  • @adamsarwan2003

    @adamsarwan2003

    4 жыл бұрын

    Ji

  • @rameshchikkalakshmaiah1530

    @rameshchikkalakshmaiah1530

    3 жыл бұрын

    Very meaning full song

  • @devarajahb9336
    @devarajahb9336 Жыл бұрын

    i.miss you spb sir

  • @prakashDprakash3293
    @prakashDprakash3293 Жыл бұрын

    Movie directed by Tamil actor Vijay Dad S A Chandrashekar

  • @rajkumarbandge9101
    @rajkumarbandge91013 жыл бұрын

    ನಿಜವಾದ ಮಾತು 😭

  • @nagakga4807
    @nagakga48072 жыл бұрын

    Listing song 😭

  • @NaveenKumar-xc5nv
    @NaveenKumar-xc5nv5 жыл бұрын

    Pratiyobbarigu maneyali kartavyada jagadali samajadinda sreemantarinda snehitarinda etc mosa agirutte yappa what a song shankarnaag sir u r great

  • @nagendraprasad2139
    @nagendraprasad21395 жыл бұрын

    Beautiful songs

Келесі