ಏನು ಧನ್ಯಳೋ ಲಕುಮಿ | Enu Dhanyalo Lakumi | Utsahi Bolma
Ойын-сауық
#bhajan #bhajane #bhajansong #bhajanmusic
ಏನು ಧನ್ಯಳೋ ಲಕುಮಿ
ಎಂಥಾ ಮಾನ್ಯಳೋ ... ||ಏನು||
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳು ||ಸಾನುರಾಗ||
||ಏನು ಧನ್ಯಳೋ||
ಕೋಟಿ ಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ ||ಕೋಟಿ||
ಸಾಟಿಯಿಲ್ಲದೆ ಪೂರ್ಣಗುಣನ
ಶ್ರೇಷ್ಠವಾಗಿ ಮಾಡುತಿಹಳು ||ಸಾಟಿ||
||ಏನು ಧನ್ಯಳೋ||
ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು||ಛತ್ರ||
ಚಿತ್ತಚರಿತನಾದ ಹರಿಯ
ನಿತ್ಯಸೇವೆ ಮಾಡುತಿಹಳು||ಚಿತ್ತ||
||ಏನು ಧನ್ಯಳೋ||
ಸರ್ವಸ್ಥಳದಿ ವ್ಯಾಪ್ತನಾದ
ಸರ್ವದೋಷರಹಿತನಾದ ||ಸರ್ವಸ್ಥಳ||||
ಗರುಡಗಮನನಾದ ಪುರಂದರವಿಠ್ಠಲನ್ನ
ಸೇವಿಸುವಳು||ಗರುಡ||
||ಏನು ಧನ್ಯಳೋ||
Пікірлер: 69
ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ 🙏🙏
Anna, your team work is so beautiful and divine. Please continue such songs of our Acharyas. No words to describe. Thank you Anna.
ಭಗವಂತನ ಒಲಿಸಲು ಧ್ಯಾನದ ಮಾರ್ಗ ಅಂದರೆ ಅದು ಭಜನೆ ಮಾತ್ರ 🥰ಇನ್ನಷ್ಟು ಭಜನೆಗಳು ನಿಮ್ಮ ತಂಡದಿಂದ ಬರುತ್ತಿರಲಿ🥰ಶುಭವಾಗಲಿ 😍ಸರ್ವೇಜನ ಸುಖಿನೋ ಭವಂತೂ 🙏
@npcreationss
Жыл бұрын
🙏🙏🙏
Very nice..super...dhanyaradevu 👍🙏
Idakke yake lyrics bardilla sir discription alli
🙏🙏🙏
👌👌👌 bavaaa❤😍😍
Super deekshith
Anna weekly one video upload madi anna 💗💗🙏🙏
Mast
👌👌👌Vishwa Anna....🚩🚩🚩
Super voice 👏👏
🙏🙏🙏🙏👌
Very nice 👌👌👌
ತುಂಬಾ ಸುಂದರವಾಗಿ ಹಾಡಿದ್ದೀರಿ. ಅಭಿನಂದನೆಗಳು...👌👏🙏
👌👌❣️
🙏 Very nice 👌
🙏🙏🙏🙏🙏🙏
🙏🙏🙏🙏
Superrr
Sprr...🙏
🙏🙏
@praveenjreddynarnal8974
2 жыл бұрын
Nice one
So nice...good voice..thanks a lot Mr vishwa and team.
kotraguthu...my grandmother house...😍😍😍😍😍😍
Sprb🙏
🚩🙏🙏
👌👌👌👌
Super anna 🥰
Super Hadiu sir
❤
🙏🙏👌❤
Awesome ...respect 👌
👌👌🙏🙏
Super
🙏🙏🙏🙏🙏🙏👌👌👌👌
🙏🙏🙏🌹🌷
👌🏻👌🏻👌🏻👌🏻
👌👌👌👌👌👍👍👍👍
Shree kotraguthu lakhsmi narasimha prasanna..
Kannada lyrics unta
@UTSAHIBOLMA
2 жыл бұрын
ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ ... ||ಏನು|| ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು ||ಸಾನುರಾಗ|| ||ಏನು ಧನ್ಯಳೋ|| ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ ||ಕೋಟಿ|| ಸಾಟಿಯಿಲ್ಲದೆ ಪೂರ್ಣಗುಣನ ಶ್ರೇಷ್ಠವಾಗಿ ಮಾಡುತಿಹಳು ||ಸಾಟಿ|| ||ಏನು ಧನ್ಯಳೋ|| ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು||ಛತ್ರ|| ಚಿತ್ತಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು||ಚಿತ್ತ|| ||ಏನು ಧನ್ಯಳೋ|| ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷರಹಿತನಾದ ||ಸರ್ವಸ್ಥಳ|||| ಗರುಡಗಮನನಾದ ಪುರಂದರವಿಠ್ಠಲನ್ನ ಸೇವಿಸುವಳು||ಗರುಡ|| ||ಏನು ಧನ್ಯಳೋ||
Very Nice 👍🙏👌
👌👌👌
Dasarendare purandara dasaru Karnataka sangeeta pithamaha
👍👍
👌👌👌❤
Verry beautiful singing…Anna❤
👏👏👍🙏🙏
Good work 🙏
👏
@prakashnellyadi9123
2 жыл бұрын
ಕಾಶಿ ಕ್ಷೇತ್ರಡ್ ವಿಶ್ವನಾಥೆನೆ ಪಣಂಬೂರ ಬೂಡು ದ್ ನೆಲೆಯಾತೆನೆ ಭಜನೆ ಯೇರ್ ನ ವಾಯ್ಸ್.
🙏😔🙏
Nice ❤️
🙏🏼🕉️🙏🏼👌🏻
😊🙏❤
ವಿಶ್ವನಾಥ ನಿನ್ನ ಕಂಠದಲ್ಲಿ ಇನ್ನಷ್ಟು ಹಾಡು ಕೇಳಬೇಕು ಅದ್ಕಕಾಗಿ ಬೋಲ್ಮ ಬಾಯ್ಸ್ ರವರು ಬೆನ್ನೆಲುಬಾಗಿ ನಿಂತಿರುವುದು ತುಂಬಾ ಸಂತಸದ ವಿಚಾರ ಬೋಲ್ಮ ಬಾಯ್ಸ್ ತಂಡದ ಎಲ್ಲಾ ಹಾಡುಗಳು ಬಹಳ ಚೆನ್ನಾಗಿ ಮೂಡಿಬರುತ್ತಿದೆ. ನನ್ನ ತಮ್ಮನ ಜೊತೆಗೆ ಎಲ್ಲಾ ಬ್ರದರ್ಸ್ ಗೂ ಶುಭವಾಗಲಿ 😍🙏🙏🙏🙏🌹🌹🌹
Wear our mysuru peta
Lyrics yake hakilla
Spotify link undà
@UTSAHIBOLMA
2 ай бұрын
Spotify Ku padudija
🙏🙏🙏🙏
🙏🙏
🙏🙏🙏
👌👌👌
🙏🙏
🙏🙏🙏